Tag: Karnataka Weather

  • ರಾಜ್ಯದ ಹವಾಮಾನ ವರದಿ: 25-08-2022

    ರಾಜ್ಯದ ಹವಾಮಾನ ವರದಿ: 25-08-2022

    ಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮತ್ತೆ ಆರಂಭವಾಗಿರುವ ಮಳೆ ಇನ್ನೆರಡು ದಿನಗಳ ಕಾಲ ಮುಂದುವರಿಯಲಿದೆ. ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ರಾಜ್ಯದ ಕರಾವಳಿ ಭಾಗದಲ್ಲಿ ಇಂದು ಕೂಡ ಉತ್ತಮ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ಯಲ್ಲೋ ಆಲರ್ಟ್ ಘೋಷಿಸಲಾಗಿದೆ. ಉಳಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

    weather

    ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-19
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 27-20
    ಮೈಸೂರು: 28-20

    ಮಂಡ್ಯ: 28-21
    ಕೊಡಗು: 23-18
    ರಾಮನಗರ: 28-21
    ಹಾಸನ: 26-19
    ಚಾಮರಾಜನಗರ: 27-21

    weather

    ಚಿಕ್ಕಬಳ್ಳಾಪುರ: 27-19
    ಕೋಲಾರ: 28-21
    ತುಮಕೂರು: 27-20
    ಉಡುಪಿ: 28-24
    ಚಿಕ್ಕಮಗಳೂರು: 24-18

    ದಾವಣಗೆರೆ: 28-21
    ಚಿತ್ರದುರ್ಗ: 28-21
    ಹಾವೇರಿ: 28-21
    ಬಳ್ಳಾರಿ: 32-23
    ಗದಗ: 29-21
    ಕೊಪ್ಪಳ: 31-22

    weather

    ರಾಯಚೂರು: 33-23
    ಯಾದಗಿರಿ: 32-23
    ವಿಜಯಪುರ: 31-22
    ಬೀದರ್: 29-21
    ಕಲಬುರಗಿ: 32-23
    ಬಾಗಲಕೋಟೆ: 31-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 14-08-2022

    ರಾಜ್ಯದ ಹವಾಮಾನ ವರದಿ: 14-08-2022

    ರಾಜ್ಯದಲ್ಲಿ ಮಳೆ ಬಿಡುವು ನೀಡಿದೆ. ಆದರೂ ಕೆಲ ಪ್ರದೇಶಗಳಲ್ಲಿ ಎಂದಿನಂತೆ ಮಳೆ ಸುರಿಯಲಿದ್ದು, ಪ್ರವಾಹ, ನೆರೆ ಭೀತಿ ಎದುರಾಗಲಿದೆ. ಕರಾವಳಿ ಜಿಲ್ಲೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಮತ್ತೆ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ.

    ಉತ್ತರ ಒಳನಾಡಿನ ಬೀದರ್, ಕಲಬುರಗಿ, ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಹಾಸನ, ಶಿವಮೊಗ್ಗ, ಜಿಲ್ಲೆಗಳ ಒಂದೆರಡು ಕಡೆಗಳಲ್ಲೂ ಮಳೆ ಸುರಿಯಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-19
    ಮಂಗಳೂರು: 29-24
    ಶಿವಮೊಗ್ಗ: 27-21
    ಬೆಳಗಾವಿ: 24-20
    ಮೈಸೂರು: 28-19

    ಮಂಡ್ಯ: 29-20
    ಕೊಡಗು: 23-17
    ರಾಮನಗರ: 29-20
    ಹಾಸನ: 26-18
    ಚಾಮರಾಜನಗರ: 29-20

    ಚಿಕ್ಕಬಳ್ಳಾಪುರ: 28-19
    ಕೋಲಾರ: 39-21
    ತುಮಕೂರು: 28-19
    ಉಡುಪಿ: 29-24
    ಚಿಕ್ಕಮಗಳೂರು: 24-18

    ದಾವಣಗೆರೆ: 27-21
    ಚಿತ್ರದುರ್ಗ: 27-20
    ಹಾವೇರಿ: 27-21
    ಬಳ್ಳಾರಿ: 30-23
    ಗದಗ: 27-21

    ಕೊಪ್ಪಳ: 28-22
    ರಾಯಚೂರು: 31-23
    ಯಾದಗಿರಿ: 27-22
    ವಿಜಯಪುರ: 28-21
    ಬೀದರ್: 26-21
    ಕಲಬುರಗಿ: 29-22
    ಬಾಗಲಕೋಟೆ: 29-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 13-08-2022

    ರಾಜ್ಯದ ಹವಾಮಾನ ವರದಿ: 13-08-2022

    ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆ ಆದರೂ ನದಿಗಳು ಉಕ್ಕಿ ಹರಿಯುತ್ತಿದ್ದು. ಪ್ರವಾಹ, ನೆರೆ ಭೀತಿ ಎದುರಾಗಲಿದೆ. ಕರಾವಳಿ ಜಿಲ್ಲೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗಲಿದೆ. ಹವಾಮಾನ ಇಲಾಖೆ ಕರಾವಳಿ ಜಿಲ್ಲೆಯಲ್ಲಿ ಎಲ್ಲೋ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.

    ಉತ್ತರ ಒಳನಾಡಿನ ಬೀದರ್, ಕಲಬುರಗಿ, ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಹಾಸನ, ಶಿವಮೊಗ್ಗ, ಜಿಲ್ಲೆಗಳ ಒಂದೆರಡು ಕಡೆಗಳಲ್ಲೂ ಮಳೆ ಸುರಿಯಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-19
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 24-20
    ಮೈಸೂರು: 28-19

    ಮಂಡ್ಯ: 29-20
    ಕೊಡಗು: 23-17
    ರಾಮನಗರ: 29-20
    ಹಾಸನ: 26-18
    ಚಾಮರಾಜನಗರ: 29-20

    ಚಿಕ್ಕಬಳ್ಳಾಪುರ: 28-19
    ಕೋಲಾರ: 39-20
    ತುಮಕೂರು: 28-19
    ಉಡುಪಿ: 28-24
    ಚಿಕ್ಕಮಗಳೂರು: 23-18

    ದಾವಣಗೆರೆ: 28-21
    ಚಿತ್ರದುರ್ಗ: 27-20
    ಹಾವೇರಿ: 27-21
    ಬಳ್ಳಾರಿ: 31-23
    ಗದಗ: 28-21

    ಕೊಪ್ಪಳ: 29-22
    ರಾಯಚೂರು: 32-23
    ಯಾದಗಿರಿ: 30-23
    ವಿಜಯಪುರ: 29-22
    ಬೀದರ್: 28-21
    ಕಲಬುರಗಿ: 31-22
    ಬಾಗಲಕೋಟೆ: 30-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 11-08-2022

    ರಾಜ್ಯದ ಹವಾಮಾನ ವರದಿ: 11-08-2022

    ರಾಜ್ಯದಲ್ಲಿ ಇಂದು ಸಾಧಾರಣ ಮಳೆಯಾಗಲಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬೀದರ್, ಕಲಬುರಗಿ, ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

    ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಹಾಸನ, ಶಿವಮೊಗ್ಗ, ಜಿಲ್ಲೆಗಳ ಒಂದೆರಡು ಕಡೆಗಳಲ್ಲೂ ಉತ್ತಮ ಮಳೆ ಸುರಿಯಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು ಸಹಿತ ಮಳೆ ಬರುವ ಸೂಚನೆ ಇದೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಬರುವ ಸಾಧ್ಯತೆ ಇದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-19
    ಮಂಗಳೂರು: 28-24
    ಶಿವಮೊಗ್ಗ: 26-21
    ಬೆಳಗಾವಿ: 23-21
    ಮೈಸೂರು: 27-20

    ಮಂಡ್ಯ: 28-21
    ಕೊಡಗು: 21-17
    ರಾಮನಗರ: 28-21
    ಹಾಸನ: 23-19
    ಚಾಮರಾಜನಗರ: 28-21

     

    ಚಿಕ್ಕಬಳ್ಳಾಪುರ: 28-20
    ಕೋಲಾರ: 30-21
    ತುಮಕೂರು: 28-20
    ಉಡುಪಿ: 28-24
    ಚಿಕ್ಕಮಗಳೂರು: 22-18

    ದಾವಣಗೆರೆ: 27-21
    ಚಿತ್ರದುರ್ಗ: 27-21
    ಹಾವೇರಿ: 26-21
    ಬಳ್ಳಾರಿ: 31-23
    ಗದಗ: 25-21

    ಕೊಪ್ಪಳ: 28-22
    ರಾಯಚೂರು: 32-23
    ಯಾದಗಿರಿ: 29-22
    ವಿಜಯಪುರ: 28-22
    ಬೀದರ್: 28-21
    ಕಲಬುರಗಿ: 26-22
    ಬಾಗಲಕೋಟೆ: 26-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 07-07-2022

    ರಾಜ್ಯದ ಹವಾಮಾನ ವರದಿ: 07-07-2022

    ರಾಜ್ಯಾದ್ಯಂತ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆ ಹಿನ್ನೆಲೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

    ಮುಂಗಾರು ಪ್ರಭಾವದ ಹಿನ್ನೆಲೆ ಬೆಂಗಳೂರಿನಲ್ಲಿ ಮುಂದಿನ 5 ದಿನಗಳ ಕಾಲ ಗಾಳಿ ಹಾಗೂ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ. ಆದರೆ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದ್ದು, 5 ದಿನಗಳ ಕಾಲ ತಂಪಾದ ವಾತಾವರಣ ಇರಲಿದೆ ಎಂದು ಹವಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

    RAIN IN BENGALURU

    ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ

    ನಗರಗಳ ಹವಾಮಾನ ವರದಿ:
    ಬೆಂಗಳೂರು: 25-19
    ಮಂಗಳೂರು: 27-24
    ಶಿವಮೊಗ್ಗ: 24-21
    ಬೆಳಗಾವಿ: 23-20
    ಮೈಸೂರು: 26-20
    ಮಂಡ್ಯ: 27-21

    RAIN - BENGALURU

    ಕೊಡಗು: 21-17
    ರಾಮನಗರ: 27-21
    ಹಾಸನ: 23-19
    ಚಾಮರಾಜನಗರ: 26-21
    ಚಿಕ್ಕಬಳ್ಳಾಪುರ: 26-19

    ಕೋಲಾರ: 27-21
    ತುಮಕೂರು: 25-20
    ಉಡುಪಿ: 27-24
    ಕಾರವಾರ: 27-24
    ಚಿಕ್ಕಮಗಳೂರು: 22-18
    ದಾವಣಗೆರೆ: 25-21

    ಚಿತ್ರದುರ್ಗ: 25-21
    ಹಾವೇರಿ: 25-21
    ಬಳ್ಳಾರಿ: 28-23
    ಗದಗ: 26-21
    ಕೊಪ್ಪಳ: 27-22
    ರಾಯಚೂರು: 29-23

    kerala rain

    ಯಾದಗಿರಿ: 28-23
    ವಿಜಯಪುರ: 27-22
    ಬೀದರ್: 26-21
    ಕಲಬುರಗಿ: 28-22
    ಬಾಗಲಕೋಟೆ: 27-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 06-07-2022

    ರಾಜ್ಯದ ಹವಾಮಾನ ವರದಿ: 06-07-2022

    ರಾವಳಿ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಹಿನ್ನೆಲೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ 2 ದಿನ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಮುಂಗಾರು ಪ್ರಭಾವದ ಹಿನ್ನೆಲೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ. ಕೆಲ ಏರಿಯಾಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಇನ್ನೂ 5 ದಿನ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-19
    ಮಂಗಳೂರು: 27-24
    ಶಿವಮೊಗ್ಗ: 24-21
    ಬೆಳಗಾವಿ: 24-21
    ಮೈಸೂರು: 25-20
    ಮಂಡ್ಯ: 26-21

    ಕೊಡಗು: 21-17
    ರಾಮನಗರ: 26-20
    ಹಾಸನ: 23-19
    ಚಾಮರಾಜನಗರ: 26-21
    ಚಿಕ್ಕಬಳ್ಳಾಪುರ: 24-19

    ಕೋಲಾರ: 25-21
    ತುಮಕೂರು: 25-20
    ಉಡುಪಿ: 27-24
    ಕಾರವಾರ: 28-25
    ಚಿಕ್ಕಮಗಳೂರು: 22-18
    ದಾವಣಗೆರೆ: 26-21

    ಚಿತ್ರದುರ್ಗ: 24-21
    ಹಾವೇರಿ: 26-21
    ಬಳ್ಳಾರಿ: 29-23
    ಗದಗ: 26-21
    ಕೊಪ್ಪಳ: 28-22
    ರಾಯಚೂರು: 31-23

    ಯಾದಗಿರಿ: 30-23
    ವಿಜಯಪುರ: 28-22
    ಬೀದರ್: 27-21
    ಕಲಬುರಗಿ: 29-23
    ಬಾಗಲಕೋಟೆ: 28-22

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 05-07-2022

    ರಾಜ್ಯದ ಹವಾಮಾನ ವರದಿ: 05-07-2022

    ರಾವಳಿ ಜಿಲ್ಲೆಗಳಿಗೆ ಮುಂದಿನ ಐದು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಹಿನ್ನಲೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಒಂದು ವಾರದಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಇನ್ನೂ ಒಂದು ವಾರ ಮಳೆ ಮುಂದುವರಿಯಲಿದೆ.

    ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ ಮೂರು ದಿನ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಂಗಳೂರು, ಕೊಡಗು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ.

    rain

    ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದ್ದು, ಬೆಂಗಳೂರಿನಲ್ಲಿ ಇಡೀ ದಿನ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಳೆ ತಿಳಿಸಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-19
    ಮಂಗಳೂರು: 27-24
    ಶಿವಮೊಗ್ಗ: 24-21
    ಬೆಳಗಾವಿ: 23-21
    ಮೈಸೂರು: 24-20
    ಮಂಡ್ಯ: 26-21

    ಕೊಡಗು: 20-17
    ರಾಮನಗರ: 26-20
    ಹಾಸನ: 22-19
    ಚಾಮರಾಜನಗರ: 25-21
    ಚಿಕ್ಕಬಳ್ಳಾಪುರ: 24-20

    ಕೋಲಾರ: 26-21
    ತುಮಕೂರು: 24-20
    ಉಡುಪಿ: 27-24
    ಕಾರವಾರ: 27-25
    ಚಿಕ್ಕಮಗಳೂರು: 21-18
    ದಾವಣಗೆರೆ: 25-21

    ಚಿತ್ರದುರ್ಗ: 24-21
    ಹಾವೇರಿ: 25-22
    ಬಳ್ಳಾರಿ: 28-23
    ಗದಗ: 26-21
    ಕೊಪ್ಪಳ: 27-23
    ರಾಯಚೂರು: 30-24

    ಯಾದಗಿರಿ: 29-23
    ವಿಜಯಪುರ: 27-22
    ಬೀದರ್: 26-21
    ಕಲಬುರಗಿ: 28-23
    ಬಾಗಲಕೋಟೆ: 28-23

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 04-07-2022

    ರಾಜ್ಯದ ಹವಾಮಾನ ವರದಿ: 04-07-2022

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ. ಜುಲೈ 5ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದ್ದು, ಈಗಾಗಲೇ ಕರಾವಳಿ ಭಾಗದಲ್ಲಿ ರಣಮಳೆಗೆ ನಲುಗಿ ಹೋಗಿದೆ. ಆದರೂ ಇನ್ನೆರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ನೈರುತ್ಯ ಮುಂಗಾರು ಮಳೆ ಚುರುಕುಗೊಂಡಿದೆ. ಮೇಲ್ಮೈ ಸುಳಿಗಾಳಿಯ ಪರಿಣಾಮ ಕರಾವಳಿ ಭಾಗದ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗಲಿದೆ. 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-20
    ಮಂಗಳೂರು: 27-24
    ಶಿವಮೊಗ್ಗ: 25-21
    ಬೆಳಗಾವಿ: 24-21
    ಮೈಸೂರು: 27-21
    ಮಂಡ್ಯ: 28-21

    ಕೊಡಗು: 21-18
    ರಾಮನಗರ: 33-26
    ಹಾಸನ: 23-19
    ಚಾಮರಾಜನಗರ: 27-21
    ಚಿಕ್ಕಬಳ್ಳಾಪುರ: 27-20

    rain

    ಕೋಲಾರ: 28-21
    ತುಮಕೂರು: 27-21
    ಉಡುಪಿ: 27-24
    ಕಾರವಾರ: 27-25
    ಚಿಕ್ಕಮಗಳೂರು: 22-18
    ದಾವಣಗೆರೆ: 27-22

    rain

     

    ಚಿತ್ರದುರ್ಗ: 27-21
    ಹಾವೇರಿ: 26-22
    ಬಳ್ಳಾರಿ: 31-23
    ಗದಗ: 27-22
    ಕೊಪ್ಪಳ: 29-23
    ರಾಯಚೂರು: 32-24

    ಯಾದಗಿರಿ: 32-24
    ವಿಜಯಪುರ: 29-23
    ಬೀದರ್: 28-22
    ಕಲಬುರಗಿ: 31-23
    ಬಾಗಲಕೋಟೆ: 29-23

    Live Tv

  • ರಾಜ್ಯದ ಹವಾಮಾನ ವರದಿ: 02-07-2022

    ರಾಜ್ಯದ ಹವಾಮಾನ ವರದಿ: 02-07-2022

    ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಜುಲೈ 5ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ. ಭಾರೀ ಮಳೆಗೆ ಈಗಾಗಲೇ ನಲುಗಿರುವ ಕರಾವಳಿ ಭಾಗದಲ್ಲಿ ಇನ್ನೂ ಐದು ದಿನಗಳ ಕಾಲ ಮಳೆಯ ರಣಾರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

    ನೈರುತ್ಯ ಮುಂಗಾರು ಮಳೆ ಚುರುಕುಗೊಂಡಿದೆ. ಮೇಲ್ಮೈ ಸುಳಿಗಾಳಿಯ ಪರಿಣಾಮ ಕರಾವಳಿ ಭಾಗದ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗಲಿದೆ. 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-20
    ಮಂಗಳೂರು: 28-25
    ಶಿವಮೊಗ್ಗ: 27-21
    ಬೆಳಗಾವಿ: 26-21
    ಮೈಸೂರು: 28-21
    ಮಂಡ್ಯ: 29-22

    RAIN - BENGALURU

    ಕೊಡಗು: 22-18
    ರಾಮನಗರ: 29-22
    ಹಾಸನ: 26-19
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 28-19

    ಕೋಲಾರ: 30-21
    ತುಮಕೂರು: 29-21
    ಉಡುಪಿ: 28-24
    ಕಾರವಾರ: 28-25
    ಚಿಕ್ಕಮಗಳೂರು: 24-19
    ದಾವಣಗೆರೆ: 28-22

    ಚಿತ್ರದುರ್ಗ: 29-21
    ಹಾವೇರಿ: 28-22
    ಬಳ್ಳಾರಿ: 33-24
    ಗದಗ: 29-22
    ಕೊಪ್ಪಳ: 31-23
    ರಾಯಚೂರು: 34-24

    ಯಾದಗಿರಿ: 33-24
    ವಿಜಯಪುರ: 31-22
    ಬೀದರ್: 30-22
    ಕಲಬುರಗಿ: 33-23
    ಬಾಗಲಕೋಟೆ: 32-23

    Live Tv

  • ರಾಜ್ಯದ ಹವಾಮಾನ ವರದಿ: 12-06-2022

    ರಾಜ್ಯದ ಹವಾಮಾನ ವರದಿ: 12-06-2022

    ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ಸಂಜೆ ವೇಳೆಗೆ ಮಳೆ ಆಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

    RAIN IN BENGALURU

    ನಗರಗಳ ಹವಾಮಾನ ವರದಿ:

    ಬೆಂಗಳೂರು: 29-20
    ಮಂಗಳೂರು: 28-24
    ಶಿವಮೊಗ್ಗ: 28-21
    ಬೆಳಗಾವಿ: 26-21
    ಮೈಸೂರು: 29-21
    ಮಂಡ್ಯ: 30-21

    ಕೊಡಗು: 24-19
    ರಾಮನಗರ: 41-28
    ಹಾಸನ: 26-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 31-20
    ಕೋಲಾರ: 31-21

    ತುಮಕೂರು: 29-21
    ಉಡುಪಿ: 28-24
    ಕಾರವಾರ: 28-26
    ಚಿಕ್ಕಮಗಳೂರು: 25-19
    ದಾವಣಗೆರೆ: 30-22

    ಚಿತ್ರದುರ್ಗ: 30-21
    ಹಾವೇರಿ: 29-22
    ಬಳ್ಳಾರಿ: 33-24
    ಗದಗ: 30-22
    ಕೊಪ್ಪಳ: 32-23
    ರಾಯಚೂರು: 35-25

    Weather

    ಯಾದಗಿರಿ: 35-25
    ವಿಜಯಪುರ: 31-23
    ಬೀದರ್: 32-23
    ಕಲಬುರಗಿ: 34-24
    ಬಾಗಲಕೋಟೆ: 31-23