Tag: Bonnie Blue

  • 12 ಗಂಟೆಯಲ್ಲಿ 1,113 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

    12 ಗಂಟೆಯಲ್ಲಿ 1,113 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

    ವಾಷಿಂಗ್ಟನ್‌: ಓನ್ಲಿ ಫ್ಯಾನ್ಸ್‌ ತಾರೆ ಲಿಲಿ ಫಿಲಿಪ್ಸ್‌ (Lily Phillips) ಕೇವಲ 12 ಗಂಟೆಗಳಲ್ಲಿ 1,113 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಪೋರ್ನ್‌ ಸ್ಟಾರ್‌ ಬೋನಿ ಬ್ಲೂ (Bonnie Blue) 12 ಗಂಟೆಯಲ್ಲಿ 1,057 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಆದರೀಗ ಖುದ್ದು ಲಿಲಿ ಫಿಲಿಪ್ಸ್‌ 12 ಗಂಟೆಯಲ್ಲಿ 1,113 ಪುರುಷರೊಟ್ಟಿಗೆ ಸೆಕ್ಸ್‌ ಮಾಡಿ ವಿಶ್ವದಾಖಲೆ ನಿರ್ಮಿಸಿರುವುದಾಗಿ ವಿಡಿಯೋ ಹೇಳಿಕೆ ನೀಡಿದ್ದಾರೆ. ಪ್ರತಿಯೊಬ್ಬ ಪುರುಷನೊಟ್ಟಿಗೆ 38.8 ಸೆಕೆಂಡುಗಳ ಕಾಲ ಸೆಕ್ಸ್‌ ಮಾಡಿದ್ದಾರೆ. ಇದನ್ನೂ ಓದಿ: ಭಾರತ ಹೊರಗಿಟ್ಟು ಸಾರ್ಕ್‌ಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಒಕ್ಕೂಟ ರಚಿಸಲು ಚಿಂತನೆ

    20 ಕೋಟಿಗೂ ಅಧಿಕ ಆಸ್ತಿಯ ಒಡತಿ
    ಓನ್ಲಿ ಫ್ಯಾನ್ಸ್‌ ಮೂಲಕವೇ 20 ಕೋಟಿಗೂ ಅಧಿಕ ಆದಾಯ ಗಳಿಸಿರುವ 23 ವರ್ಷದ ಯುವತಿ ಈ ವರ್ಷಾರಂಭದಲ್ಲೇ ಹೊಸ ವರ್ಷಾಚರಣೆ ಕಾರ್ಯಕ್ರಮದ ಭಾಗವಾಗಿ 24 ಗಂಟೆಯಲ್ಲಿ 1,000 ಪುರುಷರೊಟ್ಟಿಗೆ ಸೆಕ್ಸ್‌ ಮಾಡುವ ಗುರಿ ಹೊಂದಿದ್ದರು. ಅದಕ್ಕಾಗಿ ಪೂರ್ವ ತಯಾರಿ ಕೂಡ ನಡೆಸಿದ್ದರು, 101 ಜನರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು. ಈ ಕುರಿತು ʻಐ ಸ್ಲೀಪ್ಟ್ ವಿತ್ 100 ಮೆನ್ ಇನ್ ಒನ್ ಡೇʼ ಯುಟ್ಯೂಬ್‌ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದರು. ಇದನ್ನೂ ಓದಿ: ವಿಮಾನ ದುರಂತ | ಮೃತಪಟ್ಟ ಬ್ರಿಟನ್ ಪ್ರಜೆಗಳ ಕುಟುಂಬಸ್ಥರಿಂದ ಏರ್‌ ಇಂಡಿಯಾ ವಿರುದ್ಧ ಯುಕೆ, ಯುಎಸ್‍ನಲ್ಲಿ ದೂರು ಸಾಧ್ಯತೆ

    2004ರಲ್ಲಿ ನೀಲಿ ತಾರೆ ಲಿಸಾ ಸ್ಪಾರ್ಕ್‌ (Lisa Sparks) 919ರ ಪುರುಷರೊಂದಿಗೆ ಸೆಕ್ಸ್‌ ಮಾಡಿದ್ದು ಮೊದಲ ದಾಖಲೆಯಾಗಿದೆ. ಅಂದು ಲಿಸಾ ಪ್ರತಿ ಪುರುಷರೊಂದಿಗೆ ಸುಮಾರು 45 ಸೆಕೆಂಡುಗಳ ಕಾಲ ಸೆಕ್ಸ್‌ ಮಾಡಿದ್ದರು. ಇದಾದ ಬಳಿಕ ಬೋನಿ ಬ್ಲೂ ಕೇವಲ 12 ಗಂಟೆಯಲ್ಲಿ 1,057 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ ದಾಖಲೆ ಬರೆದಿದ್ದರು. ಇದೀಗ 23 ವರ್ಷದ ಲಿಲಿ‌ ಫಿಲಿಪ್ಸ್‌ ಈ ಹಿಂದಿನ ಎಲ್ಲ ದಾಖಲೆಗಳನ್ನ ಮುರಿದಿದ್ದಾರೆ. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

  • ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್‌ ಮಾಡಲು ಅನ್ನಿ ನೈಟ್ ತಯಾರಿ

    ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್‌ ಮಾಡಲು ಅನ್ನಿ ನೈಟ್ ತಯಾರಿ

    ಕ್ಯಾನ್ಬೆರಾ: ಕೆಲ ದಿನಗಳ ಹಿಂದೆಯಷ್ಟೇ 12 ಗಂಟೆಗಳಲ್ಲಿ 1,000ಕ್ಕೂ ಹೆಚ್ಚು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಓನ್ಲಿ ಫ್ಯಾನ್ಸ್‌ ತಾರೆ ಬೋನಿ ಬ್ಲೂ (Bonnie Blue) ವಿಶ್ವದಾಖಲೆ ಬರೆದಿದ್ದರು. ಇದೀಗ ಆಕೆಯ ಸ್ನೇಹಿತೆಯೇ ಬೋನಿಯ ವಿಶ್ವದಾಖಲೆ ಮುರಿಯಲು ಸಜ್ಜಾಗಿದ್ದಾರೆ.

    28 ವರ್ಷದ ಓನ್ಲಿ ಫ್ಯಾನ್ಸ್‌ ತಾರೆ ಅನ್ನಿ ನೈಟ್‌ (Annie Knight), 12 ಗಂಟೆಯಲ್ಲಿ 1,000 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಲು ತಯಾರಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ತಾನು ದೀರ್ಘಕಾಲ ಪ್ರೀತಿಗಾಗಿ‌ ಬಾಯ್‌ಫ್ರೆಂಡ್‌ (BoyFriend) ಹುಡುಕಾಟದಲ್ಲಿದ್ದೇನೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಕಳೆದ ವರ್ಷ 12 ಗಂಟೆಗಳಲ್ಲಿ 654 ಪುರುಷರೊಟ್ಟಿಗೆ ಸೆಕ್ಸ್‌ ಮಾಡಿ ದಾಖಲೆ ಬರೆದಿದ್ದ ಅನ್ನಿ ನೈಟ್‌, ವಿರಾಮದ ಬಳಿಕ ಮತ್ತೆ ವೃತ್ತಿಗೆ ಮರಳಿದ್ದಾರೆ. ಇದನ್ನೂ ಓದಿ: 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

    ಹೌದು. ಆಸ್ಟ್ರೇಲಿಯಾ ಮೂಲದ ಅನ್ನಿ ನೈಟ್‌ ಟಿಕ್‌ಟಾಕ್‌ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಾ, ನಾನು ಬಾಯ್‌ಫ್ರೆಂಡ್‌ಗಾಗಿ ಹುಡುಕಾಟ ನಡೆಸುತ್ತಿದ್ದೇನೆ. ದೀರ್ಘಕಾಲದ ಪ್ರೀತಿಗಾಗಿ ಬಾಯ್‌ ಫ್ರೆಂಡ್‌ ಬೇಕಾಗಿದ್ದಾನೆ. ಆದ್ರೆ ಅವನು ನನ್ನ ವೃತ್ತಿಜೀವನ ಬೆಂಬಲಿಸುವವನಾಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಸದ್ಯ ನೀಲಿ ತಾರೆಯ ಹೇಳಿಕೆ ಬೆನ್ನಲ್ಲೇ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ಮಾನಸಿಕ ಅಸ್ವಸ್ಥೆ ಎಂದೂ ಸಹ ಕರೆದಿದ್ದರೆ. ಇದನ್ನೂ ಓದಿ: ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

    ದಾಖಲೆ ಬರೆದಿದ್ದ ಬೋನಿ ಬ್ಲೂ:
    ಈ ಹಿಂದೆ ನೀಲಿ ತಾರೆ ಲಿಸಾ ಸ್ಪಾರ್ಕ್‌ 24 ಗಂಟೆಯಲ್ಲಿ 919 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ್ದು, ದಾಖಲೆಯಾಗಿತ್ತು. ಆದ್ರೆ ಕಳೆದ ತಿಂಗಳು ಬೋನಿ ಕೇವಲ 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ ಮಾಡುವ ಮೂಲಕ ಲಿಸಾ ದಾಖಲೆಯನ್ನ ಮುರಿದರು.

  • 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

    12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

    ವಾಷಿಂಗ್ಟನ್‌: ಓನ್ಲಿ ಫ್ಯಾನ್ಸ್‌ ಸ್ಟಾರ್‌ ಬೋನಿ ಬ್ಲೂ (Bonnie Blue) 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

    ಈ ಹಿಂದೆ ನೀಲಿ ತಾರೆ ಲಿಸಾ ಸ್ಪಾರ್ಕ್‌ 24 ಗಂಟೆಯಲ್ಲಿ 919 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇದೀಗ ಬೋನಿ ಕೇವಲ 12 ಗಂಟೆಯಲ್ಲಿ 1,057 ಪುರುಷರೊಂದಿಗೆ ಸೆಕ್ಸ್‌ ಮಾಡುವ ಮೂಲಕ ಲಿಸಾ ದಾಖಲೆಯನ್ನ ಮುರಿದಿದ್ದಾರೆ.

    ಅಲ್ಲದೇ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಈ ಅನುಭವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಉತ್ತಮವಾಗಿದೆ ಎಂದಿದ್ದಾರೆ. ಜೊತೆಗೆ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಸಹಕರಿಸಿದ ಎಲ್ಲ ಪುರುಷರಿಗೂ ಧನ್ಯವಾದ ಹೇಳಿದ್ದಾರೆ.

    ಕೆಲದಿನಗಳ ಹಿಂದೆಯಷ್ಟೇ ಓನ್ಲಿ ಫ್ಯಾನ್ಸ್‌ ತಾರೆ ಲಿಲ್ಲಿ ಫಿಲಿಪ್ಸ್‌ (Lily Phillips) 24 ಗಂಟೆಯಲ್ಲಿ ಸಾವಿರ ಪುರುಷರೊಟ್ಟಿಗೆ ಸೆಕ್ಸ್‌ ನಡೆಸುವುದಾಗಿ ಘೋಷಿಸಿದ್ದರು. ಅದಕ್ಕಾಗಿ ಪೂರ್ವತಯಾರಿಯಾಗಿ 101 ಪುರುಷರೊಟ್ಟಿಗೆ ಸೆಕ್ಸ್‌ ನಡೆಸಿದ್ದರು.