Tag: Karnataka Weather

  • ರಾಜ್ಯದ ಹವಾಮಾನ ವರದಿ 17-02-2025

    ರಾಜ್ಯದ ಹವಾಮಾನ ವರದಿ 17-02-2025

    ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಚಳಿ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೂ ರಾಜ್ಯದ ಹಲವೆಡೆ ಹವಾಮಾನದಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಕೆಲವೆಡೆ ಚಳಿ ಹೆಚ್ಚಾಗಿದ್ದರೆ, ಬಹುತೇಕ ಕಡೆ ಬೇಸಿಗೆ ಬಿಸಿಲು ಜೋರಾಗಿದೆ. ಇನ್ನೂ ಕೆಲಕಡೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಫೆ.17ರಿಂದ 20ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಚಳಿ ಮುಂದುವರೆಯಲಿದ್ದು, ಇಂದಿನಿಂದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಮಳೆ ಬೀಳುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-17
    ಮಂಗಳೂರು: 31-24
    ಶಿವಮೊಗ್ಗ: 35-19
    ಬೆಳಗಾವಿ: 33-18
    ಮೈಸೂರು: 34-17

    ಮಂಡ್ಯ: 34-17
    ಮಡಿಕೇರಿ: 29-14
    ರಾಮನಗರ: 34-17
    ಹಾಸನ: 32-16
    ಚಾಮರಾಜನಗರ: 34-17
    ಚಿಕ್ಕಬಳ್ಳಾಪುರ: 33-18

    ಕೋಲಾರ: 32-16
    ತುಮಕೂರು: 34-17
    ಉಡುಪಿ: 33-23
    ಕಾರವಾರ: 34-23
    ಚಿಕ್ಕಮಗಳೂರು: 32-16
    ದಾವಣಗೆರೆ: 35-19

    ಹುಬ್ಬಳ್ಳಿ: 35-18
    ಚಿತ್ರದುರ್ಗ: 34-18
    ಹಾವೇರಿ: 36-19
    ಬಳ್ಳಾರಿ: 36-19
    ಗದಗ: 36-18
    ಕೊಪ್ಪಳ: 35-19

    ರಾಯಚೂರು: 36-20
    ಯಾದಗಿರಿ: 36-19
    ವಿಜಯಪುರ: 34-19
    ಬೀದರ್: 33-17
    ಕಲಬುರಗಿ: 36-19
    ಬಾಗಲಕೋಟೆ: 36-19

  • ರಾಜ್ಯದ ಹವಾಮಾನ ವರದಿ 08-02-2025

    ರಾಜ್ಯದ ಹವಾಮಾನ ವರದಿ 08-02-2025

    ರಾಜ್ಯದಲ್ಲಿ ಫೆ.14 ರ ವರೆಗೆ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-17
    ಮಂಗಳೂರು: 33-23
    ಶಿವಮೊಗ್ಗ: 34-18
    ಬೆಳಗಾವಿ: 33-19
    ಮೈಸೂರು: 33-17

    ಮಂಡ್ಯ: 33-17
    ಮಡಿಕೇರಿ: 28-17
    ರಾಮನಗರ: 32-17
    ಹಾಸನ: 31-16
    ಚಾಮರಾಜನಗರ: 32-17
    ಚಿಕ್ಕಬಳ್ಳಾಪುರ: 31-17

    ಕೋಲಾರ: 30-16
    ತುಮಕೂರು: 32-17
    ಉಡುಪಿ: 33-23
    ಕಾರವಾರ: 34-23
    ಚಿಕ್ಕಮಗಳೂರು: 30-16
    ದಾವಣಗೆರೆ: 34-19

    ಹುಬ್ಬಳ್ಳಿ: 34-19
    ಚಿತ್ರದುರ್ಗ: 33-19
    ಹಾವೇರಿ: 35-19
    ಬಳ್ಳಾರಿ: 36-21
    ಗದಗ: 34-19
    ಕೊಪ್ಪಳ: 34-19

    ರಾಯಚೂರು: 36-21
    ಯಾದಗಿರಿ: 35-21
    ವಿಜಯಪುರ: 34-21
    ಬೀದರ್: 33-19
    ಕಲಬುರಗಿ: 35-21
    ಬಾಗಲಕೋಟೆ: 36-20

  • ರಾಜ್ಯದ ಹವಾಮಾನ ವರದಿ 07-02-2025

    ರಾಜ್ಯದ ಹವಾಮಾನ ವರದಿ 07-02-2025

    ಳಿಗಾಲದ ಹೊತ್ತಲ್ಲಿ ರಾಜ್ಯದಾದ್ಯಂತ ಫೆ.14ರ ವರೆಗೆ ಒಣಹವೆ ಇರಲಿದೆ. ದಿನೇ ದಿನೇ ಬೆಂಗಳೂರಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕಳೆದ ಎರಡು ದಿನಗಳಿಂದ ಬೆಂಗಳೂರಲ್ಲಿ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಎರಡು ದಿನಗಳ ಹಿಂದೆ ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ಅತಿ ಹೆಚ್ಚಿನ ಉಷ್ಣಾಂಶ ದಾಖಲಾಗಿತ್ತು. ಎರಡು ಜಿಲ್ಲೆಗಳಲ್ಲೂ 37.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದೆ.

    ಗದಗ, ಹಾವೇರಿ, ಕೊಪ್ಪಳದಲ್ಲಿ ತಲಾ 35.5 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ 31.9, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 32.5, ಬೆಂಗಳೂರು ಹೆಚ್‌ಎಎಲ್ ಏರ್‌ಪೋರ್ಟ್‌ನಲ್ಲಿ 31.2 ಡಿ.ಸೆ ಉಷ್ಣಾಂಶ ದಾಖಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-17
    ಮಂಗಳೂರು: 32-23
    ಶಿವಮೊಗ್ಗ: 34-17
    ಬೆಳಗಾವಿ: 33-18
    ಮೈಸೂರು: 32-16

    ಮಂಡ್ಯ: 33-16
    ಮಡಿಕೇರಿ: 29-13
    ರಾಮನಗರ: 32-16
    ಹಾಸನ: 31-16
    ಚಾಮರಾಜನಗರ: 32-16
    ಚಿಕ್ಕಬಳ್ಳಾಪುರ: 32-16

    ಕೋಲಾರ: 30-15
    ತುಮಕೂರು: 32-17
    ಉಡುಪಿ: 33-22
    ಕಾರವಾರ: 33-23
    ಚಿಕ್ಕಮಗಳೂರು: 30-15
    ದಾವಣಗೆರೆ: 34-18

    ಹುಬ್ಬಳ್ಳಿ: 34-19
    ಚಿತ್ರದುರ್ಗ: 33-18
    ಹಾವೇರಿ: 34-18
    ಬಳ್ಳಾರಿ: 36-20
    ಗದಗ: 34-19
    ಕೊಪ್ಪಳ: 34-19

    ರಾಯಚೂರು: 35-20
    ಯಾದಗಿರಿ: 35-21
    ವಿಜಯಪುರ: 34-21
    ಬೀದರ್: 33-19
    ಕಲಬುರಗಿ: 35-21
    ಬಾಗಲಕೋಟೆ: 36-19

  • ರಾಜ್ಯದ ಹವಾಮಾನ ವರದಿ 06-02-2025

    ರಾಜ್ಯದ ಹವಾಮಾನ ವರದಿ 06-02-2025

    ರಾಜ್ಯದಲ್ಲಿ ಚಳಿಯ ನಡುವೆಯೂ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಇಂದು ಸಹ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರದಲ್ಲಿ ಸಾಮಾನ್ಯವಾಗಿ ಫೆಬ್ರವರಿಯಲ್ಲಿ 25 ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ ಈ ಬಾರಿ 30 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ಈ ಬಾರಿ ಬೇಸಿಗೆಗೂ ಮುನ್ನವೇ ವಾಡಿಕೆಗಿಂತ ಮೂರ್ನಾಲ್ಕು ಡಿಗ್ರಿ ತಾಪಮಾನ ಹೆಚ್ಚಳವಾಗಿದೆ. ಇದರ ಪರಿಣಾಮ ಬೆಂಗಳೂರು, ಶಿವಮೊಗ್ಗ, ಮೈಸೂರು, ಬಳ್ಳಾರಿ, ಧಾರವಾಡ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-16
    ಮಂಗಳೂರು: 32-23
    ಶಿವಮೊಗ್ಗ: 34-16
    ಬೆಳಗಾವಿ: 33-17
    ಮೈಸೂರು: 33-16

    ಮಂಡ್ಯ: 33-16
    ಮಡಿಕೇರಿ: 28-13
    ರಾಮನಗರ: 33-16
    ಹಾಸನ: 31-15
    ಚಾಮರಾಜನಗರ: 33-17
    ಚಿಕ್ಕಬಳ್ಳಾಪುರ: 32-16

    weather

    ಕೋಲಾರ: 31-15
    ತುಮಕೂರು: 33-16
    ಉಡುಪಿ: 32-22
    ಕಾರವಾರ: 33-22
    ಚಿಕ್ಕಮಗಳೂರು: 30-14
    ದಾವಣಗೆರೆ: 35-18

    ಹುಬ್ಬಳ್ಳಿ: 34-17
    ಚಿತ್ರದುರ್ಗ: 33-17
    ಹಾವೇರಿ: 35-17
    ಬಳ್ಳಾರಿ: 36-19
    ಗದಗ: 35-18
    ಕೊಪ್ಪಳ: 35-19

    ರಾಯಚೂರು: 36-19
    ಯಾದಗಿರಿ: 36-18
    ವಿಜಯಪುರ: 35-18
    ಬೀದರ್: 34-18
    ಕಲಬುರಗಿ: 36-18
    ಬಾಗಲಕೋಟೆ: 36-18

  • ರಾಜ್ಯದ ಹವಾಮಾನ ವರದಿ 05-02-2025

    ರಾಜ್ಯದ ಹವಾಮಾನ ವರದಿ 05-02-2025

    ರಾಜ್ಯದಲ್ಲಿ ಚಳಿಯ ನಡುವೆಯೂ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಇಂದು ಸಹ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರದಲ್ಲಿ ಸಾಮಾನ್ಯವಾಗಿ ಫೆಬ್ರವರಿಯಲ್ಲಿ 25 ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ ಈ ಬಾರಿ 30 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ. ಈ ಬಾರಿ ಬೇಸಿಗೆಗೂ ಮುನ್ನವೇ ವಾಡಿಕೆಗಿಂತ ಮೂರ್ನಾಲ್ಕು ಡಿಗ್ರಿ ತಾಪಮಾನ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ 30 ಡಿಗ್ರಿ ಆಸುಪಾಸಿನಲ್ಲಿರುವ ಉಷ್ಣಾಂಶ ದಾಖಲಾಗಿದ್ದು, ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿಗರಿಗೆ ಬಿಸಿಲೇಟು ತಟ್ಟಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-16
    ಮಂಗಳೂರು: 32-23
    ಶಿವಮೊಗ್ಗ: 34-16
    ಬೆಳಗಾವಿ: 33-17
    ಮೈಸೂರು: 33-16

    ಮಂಡ್ಯ: 33-16
    ಮಡಿಕೇರಿ: 28-13
    ರಾಮನಗರ: 33-16
    ಹಾಸನ: 31-15
    ಚಾಮರಾಜನಗರ: 33-17
    ಚಿಕ್ಕಬಳ್ಳಾಪುರ: 32-16

    ಕೋಲಾರ: 31-15
    ತುಮಕೂರು: 33-16
    ಉಡುಪಿ: 32-22
    ಕಾರವಾರ: 33-22
    ಚಿಕ್ಕಮಗಳೂರು: 30-14
    ದಾವಣಗೆರೆ: 35-18

    ಹುಬ್ಬಳ್ಳಿ: 34-17
    ಚಿತ್ರದುರ್ಗ: 33-17
    ಹಾವೇರಿ: 35-17
    ಬಳ್ಳಾರಿ: 36-19
    ಗದಗ: 35-18
    ಕೊಪ್ಪಳ: 35-19

    ರಾಯಚೂರು: 36-19
    ಯಾದಗಿರಿ: 36-18
    ವಿಜಯಪುರ: 35-18
    ಬೀದರ್: 34-18
    ಕಲಬುರಗಿ: 36-18
    ಬಾಗಲಕೋಟೆ: 36-18

  • ರಾಜ್ಯದ ಹವಾಮಾನ ವರದಿ 04-02-2025

    ರಾಜ್ಯದ ಹವಾಮಾನ ವರದಿ 04-02-2025

    ರಾಜ್ಯದ ಹಲವೆಡೆ ಎಂದಿನಂತೆ ಚಳಿಯ ವಾತಾವರಣ ಇರಲಿದೆ. ಆದರೆ, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ (Bengaluru) ಚಳಿಗಾಲದ ಹೊತ್ತಲ್ಲೂ ಬಿರು ಬಿಸಿಲು ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರದಲ್ಲಿ ಸಾಮಾನ್ಯವಾಗಿ ಫೆಬ್ರವರಿಯಲ್ಲಿ 25 ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ ಈ ಬಾರಿ 30 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ.

    ಈ ಬಾರಿ ಬೇಸಿಗೆಗೂ ಮುನ್ನವೇ ವಾಡಿಕೆಗಿಂತ ಮೂರ್ನಾಲ್ಕು ಡಿಗ್ರಿ ತಾಪಮಾನ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ 30 ಡಿಗ್ರಿ ಆಸುಪಾಸಿನಲ್ಲಿರುವ ಉಷ್ಣಾಂಶ ದಾಖಲಾಗಿದ್ದು, ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿಗರಿಗೆ ಬಿಸಿಲೇಟು ತಟ್ಟಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-16
    ಮಂಗಳೂರು: 32-23
    ಶಿವಮೊಗ್ಗ: 34-16
    ಬೆಳಗಾವಿ: 33-17
    ಮೈಸೂರು: 33-16

    ಮಂಡ್ಯ: 33-16
    ಮಡಿಕೇರಿ: 28-13
    ರಾಮನಗರ: 33-16
    ಹಾಸನ: 31-15
    ಚಾಮರಾಜನಗರ: 33-17
    ಚಿಕ್ಕಬಳ್ಳಾಪುರ: 32-16

    ಕೋಲಾರ: 31-15
    ತುಮಕೂರು: 33-16
    ಉಡುಪಿ: 32-22
    ಕಾರವಾರ: 33-22
    ಚಿಕ್ಕಮಗಳೂರು: 30-14
    ದಾವಣಗೆರೆ: 35-18

    ಹುಬ್ಬಳ್ಳಿ: 34-17
    ಚಿತ್ರದುರ್ಗ: 33-17
    ಹಾವೇರಿ: 35-17
    ಬಳ್ಳಾರಿ: 36-19
    ಗದಗ: 35-18
    ಕೊಪ್ಪಳ: 35-19

    ರಾಯಚೂರು: 36-19
    ಯಾದಗಿರಿ: 36-18
    ವಿಜಯಪುರ: 35-18
    ಬೀದರ್: 34-18
    ಕಲಬುರಗಿ: 36-18
    ಬಾಗಲಕೋಟೆ: 36-18

  • ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ರಣ ಬಿಸಿಲು ಆರಂಭ!

    ಬೇಸಿಗೆ ಆರಂಭಕ್ಕೂ ಮುನ್ನವೇ ಬೆಂಗಳೂರಿನಲ್ಲಿ ರಣ ಬಿಸಿಲು ಆರಂಭ!

    ಬೆಂಗಳೂರು: ನಗರದಲ್ಲಿ ಸಾಮಾನ್ಯವಾಗಿ ಫೆಬ್ರವರಿಯಲ್ಲಿ 25 ರಿಂದ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ ಈ ಬಾರಿ 30 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ.

    ಈ ಬಾರಿ ಬೇಸಿಗೆಗೂ ಮುನ್ನವೇ ವಾಡಿಕೆಗಿಂತ ಮೂರ್ನಾಲ್ಕು ಡಿಗ್ರಿ ತಾಪಮಾನ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದ 30 ಡಿಗ್ರಿ ಆಸುಪಾಸಿನಲ್ಲಿರುವ ಉಷ್ಣಾಂಶ ದಾಖಲಾಗಿದ್ದು, ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿಗರಿಗೆ (Bengaluru) ಬಿಸಿಲೇಟು ತಟ್ಟಿದೆ.ಇದನ್ನೂ ಓದಿ: ನಿರ್ದೇಶಕ ರಾಜ್ ಜೊತೆ ಸಮಂತಾ ಡೇಟಿಂಗ್?- ಚರ್ಚೆಗೆ ಗ್ರಾಸವಾಯ್ತು ನಟಿಯ ಪೋಸ್ಟ್

    ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ 32-34 ಡಿಗ್ರಿ ತಾಪಮಾನ ದಾಖಲಾಗಿದೆ.

    ಬೆಂಗಳೂರು ನಗರ ಭಾನುವಾರ ಗರಿಷ್ಟ 32.5 ಡಿಗ್ರಿ ಸೆಲ್ಸಿಯಸ್, ಕನಿಷ್ಟ 16.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗರಿಷ್ಟ 32.9 ಡಿಗ್ರಿ ಸೆಲ್ಸಿಯಸ್, ಕನಿಷ್ಟ 16.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಹೆಚ್‌ಎಎಲ್ ಏರ್‌ಪೋರ್ಟ್ನಲ್ಲಿ ಗರಿಷ್ಟ 31.5 ಡಿಗ್ರಿ ಸೆಲ್ಸಿಯಸ್, ಕನಿಷ್ಟ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.ಇದನ್ನೂ ಓದಿ: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಶವವಾಗಿ ಪತ್ತೆ

  • ರಾಜ್ಯದ ಹವಾಮಾನ ವರದಿ 03-02-2025

    ರಾಜ್ಯದ ಹವಾಮಾನ ವರದಿ 03-02-2025

    ರಾಜ್ಯದ 7 ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವೆಡೆ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-20
    ಮಂಗಳೂರು: 30-23
    ಶಿವಮೊಗ್ಗ: 32-17
    ಬೆಳಗಾವಿ: 32-18
    ಮೈಸೂರು: 32-21

    ಮಂಡ್ಯ: 31-19
    ಮಡಿಕೇರಿ: 30-18
    ರಾಮನಗರ: 30-21
    ಹಾಸನ: 29-17
    ಚಾಮರಾಜನಗರ: 31-21
    ಚಿಕ್ಕಬಳ್ಳಾಪುರ: 29-18

    ಕೋಲಾರ: 29-19
    ತುಮಕೂರು: 30-18
    ಉಡುಪಿ: 29-23
    ಕಾರವಾರ: 31-21
    ಚಿಕ್ಕಮಗಳೂರು: 29-17
    ದಾವಣಗೆರೆ: 33-18

    ಹುಬ್ಬಳ್ಳಿ: 33-16
    ಚಿತ್ರದುರ್ಗ: 31-18
    ಹಾವೇರಿ: 33-18
    ಬಳ್ಳಾರಿ: 33-19
    ಗದಗ: 32-16
    ಕೊಪ್ಪಳ: 32-17

    ರಾಯಚೂರು: 33-20
    ಯಾದಗಿರಿ: 33-20
    ವಿಜಯಪುರ: 34-19
    ಬೀದರ್: 33-19
    ಕಲಬುರಗಿ: 34-19
    ಬಾಗಲಕೋಟೆ: 34-18

  • ರಾಜ್ಯದ ಹವಾಮಾನ ವರದಿ 02-02-2025

    ರಾಜ್ಯದ ಹವಾಮಾನ ವರದಿ 02-02-2025

    ರ್ನಾಟಕದೆಲ್ಲೆಡೆ ಚಳಿ ಮುಂದುವರೆದಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಜಾನೆ ಹಾಗೂ ಸಂಜೆ ಚಳಿ ಇರಲಿದೆ. ಇದರ ನಡುವೆಯೇ 7 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಉಡುಪಿಯ ಕೆಲವೆಡೆ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-20
    ಮಂಗಳೂರು: 30-23
    ಶಿವಮೊಗ್ಗ: 32-17
    ಬೆಳಗಾವಿ: 32-18
    ಮೈಸೂರು: 32-21

    ಮಂಡ್ಯ: 31-19
    ಮಡಿಕೇರಿ: 30-18
    ರಾಮನಗರ: 30-21
    ಹಾಸನ: 29-17
    ಚಾಮರಾಜನಗರ: 31-21
    ಚಿಕ್ಕಬಳ್ಳಾಪುರ: 29-18

    ಕೋಲಾರ: 29-19
    ತುಮಕೂರು: 30-18
    ಉಡುಪಿ: 29-23
    ಕಾರವಾರ: 31-21
    ಚಿಕ್ಕಮಗಳೂರು: 29-17
    ದಾವಣಗೆರೆ: 33-18

    ಹುಬ್ಬಳ್ಳಿ: 33-16
    ಚಿತ್ರದುರ್ಗ: 31-18
    ಹಾವೇರಿ: 33-18
    ಬಳ್ಳಾರಿ: 33-19
    ಗದಗ: 32-16
    ಕೊಪ್ಪಳ: 32-17

    ರಾಯಚೂರು: 33-20
    ಯಾದಗಿರಿ: 33-20
    ವಿಜಯಪುರ: 34-19
    ಬೀದರ್: 33-19
    ಕಲಬುರಗಿ: 34-19
    ಬಾಗಲಕೋಟೆ: 34-18

  • ರಾಜ್ಯದ ಹವಾಮಾನ ವರದಿ 27-01-2025

    ರಾಜ್ಯದ ಹವಾಮಾನ ವರದಿ 27-01-2025

    ಗರದಲ್ಲಿ ಬೆಳಗಿನ ಜಾವ ದಟ್ಟ ಮಂಜು ಕಾಣಿಸಿಕೊಳ್ಳಲಿದ್ದು, ಫೆಬ್ರವರಿವರೆಗೂ ಈ ದಟ್ಟ ಮಂಜು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಚಳಿ ಇರಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-17
    ಮಂಗಳೂರು: 31-21
    ಶಿವಮೊಗ್ಗ: 31-16
    ಬೆಳಗಾವಿ: 32-18
    ಮೈಸೂರು: 31-16

    ಮಂಡ್ಯ: 29-16
    ಮಡಿಕೇರಿ: 29-14
    ರಾಮನಗರ: 29-16
    ಹಾಸನ: 27-14
    ಚಾಮರಾಜನಗರ: 31-16
    ಚಿಕ್ಕಬಳ್ಳಾಪುರ: 27-14

    ಕೋಲಾರ: 26-15
    ತುಮಕೂರು: 28-15
    ಉಡುಪಿ: 31-21
    ಕಾರವಾರ: 33-21
    ಚಿಕ್ಕಮಗಳೂರು: 26-14
    ದಾವಣಗೆರೆ: 31-16

    ಹುಬ್ಬಳ್ಳಿ: 32-17
    ಚಿತ್ರದುರ್ಗ: 29-16
    ಹಾವೇರಿ: 32-16
    ಬಳ್ಳಾರಿ: 32-17
    ಗದಗ: 31-17
    ಕೊಪ್ಪಳ: 31-17

    ರಾಯಚೂರು: 32-19
    ಯಾದಗಿರಿ: 32-18
    ವಿಜಯಪುರ: 32-19
    ಬೀದರ್: 32-18
    ಕಲಬುರಗಿ: 32-18
    ಬಾಗಲಕೋಟೆ: 33-18