Tag: Corona Report

  • ರಾಜ್ಯದಲ್ಲಿ ಇಂದು ಬರೋಬ್ಬರಿ 21,794 ಪಾಸಿಟಿವ್, 149 ಬಲಿ

    ರಾಜ್ಯದಲ್ಲಿ ಇಂದು ಬರೋಬ್ಬರಿ 21,794 ಪಾಸಿಟಿವ್, 149 ಬಲಿ

    – ಬೆಂಗಳೂರಿನಲ್ಲಿ 13,782 ಕೇಸ್ ಪತ್ತೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣ ಕೇಕೆ ಮುಂದುವರಿಸಿದ್ದು, ಇಂದು 21,794 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದಿನದಿಂದ ದಿನಕ್ಕೆ ಹೆಚ್ಚು ಕೇಸ್‍ಗಳು ಪತ್ತೆಯಾಗುತ್ತಿವೆ. ಇಂದು ರಾಜ್ಯದಲ್ಲಿ ಬರೋಬ್ಬರಿ 149 ಮಂದಿಗೆ ಕೊರೊನಾಗೆ ಬಲಿಯಾಗಿದ್ದಾರೆ.

    ಬೆಂಗಳೂರು ನಗರದಲ್ಲಿ 13,782, ತುಮಕೂರು 1,055, ಕಲಬುರಗಿ 818, ಮೈಸೂರು 699, ದಕ್ಷಿಣ ಕನ್ನಡ 482, ಮಂಡ್ಯ 413 ಹಾಗೂ ಬಳ್ಳಾರಿಯಲ್ಲಿ 406 ಮಂದಿಗೆ ಸೋಂಕು ಬಂದಿದೆ.

    ರಾಜ್ಯದಲ್ಲಿ ಇಂದು 4,571 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,98,644ಕ್ಕೆ ಏರಿಕೆ ಆಗಿದೆ. ಈ ಪೈಕಿ 1,59,158 ಸಕ್ರಿಯ ಪ್ರಕರಣಗಳಿದ್ದರೆ 10,25,821 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    ಒಟ್ಟು ಸಾವಿನ ಸಂಖ್ಯೆ 13,646ಕ್ಕೆ ಏರಿಕೆ ಆಗಿದ್ದು, ಐಸಿಯುನಲ್ಲಿ 751 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 16,531 ಆಂಟಿಜನ್, 1,30,957 ಆರ್‍ಟಿಸಿ ಪಿಸಿಆರ್ ಸೇರಿದಂತೆ ಒಟ್ಟು 1,47,488 ಕೊರೊನಾ ಪರೀಕ್ಷೆ ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 181, ಕಲಬುರಗಿ 107, ತುಮಕೂರು 69 ಹಾಗೂ ಮೈಸೂರಿನಲ್ಲಿ 51 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • 3 ಸಾವು, 708 ಮಂದಿಗೆ ಸೋಂಕು, 643 ಡಿಸ್ಚಾರ್ಜ್

    3 ಸಾವು, 708 ಮಂದಿಗೆ ಸೋಂಕು, 643 ಡಿಸ್ಚಾರ್ಜ್

    ಬೆಂಗಳೂರು: ಇಂದು ಕರ್ನಾಟಕದಲ್ಲಿ 708 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 643 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಕೇವಲ 3 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿಕೆ ಆಗಿದೆ. ಈ ಪೈಕಿ 9,09,701 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,790 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,158 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 183 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 1,018 ಆಂಟಿಜನ್ ಟೆಸ್ಟ್, 83,831 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 84,849 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 399, ದಕ್ಷಿಣ ಕನ್ನಡ, ಮೈಸೂರು ತಲಾ 37, ತುಮಕೂರು 29, ಕಲಬುರಗಿ 24 ಹಾಗೂ ಬೆಳಗಾವಿಯಲ್ಲಿ 21 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 187 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 84, ಕಲಬುರಗಿ 15 ಹಾಗೂ ತುಮಕೂರಿನಲ್ಲಿ 9 ಮಂದಿ ಐಸಿಯುನಲ್ಲಿದ್ದಾರೆ.

  • ಇಂದೂ ರಾಜ್ಯದಲ್ಲಿ ಕೇವಲ ಮೂವರು ಸಾವು- 408 ಮಂದಿಗೆ ಸೋಂಕು, 564 ಡಿಸ್ಚಾರ್ಜ್

    ಇಂದೂ ರಾಜ್ಯದಲ್ಲಿ ಕೇವಲ ಮೂವರು ಸಾವು- 408 ಮಂದಿಗೆ ಸೋಂಕು, 564 ಡಿಸ್ಚಾರ್ಜ್

    ಬೆಂಗಳೂರು: ಇಂದು ಕರ್ನಾಟಕದಲ್ಲಿ 408 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 564 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಕೇವಲ 3 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,29,960ಕ್ಕೆ ಏರಿಕೆ ಆಗಿದೆ. ಈ ಪೈಕಿ 9,09,058 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,728 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,155 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 187 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 1,623 ಆಂಟಿಜನ್ ಟೆಸ್ಟ್, 1,04,632 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 1,06,255 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 141, ದಕ್ಷಿಣ ಕನ್ನಡ 28, ಮೈಸೂರು 23 ಹಾಗೂ ಧಾರವಾಡದಲ್ಲಿ 20 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 187 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 84, ಕಲಬುರಗಿ 15 ಹಾಗೂ ತುಮಕೂರಿನಲ್ಲಿ 9 ಮಂದಿ ಐಸಿಯುನಲ್ಲಿದ್ದಾರೆ.

  • ಇಂದು ರಾಜ್ಯದಲ್ಲಿ ಕೇವಲ ಮೂವರು ಸಾವು- 746 ಮಂದಿಗೆ ಸೋಂಕು, 765 ಡಿಸ್ಚಾರ್ಜ್

    ಇಂದು ರಾಜ್ಯದಲ್ಲಿ ಕೇವಲ ಮೂವರು ಸಾವು- 746 ಮಂದಿಗೆ ಸೋಂಕು, 765 ಡಿಸ್ಚಾರ್ಜ್

    ಬೆಂಗಳೂರು: ಇಂದು ಕರ್ನಾಟಕದಲ್ಲಿ 746 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 765 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಕೇವಲ 3 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,29,552ಕ್ಕೆ ಏರಿಕೆ ಆಗಿದೆ. ಈ ಪೈಕಿ 9,08,494 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,887 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,152 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 193 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 6,923 ಆಂಟಿಜನ್ ಟೆಸ್ಟ್, 1,06,592 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 1,13,515 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 426, ಚಿಕ್ಕಬಳ್ಳಾಪುರ 39 ಹಾಗೂ ಮೈಸೂರಿನಲ್ಲಿ 31  ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 193 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 87, ಕಲಬುರಗಿ 15, ತುಮಕೂರು ಹಾಗೂ ಹಾಸನದಲ್ಲಿ 10 ಮಂದಿ ಐಸಿಯುನಲ್ಲಿದ್ದಾರೆ.

  • 751 ಮಂದಿಗೆ ಸೋಂಕು, 1,183 ಡಿಸ್ಚಾರ್ಜ್ – 5 ಬಲಿ

    751 ಮಂದಿಗೆ ಸೋಂಕು, 1,183 ಡಿಸ್ಚಾರ್ಜ್ – 5 ಬಲಿ

    ಬೆಂಗಳೂರು: ಇಂದು ಕರ್ನಾಟಕದಲ್ಲಿ 751 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,183 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,28,806ಕ್ಕೆ ಏರಿಕೆ ಆಗಿದೆ. ಈ ಪೈಕಿ 9,07,729 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,909 ಸಕ್ರಿಯ ಪ್ರಕರಣಗಳಿವೆ. ಒಟ್ಟು ಇಲ್ಲಿಯವರೆಗೆ 12,149 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 203 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 11,051 ಆಂಟಿಜನ್ ಟೆಸ್ಟ್, 99,162 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,10,213 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 284, ಚಿಕ್ಕಬಳ್ಳಾಪುರ 53, ಮೈಸೂರು 35, ದಕ್ಷಿಣ ಕನ್ನಡ 24, ಹಾಸನ 32 ಕಲಬುರಗಿ ಹಾಗೂ ತುಮಕೂರಿನಲ್ಲಿ ತಲಾ 20 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 203 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 87, ಕಲಬುರಗಿ 19, ತುಮಕೂರಿನಲ್ಲಿ 10 ಮಂದಿ ಐಸಿಯುನಲ್ಲಿದ್ದಾರೆ.

  • 761 ಮಂದಿಗೆ ಸೋಂಕು, 812 ಡಿಸ್ಚಾರ್ಜ್ – 7 ಬಲಿ

    761 ಮಂದಿಗೆ ಸೋಂಕು, 812 ಡಿಸ್ಚಾರ್ಜ್ – 7 ಬಲಿ

    ಬೆಂಗಳೂರು: ಇಂದು ಕರ್ನಾಟಕದಲ್ಲಿ 761 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 812 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,24,898ಕ್ಕೆ ಏರಿಕೆ ಆಗಿದೆ. ಈ ಪೈಕಿ 9,03,629 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 9,119 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,131 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 205 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 10,377 ಆಂಟಿಜನ್ ಟೆಸ್ಟ್, 1,19,386 ಆರ್ ಟಿಪಿಸಿಆರ್ ಸೇರಿದಂತೆ ಒಟ್ಟು 1,29,763 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 399, ಮೈಸೂರು 45, ದಕ್ಷಿಣ ಕನ್ನಡ 37, ಹಾಸನ ಹಾಗೂ ತುಮಕೂರಿನಲ್ಲಿ ತಲಾ 25 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 205 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 89, ಕಲಬುರಗಿ 12, ತುಮಕೂರಿನಲ್ಲಿ 13 ಮಂದಿ ಐಸಿಯುನಲ್ಲಿದ್ದಾರೆ.

  • 784 ಮಂದಿಗೆ ಸೋಂಕು, 1,238 ಡಿಸ್ಚಾರ್ಜ್ – 6 ಬಲಿ

    784 ಮಂದಿಗೆ ಸೋಂಕು, 1,238 ಡಿಸ್ಚಾರ್ಜ್ – 6 ಬಲಿ

    ಬೆಂಗಳೂರು: ಇಂದು ಕರ್ನಾಟಕದಲ್ಲಿ 784 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,238 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,24,137ಕ್ಕೆ ಏರಿಕೆ ಆಗಿದೆ. ಈ ಪೈಕಿ 9,02,817 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 9,177 ಸಕ್ರಿಯ ಪ್ರಕರಣಗಳಿವೆ.

    ಒಟ್ಟು ಇಲ್ಲಿಯವರೆಗೆ 12,124 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 210 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 11,136 ಆಂಟಿಜನ್ ಟೆಸ್ಟ್, 1,23,037 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 1,34,173 ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 437, ದಕ್ಷಿಣ ಕನ್ನಡ 42, ಚಿಕ್ಕಬಳ್ಳಾಪುರ 30, ಹಾಸನ ಹಾಗೂ ಕೋಲಾರದಲ್ಲಿ ತಲಾ 24 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 210 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 89, ಕಲಬುರಗಿ 15, ತುಮಕೂರು 14, ಹಾಸನದಲ್ಲಿ 10 ಮಂದಿ ಐಸಿಯುನಲ್ಲಿದ್ದಾರೆ.

  • ಇಂದು 1,194 ಪಾಸಿಟಿವ್, 5 ಮಂದಿ ಸಾವು, 1,062 ಡಿಸ್ಚಾರ್ಜ್

    ಇಂದು 1,194 ಪಾಸಿಟಿವ್, 5 ಮಂದಿ ಸಾವು, 1,062 ಡಿಸ್ಚಾರ್ಜ್

    ಬೆಂಗಳೂರು: ರಾಜ್ಯದಲ್ಲಿ ಇಂದು 1,194 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,062 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 5 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,09,469ಕ್ಕೆ ಏರಿಕೆ ಆಗಿದೆ. ಈ ಪೈಕಿ 8,82,944 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 14,497 ಸಕ್ರಿಯ ಪ್ರಕರಣಗಳಿವೆ.

    ಇಲ್ಲಿಯವರೆಗೆ ಒಟ್ಟು 12,009 ಮಂದಿ ಕೊರೊನಾಗೆ ಬಲಿಯಾಗಿದ್ದು, ಸದ್ಯ 219 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 13,904 ಆಂಟಿಜನ್ ಟೆಸ್ಟ್, 96,324 ಆರ್‍ಟಿ ಪಿಸಿಆರ್ ಸೇರಿದಂತೆ 1,10,228 ಪರೀಕ್ಷೆ ಮಾಡಲಾಗಿದೆ. ಒಟ್ಟು ರಾಜ್ಯದಲ್ಲಿ ಇಲ್ಲಿಯವರೆಗೆ 1,30,47,768 ಕೊರೊನಾ ಪರೀಕ್ಷೆ ಮಾಡಲಾಗಿದೆ.

    ಎಂದಿನಂತೆ ಬೆಂಗಳೂರು ನಗರದಲ್ಲಿ 659 ಮಂದಿಗೆ ಸೋಂಕು ಬಂದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು 75, ತುಮಕೂರು 39, ಬೆಂಗಳೂರು ಗ್ರಾಮಾಂತರದಲ್ಲಿ 36 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿ ಒಟ್ಟು 219 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 104, ತುಮಕೂರು 11, ಕಲಬುರಗಿಯಲ್ಲಿ 16 ಮಂದಿ ಇದ್ದಾರೆ.

  • 1,526 ಪಾಸಿಟಿವ್, 1,451 ಡಿಸ್ಚಾರ್ಜ್, 19 ಸಾವು

    1,526 ಪಾಸಿಟಿವ್, 1,451 ಡಿಸ್ಚಾರ್ಜ್, 19 ಸಾವು

    ಬೆಂಗಳೂರು: ಇಂದು ರಾಜ್ಯದಲ್ಲಿ 1,526 ಮಂದಿಗೆ ಸೋಂಕು ತಗುಲಿದ್ದು, 1,451 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 19 ಮಂದಿ ಮೃತಪಟ್ಟಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,81,086ಕ್ಕೆ ಏರಿಕೆಯಾಗಿದೆ. ಈ ಪೈಕಿ 8,43,950 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 25,379 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,738 ಮಂದಿ ಸೋಂಕಿಗೆ ಮೃತಪಟ್ಟಿದ್ದು, 401 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಒಟ್ಟು 16,345 ಆಂಟಿಜನ್ ಟೆಸ್ಟ್, 97,246 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 1,13,591 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,08,04,148 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 808 ಮಂದಿಗೆ ಸೋಂಕು ಬಂದಿದ್ದು, ಇಂದು 6 ಮಂದಿ ಮೃತಪಟ್ಟಿದ್ದಾರೆ. ಮೈಸೂರು 75, ದಕ್ಷಿಣ ಕನ್ನಡ 66, ತುಮಕೂರಿನಲ್ಲಿ 63 ಜನರಲ್ಲಿ ಸೋಂಕು ಪತ್ತೆಯಾದರೆ, ಹಾವೇರಿ 50, ಉತ್ತರ ಕನ್ನಡ 33, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನದಲ್ಲಿ ತಲಾ 31 ಪ್ರಕರಣಗಳು ಪತ್ತೆಯಾಗಿವೆ.

    ಒಟ್ಟು 401 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 184, ತುಮಕೂರು 26, ಮೈಸೂರು 23, ಕಲಬುರಗಿ 13, ಮಂಡ್ಯ 12, ಬಳ್ಳಾರಿ 11 ಹಾಗೂ ಚಾಮರಾಜನಗರದಲ್ಲಿ 9 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಇಂದು ಕೇವಲ 1,505 ಪಾಸಿಟಿವ್, 1,067 ಡಿಸ್ಚಾರ್ಜ್, 12 ಸಾವು

    ಇಂದು ಕೇವಲ 1,505 ಪಾಸಿಟಿವ್, 1,067 ಡಿಸ್ಚಾರ್ಜ್, 12 ಸಾವು

    ಬೆಂಗಳೂರು: ಇಂದು ರಾಜ್ಯದಲ್ಲಿ 1,505 ಮಂದಿಗೆ ಸೋಂಕು ತಗುಲಿದ್ದು, 1,067 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 12 ಮಂದಿ ಮೃತಪಟ್ಟಿದ್ದಾರೆ.

    ಒಟ್ಟು ಸೋಂಕಿತರ ಸಂಖ್ಯೆ 8,79,560ಕ್ಕೆ ಏರಿಕೆಯಾಗಿದೆ. ಈ ಪೈಕಿ 8,42,499 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 25,316 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,726 ಮಂದಿ ಸೋಂಕಿಗೆ ಮೃತಪಟ್ಟಿದ್ದು, 409 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಒಟ್ಟು 17,990 ಆಂಟಿಜನ್ ಟೆಸ್ಟ್, 1,02,408 ಆರ್‍ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು, ಒಟ್ಟು 1,20,398 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 1,06,90,557 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ 844 ಮಂದಿಗೆ ಸೋಂಕು ಬಂದಿದ್ದು, ಇಂದು 7 ಮಂದಿ ಮೃತಪಟ್ಟಿದ್ದಾರೆ. ಮೈಸೂರು 101, ದಕ್ಷಿಣ ಕನ್ನಡ 57, ಹಾಸನದಲ್ಲಿ 51 ಜನರಲ್ಲಿ ಸೋಂಕು ಪತ್ತೆಯಾದರೆ, ತುಮಕೂರು 38, ಬೆಂಗಳೂರು ಗ್ರಾಮಾಂತರ 34, ಚಿಕ್ಕಮಗಳೂರು 33, ಬೆಳಗಾವಿಯಲ್ಲಿ 31 ಪ್ರಕರಣಗಳು ಪತ್ತೆಯಾಗಿವೆ.

    ಒಟ್ಟು 409 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 197, ತುಮಕೂರು 26, ಮೈಸೂರು 23, ಕಲಬುರಗಿ 13, ಮಂಡ್ಯ 12, ಬಳ್ಳಾರಿ ಹಾಗೂ ಚಾಮರಾಜನಗರದಲ್ಲಿ 10 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.