Tag: horocope

  • ದಿನ ಭವಿಷ್ಯ: 25-10-2025

    ದಿನ ಭವಿಷ್ಯ: 25-10-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಕಾರ್ತಿಕ ಮಾಸ, ಶುಕ್ಲ ಪಕ್ಷ,
    ಚತುರ್ಥಿ, ಶನಿವಾರ,
    ಅನುರಾಧ ನಕ್ಷತ್ರ / ಜೇಷ್ಠ ನಕ್ಷತ್ರ

    ರಾಹುಕಾಲ: 09:12 ರಿಂದ 10:40
    ಗುಳಿಕಕಾಲ: 06:15 ರಿಂದ 07:44
    ಯಮಗಂಡಕಾಲ: 01:36 ರಿಂದ 03:04

    ಮೇಷ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಂದತ್ವ ಮನಸ್ತಾಪಗಳು ಮತ್ತು ಕಲಹಗಳು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ನಿರಾಸಕ್ತಿ.

    ವೃಷಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವರಲ್ಲಿ ಬೇಸರ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ.

    ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ, ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ.

    ಕಟಕ: ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಕಲಹ, ಮಹಿಳೆಯರಿಗೆ ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಿಗೆ ಅಡೆತಡೆ, ಆತಂಕ ಮತ್ತು ಚಿಂತೆ.

    ಸಿಂಹ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರೋಗ್ಯ ಸಮಸ್ಯೆ ಮತ್ತು ಮನೋರೋಗಗಳು, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ.

    ಕನ್ಯಾ: ಉನ್ನತ ವಿದ್ಯಾಭ್ಯಾಸದ ಹಂಬಲ, ಮಿತ್ರರಿಂದ ನೋವು ಮತ್ತು ಸಂಕಷ್ಟ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ.

    ತುಲಾ: ವಿದ್ಯಾರ್ಥಿಗಳಿಗೆ ಆಕಸ್ಮಿಕ ಉತ್ತಮ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾತಿನಿಂದ ತೊಂದರೆ, ಅನಿರೀಕ್ಷಿತವಾಗಿ ಅಧಿಕ ಖರ್ಚು ಮತ್ತು ನಷ್ಟ.

    ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಮಂದತ್ವ ಆಲಸ್ಯ, ಅನಾರೋಗ್ಯ ಸಮಸ್ಯೆಯಿಂದ ಬೇಸರ, ಅಪಮಾನ ಅಪ ನಿಂದನೆ, ಪ್ರಯಾಣದಲ್ಲಿ ಅಡೆತಡೆ.

    ಧನಸ್ಸು: ಅನಿರೀಕ್ಷಿತ ಘಟನೆಗಳಿಂದ ಮನೋವ್ಯಾಧಿ, ವಿದ್ಯಾರ್ಥಿಗಳಲ್ಲಿ ಚುರುಕುತನ ಅಧಿಕ, ದೂರ ಪ್ರದೇಶದಲ್ಲಿ ಉದ್ಯೋಗದ ಆಸೆ.

    ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ರಾಜಯೋಗದ ದಿವಸ, ಆರೋಗ್ಯದಲ್ಲಿ ಏರುಪೇರು.

    ಕುಂಭ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಕಾರ್ಯ ಮಾಡಬೇಕೆನ್ನುವ ಹಂಬಲ, ಮಿತ್ರರಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಶತ್ರುಗಳು ಅಧಿಕ.

    ಮೀನ: ಅತಿಯಾದ ಆಸೆಗೆ ಬಲಿಯಾಗುವಿರಿ, ವಿದ್ಯಾಭ್ಯಾಸಕ್ಕೆ ತೊಡಕು, ಐಷಾರಾಮಿ ಜೀವನದ ಒಲವು, ನೆರೆಹೊರೆಯವರೊಂದಿಗೆ ಕಲಹ.

  • ದಿನ ಭವಿಷ್ಯ 29-08-2025

    ದಿನ ಭವಿಷ್ಯ 29-08-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ,ಷಷ್ಟಿ, ಶುಕ್ರವಾರ,
    ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ

    ರಾಹುಕಾಲ – 10:51 ರಿಂದ 12:24
    ಗುಳಿಕಕಾಲ – 07:45 ರಿಂದ 09:18
    ಯಮಗಂಡಕಾಲ – 03:30 ರಿಂದ 05:03

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಅಪಮಾನ, ಅಪ ನಿಂದನೆ, ಕಾನೂನುಬಾಹಿರ ಆಸೆ ಮತ್ತು ಆಲೋಚನೆ

    ವೃಷಭ: ದೂರ ಪ್ರಯಾಣ, ಅನಾರೋಗ್ಯ ಸಮಸ್ಯೆ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ.

    ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ, ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ಮಕ್ಕಳು ಶತ್ರುಗಳಾಗುವರು, ಸಂತಾನ ದೋಷ.

    ಕಟಕ: ಸ್ವಯಂಕೃತಾಪರಾಧದಿಂದ ಧನ ನಷ್ಟ, ಕುಟುಂಬದ ಹಿತಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಆಸೆ ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ

    ಸಿಂಹ: ವಿಕೃತ ಆಸೆ ಅಭಿಲಾಷೆಗಳು, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ, ಪ್ರತಿಷ್ಠೆ ಮತ್ತು ಉತ್ತಮ ಅವಕಾಶ.

    ಕನ್ಯಾ: ಮೋಸ ಮತ್ತು ನಷ್ಟಗಳು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ವಸ್ತ್ರಾಭರಣ ಖರೀದಿಗೆ ಹಣವ್ಯಯ.

    ತುಲಾ: ಸುಲಲಿತವಾಗಿ ಧನ ಸಂಪಾದನೆ, ಅನಿರೀಕ್ಷಿತವಾಗಿ ಅದೃಷ್ಟ ಒಲಿಯುವುದು, ಪೂರ್ವಿಕರ ಗುಪ್ತ ನಿಧಿ ಲಭಿಸುವುದು.

    ವೃಶ್ಚಿಕ: ದಾಂಪತ್ಯದಲ್ಲಿ ಬೇಸರ, ನಿರಾಸೆ ಅಪವಾದ ಸಂಶಯಗಳು, ಅವಕಾಶಗಳು ಕೈತಪ್ಪುವವು, ಸಾಲಭಾದೆ

    ಧನಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳ ಪ್ರೀತಿ ಪ್ರೇಮದ ವಿಷಯಗಳ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ, ಅದೃಷ್ಟವಂತರಾಗುವಿರಿ

    ಮಕರ: ದಾಂಪತ್ಯದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಸ ಮಾಡುವ ವ್ಯಕ್ತಿಗಳನ್ನು ಪ್ರೀತಿಸುವಿರಿ, ಸೇವಾ ವೃತ್ತಿಯ ಉದ್ಯೋಗ ಲಾಭ

    ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ, ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ, ಅತಿಯಾದ ವಿಷಯಾಸಕ್ತಿ

    ಮೀನ: ಸಾಲ ಮಾಡುವ ಪರಿಸ್ಥಿತಿ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ, ಅಧಿಕ ಖರ್ಚು.

  • ದಿನ ಭವಿಷ್ಯ 24-06-2025

    ದಿನ ಭವಿಷ್ಯ 24-06-2025

    ರಾಹುಕಾಲ : 3:37 ರಿಂದ 5:13
    ಗುಳಿಕಕಾಲ : 12:25 ರಿಂದ 2:01
    ಯಮಗಂಡಕಾಲ : 9:13 ರಿಂದ 10:49

    ವಾರ : ಮಂಗಳವಾರ, ತಿಥಿ : ಚತುರ್ದಶಿ, ನಕ್ಷತ್ರ : ರೋಹಿಣಿ
    ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಕೃಷ್ಣ ಪಕ್ಷ

    ಮೇಷ: ನಂಬಿಕಸ್ಥರಿಂದ ಮೋಸ, ಮಾನಸಿಕ ವ್ಯಥೆ, ರೋಗಭಾದೆ, ಕೃಷಿಕರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ.

    ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಅನುಕೂಲ, ಚಂಚಲ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ.

    ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಸ್ತ್ರೀಯರಲ್ಲಿ ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ವಿಘ್ನ.

    ಕಟಕ: ಕೈಗಾರಿಕೋದ್ಯಮಿಗಳಿಗೆ ಯಶಸ್ಸು, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಕಾಟ.

    ಸಿಂಹ: ಈ ದಿನ ಶುಭ ಫಲ, ಮಾಡುವ ಕಾರ್ಯದಲ್ಲಿ ಯಶಸ್ಸು, ಕ್ರಯ ವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ವ್ಯತ್ಯಾಸ.

    ಕನ್ಯಾ: ನಾನಾ ಮೂಲಗಳಿಂದ ಧನಾಗಮನ, ಮಿತ್ರರಿಂದ ಬೆಂಬಲ, ಹಿತ ಶತ್ರುಗಳ ಭಾದೆ, ಸ್ಥಿರಾಸ್ತಿ ಖರೀದಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.

    ತುಲಾ: ಉದಾಸೀನದಿಂದ ವಸ್ತುಗಳನ್ನು ಕಳೆದುಕೊಳ್ಳುವಿರಿ, ಲೇವಾದೇವಿ ವ್ಯವಹಾರದವರಿಗೆ ಲಾಭ, ವ್ಯಾಪಾರದಲ್ಲಿ ಅನುಕೂಲ, ನಾನಾ ಮೂಲಗಳಿಂದ ಧನಾಗಮನ.

    ವೃಶ್ಚಿಕ: ಪರಿಚಿತರ ವಿಚಾರದಲ್ಲಿ ಎಚ್ಚರ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಲಾಭ, ಮಗನಿಂದ ಶುಭ ವಾರ್ತೆ, ವೈರಿಗಳಿಂದ ದೂರವಿರಿ.

    ಧನಸ್ಸು: ಸ್ವಸ್ಥ ಮನಸ್ಸಿನಿಂದ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಯಾದಿಗಳ ಕಲಹ.

    ಮಕರ: ವಿವಾಹ ಯೋಗ, ಮಿತ್ರರಿಂದ ಬೆಂಬಲ, ವಿಪರೀತ ಕೋಪ, ಶತ್ರುಗಳ ಭಾದೆ, ವ್ಯಾಪಾರದಿಂದ ಧನ ಲಾಭ.

    ಕುಂಭ: ಶ್ರಮಕ್ಕೆ ತಕ್ಕ ಫಲ, ಗಣ್ಯ ವ್ಯಕ್ತಿಗಳ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಬಡ ರೋಗಿಗಳಿಗೆ ಸಹಾಯ.

    ಮೀನ: ಇಲ್ಲಸಲ್ಲದ ಅಪವಾದ, ಯತ್ನ ಕಾರ್ಯಗಳಲ್ಲಿ ಜಯ, ಸುಖ ಭೋಜನ, ಇತರರ ಮಾತಿಗೆ ಮರುಳಾಗಬೇಡಿ.

  • ದಿನ ಭವಿಷ್ಯ 28-05-2025

    ದಿನ ಭವಿಷ್ಯ 28-05-2025

    ರಾಹುಕಾಲ – 12:20 ರಿಂದ 1:56
    ಗುಳಿಕಕಾಲ – 10:44 ರಿಂದ 12:20
    ಯಮಗಂಡಕಾಲ – 7:32 ರಿಂದ 9:08
    ವಾರ : ಬುಧವಾರ, ತಿಥಿ : ದ್ವಿತೀಯ, ನಕ್ಷತ್ರ : ಮೃಗಶಿರ
    ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು
    ಜೇಷ್ಠ ಮಾಸ, ಶುಕ್ಲ ಪಕ್ಷ

    ಮೇಷ: ಹಿತೈಷಿಗಳಿಂದ ಸಲಹೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಕ್ಲೇಶ, ತಾಳ್ಮೆ ಅಗತ್ಯ, ಶ್ರಮಕ್ಕೆ ತಕ್ಕ ಫಲ.

    ವೃಷಭ: ದುಡುಕು ಸ್ವಭಾವ, ಪಾಪ ಬುದ್ಧಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ಕೃಷಿಯಲ್ಲಿ ಲಾಭ, ಋಣಭಾದೆ.

    ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಶೀತ ಸಂಬಂಧ ರೋಗ, ಸ್ಥಳ ಬದಲಾವಣೆ, ನಂಬಿಕೆ ದ್ರೋಹ, ಆಪ್ತರಿಂದ ಸಹಾಯ.

    ಕಟಕ: ನಾನಾ ರೀತಿಯ ಸಂಪಾದನೆ, ವಾಹನ ಅಪಘಾತ, ಉದ್ಯೋಗದಲ್ಲಿ ಪ್ರಗತಿ, ಶತ್ರು ನಾಶ, ವಿದ್ಯಾರ್ಥಿಗಳಲ್ಲಿ ಮುನ್ನಡೆ.

    ಸಿಂಹ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಬೇಡದ ವಿಷಯಗಳಲ್ಲಿ ಆಸಕ್ತಿ, ದೃಷ್ಟಿ ದೋಷ, ಕೋಪ ಜಾಸ್ತಿ, ಅತಿಯಾದ ನಿದ್ರೆ.

    ಕನ್ಯಾ: ಅನಿರೀಕ್ಷಿತ ದ್ರವ್ಯ ಲಾಭ, ಯತ್ನ ಕಾರ್ಯಾನುಕೂಲ, ಸಜ್ಜನ ವಿರೋಧ, ಗುಪ್ತಾಂಗ ರೋಗ, ದುಷ್ಟ ಜನರಿಂದ ದೂರವಿರಿ.

    ತುಲಾ: ಅನ್ಯರ ಮನಸ್ಸನ್ನು ಗೆಲ್ಲುವಿರಿ, ಮೂಗಿನ ಮೇಲೆ ಕೋಪ, ಚಂಚಲ ಸ್ವಭಾವ, ನಿವೇಶನ ಕೊಳ್ಳುವ ಯೋಗ.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಋಣವಿಮೋಚನೆ, ಅಕಾಲ ಭೋಜನ, ಕ್ರಯ ವಿಕ್ರಯಗಳಲ್ಲಿ ಲಾಭ.

    ಧನಸ್ಸು: ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತೋರುವಿರಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

    ಮಕರ: ವಿಪರೀತ ವ್ಯಸನ, ಆಲಸ್ಯ ಮನೋಭಾವ, ಯತ್ನ ಕಾರ್ಯಗಳಲ್ಲಿ ಜಯ, ಗುರು ಹಿರಿಯರಲ್ಲಿ ಭಕ್ತಿ, ಧನ ಲಾಭ.

    ಕುಂಭ: ವ್ಯವಹಾರದಲ್ಲಿ ಮೋಸ ಹೋಗುವಿರಿ, ಅತಿಯಾದ ದುಃಖ, ಕಾರ್ಯ ಬದಲಾವಣೆ, ಸ್ನೇಹಿತರಿಂದ ಹಿತನುಡಿ.

    ಮೀನ: ರಾಜಕೀಯ ಕ್ಷೇತ್ರದವರಿಗೆ ಅನುಕೂಲ, ದೈವಿಕ ಚಿಂತನೆ, ರೋಗಭಾದೆ, ಮನಸ್ಸಿಗೆ ಬೇಸರ, ಅಕಾಲ ಭೋಜನ.

  • ದಿನ ಭವಿಷ್ಯ 13-12-2024

    ದಿನ ಭವಿಷ್ಯ 13-12-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಶುಕ್ಲ ಪಕ್ಷ,
    ತ್ರಯೋದಶಿ, ಶುಕ್ರವಾರ,
    ಭರಣಿ ನಕ್ಷತ್ರ / ಕೃತಿಕಾ ನಕ್ಷತ್ರ.
    ರಾಹುಕಾಲ: 10:52 ರಿಂದ 12:18
    ಗುಳಿಕಕಾಲ: 08:00 ರಿಂದ 09:26
    ಯಮಗಂಡಕಾಲ: 03:09 ರಿಂದ 04:35

    ಮೇಷ: ಕೆಲಸಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಖರೀದಿ, ಹೊಸ ವಾಹನ ನೋಂದಣಿ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು,

    ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವಿರಿ, ರೋಗ ಬಾಧೆಗಳಿಂದ ನೋವು, ನೆಮ್ಮದಿ ಭಂಗ.

    ಮಿಥುನ: ಅಧಿಕ ಧನವ್ಯಯ, ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಭಾದಿಸುವುದು.

    ಕಟಕ: ಅಧಿಕ ಲಾಭ, ಅನಾರೋಗ್ಯದಿಂದ ಮುಕ್ತಿ, ಅಹಂಭಾವದ ಮಾತು, ಮಿತ್ರರಿಗೆ ನೋವು.

    ಸಿಂಹ: ಉದ್ಯೋಗ ಲಾಭವಾಗುವುದು, ಆರೋಗ್ಯ ವ್ಯತ್ಯಾಸಗಳಿಂದ ಅಧಿಕ ಖರ್ಚು, ಉದ್ಯೋಗನಿಮಿತ್ತ ದೂರಪ್ರಯಾಣ.

    ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ, ನಿದ್ರಾಭಂಗ, ತಂದೆಯ ಮಿತ್ರರಿಂದ ಲಾಭ.

    ತುಲಾ: ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ ಮಾಡುವ ಸ್ಥಿತಿ, ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು.

    ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆಗಳಿಂದ ಮಂದಹಾಸ.

    ಧನಸ್ಸು: ರಾಜಕೀಯ ವ್ಯಕ್ತಿಗಳ ಭೇಟಿ, ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ.

    ಮಕರ: ಮಕ್ಕಳಿಂದ ಆಕಸ್ಮಿಕವಾಗಿ ಅವಘಡಗಳು, ಪೊಲೀಸ್ ಸ್ಟೇಷನ್‌ಗೆ ಅಲೆದಾಟ, ದುರಾಲೋಚನೆಗಳಲ್ಲಿ ವಿಹರಿಸುವಿರಿ.

    ಕುಂಭ: ಆಸ್ತಿ ಮಾರಾಟ ಮಾಡುವ ಆಲೋಚನೆ, ಪ್ರಯಾಣದಲ್ಲಿ ವಸ್ತುಗಳು ಕಳವು, ಶತ್ರುಗಳು ಅಧಿಕ.

    ಮೀನ: ವಿದ್ಯಾಭ್ಯಾಸದ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸಕಾರ್ಯಗಳಲ್ಲಿ ಜಯ.

  • ದಿನ ಭವಿಷ್ಯ 06-02-2024

    ದಿನ ಭವಿಷ್ಯ 06-02-2024

    ರಾಹುಕಾಲ : 3:32 ರಿಂದ 5:00
    ಗುಳಿಕಕಾಲ : 12:37 ರಿಂದ 2:05
    ಯಮಗಂಡ ಕಾಲ : 9:42 ರಿಂದ 11:10
    ಮಂಗಳವಾರ, ಏಕಾದಶಿ ತಿಥಿ
    ಜೇಷ್ಠ ನಕ್ಷತ್ರ, ಶ್ರೀ ಶೋಭಕೃತ್ ನಾಮ ಸಂವತ್ಸರ,
    ಉತ್ತರಾಯಣ, ಹಿಮಂತ ಋತು,
    ಪುಷ್ಯ ಮಾಸ, ಕೃಷ್ಣ ಪಕ್ಷ,

    ಮೇಷ: ಕುಟುಂಬ ಸೌಖ್ಯ, ಬಂಧು ಮಿತ್ರರ ಸಮಾಗಮ, ಸಂತಾನ ಪ್ರಾಪ್ತಿ, ಭೂ ಲಾಭ.

    ವೃಷಭ: ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಾರೋಗ್ಯ, ಪತಿ ಪತ್ನಿಯರಲ್ಲಿ ವಿರಸ.

    ಮಿಥುನ: ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ಭಾಗ್ಯ ವೃದ್ಧಿ.

    ಕಟಕ: ಅನ್ಯ ಜನರಲ್ಲಿ ವೈಮನಸ್ಯ, ನಂಬಿದ ಜನರಿಂದ ಮೋಸ, ಸ್ಥಾನ ಬದಲಾವಣೆ, ಅತಿ ನಿದ್ರೆ, ಆಲಸ್ಯ.

    ಸಿಂಹ: ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ, ಕೆಲಸ ಕಾರ್ಯಗಳಲ್ಲಿ ಜಯ, ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ.

    ಕನ್ಯಾ: ಮಾತಾ ಪಿತೃ ದ್ವೇಷ, ದ್ರವ್ಯ ನಷ್ಟ, ಅಧಿಕ ತಿರುಗಾಟ, ಮನಸ್ತಾಪ, ವ್ಯರ್ಥ ಧನ ಹಾನಿ

    ತುಲಾ: ವ್ಯವಹಾರದಲ್ಲಿ ಏರುಪೇರು, ಇಲ್ಲಸಲ್ಲದ ತಕರಾರು, ಮಾನಹಾನಿ, ಕೃಷಿಕರಿಗೆ ಅಲ್ಪ ಲಾಭ.

    ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನಕೊಳ್ಳುವ ಯೋಗ, ಧಾನ ಧರ್ಮದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅಭಿವೃದ್ಧಿ.

    ಧನಸ್ಸು: ವಿದ್ಯಾಭಿವೃದ್ಧಿ, ಅನೇಕರಿಗೆ ವಿವಾಹ ಯೋಗ, ಆಕಸ್ಮಿಕ ಧನ ಲಾಭ, ಕುಟುಂಬದಲ್ಲಿ ಸೌಖ್ಯ.

    ಮಕರ: ಸ್ತ್ರೀ ಸಂಬಂಧ ವ್ಯವಹಾರದಿಂದ ತೊಂದರೆ, ಸ್ಥಳ ಬದಲಾವಣೆ, ಸಾಲ ಮಾಡುವ ಸಾಧ್ಯತೆ, ಬಂಧುಗಳಿಂದ ತೊಂದರೆ.

    ಕುಂಭ: ಶತ್ರು ಭಯ, ಹಣದ ತೊಂದರೆ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದ್ರವ್ಯ ಲಾಭ.

    ಮೀನ: ಸಾಲಭಾದೆ, ಮನಕ್ಲೇಶ, ರಾಜ ವಿರೋಧ, ಸರ್ಕಾರಿ ಕೆಲಸದಲ್ಲಿ ಅಡಚಣೆ, ಯತ್ನ ಕಾರ್ಯ ಭಂಗ

  • ದಿನ ಭವಿಷ್ಯ: 13-10-2023

    ದಿನ ಭವಿಷ್ಯ: 13-10-2023

    ಪಂಚಾಂಗ
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದ ಮಾಸ, ಕೃಷ್ಣಪಕ್ಷ,
    ಚತುರ್ದಶಿ, ಶುಕ್ರವಾರ,
    ಉತ್ತರ ಪಾಲ್ಗುಣಿ ನಕ್ಷತ್ರ / ಹಸ್ತ ನಕ್ಷತ್ರ
    ರಾಹುಕಾಲ 10:40 ರಿಂದ 12:09
    ಗುಳಿಕಕಾಲ 07:42 ರಿಂದ 09:11
    ಯಮಗಂಡಕಾಲ 03:07 ರಿಂದ 04:36

    ಮೇಷ: ಆರ್ಥಿಕ ಅನುಕೂಲ, ಸ್ಥಿರಾಸ್ತಿ ಮೇಲೆ ಸಾಲ, ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ.

    ವೃಷಭ: ಸ್ಥಿರಾಸ್ತಿಯಿಂದ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಸೋಲು, ಮಾನಸಿಕ ಒತ್ತಡ, ಪತ್ರ ವ್ಯವಹಾರದಲ್ಲಿ ಯಶಸ್ಸು.

    ಮಿಥುನ: ಪ್ರಯಾಣದಲ್ಲಿ ಯಶಸ್ಸು, ದೈರ್ಯದಿಂದ ಕಾರ್ಯ ಜಯ, ದಾಂಪತ್ಯದಲ್ಲಿ ಮನಸ್ತಾಪ, ಆರ್ಥಿಕವಾಗಿ ಅನುಕೂಲ.

    ಕಟಕ: ಆರ್ಥಿಕ ಬೆಳವಣಿಗೆ, ಶತ್ರು ದಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ಸಂಗಾತಿಯಿಂದ ಅಂತರ.

    ಸಿಂಹ: ವ್ಯವಹಾರದಲ್ಲಿ ಪ್ರಗತಿ, ಭಾವನಾತ್ಮಕ ತೊಳಲಾಟ, ಧೈರ್ಯದಿಂದ ಮುನ್ನುಗ್ಗುವಿರಿ, ಮಕ್ಕಳಿಂದ ಆರ್ಥಿಕ ಸಹಾಯ.

    ಕನ್ಯಾ: ತಾಯಿಗೋಸ್ಕರವಾಗಿ ಖರ್ಚು, ಮಾನಸಿಕ ಒತ್ತಡ, ಅವಮಾನ ಅಪವಾದ, ಸ್ನೇಹಿತರಿಂದ ಸಹಾಯ.

    ತುಲಾ: ಅನಿರೀಕ್ಷಿತ ಲಾಭ, ಪ್ರಯಾಣದಲ್ಲಿ ಯಶಸ್ಸು, ಮಾಟ ಮಂತ್ರ ತಂತ್ರದ ಆತಂಕ, ಪತ್ರ ವ್ಯವಹಾರಗಳಲ್ಲಿ ಜಯ.

    ವೃಶ್ಚಿಕ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಆರ್ಥಿಕ ಪ್ರಗತಿ, ತಾಯಿಯಿಂದ ಸಹಕಾರ, ಪ್ರಯಾಣದಲ್ಲಿ ಯಶಸ್ಸು.

    ಧನಸ್ಸು: ಆರ್ಥಿಕ ಹಿನ್ನೆಡೆ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಪ್ರಯಾಣದಲ್ಲಿ ಅನುಕೂಲ.

    ಮಕರ: ಅನಿರೀಕ್ಷಿತ ಅವಘಡ ಅಪಘಾತ, ಗೌರವಕ್ಕೆ ಧಕ್ಕೆ, ಕೋರ್ಟ್ ಕೇಸ್‍ಗಳಲ್ಲಿ ಸೋಲು, ಯತ್ನ ಕಾರ್ಯಗಳಲ್ಲಿ ವಿಘ್ನ.

    ಕುಂಭ: ಸಂಗಾತಿಯಿಂದ ಲಾಭ, ಅಧಿಕಾರಿಗಳಿಂದ ಉತ್ತಮ ಸಹಕಾರ, ರಾಜಕೀಯ ವ್ಯಕ್ತಿಗಳಿಂದ ಲಾಭ, ಮಾನಸಿಕ ಒತ್ತಡ ಕಿರಿಕಿರಿ.

    ಮೀನ: ಉದ್ಯೋಗ ಲಾಭ, ಅಧಿಕಾರಿಗಳಿಂದ ಉತ್ತಮ ಕೆಲಸ, ಮಕ್ಕಳ ನಡವಳಿಕೆಯಿಂದ ಬೇಸರ, ಆರೋಗ್ಯ ಸಮಸ್ಯೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 12-10-2023

    ದಿನ ಭವಿಷ್ಯ: 12-10-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದಮಾಸ, ಕೃಷ್ಣಪಕ್ಷ,
    ತ್ರಯೋದಶಿ, ಗುರುವಾರ,
    ಪೂರ್ವ ಫಾಲ್ಗುಣಿ ನಕ್ಷತ್ರ / ಉತ್ತರ ಫಾಲ್ಗುಣಿ ನಕ್ಷತ್ರ.
    ರಾಹುಕಾಲ 01:39 ರಿಂದ 03:08
    ಗುಳಿಕಕಾಲ 09:11 ರಿಂದ 10:40
    ಯಮಗಂಡಕಾಲ 06:12 ರಿಂದ 07:42

    ಮೇಷ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಶುಭ ಕಾರ್ಯಗಳಿಗೆ ಅಡೆತಡೆಗಳು, ಮಕ್ಕಳಿಂದ ಅನುಕೂಲ.

    ವೃಷಭ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಸ್ಥಿರಾಸ್ತಿ ವಿಚಾರದಲ್ಲಿ ತಪ್ಪು ನಿರ್ಧಾರ, ಸ್ನೇಹಿತರಿಂದ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ.

    ಮಿಥುನ: ಪ್ರಯಾಣದಲ್ಲಿ ಎಚ್ಚರಿಕೆ, ಮಕ್ಕಳೊಂದಿಗೆ ಮನಸ್ತಾಪ, ಮಕ್ಕಳ ಭವಿಷ್ಯದ ಚಿಂತೆ, ಜೂಜು ರೇಸ್ ಲಾಟರಿಯಿಂದ ನಷ್ಟ.

    ಕಟಕ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಶತ್ರುಗಳಿಂದ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಸ್ಥಿರಾಸ್ತಿ ಮತ್ತು ವಾಹನ ಖರೀದಿ.

    ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ನಷ್ಟ, ಶತ್ರುಗಳ ಕಾಟ, ಅಧಿಕಾರಗಳಿಂದ ತೊಂದರೆ.

    ಕನ್ಯಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಧಿಕ ಖರ್ಚು, ನಿದ್ರಾ ಭಂಗ, ಅಧಿಕಾರಿಗಳಿಂದ ನಷ್ಟ, ತಂದೆಯೊಂದಿಗೆ ಮನಸ್ತಾಪ.

    ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಧೈರ್ಯದಿಂದ ಮುನ್ನುಗ್ಗುವಿರಿ, ದಾಂಪತ್ಯದಲ್ಲಿ ಕಲಹ.

    ವೃಶ್ಚಿಕ: ಆರ್ಥಿಕ ಬೆಳವಣಿಗೆ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ತಂದೆಯಿಂದ ಲಾಭ, ಪ್ರಯಾಣದಲ್ಲಿ ಕಾರ್ಯ ಜಯ.

    ಧನಸ್ಸು; ಬಂಧುಗಳಿಂದ ನಷ್ಟ, ಪ್ರಯಾಣದಲ್ಲಿ ವಿಘ್ನ, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಖರ್ಚು.

    ಮಕರ: ಭಾವನಾತ್ಮಕ ತೊಳಲಾಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ಆತ್ಮ ಗೌರವಕ್ಕೆ ಧಕ್ಕೆ.

    ಕುಂಭ: ಅಧಿಕ ಖರ್ಚು, ಹೊಸ ವಸ್ತುಗಳ ಖರೀದಿಗಳಲ್ಲಿ ಮೋಸ, ಸಂಗಾತಿಯಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ.

    ಮೀನ: ಆಕಸ್ಮಿಕ ಲಾಭ ಮತ್ತು ಅವಕಾಶ, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಅನಿರೀಕ್ಷಿತ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ 08-05-2023

    ದಿನ ಭವಿಷ್ಯ 08-05-2023

    ಸಂವತ್ಸರ : ಶೋಭಕೃತ್
    ಋತು : ವಸಂತ
    ಅಯನ : ಉತ್ತರಾಯಣ
    ಮಾಸ : ವೈಶಾಖ
    ಪಕ್ಷ : ಕೃಷ್ಣ
    ತಿಥಿ : ತದಿಗೆ
    ನಕ್ಷತ್ರ : ಜೇಷ್ಠಾ

    ರಾಹುಕಾಲ :  ಬೆಳಗ್ಗೆ07 : 31 ರಿಂದ 09:06 ವರೆಗೆ
    ಗುಳಿಕಕಾಲ :  ಮಧ್ಯಾಹ್ನ 01:51 ರಿಂದ ಮಧ್ಯಾಹ್ನ 03: 26 ವರೆಗೆ
    ಯಮಗಂಡಕಾಲ :  ಬೆಳಗ್ಗೆ 10:41 ರಿಂದ 12:16 ವರೆಗೆ

    ಮೇಷ: ತೀರ್ಥಕ್ಷೇತ್ರ ದರ್ಶನ, ಕುಟುಂಬದಲ್ಲಿ ನೆಮ್ಮದಿ, ಹಿರಿಯರ ಆಗಮನದಿಂದ ಸಂತೋಷ ಪರಿಹಾರ

    ವೃಷಭ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಮನಕ್ಲೇಷ, ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು

    ಮಿಥುನ: ಆಲೋಚಿಸಿ ಮುಂದುವರೆಯಿರಿ ತೊಂದರೆಗಳು ಜಾಸ್ತಿ, ಹಳೆ ಸ್ನೇಹಿತರ ಭೇಟಿ, ಪರಿಹಾರ

    ಕಟಕ: ಕೆಲಸದಲ್ಲಿ ಜಾಗ್ರತೆ, ಪಟ್ಟುಬಿಡದೆ ಕೆಲಸ ಮಾಡಿಸಿಕೊಳ್ಳುವಿರಿ, ಕಳೆದುಹೋದ ವಸ್ತುಗಳು ಕೈಸೇರುವುದು

    ಸಿಂಹ: ವೈಯಕ್ತಿಕ ಕೆಲಸಗಳು ಕೈಗೂಡುವುದು, ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ನೆಮ್ಮದಿ

    ಕನ್ಯಾ: ಹಣಕಾಸಿನ ವಿಷಯಗಳಲ್ಲಿ ಎಚ್ಚರ, ಅಧಿಕ ಖರ್ಚು, ವಿವಾಹ ಯೋಗ

    ತುಲಾ: ಧಾರ್ಮಿಕ ಆಚರಣೆಗಳಿಂದ ಮನಃಶಾಂತಿ ಸ್ಥಳ ಬದಲಾವಣೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಲಾಭ

    ವೃಶ್ಚಿಕ: ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೈದ್ಯರಿಗೆ ಉತ್ತಮ ಆದಾಯ

    ಧನಸ್ಸು: ಮಧ್ಯಸ್ಥಿಕೆಯಿಂದ ಉತ್ತಮ ಲಾಭ ಧನಲಾಭ, ನೌಕರಿಯಲ್ಲಿ ಬಡ್ತಿ,

    ಮಕರ: ವಸ್ತುಗಳ ಖರೀದಿ, ಸಾಮರ್ಥ್ಯದಿಂದ ಪ್ರಗತಿ ಸಾಧನೆ, ಆರ್ಥಿಕ ಪರಿಸ್ಥಿತಿ ಚೇತರಿಕೆ

    ಕುಂಭ: ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಒಪ್ಪಂದ ವ್ಯವಹಾರಗಳಿಂದ ಲಾಭ, ಮನಃಶಾಂತಿ

    ಮೀನ: ಮಾನಸಿಕ ಒತ್ತಡ, ಬಂಧು ಮಿತ್ರರಲ್ಲಿ ಪ್ರೀತಿ, ವಿಪರೀತ ವ್ಯಸನ

  • ದಿನ ಭವಿಷ್ಯ: 05-10-2022

    ದಿನ ಭವಿಷ್ಯ: 05-10-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಆಶ್ವಯುಜ
    ಪಕ್ಷ – ಶುಕ್ಲ
    ತಿಥಿ – ದಶಮಿ
    ನಕ್ಷತ್ರ – ಶ್ರವಣ

    ರಾಹುಕಾಲ: 12 : 08 PM – 01 : 37 PM
    ಗುಳಿಕಕಾಲ: 10 : 38 AM – 12 : 08 PM
    ಯಮಗಂಡಕಾಲ : 07 : 38 AM – 09 : 08 AM

    ಮೇಷ: ಆರೋಗ್ಯದಲ್ಲಿ ಚೇತರಿಕೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಉದ್ಯೋಗಕಾಂಕ್ಷಿಗಳಿಗೆ ಯಶಸ್ಸು.

    ವೃಷಭ: ವಕೀಲರಿಗೆ ಶುಭ, ಉನ್ನತಾಧಿಕಾರಿಗಳಿಗೆ ಸುಸಮಯ, ಕಲಾವಿದರಿಗೆ ಗೌರವ ಪ್ರಾಪ್ತಿ.

    ಮಿಥುನ: ತಾಳ್ಮೆಯಿಂದಿರಿ ಅನಗತ್ಯ, ಕೆಲಸಗಳನ್ನು ಮುಂದೂಡಿ, ಪ್ರತಿಭೆಗೆ ಸೂಕ್ತ ಮನ್ನಣೆ.

    ಕಟಕ: ಲೇವಾದೇವಿ ವ್ಯವಹಾರದಲ್ಲಿ ಲಾಭ, ಹೋಟೆಲ್ ವ್ಯಾಪಾರದಲ್ಲಿ ಶುಭ, ಹಣವನ್ನು ಉಳಿಸಿ.

    ಸಿಂಹ: ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಅಹಂಕಾರವು ಹೆಚ್ಚಾಗುವ ಸಾಧ್ಯತೆ, ಅವಕಾಶಗಳನ್ನ ಸದುಪಯೋಗ ಪಡಿಸಿಕೊಳ್ಳುವಿರಿ.

    ಕನ್ಯಾ: ಭೂ ಲಾಭವಿದೆ, ಬುದ್ಧಿಶಕ್ತಿ ಅಧಿಕವಾಗಿರುತ್ತದೆ, ವಿವಾಹ ಯೋಗ.

    ತುಲಾ: ಯಂತ್ರ ತಯಾರಿಕೆಗೆ ಪ್ರೋತ್ಸಾಹ, ಭೂ ವ್ಯವಹಾರದಲ್ಲಿ ಲಾಭ, ಅತಿಯಾದ ಆತ್ಮವಿಶ್ವಾಸ.

    ವೃಶ್ಚಿಕ: ಅಪನಿಂದನೆ, ಪರರ ವಿಷಯದಲ್ಲಿ ಭಾಗಿಯಾಗದಿರಿ, ಅಧಿಕಾರಿಗಳಿಗೆ ಒತ್ತಡ.

    ಧನು: ಗಣ್ಯ ವ್ಯಕ್ತಿಗಳ ಭೇಟಿ, ಅನಾರೋಗ್ಯದಿಂದ ವಿಮುಕ್ತಿ, ವಿದ್ಯಾರ್ಜನೆಗಾಗಿ ಪ್ರಯಾಣ.

    ಮಕರ: ಟ್ರಾವೆಲ್ ಏಜೆಂಟರಿಗೆ ಅಶುಭ, ವ್ಯಾಪಾರಸ್ಥರಿಗೆ ಸಾಲಬಾಧೆ ಕಾಡುತ್ತದೆ, ವಾಹನಾಪಘಾತ ಸಂಭವ.

    ಕುಂಭ: ಬ್ಯಾಂಕಿಂಗ್ ಸಂಸ್ಥೆಗಳಿಗೆ ಆದಾಯ, ಕೋಪದ ಮೇಲೆ ನಿಯಂತ್ರಣವಿರಲಿ, ಅವಕಾಶಕ್ಕಾಗಿ ಪ್ರಯತ್ನ ಅಗತ್ಯ.

    ಮೀನ: ವ್ಯಾಪಾರದಲ್ಲಿ ಚೇತರಿಕೆ, ಪತ್ನಿಯಿಂದ ಧನ ಸಹಾಯ, ಮಾನಸಿಕ ಒತ್ತಡ.

    Live Tv
    [brid partner=56869869 player=32851 video=960834 autoplay=true]