Tag: horoscoe

  • ದಿನ ಭವಿಷ್ಯ: 06-02-2023

    ದಿನ ಭವಿಷ್ಯ: 06-02-2023

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಕೃಷ್ಣ
    ತಿಥಿ – ಪಾಡ್ಯ
    ನಕ್ಷತ್ರ – ಆಶ್ಲೇಷ

    ರಾಹುಕಾಲ: 03:28 PM – 04 : 55 PM
    ಗುಳಿಕಕಾಲ: 12:33 PM – 02 : 00 PM
    ಯಮಗಂಡಕಾಲ: 09:39 AM –11 : 06 AM

    ಮೇಷ: ದೂರ ದೇಶ ಪ್ರಯಾಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಶುಭ ಕಾರ್ಯಕ್ಕೆ ವಿಘ್ನ.

    ವೃಷಭ: ಸ್ನೇಹಿತರಿಂದ ದೂರ, ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ, ದಾಂಪತ್ಯ ಸಮಸ್ಯೆಗಳು ಉಲ್ಬಣ.

    ಮಿಥುನ: ಕುಟುಂಬ ಸೌಖ್ಯ, ಆರೋಗ್ಯದ ಕಡೆ ಗಮನ ಹರಿಸಿ, ಗಣ್ಯ ವ್ಯಕ್ತಿಗಳ ಭೇಟಿ.

    ಕರ್ಕಾಟಕ: ಆಸ್ತಿಯಿಂದ ಲಾಭ, ತಂದೆಯಿಂದ ಅನುಕೂಲ, ಕುಟುಂಬದಲ್ಲಿ ವಾಗ್ವಾದ.

    ಸಿಂಹ: ಹಣ ಮತ್ತು ಉದ್ಯೋಗ ನಷ್ಟ ಮಾತಿನಿಂದ ತೊಂದರೆ, ಮನೋರೋಗಗಳು ಅಧಿಕ.

    ಕನ್ಯಾ: ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ, ಹಿರಿಯರ ಆಶೀರ್ವಾದದಿಂದ ಶುಭ ಅನಿರೀಕ್ಷಿತ ಧನ ಲಾಭ.

    ತುಲಾ: ಶುಭ ವಾರ್ತೆ ಕೇಳುವಿರಿ, ಪ್ರಯಾಣದಲ್ಲಿ ಲಾಭದಾಯಕ, ಗಂಭೀರ ವಿಷಯದಲ್ಲಿ ಪ್ರಗತಿ.

    ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಧಾರ್ಮಿಕ ಚಿಂತನೆ, ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ.

    ಧನಸ್ಸು: ವೃತ್ತಿಯಲ್ಲಿ ಜಯ, ವೈದ್ಯರ ಸಲಹೆಗಳನ್ನು ಆಲಿಸಿ, ಸ್ನೇಹಿತರಿಂದ ಸಹಾಯ.

    ಮಕರ: ಉದ್ಯೋಗ ಕಳೆದುಕೊಳ್ಳುವ ಭೀತಿ, ಕೆಲವು ವಸ್ತುಗಳಿಂದ ಸಂತೋಷ, ಅಧಿಕ ಖರ್ಚು.

    ಕುಂಭ: ತಾಳ್ಮೆಯಿಂದ ಇರಿ, ದಾಂಪತ್ಯ ಜೀವನ ಸುಖಮಯ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ.

    ಮೀನ: ಅತಿಯಾದ ತಿರುಗಾಟ, ಬಂದು ಮಿತ್ರರ ವಿರೋಧ, ಇಷ್ಟಾರ್ಥ ಸಿದ್ದಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k