Tag: Karnataka Weather

  • ರಾಜ್ಯ ಹವಾಮಾನ ವರದಿ 13-03-2025

    ರಾಜ್ಯ ಹವಾಮಾನ ವರದಿ 13-03-2025

    ರಾಜ್ಯದಲ್ಲಿ ಬಿಸಿಲಿನ ಅಬ್ಬರ ಕಡಿಮೆಯಾಗಿದ್ದು, ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

    ಮಾ.14 ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ ಮೂರು ತಿಂಗಳು ವಾಡಿಕೆಗಿಂತ ಹೆಚ್ಚು ಬಿಸಿಲು ಅಬ್ಬರಿಸುವ ಸಾಧ್ಯತೆ ಇದೆ. ಈ ಮಧ್ಯೆ ಮಳೆಯೂ ಕೆಲವೊಮ್ಮೆ ತಂಪೆರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-21
    ಮಂಗಳೂರು: 32-26
    ಶಿವಮೊಗ್ಗ: 37-23
    ಬೆಳಗಾವಿ: 36-21
    ಮೈಸೂರು: 36-22

    ಮಂಡ್ಯ: 36-22
    ಮಡಿಕೇರಿ: 34-21
    ರಾಮನಗರ: 35-21
    ಹಾಸನ: 33-21
    ಚಾಮರಾಜನಗರ: 36-21
    ಚಿಕ್ಕಬಳ್ಳಾಪುರ: 33-19

    ಕೋಲಾರ: 32-19
    ತುಮಕೂರು: 34-21
    ಉಡುಪಿ: 33-27
    ಕಾರವಾರ: 33-27
    ಚಿಕ್ಕಮಗಳೂರು: 32-19
    ದಾವಣಗೆರೆ: 36-23

    ಹುಬ್ಬಳ್ಳಿ: 37-22
    ಚಿತ್ರದುರ್ಗ: 35-22
    ಹಾವೇರಿ: 37-23
    ಬಳ್ಳಾರಿ: 38-23
    ಗದಗ: 36-21
    ಕೊಪ್ಪಳ: 36-22

    ರಾಯಚೂರು: 38-25
    ಯಾದಗಿರಿ: 38-24
    ವಿಜಯಪುರ: 37-23
    ಬೀದರ್: 37-26
    ಕಲಬುರಗಿ: 38-25
    ಬಾಗಲಕೋಟೆ: 37-24

  • ರಾಜ್ಯ ಹವಾಮಾನ ವರದಿ 12-03-2025

    ರಾಜ್ಯ ಹವಾಮಾನ ವರದಿ 12-03-2025

    ಇಂದಿನಿಂದ ಮಾ.14ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ನೀಡಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ.

    ಮುಂದಿನ ಮೂರು ತಿಂಗಳು ವಾಡಿಕೆಗಿಂತ ಹೆಚ್ಚು ಬಿಸಿಲು ಅಬ್ಬರಿಸುವ ಸಾಧ್ಯತೆ ಇದೆ. ಈ ಮಧ್ಯೆ ಮಳೆಯೂ ಕೆಲವೊಮ್ಮೆ ತಂಪೆರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-21
    ಮಂಗಳೂರು: 32-26
    ಶಿವಮೊಗ್ಗ: 35-22
    ಬೆಳಗಾವಿ: 35-21
    ಮೈಸೂರು: 33-22

    ಮಂಡ್ಯ: 32-21
    ಮಡಿಕೇರಿ: 32-20
    ರಾಮನಗರ: 31-22
    ಹಾಸನ: 30-20
    ಚಾಮರಾಜನಗರ: 32-21
    ಚಿಕ್ಕಬಳ್ಳಾಪುರ: 29-19

    ಕೋಲಾರ: 29-19
    ತುಮಕೂರು: 31-21
    ಉಡುಪಿ: 33-26
    ಕಾರವಾರ: 36-26
    ಚಿಕ್ಕಮಗಳೂರು: 29-19
    ದಾವಣಗೆರೆ: 36-22

    ಹುಬ್ಬಳ್ಳಿ: 29-19
    ಚಿತ್ರದುರ್ಗ: 34-22
    ಹಾವೇರಿ: 37-23
    ಬಳ್ಳಾರಿ: 36-22
    ಗದಗ: 35-22
    ಕೊಪ್ಪಳ: 36-22

    weather

    ರಾಯಚೂರು: 37-24
    ಯಾದಗಿರಿ: 37-23
    ವಿಜಯಪುರ: 37-23
    ಬೀದರ್: 37-23
    ಕಲಬುರಗಿ: 38-24
    ಬಾಗಲಕೋಟೆ: 37-23

  • ರಾಜ್ಯದ ಹವಾಮಾನ ವರದಿ 11-03-2025

    ರಾಜ್ಯದ ಹವಾಮಾನ ವರದಿ 11-03-2025

    ಬಿಸಿಲ ಬೇಗೆಯಿಂದ ಕಂಗೆಟ್ಟಿದ ರಾಜ್ಯದ ಜನತೆಗೆ ಗುಡ್‌ನ್ಯೂಸ್ ಸಿಕ್ಕಿದೆ. ಮಾ.11ರಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಕಳೆದೊಂದು ತಿಂಗಳಿನಿಂದ ನಾಡಿನ ಜನರು ಬಿಸಿಲ ಹೊಡೆತಕ್ಕೆ ಕಂಗಾಲಾಗಿದ್ದರು. ತಾಪಮಾನ ಏರಿಕೆ ಹಿನ್ನೆಲೆ ಮಳೆ ಮಾರುತಗಳು ಸಕ್ರಿಯವಾಗಿದ್ದು, ಮಾ.11ರಿಂದ 14ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ನೀಡಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ.

    ಮುಂದಿನ ಮೂರು ತಿಂಗಳು ವಾಡಿಕೆಗಿಂತ ಹೆಚ್ಚು ಬಿಸಿಲು ಅಬ್ಬರಿಸುವ ಸಾಧ್ಯತೆ ಇದೆ. ಈ ಮಧ್ಯೆ ಮಳೆಯೂ ಕೆಲವೊಮ್ಮೆ ತಂಪೆರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 34-26
    ಶಿವಮೊಗ್ಗ: 36-22
    ಬೆಳಗಾವಿ: 35-23
    ಮೈಸೂರು: 33-22

    ಮಂಡ್ಯ: 34-22
    ಮಡಿಕೇರಿ: 34-20
    ರಾಮನಗರ: 32-22
    ಹಾಸನ: 33-19
    ಚಾಮರಾಜನಗರ: 33-22
    ಚಿಕ್ಕಬಳ್ಳಾಪುರ: 31-20

    ಕೋಲಾರ: 31-21
    ತುಮಕೂರು: 33-21
    ಉಡುಪಿ: 33-26
    ಕಾರವಾರ: 37-26
    ಚಿಕ್ಕಮಗಳೂರು: 32-18
    ದಾವಣಗೆರೆ: 36-22

    ಹುಬ್ಬಳ್ಳಿ: 36-22
    ಚಿತ್ರದುರ್ಗ: 33-21
    ಹಾವೇರಿ: 37-22
    ಬಳ್ಳಾರಿ: 36-22
    ಗದಗ: 35-22
    ಕೊಪ್ಪಳ: 36-22

    ರಾಯಚೂರು: 37-23
    ಯಾದಗಿರಿ: 37-22
    ವಿಜಯಪುರ: 36-23
    ಬೀದರ್: 36-22
    ಕಲಬುರಗಿ: 38-22
    ಬಾಗಲಕೋಟೆ: 36-23

     

  • ರಾಜ್ಯದ ಹವಾಮಾನ ವರದಿ 06-03-2025

    ರಾಜ್ಯದ ಹವಾಮಾನ ವರದಿ 06-03-2025

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಕರಾವಳಿಯಲ್ಲಿ ಏರಿಳಿತ ಆಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ಏರಿಕೆ ಕಂಡಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ 40 ಡಿಗ್ರಿ ಸನಿಹಕ್ಕೆ ಬಂದಿದೆ. ಕಳೆದೊಂದು ವಾರದಿಂದ ಕರಾವಳಿಯಲ್ಲಿ ಬಿಸಿಲು ಅಬ್ಬರಿಸುತ್ತಿದೆ. ಕಲಬುರಗಿಯಲ್ಲೂ ತಾಪಮಾನ ಹೆಚ್ಚಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ಚಿತ್ರದುರ್ಗದ ಹಿರಿಯೂರು ಸೇರಿದಂತೆ ಹಲವೆಡೆ 36 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ.

    ಕಾರವಾರ, ಬೆಳಗಾವಿ, ಚಿತ್ರದುರ್ಗ ಸೇರಿದಂತೆ ಎಂಟಕ್ಕೂ ಅಧಿಕ ಜಿಲ್ಲೆಗಳಲ್ಲಿ 35 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಒಣಹವೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದೆ.

    weather

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 32-26
    ಶಿವಮೊಗ್ಗ: 36-21
    ಬೆಳಗಾವಿ: 35-22
    ಮೈಸೂರು: 36-21

    ಮಂಡ್ಯ: 36-21
    ಮಡಿಕೇರಿ: 34-19
    ರಾಮನಗರ: 35-21
    ಹಾಸನ: 33-19
    ಚಾಮರಾಜನಗರ: 36-21
    ಚಿಕ್ಕಬಳ್ಳಾಪುರ: 33-19

    weather

    ಕೋಲಾರ: 32-19
    ತುಮಕೂರು: 34-21
    ಉಡುಪಿ: 32-25
    ಕಾರವಾರ: 33-25
    ಚಿಕ್ಕಮಗಳೂರು: 32-18
    ದಾವಣಗೆರೆ: 36-22

    ಹುಬ್ಬಳ್ಳಿ: 37-21
    ಚಿತ್ರದುರ್ಗ: 35-21
    ಹಾವೇರಿ: 37-21
    ಬಳ್ಳಾರಿ: 37-23
    ಗದಗ: 36-21
    ಕೊಪ್ಪಳ: 36-22

    ರಾಯಚೂರು: 37-22
    ಯಾದಗಿರಿ: 37-21
    ವಿಜಯಪುರ: 36-22
    ಬೀದರ್: 34-17
    ಕಲಬುರಗಿ: 37-21
    ಬಾಗಲಕೋಟೆ: 36-23

  • ರಾಜ್ಯದ ಹವಾಮಾನ ವರದಿ 05-03-2025

    ರಾಜ್ಯದ ಹವಾಮಾನ ವರದಿ 05-03-2025

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಕರಾವಳಿಯಲ್ಲಿ ಏರಿಳಿತ ಆಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಮತ್ತೆ ಉಷ್ಣಾಂಶ ಏರಿಕೆ ಕಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ 40 ಡಿಗ್ರಿ ಸನಿಹಕ್ಕೆ ಬಂದಿದೆ. ಕಳೆದೊಂದು ವಾರದಿಂದ ಕರಾವಳಿಯಲ್ಲಿ ಬಿಸಿಲು ಅಬ್ಬರಿಸುತ್ತಿದೆ. ಕಲಬುರಗಿಯಲ್ಲೂ ತಾಪಮಾನ ಹೆಚ್ಚಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ಚಿತ್ರದುರ್ಗದ ಹಿರಿಯೂರು ಸೇರಿದಂತೆ ಹಲವೆಡೆ 36 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ.

    ಕಾರವಾರ, ಬೆಳಗಾವಿ, ಚಿತ್ರದುರ್ಗ ಸೇರಿದಂತೆ ಎಂಟಕ್ಕೂ ಅಧಿಕ ಜಿಲ್ಲೆಗಳಲ್ಲಿ 35 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ರಾಜ್ಯದಲ್ಲಿ ಇನ್ನೂ ಐದು ದಿನಗಳ ಕಾಲ ಒಣಹವೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 32-26
    ಶಿವಮೊಗ್ಗ: 36-21
    ಬೆಳಗಾವಿ: 35-22
    ಮೈಸೂರು: 36-21

    ಮಂಡ್ಯ: 36-21
    ಮಡಿಕೇರಿ: 34-19
    ರಾಮನಗರ: 35-21
    ಹಾಸನ: 33-19
    ಚಾಮರಾಜನಗರ: 36-21
    ಚಿಕ್ಕಬಳ್ಳಾಪುರ: 33-19

    ಕೋಲಾರ: 32-19
    ತುಮಕೂರು: 34-21
    ಉಡುಪಿ: 32-25
    ಕಾರವಾರ: 33-25
    ಚಿಕ್ಕಮಗಳೂರು: 32-18
    ದಾವಣಗೆರೆ: 36-22

    ಹುಬ್ಬಳ್ಳಿ: 37-21
    ಚಿತ್ರದುರ್ಗ: 35-21
    ಹಾವೇರಿ: 37-21
    ಬಳ್ಳಾರಿ: 37-23
    ಗದಗ: 36-21
    ಕೊಪ್ಪಳ: 36-22

    ರಾಯಚೂರು: 37-22
    ಯಾದಗಿರಿ: 37-21
    ವಿಜಯಪುರ: 36-22
    ಬೀದರ್: 34-17
    ಕಲಬುರಗಿ: 37-21
    ಬಾಗಲಕೋಟೆ: 36-23

  • ರಾಜ್ಯದ ಹವಾಮಾನ ವರದಿ 04-03-2025

    ರಾಜ್ಯದ ಹವಾಮಾನ ವರದಿ 04-03-2025

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಒಣಹವೆ ಮುಂದುವರಿಯಲಿದೆ. ಕರಾವಳಿ ಭಾಗದಲ್ಲಿ ಹೆಚ್ಚಿನ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿಯಲ್ಲಿ ದಾಖಲೆ ಪ್ರಮಾಣದ ಗರಿಷ್ಠ ತಾಪಮಾನ ಏರಿಕೆಯಾಗಿದೆ. ಇಂದು ಕರಾವಳಿಗೆ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ. ಕಾರವಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆಗಿಂತ ನಾಲ್ಕೈದು ಡಿಗ್ರಿ ಗರಿಷ್ಠ ತಾಪಮಾನ ಏರಿಕೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    weather

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-19
    ಮಂಗಳೂರು: 33-24
    ಶಿವಮೊಗ್ಗ: 34-20
    ಬೆಳಗಾವಿ: 33-22
    ಮೈಸೂರು: 34-21

    ಮಂಡ್ಯ: 34-21
    ಮಡಿಕೇರಿ: 33-18
    ರಾಮನಗರ: 33-20
    ಹಾಸನ: 32-18
    ಚಾಮರಾಜನಗರ: 34-21
    ಚಿಕ್ಕಬಳ್ಳಾಪುರ: 31-17

    ಕೋಲಾರ: 30-18
    ತುಮಕೂರು: 32-17
    ಉಡುಪಿ: 32-23
    ಕಾರವಾರ: 35-25
    ಚಿಕ್ಕಮಗಳೂರು: 31-17
    ದಾವಣಗೆರೆ: 34-22

    ಹುಬ್ಬಳ್ಳಿ: 35-21
    ಚಿತ್ರದುರ್ಗ: 33-20
    ಹಾವೇರಿ: 35-21
    ಬಳ್ಳಾರಿ: 35-21
    ಗದಗ: 34-21
    ಕೊಪ್ಪಳ: 34-21

    ರಾಯಚೂರು: 36-22
    ಯಾದಗಿರಿ: 36-22
    ವಿಜಯಪುರ: 35-23
    ಬೀದರ್: 35-21
    ಕಲಬುರಗಿ: 36-22
    ಬಾಗಲಕೋಟೆ: 36-23

  • ರಾಜ್ಯದ ಹವಾಮಾನ ವರದಿ 03-03-2025

    ರಾಜ್ಯದ ಹವಾಮಾನ ವರದಿ 03-03-2025

    ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಒಣಹವೆ ಮುಂದುವರಿಯಲಿದೆ. ಕರಾವಳಿ ಭಾಗದಲ್ಲಿ ಹೆಚ್ಚಿನ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಿರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-19
    ಮಂಗಳೂರು: 33-24
    ಶಿವಮೊಗ್ಗ: 34-20
    ಬೆಳಗಾವಿ: 33-22
    ಮೈಸೂರು: 34-21

    weather

    ಮಂಡ್ಯ: 34-21
    ಮಡಿಕೇರಿ: 33-18
    ರಾಮನಗರ: 33-20
    ಹಾಸನ: 32-18
    ಚಾಮರಾಜನಗರ: 34-21
    ಚಿಕ್ಕಬಳ್ಳಾಪುರ: 31-17

    ಕೋಲಾರ: 30-18
    ತುಮಕೂರು: 32-17
    ಉಡುಪಿ: 32-23
    ಕಾರವಾರ: 35-25
    ಚಿಕ್ಕಮಗಳೂರು: 31-17
    ದಾವಣಗೆರೆ: 34-22

    ಹುಬ್ಬಳ್ಳಿ: 35-21
    ಚಿತ್ರದುರ್ಗ: 33-20
    ಹಾವೇರಿ: 35-21
    ಬಳ್ಳಾರಿ: 35-21
    ಗದಗ: 34-21
    ಕೊಪ್ಪಳ: 34-21

    ರಾಯಚೂರು: 36-22
    ಯಾದಗಿರಿ: 36-22
    ವಿಜಯಪುರ: 35-23
    ಬೀದರ್: 35-21
    ಕಲಬುರಗಿ: 36-22
    ಬಾಗಲಕೋಟೆ: 36-23

  • ರಾಜ್ಯದಲ್ಲಿ ಮತ್ತೆ 2-3 ಡಿಗ್ರಿ ಉಷ್ಣಾಂಶ ಏರಿಕೆ – ಕರಾವಳಿ, ಬೆಂಗ್ಳೂರಲ್ಲಿ ದಾಖಲೆಯ ಬಿಸಿಲು ಸಾಧ್ಯತೆ

    ರಾಜ್ಯದಲ್ಲಿ ಮತ್ತೆ 2-3 ಡಿಗ್ರಿ ಉಷ್ಣಾಂಶ ಏರಿಕೆ – ಕರಾವಳಿ, ಬೆಂಗ್ಳೂರಲ್ಲಿ ದಾಖಲೆಯ ಬಿಸಿಲು ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಪೂರ್ವ ಬೇಸಿಗೆ ಅಬ್ಬರ ಜೋರಾಗಿದೆ. ಈ ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಮುಂದಿನ ಒಂದು ವಾರ ಉಷ್ಣಾಂಶನ್ನು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ 3-4 ಡಿಗ್ರಿ ಉಷ್ಣಾಂಶ ಹೆಚ್ಚಾಗುವ ಮೂಲಕ ಜನರನ್ನ ಕಂಗಾಲಾಗಿಸಿದೆ. ಬೇಸಿಗೆಗೂ ಮುನ್ನವೇ ಪರಿಸ್ಥಿತಿ ಹೀಗಾಗಿದ್ದು, ಮುಂಬರುವ ಬೇಸಿಗೆ ದಿನಗಳನ್ನ ಎದುರಿಸೋದು ಹೇಗೆ ಎನ್ನುವ ಆತಂಕ ಶುರುವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಮುಂದಿನ ಒಂದು ವಾರ ಬಿಸಿಲಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಸದ್ಯಕ್ಕಿಂತಲೂ 2-3 ಡಿಗ್ರಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ.ಇದನ್ನೂ ಓದಿ: ಮತ್ತೆ ಅಚ್ಚರಿ ನೀಡಿದ ಮೋದಿ, ಶಾ ಜೋಡಿ – ರೇಖಾ ಗುಪ್ತಾ ಆಯ್ಕೆ ಹಿಂದಿದೆ ಭಾರೀ ಲೆಕ್ಕಾಚಾರ

    ಮುಂದಿನ ಒಂದು ವಾರ ಕರಾವಳಿಯಲ್ಲಿ ಗರಿಷ್ಠ ತಾಪಮಾನದ ಜೊತೆಗೆ ಕನಿಷ್ಠ ಉಷ್ಣಾಂಶವೂ ಕೂಡ ಗರಿಷ್ಠ ಉಷ್ಣಾಂಶದ ಮಟ್ಟಕ್ಕೆ ಏರಿಕೆಯಾಗಿದೆ. ಕರಾವಳಿಯಲ್ಲಿ ಕನಿಷ್ಠ ಉಷ್ಣಾಂಶ 23-25 ಡಿಗ್ರಿ ಹಾಗೂ ಗರಿಷ್ಠ ತಾಪಮಾನ 33-34 ಡಿಗ್ರಿ ವ್ಯಾಪ್ತಿಯಲ್ಲಿರುತ್ತದೆ. ಉತ್ತರ ಒಳನಾಡಿನಲ್ಲಿ 34-37 ಡಿಗ್ರಿ, ದಕ್ಷಿಣ ಒಳನಾಡಿನ ಆಗುಂಬೆ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಚಿಂತಾಮಣಿ ಮತ್ತು ಮಡಿಕೇರಿಯಲ್ಲಿ 31-33 ಡಿಗ್ರಿ ಇರಲಿದೆ.

    ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಶಿವಮೊಗದಲ್ಲಿ 34-37 ಇರಲಿದೆ. ಉತ್ತರ ಒಳನಾಡಿನ, ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಗಮನಾರ್ಹನಾಗಿ ಹೆಚ್ಚಾಗಿದ್ದು, ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ ಮತ್ತು ಕಲಬುರಗಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ದಕ್ಷಿಣ ಒಳನಾಡಿನ ಬೆಂಗಳೂರು (ಕೆಐಎಎಲ್) ವಿಮಾನ ನಿಲ್ದಾಣ, ದಾವಣಗೆರೆ, ಚಿಂತಾಮಣಿ, ಹಾಸನ ಮತ್ತು ಮೈಸೂರಿನಲ್ಲಿ ಸಾಮಾನ್ಯಕ್ಕಿಂತ ತಾಪಮಾನ ಹೆಚ್ಚಾಗಿರಲಿದೆ. ಕರ್ನಾಟಕದಾದ್ಯಂತ ಮುಂದಿನ 5 ದಿನಗಳವರೆಗೆ ತಾಪಮಾನ, ಉತ್ತರ ಒಳನಾಡಿನಲ್ಲಿ 2-4 ಡಿಗ್ರಿ ಸೆಲ್ಸಿಯಸ್ ಹಾಗೂ ಕರಾವಳಿ, ದಕ್ಷಿಣ ಒಳನಾಡಿನಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ ಎಂದು ಇಲಾಖೆ ತಿಳಿಸಿದೆ.

    ಇನ್ನೂ ಬೆಂಗಳೂರಿನಲ್ಲೂ ಬಿಸಿಲಬ್ಬರ ಜೋರಾಗುವ ಸಾಧ್ಯತೆ ಇದೆ. ಕಳೆದ 20 ವರ್ಷಗಳ ಬಳಿಕ ಮೊದಲ ಬಾರಿಗೆ ಫೆಬ್ರವರಿಯಲ್ಲಿ 35.5 ಡಿಗ್ರಿ ದಾಖಲಾಗಿತ್ತು. ಆದರೆ ಈ ವರ್ಷ ಈಗಾಗಲೇ 34 ಡಿಗ್ರಿಗೆ ಏರಿಕೆಯಾಗಿದೆ. ಕಳೆದ ಒಂದು ವಾರದಿಂದ 32 ಡಿಗ್ರಿ ದಾಖಲಾಗಿತ್ತು. ಈಗ 34 ರಿಂದ 35 ಡಿಗ್ರಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಬುಧವಾರ ಕೂಡ ನಗರದಲ್ಲಿ 34 ಡಿಗ್ರಿ ದಾಖಲಾಗಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಇದನ್ನೂ ಓದಿ: ಭಕ್ತರು ದೇವರ ಹುಂಡಿಗೆ ಹಾಕಿದ್ದ ಹಣ ಪತ್ನಿ ಖಾತೆಗೆ – ಮುಜರಾಯಿ ಇಲಾಖೆಯ 60 ಲಕ್ಷಕ್ಕೆ ಕನ್ನ

  • ರಾಜ್ಯದ ಹವಾಮಾನ ವರದಿ 19-02-2025

    ರಾಜ್ಯದ ಹವಾಮಾನ ವರದಿ 19-02-2025

    ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಚಳಿ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೂ ರಾಜ್ಯದ ಹಲವೆಡೆ ಹವಾಮಾನದಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಕೆಲವೆಡೆ ಚಳಿ ಹೆಚ್ಚಾಗಿದ್ದರೆ, ಬಹುತೇಕ ಕಡೆ ಬೇಸಿಗೆ ಬಿಸಿಲು ಜೋರಾಗಿದೆ. ಇನ್ನೂ ಕೆಲಕಡೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಫೆ.17ರಿಂದ 20ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಚಳಿ ಮುಂದುವರೆಯಲಿದ್ದು, ಇಂದಿನಿಂದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಮಳೆ ಬೀಳುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-20
    ಮಂಗಳೂರು: 31-24
    ಶಿವಮೊಗ್ಗ: 34-19
    ಬೆಳಗಾವಿ: 34-21
    ಮೈಸೂರು: 34-20

    ಮಂಡ್ಯ: 34-19
    ಮಡಿಕೇರಿ: 33-18
    ರಾಮನಗರ: 33-19
    ಹಾಸನ: 32-17
    ಚಾಮರಾಜನಗರ: 35-19
    ಚಿಕ್ಕಬಳ್ಳಾಪುರ: 32-17

    ಕೋಲಾರ: 32-18
    ತುಮಕೂರು: 33-19
    ಉಡುಪಿ: 31-24
    ಕಾರವಾರ: 32-23
    ಚಿಕ್ಕಮಗಳೂರು: 31-17
    ದಾವಣಗೆರೆ: 34-21

    ಹುಬ್ಬಳ್ಳಿ: 36-20
    ಚಿತ್ರದುರ್ಗ: 34-20
    ಹಾವೇರಿ: 35-20
    ಬಳ್ಳಾರಿ: 36-22
    ಗದಗ: 34-20
    ಕೊಪ್ಪಳ: 35-21

    ರಾಯಚೂರು: 37-23
    ಯಾದಗಿರಿ: 36-22
    ವಿಜಯಪುರ: 36-22
    ಬೀದರ್: 35-19
    ಕಲಬುರಗಿ: 36-23
    ಬಾಗಲಕೋಟೆ: 36-22

  • ರಾಜ್ಯದ ಹವಾಮಾನ ವರದಿ 18-02-2025

    ರಾಜ್ಯದ ಹವಾಮಾನ ವರದಿ 18-02-2025

    ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಚಳಿ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೂ ರಾಜ್ಯದ ಹಲವೆಡೆ ಹವಾಮಾನದಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಕೆಲವೆಡೆ ಚಳಿ ಹೆಚ್ಚಾಗಿದ್ದರೆ, ಬಹುತೇಕ ಕಡೆ ಬೇಸಿಗೆ ಬಿಸಿಲು ಜೋರಾಗಿದೆ. ಇನ್ನೂ ಕೆಲಕಡೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಫೆ.17ರಿಂದ 20ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಚಳಿ ಮುಂದುವರೆಯಲಿದ್ದು, ಇಂದಿನಿಂದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಮಳೆ ಬೀಳುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-19
    ಮಂಗಳೂರು: 31-23
    ಶಿವಮೊಗ್ಗ: 34-19
    ಬೆಳಗಾವಿ: 34-20
    ಮೈಸೂರು: 34-19

    ಮಂಡ್ಯ: 33-19
    ಮಡಿಕೇರಿ: 33-17
    ರಾಮನಗರ: 33-18
    ಹಾಸನ: 32-17
    ಚಾಮರಾಜನಗರ: 34-18
    ಚಿಕ್ಕಬಳ್ಳಾಪುರ: 31-17

    ಕೋಲಾರ: 31-17
    ತುಮಕೂರು: 32-18
    ಉಡುಪಿ: 31-23
    ಕಾರವಾರ: 32-23
    ಚಿಕ್ಕಮಗಳೂರು: 31-17
    ದಾವಣಗೆರೆ: 35-19

    ಹುಬ್ಬಳ್ಳಿ: 36-19
    ಚಿತ್ರದುರ್ಗ: 33-19
    ಹಾವೇರಿ: 36-19
    ಬಳ್ಳಾರಿ: 36-21
    ಗದಗ: 34-19
    ಕೊಪ್ಪಳ: 34-19

    ರಾಯಚೂರು: 36-22
    ಯಾದಗಿರಿ: 36-22
    ವಿಜಯಪುರ: 36-21
    ಬೀದರ್: 35-19
    ಕಲಬುರಗಿ: 36-22
    ಬಾಗಲಕೋಟೆ: 36-21