Tag: ವೈಭವಿ ಜಗದೀಶ್‌

  • ಬಿಕಿನಿಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಬಳುಕುವ ಬಳ್ಳಿ ವೈಭವಿ ಜಗದೀಶ್‌

    ಬಿಕಿನಿಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಬಳುಕುವ ಬಳ್ಳಿ ವೈಭವಿ ಜಗದೀಶ್‌

    ಸ್ಯಾಂಡಲ್‌ವುಡ್ (Sandalwood) ನಟ ಜೈ ಜಗದೀಶ್ (Jai Jagadeesh) ಪುತ್ರಿ ವೈಭವಿ ಜಗದೀಶ್ (Vaibhavi Jagadeesh) ಅವರು ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಬ್ಯೂಟಿಯ ಬೋಲ್ಡ್ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ವೈಭವಿ ಬಿಕಿನಿ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಸಿನಿಮಾಗಳಲ್ಲಿ ನಟಿಸಿ ಹೈಲೆಟ್ ಆಗೋದಕ್ಕಿಂತ ನಟಿ ವೈಭವಿ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಮೋಡಿ ಮಾಡುತ್ತಲೇ ಇರುತ್ತಾರೆ. ಕೇಸರಿ ಬಣ್ಣ ಮತ್ತು ಬಿಳಿ ಬಣ್ಣದ ಉಡುಪಿನಲ್ಲಿ ಸಖತ್ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    ಯಾನ(Yaana), ಕಾಮಣ್ಣನ ಮಕ್ಕಳು (Kamannana Makkalu) ಸೇರಿದಂತೆ ಹಲವು ಪ್ರಾಜೆಕ್ಟ್‌ನಲ್ಲಿ ವೈಭವಿ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಜೈ ಜಗದೀಶ್- ವಿಜಯಲಕ್ಷ್ಮಿ ಸಿಂಗ್ ಮಗಳಿಗೆ ಚಂದನವನದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗುತ್ತಿಲ್ಲ. ತಂದೆ- ತಾಯಿಯಂತೆಯೇ ಬೆಳ್ಳಿಪರದೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ:ಪತ್ನಿ ರಾಖಿ ಸಾವಂತ್ ವಿರುದ್ಧ ಗುಡುಗಿದ ಮೈಸೂರು ಹುಡುಗ ಆದಿಲ್

    ಸ್ಟಾರ್ ಕಿಡ್ ಅನ್ನೋದು ಬಿಟ್ಟರೇ ಪ್ರತಿಭೆಯಲ್ಲಿ ವೈಭವಿ ಯಾರಿಗಿಂತ ಕಡಿಮೆಯಿಲ್ಲ. ಪ್ರತಿಭೆಯ ಜೊತೆ ಬ್ಯೂಟಿ ಇರುವ ಈ ಸುಂದರಿಗೆ ಸೂಕ್ತ ಅವಕಾಶ ಬೇಕಿದೆ. ಸದ್ಯ ನಟನೆಯಿಂದ ವೈಭವಿ ದೂರವಿದ್ದಾರೆ. ಉತ್ತಮ ಅವಕಾಶ, ಕಥೆ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನ ಮಿಂಚುಳ್ಳಿ, ಬಿಕಿನಿಯಲ್ಲಿ ಬಳುಕುವ ಬಳ್ಳಿ ವೈಭವಿ ಜಗದೀಶ್

    ಬೆಂಗಳೂರಿನ ಮಿಂಚುಳ್ಳಿ, ಬಿಕಿನಿಯಲ್ಲಿ ಬಳುಕುವ ಬಳ್ಳಿ ವೈಭವಿ ಜಗದೀಶ್

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ವೈಭವಿ ಜಗದೀಶ್ (Vaibhavi Jagadeesh) ಆಗಾಗ ಹಾಟ್ ಅವತಾರದಲ್ಲಿ ದರ್ಶನ ಕೊಡುತ್ತಾರೆ. ಈಗ ಮತ್ತೆ ಬಿಕಿನಿ ಫೋಟೋ ಶೇರ್ ಮಾಡುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ‘ಯಾನ’ ನಾಯಕಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿವೆ.

    ಜೈಜಗದೀಶ್ (Jai Jagdish) ಪುತ್ರಿ ವೈಭವಿ ಸದ್ಯ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ. ಸದಾ ಒಂದಲ್ಲಾ ಒಂದು ಹಾಟ್ ಫೋಟೋ ಶೇರ್ ಮಾಡುವ ಮೂಲಕ ಗಂಡ್ ಹೈಕ್ಳ ತಲೆ ಕೆಡಿಸಿದ್ದಾರೆ. ಬಿಳಿ ಬಣ್ಣದ ಬಿಕಿನಿ ಉಡುಗೆಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ನೀರಿನ ಮಧ್ಯೆ ನಿಂತು ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಆದ್ರು ಡೋಂಟ್ ಕೇರ್- ಮಸ್ತ್ ಲುಕ್‌ನಲ್ಲಿ ಮೆಗಾಸ್ಟಾರ್ ಮನೆಮಗಳು

    ಯಾನ(Yaana), ಕಾಮಣ್ಣನ ಮಕ್ಕಳು (Kamannana Makkalu) ಸೇರಿದಂತೆ ಹಲವು ಪ್ರಾಜೆಕ್ಟ್‌ನಲ್ಲಿ ವೈಭವಿ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಜೈ ಜಗದೀಶ್- ವಿಜಯಲಕ್ಷ್ಮಿ ಸಿಂಗ್ (Vijaylakshmi Singh) ಮಗಳಿಗೆ ಚಂದನವನದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗುತ್ತಿಲ್ಲ. ತಂದೆ- ತಾಯಿಯಂತೆಯೇ ಬೆಳ್ಳಿಪರದೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

    ಸ್ಟಾರ್ ಕಿಡ್ ಅನ್ನೋದು ಬಿಟ್ಟರೇ ಪ್ರತಿಭೆಯಲ್ಲಿ ವೈಭವಿ ಯಾರಿಗಿಂತ ಕಡಿಮೆಯಿಲ್ಲ. ಪ್ರತಿಭೆಯ ಜೊತೆ ಬ್ಯೂಟಿ ಇರುವ ಈ ಸುಂದರಿಗೆ ಸೂಕ್ತ ಅವಕಾಶ ಬೇಕಿದೆ. ಸದ್ಯ ನಟನೆಯಿಂದ ವೈಭವಿ ದೂರವಿದ್ದಾರೆ. ಉತ್ತಮ ಅವಕಾಶ, ಕಥೆ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಜೈ ಜಗದೀಶ್ ಪುತ್ರಿ ವೈಭವಿ

    ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಜೈ ಜಗದೀಶ್ ಪುತ್ರಿ ವೈಭವಿ

    ಸ್ಯಾಂಡಲ್ವುಡ್‌ನ (Sandalwood) ಹಿರಿಯ ನಟ ಜೈ ಜಗದೀಶ್ (Jai Jagadeesh) ಅವರ ಪುತ್ರಿ ವೈಭವಿ ಜಗದೀಶ್ ಅವರ ಇದೀಗ ತಮ್ಮ ಹಾಟ್ ಹಾಟ್ ಫೋಟೋ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ದುಬೈನಲ್ಲಿ ನಟಿ ಮಸ್ತ್ ಮಜಾ ಮಾಡ್ತಿದ್ದಾರೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಯಾನ(Yaana), ಕಾಮಣ್ಣನ ಮಕ್ಕಳು ಸಿನಿಮಾಗಳಿಂದ ಪರಿಚಿತರಾದ ನಟಿ ವೈಭವಿ ಅವರು ತಮ್ಮ ಸಿನಿಮಾಗಳ ಮೂಲಕ ಗಮನ ಸೆಳೆದರು. ಆದರೆ ಹೇಳಿಕೊಳ್ಳುವಂತಹ ಯಶಸ್ಸು ಮತ್ತು ಅವಕಾಶ ಅವರಿಗೆ ಸಿಗಲಿಲ್ಲ. ಆದರೆ ನಟಿ ತಮ್ಮ ಬಗೆ ಬಗೆಯ ಫೋಟೋ ಹಂಚಿಕೊಳ್ಳುವ ಮೂಲಕ ಸದ್ದು ಮಾಡ್ತಿರುತ್ತಾರೆ. ಇದನ್ನೂ ಓದಿ:ರವಿ ತೇಜಾ ಸಿನಿಮಾದಿಂದ ಪೂಜಾ ಹೆಗ್ಡೆ ಔಟ್- ಮತ್ತೋರ್ವ ನಟಿಯ ಆಗಮನ

    ವೈಭವಿ ಜಗದೀಶ್ (Vaibhavi Jagadeesh) ಅವರ ಹುಟ್ಟುಹಬ್ಬದ ಪ್ರಯುಕ್ತ ನಟಿ ದುಬೈಗೆ ಹಾರಿದ್ದಾರೆ. ಲೈಟ್ ಬಣ್ಣದ ಉಡುಗೆಯಲ್ಲಿ ನಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೈಭವಿ ಬೋಲ್ಡ್ ಪೋಸ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಈ ಪೋಸ್ಟ್‌ಗೂ ಮುನ್ನ ಕೆಂಪು ಬಣ್ಣದ ಡ್ರೆಸ್ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಈ ಉಡುಗೆಯಲ್ಲಿ ನಟಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ದುಬೈನಲ್ಲಿ ವೈಭವಿ ಗ್ರ್ಯಾಂಡ್‌ ಆಗಿ ಹುಟ್ಟುಹಬ್ಬ ಸೆಲೆಬ್ರೇಟ್‌ ಮಾಡಿಕೊಂಡಿದ್ದಾರೆ.

    ಬ್ಯೂಟಿ ಜೊತೆ ಪ್ರತಿಭೆ ಇರುವ ಈ ನಟಿಗೆ ಮತ್ತೆ ಹೊಸ ಸಿನಿಮಾ ಅವಕಾಶಗಳು ಸಿಗುತ್ತಾ? ಮತ್ತೆ ಹೊಸ ಪ್ರಾಜೆಕ್ಟ್ಗಳ ಜೊತೆ ಸಂಚಲನ ಮೂಡಿಸುತ್ತಾರಾ ಎಂದು ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಿಮಿಂಗ್‌ ಪೂಲ್‌ನಲ್ಲಿ ಹಾಟ್‌ ಲುಕ್‌ ಕೊಟ್ಟ ನಟಿ ವೈಭವಿ

    ಸ್ವಿಮಿಂಗ್‌ ಪೂಲ್‌ನಲ್ಲಿ ಹಾಟ್‌ ಲುಕ್‌ ಕೊಟ್ಟ ನಟಿ ವೈಭವಿ

    ಸ್ಯಾಂಡಲ್‌ವುಡ್‌ನಲ್ಲಿ ‘ಯಾನ’ (Yaana) ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಜೈ ಜಗದೀಶ್ ಪುತ್ರಿ ವೈಭವಿ ಜಗದೀಶ್ (Vaibhavi Jagadeesh) ಅವರು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

    ಜೈ

    ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಅವರು ಒಬ್ಬರನೊಬ್ಬರು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದವರು. ಸ್ಯಾಂಡಲ್‌ವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ವೈಭವಿ, ವೈಸಿರಿ, ವೈನಿಧಿ ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಮೂವರು ಕೂಡ ಒಂದಲ್ಲಾ ಒಂದು ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ.

    ವೈಭವಿ ಜಗದೀಶ್ ಅವರು ‘ಯಾನ’ ಚಿತ್ರದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಿತರಾದರು. ಸದ್ಯ ಚಿತ್ರರಂಗದಿಂದ ದೂರಯುಳಿದಿರುವ ವೈಭವಿ, ಸದಾ ಒಂದಲ್ಲಾ ಒಂದು ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಾ ಇರುತ್ತಾರೆ. ಇದನ್ನೂ ಓದಿ:ಪ್ಯಾಂಟ್ ಧರಿಸದೇ ನೈಟ್ ಡ್ರೆಸ್‌ನಲ್ಲಿ ಮಿಂಚಿದ ಶ್ರೀಲೀಲಾ- ರಶ್ಮಿಕಾ ದಾರಿ ಹಿಡಿಯಬೇಡಿ ಎಂದ ನೆಟ್ಟಿಗರು

    ಕಪ್ಪು ಮತ್ತು ಪಿಂಕ್ ಬಣ್ಣದ ಧಿರಿಸಿನಲ್ಲಿ ನಟಿ ವೈಭವಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸ್ವಿಮಿಂಗ್ ಪೂಲ್‌ನಲ್ಲಿ ಕಪ್ಪು ಶಾರ್ಟ್ ಟಾಪ್ ಮತ್ತು ನೀಲಿ ಶಾಟ್ಸ್ ಧರಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ಪಿಂಕ್ ಬಣ್ಣದ ಬಿಕಿನಿ ಧರಿಸಿ ಮಿಂಚಿದ್ದಾರೆ. ಈ ಮೂಲಕ ಪಡ್ಡೆಹುಡುಗರ ಕಣ್ಣಿಗೆ ವೈಭವಿ ದರ್ಶನ ನೀಡಿದ್ದಾರೆ. ವೈಭವಿ ಹಾಟ್ ಲುಕ್‌ಗೆ ಬಾಯ್ಸ್ ಬೋಲ್ಡ್ ಆಗಿದ್ದಾರೆ.