Tag: Karnataka Daily Weather

  • ರಾಜ್ಯದ ಹವಾಮಾನ ವರದಿ: 17-01-2023

    ರಾಜ್ಯದ ಹವಾಮಾನ ವರದಿ: 17-01-2023

    ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಚಳಿಯ ಅಬ್ಬರ ಜೋರಾಗಿದೆ. ಪ್ರತಿವರ್ಷದ ವಾಡಿಕೆ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚು ಚಳಿ ಅಬ್ಬರಿಸುತ್ತಿದ್ದು ಮುಂದಿನ ಹಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ಇದರ ಮಧ್ಯ ಶೀತಗಾಳಿಯ ಎಚ್ಚರಿಕೆ ಸಹ ನೀಡಲಾಗಿದ್ದು ದಕ್ಷಿಣ ಒಳನಾಡು, ಮತ್ತು ಉತ್ತರ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಇನ್ನೂ ಮರ‍್ನಾಲ್ಕು ದಿನಗಳ ಕಾಲ ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಜನವರಿ 19 ರವರೆಗೆ ಕನಿಷ್ಠ ತಾಪಮಾನ ಇರಲಿದೆ ಎಂದು ಹವಾನಮಾನ ಇಲಾಖೆ ತಿಳಿಸಿದೆ.

    ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮುಂತಾದೆಡೆ ಶೀತ ಗಾಳಿ ಹೆಚ್ಚಾಗಲಿದೆ. ಹಾಗೆಯೇ, ಉತ್ತರ ಕರ್ನಾಟಕದಲ್ಲಿ ಕೂಡ ಚಳಿ ಹೆಚ್ಚಾಗುತ್ತಲೇ ಇದೆ. ಕರ್ನಾಟಕದ ಕೆಲವು ಭಾಗಗಳಲ್ಲಿ, ಶೀತ ಅಲೆಗಳ ಪರಿಸ್ಥಿತಿ ಇರುತ್ತದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೀದರ್, ಬಾಗಲಕೋಟೆ, ವಿಜಯಪುರದಲ್ಲಿ ಭಾರೀ ಚಳಿ ಶುರುವಾಗಿದೆ. ಉತ್ತರ ಕರ್ನಾಟಕದ ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಶೀತ ಅಲೆಯ ಮುನ್ಸೂಚನೆ ನೀಡಲಾಗಿದೆ.

    ರಾಜ್ಯದ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣಾಂಶ ದಾಖಲಾಗಿದೆ. ಕೋಲಾರದಲ್ಲಿ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿಂದು ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-13
    ಮಂಗಳೂರು: 31-22
    ಶಿವಮೊಗ್ಗ: 33-14
    ಬೆಳಗಾವಿ: 32-15
    ಮೈಸೂರು: 31-13
    ಮಂಡ್ಯ: 31-13

    ಮಡಿಕೇರಿ: 29-12
    ರಾಮನಗರ: 31-14
    ಹಾಸನ: 31-13
    ಚಾಮರಾಜನಗರ: 31-14
    ಚಿಕ್ಕಬಳ್ಳಾಪುರ: 38-12

    ಕೋಲಾರ: 29-13
    ತುಮಕೂರು: 31-13
    ಉಡುಪಿ: 32-21
    ಕಾರವಾರ: 31-21
    ಚಿಕ್ಕಮಗಳೂರು: 31-13
    ದಾವಣಗೆರೆ: 33-15

    ಹುಬ್ಬಳ್ಳಿ: 33-15
    ಚಿತ್ರದುರ್ಗ: 32-14
    ಹಾವೇರಿ: 33-15
    ಬಳ್ಳಾರಿ: 32-16
    ಗದಗ: 32-16
    ಕೊಪ್ಪಳ: 32-16

    ರಾಯಚೂರು: 32-16
    ಯಾದಗಿರಿ: 32-16
    ವಿಜಯಪುರ: 33-16
    ಬೀದರ್: 31-15
    ಕಲಬುರಗಿ: 32-15
    ಬಾಗಲಕೋಟೆ: 33-16

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯದ ಹವಾಮಾನ ವರದಿ: 27-12-2022

    ರಾಜ್ಯದ ಹವಾಮಾನ ವರದಿ: 27-12-2022

    ಮಾಂಡೋಸ್‌ ಚಂಡಮಾರುತದ ಅಬ್ಬರದ ಬಳಿಕ ಕೊಂಚ ರಿಲ್ಯಾಕ್ಸ್ ನೀಡಿದ್ದ ವರುಣಾದೇವ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾನೆ. ರಾಜ್ಯಕ್ಕೆ ಅನೇಕ ಕಡೆ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ನೈರುತ್ಯ ಬಂಗಾಳಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತದ ಹಿನ್ನೆಲೆ ಸದ್ಯ ರಾಜ್ಯದಲ್ಲಿ ಮಳೆಯಾಗಲಿದೆ. ವಾಯುಭಾರ ಕುಸಿತದ ಎಫೆಕ್ಟ್ ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಕೊಡುಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಶೀತಗಾಳಿ ಹಾಗೂ ಚಳಿ ಹೆಚ್ಚಾಗಲಿದೆ.

    ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಬಹುತೇಕ ಕಡೆಗಳಲ್ಲಿ ಛಡಿ ಮಳೆ ಕಾಟ ನೀಡಿದೆ. ಮುಂದಿನ ಎರಡು ದಿನ ಇದೇ ಪರಿಸ್ಥಿತಿ ಬೆಂಗಳೂರಲ್ಲೂ ಮುಂದುವರೆಯಲಿದ್ದು, ಬೆಳಗ್ಗಿನ ವೇಳೆ ಹೆಚ್ಚು ಮಂಜು ಕವಿಯುವ ಸಾಧ್ಯತೆ ಇದೆ. ಅಲ್ಲದೆ ಕನಿಷ್ಠ ತಾಪಮಾನ ಕೂಡ ಸಾಮಾನ್ಯಕ್ಕಿಂತ ಇಳಿಕೆ ಕಾಣುವ ಸಾಧ್ಯತೆ ಇದೆಯಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ರಾಜಧಾನಿಯಲ್ಲಿಂದು ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನೂ ರಾಮನಗರದಲ್ಲಿ ಅತ್ಯಂತ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 33-24
    ಶಿವಮೊಗ್ಗ: 33-19
    ಬೆಳಗಾವಿ: 32-19
    ಮೈಸೂರು: 29-19
    ಮಂಡ್ಯ: 29-19

    ಮಡಿಕೇರಿ: 27-17
    ರಾಮನಗರ: 27-7
    ಹಾಸನ: 28-18
    ಚಾಮರಾಜನಗರ: 28-19
    ಚಿಕ್ಕಬಳ್ಳಾಪುರ: 27-17

    weather

    ಕೋಲಾರ: 26-19
    ತುಮಕೂರು: 29-18
    ಉಡುಪಿ: 34-24
    ಕಾರವಾರ: 33-25
    ಚಿಕ್ಕಮಗಳೂರು: 29-18
    ದಾವಣಗೆರೆ: 32-20

    ಹುಬ್ಬಳ್ಳಿ: 33-20
    ಚಿತ್ರದುರ್ಗ: 31-19
    ಹಾವೇರಿ: 33-20
    ಬಳ್ಳಾರಿ: 32-21
    ಗದಗ: 32-19
    ಕೊಪ್ಪಳ: 32-20

    weather

    ರಾಯಚೂರು: 32-20
    ಯಾದಗಿರಿ: 33-21
    ವಿಜಯಪುರ: 33-20
    ಬೀದರ್: 31-19
    ಕಲಬುರಗಿ: 33-19
    ಬಾಗಲಕೋಟೆ: 33-19

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 12-12-2022

    ರಾಜ್ಯದ ಹವಾಮಾನ ವರದಿ: 12-12-2022

    ಸಿಲಿಕಾನ್ ಸಿಟಿ ಈಗ ಕೂಲ್ ಕೂಲ್ ಆಗಿದೆ. ರಾಜಧಾನಿ ಸೇರಿದಂತೆ ಇಡೀ ರಾಜ್ಯ ಚಳಿಗಾಳಿಗೆ ತತ್ತರಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಎಂದಿನಂತೆ ಮೋಡ ಕವಿದ ಹಾಗೂ ಚಳಿಯ ವಾತಾವರಣವೂ ಮುಂದುವರಿಯಲಿದೆ.

    ಇನ್ನೂ ಮಾಂಡಸ್ ಚಂಡಮಾರುತ ಎಫೆಕ್ಟ್ನಿಂದಾಗಿ ದಕ್ಷಿಣ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ದಾವಣಗೆರೆ, ತುಮಕೂರು, ಕೋಲಾರ ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದ್ದು, ಬೀದರ್, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಕೆಲ ಜಿಲ್ಲೆಗಳಲ್ಲಿ ಬಿಸಿಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ರಾಜಧಾನಿಯಲ್ಲಿಂದು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ ಉಷ್ಣಾಂಷ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ ಮಡಿಕೇರಿಯಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಮನಗರದಲ್ಲಿ ಕನಿಷ್ಠ 11 ಡಿಗ್ರಿ ಹಾಗೂ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 25-19
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 27-20
    ಮೈಸೂರು: 26-19
    ಮಂಡ್ಯ: 27-19

    weather

    ಮಡಿಕೇರಿ: 22-16
    ರಾಮನಗರ: 26-11
    ಹಾಸನ: 24-18
    ಚಾಮರಾಜನಗರ: 26-20
    ಚಿಕ್ಕಬಳ್ಳಾಪುರ: 24-19

    ಕೋಲಾರ: 24-19
    ತುಮಕೂರು: 26-19
    ಉಡುಪಿ: 29-24
    ಕಾರವಾರ: 31-26
    ಚಿಕ್ಕಮಗಳೂರು: 23-18
    ದಾವಣಗೆರೆ: 27-21

    ಹುಬ್ಬಳ್ಳಿ: 27-21
    ಚಿತ್ರದುರ್ಗ: 25-20
    ಹಾವೇರಿ: 27-21
    ಬಳ್ಳಾರಿ: 26-21
    ಗದಗ: 27-21
    ಕೊಪ್ಪಳ: 27-21

    Weather

    ರಾಯಚೂರು: 27-21
    ಯಾದಗಿರಿ: 28-22
    ವಿಜಯಪುರ: 27-21
    ಬೀದರ್: 27-20
    ಕಲಬುರಗಿ: 28-21
    ಬಾಗಲಕೋಟೆ: 27-21

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 04-12-2022

    ರಾಜ್ಯದ ಹವಾಮಾನ ವರದಿ: 04-12-2022

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಚಳಿಯ ವಾತಾವರಣ ಇರಲಿದೆ. ಮುಂಜಾನೆ ಕೊರೆಯುವ ಚಳಿ ಇರಲಿದ್ದು, ಮಧ್ಯಾಹ್ನದ ಹೊತ್ತಿಗೆ ಬಿಸಿಲು ಇರಲಿದೆ. ಸಂಜೆಯಿಂದ ವೇಳೆ ಮತ್ತೆ ಚಳಿ ಅನುಭವವಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನೂ ರಾಮನಗರದಲ್ಲಿ ಕನಿಷ್ಠ 12, ಗರಿಷ್ಠ 24 ಡಿಗ್ರಿ ಸೆಲ್ಸಿಯಸ್ ಅತೀ ಕಡಿಮೆ ಉಷ್ಣಾಂಶ ಇರಲಿದೆ. ಕಾರವಾರದಲ್ಲಿ ಕನಿಷ್ಠ 26 ಹಾಗೂ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-18
    ಮಂಗಳೂರು: 29-19
    ಶಿವಮೊಗ್ಗ: 33-20
    ಬೆಳಗಾವಿ: 31-199
    ಮೈಸೂರು: 29-19
    ಮಂಡ್ಯ: 30-19

    ಮಡಿಕೇರಿ: 27-17
    ರಾಮನಗರ: 24-12
    ಹಾಸನ: 29-18
    ಚಾಮರಾಜನಗರ: 28-19
    ಚಿಕ್ಕಬಳ್ಳಾಪುರ: 27-16

    ಕೋಲಾರ: 27-17
    ತುಮಕೂರು: 29-18
    ಉಡುಪಿ: 33-25
    ಕಾರವಾರ: 33-26
    ಚಿಕ್ಕಮಗಳೂರು: 29-17
    ದಾವಣಗೆರೆ: 32-20

    weather

    ಹುಬ್ಬಳ್ಳಿ: 32-20
    ಚಿತ್ರದುರ್ಗ: 31-19
    ಹಾವೇರಿ: 33-20
    ಬಳ್ಳಾರಿ: 32-21
    ಗದಗ: 32-20
    ಕೊಪ್ಪಳ: 32-21

    weather

    ರಾಯಚೂರು: 33-20
    ಯಾದಗಿರಿ: 32-20
    ವಿಜಯಪುರ: 32-21
    ಬೀದರ್: 31-18
    ಕಲಬುರಗಿ: 32-19
    ಬಾಗಲಕೋಟೆ: 33-21

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 24-11-2022

    ರಾಜ್ಯದ ಹವಾಮಾನ ವರದಿ: 24-11-2022

    ಬೆಂಗಳೂರಿನಲ್ಲಿಂದು ಮೋಡ ಕವಿದ ವಾತವರಣದ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ ಇನ್ನೂ ಎರಡು ದಿನ ಚಳಿಯ ವಾತಾವರಣ ಇರಲಿದೆ.

    ನಗರದೆಲ್ಲೆಡೆ ಬೆಳಗ್ಗಿನಜಾವ ದಟ್ಟ ಮಂಜು ಆವರಿಸಲಿದೆ. ಇಂದು ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದ್ದು, ಮುಂದಿನ 24 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾರಣದಿಂದಾಗಿ ನವೆಂಬರ್ 24ರಂದು ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-19
    ಮಂಗಳೂರು: 31-24
    ಶಿವಮೊಗ್ಗ: 29-21
    ಬೆಳಗಾವಿ: 31-20
    ಮೈಸೂರು: 28-19
    ಮಂಡ್ಯ: 28-20

    ಮಡಿಕೇರಿ: 23-16
    ರಾಮನಗರ: 23-12
    ಹಾಸನ: 26-18
    ಚಾಮರಾಜನಗರ: 28-19
    ಚಿಕ್ಕಬಳ್ಳಾಪುರ: 26-18
    ಕೋಲಾರ: 26-19

    weather

    ತುಮಕೂರು: 28-19
    ಉಡುಪಿ: 31-24
    ಕಾರವಾರ: 32-26
    ಚಿಕ್ಕಮಗಳೂರು: 26-18
    ದಾವಣಗೆರೆ: 30-21

    weather

    ಹುಬ್ಬಳ್ಳಿ: 31-21
    ಚಿತ್ರದುರ್ಗ: 28-20
    ಹಾವೇರಿ: 31-21
    ಬಳ್ಳಾರಿ: 31-22
    ಗದಗ: 31-21
    ಕೊಪ್ಪಳ: 31-21

    weather

    ರಾಯಚೂರು: 32-22
    ಯಾದಗಿರಿ: 32-21
    ವಿಜಯಪುರ: 32-21
    ಬೀದರ್: 30-19
    ಕಲಬುರಗಿ: 32-21
    ಬಾಗಲಕೋಟೆ: 32-22

    Live Tv
    [brid partner=56869869 player=32851 video=960834 autoplay=true]

  • ಚಳಿಗೆ ನಡುಗಿದ ಬೆಂಗಳೂರು – ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು

    ಚಳಿಗೆ ನಡುಗಿದ ಬೆಂಗಳೂರು – ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು

    ಬೆಂಗಳೂರು: ರಾಜಧಾನಿ ಸೇರಿ ಇಡೀ ರಾಜ್ಯ ಚಳಿಗಾಳಿಗೆ ತತ್ತರಿಸಿದೆ. ಕಳೆದ ರಾತ್ರಿ ಬೆಂಗಳೂರಿನಲ್ಲಿ (Bengaluru) ಕನಿಷ್ಠ ತಾಪಮಾನ (Weather) 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಇದು ಕಳೆದ 10 ವರ್ಷಗಳಲ್ಲಿಯೇ ನವೆಂಬರ್ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ (Bengaluru Meteorological Department) ತಿಳಿಸಿದೆ.

    ಬಿಸಿಲು ಮೈತಾಕುವುದೇ ಕಡಿಮೆಯಾಗಿದ್ದು, ಚಳಿಗಾಳಿಯ ಪ್ರಮಾಣ ಹೆಚ್ಚುತ್ತಿದೆ. ಜನ ಚಳಿಗಾಲದ ಉಡುಪುಗಳ ಮೊರೆ ಹೋಗ್ತಿದ್ದಾರೆ. ಚುಮುಚುಮು ಚಳಿ ಜೊತೆಗೆ ಹಗುರ ಮಳೆ ಬೀಳುವ ಸುಳಿವನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ 4 ವರ್ಷ ಬಜೆಟ್ ಮಂಡಿಸುವಾಗ ನಾನು ಅದರ ಹಿನ್ನೆಲೆ ಗಾಯಕನಾಗಿದ್ದೆ: ಸಿಎಂ ಇಬ್ರಾಹಿಂ

    weather

    ಬೆಂಗಳೂರಿನಲ್ಲಿಂದು ಮೋಡ ಕವಿದ ವಾತವರಣದ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆಯಿದ್ದು, ಇನ್ನೂ ಎರಡು ದಿನ ಚಳಿ ಹೆಚ್ಚಾಗಲಿದೆ. ನಗರದೆಲ್ಲೆಡೆ ಬೆಳಗ್ಗಿನಜಾವ ದಟ್ಟ ಮಂಜು ಆವರಿಸಿದೆ. ಇಂದು ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದ್ದು, ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಅತ್ಯಾಚಾರಿ, ಕೊಲೆಗಡುಕರ ತಂದೆ ತಾಯಿಗಳನ್ನು ಒಂದೆರಡು ವರ್ಷ ಶಿಕ್ಷಿಸಿ: ಬಿಜೆಪಿ MLA ಆಕಾಶ್

    weather

    ಚಳಿಯ ನಡುವೆ ಇಂದಿನಿಂದ ಮೂರು ದಿನ ಮಳೆ ಕಾಟ ಇರಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾರಣದಿಂದಾಗಿ ನವೆಂಬರ್ 22 ರಿಂದ 24ರ ವರೆಗೆ ಮಳೆಯಾಗುವ ಮುನ್ಸೂಚನೆಯಿದೆ. ಕರಾವಳಿ, ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡಿ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 10-11-2022

    ರಾಜ್ಯದ ಹವಾಮಾನ ವರದಿ: 10-11-2022

    ರಾಜ್ಯದಲ್ಲಿ ಮಳೆ ಅಬ್ಬರ ಕಡಿಯಾಗಿದ್ದು, ಚಳಿ ಆರಂಭವಾಗಿದೆ. ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ವಾತಾವರಣ ಮುಂದುವರಿದಿದೆ.

    ಇಂದು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ. ಕೋಲಾರ ಜಿಲ್ಲೆಯಲ್ಲಿ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 34-24
    ಶಿವಮೊಗ್ಗ: 32-19
    ಬೆಳಗಾವಿ: 30-17
    ಮೈಸೂರು: 29-18
    ಮಂಡ್ಯ: 30-18

    weather (1)

    ಮಡಿಕೇರಿ: 27-16
    ರಾಮನಗರ: 29-19
    ಹಾಸನ: 29-17
    ಚಾಮರಾಜನಗರ: 29-18
    ಚಿಕ್ಕಬಳ್ಳಾಪುರ: 27-17
    ಕೋಲಾರ: 27-18

    weather

    ತುಮಕೂರು: 29-18
    ಉಡುಪಿ: 34-24
    ಕಾರವಾರ: 34-24
    ಚಿಕ್ಕಮಗಳೂರು: 28-17
    ದಾವಣಗೆರೆ: 31-19

    Weather

    ಚಿತ್ರದುರ್ಗ: 30-18
    ಹಾವೇರಿ: 32-19
    ಬಳ್ಳಾರಿ: 32-19
    ಗದಗ: 31-18
    ಕೊಪ್ಪಳ: 31-19
    ರಾಯಚೂರು: 32-19

    weather

    ಯಾದಗಿರಿ: 32-19
    ವಿಜಯಪುರ: 32-18
    ಬೀದರ್: 29-16
    ಕಲಬುರಗಿ: 32-17
    ಬಾಗಲಕೋಟೆ: 32-19

    Live Tv
    [brid partner=56869869 player=32851 video=960834 autoplay=true]