Tag: Horoscope #Daily horoscope

  • ದಿನ ಭವಿಷ್ಯ: 06-01-2023

    ದಿನ ಭವಿಷ್ಯ: 06-01-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಪುಷ್ಯ
    ಪಕ್ಷ – ಶುಕ್ಲ
    ತಿಥಿ – ಪೌರ್ಣಮಿ
    ನಕ್ಷತ್ರ – ಆದ್ರ್ರಾ

    ರಾಹುಕಾಲ: 10 : 59 AM – 12 : 25 PM
    ಗುಳಿಕಕಾಲ: 08 : 08 AM – 09 : 34 AM
    ಯಮಗಂಡಕಾಲ: 03 : 16 PM – 04 : 41 PM

    ಮೇಷ: ವಿದ್ಯಾರ್ಥಿಗಳಿಗೆ ಅಶುಭ, ಆರೋಗ್ಯದಲ್ಲಿ ಚೇತರಿಕೆ, ಅಶುಭ ವಾರ್ತೆ ಕೇಳುವಿರಿ.

    ವೃಷಭ: ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ, ಬಂಧುಗಳಿಂದ ಸಹಕಾರ, ರಾಜಕೀಯದವರಿಗೆ ಯಶಸ್ಸು.

    ಮಿಥುನ: ಪ್ರಯಾಣದಲ್ಲಿ ಎಚ್ಚರ, ವ್ಯಾಪಾರದಲ್ಲಿ ಹಿತ ಶತ್ರುಗಳಿಂದ ತೊಂದರೆ, ಸೇವಿಸುವ ಆಹಾರದಲ್ಲಿ ಎಚ್ಚರವಹಿಸಿ.

    ಕಟಕ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಇಲಾಖಾವಾರು ಪರೀಕ್ಷೆಗಳಲ್ಲಿ ಜಯ, ಕಣ್ಣಿನ ಸಮಸ್ಯೆ.

    ಸಿಂಹ: ವಸ್ತು ಖರೀದಿಯಿಂದ ಹಣ ಖರ್ಚು, ಬಂಧುಗಳಲ್ಲಿ ಭಿನ್ನಾಭಿಪ್ರಾಯ, ಮಾತಿನ ಮೇಲೆ ನಿಯಂತ್ರಣವಿರಲಿ.

    ಕನ್ಯಾ: ತೈಲ ಉತ್ಪನ್ನ ಕರಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಯ, ಸಹೋದರರಲ್ಲಿ ಜಗಳ.

    ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ಸಾಕು ಪ್ರಾಣಿಗಳಿಂದ ತೊಂದರೆ, ಮಹಿಳೆಯರಿಗೆ ವ್ಯಾಪಾರದಲ್ಲಿ ಲಾಭ.

    ವೃಶ್ಚಿಕ: ಕಸೂತಿ ವ್ಯಾಪಾರಸ್ಥರಿಗೆ ಶುಭ, ಅನವಶ್ಯಕ ಚರ್ಚೆ ಬೇಡ, ಸಹನೆಯನ್ನು ಕಾಪಾಡಿ.

    ಧನು: ಮನಸ್ಸಿನಲ್ಲಿ ನೆಮ್ಮದಿ, ಹಣಕಾಸಿನ ವಿಚಾರದಲ್ಲಿ ಒತ್ತಡ, ನೇರ ನುಡಿಗಳಿಂದ ಶತ್ರುಗಳ ಹೆಚ್ಚಳ.

    ಮಕರ: ಹತ್ತಿ ಬೆಳಗಾರರಿಗೆ ಬೇಡಿಕೆ, ಕೆಲಸಗಳಲ್ಲಿ ಯಶಸ್ಸು, ವಿವಾಹ ಸಂಭವ.

    ಕುಂಭ: ಹೂಡಿಕೆಗಳು ಲಾಭದಾಯಕವಾಗಿರುತ್ತದೆ, ಉದ್ವೇಗವನ್ನು ಕಡಿಮೆ ಮಾಡಿ, ತೈಲ ಮಾರಾಟದಲ್ಲಿ ಶುಭ.

    ಮೀನ: ಕಬ್ಬಿಣ ವ್ಯಾಪಾರಸ್ಥರಿಗೆ ಲಾಭ, ಔಷಧ ತಯಾರಿ ಉದ್ಯಮಕ್ಕೆ ಆದಾಯ, ಮಾತಿನಲ್ಲಿ ನಿಯಂತ್ರಣವಿರಲಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ: 16-03-2022

    ದಿನ ಭವಿಷ್ಯ: 16-03-2022

    ಪಂಚಾಂಗ:
    ಶ್ರೀ ಪ್ಲವ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು,
    ಪಾಲ್ಗುಣ ಮಾಸ, ಶುಕ್ಲ ಪಕ್ಷ,
    ವಾರ: ಬುಧವಾರ
    ತಿಥಿ: ತ್ರಯೋದಶಿ
    ನಕ್ಷತ್ರ: ಮಖ
    ರಾಹುಕಾಲ: 12.32 ರಿಂದ 2.02
    ಗುಳಿಕಕಾಲ: 11.01 ರಿಂದ 12.32
    ಯಮಗಂಡಕಾಲ: 7.59 ರಿಂದ 9.30

    ಮೇಷ: ವ್ಯಾಪಾರದಲ್ಲಿ ಲಾಭ, ದಾನ ಧರ್ಮದಲ್ಲಿ ಆಸಕ್ತಿ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ.

    ವೃಷಭ: ಚಂಚಲ ಮನಸ್ಸು, ಅನಾರೋಗ್ಯ, ಮಾನಸಿಕ ಅಶಾಂತಿ, ಚಿಂತೆಗೆ ಒಳಪಡುವಿರಿ, ಪ್ರವಾಸದಿಂದ ತೊಂದರೆ, ನೌಕರಿಯಲ್ಲಿ ಬಡ್ತಿ.

    ಮಿಥುನ: ಸ್ಥಿರಾಸ್ತಿ ಮಾರಾಟ, ಆದಾಯ ಕಡಿಮೆ ಖರ್ಚು ಜಾಸ್ತಿ, ಮಿತ್ರರಿಂದ ಮನಸ್ತಾಪ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

    ಕಟಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಕಾರ್ಯಗಳಲ್ಲಿ ಭಾಗಿ, ಇಷ್ಟಾರ್ಥಸಿದ್ಧಿ,ಆರೋಗ್ಯ ಅಭಿವೃದ್ಧಿ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ.

    ಸಿಂಹ: ಸ್ತ್ರೀ ಲಾಭ, ಅಧಿಕಾರ-ಪ್ರಾಪ್ತಿ, ವಿವಾಹ ಯೋಗ, ವಸ್ತ್ರಾಭರಣ ಖರೀದಿ, ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ.

    ಕನ್ಯಾ: ವಿವಾಹಯೋಗ, ಸುಖ ಭೋಜನ, ಸಮಾಜದಲ್ಲಿ ಗೌರವ, ಕೀರ್ತಿ, ಯತ್ನ ಕಾರ್ಯಗಳಲ್ಲಿ ಜಯ.

    ತುಲಾ: ಕೈ ಕಾಲಿಗೆ ಪೆಟ್ಟು ಎಚ್ಚರದಿಂದಿರಿ, ಮನಸ್ಸಿಗೆ ಚಿಂತೆ,ವಿಪರೀತ ವ್ಯಸನಗಳು, ಕುಟುಂಬ ಸೌಖ್ಯ,ಆಲಸ್ಯ ಮನೋಭಾವ.

    ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ, ಪೂಜಾ ಕೈಂಕರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ಋಣ ಬಾಧೆಯಿಂದ ಮುಕ್ತಿ, ಮಿತ್ರರಲ್ಲಿ ಮನಸ್ತಾಪ,
    ಸಾಧಾರಣ ಫಲ.

    ಧನಸ್ಸು: ಅಲ್ಪ ಲಾಭ ಅಧಿಕ ಖರ್ಚು, ನಂಬಿದ ಜನರಿಂದ ಅಶಾಂತಿ, ಅಧಿಕಾರ-ಪ್ರಾಪ್ತಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಮಿಶ್ರ ಫಲ.

    ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ, ಶತ್ರುಗಳನ್ನ ಸದೆಬಡೆಯುವಿರಿ, ಇಲ್ಲಸಲ್ಲದ ತಕರಾರು, ಆಕಸ್ಮಿಕ ಖರ್ಚು.

    ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಮನಸ್ತಾಪ, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು, ಪರಸ್ಥಳ ವಾಸ, ಮಾತಾಪಿತರಲ್ಲಿ ವಾತ್ಸಲ್ಯ.

    ಮೀನ: ಭೂಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಮಾನಸಿಕ ಅಶಾಂತಿ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ರೋಗಬಾಧೆ.