Tag: bigg bulletin
-

ಬಿಗ್ ಬುಲೆಟಿನ್ 21 October 2022 Part 2
Live Tv
[brid partner=56869869 player=32851 video=960834 autoplay=true] -

ಬಿಗ್ ಬುಲೆಟಿನ್ | August 24, 2021 | ಭಾಗ-1
ಚಂದನವನದ ಮಾದಕ ಜಾಲದ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಕಂಬಿ ಎಣಿಸಿ, ಜಾಮೀನಿನ ಮೇಲಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಇಬ್ಬರೂ ಡ್ರಗ್ಸ್ ಸೇವಿಸಿರೋದು ದೃಢವಾಗಿದ್ದು, ಮತ್ತೆ ಪರಪ್ಪನ ಅಗ್ರಹಾರ ಸೇರುವ ಭೀತಿ ಎದುರಿಸುತ್ತಿದ್ದಾರೆ. public tv big bulletin ಇದನ್ನೂ ಓದಿ: ಡ್ರಗ್ಸ್ ಕೇಸ್- ನಮ್ಮನ್ನು ಬಿಟ್ಟುಬಿಡಿ ಎಂದು ಕಣ್ಣೀರಿಟ್ಟ ಸಂಜನಾ ತಾಯಿ
-

ಬಿಗ್ ಬುಲೆಟಿನ್ | August 24, 2021 | ಭಾಗ-2
ಕಾಂಗ್ರೆಸ್ಸಿಗರ ಫ್ಯೂಸ್ನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಕಿತ್ತು ಹಾಕುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ಸಿಗರೇ ಒಬ್ಬರ ಫ್ಯೂಸನ್ನು ಮತ್ತೊಬ್ಬರು ಕಿತ್ತುಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣಾಭೀವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. Big Bulletin public tv ಇದನ್ನೂ ಓದಿ: ಕಾಂಗ್ರೆಸ್ಸಿಗರ ಫ್ಯೂಸ್ನ್ನು ಹೆಚ್ಡಿಕೆ ಕೀಳೋದು ಬೇಡ, ಅವರೇ ಕಿತ್ಕೊಳ್ತಿದ್ದಾರೆ: ಈಶ್ವರಪ್ಪ






