Tag: dily horoscope

  • ದಿನ ಭವಿಷ್ಯ: 23-09-2023

    ದಿನ ಭವಿಷ್ಯ: 23-09-2023

    ಪಂಚಾಂಗ:
    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ,
    ಅಷ್ಟಮಿ/ನವಮಿ, ಶನಿವಾರ,
    ಮೂಲ ನಕ್ಷತ್ರ/ಪೂರ್ವಾಷಾಡ ನಕ್ಷತ್ರ.
    ರಾಹುಕಾಲ: 09:13 ರಿಂದ 10:44
    ಗುಳಿಕಕಾಲ: 06:12 ರಿಂದ 07:42
    ಯಮಗಂಡ ಕಾಲ: 01:46 ರಿಂದ 03:17

    ಮೇಷ: ದಾಂಪತ್ಯದಲ್ಲಿ ಕಿರಿಕಿರಿ, ವ್ಯಾಪಾರದಲ್ಲಿ ನಷ್ಟ, ಗುರು ನಿಂದನೆ, ಧರ್ಮ ವಿರೋಧ, ಮಕ್ಕಳ ಭವಿಷ್ಯದ ಚಿಂತೆ.

    ವೃಷಭ: ನೆರೆಹೊರೆಯವರಿಂದ ಕಿರಿಕಿರಿ, ಲಾಭದ ನಿರೀಕ್ಷೆ, ಸಾಲದ ಚಿಂತೆ.

    ಮಿಥುನ: ಆರ್ಥಿಕವಾಗಿ ತಪ್ಪು ನಿರ್ಧಾರ, ಉದ್ಯೋಗದಲ್ಲಿ ನಷ್ಟ ಮತ್ತು ಬದಲಾವಣೆ, ಮಕ್ಕಳ ಭವಿಷ್ಯದ ಚಿಂತೆ, ಮಾತಿನಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

    ಕಟಕ: ಸ್ವಯಂಕೃತ ಅಪರಾಧದಿಂದ ನಷ್ಟ, ಸ್ಥಿರಸ್ತಿಯಿಂದ ನಷ್ಟ, ವಾಹನದಿಂದ ತೊಂದರೆ, ಸೋಮಾರಿತನ, ಆಲಸ್ಯ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.

    ಸಿಂಹ: ಬಂಧು ಬಾಂಧವರಿಂದ ಕಿರಿಕಿರಿ, ಸ್ಥಿರಾಸ್ತಿಯಿಂದ ನಷ್ಟ, ವಾಹನಕ್ಕಾಗಿ ಅಧಿಕ ಖರ್ಚು, ಮಕ್ಕಳ ಭವಿಷ್ಯದ ಚಿಂತೆ.

    ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಗಳಲ್ಲಿ ಸಮಸ್ಯೆ, ಆರ್ಥಿಕ ಹಿನ್ನಡೆ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.

    ತುಲಾ: ಆರ್ಥಿಕ ಚಿಂತೆ, ಆರೋಗ್ಯದಲ್ಲಿ ಏರಿಳಿತ, ಸಾಲದ ಬಾಧೆ, ಉದ್ಯೋಗದಲ್ಲಿ ಅನುಕೂಲ.

    ವೃಶ್ಚಿಕ: ತಂದೆಯಿಂದ ಸಹಕಾರ, ಉದ್ಯೋಗ ನಷ್ಟ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಲಾಭದಲ್ಲಿ ಹಿನ್ನಡೆ.

    ಧನಸ್ಸು: ಸ್ಥಿರಾಸ್ತಿಯಿಂದ ಅನುಕೂಲ, ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಬದಲಾವಣೆ, ಸ್ವಯಂಕೃತ ಅಪರಾಧದಿಂದ ಸಮಸ್ಯೆ.

    ಮಕರ: ದಾಂಪತ್ಯದಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ, ಪ್ರಯಾಣದಲ್ಲಿ ನಿರಾಸಕ್ತಿ, ದೈವ ಕಾರ್ಯಗಳಿಗೆ ಖರ್ಚು.

    ಕುಂಭ: ಶತ್ರುಗಳಿಂದಲೇ ಅನುಕೂಲ, ಪ್ರಯಾಣದಲ್ಲಿ ಅನಾನುಕೂಲ, ಬಂಧು ಬಾಂಧವರಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

    ಮೀನ: ವ್ಯವಹಾರದಲ್ಲಿ ಹಿನ್ನಡೆ ಮತ್ತು ನಷ್ಟ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ, ನಿದ್ರಾಭಂಗ, ಅನಿರೀಕ್ಷಿತ ಕಲಹ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 12-11-2022

    ದಿನ ಭವಿಷ್ಯ: 12-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಕೃಷ್ಣ
    ತಿಥಿ – ಚೌತಿ
    ನಕ್ಷತ್ರ – ಮೃಗಶಿರ

    ರಾಹುಕಾಲ: 09 : 10 AM – 10 : 37 AM
    ಗುಳಿಕಕಾಲ: 06 : 16 AM – 07 : 43 AM
    ಯಮಗಂಡಕಾಲ : 01 : 30 PM – 02 : 57 PM

    ಮೇಷ: ಪ್ರಯತ್ನಬಲ ಮುಖ್ಯ, ವ್ಯಾಪಾರಿಗಳಿಗೆ ಲಾಭ, ಯೋಜನೆಗಳಿಗೆ ಪೂರ್ವತಯಾರಿ ಅವಶ್ಯ.

    ವೃಷಭ: ಕೆಲಸಗಳಲ್ಲಿ ಫಲಿತಾಂಶಗಳು ದೊರಕುವುದು, ಉದ್ವಿಗ್ನತೆ ಕಡಿಮೆ ಮಾಡಿ, ಪ್ರಯಾಣದ ಸಂದರ್ಭ ಬರುವುದು.

    ಮಿಥುನ: ಧನಾಗಮನ, ಆರೋಗ್ಯದಲ್ಲಿ ಸರಾಸರಿ, ಬಂಧು ಬಾಂಧವರಿಂದ ತೊಂದರೆ.

    ಕರ್ಕಾಟಕ: ಸ್ವಂತ ಪ್ರಯತ್ನದಿಂದ ಹೆಸರು, ಮನೆಯ ಕಲುಷಿತ ವಾತಾವರಣ, ಉತ್ತಮ ಸಮಯಕ್ಕಾಗಿ ಶ್ರಮಿಸಿ.

    ಸಿಂಹ: ಶತ್ರುನಿಗ್ರಹ, ಆರೋಗ್ಯದಲ್ಲಿ ನೆಮ್ಮದಿ, ಮನೆಯಲ್ಲಿ ಸುಖ.

    ಕನ್ಯಾ; ಪಿತೃ ದೋಷ ಕಾಡಲಿದೆ, ಕೆಲಸದಲ್ಲಿ ಉತ್ಸಾಹ, ಆರೋಗ್ಯದಲ್ಲಿ ಏರುಪೇರು.

    ತುಲಾ: ವಿದ್ಯಾರ್ಥಿಗಳಿಗೆ ಮುನ್ನಡೆ, ಆರ್ಥಿಕ ನೆರವು, ಯೋಜನೆಗಳಲ್ಲಿ ಮಂದತ್ವ.

    ವೃಶ್ಚಿಕ: ಬಿಡುವಿಲ್ಲದ ಓಡಾಟ, ಧನಾಗಮನದಿಂದ ಕಾರ್ಯಾನುಕೂಲ, ಕೆಲಸದಲ್ಲಿ ಒತ್ತಡ.

    ಧನಸ್ಸು: ಸಹೋದ್ಯೋಗಿಗಳಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರೋಗ್ಯ ವೃತ್ತಿ.

    ಮಕರ: ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಿ, ಕೆಲಸಗಳಲ್ಲಿನ ಅಡೆತಡೆ ನಿವಾರಣೆ, ವ್ಯಾಪಾರದಲ್ಲಿ ಇಳಿಮುಖ.

    ಕುಂಭ: ಜವಾಬ್ದಾರಿಯುತ ನಡೆ ಇರಲಿ, ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯ, ಆಹಾರದಲ್ಲಿನ ಅಡಚಣೆಗಳಿಂದ ಸಮಸ್ಯೆಗಳು.

    ಮೀನ: ಆರೋಗ್ಯದಲ್ಲಿ ವ್ಯತ್ಯಾಸ, ಋಣ ಬಾಧೆಯಿಂದ ಮುಕ್ತಿ, ಮಹತ್ಕಾರ್ಯದ ನಿರೀಕ್ಷೆ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 29-07-2020

    ದಿನ ಭವಿಷ್ಯ: 29-07-2020

    ಪಂಚಾಂಗ:
    ಶ್ರೀ ಶಾರ್ವರಿನಾಮ ಸಂವತ್ಸರ
    ದಕ್ಷಿಣಾಯನ ಪುಣ್ಯಕಾಲ
    ವರ್ಷ ಋತು, ಶ್ರಾವಣ ಮಾಸ,
    ಶುಕ್ಲ ಪಕ್ಷ, ದಶಮಿ ತಿಥಿ,
    ಬುಧವಾರ, ವಿಶಾಖ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:30 ರಿಂದ 2:05
    ಗುಳಿಕಕಾಲ: ಬೆಳಗ್ಗೆ 10:55 ರಿಂದ 12:30
    ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:20

    ಮೇಷ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ತ್ರೀಯರಿಗೆ ಲಾಭ, ವ್ಯಾಪಾರ ವ್ಯವಹಾರಗಳಲ್ಲಿ ಧನ ಲಾಭ, ಅಧಿಕವಾದ ತಿರುಗಾಟ, ವಾದ-ವಿವಾದ ಹೆಚ್ಚಾಗುವುದು.

    ವೃಷಭ: ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ, ನಿರೀಕ್ಷಿತ ಆದಾಯ ಪ್ರಾಪ್ತಿ, ಮಾನಸಿಕ ನೆಮ್ಮದಿ, ಆತ್ಮೀಯರಿಂದ ಹೊಗಳಿಕೆ, ದಾಂಪತ್ಯದಲ್ಲಿ ಪ್ರೀತಿ.

    ಮಿಥುನ: ದುಷ್ಟರಿಂದ ದೂರವಿರಿ, ಯತ್ನ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಚೇತರಿಕೆ.

    ಕಟಕ: ಕಾರ್ಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿ, ಶೀತ ಸಂಬಂಧಿತ ರೋಗ ಬಾಧೆ, ವಿವಾದಗಳಿಂದ ದೂರವಿರುವುದು ಉತ್ತಮ, ಹಿತ ಶತ್ರುಗಳ ಬಾಧೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಒಳಿತು.

    ಸಿಂಹ: ಗಣ್ಯ ವ್ಯಕ್ತಿಗಳ ಭೇಟಿ, ಅಲ್ಪ ಕಾರ್ಯ ಸಿದ್ಧಿ, ಚಂಚಲ ಮನಸ್ಸು, ಕ್ರಯ-ವಿಕ್ರಯಗಳಿಂದ ಲಾಭ.

    ಕನ್ಯಾ: ವಿದ್ಯಾರ್ಥಿಗಳಲ್ಲಿ ಗೊಂದಲ, ನೆಮ್ಮದಿ ಇಲ್ಲದ ಜೀವನ, ಕಾರ್ಯ ಸಾಧನೆಗಾಗಿ ತಿರುಗಾಟ, ಪರಿಶ್ರಮಕ್ಕೆ ತಕ್ಕ ಫಲ, ಯತ್ನ ಕಾರ್ಯದಲ್ಲಿ ಅನುಕೂಲ.

    ತುಲಾ: ವಿಪರೀತ ವ್ಯಸನ, ಕೈಕಾಲಿಗೆ ಪೆಟ್ಟಾಗುವ ಸಾಧ್ಯತೆ, ಆಲಸ್ಯ ಮನೋಭಾವ, ಇಲ್ಲ ಸಲ್ಲದ ತಕರಾರು, ಆಕಸ್ಮಿಕ ಖರ್ಚು.

    ವೃಶ್ಚಿಕ: ದೂರ ಪ್ರಯಾಣದಿಂದ ತೊಂದರೆ, ಪರರ ಕುತಂತ್ರಕ್ಕೆ ಸಿಲುಕುವಿರಿ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಎಲ್ಲಾ ಕಡೆಯಿಂದಲೂ ಒತ್ತಡ ಹೆಚ್ಚಾಗುವುದು, ಇಷ್ಟಾರ್ಥ ಸಿದ್ಧಿಸುವುದು.

    ಧನಸ್ಸು: ಪ್ರಯತ್ನಕ್ಕೆ ತಕ್ಕ ಫಲ, ಹಿರಿಯರಿಂದ ಹಿತನುಡಿ, ಮಿತ್ರರಿಂದ ಬೆಂಬಲ, ದಾಂಪತ್ಯದಲ್ಲಿ ಪ್ರೀತಿ, ಸಕಾಲಕ್ಕೆ ಭೋಜನ ಲಭಿಸುವುದು.

    ಮಕರ: ವಿವಿಧ ಮೂಲಗಳಿಂದ ಧನ ಲಾಭ, ಸ್ತ್ರೀಯರು ತಾಳ್ಮೆಯಿಂದ ಇದಷ್ಟ ಒಳಿತು, ವೈರಿಗಳಿಂದ ಕುತಂತ್ರ, ಹಿತ ಶತ್ರುಗಳಿಂದ ಎಚ್ಚರ, ನಂಬಿಕಸ್ಥರಿಂದ ಮೋಸ.

    ಕುಂಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ದ್ರವ್ಯ ಲಾಭ, ಕೃಷಿಕರಿಗೆ ಅನುಕೂಲ, ಭಾವನೆಗಳಿಗೆ ಸ್ಪಂದಿಸುವಿರಿ, ಶುಭ ಫಲ ಯೋಗ.

    ಮೀನ: ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮಾನಸಿಕ ಒತ್ತಡ, ಅತಿಯಾದ ಯೋಚನೆ, ಮಾತೃವಿನಿಂದ ಶುಭ ಹಾರೈಕೆ, ತಾಳ್ಮೆಯಿಂದ ಕಾರ್ಯ ಯಶಸ್ಸು.