Tag: Dailly Horoscope

  • ದಿನ ಭವಿಷ್ಯ 26-08-2025

    ದಿನ ಭವಿಷ್ಯ 26-08-2025

    ರಾಹುಕಾಲ : 3:31 ರಿಂದ 5:04
    ಗುಳಿಕಕಾಲ : 12:25 ರಿಂದ 1:58
    ಯಮಗಂಡಕಾಲ : 9:19 ರಿಂದ 10.52

    ವಾರ : ಮಂಗಳವಾರ, ತಿಥಿ : ತೃತೀಯ
    ನಕ್ಷತ್ರ : ಹಸ್ತ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಶುಕ್ಲ ಪಕ್ಷ

    ಮೇಷ: ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಶತ್ರು ಭಾದೆ, ನಿಂದನೆ.

    ವೃಷಭ: ಹೊಸ ಅವಕಾಶ, ಅದೃಷ್ಟದ ಬಾಗಿಲು ತೆರೆಯಲಿದೆ, ಮಕ್ಕಳಿಂದ ಸಂತಸ, ಕಾರ್ಯ ಸಾಧನೆಗಾಗಿ ತಿರುಗಾಟ.

    ಮಿಥುನ: ವಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ವಿದೇಶಿ ವ್ಯಾಪಾರದಿಂದ ಅಧಿಕ ಲಾಭ, ಬಂಧು ಮಿತ್ರರಿಂದ ನಿಂದನೆ.

    ಕಟಕ: ವಿದ್ಯಾರ್ಥಿಗಳಿಗೆ ಶುಭದಿನ, ಬೇಗ ಗ್ರಹಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.

    ಸಿಂಹ: ಆಪ್ತರಿಂದ ಸಹಾಯ, ಮಗಳಿಗೆ ವರ ನಿಶ್ಚಯ, ಆಕಸ್ಮಿಕ ಧನ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉತ್ತಮ ಲಾಭ.

    ಕನ್ಯಾ: ಸಂತಸದ ವಾತಾವರಣ, ಭೂ ಲಾಭ, ವಿವಾದಗಳಿಗೆ ಆಸ್ಪದವಾಗದಂತೆ ವ್ಯವಹರಿಸಿ.

    ತುಲಾ: ಕುಟುಂಬ ಸೌಖ್ಯ, ಸಾಲಭಾದೆ, ಕಾರ್ಯಭಂಗ, ಬಂಧುಗಳಿಂದ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ಜಯ.

    ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯೆಯಲ್ಲಿ ಆಸಕ್ತಿ ಇಲ್ಲ, ದೃಷ್ಟಿ ದೋಷ, ಅತಿಯಾದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಇಷ್ಟ ವಸ್ತುಗಳ ಖರೀದಿ, ಹಿರಿಯರ ಬೆಂಬಲ, ವ್ಯರ್ಥ ಧನ ಹಾನಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

    ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಸಲ್ಲದ ಅಪವಾದ ನಿಂದನೆ, ಶೀತ ಸಂಬಂಧ ರೋಗ, ಆಧ್ಯಾತ್ಮದಲ್ಲಿ ಒಲವು.

    ಕುಂಭ: ನಿಮ್ಮ ಮಾತುಗಳಿಂದ ಕಲಹ, ತಾಳ್ಮೆ ಅಗತ್ಯ, ಕಾರ್ಯಸಾಧನೆಗಾಗಿ ತಿರುಗಾಟ, ಆಕಸ್ಮಿಕ ಲಾಭ.

    ಮೀನ: ಸಹಾಯ ಮಾಡುವಿರಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ನೂತನ ಪ್ರಯತ್ನಗಳಿಂದ ಯಶಸ್ಸು.

     

  • ದಿನ ಭವಿಷ್ಯ: 27-01-2025

    ದಿನ ಭವಿಷ್ಯ: 27-01-2025

    ರಾಹುಕಾಲ: 8.15 ರಿಂದ 9.42
    ಗುಳಿಕಕಾಲ: 2.03 ರಿಂದ 3.30
    ಯಮಗಂಡಕಾಲ: 11.09 ರಿಂದ 12.36

    ವಾರ: ಸೋಮವಾರ, ತಿಥಿ : ತ್ರಯೋದಶಿ
    ನಕ್ಷತ್ರ: ಮೂಲ,
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ಹೇಮಂತ ಋತು
    ಪುಷ್ಯ ಮಾಸ, ಕೃಷ್ಣ ಪಕ್ಷ,

    ಮೇಷ: ಪರಸ್ಥಳವಾಸದ ಚಿಂತೆ, ಮಿತ್ರರಿಂದ ಸಹಾಯ, ಶರೀರದಲ್ಲಿ ಆತಂಕ, ದುಷ್ಟ ಜನರಿಂದ ದೂರವಿರಿ.

    ವೃಷಭ: ಅಧಿಕಾರಿಗಳಲ್ಲಿ ಗೊಂದಲ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮನಕ್ಲೇಶ, ನಿಂದನೆ,ಆಕಸ್ಮಿಕ ಖರ್ಚು.

    ಮಿಥುನ: ಯತ್ನ ಕಾರ್ಯಗಳಲ್ಲಿ ಜಯ, ಧನ ಲಾಭ, ಸೌಖ್ಯಕ್ಕೆ ಧಕ್ಕೆ, ಬಂಧುಗಳಲ್ಲಿ ವೈಮನಸ್ಸು.

    ಕಟಕ: ಅಮೂಲ್ಯ ವಸ್ತು ಖರೀದಿ, ವಾಹನ ರಿಪೇರಿ, ಹಣದ ಅಡಚಣೆ, ಚಂಚಲ ಮನಸ್ಸು, ವಿವಾಹಕ್ಕೆ ತೊಂದರೆ.

    ಸಿಂಹ: ಅಶಾಂತಿ, ಧನವ್ಯಯ, ತೀರ್ಥಯಾತ್ರ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ.

    ಕನ್ಯಾ: ಕೋರ್ಟ್ ಕೆಲಸದಲ್ಲಿ ವಿಳಂಬ, ವಸ್ತ್ರ ಖರೀದಿ, ಮನಸ್ಸಿನಲ್ಲಿ ಭಯ, ಅಧಿಕ ಖರ್ಚು, ಅಲ್ಪ ಗಳಿಕೆ.

    ತುಲಾ: ವಿರೋಧಿಗಳಿಂದ ಕುತಂತ್ರ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ದೂರ ಪ್ರಯಾಣ.

    ವೃಶ್ಚಿಕ: ಭ್ರಾತೃಗಳಿಂದ ತೊಂದರೆ, ದ್ರವ್ಯ ಲಾಭ, ಅಕಾಲ ಭೋಜನ, ರಾಜಕೀಯದಲ್ಲಿ ಗೊಂದಲ.

    ಧನಸ್ಸು: ದೈವಾನುಗ್ರಹದಿಂದ ಕೆಲಸಗಳಲ್ಲಿ ಜಯ, ಆಕಸ್ಮಿಕ ದನ ಲಾಭ, ಕೃಷಿಕರಿಗೆ ಲಾಭ, ಸ್ತ್ರೀ ಸೌಖ್ಯ.

    ಮಕರ: ವಿವಾದಗಳಿಗೆ ಆಸ್ಪದ ಬೇಡ, ನೆಮ್ಮದಿ ಇರುವುದಿಲ್ಲ, ಶತ್ರುಭಾದೆ.

    ಕುಂಭ: ಮಕ್ಕಳಿಂದ ಸಂತಸ, ಸಾಲ ಮರುಪಾವತಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅತಿಯಾದ ನಿದ್ರೆ.

    ಮೀನ: ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ಅನಗತ್ಯ ತಿರುಗಾಟ, ಕಾರ್ಯ ಸಾಧನೆ, ಕುಟುಂಬ ಸೌಖ್ಯ.

  • ದಿನ ಭವಿಷ್ಯ 13-12-2024

    ದಿನ ಭವಿಷ್ಯ 13-12-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಶುಕ್ಲ ಪಕ್ಷ,
    ತ್ರಯೋದಶಿ, ಶುಕ್ರವಾರ,
    ಭರಣಿ ನಕ್ಷತ್ರ / ಕೃತಿಕಾ ನಕ್ಷತ್ರ.
    ರಾಹುಕಾಲ: 10:52 ರಿಂದ 12:18
    ಗುಳಿಕಕಾಲ: 08:00 ರಿಂದ 09:26
    ಯಮಗಂಡಕಾಲ: 03:09 ರಿಂದ 04:35

    ಮೇಷ: ಕೆಲಸಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಖರೀದಿ, ಹೊಸ ವಾಹನ ನೋಂದಣಿ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು,

    ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವಿರಿ, ರೋಗ ಬಾಧೆಗಳಿಂದ ನೋವು, ನೆಮ್ಮದಿ ಭಂಗ.

    ಮಿಥುನ: ಅಧಿಕ ಧನವ್ಯಯ, ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಭಾದಿಸುವುದು.

    ಕಟಕ: ಅಧಿಕ ಲಾಭ, ಅನಾರೋಗ್ಯದಿಂದ ಮುಕ್ತಿ, ಅಹಂಭಾವದ ಮಾತು, ಮಿತ್ರರಿಗೆ ನೋವು.

    ಸಿಂಹ: ಉದ್ಯೋಗ ಲಾಭವಾಗುವುದು, ಆರೋಗ್ಯ ವ್ಯತ್ಯಾಸಗಳಿಂದ ಅಧಿಕ ಖರ್ಚು, ಉದ್ಯೋಗನಿಮಿತ್ತ ದೂರಪ್ರಯಾಣ.

    ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ, ನಿದ್ರಾಭಂಗ, ತಂದೆಯ ಮಿತ್ರರಿಂದ ಲಾಭ.

    ತುಲಾ: ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ ಮಾಡುವ ಸ್ಥಿತಿ, ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು.

    ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆಗಳಿಂದ ಮಂದಹಾಸ.

    ಧನಸ್ಸು: ರಾಜಕೀಯ ವ್ಯಕ್ತಿಗಳ ಭೇಟಿ, ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ.

    ಮಕರ: ಮಕ್ಕಳಿಂದ ಆಕಸ್ಮಿಕವಾಗಿ ಅವಘಡಗಳು, ಪೊಲೀಸ್ ಸ್ಟೇಷನ್‌ಗೆ ಅಲೆದಾಟ, ದುರಾಲೋಚನೆಗಳಲ್ಲಿ ವಿಹರಿಸುವಿರಿ.

    ಕುಂಭ: ಆಸ್ತಿ ಮಾರಾಟ ಮಾಡುವ ಆಲೋಚನೆ, ಪ್ರಯಾಣದಲ್ಲಿ ವಸ್ತುಗಳು ಕಳವು, ಶತ್ರುಗಳು ಅಧಿಕ.

    ಮೀನ: ವಿದ್ಯಾಭ್ಯಾಸದ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸಕಾರ್ಯಗಳಲ್ಲಿ ಜಯ.

  • ದಿನ ಭವಿಷ್ಯ 19-07-2023

    ದಿನ ಭವಿಷ್ಯ 19-07-2023

    ರಾಹುಕಾಲ : ಮಧ್ಯಾಹ್ನ 12:30 ರಿಂದ 2:05
    ಗುಳಿಕಕಾಲ : ಬೆಳಗ್ಗೆ 10:54 ರಿಂದ 12:30
    ಯಮಗಂಡಕಾಲ : ಬೆಳಗ್ಗೆ 7:42 ರಿಂದ 9:18

    ವಾರ : ಬುಧವಾರ
    ತಿಥಿ : ದ್ವಿತೀಯ
    ನಕ್ಷತ್ರ : ಪುಷ್ಯ
    ಯೋಗ : ವಜ್ರ
    ಕರಣ : ಬಾಲವ

    ಶೋಭಕೃನ್ನಾಮ ನಾಮ ಸಂವತ್ಸರ, ದಕ್ಷಿಣಾಯನ,
    ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ

    ಮೇಷ: ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ನಾನಾ ರೀತಿಯ ಸಮಸ್ಯೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ದುಡುಕು ಸ್ವಭಾವ.

    ವೃಷಭ: ಕೃಷಿಕರಿಗೆ ಅಲ್ಪ ಲಾಭ, ಉತ್ತಮ ಬುದ್ಧಿಶಕ್ತಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಭೂಮಿಯಿಂದ ಲಾಭ.

    ಮಿಥುನ: ಸ್ನೇಹಿತರಿಂದ ನೆರವು, ದಾಯಾದಿ ಕಲಹ, ವಾದ ವಿವಾದ, ವಾಹನ ರಿಪೇರಿ, ದೂರ ಪ್ರಯಾಣ.

    ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಚೋರ ಭಯ, ಸಾಲಭಾದೆ, ಮನಸ್ತಾಪ, ಅತಿಯಾದ ಕೀಲು ನೋವು.

    ಸಿಂಹ: ವಿಶ್ರಾಂತಿ ಇಲ್ಲದ ಕೆಲಸ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಕೀರ್ತಿ ಲಾಭ, ದಾಂಪತ್ಯದಲ್ಲಿ ಅನ್ಯೂನ್ಯತೆ, ಸ್ಥಳ ಬದಲಾವಣೆ.

    ಕನ್ಯಾ: ರಫ್ತು ಮಾರಾಟದವರೆಗೆ ಲಾಭ, ಬದುಕಿಗೆ ಉತ್ತಮ ತಿರುವು, ವ್ಯಾಪಾರದಲ್ಲಿ ಬಹು ಲಾಭ, ಆಭರಣ ಖರೀದಿ.

    ತುಲಾ: ಶ್ರಮಕ್ಕೆ ತಕ್ಕ ಫಲ, ದೈವಿಕ ಚಿಂತನೆ, ದಂಡ ಕಟ್ಟುವಿರಿ, ಮಹಿಳೆಯರಿಗೆ ತೊಂದರೆ, ಅನಾರೋಗ್ಯ.

    ವೃಶ್ಚಿಕ: ಮೋಸದ ತಂತ್ರಕ್ಕೆ ಬೀಳುವಿರಿ, ಅತಿಯಾದ ಕೋಪ, ಅಕಾಲ ಭೋಜನ, ಶತ್ರು ನಾಶ.

    ಧನಸ್ಸು: ಆತ್ಮೀಯರ ಭೇಟಿ, ದ್ರವ್ಯ ಲಾಭ, ದೇವತಾ ಕಾರ್ಯ, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ, ಗಣ್ಯ ವ್ಯಕ್ತಿಗಳ ಭೇಟಿ.

    ಮಕರ: ಮಾತ್ರ ವಿನಿಂದ ಆರೈಕೆ, ಶೀತಸಂಬಂಧ ರೋಗ, ಪರಸ್ಥಳ ವಾಸ, ಅಕಾಲ ಭೋಜನ, ದೃಷ್ಟಿ ದೋಷದಿಂದ ತೊಂದರೆ.

    ಕುಂಭ: ಯತ್ನ ಕಾರ್ಯಭಂಗ, ಅಲ್ಪ ಆದಾಯ ಅಧಿಕ ಖರ್ಚು, ಶತ್ರು ಬಾಧೆ, ನಂಬಿದ ಜನರಿಂದ ಮೋಸ.

    ಮೀನ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಿತ್ರರಲ್ಲಿ ವಿರೋಧ, ವಾಹನ ಅಪಘಾತ, ವ್ಯರ್ಥ ಧನ ಹಾನಿ, ಮಾತಿನ ಚಕಮಕಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]