Tag: dailyhoroscope. public tv

  • ದಿನ ಭವಿಷ್ಯ: 26-12-2019

    ದಿನ ಭವಿಷ್ಯ: 26-12-2019

    ಶ್ರೀ ವಿಕಾರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಹಿಮಂತ ಋತು, ಮಾರ್ಗಶಿರ ಮಾಸ,
    ಕೃಷ್ಣ ಪಕ್ಷ, ಅಮಾವಾಸ್ಯೆ,
    ಬೆಳಗ್ಗೆ 10:43 ನಂತರ ಪ್ರಥಮಿ ತಿಥಿ,
    ಗುರುವಾರ, ಮೂಲ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 1:49 ರಿಂದ 3:15
    ಗುಳಿಕಕಾಲ: ಬೆಳಗ್ಗೆ 9:32 ರಿಂದ 10:58
    ಯಮಗಂಡಕಾಲ: ಬೆಳಗ್ಗೆ 6:41 ರಿಂದ 8:06

    ದಿನ ವಿಶೇಷ: ಎಳ್ಳು ಅಮಾವಾಸ್ಯೆ, ಸೂರ್ಯ ಗ್ರಹಣ.

    ಮೇಷ: ವಿದ್ಯಾಭ್ಯಾಸದಲ್ಲಿ ಆತುರ ಸ್ವಭಾವ, ಉದ್ಯೋಗ ನಿಮಿತ್ತ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.

    ವೃಷಭ: ಪತ್ರ ವ್ಯವಹಾರಗಳಲ್ಲಿ ಎಚ್ಚರ, ವಾಹನ ಖರೀದಿಯಲ್ಲಿ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಉತ್ತಮ, ವಿಪರೀತ ರಾಜಯೋಗ, ದಾಂಪತ್ಯದಲ್ಲಿ ಸಮಸ್ಯೆ, ನಿದ್ರಾಭಂಗ.

    ಮಿಥುನ: ಅಹಂಭಾವದಿಂದ ಸಮಸ್ಯೆ, ಪ್ರಯಾಣಕ್ಕಾಗಿ ಹಣವ್ಯಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳು ಪ್ರೀತಿಯ ಬಲೆಗೆ ಸಿಲುಕುವರು.

    ಕಟಕ: ಮಕ್ಕಳಿಂದ ಗೌರವಕ್ಕೆ ಧಕ್ಕೆ, ವ್ಯಾಪಾರಿಗಳಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಮಹಿಳಾ ಮಿತ್ರರಿಂದ ಸಮಸ್ಯೆ.

    ಸಿಂಹ: ಉದ್ಯೋಗ ಪ್ರಾಪ್ತಿ, ಕೆಲಸಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ದೇವತಾ ಕಾರ್ಯಗಳಲ್ಲಿ ಗೊಂದಲ.

    ಕನ್ಯಾ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಮಕ್ಕಳಿಂದ ಅಶಾಂತಿ, ನೆರೆಹೊರೆಯವರಲ್ಲಿ ಮನಃಸ್ತಾಪ, ಉದ್ಯೋಗ ಸ್ಥಳದಲ್ಲಿ ಗೌರವ, ಗೌರವ ಸನ್ಮಾನ ಪ್ರಾಪ್ತಿ.

    ತುಲಾ: ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಂದ ಸಹಕಾರ, ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಮಸ್ಯೆ, ಉತ್ತಮ ಹೆಸರು ಮಾಡುವ ಹಂಬಲ.

    ವೃಶ್ಚಿಕ: ಸಂಗಾತಿಯಿಂದ ನೋವು, ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ.

    ಧನಸ್ಸು: ಮಿತ್ರರಿಂದ ಅಸಭ್ಯ ವರ್ತನೆ, ಭವಿಷ್ಯದ ಬಗ್ಗೆ ಚಿಂತೆ, ಮಕ್ಕಳ ವಿಚಾರದಲ್ಲಿ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ನಿದ್ರಾಭಂಗ.

    ಮಕರ: ದಾಂಪತ್ಯದಲ್ಲಿ ವಿಪರೀತ ಗಲಾಟೆ, ತಾಂತ್ರಿಕ ವಿದ್ಯಾರ್ಥಿಗಳಲ್ಲಿ ಉತ್ಸಾಹ, ಉದ್ಯೋಗದಲ್ಲಿ ಸಮಸ್ಯೆ, ಅವಕಾಶ ಕೈತಪ್ಪುವುದು.

    ಕುಂಭ: ಉನ್ನತ ವಿದ್ಯಾಭ್ಯಾಸದ ಯೋಗ, ಸ್ನೇಹಿತರಿಂದ ಸಾಲದ ಸಹಾಯ, ಕುಟುಂಬದಲ್ಲಿ ವೈಮನಸ್ಸು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

    ಮೀನ: ಮಕ್ಕಳೊಂದಿಗೆ ಕಲಹ, ಮನೆಯಲ್ಲಿ ಆತಂಕದ ವಾತಾವರಣ, ಬೆನ್ನು ನೋವು, ಪಿತ್ತಬಾಧೆ, ಉಷ್ಣ ಸಂಬಂಧಿತ ರೋಗ, ಆರೋಗ್ಯದ ಬಗ್ಗೆ ಎಚ್ಚರಿಕೆ.

  • ದಿನಭವಿಷ್ಯ: 14-09-2018

    ದಿನಭವಿಷ್ಯ: 14-09-2018

    ಪಂಚಾಂಗ:
    ಶ್ರೀ ವಿಳಂಬಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ವರ್ಷ ಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಪಂಚಮಿ ತಿಥಿ,
    ಶುಕ್ರವಾರ, ವಿಶಾಖ ನಕ್ಷತ್ರ

    ರಾಹುಕಾಲ: ಬೆಳಗ್ಗೆ 10:47 ರಿಂದ 12:19
    ಗುಳಿಕಕಾಲ: ಬೆಳಗ್ಗೆ 7:43 ರಿಂದ 9:15
    ಯಮಗಂಡಕಾಲ: ಮಧ್ಯಾಹ್ನ 3:22 ರಿಂದ 4:54

    ಮೇಷ: ಬಂಧುಗಳಿಂದ ಕಿರಿಕಿರಿ, ಸ್ಥಿರಾಸ್ತಿ ನಷ್ಟ ಸಾಧ್ಯತೆ, ಶರೀರದಲ್ಲಿ ನೋವುಗಳ ಬಾಧೆ, ಐಟಿ ಕ್ಷೇತ್ರದವರಿಗೆ ಅನುಕೂಲ, ವಿದೇಶದಲ್ಲಿ ಉದ್ಯೋಗ ಸಾಧ್ಯತೆ.

    ವೃಷಭ: ಮಿತ್ರರಿಂದ ತೊಂದರೆ, ಆಕಸ್ಮಿಕ ಧನ ನಷ್ಟ, ಗರ್ಭದೋಷ ಸಮಸ್ಯೆ, ಮಕ್ಕಳ ಬಗ್ಗೆ ಚಿಂತೆ ಮಾಡುವಿರಿ, ನೆರೆಹೊರೆಯವರಿಂದ ಅನುಕೂಲ.

    ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ-ವ್ಯವಹಾರದಲ್ಲಿ ತೊಡಕು, ಆತುರ-ಅಹಂಭಾವ ಹೆಚ್ಚು, ವಾಹನ ಚಾಲನೆಯಲ್ಲಿ ಎಚ್ಚರ, ಅತೀ ಬುದ್ಧಿವಂತಿಕೆಯಿಂದ ಸಮಸ್ಯೆ.

    ಕಟಕ: ಪ್ರಯಾಣದಲ್ಲಿ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಲಾಭ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಗೆ ಶುಭ, ಆರೋಗ್ಯ ಸಮಸ್ಯೆ.

    ಸಿಂಹ: ಮಕ್ಕಳಿಂದ ಅನಗತ್ಯ ಖರ್ಚು, ಮಿತ್ರರಿಂದ ಗೌರವಕ್ಕೆ ಧಕ್ಕೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ.

    ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ, ತಾಯಿಗೆ ಅನಾರೋಗ್ಯ, ಉದ್ಯೋಗಕ್ಕೆ ಗೈರು, ಪತ್ರ ವ್ಯವಹಾರಗಳಲ್ಲಿ ಎಚ್ಚರ.

    ತುಲಾ: ಉದ್ಯೋಗ ಬದಲಾವಣೆಯಿಂದ ಅದೃಷ್ಟ, ಶುಭ ಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.

    ಧನಸ್ಸು: ಅತ್ತೆ-ಸೊಸೆ ನಡುವೆ ಜಗಳ, ಅನಗತ್ಯ ಮನಃಸ್ತಾಪ, ಸಂಗಾತಿ ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಅಧಿಕ ಒತ್ತಡ,ಅಧಿಕ ತಲೆ ನೋವು.

    ವೃಶ್ಚಿಕ: ಮಕ್ಕಳಿಂದ ಆಕಸ್ಮಿಕ ಧನಾಗಮನ, ಉದ್ಯೋಗ ಬದಲಾವಣೆಗೆ ಸುಸಮಯ, ಶರೀರದಲ್ಲಿ ಬಾಧೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ.

    ಮಕರ: ಉದ್ಯೋಗ ನಿಮಿತ್ತ ಪ್ರಯಾಣ, ವಿದೇಶ ಪ್ರಯಾಣ ಸಾಧ್ಯತೆ, ತಂದೆಗೆ ಅನಾರೋಗ್ಯ, ಸ್ವಯಂಕೃತ್ಯಗಳಿಂದ ಸಂಕಷ್ಟ, ಸಂಗಾತಿ ಬಂಧುಗಳಿಂದ ಕಿರಿಕಿರಿ.

    ಕುಂಭ: ಸಾಲಗಾರರಿಂದ ಮುಕ್ತಿ ಸಾಧ್ಯತೆ, ಮಿತ್ರರಿಂದ ಕುಟುಂಬದಲ್ಲಿ ಕಲಹ, ನೀವಾಡು ಮಾತಿನಿಂದ ಅನರ್ಥ, ಹಿರಿಯರಿಗೆ ಅವಮಾನ ಮಾಡುವಿರಿ.

    ಮೀನ: ಪ್ರೇಮಿಸಲು ಮನ ತುಡಿತ, ಸ್ಥಿರಾಸ್ತಿ ಗೊಂದಲ, ಮಾನಸಿಕ ವ್ಯಥೆ, ಅಧಿಕಾರಿಗಳಿಂದ ಅನುಕೂಲ.