Tag: daily horoscpe

  • ದಿನ ಭವಿಷ್ಯ 02-10-2023

    ದಿನ ಭವಿಷ್ಯ 02-10-2023

    ರಾಹುಕಾಲ : 7:42 ರಿಂದ 9:12
    ಗುಳಿಕಕಾಲ : 1:42ರಿಂದ 3:12
    ಯಮಗಂಡಕಾಲ : 10:42ರಿಂದ 12:12
    ಸೋಮವಾರ, ತೃತೀಯ ಉಪರಿ ಚತುರ್ಥಿ, ಭರಣಿ ನಕ್ಷತ್ರ

    ಮೇಷ: ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಭೂಮಿಯಿಂದ ಅಧಿಕ ಲಾಭ

    ವೃಷಭ: ಅನಾವಶ್ಯಕ ವಸ್ತುಗಳ ಖರೀದಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಮಿತ್ರರಿಂದ ಸಹಾಯ

    ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ರೋಗಭಾದೆ, ಧನಹಾನಿ, ಮಾತಿಗೆ ಮರುಳಾಗದಿರಿ, ಮನಕ್ಲೇಷ.

    ಕಟಕ: ಸ್ತ್ರೀಯರಿಗೆ ಶುಭ, ನೆರೆಹೊರೆಯವರಿಂದ ಕುತಂತ್ರ, ಅಧಿಕ ಖರ್ಚು, ಸಣ್ಣ ಮಾತಿನಿಂದ ಕಲಹ.

    ಸಿಂಹ: ನೆಮ್ಮದಿ ಇಲ್ಲದ ಜೀವನ, ಅನಗತ್ಯ ವಿಷಯಗಳಲ್ಲಿ ಆಸಕ್ತಿ ಬೇಡ, ಆರ್ಥಿಕ ಪರಿಸ್ಥಿತಿ ಏರುಪೇರು, ಮಕ್ಕಳಿಂದ ನೋವು.

    ಕನ್ಯಾ: ಸೌಜನ್ಯ ದಿಂದ ವರ್ತಿಸಿ, ಶತ್ರು ಬಾಧೆ, ಕ್ರಯ ವಿಕ್ರಯಗಳಲ್ಲಿ ಲಾಭ, ನೀಚ ಜನರ ಸಹವಾಸದಿಂದ ತೊಂದರೆ

    ತುಲಾ: ಕುತಂತ್ರದಿಂದ ಹಣ ಸಂಪಾದನೆ, ಸುಳ್ಳು ಮಾತನಾಡುವುದು, ಅತಿಯಾದ ನಿದ್ರೆ, ವಿಪರೀತ ಹಣವ್ಯಯ.

    ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಒಲವು, ದ್ವಿಚಕ್ರವಾಹನದಿಂದ ತೊಂದರೆ, ಮನಸ್ಸಿನಲ್ಲಿ ದುಷ್ಟ ಆಲೋಚನೆ, ಆರೋಗ್ಯದಲ್ಲಿ ಏರುಪೇರು.

    ಧನಸ್ಸು: ಪಾಲುದಾರಿಕೆಯ ಮಾತುಕತೆ, ಉದ್ಯೋಗಾವಕಾಶ, ಮಾನಸಿಕ ಒತ್ತಡ, ವಿದ್ಯಾರ್ಥಿಗಳಿಗೆ ಆತಂಕ, ಕಾರ್ಯಸಾಧನೆ, ಅನಾರೋಗ್ಯ.

    ಮಕರ: ಮಾತಿನ ಮೇಲೆ ಹಿಡಿತವಿರಲಿ, ಸಾಲಬಾಧೆ, ಸಹೋದರರಿಂದ ಬೋಧನೆ, ಸಲ್ಲದ ಅಪವಾದ, ನಿಂದನೆ, ದುಡುಕು ಸ್ವಭಾವ.

    ಕುಂಭ: ಸುವರ್ಣ ಪ್ರಾಪ್ತಿ, ಟ್ರಾವೆಲ್ಸ್ ಉದ್ಯಮದವರಿಗೆ ಲಾಭ, ಮನಶಾಂತಿ, ಗುರುಹಿರಿಯರ ದರ್ಶನ, ಭಾಗ್ಯ ವೃದ್ಧಿ

    ಮೀನ: ಆದಾಯಕ್ಕಿಂತ ಖರ್ಚು ಜಾಸ್ತಿ, ಪಾಪಬುದ್ಧಿ, ನಿವೇಶನ ಪ್ರಾಪ್ತಿ, ಶತ್ರುನಾಶ, ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 15-08-2020

    ದಿನ ಭವಿಷ್ಯ: 15-08-2020

    ಪಂಚಾಂಗ:
    ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
    ವರ್ಷ ಋತು, ಶ್ರಾವಣ ಮಾಸ, ಕೃಷ್ಣಪಕ್ಷ,
    ರಾಹುಕಾಲ: 9:00 ರಿಂದ 19 ನಿಮಿಷ- 10:00 ರಿಂದ 58 ನಿಮಿಷ
    ಗುಳಿಕಕಾಲ: 6:00 ರಿಂದ 12 ನಿಮಿಷ- 7:00 ರಿಂದ 45 ನಿಮಿಷ
    ಯಮಗಂಡಕಾಲ: 2ಗಂಟೆ 1 ನಿಮಿಷ- 3:00 ರಿಂದ 35 ನಿಮಿಷ

    ಮೇಷ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಕಾರ್ಯಜಯ, ಧೈರ್ಯ, ಮುಂಗೋಪ, ಆತುರ, ಸೋಂಕು, ಅಧಿಕ ಉಷ್ಣ,ü ತಿಂಗಳ ದೋಷ, ಮಾನಸಿಕ ಗೊಂದಲಗಳು.

    ವೃಷಭ: ನಷ್ಟ ಮತ್ತು ಒತ್ತಡಗಳು, ಮಾತಿನಿಂದ ತೊಂದರೆ, ಕೌಟುಂಬಿಕ ಸಮಸ್ಯೆಗಳು, ಆರ್ಥಿಕ ಮೋಸ, ಚೀಟಿ ವ್ಯವಹಾರಗಳಲ್ಲಿ ತೊಂದರೆ, ಪಾಲುದಾರಿಕೆಗೆ ನಷ್ಟ, ಸಂಗಾತಿಯ ನಡವಳಿಕೆಯಿಂದ ಬೇಸರ.

    ಮಿಥುನ: ಸಾಲಬಾದೆ ಮತ್ತು ಶತ್ರು ಕಾಟಗಳು, ಕೆಲಸಗಾರರಿಂದ ತೊಂದರೆ, ಸ್ವಯಂಕೃತ ಅಪರಾಧಗಳು, ಆತುರದಿಂದ ಸಮಸ್ಯೆಗಳು, ಸ್ನೇಹಿತರಿಂದ ಅನುಕೂಲ, ಶುಭಾಶಯ ಮತ್ತು ಪ್ರಸಂಸೆ, ಆರ್ಥಿಕ ಚಿಂತೆಗಳು.

    ಕಟಕ: ದುಃಸ್ವಪ್ನಗಳು, ಮಕ್ಕಳಿಂದ ಅನುಕೂಲ, ಉದ್ಯೋಗ ಪ್ರಗತಿ, ತಂದೆಯಿಂದ ಸಹಕಾರ, ರಕ್ತಸಂಬಂಧಿಗಳಿಂದ ಅನುಕೂಲ, ಆತುರದಿಂದ ಕಾರ್ಯ ಹಿನ್ನಡೆ, ವಿದ್ಯಾಭ್ಯಾಸದ ಚಿಂತೆ.

    ಸಿಂಹ: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಯೋಗ, ಅಧಿಕ ಲಾಭ, ಆರ್ಥಿಕ ಅನುಕೂಲ, ಭೂಮಿ ಯೋಗ, ವಾಹನ ಪ್ರಾಪ್ತಿ, ವಿದ್ಯಾಭ್ಯಾಸ ಪ್ರಗತಿ, ಮಾನಸಿಕ ಗೊಂದಲಗಳು.

    ಕನ್ಯಾ: ಆಕಸ್ಮಿಕ ಅವಘಡಗಳು, ಉದ್ಯೋಗನಷ್ಟವಿದೆ, ಬದಲಾವಣೆಯಿಂದ ತೊಂದರೆ, ದಾಯಾದಿ ಸಮಸ್ಯೆಗಳು, ಭೂ ವ್ಯವಹಾರದಿಂದ ಸಮಸ್ಯೆ, ದಾಂಪತ್ಯ ಕಲಹಗಳು, ಅವಮಾನ ಅಪವಾದ.

    ತುಲಾ: ಶತ್ರು ನಮನ, ಆರ್ಥಿಕ ಸ್ವಲ್ಪ ಚೇತರಿಕೆ, ಪ್ರಯಾಣದಲ್ಲಿ ಕಲಹ, ತಂದೆಯ ಆರೋಗ್ಯ ವ್ಯತ್ಯಾಸ, ಮುಂಗೋಪ, ಸಹೋದ್ಯೋಗಿಗಳೊಂದಿಗೆ ಮನಸ್ತಾಪ, ಸುಸ್ತು ಅಧಿಕ, ಉಷ್ಣ ಸೋಂಕು.

    ವೃಶ್ಚಿಕ: ಆಕಸ್ಮಿಕ ಅವಘಡ, ಅನಿರೀಕ್ಷಿತ ಸೋಲು, ಕೆಲಸಗಾರರಿಂದ ತೊಂದರೆ, ಭವಿಷ್ಯದ ಚಿಂತೆ, ಮಕ್ಕಳಿಂದ ಬೇಸರದ ನಡವಳಿಕೆ, ಪೂರ್ವದ ದುರ್ಘಟನೆ ನೆನಪು, ಅವಕಾಶ ಕೈ ತಪ್ಪುವುದು.

    ಧನಸ್ಸು: ಮಕ್ಕಳ ಭವಿಷ್ಯದ ಯೋಚನೆ, ದುಷ್ಟ ಕನಸುಗಳು, ಸಂಗಾತಿಯಿಂದ ಹಠಮಾರಿತನ, ಪ್ರೀತಿ-ಪ್ರೇಮದಿಂದ ನೋವು.

    ಮಕರ: ಚಿರಾಸ್ತಿ ವ್ಯವಹಾರ ಯಶಸ್ಸು, ಶತ್ರು ದಮನ, ಸಂಗಾತಿ ಆರೋಗ್ಯ ವ್ಯತ್ಯಾಸ, ಮಾನಸಿಕ ಅಸ್ಥಿರತೆ, ಬಂಧುಗಳಿಂದ ನೋವು, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಸೇವಕರಿಂದ ಉತ್ತಮ ಕೆಲಸ ಕಾರ್ಯ.

    ಕುಂಭ: ಅನಗತ್ಯ ತಿರುಗಾಟ, ಭಾವನೆಗಳಿಗೆ ಪೆಟ್ಟು, ಉದ್ಯೋಗ ಬದಲಾವಣೆಯ ಚಿಂತೆ, ಕಾಲು ನೋವು, ಗ್ಯಾಸ್ಟ್ರಿಕ್, ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರ್ಥಿಕ ಬೆಳವಣಿಗೆಯ ಚಿಂತೆ.

    ಮೀನ: ಆರ್ಥಿಕ ಅನುಕೂಲ, ಕುಟುಂಬದಲ್ಲಿ ಏಳಿಗೆ, ಮಾನಸಿಕ ಒತ್ತಡಗಳು, ಭಾವನಾತ್ಮಕ ಸೋಲು, ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಕಾರ್ಯಜಯ, ಮೇಲಾಧಿಕಾರಿಗಳಿಂದ ಪ್ರಶಂಸೆ.

  • ದಿನ ಭವಿಷ್ಯ: 17-07-2020

    ದಿನ ಭವಿಷ್ಯ: 17-07-2020

    ಪಂಚಾಂಗ:
    ಶ್ರೀ ಶಾರ್ವರಿನಾಮ ಸಂವತ್ಸರ,
    ದಕ್ಷಿಣಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಆಷಾಢ ಮಾಸ,
    ಕೃಷ್ಣ ಪಕ್ಷ, ದ್ವಾದಶಿ ತಿಥಿ,
    ಶುಕ್ರವಾರ, ರೋಹಿಣಿ ನಕ್ಷತ್ರ

    ರಾಹುಕಾಲ: ಬೆಳಗ್ಗೆ 10:53 ರಿಂದ 12:29
    ಗುಳಿಕಕಾಲ: ಬೆಳಗ್ಗೆ 7:41 ರಿಂದ 9:17
    ಯಮಗಂಡಕಾಲ: ಮಧ್ಯಾಹ್ನ 3:41 ರಿಂದ 5:17

    ಮೇಷ: ಕೃಷಿಕರಿಗೆ ಅನುಕೂಲ, ಅಧಿಕ ಧನಾಗಮನ, ನೀವಾಡುವ ಮಾತಿನಿಂದ ಕಲಹ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ.

    ವೃಷಭ: ಅನಿರೀಕ್ಷಿತ ಸಾಲ ಮಾಡುವಿರಿ, ಭಾವನೆಗಳಿಗೆ ಮನ್ನಣೆ, ಕೆಲಸ ಕಾರ್ಯಗಳಲ್ಲಿ ಉತ್ತಮ, ವ್ಯಾಪಾರ-ಉದ್ಯಮ ನಿಮಿತ್ತ ಪ್ರಯಾಣ.

    ಮಿಥುನ: ಕುಟುಂಬದಲ್ಲಿ ಅಧಿಕ ಖರ್ಚು, ಚಿನ್ನಾಭರಣ ಖರೀದಿ, ಆಸ್ತಿ ವಿಚಾರದಲ್ಲಿ ತಗಾದೆ, ಪತ್ರವ್ಯವಹಾರಗಳಲ್ಲಿ ಎಚ್ಚರ, ಸ್ನೇಹಿತರಿಂದ ಧನಾಗಮನ.

    ಕಟಕ: ಸ್ವಯಂಕೃತ್ಯಗಳಿಂದ ನಷ್ಟ, ಕುಟುಂಬ ಸಮೇತ ಪ್ರಯಾಣ, ಮಿತ್ರರಿಗಾಗಿ ಅಧಿಕ ಖರ್ಚು, ಮಹಿಳೆಯರಿಗಾಗಿ ವೆಚ್ಚ, ನಷ್ಟಗಳು ಅಧಿಕ, ಸಾಲ ಮಾಡುವ ಪರಿಸ್ಥಿತಿ.

    ಸಿಂಹ: ಮಿತ್ರರಿಂದ ಉದ್ಯೋಗ ಪ್ತಾಪ್ತಿ, ಮಕ್ಕಳಿಂದ ಅವಮಾನ, ನಿದ್ರಾಭಂಗ, ಇಲ್ಲ ಸಲ್ಲದ ಅಪವಾದ, ಬಂಧುಗಳಲ್ಲಿ ಕಲಹ.

    ಕನ್ಯಾ: ತಂದೆಯಿಂದ ಅನುಕೂಲ, ಆತ್ಮೀಯರೊಂದಿಗೆ ಮನಃಸ್ತಾಪ, ದಾಯಾದಿಗಳ ಕಲಹ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೌರವ ಸನ್ಮಾನಕ್ಕೆ ಮನಸ್ಸು.

    ತುಲಾ: ಆಕಸ್ಮಿಕ ಉದ್ಯೋಗದಲ್ಲಿ ಪ್ರಗತಿ, ಉತ್ತಮ ಅವಕಾಶ ಪ್ರಾಪ್ತಿ, ಕೋರ್ಟ್ ಕೇಸ್‍ಗಳಲ್ಲಿ ಅನುಕೂಲ, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಹಣಕಾಸು ಸಮಸ್ಯೆ, ಪ್ರಯಾಣ ರದ್ದು.

    ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಮಾನಸಿಕ ವ್ಯಥೆ, ಮಕ್ಕಳ ಬಗ್ಗೆ ಗಮನಹರಿಸಿ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಸ್ಥಿರಾಸ್ತಿಯಿಂದ ಲಾಭ, ಹಳೆ ವಸ್ತುಗಳಿಂದ ಲಾಭ.

    ಧನಸ್ಸು: ವಿಪರೀತ ರಾಜಯೋಗ, ಆಕಸ್ಮಿಕ ಅದೃಷ್ಟ, ವಿಶ್ರಾಂತಿ ವೇತನ ಪ್ರಾಪ್ತಿ, ಆಕಸ್ಮಿಕ ಸಂಪತ್ತು ಲಭಿಸುವುದು, ಉದ್ಯೋಗ ನಿಮಿತ್ತ ಪ್ರಯಾಣ.

    ಮಕರ: ಸಂಗಾತಿಯಿಂದ ಆರ್ಥಿಕ ಸಹಾಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಲಾಭ ಪ್ರಮಾಣ ಹೆಚ್ಚು, ಮಕ್ಕಳಿಗೆ ಉತ್ತಮ ಅವಕಾಶ, ರೋಗ ಬಾಧೆಗಳಿಂದ ಮುಕ್ತಿ.

    ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಒತ್ತಡ ಹೆಚ್ಚಾಗುವುದು, ಸಾಲ ಬಾಧೆ, ಸಲ್ಲದ ಅಪವಾದ-ನಿಂದನೆ, ಸ್ಥಿರಾಸ್ತಿ-ವಾಹನ ಸಾಲ ಕೇಳುವಿರಿ.

    ಮೀನ: ಕಲ್ಪನಾ ಲೋಕದಲ್ಲಿ ವಿಹಾರ, ಪತ್ರ ವ್ಯವಹಾರಗಳಿಂದ ಅನುಕೂಲ, ಮಕ್ಕಳಲ್ಲಿ ಉದ್ಯೋಗಾಸಕ್ತಿ, ಆರೋಗ್ಯ ಸಮಸ್ಯೆಗಳಿಂದ ತೊಂದರೆ.