Tag: Karnataka Weather

  • ರಾಜ್ಯದ ಹವಾಮಾನ ವರದಿ: 07-12-2021

    ರಾಜ್ಯದ ಹವಾಮಾನ ವರದಿ: 07-12-2021

    ರಾಜ್ಯದ ಹಲವೆಡೆ ಮೋಡ ಕವಿದ ವಾರತವಾರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುಂತುರು ಅಥವಾ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 31-24
    ಶಿವಮೊಗ್ಗ: 31-18
    ಬೆಳಗಾವಿ: 30-17
    ಮೈಸೂರು: 29-29

    ಮಂಡ್ಯ: 29-19
    ರಾಮನಗರ: 23-12
    ಮಡಿಕೇರಿ: 27-16
    ಹಾಸನ: 28-17
    ಚಾಮರಾಜನಗರ: 28-19

    ಚಿಕ್ಕಬಳ್ಳಾಪುರ: 28-17
    ಕೋಲಾರ: 27-18
    ತುಮಕೂರು: 28-17
    ಉಡುಪಿ: 32-24
    ಕಾರವಾರ: 32-23

     

    ಚಿಕ್ಕಮಗಳೂರು: 28-16
    ದಾವಣಗೆರೆ: 31-18
    ಚಿತ್ರದುರ್ಗ: 29-18
    ಹಾವೇರಿ: 31-18
    ಬಳ್ಳಾರಿ: 31-19

    ಗದಗ: 31-18
    ಕೊಪ್ಪಳ: 31-19
    ರಾಯಚೂರು: 32-20
    ಯಾದಗಿರಿ: 32-21

    ವಿಜಯಪುರ: 30-19
    ಬೀದರ್: 29-18
    ಕಲಬುರಗಿ: 32-21
    ಬಾಗಲಕೋಟೆ: 31-19

  • ರಾಜ್ಯದ ಹವಾಮಾನ ವರದಿ: 06-12-2021

    ರಾಜ್ಯದ ಹವಾಮಾನ ವರದಿ: 06-12-2021

    ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುಂತುರು ಅಥವಾ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 31-23
    ಶಿವಮೊಗ್ಗ: 31-28
    ಬೆಳಗಾವಿ: 29-27
    ಮೈಸೂರು: 28-29

    ಮಂಡ್ಯ: 28-19
    ರಾಮನಗರ: 23-12
    ಮಡಿಕೇರಿ: 26-16
    ಹಾಸನ: 27-27
    ಚಾಮರಾಜನಗರ: 28-20

    ಚಿಕ್ಕಬಳ್ಳಾಪುರ: 27-17
    ಕೋಲಾರ: 27-18
    ತುಮಕೂರು: 27-18
    ಉಡುಪಿ: 31-23
    ಕಾರವಾರ: 31-23

    ಚಿಕ್ಕಮಗಳೂರು: 27-17
    ದಾವಣಗೆರೆ: 30-18
    ಚಿತ್ರದುರ್ಗ: 29-18
    ಹಾವೇರಿ: 31-28
    ಬಳ್ಳಾರಿ: 31-29

    ಗದಗ: 30-28
    ಕೊಪ್ಪಳ: 31-29
    ರಾಯಚೂರು: 32-21
    ಯಾದಗಿರಿ: 33-20

    ವಿಜಯಪುರ: 26-18
    ಬೀದರ್: 30-17
    ಕಲಬುರಗಿ:
    ಬಾಗಲಕೋಟೆ:

  • ರಾಜ್ಯದ ಹವಾಮಾನ ವರದಿ: 04-12-2021

    ರಾಜ್ಯದ ಹವಾಮಾನ ವರದಿ: 04-12-2021

    ಮುಂದಿನ ಎರಡು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುಂತುರು ಅಥವಾ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-19
    ಮಂಗಳೂರು: 30-24
    ಶಿವಮೊಗ್ಗ: 29-21
    ಬೆಳಗಾವಿ: 29-19
    ಮೈಸೂರು: 28-20

    ಮಂಡ್ಯ: 28-20
    ರಾಮನಗರ: 26-14
    ಮಡಿಕೇರಿ: 23-16
    ಹಾಸನ: 27-18
    ಚಾಮರಾಜನಗರ: 28-20

    ಚಿಕ್ಕಬಳ್ಳಾಪುರ: 27-18
    ಕೋಲಾರ: 27-18
    ತುಮಕೂರು: 27-19
    ಉಡುಪಿ: 31-24
    ಕಾರವಾರ: 30-24

    ಚಿಕ್ಕಮಗಳೂರು: 26-17
    ದಾವಣಗೆರೆ: 29-21
    ಚಿತ್ರದುರ್ಗ: 28-20
    ಹಾವೇರಿ: 29-21
    ಬಳ್ಳಾರಿ: 29-21

    rain

    ಗದಗ: 28-20
    ಕೊಪ್ಪಳ: 29-21
    ರಾಯಚೂರು: 31-21
    ಯಾದಗಿರಿ: 31-20

    ವಿಜಯಪುರ: 27-18
    ಬೀದರ್: 29-17
    ಕಲಬುರಗಿ: 31-19
    ಬಾಗಲಕೋಟೆ: 30-20

  • ರಾಜ್ಯದ ಹವಾಮಾನ ವರದಿ: 3-12-2021

    ರಾಜ್ಯದ ಹವಾಮಾನ ವರದಿ: 3-12-2021

    ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುಂತುರು ಅಥವಾ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

    rain

     

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 26-17
    ಮಂಗಳೂರು: 30-24
    ಶಿವಮೊಗ್ಗ: 29-20
    ಬೆಳಗಾವಿ: 27-19
    ಮೈಸೂರು: 28-19

    weather

    ಮಂಡ್ಯ: 28-19
    ರಾಮನಗರ: 23-14
    ಮಡಿಕೇರಿ: 24-16
    ಹಾಸನ: 27-18
    ಚಾಮರಾಜನಗರ: 28-20

    ಚಿಕ್ಕಬಳ್ಳಾಪುರ: 25-16
    ಕೋಲಾರ: 27-17
    ತುಮಕೂರು: 27-18
    ಉಡುಪಿ: 31-24
    ಕಾರವಾರ: 30-25

    ಚಿಕ್ಕಮಗಳೂರು: 26-17
    ದಾವಣಗೆರೆ: 29-20
    ಚಿತ್ರದುರ್ಗ: 28-19
    ಹಾವೇರಿ: 29-20
    ಬಳ್ಳಾರಿ: 29-21

    kerala rain

    ಗದಗ: 28-19
    ಕೊಪ್ಪಳ: 29-21
    ರಾಯಚೂರು: 30-21
    ಯಾದಗಿರಿ: 30-20

    ವಿಜಯಪುರ: 27-17
    ಬೀದರ್: 28-18
    ಕಲಬುರಗಿ: 29-20
    ಬಾಗಲಕೋಟೆ: 29-21

     

  • ರಾಜ್ಯದ ಹವಾಮಾನ ವರದಿ: 26-11-2021

    ರಾಜ್ಯದ ಹವಾಮಾನ ವರದಿ: 26-11-2021

    ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಗಾಗ ಮಳೆ ಹಾಗೂ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

    ನವೆಂಬರ್ 29ರವರೆಗೂ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಹಲವೆಡೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    kerala rain

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 26-18
    ಮಂಗಳೂರು: 32-24
    ಶಿವಮೊಗ್ಗ: 31-19
    ಬೆಳಗಾವಿ: 30-17
    ಮೈಸೂರು: 27-19

    ಮಂಡ್ಯ: 28-19
    ರಾಮನಗರ: 28-20
    ಮಡಿಕೇರಿ: 26-17
    ಹಾಸನ: 26-18
    ಚಾಮರಾಜನಗರ: 26-20

    ಚಿಕ್ಕಬಳ್ಳಾಪುರ: 26-18
    ಕೋಲಾರ: 26-19
    ತುಮಕೂರು: 27-19
    ಉಡುಪಿ: 33-24
    ಕಾರವಾರ: 33-24

    ಚಿಕ್ಕಮಗಳೂರು: 27-17
    ದಾವಣಗೆರೆ: 30-19
    ಚಿತ್ರದುರ್ಗ: 28-19
    ಹಾವೇರಿ: 31-19
    ಬಳ್ಳಾರಿ: 31-19

    ಗದಗ: 31-18
    ಕೊಪ್ಪಳ: 31-19
    ರಾಯಚೂರು: 32-19
    ಯಾದಗಿರಿ: 32-19

    ವಿಜಯಪುರ: 26-18
    ಬೀದರ್: 30-17
    ಕಲಬುರಗಿ: 32-18
    ಬಾಗಲಕೋಟೆ: 32-18

  • ಸೆ.28 ರವರೆಗೆ ರಾಜ್ಯದಲ್ಲಿ ಮಳೆ – ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

    ಸೆ.28 ರವರೆಗೆ ರಾಜ್ಯದಲ್ಲಿ ಮಳೆ – ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

    ಬೆಂಗಳೂರು: ಸೆಪ್ಟೆಂಬರ್ ಆರಂಭದಿಂದಲೂ ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆ ಇನ್ನೂ ನಿಂತಿಲ್ಲ. ಇಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಹೆಚ್ಚಳವಾಗಲಿದೆ. ಇಂದಿನಿಂದ ಸೆ. 28ರವರೆಗೂ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳು, ಮಲೆನಾಡು, ಉತ್ತರ ಒಳನಾಡಿನಲ್ಲಿ ಇಂದಿನಿಂದ 4 ದಿನ ಮಳೆಯ ಅಬ್ಬರ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಹಾವೇರಿ ಹಾಗೂ ವಿಜಯಪುರದಲ್ಲಿ ಇಂದಿನಿಂದ ಸೆ. 28ರವರೆಗೂ ಮಳೆಯಾಗಲಿದೆ.

    ಇಂದು ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಜಾಸ್ತಿಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆ. 28ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಇಂದು ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಭಾರತ್ ಬಂದ್ ದಿನ ಕರ್ನಾಟಕ ಬಂದ್‍ಗೆ ಕರೆ ಕೊಟ್ಟ ರೈತರು- ಯಾರ ಬೆಂಬಲವಿದೆ, ಯಾರದ್ದು ಇಲ್ಲ..?

    ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮಳೆ ಹೆಚ್ಚಾಗಿದೆ. ಬೆಂಗಳೂರು ಮಾತ್ರವಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಮಂಡ್ಯದಲ್ಲಿ ಇಂದು ಮಳೆಯಾಗಲಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದೆ.

    ದೆಹಲಿ ಹಾಗೂ ಗುಜರಾತ್ ನಲ್ಲಿ ಮಳೆಯ ಆರ್ಭಟ ಮಿತಿ ಮೀರಿದೆ. ದೆಹಲಿಯಲ್ಲಿ ರಸ್ತೆಗಳೆಲ್ಲ ಕೆರೆಗಳಂತಾಗಿವೆ. ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್ ಗಢ, ತಮಿಳುನಾಡು, ಗೋವಾ, ಅಂಡಮಾನ್ ನಿಕೋಬಾರ್, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಸಿಕ್ಕಿಂ, ಸೌರಾಷ್ಟ್ರ, ಕಚ್, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಬಿಹಾರ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಹಾಗೂ ಲಕ್ಷದ್ವೀಪದಲ್ಲಿ ಇನ್ನೆರಡು ದಿನ ಭಾರೀ ಮಳೆಯಾಗಲಿದೆ. ಪಂಜಾಬ್, ಹರಿಯಾಣ, ದೆಹಲಿ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಲಡಾಖ್, ಪಶ್ಚಿಮ ರಾಜಸ್ಥಾನದಲ್ಲಿ ಇಂದು ಮಳೆ ಹೆಚ್ಚಾಗಲಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆ ಹೆಚ್ಚಾಗಲಿದೆ. ಇದನ್ನೂ ಓದಿ:  ಓವೈಸಿ ಮನೆ ಮೇಲೆ ದಾಳಿ ಪ್ರಕರಣ -ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ

  • ರಾಜ್ಯದ ಹವಾಮಾನ ವರದಿ 11-05-2021

    ರಾಜ್ಯದ ಹವಾಮಾನ ವರದಿ 11-05-2021

    ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಇದ್ದರೆ ಮಧ್ಯ, ದಕ್ಷಿಣ ಕರ್ನಾಟಕದಲ್ಲಿ ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದರೂ, ಸಂಜೆ ಹೊತ್ತಿಗೆ ತಂಪಿನ ವಾತಾವರಣವಿರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಗದಗ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಇರಲಿದೆ. ಉಳಿದಂತೆ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್, ಮತ್ತು ಮಡಿಕೇರಿಯಲ್ಲಿ ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಡಿಗ್ರಿ ದಾಖಲಾಗಲಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 32-22
    ಮಂಗಳೂರು: 33-26
    ಶಿವಮೊಗ್ಗ: 31-23
    ಬೆಳಗಾವಿ: 32-22
    ಮೈಸೂರು: 34-22

    ಮಂಡ್ಯ: 34-23
    ರಾಮನಗರ: 34-23
    ಮಡಿಕೇರಿ: 25-19
    ಹಾಸನ: 29-21
    ಚಾಮರಾಜನಗರ: 33-23

    ಚಿಕ್ಕಬಳ್ಳಾಪುರ: 31-21
    ಕೋಲಾರ: 33-23
    ತುಮಕೂರು: 33-22
    ಉಡುಪಿ: 32-26
    ಕಾರವಾರ: 27-18

    ಚಿಕ್ಕಮಗಳೂರು: 28-20
    ದಾವಣಗೆರೆ: 32-23
    ಚಿತ್ರದುರ್ಗ: 32-23
    ಹಾವೇರಿ: 33-24

     

    ಗದಗ: 39-27
    ಕೊಪ್ಪಳ: 34-24
    ರಾಯಚೂರು: 37-27
    ಯಾದಗಿರಿ: 38-27

    ವಿಜಯಪುರ: 36-25
    ಬೀದರ್: 37-26
    ಕಲಬುರಗಿ: 38-27
    ಬಾಗಲಕೋಟೆ: 36-25

  • ರಾಜ್ಯದ ಹವಾಮಾನ ವರದಿ 16-02-2021

    ರಾಜ್ಯದ ಹವಾಮಾನ ವರದಿ 16-02-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬೆಳಗಿನ ಜಾವ ಸಣ್ಣ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆಗೆ ಸೂರ್ಯ ಪ್ರಖರಿಸಲಿದ್ದಾನೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
    ಬೆಂಗಳೂರು: 31-16
    ಮಂಗಳೂರು: 31-23
    ಶಿವಮೊಗ್ಗ: 34-19
    ಬೆಳಗಾವಿ: 32-17
    ಮೈಸೂರು: 31-19

    ಮಂಡ್ಯ: 32-19
    ರಾಮನಗರ: 32-18
    ಮಡಿಕೇರಿ: 26- 16
    ಹಾಸನ: 30-17
    ಚಾಮರಾಜನಗರ: 31-19

    ಚಿಕ್ಕಬಳ್ಳಾಪುರ: 29-15
    ಕೋಲಾರ: 31-16
    ತುಮಕೂರು: 32-17
    ಉಡುಪಿ: 31-24
    ಕಾರವಾರ: 32-24

    ಚಿಕ್ಕಮಗಳೂರು: 29-17
    ದಾವಣಗೆರೆ: 34-18
    ಚಿತ್ರದುರ್ಗ: 32-17
    ಹಾವೇರಿ: 34-18
    ಬಳ್ಳಾರಿ: 34-19

    ಧಾರವಾಡ: 33-17
    ಗದಗ: 33-18
    ಕೊಪ್ಪಳ: 33-18
    ರಾಯಚೂರು: 34-19
    ಯಾದಗಿರಿ: 34-19

    ವಿಜಯಪುರ: 31-16
    ಬೀದರ್: 32-18
    ಕಲಬುರಗಿ: 34-20
    ಬಾಗಲಕೋಟೆ: 34-19

     

  • ರಾಜ್ಯದ ನಗರಗಳ ಹವಾಮಾನ ವರದಿ: 09-12-2020

    ರಾಜ್ಯದ ನಗರಗಳ ಹವಾಮಾನ ವರದಿ: 09-12-2020

    ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದಂತಹ ವಾತಾವರಣದ ಇರಲಿದೆ.  ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದಲ್ಲಿ ಬೆಳಗಿನ ಜಾವ ತುಂತುರು ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 25ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 33ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
    ಬೆಂಗಳೂರು: 25-16
    ಮಂಗಳೂರು: 33-24
    ಶಿವಮೊಗ್ಗ: 30-19
    ಬೆಳಗಾವಿ: 29-19
    ಮೈಸೂರು: 29-18

    ಮಂಡ್ಯ: 28-18
    ರಾಮನಗರ: 28-17
    ಮಡಿಕೇರಿ: 27-16
    ಹಾಸನ: 27-17
    ಚಾಮರಾಜನಗರ: 28-18

    ಚಿಕ್ಕಬಳ್ಳಾಪುರ: 23-14
    ಕೋಲಾರ: 24-16
    ತುಮಕೂರು: 27-17
    ಉಡುಪಿ: 33-25
    ಕಾರವಾರ: 33-26

    ಚಿಕ್ಕಮಗಳೂರು: 27-17
    ದಾವಣಗೆರೆ: 30-19
    ಚಿತ್ರದುರ್ಗ: 28-18
    ಹಾವೇರಿ: 31-20
    ಬಳ್ಳಾರಿ: 30-18

    ಧಾರವಾಡ: 30-19
    ಗದಗ: 30-19
    ಕೊಪ್ಪಳ: 29-21
    ರಾಯಚೂರು: 32-18
    ಯಾದಗಿರಿ: 32-18

    ವಿಜಯಪುರ: 24-16
    ಬೀದರ್: 29-15
    ಕಲಬುರಗಿ: 32-17
    ಬಾಗಲಕೋಟೆ: 32-19

  • ರಾಜ್ಯದ ನಗರಗಳ ಹವಾಮಾನ ವರದಿ: 06-12-2020

    ರಾಜ್ಯದ ನಗರಗಳ ಹವಾಮಾನ ವರದಿ: 06-12-2020

    ಬೆಂಗಳೂರು: ಸಿಲಿಕಾನ್ ಸಿಟಿ ಸೇರಿ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಇಂದು ಮತ್ತು ನಾಳೆ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾವೇರಿಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
    ಬೆಂಗಳೂರು: 23-19
    ಮಂಗಳೂರು: 33-26
    ಶಿವಮೊಗ್ಗ: 31-22
    ಬೆಳಗಾವಿ: 31-19
    ಮೈಸೂರು: 27-20

    ಮಂಡ್ಯ: 27-20
    ರಾಮನಗರ: 26-20
    ಮಡಿಕೇರಿ: 26-18
    ಹಾಸನ: 26-19
    ಚಾಮರಾಜನಗರ: 26-21

    ಚಿಕ್ಕಬಳ್ಳಾಪುರ: 22-18
    ಕೋಲಾರ: 23-19
    ತುಮಕೂರು: 25-20
    ಉಡುಪಿ: 34-26
    ಕಾರವಾರ: 34-26

    ಚಿಕ್ಕಮಗಳೂರು: 26-19
    ದಾವಣಗೆರೆ: 31-21
    ಚಿತ್ರದುರ್ಗ: 28-20
    ಹಾವೇರಿ: 32-21
    ಬಳ್ಳಾರಿ: 31-21

    ಧಾರವಾಡ: 31-19
    ಗದಗ: 31-20
    ಕೊಪ್ಪಳ: 31-21
    ರಾಯಚೂರು: 31-19
    ಯಾದಗಿರಿ: 32-19

    ವಿಜಯಪುರ: 32-18
    ಬೀದರ್: 29-14
    ಕಲಬುರಗಿ: 32-17
    ಬಾಗಲಕೋಟೆ: 32-19