Tag: Karnataka Weather

  • ರಾಜ್ಯದ ಹವಾಮಾನ ವರದಿ: 21-12-2021

    ರಾಜ್ಯದ ಹವಾಮಾನ ವರದಿ: 21-12-2021

    ಕಳೆದ ಮೂರು ದಿನದಂತೆ ಇಂದು ಸಹ ಹವಾಮಾನ  ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ ಜನರನ್ನು ನಡುಗಿಸುತ್ತಿದೆ. ಮುಂದಿನ ನಾಲ್ಕೈದು ದಿನ ಚಳಿಯ ಪ್ರಮಾಣ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 13ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-13
    ಮಂಗಳೂರು: 31-22
    ಶಿವಮೊಗ್ಗ: 31-15
    ಬೆಳಗಾವಿ: 29-15
    ಮೈಸೂರು: 29-14

    ಮಂಡ್ಯ: 28-14
    ರಾಮನಗರ: 28-14
    ಮಡಿಕೇರಿ: 28-13
    ಹಾಸನ: 27-13
    ಚಾಮರಾಜನಗರ: 29-16

    ಚಿಕ್ಕಬಳ್ಳಾಪುರ: 24-12
    ಕೋಲಾರ: 26-13
    ತುಮಕೂರು: 27-14
    ಉಡುಪಿ: 31-22
    ಕಾರವಾರ: 31-21

    ಚಿಕ್ಕಮಗಳೂರು: 28-13
    ದಾವಣಗೆರೆ: 29-15
    ಚಿತ್ರದುರ್ಗ: 28-14
    ಹಾವೇರಿ: 30-14
    ಬಳ್ಳಾರಿ: 29-16

    ಗದಗ: 29-15
    ಕೊಪ್ಪಳ: 29-16
    ರಾಯಚೂರು: 29-14
    ಯಾದಗಿರಿ: 29-14

    ವಿಜಯಪುರ: 29-15
    ಬೀದರ್: 27-12
    ಕಲಬುರಗಿ: 29-13
    ಬಾಗಲಕೋಟೆ: 30-14

  • ರಾಜ್ಯದ ಹವಾಮಾನ ವರದಿ: 19-12-2021

    ರಾಜ್ಯದ ಹವಾಮಾನ ವರದಿ: 19-12-2021

    ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೆಳಗ್ಗೆ ಮತ್ತು ಸಂಜೆಗೆ ಶೀತ ಗಾಳಿ ಬೀಸಿದ್ರೆ, ಮಧ್ಯಾಹ್ನ ಒಣ ಹವೆ ಇರಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವೇ ಇರಲಿದ್ದು, ತುಂತುರು ಮಳೆಯಾಗಲಿದೆ. ಇನ್ನು ಉತ್ತರ ಕರ್ನಾಟಕದ ಭಾಗಗಳಲ್ಲಿ ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 26-13
    ಮಂಗಳೂರು: 33-22
    ಶಿವಮೊಗ್ಗ: 29-14
    ಬೆಳಗಾವಿ: 28-14
    ಮೈಸೂರು: 28-14

    ಮಂಡ್ಯ: 28-24
    ರಾಮನಗರ: 27-14
    ಮಡಿಕೇರಿ: 27-12
    ಹಾಸನ: 26-13
    ಚಾಮರಾಜನಗರ: 28-14

    ಚಿಕ್ಕಬಳ್ಳಾಪುರ: 23-11
    ಕೋಲಾರ: 25-13
    ತುಮಕೂರು: 26-13
    ಉಡುಪಿ: 33-21
    ಕಾರವಾರ: 33-21

    ಚಿಕ್ಕಮಗಳೂರು: 26-12
    ದಾವಣಗೆರೆ: 28-14
    ಚಿತ್ರದುರ್ಗ: 27-14
    ಹಾವೇರಿ: 29-14
    ಬಳ್ಳಾರಿ: 28-15

    ಗದಗ: 28-14
    ಕೊಪ್ಪಳ: 28-15
    ರಾಯಚೂರು: 29-15
    ಯಾದಗಿರಿ: 29-15

    ವಿಜಯಪುರ: 24-13
    ಬೀದರ್: 27-12
    ಕಲಬುರಗಿ: 29-14
    ಬಾಗಲಕೋಟೆ: 29-14

  • ರಾಜ್ಯದ ಹವಾಮಾನ ವರದಿ: 17-12-2021

    ರಾಜ್ಯದ ಹವಾಮಾನ ವರದಿ: 17-12-2021

    ರಾಜ್ಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆ ಆಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಮತ್ತು ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-16
    ಮಂಗಳೂರು: 33-23
    ಶಿವಮೊಗ್ಗ: 31-17
    ಬೆಳಗಾವಿ: 29-16
    ಮೈಸೂರು: 29-17

    ಮಂಡ್ಯ: 29-17
    ರಾಮನಗರ: 21-7
    ಮಡಿಕೇರಿ: 27-14
    ಹಾಸನ: 27-15
    ಚಾಮರಾಜನಗರ: 29-17

    ಚಿಕ್ಕಬಳ್ಳಾಪುರ: 24-13
    ಕೋಲಾರ: 26-15
    ತುಮಕೂರು: 27-15
    ಉಡುಪಿ: 33-23
    ಕಾರವಾರ: 33-23

    ಚಿಕ್ಕಮಗಳೂರು: 27-14
    ದಾವಣಗೆರೆ: 29-17
    ಚಿತ್ರದುರ್ಗ: 28-16
    ಹಾವೇರಿ: 30-16
    ಬಳ್ಳಾರಿ: 29-17

    ಗದಗ: 29-16
    ಕೊಪ್ಪಳ: 29-16
    ರಾಯಚೂರು: 30-16
    ಯಾದಗಿರಿ: 31-16

    ವಿಜಯಪುರ: 26-15
    ಬೀದರ್: 27-14
    ಕಲಬುರಗಿ: 30-16
    ಬಾಗಲಕೋಟೆ: 30-16

  • ರಾಜ್ಯದ ಹವಾಮಾನ ವರದಿ: 16-12-2021

    ರಾಜ್ಯದ ಹವಾಮಾನ ವರದಿ: 16-12-2021

    ರಾಜ್ಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆ ಆಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು,  ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-16
    ಮಂಗಳೂರು: 33-24
    ಶಿವಮೊಗ್ಗ: 31-18
    ಬೆಳಗಾವಿ: 29-17
    ಮೈಸೂರು: 28-17

    ಮಂಡ್ಯ: 29-17
    ರಾಮನಗರ: 21-9
    ಮಡಿಕೇರಿ: 28-16
    ಹಾಸನ: 27-16
    ಚಾಮರಾಜನಗರ: 29-18

    ಚಿಕ್ಕಬಳ್ಳಾಪುರ: 24-14
    ಕೋಲಾರ: 26-16
    ತುಮಕೂರು: 27-16
    ಉಡುಪಿ: 33-23
    ಕಾರವಾರ: 33-24

    ಚಿಕ್ಕಮಗಳೂರು: 27-15
    ದಾವಣಗೆರೆ: 29-18
    ಚಿತ್ರದುರ್ಗ: 28-17
    ಹಾವೇರಿ: 31-18
    ಬಳ್ಳಾರಿ: 29-18

    ಗದಗ: 29-17
    ಕೊಪ್ಪಳ: 29-18
    ರಾಯಚೂರು: 31-17
    ಯಾದಗಿರಿ: 31-17

    ವಿಜಯಪುರ: 26-16
    ಬೀದರ್: 27-15
    ಕಲಬುರಗಿ: 30-17
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ: 13-12-2021

    ರಾಜ್ಯದ ಹವಾಮಾನ ವರದಿ: 13-12-2021

    ಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ಮಡಿಕೇರಿ, ಹಾಸನ, ಮಂಗಳೂರು, ಉಡುಪಿ, ಕಾರಾವಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 33-24
    ಶಿವಮೊಗ್ಗ: 30-19
    ಬೆಳಗಾವಿ: 26-18
    ಮೈಸೂರು: 28-19

    ಮಂಡ್ಯ: 28-19
    ರಾಮನಗರ: 27-19
    ಮಡಿಕೇರಿ: 26-17
    ಹಾಸನ: 27-17
    ಚಾಮರಾಜನಗರ: 28-19

    ಚಿಕ್ಕಬಳ್ಳಾಪುರ: 24-16
    ಕೋಲಾರ: 25-18
    ತುಮಕೂರು: 27-18
    ಉಡುಪಿ: 33-24
    ಕಾರವಾರ: 33-26

    ಚಿಕ್ಕಮಗಳೂರು: 27-17
    ದಾವಣಗೆರೆ: 29-19
    ಚಿತ್ರದುರ್ಗ: 28-18
    ಹಾವೇರಿ: 31-29
    ಬಳ್ಳಾರಿ: 29-10

    ಗದಗ: 29-19
    ಕೊಪ್ಪಳ: 29-20
    ರಾಯಚೂರು: 31-20
    ಯಾದಗಿರಿ: 28-18

    ವಿಜಯಪುರ: 25-17
    ಬೀದರ್: 28-17
    ಕಲಬುರಗಿ: 31-29
    ಬಾಗಲಕೋಟೆ: 31-29

  • ರಾಜ್ಯದ ಹವಾಮಾನ ವರದಿ: 12-12-2021

    ರಾಜ್ಯದ ಹವಾಮಾನ ವರದಿ: 12-12-2021

    ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ಮಡಿಕೇರಿ, ಹಾಸನ, ಮಂಗಳೂರು, ಉಡುಪಿ, ಕಾರಾವಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 24-18
    ಮಂಗಳೂರು: 32-24
    ಶಿವಮೊಗ್ಗ: 28-19
    ಬೆಳಗಾವಿ: 27-18
    ಮೈಸೂರು: 26-19

    ಮಂಡ್ಯ: 26-19
    ರಾಮನಗರ: 26-19
    ಮಡಿಕೇರಿ: 23-17
    ಹಾಸನ: 24-17
    ಚಾಮರಾಜನಗರ: 26-19

    ಚಿಕ್ಕಬಳ್ಳಾಪುರ: 22-17
    ಕೋಲಾರ: 26-18
    ತುಮಕೂರು: 27-18
    ಉಡುಪಿ: 33-24
    ಕಾರವಾರ: 24-14

    ಚಿಕ್ಕಮಗಳೂರು: 28-18
    ದಾವಣಗೆರೆ: 30-19
    ಚಿತ್ರದುರ್ಗ: 28-18
    ಹಾವೇರಿ: 31-19
    ಬಳ್ಳಾರಿ: 30-20

    ಗದಗ: 29-19
    ಕೊಪ್ಪಳ: 29-20
    ರಾಯಚೂರು: 31-20
    ಯಾದಗಿರಿ: 31-19

    ವಿಜಯಪುರ: 30-19
    ಬೀದರ್: 28-17
    ಕಲಬುರಗಿ: 31-20
    ಬಾಗಲಕೋಟೆ: 31-20

  • ರಾಜ್ಯದ ಹವಾಮಾನ ವರದಿ: 11-12-2021

    ರಾಜ್ಯದ ಹವಾಮಾನ ವರದಿ: 11-12-2021

    ರಾಜ್ಯದ ಹಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕೆಲ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ. ಚಳಿ ವಾತಾವರಣ ಇರಲಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 26-18
    ಮಂಗಳೂರು: 33-24
    ಶಿವಮೊಗ್ಗ: 31-20
    ಬೆಳಗಾವಿ: 30-18
    ಮೈಸೂರು: 28-19

    ಮಂಡ್ಯ: 29-18
    ರಾಮನಗರ: 23-9
    ಮಡಿಕೇರಿ: 27-17
    ಹಾಸನ: 27-18
    ಚಾಮರಾಜನಗರ: 28-19

    ಚಿಕ್ಕಬಳ್ಳಾಪುರ: 24-16
    ಕೋಲಾರ: 25-18
    ತುಮಕೂರು: 27-18
    ಉಡುಪಿ: 33-24
    ಕಾರವಾರ: 34-26

    ಚಿಕ್ಕಮಗಳೂರು: 27-17
    ದಾವಣಗೆರೆ: 30-19
    ಚಿತ್ರದುರ್ಗ: 28-18
    ಹಾವೇರಿ: 31-19
    ಬಳ್ಳಾರಿ: 30-20

    ಗದಗ: 29-19
    ಕೊಪ್ಪಳ: 29-19
    ರಾಯಚೂರು: 31-20
    ಯಾದಗಿರಿ: 31-21

    ವಿಜಯಪುರ: 25-18
    ಬೀದರ್: 28-17
    ಕಲಬುರಗಿ: 31-21
    ಬಾಗಲಕೋಟೆ: 31-19

  • ರಾಜ್ಯದ ಹವಾಮಾನ ವರದಿ: 10-12-2021

    ರಾಜ್ಯದ ಹವಾಮಾನ ವರದಿ: 10-12-2021

    ರಾಜ್ಯದ ಹಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುಂತುರು ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 33-23
    ಶಿವಮೊಗ್ಗ: 31-18
    ಬೆಳಗಾವಿ: 29-19
    ಮೈಸೂರು: 28-18

    ಮಂಡ್ಯ: 28-18
    ರಾಮನಗರ: 22-10
    ಮಡಿಕೇರಿ: 27-15
    ಹಾಸನ: 27-17
    ಚಾಮರಾಜನಗರ: 29-18

    ಚಿಕ್ಕಬಳ್ಳಾಪುರ: 26-17
    ಕೋಲಾರ: 26-18
    ತುಮಕೂರು: 28-18
    ಉಡುಪಿ: 33-23
    ಕಾರವಾರ: 33-26

    ಚಿಕ್ಕಮಗಳೂರು: 27-16
    ದಾವಣಗೆರೆ: 30-19
    ಚಿತ್ರದುರ್ಗ: 28-18
    ಹಾವೇರಿ: 31-19
    ಬಳ್ಳಾರಿ: 29-20

    ಗದಗ: 28-19
    ಕೊಪ್ಪಳ: 29-20
    ರಾಯಚೂರು: 30-22
    ಯಾದಗಿರಿ: 30-21

    ವಿಜಯಪುರ: 26-18
    ಬೀದರ್: 28-19
    ಕಲಬುರಗಿ: 30-21
    ಬಾಗಲಕೋಟೆ: 30-20

  • ರಾಜ್ಯದ ಹವಾಮಾನ ವರದಿ: 09-12-2021

    ರಾಜ್ಯದ ಹವಾಮಾನ ವರದಿ: 09-12-2021

    ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿ, ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುಂತುರು ಅಥವಾ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 32-24
    ಶಿವಮೊಗ್ಗ: 31-21
    ಬೆಳಗಾವಿ: 30-19
    ಮೈಸೂರು: 29-19

    ಮಂಡ್ಯ: 29-19
    ರಾಮನಗರ: 29-19
    ಮಡಿಕೇರಿ: 27-17
    ಹಾಸನ: 28-18
    ಚಾಮರಾಜನಗರ: 29-19

    ಚಿಕ್ಕಬಳ್ಳಾಪುರ: 27-18
    ಕೋಲಾರ: 26-18
    ತುಮಕೂರು: 29-19
    ಉಡುಪಿ: 32-24
    ಕಾರವಾರ: 33-18

    ಚಿಕ್ಕಮಗಳೂರು: 28-18
    ದಾವಣಗೆರೆ: 31-21
    ಚಿತ್ರದುರ್ಗ: 28-20
    ಹಾವೇರಿ: 31-21
    ಬಳ್ಳಾರಿ: 29-21

    ಗದಗ: 30-20
    ಕೊಪ್ಪಳ: 30-21
    ರಾಯಚೂರು: 31-22
    ಯಾದಗಿರಿ: 32-22

    ವಿಜಯಪುರ: 27-18
    ಬೀದರ್: 28-19
    ಕಲಬುರಗಿ: 31-21
    ಬಾಗಲಕೋಟೆ: 31-21

     

  • ರಾಜ್ಯದ ಹವಾಮಾನ ವರದಿ: 08-12-2021

    ರಾಜ್ಯದ ಹವಾಮಾನ ವರದಿ: 08-12-2021

    ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುರಿಯಲಿದೆ. ರಾಜಧಾನಿ ಬೆಂಗಳೂರಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಕ್ಕೆ ಹವಾಮಾನ ಇಲಾಖೆ ಅಲರ್ಟ್ ಆಗಿರುವಂತೆ ಸೂಚಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    weather

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 28-19
    ಮಂಗಳೂರು: 32-24
    ಶಿವಮೊಗ್ಗ: 31-19
    ಬೆಳಗಾವಿ: 30-17
    ಮೈಸೂರು: 29-19

    ಮಂಡ್ಯ: 29-19
    ರಾಮನಗರ: 29-20
    ಮಡಿಕೇರಿ: 27-16
    ಹಾಸನ: 28-18
    ಚಾಮರಾಜನಗರ: 29-19

    ಚಿಕ್ಕಬಳ್ಳಾಪುರ: 26-17
    ಕೋಲಾರ: 28-19
    ತುಮಕೂರು: 28-19
    ಉಡುಪಿ: 32-23
    ಕಾರವಾರ: 38-24

    ಚಿಕ್ಕಮಗಳೂರು: 28-17
    ದಾವಣಗೆರೆ: 31-19
    ಚಿತ್ರದುರ್ಗ: 29-19
    ಹಾವೇರಿ: 31-19
    ಬಳ್ಳಾರಿ: 31-21

    ಗದಗ: 30-19
    ಕೊಪ್ಪಳ: 30-19
    ರಾಯಚೂರು: 32-21
    ಯಾದಗಿರಿ: 32-21

    ವಿಜಯಪುರ: 30-19
    ಬೀದರ್: 29-19
    ಕಲಬುರಗಿ: 32-20
    ಬಾಗಲಕೋಟೆ: 31-19