Tag: Bikini Photo

  • ಸೆಕ್ಸಿ ಬಿಕಿನಿಯಲ್ಲಿ ಟೆಂಪ್ರೇಚರ್ ಹೆಚ್ಚಿಸಿದ ಪೂನಂ ಪಾಂಡೆ

    ಸೆಕ್ಸಿ ಬಿಕಿನಿಯಲ್ಲಿ ಟೆಂಪ್ರೇಚರ್ ಹೆಚ್ಚಿಸಿದ ಪೂನಂ ಪಾಂಡೆ

    ಬಾಲಿವುಡ್ ಬ್ಯೂಟಿ ಪೂನಂ ಪಾಂಡೆ ಸದಾ ಒಂದಲ್ಲಾ ಒಂದು ಸುದ್ದಿಯ ಮೂಲಕ ಬಿಟೌನ್ ಅಡ್ಡಾದಲ್ಲಿ ಸೌಂಡ್ ಮಾಡುತ್ತಲೇ ಇರುತ್ತಾರೆ. ಈಗ ಬಿಕಿನಿ ಫೋಟೋಶೂಟ್‌ನಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಬಿಕಿನಿ ಫೋಟೋ ಹರಿಬಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದ್ದಾರೆ.

     

    View this post on Instagram

     

    A post shared by Poonam Pandey (@poonampandeyreal)

    ನಟಿ ಪೂನಂ ಪಾಂಡೆ ಸಿನಿಮಾಗಳಿಗಿಂತ, ವಿವಾದಗಳಿಂದ ಮತ್ತು ಬೋಲ್ಡ್ ಅವತಾರದ ಮೂಲಕ ಸೌಂಡ್ ಮಾಡುತ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಫೋಟೋಶೂಟ್ ಅನ್ನು ಶೇರ್ ಮಾಡಿ, ಯುವಕರ ನಿದ್ದೆ ಕದ್ದಿದ್ದಾರೆ. ಬೀಚ್‌ನಲ್ಲಿ ಬಿಕಿನಿ ಅವತಾರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸೆಕ್ಸಿ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸುಶ್ಮಿತಾ ಸೇನ್ ಬಲೆಗೆ ಬಿದ್ದ ಲಲಿತ್ ಮೋದಿ : ನಾನು ಲಂಚ ತಗೆದುಕೊಂಡು ದೇಶ ಬಿಟ್ಟಿಲ್ಲ ಎಂದು ತಿರುಗೇಟು

     

    View this post on Instagram

     

    A post shared by Poonam Pandey (@poonampandeyreal)

    ಪಡ್ಡೆ ಹುಡುಗರ ಪಾಲಿಗೆ ಕನಸಿನ ರಾಣಿಯಾಗಿರುವ ಪೂನಂ ಪಾಂಡೆ, ನಟಿಯ ಬಿಕಿನಿಯ ಹಾಟ್ ಅವತಾರ ಯುವಕರ ಹಾರ್ಟ್ನಲ್ಲಿ ಹಲ್‌ಚಲ್ ಎಬ್ಬಿಸಿದೆ. ಒಟ್ನಲ್ಲಿ ಪೂನಂ ನಯಾ ಅವತಾರ ನೋಡಿ ಪಡ್ಡೆಹುಡುಗರು ಕಣ್ತುಂಬಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಸಹೋದರಿ ಖುಷಿ ಕಪೂರ್ ಜೊತೆ ಬಿಕಿನಿ ತೊಟ್ಟು ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡುವ ಮೂಲಕ ಪಡ್ಡೆಹುಡುಗರ ನಿದ್ದೆಗೇಡಿಸುತ್ತಿದ್ದಾರೆ.

    ತಮ್ಮ ಬ್ಯುಸಿ ಶೆಡ್ಯೂಲ್‍ಗಳಿಂದ ಬ್ರೇಕ್ ಪಡೆದುಕೊಂಡು ದುಬೈನಲ್ಲಿ ಸಹೋದರಿ ಖುಷಿ ಕಪೂರ್ ಜೊತೆಗೆ ಡೆಸರ್ಟ್ ಸಫಾರಿ ಮಾಡಿ ಸಖತ್ ಎಂಜಾಯ್ ಮಾಡಿದ್ದ ಜಾನ್ವಿ ಕಪೂರ್ ಇದೀಗ ಕಡಲ ತೀರದಲ್ಲಿ ಬಿಕಿನಿ ತೊಟ್ಟು ಸಖತ್ ಹಾಟ್ ಆ್ಯಂಡ್ ಬೋಲ್ಡ್ ಲುಕ್‍ನಲ್ಲಿ ಮಿಂಚಿದ್ದಾರೆ.

    Janhvi Kapoor

    ಈ ಫೋಟೋಗಳನ್ನು ಜಾನ್ವಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಫೋಟೋ ಜೊತೆಗೆ ಲುಂಗಿ ಡ್ಯಾನ್ಸ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‍ಗೆ ಸಹೋದರಿ ಖುಷಿ “ವಾವ್” ಎಂದು ಕಾಮೆಂಟ್ ಮಾಡಿದರೆ, ನಟಿ ಕಿಯಾರಾ ಅಡ್ವಾಣಿ “ಉಫ್” ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಜಾನ್ವಿಯ ಚಿಕ್ಕಮ್ಮ ಮಹೀಪ್ ಕಪೂರ್ ಫೈರ್ ಎಮೋಜಿಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ:  ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    ಕಡಲ ತೀರದ ಕತ್ತಲಿನಲ್ಲಿ ಜಾನ್ವಿ, ಖುಷಿ ಜೊತೆಗೆ ಬಿಕಿನಿಯಲ್ಲಿ ಫೋಟೋಗೆ ಪೋಸ್ ನೀಡಿರುವುದನ್ನು ಹಾಗೂ ಸಮುದ್ರದ ನೀರಿನಲ್ಲಿ ಆಟ ಆಡಿರುವುದನ್ನು, ವಾಟರ್ ಬೈಕ್ ರೈಡ್ ಮಾಡಿರುವುದನ್ನು ಕಾಣಬಹುದಾಗಿದೆ.

    Janhvi Kapoor

    ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿಯರು. ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಮರಾಠಿ ಹಿಟ್ ಸಿನಿಮಾ ‘ಸೈರಾಟ್’ ಆಗಿದ್ದು, ಹಿಂದಿ ರಿಮೇಕ್‍ನಲ್ಲಿ ಇವರು ನಟಿಸಿದ್ದರು. ಜಾನ್ವಿ ಓಟಿಟಿಯಲ್ಲಿ ‘ಆಂಥಾಲಜಿ ಘೋಸ್ಟ್ ಸ್ಟೋರೀಸ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಈ ಸಿನಿಮಾಗೆ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದರು. ಇದನ್ನೂ ಓದಿ: ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

     

    View this post on Instagram

     

    A post shared by Janhvi Kapoor (@janhvikapoor)

    ಜಾನ್ವಿ ಕಪೂರ್ ಬೆಳ್ಳಿಪರದೆ ಮೇಲೆ ಕೊನೆಯದಾಗಿ ‘ರೂಹಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ರಾಜ್‍ಕುಮಾರ್ ರಾವ್ ಮತ್ತು ವರುಣ್ ಶರ್ಮಾ ನಟಿಸಿದ್ದರು. ಪ್ರಸ್ತುತ ಈ ನಟಿ ಕರಣ್ ಜೋಹರ್ ನಿರ್ದೇಶನದ ತಖ್ತ್, ಗುಡ್ ಲಕ್ ಜೆರ್ರಿ ಮತ್ತು ದೋಸ್ತಾನಾ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಮಾಜಿ ಪ್ರೇಯಸಿ ಬಿಕಿನಿ ಫೋಟೋಗೆ ಕಮೆಂಟ್ ಹಾಕಿ ಕಾಲೆಳೆದ ಯುವಿ

    ಮಾಜಿ ಪ್ರೇಯಸಿ ಬಿಕಿನಿ ಫೋಟೋಗೆ ಕಮೆಂಟ್ ಹಾಕಿ ಕಾಲೆಳೆದ ಯುವಿ

    ಮುಂಬೈ: ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ತನ್ನ ಹಳೇ ಪ್ರೇಯಸಿ ಬಾಲಿವುಡ್ ನಟಿ ಕಿಮ್ ಶರ್ಮಾ ಅವರ ಫೋಟೋಗೆ ಕಮೆಂಟ್ ಹಾಕಿ ಸುದ್ದಿಯಾಗಿದ್ದಾರೆ.

    ಯುವರಾಜ್ ಸಿಂಗ್ ಅವರ ಒಂದು ಕಾಲದ ಗಾಸಿಪ್ ಪ್ರೇಯಸಿ ಎಂದು ಫೇಮಸ್ ಆಗಿದ್ದ ಕಿಮ್ ಶರ್ಮಾ ಅವರು ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಿಕಿನಿ ಧರಿಸಿರುವ ಫೋಟೋ ಹಾಕಿದ್ದರು. ಈ ಫೋಟೋಗೆ ಕಮೆಂಟ್ ಹಾಕಿರುವ ಯುವರಾಜ್ ಹಳೇ ಪ್ರೇಯಸಿಯ ಕಾಲೆಳೆಯಲು ಪ್ರಯತ್ನ ಪಟ್ಟಿದ್ದಾರೆ.

    ಕಿಮ್ ಶರ್ಮಾ ಅವರು ಇತ್ತೀಚೆಗೆ ಗೋವಾಗೆ ಹೋಗಿದ್ದು, ಅಲ್ಲಿನ ಬೀಚಿನಲ್ಲಿ ಕಲರ್ ಕಲರ್ ಬಿಕಿನಿ ತೊಟ್ಟು ಸೀಬೋರ್ಡ್ ಹಿಡಿದುಕೊಂಡಿರುವ ಹಾಟ್ ಫೋಟೋವನ್ನು ಹಾಕಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಆದರೆ ಯುವರಾಜ್ ಸಿಂಗ್ ಅವರ ಕಮೆಂಟ್‍ಗೆ ಕಿಮ್ ಶರ್ಮಾ, ದಯವಿಟ್ಟು ಇಂಗ್ಲಿಷ್ ನಲ್ಲಿ ಹೇಳಿ ಅಂತ ರಿಪ್ಲೈ ನೀಡಿದ್ದಾರೆ.

    ಕೊರೊನಾ ನಂತರ ಗೋವಾಗೆ ಪ್ರವಾಸ ಹೋಗಿರುವ ಕಿಮ್ ಶರ್ಮಾ ಅವರು ಇತ್ತೀಚೆಗೆ ಅವರ ಹಾಟ್ ಫೋಟೋಗಳು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ ಅರೆಂಜ್ ಬಣ್ಣದ ಸ್ವಿಮ್ ಸೂಟ್ ತೊಟ್ಟು ಪೂಲಿನಲ್ಲಿ ನಿಂತಿರುವ ಫೋಟೋ ಹಾಕಿ ಅಭಿಮಾನಿಗಳನ್ನು ಸೆಳೆದಿದ್ದರು. ಈಗ ಇಂದು ಕೂಡ ಬಣ್ಣ ಬಣ್ಣದ ಬಿಕಿನಿ ಫೋಟೋ ಹಾಕಿದ್ದಾರೆ. ಇದಕ್ಕೆ ಯುವರಾಜ್ ಕಮೆಂಟ್ ಮಾಡಿದ್ದಾರೆ.

    ಕಿಮ್ ಅವರನ್ನು ಒಂದು ಕಾಲದ ಯುವರಾಜ್ ಸಿಂಗ್ ಪ್ರೇಯಸಿ ಎಂದು ಕರೆಯಲಾಗುತ್ತದೆ. ಕಿಮ್ ಮೊಹಬ್ಬಾತೆಯನ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜೊತೆಗೆ ನೆಹಲ್ಲೆ ಪೆ ಡೆಹಲ್ಲಾ, ಟಾಮ್, ಡಿಕ್ ಮತ್ತು ಹ್ಯಾರಿ, ಕೆಹ್ತಾ ಹೈ ದಿಲ್ ಬಾರ್ ಬಾರ್ ಮತ್ತು ಪದ್ಮಶ್ರೀ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವಾರು ಸಿನಿಮಾದಲ್ಲಿ ಕಿಮ್ ನಟಿಸಿದ್ದಾರೆ. 2000 ರಲ್ಲಿ ಬಿಡುಗಡೆಯಾದ ಸುಷ್ಮಿತಾ ಸೇನ್ ಅವರ ಜಿಂದಗಿ ರಾಕ್ಸ್ ಎಂಬ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದಾದ ನಂತರ ಎಸ್.ಎಸ್.ರಾಜಮೌಳಿ ಅವರ ಮಗಧೀರ ಚಿತ್ರದಲ್ಲಿ ಕಿಮ್ ಶರ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.

  • ‘ಪರೀಕ್ಷೆಗೆ ಓದಲು ಬಿಡಿ ಅಕ್ಕ’: ದಿಶಾ ಬಿಕಿನಿ ಫೋಟೋಗೆ ಅಭಿಮಾನಿ ಕಮೆಂಟ್

    ‘ಪರೀಕ್ಷೆಗೆ ಓದಲು ಬಿಡಿ ಅಕ್ಕ’: ದಿಶಾ ಬಿಕಿನಿ ಫೋಟೋಗೆ ಅಭಿಮಾನಿ ಕಮೆಂಟ್

    ನವದೆಹಲಿ: ನಟಿ ದಿಶಾ ಪಟಾಣಿ ಸದಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬೋಲ್ಡ್ ಮತ್ತು ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ದಿಶಾ ಬಿಕಿನಿ ತೊಟ್ಟಿರುವ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ದಿಶಾ ಕಪ್ಪು ಬಣ್ಣದ ಬಿಕಿನಿ ಧರಿಸಿಕೊಂಡು, ಫೌಂಟೇನ್ ಕೊರೆವ ಚಳಿಯಲ್ಲಿ ಕುಳಿತುಕೊಂಡು ಕ್ಯಾಮೆರಾಗೆ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ದಿಶಾ ಪಟಾನಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ದಿಶಾರ ಹಾಟ್ ನೋಡಿದ ಸಾವಿರಾರು ಅಭಿಮಾನಿಗಳು, ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದೀರಾ, ನಿಮ್ಮ ಲುಕ್ ಚೆನ್ನಾಗಿದೆ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://www.instagram.com/p/B5aNA7HgAZx/?utm_source=ig_embed

    ಅದರಲ್ಲಿ ಅಭಿಮಾನಿಯೊಬ್ಬ “ಅಕ್ಕ ನನಗೆ ಪರೀಕ್ಷೆ ನಡೆಯುತ್ತಿದೆ. ಓದಲು ಬಿಡಿ” ಎಂದು ಕಮೆಂಟ್ ಮಾಡಿದ್ದಾನೆ. ಇದುವರೆಗೂ ಈ ಫೋಟೋ 18 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಜೊತೆಗೆ 14 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

    ದಿಶಾ ಪಟಾಣಿ ಬಿಕಿನಿ ಧರಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಸಲ್ಮಾನ್ ಅಭಿನಯದ ‘ಭಾರತ್’ ಸಿನಿಮಾದಲ್ಲಿ ದಿಶಾ ಅಭಿನಯಿಸಿದ್ದರು. ಸದ್ಯಕ್ಕೆ ತಮ್ಮ ಗೆಳೆಯ ಟೈಗರ್ ಶ್ರಾಫ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ.

    https://www.instagram.com/p/B5P-_d4gJRe/

  • ಪಿಂಕ್ ಬಿಕಿನಿಯಲ್ಲಿ ಕುಂದಾನಗರಿ ಸುಂದರಿಯ ಹಾಟ್ ಲುಕ್- ಪಡ್ಡೆಗಳ ನಿದ್ದೆಗೆಡಿಸಿದ ಲಕ್ಷ್ಮಿ ರೈ

    ಪಿಂಕ್ ಬಿಕಿನಿಯಲ್ಲಿ ಕುಂದಾನಗರಿ ಸುಂದರಿಯ ಹಾಟ್ ಲುಕ್- ಪಡ್ಡೆಗಳ ನಿದ್ದೆಗೆಡಿಸಿದ ಲಕ್ಷ್ಮಿ ರೈ

    ಬೆಂಗಳೂರು: ಬೆಳಗಾವಿ ಮೂಲದ ನಟಿ ಲಕ್ಷ್ಮಿ ರೈ ಸ್ಯಾಂಡಲ್‍ವುಡ್ ಸೇರಿದಂತೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಲಕ್ಷ್ಮಿ ರೈ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಟಾಪ್‍ನಲ್ಲಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಲಕ್ಷ್ಮಿ ರೈ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಪಿಂಕ್ ಬಣ್ಣದ ಬಿಕಿನಿ ತೊಟ್ಟು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬೀಚ್ ಮುಂದೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವನ್ನು ಲಕ್ಷ್ಮೀ ರೈ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ನೀವು ಅದನ್ನು ಹೇಗೆ ಮಾಡುತ್ತೀರಿ ನನಗೆ ತಿಳಿದಿಲ್ಲ ಎಂದು ಯಾರೋ ಒಬ್ಬರು ನನಗೆ ಹೇಳಿದ್ದರು. ನನಗೆ ಆಯ್ಕೆ ನೀಡಲಾಗಿಲ್ಲ ಎಂದು ಅವನಿಗೆ ಹೇಳುತ್ತೇನೆ ಅಂತ ಬರೆದುಕೊಂಡಿದ್ದಾರೆ.

    https://www.instagram.com/p/B2vfTMiH2RD/?utm_source=ig_embed&utm_campaign=dlfix

    ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಲಕ್ಷ್ಮಿ ರೈ ಪೋಸ್ಟ್ ಮಾಡಿದ ಕೆಲ ಗಂಟೆಗಳಲ್ಲಿ 1.5 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ಕೆಲ ಪಡ್ಡೆ ನೆಟ್ಟಿಗರು ತಮ್ಮ ರೀತಿಯಲ್ಲಿ ಕಮೆಂಟ್‍ಗಳ ಮಾಡಿ, ನಟಿಯನ್ನು ಹೊಗಳಿದ್ದಾರೆ.

    32 ವರ್ಷದ ಲಕ್ಷ್ಮಿ ರೈ ಸಿನಿ ರಂಗಕ್ಕೆ ಬಂದು 14 ವರ್ಷ ಕಳೆದರೂ ಇನ್ನೂ ಹಾಟ್ ಹಾಗೂ ಬೋಲ್ಡ್ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಮೂಲತಃ ಕನ್ನಡಿಗಳಾಗಿರುವ ಲಕ್ಷ್ಮೀ ರೈ ಹುಟ್ಟಿದ್ದು, ಬೆಳಗಾವಿಯಲ್ಲಿ. ಹೀಗಾಗಿ ಅವರನ್ನು ಕುಂದಾನಗರಿ ಸುಂದರಿ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಲಕ್ಷ್ಮಿ ರೈ ಕೆಂಪು ಬಣ್ಣದ ಬಿಕಿನಿಯಲ್ಲಿರುವ ಚಿತ್ರಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅವು ಕೂಡ ಸಖತ್ ವೈರಲ್ ಆಗಿದ್ದವು.

    https://www.instagram.com/p/B1ttuqfnTPb/

    ಲಕ್ಷ್ಮಿ ರೈ 2005ರಲ್ಲಿ ತಮಿಳು ಭಾಷೆಯ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕನ್ನಡದಲ್ಲಿ ‘ಸ್ನೇಹನಾ ಪ್ರೀತಿನಾ’ ಮತ್ತು ‘ಕಲ್ಪನಾ’ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಲಕ್ಷ್ಮಿ ರೈ ಅವರು ‘ಜೂಲಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಪ್ರವೇಶಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ಪಿ.ವಿ.ಎಸ್ ಗುರುಪ್ರಸಾದ್ ನಿರ್ದೇಶನದ ‘ಝಾನ್ಸಿ’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಹಾಲ್ ಟಿಕೆಟ್ ನಲ್ಲಿ ಫೋಟೋ ನೋಡಿ ದಂಗಾದ ವಿದ್ಯಾರ್ಥಿನಿ!

    ಹಾಲ್ ಟಿಕೆಟ್ ನಲ್ಲಿ ಫೋಟೋ ನೋಡಿ ದಂಗಾದ ವಿದ್ಯಾರ್ಥಿನಿ!

    ಪಾಟ್ನಾ: ಬಿಹಾರದ ವಿಶ್ವವಿದ್ಯಾನಿಲಯವೊಂದು ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು, ವಿದ್ಯಾರ್ಥಿನಿಯ ಫೋಟೋ ಬದಲಿಗೆ ಬಿಕಿನಿತೊಟ್ಟ ಬೇರೆ ಹುಡುಗಿಯ ಫೋಟೋ ಹಾಕಲಾಗಿದೆ.

    ದರ್ಭಾಂಗಾ ಜಿಲ್ಲೆಯ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾನಿಲಯದಲ್ಲಿ ಈ ಪ್ರಮಾದ ನಡೆದಿದ್ದು, ಮಧುಬನಿಯ ಎಸ್‍ಎಂಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರ ಹಾಲ್ ಟಿಕೆಟ್ ನಲ್ಲಿ ಈ ರೀತಿ ಫೋಟೋ ಬಂದಿದೆ.

    ವಿದ್ಯಾರ್ಥಿನಿ ಪರೀಕ್ಷೆಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ತನ್ನ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಅದರಲ್ಲಿದ್ದ ಫೋಟೋ ಕಂಡು ವಿದ್ಯಾರ್ಥಿನಿ ದಂಗಾಗಿದ್ದಾರೆ.

    ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿನಿಯ ವಿವರ, ಸಹಿ ಎಲ್ಲವೂ ಸರಿಯಿದ್ದು, ಫೋಟೋದಲ್ಲಿ ಬಿಕಿನಿ ತೊಟ್ಟ ಬೆಡಗಿಯ ಫೋಟೋ ತಪ್ಪಾಗಿ ಮುದ್ರಣವಾಗಿದೆ. ಆಕೆ ಕೂಡಲೇ ಈ ವಿಚಾರವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ವಿದ್ಯಾರ್ಥಿನಿಗೆ ಬೇರೆ ಪ್ರವೇಶ ಪತ್ರ ನೀಡಲು ವಿಶ್ವವಿದ್ಯಾನಿಲಯ ಮುಂದಾಗಿದೆ.

    ನಾನು ಆನ್ ಲೈನ್ ನಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡುವಾಗ ಎಲ್ಲವೂ ಸರಿಯಾಗಿತ್ತು. ಆದರೆ ಈಗ ನನ್ನ ಫೋಟೋ ಬದಲಿಗೆ ಬಿಕಿನಿ ತೊಟ್ಟಿರುವ ಇನ್ಯಾರದೋ ಫೋಟೋ ಬಂದಿದೆ. ಇದನ್ನ ಬದಲಿಸಿಕೊಡಿ ಎಂದು ಸೋಮವಾರ ಕೇಳಿದೆ. ಆದರೆ ಮಂಗಳವಾರದಿಂಲೇ ಪರೀಕ್ಷೆ ಆರಂಭವಾಗಲಿದೆ. ಆದರೆ ವಿವಿ ಮಾತ್ರ ಇನ್ನೂ ಹಾಲ್ ಟಿಕೆಟ್ ಬದಲಿಸಿಕೊಟ್ಟಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

    ಈ ಘಟನೆಗೂ ನಮಗೂ ಸಂಬಂಧವಿಲ್ಲ. ಹಾಲ್ ಟಿಕೆಟ್ ನೀಡಲು ಗುತ್ತಿಗೆ ಪಡೆದಿದ್ದ ಏಜೆನ್ಸಿಯಿಂದ ನಡೆದಿರಬಹುದು ಎಂದು ಕಾಲೇಜ್ ಪ್ರಾಂಶುಪಾಲರಾದ ಡಾ. ಜಗದೀಶ್ ಪ್ರಸಾದ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವಿವಿಯ ಪರೀಕ್ಷಾ ನಿಯಂತ್ರಕರು, ಕೂಡಲೇ ಇದನ್ನ ಸರಿಪಡಿಸುವಂತೆ ಸೂಚಿಸಿದ್ದೇನೆ. ಶೀಘ್ರವಾಗಿ ತಪ್ಪು ಯಾರ ಕಡೆಯಿಂದ ಆಗಿದೆ ಎಂದು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಇದೇ ವಿಶ್ವವಿದ್ಯಾನಿಲಯ ಕಳೆದ ವರ್ಷ ವಿದ್ಯಾರ್ಥಿಗಳಿಗೆ ವಿತರಿಸಿದ್ದ ಪರೀಕ್ಷಾ ಪ್ರವೇಶ ಪತ್ರದಲ್ಲಿ ಗಣಪತಿಯ ಫೋಟೋ ಹಾಕಿ ಎಡವಟ್ಟು ಮಾಡಿಕೊಂಡಿತ್ತು.

  • ಸಾಮಾಜಿಕ ಜಾಲತಾಣದಲ್ಲಿ ಶಾರೂಖ್ ಪುತ್ರಿಯ ಬಿಕಿನಿ ಫೋಟೋ ವೈರಲ್!

    ಸಾಮಾಜಿಕ ಜಾಲತಾಣದಲ್ಲಿ ಶಾರೂಖ್ ಪುತ್ರಿಯ ಬಿಕಿನಿ ಫೋಟೋ ವೈರಲ್!

    ಮುಂಬೈ: ನಟ ಶಾರೂಖ್ ಖಾನ್ ಪುತ್ರಿ ಸುಹಾನ ಖಾನ್ ಇತ್ತೀಚೆಗೆ ತನ್ನ ವಿದೇಶಿ ಗೆಳತಿಯರ ಜೊತೆ ಬಿಕಿನಿಯಲ್ಲಿ ತೆಗೆಸಿಕೊಂಡ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಮೊದಲು ತನ್ನ ಶಾಲೆಯಲ್ಲಿ ನಡೆದ ರೋಮಿಯೋ ಜೂಲಿಯಟ್ ನಾಟಕದಲ್ಲಿ ಜೂಲಿಯಟ್ ಆಗಿ ನಟಿಸಿದ್ದ ಸುಹಾನ, ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಪ್ರತಿಭೆಯನ್ನ ಎಲ್ಲರಿಗೂ ತೋರಿಸಿ ಮೆಚ್ಚುಗೆಯನ್ನ ಪಡೆದುಕೊಂಡಿದ್ದರು.

    ಶಾರೂಖ್ ಮಕ್ಕಳಾದ ಆರ್ಯನ್ ಖಾನ್ ಮತ್ತು ಸುಹಾನಾ ಖಾನ್ ಇಬ್ಬರು ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಇಬ್ಬರು ತಮ್ಮ ಓದು ಮುಗಿದ ಮೇಲೆ ಅವರ ಕನಸನ್ನು ನನಸು ಮಾಡಲು ಸಂಪೂರ್ಣ ಅನುಮತಿ ನೀಡಿದ್ದೇನೆ ಎಂದು ಶಾರೂಖ್ ಖಾನ್ ತಿಳಿಸಿದ್ದರು.

    ಇನ್ನು ಗೌರಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಇಂಟೀರಿಯರ್ ಡಿಸೈನ್ ಉದ್ಯಮದ ಸಾಧನೆಗಳ ಬಗ್ಗೆ ಸಾಕಷ್ಟು ಫೋಟೋ ಹಂಚಿಕೊಳ್ಳುತ್ತಿದ್ದು, ಗೌರಿ ಮತ್ತು ಶಾರೂಖ್ ಖಾನ್ ತಮ್ಮ ಮಕ್ಕಳ ಜೊತೆಗಿರುವ ಫೋಟೋವನ್ನ ಹಂಚಿಕೊಳ್ಳುತ್ತಾರೆ. ಮಕ್ಕಳ ಆಯ್ಕೆಗೆ ಒತ್ತು ಕೊಡುವ ಗೌರಿ ಮತ್ತು ಶಾರೂಖ್ ಖಾನ್ ದಂಪತಿ ಅವರ ಆಯ್ಕೆಯ ಕ್ಷೇತ್ರಕ್ಕೆ ಪ್ರವೇಶಿಸಲು ಸಮ್ಮತಿ ಸೂಚಿಸಿದ್ದಾರೆ.

    ಸುಹಾನ ಖಾನ್ ಬಾಲಿವುಡ್‍ಗೆ ಪ್ರವೇಶ ಮಾಡಿದರೆ ಸೈಫ್ ಅಲಿ ಖಾನ್ ಪುತ್ರಿ ಸಾರಾ ಮತ್ತು ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಗೆ ನಟನೆ ಮತ್ತು ತನ್ನ ಮೋಹಕ ಚೆಲುವಿನಿಂದ ಸೆಡ್ಡು ಹೊಡೆಯೊದರಲ್ಲಿ ಯಾವುದೇ ಅನುಮಾನವಿಲ್ಲ.

    Suhana Khan #suhanakhan #fbsuhanakhan

    A post shared by ғᴜᴛᴜʀᴇ ʙoʟʟʏᴡᴏᴏᴅ (@future.bollywood) on

    Suhana Khan #suhanakhan #fbsuhanakhan

    A post shared by ғᴜᴛᴜʀᴇ ʙoʟʟʏᴡᴏᴏᴅ (@future.bollywood) on