Tag: Karnataka Weather

  • ರಾಜ್ಯದ ಹವಾಮಾನ ವರದಿ 15-04-2025

    ರಾಜ್ಯದ ಹವಾಮಾನ ವರದಿ 15-04-2025

    ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ಹಲವೆಡೆ ಗುಡುಗು ಸಹಿತ ಮಳೆ ಮುಂದುವರೆಯಲಿದೆ ಎಂದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗಲಿದೆ. ಧಾರವಾಡ, ಗದಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಕೋಲಾರ, ತುಮಕೂರು, ಬೆಳಗಾವಿ, ಚಾಮರಾಜನಗರ, ಹಾಸನ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 31-26
    ಶಿವಮೊಗ್ಗ: 32-22
    ಬೆಳಗಾವಿ: 33-21
    ಮೈಸೂರು: 34-22

    ಮಂಡ್ಯ: 34-22
    ಮಡಿಕೇರಿ: 38-20
    ರಾಮನಗರ: 33-22
    ಹಾಸನ: 30-21
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-23
    ತುಮಕೂರು: 33-22
    ಉಡುಪಿ: 32-26
    ಕಾರವಾರ: 33-28
    ಚಿಕ್ಕಮಗಳೂರು: 38-20
    ದಾವಣಗೆರೆ: 34-23

    ಹುಬ್ಬಳ್ಳಿ: 36-23
    ಚಿತ್ರದುರ್ಗ: 33-23
    ಹಾವೇರಿ: 35-24
    ಬಳ್ಳಾರಿ: 38-26
    ಗದಗ: 35-24
    ಕೊಪ್ಪಳ: 36-26

    ರಾಯಚೂರು: 38-27
    ಯಾದಗಿರಿ: 38-26
    ವಿಜಯಪುರ: 38-23
    ಬೀದರ್: 38-26
    ಕಲಬುರಗಿ: 39-26
    ಬಾಗಲಕೋಟೆ: 38-24

  • ರಾಜ್ಯದ ಹವಾಮಾನ ವರದಿ 14-04-2025

    ರಾಜ್ಯದ ಹವಾಮಾನ ವರದಿ 14-04-2025

    ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ಮಳೆ ಮುಂದುವರೆಯಲಿದೆ ಎಂದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕೆಲವು ಭಾಗಗಳಲ್ಲಿ ಗಾಳಿ ಪ್ರತಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬೀಸಲಿದೆ. ಬೆಂಗಳೂರಿನಲ್ಲಿ ಹಗುರ ಮಳೆಯಾಗಲಿದೆ. ಧಾರವಾಡ, ಗದಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಕೋಲಾರ, ತುಮಕೂರು, ಬೆಳಗಾವಿ, ಚಾಮರಾಜನಗರ, ಹಾಸನ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 31-26
    ಶಿವಮೊಗ್ಗ: 32-22
    ಬೆಳಗಾವಿ: 33-21
    ಮೈಸೂರು: 34-22

    ಮಂಡ್ಯ: 34-22
    ಮಡಿಕೇರಿ: 38-20
    ರಾಮನಗರ: 33-22
    ಹಾಸನ: 30-21
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-23
    ತುಮಕೂರು: 33-22
    ಉಡುಪಿ: 32-26
    ಕಾರವಾರ: 33-28
    ಚಿಕ್ಕಮಗಳೂರು: 38-20
    ದಾವಣಗೆರೆ: 34-23

    ಹುಬ್ಬಳ್ಳಿ: 36-23
    ಚಿತ್ರದುರ್ಗ: 33-23
    ಹಾವೇರಿ: 35-24
    ಬಳ್ಳಾರಿ: 38-26
    ಗದಗ: 35-24
    ಕೊಪ್ಪಳ: 36-26

    ರಾಯಚೂರು: 38-27
    ಯಾದಗಿರಿ: 38-26
    ವಿಜಯಪುರ: 38-23
    ಬೀದರ್: 38-26
    ಕಲಬುರಗಿ: 39-26
    ಬಾಗಲಕೋಟೆ: 38-24

  • ರಾಜ್ಯದ ಹವಾಮಾನ ವರದಿ 13-04-2025

    ರಾಜ್ಯದ ಹವಾಮಾನ ವರದಿ 13-04-2025

    ರಾಜ್ಯದ ಹಲವು ಭಾಗಗಳಲ್ಲಿ ಇಂದು ಭಾರೀ ಗಾಳಿ ಮಳೆಯಾಗಲಿದೆ. ಅಲ್ಲದೇ ಮುಂದಿನ 4 ದಿನಗಳ ಕಾಲ ಗಾಳಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕೆಲವು ಭಾಗಗಳಲ್ಲಿ ಗಾಳಿ ಪ್ರತಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬೀಸಲಿದೆ. ಬೆಂಗಳೂರಿನಲ್ಲಿ ಹಗುರ ಮಳೆಯಾಗಲಿದೆ. ಧಾರವಾಡ, ಗದಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಕೋಲಾರ, ತುಮಕೂರು, ಬೆಳಗಾವಿ, ಚಾಮರಾಜನಗರ, ಹಾಸನ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 31-26
    ಶಿವಮೊಗ್ಗ: 32-22
    ಬೆಳಗಾವಿ: 33-21
    ಮೈಸೂರು: 34-22

    ಮಂಡ್ಯ: 34-22
    ಮಡಿಕೇರಿ: 38-20
    ರಾಮನಗರ: 33-22
    ಹಾಸನ: 30-21
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-23
    ತುಮಕೂರು: 33-22
    ಉಡುಪಿ: 32-26
    ಕಾರವಾರ: 33-28
    ಚಿಕ್ಕಮಗಳೂರು: 38-20
    ದಾವಣಗೆರೆ: 34-23

    ಹುಬ್ಬಳ್ಳಿ: 36-23
    ಚಿತ್ರದುರ್ಗ: 33-23
    ಹಾವೇರಿ: 35-24
    ಬಳ್ಳಾರಿ: 38-26
    ಗದಗ: 35-24
    ಕೊಪ್ಪಳ: 36-26

    ರಾಯಚೂರು: 38-27
    ಯಾದಗಿರಿ: 38-26
    ವಿಜಯಪುರ: 38-23
    ಬೀದರ್: 38-26
    ಕಲಬುರಗಿ: 39-26
    ಬಾಗಲಕೋಟೆ: 38-24

  • ರಾಜ್ಯದ ಹವಾಮಾನ ವರದಿ 12-04-2025

    ರಾಜ್ಯದ ಹವಾಮಾನ ವರದಿ 12-04-2025

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ಹಲವು ಭಾಗಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 31-26
    ಶಿವಮೊಗ್ಗ: 32-22
    ಬೆಳಗಾವಿ: 33-21
    ಮೈಸೂರು: 34-22

    ಮಂಡ್ಯ: 34-22
    ಮಡಿಕೇರಿ: 38-20
    ರಾಮನಗರ: 33-22
    ಹಾಸನ: 30-21
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-23
    ತುಮಕೂರು: 33-22
    ಉಡುಪಿ: 32-26
    ಕಾರವಾರ: 33-28
    ಚಿಕ್ಕಮಗಳೂರು: 38-20
    ದಾವಣಗೆರೆ: 34-23

    ಹುಬ್ಬಳ್ಳಿ: 36-23
    ಚಿತ್ರದುರ್ಗ: 33-23
    ಹಾವೇರಿ: 35-24
    ಬಳ್ಳಾರಿ: 38-26
    ಗದಗ: 35-24
    ಕೊಪ್ಪಳ: 36-26

    ರಾಯಚೂರು: 38-27
    ಯಾದಗಿರಿ: 38-26
    ವಿಜಯಪುರ: 38-23
    ಬೀದರ್: 38-26
    ಕಲಬುರಗಿ: 39-26
    ಬಾಗಲಕೋಟೆ: 38-24

  • ರಾಜ್ಯದ ಹವಾಮಾನ ವರದಿ 02-04-2025

    ರಾಜ್ಯದ ಹವಾಮಾನ ವರದಿ 02-04-2025

    ಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಇಂದು ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿಗೆ ಮಳೆ ಮುನ್ಸೂಚನೆ ನೀಡಲಾಗಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 37-23
    ಮೈಸೂರು: 37-23

    ಮಂಡ್ಯ: 36-22
    ಮಡಿಕೇರಿ: 33-19
    ರಾಮನಗರ: 36-22
    ಹಾಸನ: 34-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-21
    ತುಮಕೂರು: 35-22
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-21
    ದಾವಣಗೆರೆ: 37-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-26
    ವಿಜಯಪುರ: 38-26
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 38-26

  • ರಾಜ್ಯದ ಹವಾಮಾನ ವರದಿ 01-04-2025

    ರಾಜ್ಯದ ಹವಾಮಾನ ವರದಿ 01-04-2025

    ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತವರಣ ಇದೆ. ವಾಯುಭಾರ ಕುಸಿತದ ಪರಿಣಾಮ ಇಂದು ಮತ್ತು ನಾಳೆ ರಾಜ್ಯದ್ಯಾಂತ ಗುಡುಗು ಸಹಿತ ಹಗುರ ಮಳೆ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಮಲೆನಾಡು ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನದ ಕೆಲವೆಡೆ ಹಗುರ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 37-23
    ಮೈಸೂರು: 37-23

    ಮಂಡ್ಯ: 36-22
    ಮಡಿಕೇರಿ: 33-19
    ರಾಮನಗರ: 36-22
    ಹಾಸನ: 34-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-21
    ತುಮಕೂರು: 35-22
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-21
    ದಾವಣಗೆರೆ: 37-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-26
    ವಿಜಯಪುರ: 38-26
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 38-26

  • ರಾಜ್ಯದ ಹವಾಮಾನ ವರದಿ 31-03-2025

    ರಾಜ್ಯದ ಹವಾಮಾನ ವರದಿ 31-03-2025

    ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಅಬ್ಬರ ಕಡಿಮೆಯಾಗಿದೆ. ಇಂದು ಸಹ ರಾಜ್ಯದ ಹಲವೆಡೆ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮಲೆನಾಡು ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನದ ಕೆಲವೆಡೆ ಹಗುರ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 37-23
    ಮೈಸೂರು: 37-23

    ಮಂಡ್ಯ: 36-22
    ಮಡಿಕೇರಿ: 33-19
    ರಾಮನಗರ: 36-22
    ಹಾಸನ: 34-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-21
    ತುಮಕೂರು: 35-22
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-21
    ದಾವಣಗೆರೆ: 37-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-26
    ವಿಜಯಪುರ: 38-26
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 38-26

  • ರಾಜ್ಯದ ಹವಾಮಾನ ವರದಿ 30-03-2025

    ರಾಜ್ಯದ ಹವಾಮಾನ ವರದಿ 30-03-2025

    ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಅಬ್ಬರ ಕಡಿಮೆಯಾಗಿದೆ. ಇಂದು ಸಹ ರಾಜ್ಯದ ಹಲವೆಡೆ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಇರಲಿದೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮಲೆನಾಡು ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನದ ಕೆಲವೆಡೆ ಹಗುರ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 37-23
    ಮೈಸೂರು: 37-23

    ಮಂಡ್ಯ: 36-22
    ಮಡಿಕೇರಿ: 33-19
    ರಾಮನಗರ: 36-22
    ಹಾಸನ: 34-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-21
    ತುಮಕೂರು: 35-22
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-21
    ದಾವಣಗೆರೆ: 37-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-26
    ವಿಜಯಪುರ: 38-26
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 38-26

     

  • ರಾಜ್ಯ ಹವಾಮಾನ ವರದಿ 27-03-2025

    ರಾಜ್ಯ ಹವಾಮಾನ ವರದಿ 27-03-2025

    ರಾಜ್ಯದಲ್ಲಿ ಪೂರ್ವ ಮುಂಗಾರು ಆಕ್ಟೀವ್ ಆಗಿದ್ದು, ಇನ್ನೆರಡು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೆಲ ಕಡೆ ಚದುರಿದ ಮಳೆಯಾಗುವ ಸಂಭವಿದೆ ಎಂದು ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-23
    ಮಂಗಳೂರು: 31-26
    ಶಿವಮೊಗ್ಗ: 34-22
    ಬೆಳಗಾವಿ: 34-22
    ಮೈಸೂರು: 35-23

     ಮಂಡ್ಯ: 34-23
    ಮಡಿಕೇರಿ: 30-20
    ರಾಮನಗರ: 34-23
    ಹಾಸನ: 32-21
    ಚಾಮರಾಜನಗರ: 35-23
    ಚಿಕ್ಕಬಳ್ಳಾಪುರ: 29-19

    ಕೋಲಾರ: 32-22
    ತುಮಕೂರು: 33-23
    ಉಡುಪಿ: 31-26
    ಕಾರವಾರ: 33-25
    ಚಿಕ್ಕಮಗಳೂರು: 28-20
    ದಾವಣಗೆರೆ: 36-23

    ಹುಬ್ಬಳ್ಳಿ: 36-23
    ಚಿತ್ರದುರ್ಗ: 34-23
    ಹಾವೇರಿ: 36-22
    ಬಳ್ಳಾರಿ: 38-26
    ಗದಗ: 35-23
    ಕೊಪ್ಪಳ: 36-24

    ರಾಯಚೂರು: 38-27
    ಯಾದಗಿರಿ: 38-26
    ವಿಜಯಪುರ: 37-25
    ಬೀದರ್: 37-25
    ಕಲಬುರಗಿ: 38-26
    ಬಾಗಲಕೋಟೆ: 37-25

  • ರಾಜ್ಯ ಹವಾಮಾನ ವರದಿ 15-03-2025

    ರಾಜ್ಯ ಹವಾಮಾನ ವರದಿ 15-03-2025

    ರಾಜ್ಯದಲ್ಲಿ ಬಿಸಿಲಿನ ಅಬ್ಬರ ಕಡಿಮೆಯಾಗಿದ್ದು, ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

    ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆಯಿದ್ದು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ ಮೂರು ತಿಂಗಳು ವಾಡಿಕೆಗಿಂತ ಹೆಚ್ಚು ಬಿಸಿಲು ಅಬ್ಬರಿಸುವ ಸಾಧ್ಯತೆ ಇದೆ. ಈ ಮಧ್ಯೆ ಮಳೆಯೂ ಕೆಲವೊಮ್ಮೆ ತಂಪೆರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-21
    ಮಂಗಳೂರು: 31-26
    ಶಿವಮೊಗ್ಗ: 36-22
    ಬೆಳಗಾವಿ: 36-22
    ಮೈಸೂರು: 36-21

    ಮಂಡ್ಯ: 36-20
    ಮಡಿಕೇರಿ: 34-19
    ರಾಮನಗರ: 36-20
    ಹಾಸನ: 34-18
    ಚಾಮರಾಜನಗರ: 36-21
    ಚಿಕ್ಕಬಳ್ಳಾಪುರ: 33-18

    ಕೋಲಾರ: 33-18
    ತುಮಕೂರು: 34-2
    ಉಡುಪಿ: 32-26
    ಕಾರವಾರ: 33-25
    ಚಿಕ್ಕಮಗಳೂರು: 33-20
    ದಾವಣಗೆರೆ: 37-22

    ಹುಬ್ಬಳ್ಳಿ: 37-22
    ಚಿತ್ರದುರ್ಗ: 36-22
    ಹಾವೇರಿ: 37-22
    ಬಳ್ಳಾರಿ: 38-23
    ಗದಗ: 36-22
    ಕೊಪ್ಪಳ: 37-22

    ರಾಯಚೂರು: 38-24
    ಯಾದಗಿರಿ: 37-23
    ವಿಜಯಪುರ: 38-25
    ಬೀದರ್: 37-25
    ಕಲಬುರಗಿ: 38-25
    ಬಾಗಲಕೋಟೆ: 38-24