Tag: bhavishya

  • ದಿನ ಭವಿಷ್ಯ: 13-11-2024

    ದಿನ ಭವಿಷ್ಯ: 13-11-2024

    ಪಂಚಾಂಗ
    ವಾರ: ಬುಧವಾರ, ತಿಥಿ: ದ್ವಾದಶಿ
    ನಕ್ಷತ್ರ: ರೇವತಿ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ದಕ್ಷಿಣಾಯನ, ಶರದ್ ಋತು,
    ಕಾರ್ತಿಕ ಮಾಸ, ಶುಕ್ಲ ಪಕ್ಷ,

    ರಾಹುಕಾಲ: 12:07 ರಿಂದ 1:34
    ಗುಳಿಕಕಾಲ: 10:40 ರಿಂದ 12:07
    ಯಮಗಂಡಕಾಲ: 7:46 ರಿಂದ 9:13

    ಮೇಷ: ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿ ಏರುಪೇರು, ನಿಂದನೆ, ನೀಚ ಜನರ ಸಹವಾಸ, ಮನಸ್ಸಿಗೆ ಚಿಂತೆ.

    ವೃಷಭ: ಸ್ತ್ರೀ ಸಂಬಂಧ ವಿಚಾರಗಳಿಂದ ಚಿಂತೆ, ಶತ್ರುಬಾಧೆ, ವಿದೇಶ ಪ್ರಯಾಣ, ವಿದ್ಯಾಭಿವೃದ್ಧಿ.

    ಮಿಥುನ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಅಧಿಕ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ.

    ಕಟಕ: ರಾಜಕೀಯ ಕ್ಷೇತ್ರದವರಿಗೆ ಚಿಂತೆ, ಕೋಪ ಜಾಸ್ತಿ, ಪಾಪ ಬುದ್ಧಿ, ಕಾರ್ಯ ವಿಕಲ್ಪ.

    ಸಿಂಹ: ಹಿರಿಯರಿಂದ ಬೋಧನೆ, ಮಿತ್ರರ ಸಹಾಯ, ಕೃಷಿಯಲ್ಲಿ ಲಾಭ, ಅನಾರೋಗ್ಯ, ಧನ ಹಾನಿ.

    ಕನ್ಯಾ: ಧರ್ಮಕಾರ್ಯಾಸಕ್ತಿ, ವಸ್ತ್ರಾಭರಣ ಪ್ರಾಪ್ತಿ, ಸಾಧಾರಣ ಪ್ರಗತಿ, ನಂಬಿಕೆ ದ್ರೋಹ.

    ತುಲಾ: ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಮನಶಾಂತಿ, ದೇವತಾ ಕಾರ್ಯಗಳನ್ನ ಮುಂದೂಡಿ.

    ವೃಶ್ಚಿಕ: ನೆಮ್ಮದಿ ಇಲ್ಲದ ಜೀವನ, ವ್ಯಾಸಂಗದಲ್ಲಿ ಪ್ರಗತಿ, ಸಾಲಭಾದೆ, ಅನಗತ್ಯ ಅಲೆದಾಟ.

    ಧನಸ್ಸು: ಆಕಸ್ಮಿಕ ಧನ ಲಾಭ, ಮಿತ್ರರಿಂದ ತೊಂದರೆ, ಮನೋವ್ಯಥೆ, ವಾದದಿಂದ ಮನೆಯಲ್ಲಿ ಕಲಹ.

    ಮಕರ: ಹಿತಶತ್ರುಗಳಿಂದ ಮೋಸ, ಉದ್ಯೋಗದಲ್ಲಿ ಅಲ್ಪ ಲಾಭ, ಯತ್ನ ಕಾರ್ಯಗಳಲ್ಲಿ ತೊಂದರೆ.

    ಕುಂಭ: ಅಲ್ಪ ಕಾರ್ಯಸಿದ್ಧಿ, ಕೈಗೊಂಡ ಕೆಲಸಗಳಲ್ಲಿ ವಿಘ್ನ, ವಿವಾಹ ಯೋಗ, ನಾನಾ ವಿಚಾರಗಳಲ್ಲಿ ಆಸಕ್ತಿ.

    ಮೀನ: ವಿನಾಕಾರಣ ದ್ವೇಷ, ಹಣಕಾಸಿನ ತೊಂದರೆ, ಅಧಿಕ ಖರ್ಚು, ವಿದೇಶ ಪ್ರಯಾಣ, ಕೀರ್ತಿ ಲಾಭ.

  • ದಿನ ಭವಿಷ್ಯ: 10-07-2024

    ದಿನ ಭವಿಷ್ಯ: 10-07-2024

    ಪಂಚಾಂಗ
    ಶ್ರೀ ಕ್ರೋಧಿ ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಆಷಾಢ ಮಾಸ, ಶುಕ್ಲ ಪಕ್ಷ,
    ವಾರ: ಬುಧವಾರ, ತಿಥಿ: ಚತುರ್ಥಿ
    ನಕ್ಷತ್ರ: ಮಖ

    ರಾಹುಕಾಲ: 12:28 ರಿಂದ 2:04
    ಗುಳಿಕಕಾಲ: 10:52 ರಿಂದ 12:28
    ಯಮಗಂಡಕಾಲ: 7:40 ರಿಂದ 9:16

    ಮೇಷ: ಉತ್ತಮ ಬುದ್ಧಿಶಕ್ತಿ, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ಮಿತ್ರರ ಭೇಟಿ, ಅತಿಯಾದ ಕೋಪ.

    ವೃಷಭ: ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ತಾಯಿಯಿಂದಂ ಸಹಾಯ, ಅನ್ಯ ಜನರಲ್ಲಿ ದ್ವೇಷ.

    ಮಿಥುನ: ದಿನಸಿ ವ್ಯಾಪಾರಿಗಳಿಗೆ ಲಾಭ, ಸ್ಥಿರಾಸ್ತಿ ಪ್ರಾಪ್ತಿ, ಮನೋವ್ಯಥೆ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಾನಸಿಕ ಒತ್ತಡ.

    ಕಟಕ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ನಂಬಿಕೆ ದ್ರೋಹ, ಪ್ರೀತಿ ಪಾತ್ರರ ಭೇಟಿ, ವಿವಾದಗಳಿಂದ ದೂರವಿರಿ.

    ಸಿಂಹ: ದುಡುಕ ಸ್ವಭಾವ, ದೇವತಾ ಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ಋಣ ಬಾಧೆಯಿಂದ ಮುಕ್ತಿ.

    ಕನ್ಯಾ: ಸ್ತ್ರೀ ಲಾಭ, ಅಕಾಲ ಭೋಜನ, ವ್ಯಾಪಾರದಲ್ಲಿ ನಷ್ಟ, ಗುರುಗಳ ಸಲಹೆ, ತಾಳ್ಮೆಯಿಂದ ವರ್ತಿಸಿ.

    ತುಲಾ: ಮನೆಯಲ್ಲಿ ಸಂತಸ, ಆಹಾರದಲ್ಲಿ ವ್ಯತ್ಯಾಸ, ನಾನಾ ರೀತಿಯ ಸಂಕಷ್ಟ, ಅವಕಾಶಗಳು ಕೈ ತಪ್ಪುವುದು.

    ವೃಶ್ಚಿಕ: ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ, ಶತ್ರು ಭಾದೆ, ಸಲ್ಲದ ಅಪವಾದ, ಆರೋಗ್ಯ ವೃದ್ಧಿ.

    ಧನಸ್ಸು: ಎಲ್ಲರ ಮನಸ್ಸನ್ನು ಗೆಲುವಿರಿ, ಕೋಪ ಅನರ್ಥಕ್ಕೆ ಕಾರಣವಾಗುತ್ತೆ, ವಿದ್ಯಾರ್ಥಿಗಳಲ್ಲಿ ಯಶಸ್ಸು, ಮನಕ್ಲೇಶ.

    ಮಕರ: ಅವಮಾನಕ್ಕೆ ಗುರಿಯಾಗುವಿರಿ, ನೆರೆಹೊರೆಯವರ ಸಹಕಾರ, ಅನಾರೋಗ್ಯ.

    ಕುಂಭ: ಭೋಗ ವಸ್ತುಗಳ ಪ್ರಾಪ್ತಿ, ಗುರಿ ಸಾಧಿಸಲು ಶ್ರಮಪಡುವಿರಿ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ.

    ಮೀನ: ಕೆಟ್ಟ ಆಲೋಚನೆಯಿಂದ ಮೈಗಳ್ಳತನ, ವಿನಾಕಾರಣ ನಿಷ್ಠುರ, ರಫ್ತು ವ್ಯಾಪಾರದಿಂದ ಅಧಿಕ ಲಾಭ.

  • ದಿನ ಭವಿಷ್ಯ: 29-06-2023

    ದಿನ ಭವಿಷ್ಯ: 29-06-2023

    ಪಂಚಾಂಗ
    ಸಂವತ್ಸರ – ಶೋಭಕೃತ್
    ಋತು – ಗ್ರೀಷ್ಮ
    ಅಯನ – ದಕ್ಷಿಣಾಯನ
    ಮಾಸ – ಆಷಾಢ
    ಪಕ್ಷ – ಶುಕ್ಲ
    ತಿಥಿ – ಏಕಾದಶೀ
    ನಕ್ಷತ್ರ – ಸ್ವಾತೀ

    ರಾಹುಕಾಲ: 1:59 PM – 3:36 PM
    ಗುಳಿಕಕಾಲ: 9:09 AM – 10:46 AM
    ಯಮಗಂಡಕಾಲ: 5:56 AM – 7:33 AM

    ಮೇಷ: ಋಣಾತ್ಮಕ ಚಿಂತೆಗಳು ಅಧಿಕ, ತರಕಾರಿಯ ವ್ಯಾಪಾರಿಗಳಿಗೆ ಶುಭ, ಸಿನಿಮಾ ಕಲಾವಿದರಿಗೆ ಶುಭ.

    ವೃಷಭ: ಸಣ್ಣಪುಟ್ಟ ಅಡಚಣೆಗಳಿಂದ ತೊಂದರೆಯಾಗದು, ವಿದ್ಯಾರ್ಥಿಗಳು ಸಾಧನೆ ಮಾಡುವಿರಿ, ಮಕ್ಕಳ ಆರೋಗ್ಯದಲ್ಲಿ ಗಮನಹರಿಸಿ.

    ಮಿಥುನ: ಮಗಳಿಂದ ಶುಭವಾರ್ತೆ ಕೇಳುವಿರಿ, ಕ್ರೀಡಾಪಟುಗಳಿಗೆ ಶುಭ, ವರದಿಗಾರರು ಎಚ್ಚರಿಕೆಯಿಂದಿರಿ.

    ಕರ್ಕಾಟಕ: ದಿನಸಿ ವರ್ತಕರಿಗೆ ಲಾಭ, ಕೌಟುಂಬಿಕವಾಗಿ ಭಿನ್ನ, ಸಂಬಂಧಗಳು ಸರಿಯಾಗುತ್ತದೆ.

    ಸಿಂಹ: ಹೈನು ಉತ್ಪನ್ನಗಳಿಂದ ಆದಾಯ, ನಿರ್ಧಾರಗಳಲ್ಲಿ ಆತುರತೆ ಬೇಡ, ಹಣಕಾಸಿನ ವ್ಯಾಮೋಹದಿಂದ ತೊಂದರೆ.

    ಕನ್ಯಾ: ಕಾಂಟ್ರಾಕ್ಟ್ ವ್ಯಾಪಾರಸ್ಥರಿಗೆ ಶುಭ, ಜಟಿಲ ವಿಷಯಗಳತ್ತ ಗಮನಹರಿಸಿ, ವಿವಾಹಾಕಾಂಕ್ಷಿಗಳಿಗೆ ಶುಭ.

    ತುಲಾ: ಜವಾಬ್ದಾರಿಯುತ ಕೆಲಸಗಳ ನಿರ್ವಹಣೆ, ಸ್ಪರ್ಧಾತ್ಮಕ ವಾತಾವರಣ ಹೆದರಿಸಬೇಕಾಗುವುದು, ಧರ್ಮ ಕಾರ್ಯಗಳಲ್ಲಿ ಆಸಕ್ತಿ.

    ವೃಶ್ಚಿಕ: ಹಿರಿಯ ಸಹೋದ್ಯೋಗಿಗಳಿಂದ ಧನ ಸಹಾಯ, ಔಷಧ ವ್ಯಾಪಾರಿಗಳಿಗೆ ಲಾಭ, ಕ್ಲಿಷ್ಟಕರ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ.

    ಧನಸ್ಸು: ಸಹಾಯ ಪಡೆದವರೇ ದೂಷಿಸುವರು, ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿ, ಕುಟುಂಬದಲ್ಲಿ ಅಶಾಂತಿ.

    ಮಕರ: ಶೀಘ್ರ ಕೋಪದಿಂದಾಗಿ ವ್ಯಕ್ತಿತ್ವದಲ್ಲಿ ಬದಲಾವಣೆ, ಕಪಟವಿಲ್ಲದ ಮಾತಿನಿಂದ ನಿಷ್ಟುರ, ಮಗಳ ಉನ್ನತಾಭ್ಯಾಸದಲ್ಲಿ ಪ್ರಗತಿ.

    ಕುಂಭ: ಛಾಯಾಗ್ರಹಕರಿಗೆ ಶುಭ, ಮಾನಸಿಕ ವ್ಯಥೆಗಳು ನಿವಾರಣೆ, ಸರ್ಕಾರಿ ಸವಲತ್ತುಗಳ ದೊರೆಯುತ್ತದೆ.

    ಮೀನ: ಸಹೋದರಿಯರರಿಂದ ಸಹಕಾರ, ಪ್ರಾಮಾಣಿಕ ದುಡಿಮೆಯಿಂದಾಗಿ ಮನಶಾಂತಿ, ಅಸೂಯೆ ಪಡುವ ಜನದಿಂದ ಎಚ್ಚರಿಕೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನ ಭವಿಷ್ಯ: 30-4-2023

    ದಿನ ಭವಿಷ್ಯ: 30-4-2023

    ಪಂಚಾಂಗ
    ಸಂವತ್ಸರ – ಶೋಭಕೃತ್
    ಋತು – ವಸಂತ
    ಅಯನ – ಉತ್ತರಾಯಣ
    ಮಾಸ – ವೈಶಾಖ
    ಪಕ್ಷ – ಶುಕ್ಲ
    ತಿಥಿ – ದಶಮೀ
    ನಕ್ಷತ್ರ – ಮಘಾ

    ರಾಹುಕಾಲ: 4:59 PM – 6:34 PM
    ಯಮಗಂಡಕಾಲ: 12:16 PM – 1:51 PM
    ಗುಳಿಕಕಾಲ: 3:25 PM – 4:59 PM

    ಮೇಷ: ಸಾರಿಗೆ ಸಂಸ್ಥೆಯವರಿಗೆ ಶುಭ, ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅಭಿವೃದ್ಧಿ, ಉದ್ಯೋಗದಲ್ಲಿ ಬಡ್ತಿ.

    ವೃಷಭ: ಹೂಡಿಕೆಯಲ್ಲಿ ಜಾಗರೂಕತೆಯಿರಲಿ, ಅಧಿಕಾರಿ ವರ್ಗದವರಿಗೆ ಮುಂಬಡ್ತಿ, ವಿವಾಹ ಯೋಗ.

    ಮಿಥುನ: ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು, ರಾಜಕೀಯದವರಿಗೆ ಉತ್ತಮ ಸಮಯ, ಆರೋಗ್ಯದಲ್ಲಿ ಎಚ್ಚರ.

    ಕರ್ಕಾಟಕ: ಸಂಬಂಧಗಳಲ್ಲಿ ತೊಡಕು, ವಿವಾಹಕ್ಕೆ ವಿಳಂಬ, ಆಟೋಮೊಬೈಲ್ ಮಾರಾಟದಲ್ಲಿ ಲಾಭ.

    ಸಿಂಹ: ಕೃಷಿ ಉತ್ಪನ್ನಕರಿಗೆ ಲಾಭ, ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಸದಾವಕಾಶ, ಬಟ್ಟೆಯ ವ್ಯಾಪಾರಸ್ಥರಿಗೆ ಶುಭ.

    ಕನ್ಯಾ: ವಿವಾಹ ಭಾಗ್ಯ, ಚಿನ್ನ-ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಪ್ರೇಮಿಗಳಲ್ಲಿ ಕಲಹ.

    ತುಲಾ: ಆಹಾರ ಪದಾರ್ಥದ ಉತ್ಪನ್ನದಲ್ಲಿ ಲಾಭ, ವ್ಯವಸಾಯದಲ್ಲಿ ಧನ ಲಾಭ, ದ್ರವ ವ್ಯಾಪಾರದಲ್ಲಿ ಲಾಭ.

    ವೃಶ್ಚಿಕ: ಔಷಧಿ ಮಾರಾಟಕ್ಕೆ ಉತ್ತಮ ಬೇಡಿಕೆ, ಹೊಸ ವ್ಯಾಪಾರ ಆರಂಭಿಸದಿರಿ, ಗಾಯವಾಗುವ ಸಂಭವ.

    ಧನಸ್ಸು: ವಾಹನ ರಿಪೇರಿಯಲ್ಲಿ ಖರ್ಚು, ಹೆಚ್ಚಿನ ಒತ್ತಡ, ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ.

    ಮಕರ: ವಿದ್ಯಾರ್ಥಿಗಳಿಗೆ ಪ್ರಗತಿ, ವ್ಯವಹಾರದಿಂದ ನಷ್ಟ, ಹಿತ ಶತ್ರುಗಳಿಂದ ಎಚ್ಚರ.

    ಕುಂಭ: ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹಣದಿಂದ ಕೆಲ ಸಮಸ್ಯೆಗಳು ದೂರಾಗುವುದು.

    ಮೀನ: ಸಿನಿಮಾರಂಗದವರಿಗೆ ಸದಾವಕಾಶ, ವಿದ್ಯಾರ್ಥಿಗಳಿಗೆ ಯಶಸ್ಸು, ತಂತ್ರಜ್ಞಾನ ಕ್ಷೇತ್ರದವರಿಗೆ ಲಾಭ.

  • ದಿನ ಭವಿಷ್ಯ: 30-01-2023

    ದಿನ ಭವಿಷ್ಯ: 30-01-2023

    ಪಂಚಾಂಗ
    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಮಾಘ
    ಪಕ್ಷ – ಶುಕ್ಲ
    ತಿಥಿ – ನವಮಿ
    ನಕ್ಷತ್ರ – ಕೃತಿಕಾ

    ರಾಹುಕಾಲ: 08:12 AM – 09:39 AM
    ಗುಳಿಕಕಾಲ: 01:59 PM – 03:26 PM
    ಯಮಗಂಡಕಾಲ: 11:06 AM – 12:32 PM

    ಮೇಷ: ಮಾತಿನ ಚಕಮಕಿ, ಕೆಲಸ ಕಾರ್ಯಗಳಲ್ಲಿ ವಿಘ್ನ, ಇಷ್ಟಾರ್ಥ ಸಿದ್ದಿ.

    ವೃಷಭ: ಭೂಮಿಕೊಳ್ಳುವ ಯೋಗ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ.

    ಮಿಥುನ: ಆಪ್ತರಿಂದ ಸಹಾಯ, ಆಕಸ್ಮಿಕ ಧನ ಲಾಭದಿಂದ ಸಂತಸ, ಕೈಗಾರಿಕಾ ಸಂಸ್ಥೆಗಳಿಗೆ ಬೇಡಿಕೆ.

    ಕರ್ಕಟಕ: ಸಾಲ ವಿಮೋಚನೆ, ಶೀತ ಸಂಬಂಧಿ ರೋಗ, ಮನಸ್ತಾಪ.

    ಸಿಂಹ: ನೌಕರಿಯಲ್ಲಿ ಪದೋನ್ನತಿ, ವ್ಯಾಪಾರ ಉದ್ಯಮದಲ್ಲಿ ಲಾಭ, ಸಿಟ್ಟಿನಲ್ಲಿ ದುಡುಕಿ ಮಾತನಾಡಬೇಡಿ.

    ಕನ್ಯಾ: ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಜವಾಬ್ದಾರಿ ಒತ್ತಡಗಳು ಹೆಗಲಿಗೇರಲಿದೆ, ಆರೋಗ್ಯವನ್ನು ಕಡೆಗಣಿಸಬೇಡಿ.

    ತುಲಾ: ಹಣಕಾಸಿನ ಸ್ಥಿತಿ ಉತ್ತಮ, ಬಾಕಿ ಇದ್ದ ಹಣ ಕೈ ಸೇರಲಿದೆ, ವಾಹನ ಚಲಾವಣೆಯಲ್ಲಿ ಎಚ್ಚರ.

    ವೃಶ್ಚಿಕ: ಅನಿರೀಕ್ಷಿತ ಧನಾಗಮನ, ಆಸ್ತಿ ಖರೀದಿಯ ಯೋಗ, ಮಕ್ಕಳ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ.

    ಧನಸ್ಸು: ವಿದ್ಯಾರ್ಥಿಗಳಿಗೆ ಆಲಸ್ಯದಿಂದ ಹಿನ್ನಡೆ, ವೃತ್ತಿಯಲ್ಲಿ ನಿರೀಕ್ಷಿತ ತೃಪ್ತಿ, ಉನ್ನತ ಸ್ಥಾನ.

    ಮಕರ: ವಾಹನ ಮಾರಾಟದ ವ್ಯವಹಾರದಲ್ಲಿ ಲಾಭ, ವಿಪರೀತ ಕೆಲಸದಿಂದ ದೇಹಾಲಸ್ಯ, ನ್ಯಾಯಾಲಯದ ವಿಚಾರದಲ್ಲಿ ಗೆಲುವು.

    ಕುಂಭ: ದಂತ ವೈದ್ಯರಿಗೆ ಶುಭ, ರಿಯಲ್ ಎಸ್ಟೇಟ್ ವ್ಯವಹಾರಸ್ತರಿಗೆ ಲಾಭ, ಮಕ್ಕಳಿಂದ ನಿಂದನೆ.

    ಮೀನ: ಕೃಷಿಯಿಂದ ಆದಾಯ, ದೈವ ಕಾರ್ಯಗಳಿಗಾಗಿ ಹಣವ್ಯಯ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k