Tag: Karnataka Weather

  • ರಾಜ್ಯದ ಹವಾಮಾನ ವರದಿ: 05-01-2024

    ರಾಜ್ಯದ ಹವಾಮಾನ ವರದಿ: 05-01-2024

    ರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇಂದು ಬೆಂಗಳೂರು ಸೇರಿದಂತೆ ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ ಭಾಗಗಳಾದ ಉಡುಪಿ, ಮಂಗಳೂರು ಹಾಗೂ ಕಾರವಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 23-19
    ಮಂಗಳೂರು: 29-23
    ಶಿವಮೊಗ್ಗ: 28-19
    ಬೆಳಗಾವಿ: 28-17
    ಮೈಸೂರು: 24-20

    ಮಂಡ್ಯ: 24-20
    ಮಡಿಕೇರಿ: 24-18
    ರಾಮನಗರ: 24-20
    ಹಾಸನ: 23-19
    ಚಾಮರಾಜನಗರ: 24-21
    ಚಿಕ್ಕಬಳ್ಳಾಪುರ: 23-19

    ಕೋಲಾರ: 22-18
    ತುಮಕೂರು: 24-19
    ಉಡುಪಿ: 29-22
    ಕಾರವಾರ: 30-22
    ಚಿಕ್ಕಮಗಳೂರು: 23-18
    ದಾವಣಗೆರೆ: 28-20

    ಹುಬ್ಬಳ್ಳಿ: 29-18
    ಚಿತ್ರದುರ್ಗ: 29-19
    ಹಾವೇರಿ: 29-19
    ಬಳ್ಳಾರಿ: 29-21
    ಗದಗ: 28-18
    ಕೊಪ್ಪಳ: 29-19

    ರಾಯಚೂರು: 31-20
    ಯಾದಗಿರಿ: 30-19
    ವಿಜಯಪುರ: 29-21
    ಬೀದರ್: 29-17
    ಕಲಬುರಗಿ: 29-18
    ಬಾಗಲಕೋಟೆ: 29-19

  • ರಾಜ್ಯದ ಹವಾಮಾನ ವರದಿ: 04-01-2024

    ರಾಜ್ಯದ ಹವಾಮಾನ ವರದಿ: 04-01-2024

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ದಿನೇ ದಿನೆ ಚಳಿ ಪ್ರಮಾಣ ಹೆಚ್ಚುತ್ತಿದೆ. ಮುಂಜಾನೆ ಹೊತ್ತಿಗೆ ಮಂಜು ಆವರಿಸಲಿದೆ. ಎಂದಿನಂತೆ ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಇರಲಿದೆ. ಮತ್ತೆ ರಾತ್ರಿ ಹೊತ್ತಿಗೆ ಚಳಿ ಆವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 23-19
    ಮಂಗಳೂರು: 26-23
    ಶಿವಮೊಗ್ಗ: 23-18
    ಬೆಳಗಾವಿ: 27-17
    ಮೈಸೂರು: 24-20

    ಮಂಡ್ಯ: 24-21
    ಮಡಿಕೇರಿ: 21-18
    ರಾಮನಗರ: 23-21
    ಹಾಸನ: 20-18
    ಚಾಮರಾಜನಗರ: 26-21
    ಚಿಕ್ಕಬಳ್ಳಾಪುರ: 23-19

    ಕೋಲಾರ: 23-19
    ತುಮಕೂರು: 22-19
    ಉಡುಪಿ: 25-23
    ಕಾರವಾರ: 30-22
    ಚಿಕ್ಕಮಗಳೂರು: 19-17
    ದಾವಣಗೆರೆ: 24-19

    ಹುಬ್ಬಳ್ಳಿ: 26-17
    ಚಿತ್ರದುರ್ಗ: 22-19
    ಹಾವೇರಿ: 24-18
    ಬಳ್ಳಾರಿ: 26-21
    ಗದಗ: 25-17
    ಕೊಪ್ಪಳ: 24-18

    ರಾಯಚೂರು: 29-19
    ಯಾದಗಿರಿ: 29-18
    ವಿಜಯಪುರ: 29-18
    ಬೀದರ್: 29-17
    ಕಲಬುರಗಿ: 29-17
    ಬಾಗಲಕೋಟೆ: 29-18

  • ರಾಜ್ಯದ ಹವಾಮಾನ ವರದಿ: 30-12-2023

    ರಾಜ್ಯದ ಹವಾಮಾನ ವರದಿ: 30-12-2023

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ವಾತಾವರಣ ದೂರವಾಗಿದ್ದು, ಮೋಡ ಆವರಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕೊಪ್ಪಳ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಸಂಪೂರ್ಣ ಮೋಡದ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಹಾವೇರಿ ಜಿಲ್ಲೆಯಲ್ಲಿ ಅಧಿಕ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-17
    ಮಂಗಳೂರು: 34-24
    ಶಿವಮೊಗ್ಗ: 31-17
    ಬೆಳಗಾವಿ: 29-17
    ಮೈಸೂರು: 30-18

    ಮಂಡ್ಯ: 30-18
    ಮಡಿಕೇರಿ: 29-17
    ರಾಮನಗರ: 28-18
    ಹಾಸನ: 28-18
    ಚಾಮರಾಜನಗರ: 31-18
    ಚಿಕ್ಕಬಳ್ಳಾಪುರ: 27-16

    ಕೋಲಾರ: 27-16
    ತುಮಕೂರು: 29-16
    ಉಡುಪಿ: 32-23
    ಕಾರವಾರ: 33-23
    ಚಿಕ್ಕಮಗಳೂರು: 27-15
    ದಾವಣಗೆರೆ: 30-18

    ಹುಬ್ಬಳ್ಳಿ: 30-16
    ಚಿತ್ರದುರ್ಗ: 28-18
    ಹಾವೇರಿ: 31-18
    ಬಳ್ಳಾರಿ: 30-18
    ಗದಗ: 29-17
    ಕೊಪ್ಪಳ: 30-17

    ರಾಯಚೂರು: 31-17
    ಯಾದಗಿರಿ: 30-17
    ವಿಜಯಪುರ: 30-17
    ಬೀದರ್: 29-15
    ಕಲಬುರಗಿ: 29-16
    ಬಾಗಲಕೋಟೆ: 31-17

  • ರಾಜ್ಯದ ಹವಾಮಾನ ವರದಿ: 11-12-2023

    ರಾಜ್ಯದ ಹವಾಮಾನ ವರದಿ: 11-12-2023

    ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮಂಗಳೂರು, ಶಿವಮೊಗ್ಗ, ಮಡಿಕೇರಿ ಸೇರಿದಂತೆ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-19
    ಮಂಗಳೂರು: 32-25
    ಶಿವಮೊಗ್ಗ: 31-19
    ಬೆಳಗಾವಿ: 29-19
    ಮೈಸೂರು: 29-21

    ಮಂಡ್ಯ: 29-20
    ಮಡಿಕೇರಿ: 28-19
    ರಾಮನಗರ: 29-20
    ಹಾಸನ: 27-18
    ಚಾಮರಾಜನಗರ: 30-20
    ಚಿಕ್ಕಬಳ್ಳಾಪುರ: 26-18

    ಕೋಲಾರ: 25-18
    ತುಮಕೂರು: 27-19
    ಉಡುಪಿ: 33-25
    ಕಾರವಾರ: 33-26
    ಚಿಕ್ಕಮಗಳೂರು: 27-19
    ದಾವಣಗೆರೆ: 29-21

    ಹುಬ್ಬಳ್ಳಿ: 31-21
    ಚಿತ್ರದುರ್ಗ: 28-20
    ಹಾವೇರಿ: 31-21
    ಬಳ್ಳಾರಿ: 29-21
    ಗದಗ: 31-21
    ಕೊಪ್ಪಳ: 30-21

    weather

    ರಾಯಚೂರು: 31-21
    ಯಾದಗಿರಿ: 32-21
    ವಿಜಯಪುರ: 30-20
    ಬೀದರ್: 28-17
    ಕಲಬುರಗಿ: 31-19
    ಬಾಗಲಕೋಟೆ: 31-21

  • ರಾಜ್ಯದ ಹವಾಮಾನ ವರದಿ: 10-12-2023

    ರಾಜ್ಯದ ಹವಾಮಾನ ವರದಿ: 10-12-2023

    ರಾಜ್ಯದಲ್ಲಿ ಚಳಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಇದರೊಂದಿಗೆ ಅಲ್ಲಲ್ಲಿ ಮಳೆ ಸಹ ಆಗುತ್ತಿದೆ. ಇಂದು ಸಹ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಶಿವಮೊಗ್ಗ, ಮೈಸೂರು, ಹಾಸನ, ಚಿತ್ರದುರ್ಗ ಸೇರಿದಂತೆ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-21
    ಮಂಗಳೂರು: 33-26
    ಶಿವಮೊಗ್ಗ: 31-21
    ಬೆಳಗಾವಿ: 31-20
    ಮೈಸೂರು: 29-21

    ಮಂಡ್ಯ: 29-21
    ಮಡಿಕೇರಿ: 29-19
    ರಾಮನಗರ: 28-21
    ಹಾಸನ: 27-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 26-18

    ಕೋಲಾರ: 26-18
    ತುಮಕೂರು: 27-19
    ಉಡುಪಿ: 33-25
    ಕಾರವಾರ: 33-26
    ಚಿಕ್ಕಮಗಳೂರು: 27-19
    ದಾವಣಗೆರೆ: 29-21

    ಹುಬ್ಬಳ್ಳಿ: 31-21
    ಚಿತ್ರದುರ್ಗ: 28-20
    ಹಾವೇರಿ: 31-21
    ಬಳ್ಳಾರಿ: 29-21
    ಗದಗ: 31-21
    ಕೊಪ್ಪಳ: 30-21

    ರಾಯಚೂರು: 31-21
    ಯಾದಗಿರಿ: 32-21
    ವಿಜಯಪುರ: 30-20
    ಬೀದರ್: 28-17
    ಕಲಬುರಗಿ: 31-19
    ಬಾಗಲಕೋಟೆ: 31-21

  • ರಾಜ್ಯದ ಹವಾಮಾನ ವರದಿ: 9-12-2023

    ರಾಜ್ಯದ ಹವಾಮಾನ ವರದಿ: 9-12-2023

    ಮಿಚಾಂಗ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಿಚಾಂಗ್ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ.

    ಬೆಂಗಳೂರು, ಶಿವಮೊಗ್ಗ, ಮೈಸೂರು, ರಾಮನಗರ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಹುಬ್ಬಳ್ಳಿ, ಚಿತ್ರದುರ್ಗ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಾರವಾರ (ಉತ್ತರಕನ್ನಡ)ದಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-19
    ಮಂಗಳೂರು: 33-26
    ಶಿವಮೊಗ್ಗ: 31-21
    ಬೆಳಗಾವಿ: 31-20
    ಮೈಸೂರು: 29-21

    ಮಂಡ್ಯ: 29-21
    ಮಡಿಕೇರಿ: 25-15
    ರಾಮನಗರ: 28-21
    ಹಾಸನ: 27-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 26-18

    ಕೋಲಾರ: 26-18
    ತುಮಕೂರು: 27-19
    ಉಡುಪಿ: 33-25
    ಕಾರವಾರ: 33-26
    ಚಿಕ್ಕಮಗಳೂರು: 27-19
    ದಾವಣಗೆರೆ: 29-21

    ಹುಬ್ಬಳ್ಳಿ: 31-21
    ಚಿತ್ರದುರ್ಗ: 28-20
    ಹಾವೇರಿ: 31-21
    ಬಳ್ಳಾರಿ: 29-21
    ಗದಗ: 31-21
    ಕೊಪ್ಪಳ: 30-21

    ರಾಯಚೂರು: 31-21
    ಯಾದಗಿರಿ: 32-21
    ವಿಜಯಪುರ: 30-20
    ಬೀದರ್: 28-17
    ಕಲಬುರಗಿ: 31-19
    ಬಾಗಲಕೋಟೆ: 31-21

  • ರಾಜ್ಯದ ಹವಾಮಾನ ವರದಿ: 04-12-2023

    ರಾಜ್ಯದ ಹವಾಮಾನ ವರದಿ: 04-12-2023

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಮುಂಜಾನೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ ಕರಾವಳಿ ಭಾಗದಲ್ಲಿಯೂ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-19
    ಮಂಗಳೂರು: 33-26
    ಶಿವಮೊಗ್ಗ: 32-20
    ಬೆಳಗಾವಿ: 31-19
    ಮೈಸೂರು: 28-19

    ಮಂಡ್ಯ: 28-20
    ಮಡಿಕೇರಿ: 27-17
    ರಾಮನಗರ: 27-20
    ಹಾಸನ: 27-18
    ಚಾಮರಾಜನಗರ: 28-20
    ಚಿಕ್ಕಬಳ್ಳಾಪುರ: 22-18

    ಕೋಲಾರ: 28-23
    ತುಮಕೂರು: 26-19
    ಉಡುಪಿ: 34-26
    ಕಾರವಾರ: 34-25
    ಚಿಕ್ಕಮಗಳೂರು: 28-18
    ದಾವಣಗೆರೆ: 31-20

    ಹುಬ್ಬಳ್ಳಿ: 33-20
    ಚಿತ್ರದುರ್ಗ: 29-19
    ಹಾವೇರಿ: 33-20
    ಬಳ್ಳಾರಿ: 30-22
    ಗದಗ: 32-20
    ಕೊಪ್ಪಳ: 32-21

    ರಾಯಚೂರು: 31-22
    ಯಾದಗಿರಿ: 32-23
    ವಿಜಯಪುರ: 32-21
    ಬೀದರ್: 29-20
    ಕಲಬುರಗಿ: 32-22
    ಬಾಗಲಕೋಟೆ: 33-22

  • ರಾಜ್ಯದ ಹವಾಮಾನ ವರದಿ: 26-11-2023

    ರಾಜ್ಯದ ಹವಾಮಾನ ವರದಿ: 26-11-2023

    ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನವೆಂಬರ್ 29ರ ವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-19
    ಮಂಗಳೂರು: 33-26
    ಶಿವಮೊಗ್ಗ: 31-20
    ಬೆಳಗಾವಿ: 30-19
    ಮೈಸೂರು: 29-20

    ಮಂಡ್ಯ: 29-21
    ಮಡಿಕೇರಿ: 26-17
    ರಾಮನಗರ: 28-21
    ಹಾಸನ: 28-19
    ಚಾಮರಾಜನಗರ: 29-20
    ಚಿಕ್ಕಬಳ್ಳಾಪುರ: 27-19

    ಕೋಲಾರ: 26-19
    ತುಮಕೂರು: 28-20
    ಉಡುಪಿ: 33-25
    ಕಾರವಾರ: 33-25
    ಚಿಕ್ಕಮಗಳೂರು: 27-18
    ದಾವಣಗೆರೆ: 31-21

    ಹುಬ್ಬಳ್ಳಿ: 31-21
    ಚಿತ್ರದುರ್ಗ: 29-19
    ಹಾವೇರಿ: 32-21
    ಬಳ್ಳಾರಿ: 31-21
    ಗದಗ: 31-20
    ಕೊಪ್ಪಳ: 31-21

    ರಾಯಚೂರು: 32-21
    ಯಾದಗಿರಿ: 32-21
    ವಿಜಯಪುರ: 31-21
    ಬೀದರ್: 29-19
    ಕಲಬುರಗಿ: 31-21
    ಬಾಗಲಕೋಟೆ: 32-21

  • ರಾಜ್ಯದ ಹವಾಮಾನ ವರದಿ: 24-11-2023

    ರಾಜ್ಯದ ಹವಾಮಾನ ವರದಿ: 24-11-2023

    ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ನವೆಂಬರ್ 29ರ ವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

    ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ. ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಬೆಂಗಳೂರಲ್ಲಿ ಸದ್ಯ ಮೋಡ ಕವಿದ ವಾತಾವರಣ ಇದ್ದು, ರಾತ್ರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಉಡುಪಿಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-20
    ಮಂಗಳೂರು: 31-25
    ಶಿವಮೊಗ್ಗ: 32-22
    ಬೆಳಗಾವಿ: 31-21
    ಮೈಸೂರು: 30-21

    ಮಂಡ್ಯ: 29-21
    ಮಡಿಕೇರಿ: 25-18
    ರಾಮನಗರ: 29-21
    ಹಾಸನ: 28-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 28-19

    ಕೋಲಾರ: 27-20
    ತುಮಕೂರು: 29-21
    ಉಡುಪಿ: 32-25
    ಕಾರವಾರ: 31-24
    ಚಿಕ್ಕಮಗಳೂರು: 27-19
    ದಾವಣಗೆರೆ: 32-22

    ಹುಬ್ಬಳ್ಳಿ: 32-22
    ಚಿತ್ರದುರ್ಗ: 31-21
    ಹಾವೇರಿ: 32-22
    ಬಳ್ಳಾರಿ: 31-22
    ಗದಗ: 31-22
    ಕೊಪ್ಪಳ: 31-23

    ರಾಯಚೂರು: 31-22
    ಯಾದಗಿರಿ: 31-22
    ವಿಜಯಪುರ: 30-22
    ಬೀದರ್: 26-20
    ಕಲಬುರಗಿ: 30-22
    ಬಾಗಲಕೋಟೆ: 31-22

  • ರಾಜ್ಯದ ಹವಾಮಾನ ವರದಿ: 02-11-2023

    ರಾಜ್ಯದ ಹವಾಮಾನ ವರದಿ: 02-11-2023

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯೆತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರು ನಗರದಲ್ಲಿ ಮುಂದಿನ ಮರ‍್ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಅಲ್ಲದೇ ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಮಂಡ್ಯದಲ್ಲಿಂದು ಮೋಡಕವಿದ ವಾತಾವರಣ ಇರಲಿದ್ದು, ಮುಂದಿನ ಮರ‍್ನಾಲ್ಕು ದಿನಗಳು ಮಳೆ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 33-26
    ಶಿವಮೊಗ್ಗ: 34-22
    ಬೆಳಗಾವಿ: 33-21
    ಮೈಸೂರು: 31-21

    ಮಂಡ್ಯ: 31-21
    ಮಡಿಕೇರಿ: 27-17
    ರಾಮನಗರ: 31-21
    ಹಾಸನ: 30-19
    ಚಾಮರಾಜನಗರ: 31-21
    ಚಿಕ್ಕಬಳ್ಳಾಪುರ: 28-18

    ಕೋಲಾರ: 28-21
    ತುಮಕೂರು: 31-21
    ಉಡುಪಿ: 33-26
    ಕಾರವಾರ: 34-26
    ಚಿಕ್ಕಮಗಳೂರು: 29-19
    ದಾವಣಗೆರೆ: 34-22

    ಹುಬ್ಬಳ್ಳಿ: 34-22
    ಚಿತ್ರದುರ್ಗ: 32-21
    ಹಾವೇರಿ: 34-22
    ಬಳ್ಳಾರಿ: 34-23
    ಗದಗ: 34-22
    ಕೊಪ್ಪಳ: 34-23

    ರಾಯಚೂರು: 34-23
    ಯಾದಗಿರಿ: 33-23
    ವಿಜಯಪುರ: 34-23
    ಬೀದರ್: 32-19
    ಕಲಬುರಗಿ: 34-22
    ಬಾಗಲಕೋಟೆ: 35-23

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]