Tag: Dialy Horoscope

  • ದಿನ ಭವಿಷ್ಯ 17-6-2018

    ದಿನ ಭವಿಷ್ಯ 17-6-2018

    ಪಂಚಾಂಗ

    ಶ್ರೀ ವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ
    ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
    ಶುಕ್ಲ ಪಕ್ಷ, ಚತುರ್ಥಿ ತಿಥಿ,
    ಭಾನುವಾರ, ಪುಷ್ಯ ನಕ್ಷತ್ರ ಉಪರಿ ಆಶ್ಲೇಷ ನಕ್ಷತ್ರ

    ರಾಹುಕಾಲ: ಸಂಜೆ 5:12 ರಿಂದ 6:49
    ಗುಳಿಕಕಾಲ: ಮಧ್ಯಾಹ್ನ 3:36 ರಿಂದ 5:12
    ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 2:00

    ಮೇಷ: ಹೊಸ ವ್ಯವಹಾರಗಳಿಂದ ಲಾಭ, ಯತ್ನ ಕಾರ್ಯದಲ್ಲಿ ಜಯ, ಹಿತ ಶತ್ರುಗಳಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಮನಸ್ಸಿನ ಮೇಲೆ ದುಷ್ಪರಿಣಾಮ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ.

    ವೃಷಭ: ಗುರು ಹಿರಿಯರ ಭೇಟಿ, ಹಣಕಾಸು ವಿಚಾರದಲ್ಲಿ ವಂಚನೆ, ಚಂಚಲ ಮನಸ್ಸು, ಶತ್ರುಗಳ ಬಾಧೆ, ಮಹಿಳೆಯರಲ್ಲಿ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ, ದೈವಾನುಗ್ರಹದಿಂದ ಅನುಕೂಲ, ಮಾನಸಿಕ ನೆಮ್ಮದಿ.

    ಮಿಥುನ: ಇತರರ ಕಷ್ಟಕ್ಕೆ ಸ್ಪಂದಿಸುವಿರಿ, ಹಳೇ ಬಾಕಿ ವಸೂಲಿ, ದ್ರವ್ಯ ಲಾಭ, ಚಂಚಲ ಮನಸ್ಸು, ಇಲ್ಲ ಸಲ್ಲದ ಅಪವಾದ, ಹೇಳಲಾರದಂತಹ ಸಂಕಟ, ಅಧಿಕಾರಿಗಳಿಂದ ಪ್ರಶಂಸೆ.

    ಕಟಕ: ಸಮಾಜದಲ್ಲಿ ಗೌರವ, ವೃತ್ತಿ ರಂಗದಲ್ಲಿ ಯಶಸ್ಸು, ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸುಖ ಭೋಜನ, ವಾಹನ ರಿಪೇರಿ, ಪಿತ್ರಾರ್ಜಿತ ಆಸ್ತಿ ಗಳಿಕೆ.

    ಸಿಂಹ: ಮನಸ್ಸಿಗೆ ಸಂತಸ, ಉದ್ಯೋಗದಲ್ಲಿ ಅಭಿವೃದ್ಧಿ, ಪರಸ್ತ್ರೀಯೀಂದ ಧನ ಲಾಭ, ಟ್ರಾವೆಲ್ಸ್‍ನವರಿಗೆ ಲಾಭ, ಮಾತಿನ ಮೇಲೆ ಹಿಡಿತ ಅಗತ್ಯ, ನಾನಾ ರೀತಿಯ ತೊಂದರೆ, ಈ ವಾರ ಎಚ್ಚರಿಕೆಯಲ್ಲಿರಿ.

    ಕನ್ಯಾ: ಯತ್ನ ಕಾರ್ಯದಲ್ಲಿ ವಿಳಂಬ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸ್ತ್ರೀಯರಿಗೆ ಸೌಖ್ಯ, ಕೆಲಸ ಕಾರ್ಯಗಳಿಗೆ ತೊಂದರೆ, ಕೃಷಿಕರಿಗೆ ಲಾಭ, ಇತರರ ಮಾತಿಗೆ ಮರುಳಾಗಬೇಡಿ, ಶತ್ರುಗಳ ನಾಶ.

    ತುಲಾ: ಪ್ರಿಯ ಜನರ ಭೇಟಿ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಶರೀರದಲ್ಲಿ ತಳಮಳ, ಆರೋಗ್ಯದಲ್ಲಿ ಏರುಪೇರು, ಅನಗತ್ಯ ವೈಮನಸ್ಸು, ನಂಬಿಕೆ ದ್ರೋಹ, ಪಾಪ ಕಾರ್ಯಗಳಿಗೆ ಪ್ರಚೋದನೆ.

    ವೃಶ್ಚಿಕ: ಥಳುಕಿನ ಮಾತಿಗೆ ಮರುಳಾಗಬೇಡಿ, ಸತ್ಕಾರ್ಯದಲ್ಲಿ ಆಸಕ್ತಿ, ಪುಣ್ಯಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಮಿತ್ರರಿಂದ ತೊಂದರೆ,
    ದುರಾಭ್ಯಾಸಕ್ಕೆ ಖರ್ಚು, ಸಾಧಾರಣ ಲಾಭ.

    ಧನಸ್ಸು: ವಿಧೇಯತೆಯಿಂದ ಯಶಸ್ಸು, ಗಣ್ಯವ್ಯಕ್ತಿಗಳ ಪರಿಚಯ, ಶತ್ರುಗಳ ಬಾಧೆ, ಹಣಕಾಸು ಪರಿಸ್ಥಿತಿ ಉತ್ತಮ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಉತ್ತಮ ಹೆಸರು ಪ್ರಾಪ್ತಿ.

    ಮಕರ: ಮನೆಯಲ್ಲಿ ಶುಭ ಕಾರ್ಯ, ಧನ ಲಾಭ, ಮಾನಸಿಕ ನೆಮ್ಮದಿ, ಕಾರ್ಯ ಸಿದ್ಧಿ, ಷೇರು ವ್ಯವಹಾರಗಳಲ್ಲಿ ಲಾಭ, ದೂರ ಪ್ರಯಾಣ, ಅಪರಿಚಿತ ವ್ಯಕ್ತಿಗಳಿಂದ ಕಲಹ.

    ಕುಂಭ: ಅನಾವಶ್ಯಕ ಖರ್ಚಿಗೆ ದಾರಿ, ಹಿತೈಷಿಗಳಿಂದ ಸಲಹೆ, ವಿಪರೀತ ವ್ಯಸನ, ವಿದ್ಯಾರ್ಥಿಗಳಿಗೆ ಹಿನ್ನಡೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ತಾಳ್ಮೆ ಅತ್ಯಗತ್ಯ, ಮನಃಕ್ಲೇಷ.

    ಮೀನ: ಮಹಿಳಾ ಉದ್ಯಮಿಗಳಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ, ಸುಖ ಭೋಜನ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೆಲಸಗಳಲ್ಲಿ ಜಯ, ಭೂ ಲಾಭ, ಉತ್ತಮ ಪ್ರಗತಿ.

  • ದಿನಭವಿಷ್ಯ 31-12-2017

    ದಿನಭವಿಷ್ಯ 31-12-2017

    ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಪುಷ್ಯ ಮಾಸ,
    ಶುಕ್ಲ ಪಕ್ಷ, ತ್ರಯೋದಶಿ ತಿಥಿ,
    ಭಾನುವಾರ, ರೋಹಿಣಿ ನಕ್ಷತ್ರ

    ರಾಹುಕಾಲ: ಸಾಯಂಕಾಲ 4:43 ರಿಂದ 6:08
    ಗುಳಿಕಕಾಲ: ಮಧ್ಯಾಹ್ನ 3:17 ರಿಂದ 4:43
    ಯಮಗಂಡಕಾಲ: ಮಧ್ಯಾಹ್ನ 12:26 ರಿಂದ 1:51

    ಮೇಷ: ಮಕ್ಕಳಿಂದ ಸಂತಸ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಖಾಸಗಿ ಉದ್ಯೋಗಸ್ಥರಿಗೆ ಸಂಕಷ್ಟ, ಮಾಡಿದ ತಪ್ಪಿಗೆ ಶಿಕ್ಷೆ, ದೂರ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಮುನ್ನಡೆ,

    ವೃಷಭ: ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ವಿರಸ, ವಿದೇಶ ಪ್ರಯಾಣ, ನಾನಾ ಮೂಲಗಳಿಂದ ಧನಾಗಮನ, ಹಳೇ ಮಿತ್ರರ ಭೇಟಿ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ.

    ಮಿಥುನ: ಅತಿಯಾದ ಆತ್ಮವಿಶ್ವಾಸ, ಆತುರ ಸ್ವಭಾವ, ತಾಳ್ಮೆ ಅತ್ಯಗತ್ಯ, ಮಾನಸಿಕ ವ್ಯಥೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಿರಿಯರ ಮಾತಿಗೆ ಮನ್ನಣೆ, ಅನಗತ್ಯ ನಿಷ್ಠೂರ,ಶತ್ರುಗಳ ಬಾಧೆ.

    ಕಟಕ: ನಾನಾ ವಿಚಾರಗಳಲ್ಲಿ ಗೊಂದಲ, ತಾಳ್ಮೆಯಿಂದ ವರ್ತಿಸಿ, ಸ್ಥಿರಾಸ್ತಿ ವಿಚಾರದಲ್ಲಿ ಮನಃಸ್ತಾಪ, ಬಂಧುಗಳಲ್ಲಿ ಶತ್ರುತ್ವ, ಕೆಲಸ ಕಾರ್ಯಗಳಲ್ಲಿ ಅಡೆತಡೆ.

    ಸಿಂಹ: ಕುಟುಂಬದವರೊಂದಿಗೆ ಪ್ರಯಾಣ, ದೇವರ ದರ್ಶನ, ಮಾನಸಿಕ ನೆಮ್ಮದಿ, ಧನ ಲಾಭ, ಆರೋಗ್ಯದಲ್ಲಿ ಏರುಪೇರು, ಅವಕಾಶ ಕೈ ತಪ್ಪುವುದು, ಎಚ್ಚರಿಕೆಯ ನಡೆ ಅಗತ್ಯ.

    ಕನ್ಯಾ: ಮಾನಸಿಕ ಗೊಂದಲ, ಸ್ನೇಹಿತರಿಂದ ನೆರವು, ಹೊಸ ಅವಕಾಶಗಳು ಲಭ್ಯ, ಕೆಲಸ ಕಾರ್ಯಗಳಲ್ಲಿ ಜಯ, ಖರ್ಚುಗಳ ಬಗ್ಗೆ ನಿಗಾವಹಿಸಿ, ಸುಖ ಭೋಜನ, ಶತ್ರುಗಳ ಬಾಧೆ.

    ತುಲಾ: ಹಿರಿಯರ ಆಶೀರ್ವಾದ, ದುಃಖದಾಯಕ ಪ್ರಸಂಗ, ನಿರೀಕ್ಷಿತ ಆದಾಯ, ನಂಬಿಕೆ ದ್ರೋಹ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅಧಿಕ ಆದಾಯ, ಕೃಷಿಕರಿಗೆ ಲಾಭ, ಶತ್ರುಗಳ ಬಾಧೆ.

    ವೃಶ್ಚಿಕ: ಹಣಕಾಸು ವಿಚಾರದಲ್ಲಿ ಎಚ್ಚರ, ಶುಭ ಕಾರ್ಯಗಳಲ್ಲಿ ಭಾಗಿ, ಕುಟುಂಬದಲ್ಲಿ ಸಂತಸ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ, ಹೆಚ್ಚಿನ ಜವಾಬ್ದಾರಿ ಪ್ರಾಪ್ತಿ, ಸಣ್ಣ ಮಾತಿನಿಂದ ಅನರ್ಥ, ಉದರ ಬಾಧೆ, ಆರೋಗ್ಯದಲ್ಲಿ ಏರುಪೇರು.

    ಧನಸ್ಸು: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬ, ಮಾನಸಿಕ ಒತ್ತಡ, ದೂರ ಪ್ರಯಾಣ, ಬಣ್ಣದ ಮಾತುಗಳಿಗೆ ಮರುಳಾಗಬೇಡಿ, ಅವಿವಾಹಿತರಿಗೆ ವಿವಾಹ ಯೋಗ, ದುಷ್ಟ ಜನರಿಂದ ತೊಂದರೆ.

    ಮಕರ: ಸ್ವಾರ್ಥಕ್ಕಾಗಿ ಅನ್ಯರ ಬಳಕೆ, ಅಕಾಲ ಭೋಜನ, ಮಹತ್ತರ ಕೆಲಸದಲ್ಲಿ ಪ್ರಗತಿ, ಮನಸ್ಸಿಗೆ ಸಂತಸ, ಕುಲದೇವರ ಆರಾಧನೆಯಿಂದ ಅನುಕೂಲ.

    ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ಇಷ್ಟಾರ್ಥ ಸಿದ್ಧಿ, ವಿದ್ಯಾರ್ಥಿಗಳಲ್ಲಿ ಯಶಸ್ಸು, ಕೆಲಸ ಕಾರ್ಯಗಳಲ್ಲಿ ವಿಳಂಬ.

    ಮೀನ: ಪಿತ್ರಾರ್ಜಿತ ಆಸ್ತಿ ಮಾರಾಟ, ಸಕಾಲಕ್ಕೆ ಭೋಜನ ಸಿಗುವುದಿಲ್ಲ, ಶತ್ರುಗಳ ಬಾಧೆ, ವೃತ್ತಿಯಲ್ಲಿ ಹೊಸ ಅವಕಾಶ, ಲೇವಾದೇವಿ ವ್ಯವಹಾರದಲ್ಲಿ ಲಾಭ, ದಾಂಪತ್ಯದಲ್ಲಿ ಪ್ರೀತಿ.