Tag: ಸೆಕ್ಯೂರಿಟಿ ಏಜೆನ್ಸಿ

  • ಸೆಕ್ಯೂರಿಟಿಗಾಗಿ ತಲೆ ಕೆಡಿಸಿಕೊಳ್ಳಬೇಡಿ, ಇಲ್ಲಿದೆ ನಿಮಗೆ ಪರಿಹಾರ

    ಸೆಕ್ಯೂರಿಟಿಗಾಗಿ ತಲೆ ಕೆಡಿಸಿಕೊಳ್ಳಬೇಡಿ, ಇಲ್ಲಿದೆ ನಿಮಗೆ ಪರಿಹಾರ

    ಬೆಂಗಳೂರು: ನೀವು ಮನೆ ಕೆಲಸಕ್ಕಾಗಿ ವ್ಯಕ್ತಿಗಳನ್ನು ಹುಡುಕಾಡುತ್ತಿದ್ದೀರಾ ಅಥವಾ ಭದ್ರತೆಗಾಗಿ ಭದ್ರತಾ ಸಿಬ್ಬಂದಿಯನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಮನೆಕೆಲಸ, ಭದ್ರತೆಗೆ ಸಂಬಂಧಿಸಿದಂತೆ ನಿಮಗೆ ಬೇಕಾದ ವ್ಯಕ್ತಿಗಳನ್ನು ನೀಡಿ ನಿಮ್ಮ ಸಮಸ್ಯೆಯನ್ನು ಕಿಂಗ್ ಸೆಕ್ಯೂರಿಟಿ ಸಂಸ್ಥೆ ಪರಿಹರಿಸುತ್ತದೆ.

    ಬೆಂಗಳೂರಿನ ಕಸ್ತೂರಿ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಗೆ ಈ ಕ್ಷೇತ್ರದಲ್ಲಿ 17 ವರ್ಷಗಳ ಅನುಭವವಿದೆ. ಹೋಟೆಲ್, ಫ್ಯಾಕ್ಟರಿ, ಕೈಗಾರಿಕೆ, ಅಪಾರ್ಟ್‍ಮೆಂಟ್, ಗೆಸ್ಟ್ ಹೌಸ್, ಸಾಫ್ಟ್ ವೇರ್ ಕಂಪೆನಿಗಳಿಗೆ ಭದ್ರತೆ ನೀಡುತ್ತಿದೆ.

    ಯಾವೆಲ್ಲ ಸೇವೆ ಲಭ್ಯ?
    ಸೆಕ್ಯೂರಿಟಿ ಗಾರ್ಡ್ ಗಳು, ಡಿಟೆಕ್ಟಿವ್ ಸೇವೆ, ಕನ್ಸಲ್ಟೆನ್ಸಿ ಸರ್ವಿಸ್, ಹೌಸ್ ಕೀಪಿಂಗ್, ಗಾರ್ಡನ್ ನಿರ್ವಹಣೆ, ಗನ್ ಮನ್ ರಕ್ಷಣೆ ನೀಡುತ್ತದೆ. ಸೇವೆ ನೀಡಿದ ಸಂಸ್ಥೆಗಳಿಂದ ಉತ್ತಮ ಸೆಕ್ಯೂರಿಟಿ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದ್ದು, ಇಲ್ಲಿ ನುರಿತ ತರಬೇತಿ ಪಡೆದ ನಿವೃತ್ತ ಸೈನಿಕರು ಇರುವುದು ವಿಶೇಷ.

    ಯಾರೆಲ್ಲ ಗ್ರಾಹಕರಿದ್ದಾರೆ?
    ಮೆಟ್ರೋ ನಿಲ್ದಾಣ, ಆಸ್ಪತ್ರೆ, ಎಂಎನ್‍ಸಿ ಕಂಪೆನಿ, ಶೋ ರೂಂ, ಜ್ಯುವೆಲ್ಲರಿ ಅಂಗಡಿಗಳು, ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳು, ಸಾಫ್ಟ್ ವೇರ್ ಕಂಪೆನಿಗಳು, ಗೆಸ್ಟ್ ಹೌಸ್, ಅಪಾರ್ಟ್ ಮೆಂಟ್, ನಿರ್ಮಾಣ ಹಂತದ ಕಟ್ಟಡಗಳು, ಫ್ಯಾಕ್ಟರಿ, ಕೈಗಾರಿಕೆ, ಹೋಟೆಲ್ ಗಳಲ್ಲಿ ಕಿಂಗ್ ಸೆಕ್ಯೂರಿಟಿಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

    ವಿಳಾಸ:
    ಕಿಂಗ್ಸ್ ಸೆಕ್ಯೂರಿಟಿ ಸರ್ವೀಸಸ್
    #151, ಮೊದಲ ಮಹಡಿ
    2ನೇ ಎಚ್ ಮುಖ್ಯರಸ್ತೆ
    ಈಸ್ಟ್ ಆಫ್ ಎನ್‍ಜಿಇಎಫ್, ಕಸ್ತೂರಿ ನಗರ
    ಬೆಂಗಳೂರು – 560043
    ಫೋನ್ ನಂ: 080-48526289, 41630319
    9448070864, 8861001125

    ಇಮೇಲ್ ವಿಳಾಸ: admin@kingssecurityservices.com
    ವೆಬ್‍ಸೈಟ್: www.kingssecurityservices.com/index.htm

     

    ಜಿಬಿ. ಕರಿಬಸವನಗೌಡ ಸಿಇಒ
    1996ರಿಂದ ವಿವಿಧ ಕಂಪೆನಿಗಳಲ್ಲಿ ಸೆಕ್ಯೂರಿಟಿ ಮ್ಯಾನೇಜರ್, ಆಪರೇಷನ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದು, 2003ನೇ ಇಸ್ವಿಯಿಂದ ಇಲ್ಲಿಯವರೆಗೂ ತಮ್ಮದ ಆದ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ರೇನಿಂಗ್ ಫೈರ್ ಫೈಟಿಂಗ್, ಎಸ್‍ಎಸ್‍ಡಿ, ಎಂಎಸ್‍ಎಂಇ, ಐಐಎಸ್‍ಎಸ್‍ಎಂ, ವಿವಿಧ ರೀತಿಯ ತರಬೇತಿ ಪಡೆದುಕೊಂಡಿದ್ದು ಕರ್ನಾಟಕ ರಾಜ್ಯದ ಹೆಸರಾಂತ ಕಂಪೆನಿಗಳಿಗೆ ಸೇವೆ ನೀಡಿರುತ್ತಾರೆ.