Tag: daily hyoroscope

  • ದಿನ ಭವಿಷ್ಯ: 08-02-2022

    ದಿನ ಭವಿಷ್ಯ: 08-02-2022

    ಪಂಚಾಂಗ:
    ಶ್ರೀ ಪ್ಲವ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು,
    ಮಾಘ ಮಾಸ, ಶುಕ್ಲ ಪಕ್ಷ,
    ವಾರ: ಮಂಗಳವಾರ,
    ತಿಥಿ: ಸಪ್ತಮಿ ಉಪರಿ ಅಷ್ಟಮಿ,
    ನಕ್ಷತ್ರ: ಚಿತ್ತ,
    ರಾಹುಕಾಲ: 3.32 ರಿಂದ 5.00
    ಗುಳಿಕಕಾಲ: 12.37 ರಿಂದ 2.05
    ಯಮಗಂಡಕಾಲ: 9.42 ರಿಂದ 11.10

    ಮೇಷ: ಆಕಸ್ಮಿಕ ಧನಲಾಭ, ಸ್ಥಳ ಬದಲಾವಣೆ, ಮನಃಶಾಂತಿ, ಆಸ್ತಿ ವಿವಾದ ಬಗೆಹರಿಯುವುದು, ಆರೋಗ್ಯದಲ್ಲಿ ಚೇತರಿಕೆ.

    ವೃಷಭ: ದುಷ್ಟ ಜನರಿಂದ ನಿಂದನೆ, ಮಾತಿನ ವಾಗ್ವಾದ, ಕೆಲಸದಲ್ಲಿ ತಾಳ್ಮೆ ಅಗತ್ಯ, ಅಕಾಲ ಭೋಜನ.

    ಮಿಥುನ: ಮಧ್ಯಸ್ಥಿಕೆಯ ವ್ಯವಹಾರದಲ್ಲಿ ಎಚ್ಚರ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಮಕ್ಕಳ ವಿದ್ಯಾಭ್ಯಾಸದಲ್ಲಿ ಕಾಳಜಿವಹಿಸಿ.

    ಕಟಕ: ದಾಂಪತ್ಯದಲ್ಲಿ ಆಂತರಿಕ ಸಮಸ್ಯೆ, ವಿರೋಧಿಗಳಿಂದ ಕುತಂತ್ರ, ಪ್ರೀತಿ ಪಾತ್ರರೊಡನೆ ಆತ್ಮೀಯತೆ.

    ಸಿಂಹ: ಸ್ವಂತ ಉದ್ಯಮಿಗಳಿಗೆ ಅಧಿಕ ಲಾಭ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ.

    ಕನ್ಯಾ: ಅಧಿಕ ಖರ್ಚು, ಒಳ್ಳೆಯತನ ದುರುಪಯೋಗ, ಪರಿಶ್ರಮಕ್ಕೆ ತಕ್ಕ ಫಲ, ಕನಸು ನನಸಾಗುವ ದಿನ.

    ತುಲಾ: ಸಲ್ಲದ ಅಪವಾದ,ದೂರ ಪ್ರಯಾಣ, ಅನಾರೋಗ್ಯ, ಶತ್ರು ಬಾಧೆ, ಮಹಿಳೆಯರಿಗೆ ವಸ್ತ್ರಾಭರಣ ಖರೀದಿ ಯೋಗ.

    ವೃಶ್ಚಿಕ: ನೀಚ ಜನರ ಸಹವಾಸ, ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು, ಕೆಲಸಕಾರ್ಯಗಳಲ್ಲಿ ವಿಘ್ನ.

    ಧನಸ್ಸು: ಅನಗತ್ಯ ಅಲೆದಾಟ,ಮಿತ್ರರ ಭೇಟಿ, ಸುಖ ಭೋಜನ, ಮನಃಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ.

    ಮಕರ: ಕುಟುಂಬದಲ್ಲಿ ಶಾಂತಿ, ಪರರಿಗೆ ಸಹಾಯ, ವ್ಯಾಸಂಗದಲ್ಲಿ ಮುನ್ನಡೆ, ಬಂಧುಗಳಿಂದ ಸಹಾಯ.

    ಕುಂಭ: ವಾಹನ ರಿಪೇರಿಯಿಂದ ತೊಂದರೆ, ಸಾಧಾರಣ ಪ್ರಗತಿ, ದುಷ್ಟ ಚಿಂತನೆ, ಶರೀರದಲ್ಲಿ ತಳಮಳ.

    ಮೀನ: ಹಿರಿಯರಿಂದ ಬೋಧನೆ, ಯತ್ನ ಕಾರ್ಯಗಳಲ್ಲಿ ವಿಘ್ನ, ಅಪಜಯ, ದ್ರವ್ಯ ರೂಪ ವಸ್ತುಗಳಿಂದ ಲಾಭ.