Tag: Dina Bhavishy

  • ದಿನ ಭವಿಷ್ಯ: 13-06-2025

    ದಿನ ಭವಿಷ್ಯ: 13-06-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ದ್ವಿತೀಯ, ಶುಕ್ರವಾರ,
    ಪೂರ್ವಾಷಾಡ ನಕ್ಷತ್ರ

    ರಾಹುಕಾಲ: 10:47 ರಿಂದ 12:23
    ಗುಳಿಕ ಕಾಲ: 07:35 ರಿಂದ 09:11
    ಯಮಗಂಡಕಾಲ: 03:35 ರಿಂದ 05:11

    ಮೇಷ: ತಂದೆಯಿಂದ ಅನುಕೂಲ, ದಾಂಪತ್ಯದಲ್ಲಿ ಸಂತಸ, ಆರ್ಥಿಕ ಪರಿಸ್ಥಿತಿ ಉತ್ತಮ,

    ವೃಷಭ: ಸಾಲದ ನೆರವು, ಶುಭ ಯೋಗ ಪ್ರಾಪ್ತಿ, ಮಾನಸಿಕ ತೊಂದರೆ.

    ಮಿಥುನ: ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಅಧಿಕ ಧನವ್ಯಯ.

    ಕಟಕ: ಶತ್ರುಗಳಿಂದ ಸಮಸ್ಯೆ, ಸಾಲದ ನೆರವು ಸಿಗುವುದು, ಸಹೋದರಿಯಿಂದ ಅನುಕೂಲ.

    ಸಿಂಹ: ಅಧಿಕ ಖರ್ಚು, ಶುಭಕಾರ್ಯಗಳಿಗೆ ಧನವ್ಯಯ, ಉದ್ಯೋಗ ನಿಮಿತ್ತ ಪ್ರಯಾಣ.

    ಕನ್ಯಾ: ಅಧಿಕ ಲಾಭ, ಸಂಗಾತಿಯಿಂದ ಅನುಕೂಲ, ಶಕ್ತಿದೇವತೆಗಳ ದರ್ಶನ ಭಾಗ್ಯ, ಮಾನಸಿಕ ನೆಮ್ಮದಿ ಪ್ರಾಪ್ತಿ.

    ತುಲಾ: ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗ ಲಾಭ, ಸ್ತ್ರೀಯರಿಂದ ಸಂಕಷ್ಟ.

    ವೃಶ್ಚಿಕ: ಅಧಿಕ ಧನವ್ಯಯ, ಪ್ರಯಾಣದ ಮನಸ್ಸು, ಮಕ್ಕಳ ಜೀವನ ಬದಲಾವಣೆ ಯೋಚನೆ.

    ಧನಸು: ಅನುಕೂಲಕರ ದಿವಸ, ಆರೋಗ್ಯದಲ್ಲಿ ವ್ಯತ್ಯಾಸ, ಪಿತ್ರಾರ್ಜಿತ ಆಸ್ತಿ ಕೈತಪ್ಪುವ ಸನ್ನಿವೇಶ.

    ಮಕರ: ಐಷಾರಾಮಿ ಜೀವನದ ಕನಸು, ಉದ್ಯೋಗ ದೊರಕುವ ಭರವಸೆ, ಪಾಲುದಾರಿಕೆಯಲ್ಲಿ ಅನುಕೂಲ.

    ಕುಂಭ: ಆಸ್ತಿಯಿಂದ ತೊಂದರೆ, ಒಡವೆ ವಸ್ತ್ರ ಆಭರಣ ಕಳವು, ಮಿತ್ರರು ದೂರ, ಆರ್ಥಿಕ ಮುಗ್ಗಟ್ಟು, ತಂದೆಂದ ನೋವು.

    ಮೀನ: ಆಕಸ್ಮಿಕವಾಗಿ ಉದ್ಯೋಗದಲ್ಲಿ ಅನುಕೂಲ, ಮಹಿಳೆಯರಿಂದ ಸಮಸ್ಯೆ, ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೇರುವ ಸಂದರ್ಭ.

  • ದಿನ ಭವಿಷ್ಯ: 12-05-2025

    ದಿನ ಭವಿಷ್ಯ: 12-05-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು
    ವೈಶಾಖ ಮಾಸ, ಶುಕ್ಲ ಪಕ್ಷ,
    ವಾರ: ಸೋಮವಾರ,
    ತಿಥಿ: ಪೌರ್ಣಮಿ, ನಕ್ಷತ್ರ: ಸ್ವಾತಿ,
    ಯೋಗ: ವರಿಯನ್, ಕರಣ: ಬಧ್ರೆ

    ರಾಹುಕಾಲ: 7.34 ರಿಂದ 9.09
    ಗುಳಿಕಾಲ: 1.54 ರಿಂದ 3.29
    ಯಮಗಂಡಕಾಲ: 10.44 ರಿಂದ 12.19

    ಮೇಷ: ಈ ದಿನ ವಿವಿಧ ಮೂಲಗಳಿಂದ ಧನ ಲಾಭ, ವೈರಿಗಳಿಂದ ದೂರವಿರಿ, ಮನಃಶಾಂತಿ, ನಿಮ್ಮ ಉದಾಸೀನದಿಂದ ಅಮೂಲ್ಯ ವಸ್ತು ಖರೀದಿ.

    ವೃಷಭ: ಈ ದಿನ ಮಾತೃಪಿತರಲ್ಲಿ ಪ್ರೀತಿ ವಾತ್ಸಲ್ಯ, ಕುಟುಂಬ ಸೌಖ್ಯ, ಕೃಷಿಯಲ್ಲಿ ನಷ್ಟ, ವಿಪರೀತ ಕೋಪ, ಆರೋಗ್ಯದಲ್ಲಿ ಏರುಪೇರು.

    ಮಿಥುನ: ಈ ದಿನ ಅಪರಿಚಿತರ ವಿಷಯದಲ್ಲಿ ಜಾಗ್ರತೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯವಿಕ್ರಯಗಳಲ್ಲಿ ಅಲ್ಪ ಲಾಭ.

    ಕಟಕ: ಈ ದಿನ ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು, ಮಕ್ಕಳಿಂದ ಸಂತಸ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.

    ಸಿಂಹ: ಈ ದಿನ ಅಧಿಕಾರಿಗಳಿಂದ ತೊಂದರೆ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಮನ:ಶಾಂತಿ, ಮಿತ್ರರ ಸಹಾಯ, ಸುಖ ಭೋಜನ.

    ಕನ್ಯಾ: ಈ ದಿನ ಪರಿಶ್ರಮಕ್ಕೆ ತಕ್ಕ ಫಲ, ಕಾರ್ಯ ಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ, ಕುಟುಂಬ ಸೌಖ್ಯ.

    ತುಲಾ: ಈ ದಿನ ಅಧಿಕ ಕೆಲಸ, ವಸ್ತç ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ, ಬಡ ರೋಗಿಗಳಿಗೆ ಕೈಲಾದ ಸಹಾಯ ಮಾಡಿ.

    ವೃಶ್ಚಿಕ: ಈ ದಿನ ಹಿತೈಷಿಗಳ ಸಲಹೆ, ಹಣಕಾಸಿನ ಸಮಸ್ಯೆ, ಸಲ್ಲದ ಅಪವಾದ, ಗೆಳೆಯರೊಂದಿಗೆ ವೈಮನಸ್ಸು.

    ಧನಸ್ಸು: ಈ ದಿನ ಯಂತ್ರೋಪಕರಣಗಳಿಂದ ಧನ ಲಾಭ, ಕಾರ್ಯಸಿದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ನಾನಾ ವಿಚಾರಗಳಲ್ಲಿ ಆಸಕ್ತಿ.

    ಮಕರ: ಈ ದಿನ ಅತಿಯಾದ ದೇಹಾಲಸ್ಯ, ಸಾಲ ಮಾಡುವಿರಿ, ಪರರಿಂದ ತೊಂದರೆ, ಷೇರು ವ್ಯವಹಾರಗಳಲ್ಲಿ ಎಚ್ಚರ.

    ಕುಂಭ: ಈ ದಿನ ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸ್ತ್ರೀ ಸೌಖ್ಯ, ಚೋರ ಭಯ, ಚಂಚಲ ಸ್ವಭಾವ, ಅನಾರೋಗ್ಯ.

    ಮೀನ: ಈ ದಿನ ವಿದ್ಯಾಭ್ಯಾಸದಲ್ಲಿ ಉತ್ತಮ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ವಿದೇಶ ಪ್ರಯಾಣ, ಶತ್ರು ಧ್ವಂಸ.