Tag: Karnataka Weather

  • ರಾಜ್ಯದ ಹವಾಮಾನ ವರದಿ: 13-03-2024

    ರಾಜ್ಯದ ಹವಾಮಾನ ವರದಿ: 13-03-2024

    ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜಧಾನಿ ಸೇರಿದಂತೆ ರಾಜ್ಯದೆಲ್ಲೆಡೆ ಬಿಸಿಲಿನ ಝಳ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚುತ್ತಿದ್ದು, ಇಂದು ಕೂಡ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    weather

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-24
    ಮಂಗಳೂರು: 31-26
    ಶಿವಮೊಗ್ಗ: 36-21
    ಬೆಳಗಾವಿ: 35-22
    ಮೈಸೂರು: 37-23

    ಮಂಡ್ಯ: 37-23
    ಮಡಿಕೇರಿ: 33-19
    ರಾಮನಗರ: 36-24
    ಹಾಸನ: 33-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 33-23

    Weather

    ಕೋಲಾರ: 34-23
    ತುಮಕೂರು: 34-23
    ಉಡುಪಿ: 31-24
    ಕಾರವಾರ: 32-23
    ಚಿಕ್ಕಮಗಳೂರು: 32-19
    ದಾವಣಗೆರೆ: 37-23

    ಹುಬ್ಬಳ್ಳಿ: 37-22
    ಚಿತ್ರದುರ್ಗ: 36-23
    ಹಾವೇರಿ: 38-21
    ಬಳ್ಳಾರಿ: 39-26
    ಗದಗ: 37-23
    ಕೊಪ್ಪಳ: 38-24

    ರಾಯಚೂರು: 39-28
    ಯಾದಗಿರಿ: 39- 28
    ವಿಜಯಪುರ: 37- 24
    ಬೀದರ್: 37- 25
    ಕಲಬುರಗಿ: 39-26
    ಬಾಗಲಕೋಟೆ: 38-24

  • ರಾಜ್ಯದ ಹವಾಮಾನ ವರದಿ: 09-03-2024

    ರಾಜ್ಯದ ಹವಾಮಾನ ವರದಿ: 09-03-2024

    ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಬಿಸಿಲ ಝಳಕ್ಕೆ ಬೆವರುತ್ತಿರುವ ಬೆಂಗಳೂರು ಕಳೆದ 4 ವರ್ಷಗಳ ದಾಖಲೆ ಮುರಿದಿದೆ. ಇಡೀ ರಾಜ್ಯದಲ್ಲೇ ವಾಡಿಕೆಗಿಂತ ಹೆಚ್ಚಿನ ತಾಪಮಾನ ಮುಂದಿನ ಮೂರು ತಿಂಗಳಲ್ಲಿ ಕಾಣಬಹುದಾಗಿದೆ. ಅದೇ ರೀತಿ ಮಾರ್ಚ್‌ನಿಂದ ಮೇ ವೇಳೆಯಲ್ಲಿ ವಾಡಿಕೆಗಿಂತ 70% ರಷ್ಟು ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-25
    ಶಿವಮೊಗ್ಗ: 37-21
    ಬೆಳಗಾವಿ: 35-22
    ಮೈಸೂರು: 37-23

    ಮಂಡ್ಯ: 37-24
    ಮಡಿಕೇರಿ: 34-19
    ರಾಮನಗರ: 36-24
    ಹಾಸನ: 34-22
    ಚಾಮರಾಜನಗರ: 37-23
    ಚಿಕ್ಕಬಳ್ಳಾಪುರ: 33-21

    weather (1)

    ಕೋಲಾರ: 33-22
    ತುಮಕೂರು: 33-23
    ಉಡುಪಿ: 31-25
    ಕಾರವಾರ: 32-24
    ಚಿಕ್ಕಮಗಳೂರು: 33-19
    ದಾವಣಗೆರೆ: 36-23

    ಹುಬ್ಬಳ್ಳಿ: 38-22
    ಚಿತ್ರದುರ್ಗ: 36-24
    ಹಾವೇರಿ: 38-22
    ಬಳ್ಳಾರಿ: 38-27
    ಗದಗ: 37-23
    ಕೊಪ್ಪಳ: 37-25

    ರಾಯಚೂರು: 38-27
    ಯಾದಗಿರಿ: 38- 26
    ವಿಜಯಪುರ: 36- 25
    ಬೀದರ್: 36- 24
    ಕಲಬುರಗಿ: 37-25
    ಬಾಗಲಕೋಟೆ: 37-25

  • ರಾಜ್ಯದ ಹವಾಮಾನ ವರದಿ: 02-03-2024

    ರಾಜ್ಯದ ಹವಾಮಾನ ವರದಿ: 02-03-2024

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎಂದಿನಂತೆ ಬಿಸಿಲಿನ ವಾತಾವರಣ ಇರಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಸ್ವಲ್ಪ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-21
    ಮಂಗಳೂರು: 31-25
    ಶಿವಮೊಗ್ಗ: 36-19
    ಬೆಳಗಾವಿ: 33-19
    ಮೈಸೂರು: 36-21

    ಮಂಡ್ಯ: 36-21
    ಮಡಿಕೇರಿ: 34-19
    ರಾಮನಗರ: 35-21
    ಹಾಸನ: 33-19
    ಚಾಮರಾಜನಗರ: 36-20
    ಚಿಕ್ಕಬಳ್ಳಾಪುರ: 32-18

    weather

    ಕೋಲಾರ: 32-19
    ತುಮಕೂರು: 33-20
    ಉಡುಪಿ: 31-25
    ಕಾರವಾರ: 32-23
    ಚಿಕ್ಕಮಗಳೂರು: 32-17
    ದಾವಣಗೆರೆ: 36-21

    weather (1)

    ಹುಬ್ಬಳ್ಳಿ: 35-19
    ಚಿತ್ರದುರ್ಗ: 34-21
    ಹಾವೇರಿ: 36-21
    ಬಳ್ಳಾರಿ: 37-23
    ಗದಗ: 35-21
    ಕೊಪ್ಪಳ: 36-23

    ರಾಯಚೂರು: 37- 25
    ಯಾದಗಿರಿ: 37- 24
    ವಿಜಯಪುರ: 36- 23
    ಬೀದರ್: 35- 23
    ಕಲಬುರಗಿ: 37-25
    ಬಾಗಲಕೋಟೆ: 36-23

  • ರಾಜ್ಯದ ಹವಾಮಾನ ವರದಿ: 01-03-2024

    ರಾಜ್ಯದ ಹವಾಮಾನ ವರದಿ: 01-03-2024

    ಬೇಸಿಗೆಕಾಲ ಆರಂಭವಾಗುವ ಮುನ್ನವೇ ಜನರಿಗೆ ಬಿಸಿಲಿನ ಧಗೆ ಅನುಭವವಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಎಂದಿನಂತೆ ಬಿಸಿಲಿನ ವಾತಾವರಣ ಇರಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಸ್ವಲ್ಪ ಹೆಚ್ಚಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-20
    ಮಂಗಳೂರು: 32-24
    ಶಿವಮೊಗ್ಗ: 36-20
    ಬೆಳಗಾವಿ: 34-21
    ಮೈಸೂರು: 36-19

    hot-weather 1

    ಮಂಡ್ಯ: 35-21
    ಮಡಿಕೇರಿ: 34-18
    ರಾಮನಗರ: 33-20
    ಹಾಸನ: 33-18
    ಚಾಮರಾಜನಗರ: 35-19
    ಚಿಕ್ಕಬಳ್ಳಾಪುರ: 31-18

    ಕೋಲಾರ: 31-18
    ತುಮಕೂರು: 33-19
    ಉಡುಪಿ: 32-24
    ಕಾರವಾರ: 33-24
    ಚಿಕ್ಕಮಗಳೂರು: 31-17
    ದಾವಣಗೆರೆ: 36-22

    ಹುಬ್ಬಳ್ಳಿ: 36-21
    ಚಿತ್ರದುರ್ಗ: 34-22
    ಹಾವೇರಿ: 36-22
    ಬಳ್ಳಾರಿ: 36-24
    ಗದಗ: 35-22
    ಕೊಪ್ಪಳ: 36-23

    Weather

    ರಾಯಚೂರು: 37- 24
    ಯಾದಗಿರಿ: 36- 24
    ವಿಜಯಪುರ: 35- 23
    ಬೀದರ್: 34- 24
    ಕಲಬುರಗಿ: 36-24
    ಬಾಗಲಕೋಟೆ: 36-23

  • ರಾಜ್ಯದ ಹವಾಮಾನ ವರದಿ: 29-02-2024

    ರಾಜ್ಯದ ಹವಾಮಾನ ವರದಿ: 29-02-2024

    ರಾಜ್ಯದಲ್ಲಿ ಚಳಿಗಾಲ ಮುಗಿಯುವ ಮುನ್ನವೇ ಬಿಸಿಲಿನ ತಾಪ ತಟ್ಟುತ್ತಿದೆ. ಮುಂಜಾನೆ ಕೊಂಚ ಪ್ರಮಾಣದ ಚಳಿ ಕಾಣಿಸಿದರೂ, ಮಧ್ಯಾಹ್ನದ ಹೊತ್ತಿಗೆ ಬೇಸಿಗೆ ಧಗೆ ಅನುಭವವಾಗಲಿದೆ. ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ತಾಪಮಾನ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-19
    ಮಂಗಳೂರು: 32-24
    ಶಿವಮೊಗ್ಗ: 36-19
    ಬೆಳಗಾವಿ: 34-21
    ಮೈಸೂರು: 36-20

    ಮಂಡ್ಯ: 36-20
    ಮಡಿಕೇರಿ: 34-18
    ರಾಮನಗರ: 34-19
    ಹಾಸನ: 33-18
    ಚಾಮರಾಜನಗರ: 36-19
    ಚಿಕ್ಕಬಳ್ಳಾಪುರ: 31-17

    weather

    ಕೋಲಾರ: 31-17
    ತುಮಕೂರು: 33-17
    ಉಡುಪಿ: 32-24
    ಕಾರವಾರ: 33-24
    ಚಿಕ್ಕಮಗಳೂರು: 32-17
    ದಾವಣಗೆರೆ: 36-22

    ಹುಬ್ಬಳ್ಳಿ: 36-21
    ಚಿತ್ರದುರ್ಗ: 34-21
    ಹಾವೇರಿ: 36-21
    ಬಳ್ಳಾರಿ: 36-23
    ಗದಗ: 35-23
    ಕೊಪ್ಪಳ: 36-23

    ರಾಯಚೂರು: 36- 24
    ಯಾದಗಿರಿ: 36- 24
    ವಿಜಯಪುರ: 35- 24
    ಬೀದರ್: 33- 24
    ಕಲಬುರಗಿ: 36-24
    ಬಾಗಲಕೋಟೆ: 36-24

  • ರಾಜ್ಯದ ಹವಾಮಾನ ವರದಿ: 18-01-2024

    ರಾಜ್ಯದ ಹವಾಮಾನ ವರದಿ: 18-01-2024

    ರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದೆ. ಇಂದು (ಜ.18) ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ ಮಳೆಹನಿ ಬೀಳುವ ಸಾಧ್ಯತೆಗಳಿವೆ. ಉಳಿದಂತೆ ಚಳಿ ಮತ್ತು ಒಣ ಹವೆ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 28-23
    ಶಿವಮೊಗ್ಗ: 29-17
    ಬೆಳಗಾವಿ: 28-16
    ಮೈಸೂರು: 30-19

    ಮಂಡ್ಯ: 30-19
    ಮಡಿಕೇರಿ: 31-19
    ರಾಮನಗರ: 30-18
    ಹಾಸನ: 27-18
    ಚಾಮರಾಜನಗರ: 31-18
    ಚಿಕ್ಕಬಳ್ಳಾಪುರ: 28-17

    ಕೋಲಾರ: 28-17
    ತುಮಕೂರು: 29-19
    ಉಡುಪಿ: 29-23
    ಕಾರವಾರ: 29-21
    ಚಿಕ್ಕಮಗಳೂರು: 26-16
    ದಾವಣಗೆರೆ: 29-18

    ಹುಬ್ಬಳ್ಳಿ: 30-17
    ಚಿತ್ರದುರ್ಗ: 29-18
    ಹಾವೇರಿ: 30-18
    ಬಳ್ಳಾರಿ: 32-21
    ಗದಗ: 29-17
    ಕೊಪ್ಪಳ: 31-19

    weather (1)

    ರಾಯಚೂರು: 32-21
    ಯಾದಗಿರಿ: 31-21
    ವಿಜಯಪುರ: 31-19
    ಬೀದರ್: 29-19
    ಕಲಬುರಗಿ: 31-19
    ಬಾಗಲಕೋಟೆ: 31-18

  • ರಾಜ್ಯದ ಹವಾಮಾನ ವರದಿ: 09-01-2024

    ರಾಜ್ಯದ ಹವಾಮಾನ ವರದಿ: 09-01-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಹಲವು ಭಾಗಗಳಲ್ಲಿ ಎರಡು ದಿನಗಳಿಂದ ಹಗುರ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರು ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗಲಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಮೋಡ ಕವಿದ ವಾತಾವರಣ ಹಾಗೂ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 25-19
    ಮಂಗಳೂರು: 30-24
    ಶಿವಮೊಗ್ಗ: 28-19
    ಬೆಳಗಾವಿ: 27-19
    ಮೈಸೂರು: 28-19

    ಮಂಡ್ಯ: 28-21
    ಮಡಿಕೇರಿ: 27-18
    ರಾಮನಗರ: 27-21
    ಹಾಸನ: 26-19
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 24-18

    ಕೋಲಾರ: 24-18
    ತುಮಕೂರು: 26-19
    ಉಡುಪಿ: 31-24
    ಕಾರವಾರ: 31-23
    ಚಿಕ್ಕಮಗಳೂರು: 24-18
    ದಾವಣಗೆರೆ: 29-21

    ಹುಬ್ಬಳ್ಳಿ: 28-19
    ಚಿತ್ರದುರ್ಗ: 27-20
    ಹಾವೇರಿ: 29-20
    ಬಳ್ಳಾರಿ: 29-22
    ಗದಗ: 28-19
    ಕೊಪ್ಪಳ: 29-21

    ರಾಯಚೂರು: 29-22
    ಯಾದಗಿರಿ: 29-21
    ವಿಜಯಪುರ: 29-21
    ಬೀದರ್: 28-18
    ಕಲಬುರಗಿ: 29-20
    ಬಾಗಲಕೋಟೆ: 29-22

  • ರಾಜ್ಯದ ಹವಾಮಾನ ವರದಿ: 08-01-2024

    ರಾಜ್ಯದ ಹವಾಮಾನ ವರದಿ: 08-01-2024

    ರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇಂದು ಬೆಂಗಳೂರು ಸೇರಿದಂತೆ ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಡಿಕೇರಿ, ಮೈಸೂರು, ಮಂಡ್ಯ ಮುಂತಾದ ಕಡೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-21
    ಮಂಗಳೂರು: 30-23
    ಶಿವಮೊಗ್ಗ: 28-20
    ಬೆಳಗಾವಿ: 28-19
    ಮೈಸೂರು: 29-21

    ಮಂಡ್ಯ: 28-21
    ಮಡಿಕೇರಿ: 26-19
    ರಾಮನಗರ: 27-21
    ಹಾಸನ: 26-19
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 26-20

    ಕೋಲಾರ: 25-20
    ತುಮಕೂರು: 27-20
    ಉಡುಪಿ: 31-24
    ಕಾರವಾರ: 31-23
    ಚಿಕ್ಕಮಗಳೂರು: 24-18
    ದಾವಣಗೆರೆ: 29-21

    weather

    ಹುಬ್ಬಳ್ಳಿ: 28-19
    ಚಿತ್ರದುರ್ಗ: 27-20
    ಹಾವೇರಿ: 29-20
    ಬಳ್ಳಾರಿ: 29-22
    ಗದಗ: 28-19
    ಕೊಪ್ಪಳ: 29-21

    ರಾಯಚೂರು: 29-22
    ಯಾದಗಿರಿ: 29-21
    ವಿಜಯಪುರ: 29-21
    ಬೀದರ್: 28-18
    ಕಲಬುರಗಿ: 29-20
    ಬಾಗಲಕೋಟೆ: 29-22

  • ರಾಜ್ಯದ ಹವಾಮಾನ ವರದಿ: 07-01-2024

    ರಾಜ್ಯದ ಹವಾಮಾನ ವರದಿ: 07-01-2024

    ರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಸಹ ರಾಜ್ಯದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕರಾವಳಿ ಭಾಗವಾದ ಮಂಗಳೂರು, ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಡಿಕೇರಿ ಮುಂತಾದ ಕಡೆಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 23-20
    ಮಂಗಳೂರು: 29-23
    ಶಿವಮೊಗ್ಗ: 29-19
    ಬೆಳಗಾವಿ: 28-19
    ಮೈಸೂರು: 29-21

    ಮಂಡ್ಯ: 29-21
    ಮಡಿಕೇರಿ: 24-18
    ರಾಮನಗರ: 27-21
    ಹಾಸನ: 26-19
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 26-20

    ಕೋಲಾರ: 25-20
    ತುಮಕೂರು: 27-20
    ಉಡುಪಿ: 29-23
    ಕಾರವಾರ: 29-22
    ಚಿಕ್ಕಮಗಳೂರು: 25-18
    ದಾವಣಗೆರೆ: 29-21

    ಹುಬ್ಬಳ್ಳಿ: 28-19
    ಚಿತ್ರದುರ್ಗ: 27-20
    ಹಾವೇರಿ: 29-20
    ಬಳ್ಳಾರಿ: 29-22
    ಗದಗ: 28-19
    ಕೊಪ್ಪಳ: 29-21

    ರಾಯಚೂರು: 29-22
    ಯಾದಗಿರಿ: 29-21
    ವಿಜಯಪುರ: 29-21
    ಬೀದರ್: 28-18
    ಕಲಬುರಗಿ: 29-20
    ಬಾಗಲಕೋಟೆ: 29-22

  • ರಾಜ್ಯದ ಹವಾಮಾನ ವರದಿ: 06-01-2024

    ರಾಜ್ಯದ ಹವಾಮಾನ ವರದಿ: 06-01-2024

    ರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ ಮುಂದಿನ ಮೂರು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-20
    ಮಂಗಳೂರು: 29-23
    ಶಿವಮೊಗ್ಗ: 29-19
    ಬೆಳಗಾವಿ: 28-19
    ಮೈಸೂರು: 29-21

    ಮಂಡ್ಯ: 29-21
    ಮಡಿಕೇರಿ: 26-18
    ರಾಮನಗರ: 27-21
    ಹಾಸನ: 26-19
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 26-20

    ಕೋಲಾರ: 25-20
    ತುಮಕೂರು: 27-20
    ಉಡುಪಿ: 29-23
    ಕಾರವಾರ: 29-22
    ಚಿಕ್ಕಮಗಳೂರು: 25-18
    ದಾವಣಗೆರೆ: 29-21

    ಹುಬ್ಬಳ್ಳಿ: 28-19
    ಚಿತ್ರದುರ್ಗ: 27-20
    ಹಾವೇರಿ: 29-20
    ಬಳ್ಳಾರಿ: 29-22
    ಗದಗ: 28-19
    ಕೊಪ್ಪಳ: 29-21

    ರಾಯಚೂರು: 29-22
    ಯಾದಗಿರಿ: 29-21
    ವಿಜಯಪುರ: 29-21
    ಬೀದರ್: 28-18
    ಕಲಬುರಗಿ: 29-20
    ಬಾಗಲಕೋಟೆ: 29-22