Tag: ರಾಶಿ ಭವಿಷ್ಯ

  • ದಿನ ಭವಿಷ್ಯ: 17-06-2025

    ದಿನ ಭವಿಷ್ಯ: 17-06-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಕೃಷ್ಣ ಪಕ್ಷ
    ವಾರ: ಮಂಗಳವಾರ, ತಿಥಿ: ಷಷ್ಠಿ
    ನಕ್ಷತ್ರ: ಶತಭಿಷಾ

    ರಾಹುಕಾಲ: 3.36 ರಿಂದ 5.12
    ಗುಳಿಕಕಾಲ: 12.24 ರಿಂದ 2.00
    ಯಮಗಂಡಕಾಲ: 9.12 ರಿಂದ 10.48

    ಮೇಷ: ಸರಾಗವಾಗಿ ಯಶಸ್ಸನ್ನ ಕಾಣುವಿರಿ, ಕೃಷಿಕರಿಗೆ ಅಧಿಕ ಲಾಭ, ವ್ಯಾಪಾರದಲ್ಲಿ ಲಾಭ, ಪರರಿಗೆ ಉಪಕಾರ.

    ವೃಷಭ: ಅನಾವಶ್ಯಕ ವಿಷಯಗಳ ಚರ್ಚೆ, ಆಲಸ್ಯ ಮನೋಭಾವ, ಕಾರ್ಯ ವಿಕಲ್ಪ, ಯಾರನ್ನು ಹೆಚ್ಚಾಗಿ ನಂಬಬೇಡಿ, ಆಕಸ್ಮಿಕ ಖರ್ಚು.

    ಮಿಥುನ: ನಾನಾ ರೀತಿಯ ಚಿಂತೆ, ಪ್ರಿಯ ಜನರ ಭೇಟಿ, ವಾಹನ ರಿಪೇರಿ, ವಾಸಗೃಹದಲ್ಲಿ ಅಶಾಂತಿ, ಋಣಭಾದೆ.

    ಕಟಕ: ಈ ದಿನ ವಾದ ವಿವಾದ, ದೃಷ್ಟಿ ದೋಷ, ಆಲಸ್ಯ ಆತಂಕ ಹೆಚ್ಚುವುದು, ಉದ್ಯೋಗದಲ್ಲಿ ವರ್ಗಾವಣೆ.

    ಸಿಂಹ: ಉತ್ತಮ ಬುದ್ಧಿಶಕ್ತಿ, ಹಿರಿಯರಿಂದ ಹಿತನುಡಿ, ಹಣಕಾಸು ಮುಗ್ಗಟ್ಟು, ಅತಿಯಾದ ಕೋಪ, ಅವಕಾಶ ಕೈ ತಪ್ಪುವುದು.

    ಕನ್ಯಾ: ಈ ದಿನ ಸ್ಥಿರಾಸ್ತಿ ಖರೀದಿ, ದೂರ ಪ್ರಯಾಣ, ಮನ ಶಾಂತಿ, ಸ್ತ್ರೀಯರಿಗೆ ಜವಾಬ್ದಾರಿ, ಅಧಿಕ ಖರ್ಚು.

    ತುಲಾ: ಆರೋಗ್ಯದಲ್ಲಿ ಸಮಸ್ಯೆ, ಧನವ್ಯಯ, ಅನ್ಯರಿಂದ ನಿಂದನೆ, ಸಂಕಷ್ಟ, ಅಭಿವೃದ್ಧಿ ಕುಂಠಿತ, ಮಾತಿನ ಮೇಲೆ ಹಿಡಿತ ಅಗತ್ಯ.

    ವೃಶ್ಚಿಕ: ನೂತನ ಪ್ರಯತ್ನಗಳಲ್ಲಿ ಶುಭ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ.

    ಧನಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಉನ್ನತ ಸ್ಥಾನಮಾನ ಲಭ್ಯ, ಶತ್ರುಗಳಿಂದ ಷಡ್ಯಂತರಕ್ಕೆ ಒಳಗಾಗುವಿರಿ ಎಚ್ಚರ.

    ಮಕರ: ಈ ದಿನ ಪಾಪ ಬುದ್ಧಿ, ವಾಗ್ವಾದಗಳಿಂದ ದೂರವಿರಿ, ಕುಟುಂಬ ಕಲಹ, ಆತ್ಮೀಯರಲ್ಲಿ ದ್ವೇಷ, ಚಂಚಲ ಮನಸ್ಸು.

    ಕುಂಭ: ಯತ್ನ ಕಾರ್ಯಾನುಕೂಲ, ವಾಣಿಜ್ಯ ವ್ಯಾಪಾರಿಗಳಿಗೆ ಲಾಭ, ಕುಟುಂಬ ಸೌಖ್ಯ, ವಿಪರೀತ ಖರ್ಚು, ಸ್ತ್ರೀಯರಿಗೆ ಶುಭ.

    ಮೀನ: ಮಾತಾಪಿತರಲ್ಲಿ ವಾತ್ಸಲ್ಯ, ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಸುಖ ಭೋಜನ, ಇಷ್ಟ ವಸ್ತುಗಳ ಖರೀದಿ.

  • ದಿನ ಭವಿಷ್ಯ: 02-06-2025

    ದಿನ ಭವಿಷ್ಯ: 02-06-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಶುಕ್ಲ ಪಕ್ಷ
    ವಾರ: ಸೋಮವಾರ, ತಿಥಿ: ಸಪ್ತಮಿ
    ನಕ್ಷತ್ರ: ಮಖ

    ರಾಹುಕಾಲ: 7.33 ರಿಂದ 9.09
    ಗುಳಿಕಕಾಲ: 1.57 ರಿಂದ 3.33
    ಯಮಗಂಡಕಾಲ: 10.45 ರಿಂದ 12.21

    ಮೇಷ: ಸ್ನೇಹಿತರಿಂದ ನಿಂದನೆ, ಪರರ ಧನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಶತ್ರುನಾಶ, ಭಾಗ್ಯ ವೃದ್ಧಿ, ಮನಶಾಂತಿ.

    ವೃಷಭ: ಋಣ ಭಾದೆ, ದುಷ್ಟಬುದ್ಧಿ, ಮನಸ್ತಾಪ, ವ್ಯರ್ಥ ಧನಹಾನಿ, ವ್ಯವಹಾರದಲ್ಲಿ ಏರುಪೇರು, ಮೃತ್ಯು ಭಯ.

    ಮಿಥುನ: ದಯಾದಿ ಕಲಹ, ಅಧಿಕ ಖರ್ಚು, ದೂರ ಪ್ರಯಾಣ, ಮನಶಾಂತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ಕಟಕ: ಉತ್ತಮ ವ್ಯಾಪಾರ ವಹಿವಾಟು, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರ ಖರೀದಿ, ವಾಹನ ಯೋಗ, ಆರೋಗ್ಯ ವೃದ್ಧಿ.

    ಸಿಂಹ: ವಾಹನ ಖರೀದಿ, ಸಮಾಜದಲ್ಲಿ ಗೌರವ ಕೀರ್ತಿ, ವ್ಯಾಪಾರದಲ್ಲಿ ದನ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಕನ್ಯಾ: ಮಾಡುವ ಕೆಲಸದಲ್ಲಿ ಜಯ, ಮಿತ್ರರ ಸಹಾಯ, ಮಾತಿನ ಚಕಮಕಿ, ವಿವಾಹಕ್ಕೆ ತೊಂದರೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

    ತುಲಾ: ಗುರು ಹಿರಿಯರ ಭೇಟಿ, ಧನ ಲಾಭ, ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು.

    ವೃಶ್ಚಿಕ: ನಾನಾ ರೀತಿಯ ತೊಂದರೆಗಳು, ಕಾರ್ಯ ವಿಕಲ್ಪ, ಚಂಚಲ ಮನಸ್ಸು, ಆಸ್ತಿ ವಿಚಾರದಲ್ಲಿ ಕಲಹ, ಶತ್ರುನಾಶ.

    ಧನಸ್ಸು: ಯತ್ನ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಪ್ರಗತಿ, ಹಿತ ಶತ್ರು ಬಾಧೆ.

    ಮಕರ: ಮಹಿಳೆಯರಿಗೆ ತೊಂದರೆ, ಅಧಿಕಾರಿಗಳಲ್ಲಿ ಕಲಹ, ದಾಂಪತ್ಯದಲ್ಲಿ ಸಮಸ್ಯೆ, ನಂಬಿದ ಜನರಿಂದ ಅಶಾಂತಿ, ಅಕಾಲ ಭೋಜನ.

    ಕುಂಭ: ವಿರೋಧಿಗಳಿಂದ ಕುತಂತ್ರ, ಆದಾಯಕ್ಕಿಂತ ಖರ್ಚು ಜಾಸ್ತಿ, ವಾಹನ ರಿಪೇರಿ, ಆಲಸ್ಯ ಮನೋಭಾವ.

    ಮೀನ: ಶೀತ ಸಂಬಂಧ ರೋಗ, ಭೂ ಲಾಭ, ಮಾತೃವಿನ ಆಶೀರ್ವಾದ, ಸುಖ ಜೀವನ, ಭೋಗ ವಸ್ತು ಪ್ರಾಪ್ತಿ, ಮನಶಾಂತಿ.

  • ದಿನ ಭವಿಷ್ಯ: 30-05-2025

    ದಿನ ಭವಿಷ್ಯ: 30-05-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ಉತ್ತರಾಯಣ ,ಗ್ರೀಷ್ಮ ಋತು,
    ಜೇಷ್ಠ ಮಾಸ, ಶುಕ್ಲ ಪಕ್ಷ,
    ಚತುರ್ಥಿ, ಶುಕ್ರವಾರ,
    ಪುನರ್ವಸು ನಕ್ಷತ್ರ

    ರಾಹುಕಾಲ: 10:44 ರಿಂದ 12:20
    ಗುಳಿಕಕಾಲ: 07:32 ರಿಂದ 09:08
    ಯಮಗಂಡಕಾಲ: 03:32 ರಿಂದ 05:08

    ಮೇಷ: ಹಿರಿಯರಿಂದ ಸಹಕಾರ, ಅವಕಾಶ ವಂಚಿತರಾಗುವಿರಿ, ಪಾಪಪುಣ್ಯಗಳ ಲೆಕ್ಕಾಚಾರ, ಸಮಾಜದಿಂದ ಗೌರವ.

    ವೃಷಭ: ಅನಿರೀಕ್ಷಿತ ಲಾಭ, ವ್ಯಾಜ್ಯಗಳಲ್ಲಿ ಜಯ, ಆಪತ್ತಿನಿಂದ ಪಾರು, ಹಿರಿಯರ ಆಶೀರ್ವಾದ.

    ಮಿಥುನ: ಪ್ರಯಾಣದಲ್ಲಿ ನಿಧಾನ, ಕುಟುಂಬದೊಂದಿಗೆ ಉತ್ತಮ ಬಾಂಧವ್ಯ, ರೋಗ ಬಾಧೆಗಳಿಂದ ನೋವು, ದಾಂಪತ್ಯದಲ್ಲಿ ಸುಧಾರಣೆ.

    ಕಟಕ: ಶುಭಕಾರ್ಯಗಳ ಪ್ರಯತ್ನ, ಸಂಗಾತಿಯಿಂದ ನೋವು, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗದಲ್ಲಿ ಹಿನ್ನಡೆ.

    ಸಿಂಹ: ಮಕ್ಕಳಿಂದ ಎಡವಟ್ಟುಗಳು, ವಿದ್ಯಾಭ್ಯಾಸದಲ್ಲಿ ಅಡೆತಡೆ, ಅನಾರೋಗ್ಯ, ಸಾಲದ ಚಿಂತೆ.

    ಕನ್ಯಾ: ಸ್ನೇಹಿತರಿಂದ ಸಹಕಾರ, ಶುಭ ಕಾರ್ಯದಲ್ಲಿ ಹಿನ್ನಡೆ, ಅವಕಾಶ ವಂಚಿತರಾಗುವಿರಿ, ಲಾಭದಲ್ಲಿ ಚೇತರಿಕೆ.

    ತುಲಾ: ಅವಕಾಶ ತಪ್ಪುವುದು, ಸಂಗಾತಿಯಿಂದ ಅಂತರ, ಶತ್ರುಗಳಿಂದ ಪಾರು, ನೆರೆಹೊರೆಯವರಿಂದ ನಷ್ಟ.

    ವೃಶ್ಚಿಕ: ಆರ್ಥಿಕ ಅನುಕೂಲ, ತಂದೆಯಿಂದ ಸಹಕಾರ, ಸ್ಥಿರಾಸ್ತಿ ವಾಹನ ಯೋಗ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಸ್ವಂತ ಕೆಲಸ ಕಾರ್ಯಗಳಲ್ಲಿ ಎಳೆದಾಟ, ಪತ್ರ ವ್ಯವಹಾರದಲ್ಲಿ ಯಶಸ್ಸು, ಹಿರಿಯರಿಂದ ಅನುಕೂಲ, ತಾಯಿ ಆಶೀರ್ವಾದಿಂದ ಕಾರ್ಯಜಯ.

    ಮಕರ: ಆರ್ಥಿಕ ಚೇತರಿಕೆ, ಭವಿಷ್ಯದ ಸೋಲಿನ ಭಯ, ಬಂಧುಗಳಿಂದ ಬೇಸರ, ಪ್ರಯಾಣದಿಂದ ಪ್ರಯೋಜನವಿಲ್ಲ.

    ಕುಂಭ: ವ್ಯಾಪಾರ ವ್ಯವಹಾರದಲ್ಲಿ ಒತ್ತಡಗಳು, ಕುಟುಂಬದ ಸಹಕಾರ, ಆರ್ಥಿಕ ಮಂದಗತಿ, ಋಣಮುಕ್ತರಾಗುವ ಪ್ರಯತ್ನ.

    ಮೀನ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಕ್ಕಳಿಂದ ಸಹಕಾರ, ಆರ್ಥಿಕ ಮುಗ್ಗಟ್ಟು ಮತ್ತು ಖರ್ಚುಗಳು, ಉದ್ಯೋಗದಲ್ಲಿ ಮಂದತ್ವ.

  • ದಿನ ಭವಿಷ್ಯ: 10-05-2025

    ದಿನ ಭವಿಷ್ಯ: 10-05-2025

    ಶ್ರೀ ವಿಶ್ವಾವಸನಾಮ ಸಂವತ್ಸರ
    ಉತ್ತರಾಯಣ, ವಸಂತ ಋತು
    ವೈಶಾಖ ಮಾಸ, ಶುಕ್ಲ ಪಕ್ಷ
    ತ್ರಯೋದಶಿ (ಸಾಯಂಕಾಲ 05:31)
    ನಂತರ ಚತುರ್ದಶಿ,
    ಶನಿವಾರ, ʻಚಿತ್ತಾ ನಕ್ಷತ್ರʼ

    ರಾಹುಕಾಲ: 09:09 ರಿಂದ 10:44
    ಗುಳಿಕಕಾಲ: 06:00 ರಿಂದ 07:34
    ಯಮಗಂಡಕಾಲ: 01:54 ರಿಂದ 03:29

    ಮೇಷ: ಸ್ವಂತ ಉದ್ಯಮ. ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ. ಅಧಿಕ ಧನ ಸಂಪಾದನೆ. ರಿಯಲ್ ಎಸ್ಟೇಟ್ ಉದ್ಯೋಗಸ್ಥರಿಗೆ ಅನುಕೂಲ. ಮನೋವ್ಯಾಧಿ. ಅತಿಯಾದ ಕೋಪ ಸಂಕಟ.

    ವೃಷಭ: ಧನ ನಷ್ಟ ಮಾನ ಅಪಮಾನಗಳಿಗೆ ಗುರಿಯಾಗುವಿರಿ. ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವಿರಿ.

    ಮಿಥುನ: ಸಾಲದ ಚಿಂತೆ. ನೆರೆಹೊರೆಯವರಿಂದ ಬಂಧುಗಳಿಂದ ಸಹೋದ್ಯೋಗಿಗಳಿಂದ ಸಾಲ ಬೇಡುವ ಸನ್ನಿವೇಶ. ಅನಾರೋಗ್ಯ ಸಮಸ್ಯೆ ಹೆಚ್ಚು

    ಕಟಕ: ಮಕ್ಕಳಿಂದ ನಷ್ಟ. ನೆರೆಹೊರೆಯವರಿಂದ, ಬಾಡಿಗೆದಾರರಿಂದ ಸೇವಕರಿಂದ ಕಿರಿಕಿರಿ ಮತ್ತು ನಿದ್ರಾಭಂಗ. ಮಕ್ಕಳಿಗಾಗಿ ಅಥವಾ ಉದ್ಯೋಗನಿಮಿತ್ತ ದೂರ ಪ್ರಯಾಣ.

    ಸಿಂಹ: ಧನಾಗಮನ ಮತ್ತು ಲಾಭ. ಕೆಲಸ ಕಾರ್ಯ ಕರ್ತವ್ಯಗಳಲ್ಲಿ ಜಯ. ಆರ್ಥಿಕ ನಷ್ಟ ಮತ್ತು ಮೋಸ

    ಕನ್ಯಾ: ಆಕಸ್ಮಿಕ ಅವಘಡಗಳಿಂದ, ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ ಸಂದರ್ಭ. ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ. ಸ್ನೇಹಿತರಿಂದ ಅಥವಾ ಸಹೋದರಿಯರಿಂದ ತೊಂದರೆ. ಕಾರ್ಯಕರ್ತವ್ಯಗಳ ಅಡೆತಡೆಯಿಂದ ದಾಂಪತ್ಯದಲ್ಲಿ ಸಮಸ್ಯೆ.

    ತುಲಾ: ಸಂಗಾತಿಯಿಂದ ಧನಾಗಮನ ಮತ್ತು ಲಾಭ. ತಂದೆಯೊಡನೆ ಕಿರಿಕಿರಿ. ಅನಿರೀಕ್ಷಿತ ಘಟನೆಯಿಂದ ನಷ್ಟ ಮತ್ತು ಸಂಕಷ್ಟ.

    ವೃಶ್ಚಿಕ: ಪ್ರಯಾಣದಿಂದ ಅನುಕೂಲ ಮತ್ತು ಲಾಭ. ಆಕಸ್ಮಿಕ ಧನಾಗಮನ. ಆರೋಗ್ಯದಲ್ಲಿ ವ್ಯತ್ಯಾಸ .

    ಧನಸ್ಸು: ಬಡ್ಡಿ ವ್ಯವಹಾರಸ್ಥರಿಗೆ, ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ, ಚಿನ್ನ ವ್ಯವಹಾರಸ್ಥರಿಗೆ ಅನುಕೂಲ. ಅಧಿಕ ನಷ್ಟ ಹಾಗೂ ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ. ಅನಿರೀಕ್ಷಿತ ತಪ್ಪು

    ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ. ಮಿತ್ರರಿಂದ ಆರ್ಥಿಕ ಸಹಾಯ. ಆರೋಗ್ಯದಲ್ಲಿ ವ್ಯತ್ಯಾಸ ಮತ್ತು ದಾಂಪತ್ಯದಲ್ಲಿ ಕಲಹ.

    ಕುಂಭ: ಆರೋಗ್ಯದಲ್ಲಿ ಏರುಪೇರು. ಗಂಡು ಮಕ್ಕಳಿಂದ ಆಕಸ್ಮಿಕ ಧನಾಗಮನ. ಸಾಲಗಾರರಿಂದ ಶತ್ರುಗಳಿಂದ ತೊಂದರೆ ಮತ್ತು ಆಯುಷ್ಯಕ್ಕೆ ಕುತ್ತು.

    ಮೀನ: ಸ್ಥಿರಾಸ್ಥಿಯಿಂದ ಧನಾಗಮನ. ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು. ಸೇವಾವೃತ್ತಿ ಉದ್ಯೋಗಗಳು ದೊರಕುವುದು. ಆರೋಗ್ಯ ಸಮಸ್ಯೆಗಳು ಬಾಧಿಸುವುದು.

  • ದಿನ ಭವಿಷ್ಯ: 17-04-2025

    ದಿನ ಭವಿಷ್ಯ: 17-04-2025

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ಉತ್ತರಾಯಣ, ವಸಂತ ಋತು,
    ಚೈತ್ರ ಮಾಸ, ಕೃಷ್ಣ ಪಕ್ಷ,
    ಚತುರ್ಥಿ, ಗುರುವಾರ,
    ಜೇಷ್ಠ ನಕ್ಷತ್ರ

    ರಾಹುಕಾಲ: 01:56 ರಿಂದ 03:29
    ಗುಳಿಕಕಾಲ: 09:16 ರಿಂದ 10:49
    ಯಮಗಂಡಕಾಲ: 06:09 ರಿಂದ 07:43

    ಮೇಷ: ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಬಂಧುಗಳಿಂದ ನಷ್ಟ.

    ವೃಷಭ: ಕಾನೂನುಬಾಹಿರ ಚಟುವಟಿಕೆ, ಧನ ಸಂಪಾದನೆ, ಆಸ್ತಿ ವಿಚಾರದಲ್ಲಿ ತೊಂದರೆ, ಕೆಲಸ ಕಾರ್ಯಗಳಲ್ಲಿ ನಿಧಾನ ಪ್ರಗತಿ.

    ಮಿಥುನ: ಸಾಲ ಮಾಡುವ ಪರಿಸ್ಥಿತಿ, ಕೆಲಸ ಕಾರ್ಯಗಳಿಗೆ ಅಡೆತಡೆ, ಕೆಟ್ಟ ಮತ್ತು ದುರಾಲೋಚನೆಗಳು.

    ಕಟಕ: ನಿದ್ರಾಭಂಗ, ದಾಂಪತ್ಯದಲ್ಲಿ ಕಲಹ, ಅಧಿಕ ಖರ್ಚು.

    ಸಿಂಹ: ಸಾಲದಿಂದ ಮುಕ್ತಿ ಹೊಂದುವ ಆಲೋಚನೆ, ಮಾನಸಿಕ ನೋವು, ಮನೆಯ ವಾತಾವರಣ ಕಲುಷಿತ.

    ಕನ್ಯಾ: ಸಹೋದರಿಯಿಂದ ಲಾಭ, ಮಿತ್ರರಿಂದ ಸಹಕಾರ, ಪಾಲುದಾರಿಕೆಯಲ್ಲಿ ನಷ್ಟ, ಅಧಿಕಾರಿಗಳಿಂದ ಕಷ್ಟ.

    ತುಲಾ: ಉದ್ಯೋಗದಿಂದ ಅನುಕೂಲ. ಕೆಲಸ ಕಾರ್ಯ ನಿಮಿತ್ತ ಪ್ರಯಾಣ, ಸ್ಥಿರಾಸ್ತಿ ವಿಚಾರವಾಗಿ ವಾಗ್ವಾದ.

    ವೃಶ್ಚಿಕ: ವಂಶಪಾರಂಪರ್ಯ ವೃತ್ತಿಪರರಿಗೆ ಅನುಕೂಲ, ಮಕ್ಕಳಿಗೋಸ್ಕರ ಪ್ರಯಾಣ, ಬಂಧುಗಳು ಆಗಮನ.

    ಧನಸ್ಸು: ನೆಮ್ಮದಿ ಭಂಗ, ಆರ್ಥಿಕ ದುಸ್ಥಿತಿ, ಉದ್ಯೋಗ ದೊರಕುವ ಭರವಸೆ.

    ಮಕರ: ಮಿತ್ರರೇ ಶತ್ರುಗಳಾಗುವರು, ವ್ಯಾಪಾರದಲ್ಲಿ ಅನುಕೂಲ, ಪ್ರಯಾಣದಲ್ಲಿ ಗೊಂದಲ.

    ಕುಂಭ: ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮಕ್ಕಳಿಂದ ಅನುಕೂಲ, ಆದಾಯ ಮತ್ತು ಖರ್ಚು ಸಮ ಪ್ರಮಾಣ.

    ಮೀನ: ತಂದೆಯಿಂದ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ದೂರ ಆಗುವ ಮನಸ್ಸು.

  • ದಿನ ಭವಿಷ್ಯ 01-04-2025

    ದಿನ ಭವಿಷ್ಯ 01-04-2025

    ರಾಹುಕಾಲ : 3:31 ರಿಂದ 5:03
    ಗುಳಿಕಕಾಲ : 12:27 ರಿಂದ 1:59
    ಯಮಗಂಡಕಾಲ : 9:23 ರಿಂದ 10:55
    ಮಂಗಳವಾರ, ಚತುರ್ಥಿ ತಿಥಿ, ಭರಣಿ ನಕ್ಷತ್ರ
    ಶ್ರೀವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು

    ಮೇಷ: ಸರ್ಕಾರಿ ಕಾರ್ಯಗಳಲ್ಲಿ ವಿಳಂಬ, ಉತ್ತಮ ಬುದ್ಧಿಶಕ್ತಿ, ವಾಹನ ಯೋಗ, ಯಾರನ್ನು ಹೆಚ್ಚು ನಂಬಬೇಡಿ.

    ವೃಷಭ: ಅನ್ಯ ವಿಚಾರಗಳಲ್ಲಿ ಆಸಕ್ತಿ, ಸಾಲಬಾಧೆ , ಚಂಚಲ ಮನಸ್ಸು, ಶೀತ ಸಂಬಂಧಿತ ರೋಗ, ಅಲಸ್ಯ ಮನೋಭಾವ.

    ಮಿಥುನ: ಅಲ್ಪ ಆದಾಯ ಖರ್ಚು ಹೆಚ್ಚು, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ವೃಥಾ ತಿರುಗಾಟ, ನೀಚ ಜನರಿಂದ ದೂರವಿರಿ.

    ಕಟಕ: ಕೋರ್ಟ್ ಕೆಲಸಗಳಲ್ಲಿ ಜಯ, ಕ್ರಯ ವಿಕ್ರಯಗಳಿಂದ ಅಲ್ಪ ಲಾಭ, ಋಣವಿಮೋಚನೆ, ಮಿಶ್ರಫಲ.

    ಸಿಂಹ: ಮಾತೃವಿನಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೃಷಿಕರಿಗೆ ಲಾಭ, ಮಾನಸಿಕ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ಕನ್ಯಾ: ದೃಷ್ಟಿ ದೋಷದಿಂದ ತೊಂದರೆ, ಬಾಕಿ ವಸೂಲಿ, ವಿದೇಶ ಪ್ರಯಾಣ, ತಾಳ್ಮೆ ಅತ್ಯಗತ್ಯ, ಮಹಿಳೆಯರಿಗೆ ಶುಭ

    ತುಲಾ: ಈ ದಿನ ಸಂಕಷ್ಟಗಳು ಹೆಚ್ಚಾಗುವುದು, ತಾಳ್ಮೆ ಕಳೆದುಕೊಳ್ಳಬೇಡಿ, ರೋಗಭಾದೆ, ಅನ್ಯರಲ್ಲಿ ಮನಸ್ತಾಪ, ಅನಗತ್ಯ ಅಸ್ತಕ್ಷೇಪ.

    ವೃಶ್ಚಿಕ: ಈ ದಿನ ಮನಸ್ಸಿನಲ್ಲಿ ಗೊಂದಲ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಕೀಲು ನೋವು, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.

    ಧನಸ್ಸು: ಇಷ್ಟ ವಸ್ತುಗಳ ಖರೀದಿ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಯಾನ, ಅಪರಿಚಿತರಿಂದ ದೂರವಿರಿ, ರೋಗಭಾದೆ.

    ಮಕರ: ವಿಶ್ವಾಸ ಅತಿಯಾದಾಗ ನಷ್ಟವಾಗಬಹುದು, ದುಡುಕು ಸ್ವಭಾವ, ಸುಖ ಭೋಜನ, ಮಾತ ಪಿತ್ರರಲ್ಲಿ ವಾತ್ಸಲ್ಯ.

    ಕುಂಭ: ದಾಂಪತ್ಯದಲ್ಲಿ ಪ್ರೀತಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅಧಿಕ ಖರ್ಚು, ನಿರುದ್ಯೋಗಿಗಳಿಗೆ ಉದ್ಯೋಗ, ಹಿತ ಶತ್ರುಭಾದೆ.

    ಮೀನ: ಪರಸ್ತ್ರಿ ಧನ ಲಾಭ, ಸಕಾಲ ಭೋಜನ, ಉದ್ಯೋಗದಲ್ಲಿ ಏರುಪೇರು, ನಯ ವಂಚಕರ ಮಾತಿಗೆ ಮರುಳಾಗದಿರಿ, ವಿಪರೀತ ಖರ್ಚು

  • ದಿನ ಭವಿಷ್ಯ: 31-03-2025

    ದಿನ ಭವಿಷ್ಯ: 31-03-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ವಸಂತ ಋತು
    ಚೈತ್ರ ಮಾಸ, ಶುಕ್ಲ ಪಕ್ಷ
    ವಾರ: ಸೋಮವಾರ,
    ತಿಥಿ: ದ್ವಿತೀಯ ಉಪರಿ ತೃತೀಯ
    ನಕ್ಷತ್ರ: ಅಶ್ವಿನಿ

    ರಾಹುಕಾಲ: 7.51 ರಿಂದ 9.23
    ಗುಳಿಕಕಾಲ: 1.59 ರಿಂದ 3.31
    ಯಮಗಂಡಕಾಲ: 10.55 ರಿಂದ 12.27

    ಮೇಷ: ದಿನಸಿ ವ್ಯಾಪಾರಿಗಳಿಗೆ ಧನ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಭಾದೆ, ಅನಾರೋಗ್ಯ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.

    ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಂಬಿಕೆ ದ್ರೋಹ, ಆತಂಕ, ರೋಗಭಾದೆ, ಗೊಂದಲ, ಭಯದ ವಾತಾವರಣ.

    ಮಿಥುನ: ಆಡುವ ಮಾತಿನಿಂದ ಕಲಹ, ಅನರ್ಥ, ದಂಡ ಕಟ್ಟುವಿರಿ, ಕಾರ್ಯ ಬದಲಾವಣೆ, ಆಲಸ್ಯ ಮನೋಭಾವ.

    ಕಟಕ: ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಶರೀರದಲ್ಲಿ ತಳಮಳ, ಶತ್ರು ಭಾದೆ, ಮಹಿಳೆಯರಿಗೆ ಶುಭ, ಸಾಲದಿಂದ ಮುಕ್ತಿ.

    ಸಿಂಹ: ಈ ದಿನ ವ್ಯರ್ಥ ಧನ ಹಾನಿ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಸಕಾಲ ಭೋಜನ, ಋಣ ಭಾದೆ, ಯತ್ನ ಕಾರ್ಯಗಳಲ್ಲಿ ಅಡೆತಡೆ.

    ಕನ್ಯಾ: ಉದ್ಯೋಗದಲ್ಲಿ ಸಮಸ್ಯೆ, ವಾಹನದಿಂದ ತೊಂದರೆ, ವಿವಾಹ ಮಾತುಕತೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.

    ತುಲಾ: ಈ ದಿನ ದೇವತಾ ಕಾರ್ಯ, ಚೋರ ಭಯ, ಅಧಿಕ ಕೋಪ, ಥಳುಕಿನ ಮಾತಿಗೆ ಕಿವಿ ಕೊಡಬೇಡಿ, ಮನೋವ್ಯಥೆ.

    ವೃಶ್ಚಿಕ: ಕುಟುಂಬ ಸದಸ್ಯರಿಂದ ಸಮಸ್ಯೆ, ಪ್ರಭಾವಿ ವ್ಯಕ್ತಿಗಳ ಪರಿಚಯ,ಸ್ಥಿರಾಸ್ತಿ ಮಾರಾಟ, ವಾಸ ಗ್ರಹದಲ್ಲಿ ತೊಂದರೆ.

    ಧನಸ್ಸು: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ದಿ, ಸುಖ ಭೋಜನ, ಮನಶಾಂತಿ, ಪರರ ಧನಪ್ರಾಪ್ತಿ, ಮಹಿಳೆಯರಿಗೆ ಶುಭ.

    ಮಕರ: ಗುರು ಹಿರಿಯರಲ್ಲಿ ಭಕ್ತಿ, ವಿವಾದಗಳಿಂದ ದೂರವಿರಿ, ಉದ್ಯೋಗವಕಾಶ, ವಾಹನ ಯೋಗ, ಇತರರಿಗೆ ಸಹಾನುಭೂತಿ ತೋರುವಿರಿ.

    ಕುಂಭ: ಈ ದಿನ ವಿಪರೀತ ಖರ್ಚು, ದೃಷ್ಟಿ ದೋಷದಿಂದ ತೊಂದರೆ, ಕೋಪ ಜಾಸ್ತಿ, ಗುರಿ ಸಾಧಿಸಲು ಶ್ರಮಪಡುವಿರಿ.

    ಮೀನ: ಮಕ್ಕಳ ಅಗತ್ಯಕ್ಕೆ ಖರ್ಚು, ವಿರೋಧಿಗಳಿಂದ ದೂರವಿರಿ, ರೋಗಭಾದೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಕೃಷಿಕರಿಗೆ ನಷ್ಟ.

  • ದಿನ ಭವಿಷ್ಯ: 04-03-2025

    ದಿನ ಭವಿಷ್ಯ: 04-03-2025

    ಶ್ರೀ ಕ್ರೋಧಿ ನಾಮ ಸಂವತ್ಸರ
    ಉತ್ತರಾಯಣ, ಶಿಶಿರ ಋತು
    ಪಾಲ್ಗುಣ ಮಾಸ, ಶುಕ್ಲ ಪಕ್ಷ
    ವಾರ: ಮಂಗಳವಾರ, ತಿಥಿ : ಪಂಚಮಿ
    ನಕ್ಷತ್ರ: ಭರಣಿ

    ರಾಹುಕಾಲ: 3.34 ರಿಂದ 5.04
    ಗುಳಿಕಕಾಲ: 12.35 ರಿಂದ 2.05
    ಯಮಗಂಡಕಾಲ: 9.36 ರಿಂದ 11.06

    ಮೇಷ: ವಿಪರೀತ ವ್ಯಸನ, ರೋಗಭಾದೆ, ಧನ ಲಾಭ, ತಿರುಗಾಟ, ಶತ್ರು ನಾಶ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.

    ವೃಷಭ: ವ್ಯವಹಾರದಲ್ಲಿ ನಂಬಿಕೆ ದ್ರೋಹ, ಮಾತಿಗೆ ಮರುಳಾಗದಿರಿ, ಹಿರಿಯರ ಮಾತಿಗೆ ಗೌರವ.

    ಮಿಥುನ: ಬೇಡದ ವಿಷಯಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಅತಿಯಾದ ಒತ್ತಡ, ಅಪಮಾನ.

    ಕಟಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ಸಹಾಯ, ಸಾಲಭಾದೆ.

    ಸಿಂಹ: ಮಕ್ಕಳೊಂದಿಗೆ ಪ್ರವಾಸ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಶೀತ ಸಂಬಂಧ ರೋಗಗಳು.

    ಕನ್ಯಾ: ಕೃಷಿಕರಿಗೆ ಲಾಭ, ಹಣ ಬಂದರೂ ಉಳಿಯುವುದಿಲ್ಲ, ಕಾರ್ಯ ವಿಕಲ್ಪ, ಮನಸ್ಸಿನಲ್ಲಿ ಗೊಂದಲ.

    ತುಲಾ: ಅಮೂಲ್ಯ ವಸ್ತುಗಳ ಖರೀದಿ, ಅನಾವಶ್ಯಕ ಮಾತುಗಳಿಂದ ದೂರವಿರಿ, ಪತಿ ಪತ್ನಿಯರಲ್ಲಿ ಪ್ರೀತಿ, ಕೋಪ ಜಾಸ್ತಿ.

    ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಶರೀರದಲ್ಲಿ ತಳಮಳ, ಸ್ವಂತ ಉದ್ಯಮಿಗಳಿಗೆ ಲಾಭ.

    ಧನಸ್ಸು: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.

    ಮಕರ: ಅಪರಿಚಿತರಿಂದ ಕಲಹ, ಅತಿಯಾದ ನಿದ್ರೆ, ವಾಹನ ಯೋಗ, ಸಂತಾನ ಪ್ರಾಪ್ತಿ, ತೀರ್ಥಯಾತ್ರ ದರ್ಶನ.

    ಕುಂಭ: ಆಲಸ್ಯ ಮನೋಭಾವ, ನಾನಾ ರೀತಿಯ ಸಂಪಾದನೆ, ಗೆಳೆಯರಿಂದ ಸಹಾಯ, ವಿದ್ಯೆಯಲ್ಲಿ ಶ್ರದ್ದೆ, ಸುಖ ಭೋಜನ.

    ಮೀನ: ವೃತ್ತಿ ರಂಗದಲ್ಲಿ ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಉನ್ನತ ಶಿಕ್ಷಣದಲ್ಲಿ ಉತ್ತಮ ಯಶಸ್ಸು.

  • ದಿನ ಭವಿಷ್ಯ: 01-03-2025

    ದಿನ ಭವಿಷ್ಯ: 01-03-2025

    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು,
    ಪಾಲ್ಗುಣ ಮಾಸ, ಶುಕ್ಲಪಕ್ಷ,
    ಶುಕ್ಲ ಪ್ರಥಮಿ, ಶುಕ್ರವಾರ,
    ಶತಭಿಷಾ ನಕ್ಷತ್ರ / ಪೂರ್ವಭಾದ್ರಪದ ನಕ್ಷತ್ರ.

    ರಾಹುಕಾಲ: 11:07 ರಿಂದ 12:36
    ಗುಳಿಕಕಾಲ: 08:09 ರಿಂದ 09:38
    ಯಮಗಂಡಕಾಲ: 03:34 ರಿಂದ 05:03

    ಮೇಷ: ಆರ್ಥಿಕವಾಗಿ ಹಿನ್ನಡೆ, ದೇವತಾ ಕಾರ್ಯಗಳಿಗೆ ಖರ್ಚು, ಸ್ಥಿರಾಸ್ತಿಯಿಂದ ನಷ್ಟ ಮತ್ತು ಮೋಸ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಹಿರಿಯರಿಂದ ಲಾಭ, ಸಹೋದರರೊಂದಿಗೆ ಮನಸ್ತಾಪ, ಪ್ರಯಾಣದಿಂದ ಅನುಕೂಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಉದ್ಯೋಗದಲ್ಲಿ ಒತ್ತಡ, ಕೋರ್ಟ್ ಕೇಸ್‌ಗಳಿಗೆ ಅಲೆದಾಟ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯೊಂದಿಗೆ ಮನಸ್ತಾಪ.

    ಕಟಕ: ಉದ್ಯೋಗದಲ್ಲಿ ಗೊಂದಲ, ಆರೋಗ್ಯದಲ್ಲಿ ಏರುಪೇರು, ಮಂದತ್ವ ಆಹಾರದಲ್ಲಿ ವ್ಯತ್ಯಾಸ.

    ಸಿಂಹ: ಅಧಿಕ ಒತ್ತಡಗಳು, ಅವಮಾನ, ದೂರ ಪ್ರಯಾಣದಲ್ಲಿ ಹಿನ್ನಡೆ, ಅನಿರೀಕ್ಷಿತ ಉದ್ಯೋಗ ಅವಕಾಶ, ಆರ್ಥಿಕವಾಗಿ ಅನುಕೂಲ.

    ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ನಡವಳಿಕೆಯಿಂದ ಬೇಸರ, ಸ್ನೇಹಿತರೊಂದಿಗೆ ಮನಸ್ತಾಪ, ಭಾವನಾತ್ಮಕ ತೊಳಲಾಟ.

    ತುಲಾ: ಆರೋಗ್ಯದಲ್ಲಿ ಏರುಪೇರು, ಹಳೆ ವಸ್ತುಗಳಿಂದ ಪೆಟ್ಟು, ಸಂಗಾತಿಯೊಂದಿಗೆ ಅಂತರ, ಆರ್ಥಿಕವಾಗಿ ಸ್ವಲ್ಪ ಚೇತರಿಕೆ.

    ವೃಶ್ಚಿಕ: ಬಾಲಗ್ರಹ ದೋಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಚೇತರಿಕೆ.

    ಧನಸ್ಸು: ಸ್ವಯಂಕೃತ ಅಪರಾಧ, ಸೋಮಾರಿತನ, ಮಕ್ಕಳಿಂದ ಆರ್ಥಿಕವಾಗಿ ಸಹಾಯ, ಯಂತ್ರೋಪಕರಣಗಳಿಂದ ಅನುಕೂಲ.

    ಮಕರ: ಸ್ವಂತ ವ್ಯವಹಾರಗಳಿಗೆ ಖರ್ಚು, ಆರ್ಥಿಕವಾಗಿ ಅನಾನುಕೂಲ, ಕೌಟುಂಬಿಕ ಹಿನ್ನಡೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಕುಂಭ: ಸ್ವಯಂಕೃತಾಪರಾದದಿಂದ ಹಿನ್ನಡೆ, ತಾಯಿ ಆರೋಗ್ಯಕ್ಕಾಗಿ ಖರ್ಚು, ವಾಹನದಿಂದ ತೊಂದರೆ, ಮಾತಿನಿಂದ ಸಮಸ್ಯೆ.

    ಮೀನ: ಲಾಭದ ನಿರೀಕ್ಷೆ, ಅಧಿಕ ಒತ್ತಡ, ಅಸಮಾಧಾನ, ಮನೆಯ ವಾತಾವರಣ ಕಲುಷಿತ.

  • ದಿನ ಭವಿಷ್ಯ: 28-02-2025

    ದಿನ ಭವಿಷ್ಯ: 28-02-2025

    ಶ್ರೀ ಕ್ರೋಧಿನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು,
    ಪಾಲ್ಗುಣ ಮಾಸ, ಶುಕ್ಲಪಕ್ಷ,
    ಶುಕ್ಲ ಪ್ರಥಮಿ, ಶುಕ್ರವಾರ,
    ಶತಭಿಷಾ ನಕ್ಷತ್ರ / ಪೂರ್ವಭಾದ್ರಪದ ನಕ್ಷತ್ರ.

    ರಾಹುಕಾಲ: 11:07 ರಿಂದ 12:36
    ಗುಳಿಕಕಾಲ: 08:09 ರಿಂದ 09:38
    ಯಮಗಂಡಕಾಲ: 03:34 ರಿಂದ 05:03

    ಮೇಷ: ಆರ್ಥಿಕವಾಗಿ ಹಿನ್ನಡೆ, ದೇವತಾ ಕಾರ್ಯಗಳಿಗೆ ಖರ್ಚು, ಸ್ಥಿರಾಸ್ತಿಯಿಂದ ನಷ್ಟ ಮತ್ತು ಮೋಸ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಹಿರಿಯರಿಂದ ಲಾಭ, ಸಹೋದರರೊಂದಿಗೆ ಮನಸ್ತಾಪ, ಪ್ರಯಾಣದಿಂದ ಅನುಕೂಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಉದ್ಯೋಗದಲ್ಲಿ ಒತ್ತಡ, ಕೋರ್ಟ್ ಕೇಸ್‌ಗಳಿಗೆ ಅಲೆದಾಟ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯೊಂದಿಗೆ ಮನಸ್ತಾಪ.

    ಕಟಕ: ಉದ್ಯೋಗದಲ್ಲಿ ಗೊಂದಲ, ಆರೋಗ್ಯದಲ್ಲಿ ಏರುಪೇರು, ಮಂದತ್ವ ಆಹಾರದಲ್ಲಿ ವ್ಯತ್ಯಾಸ.

    ಸಿಂಹ: ಅಧಿಕ ಒತ್ತಡಗಳು, ಅವಮಾನ, ದೂರ ಪ್ರಯಾಣದಲ್ಲಿ ಹಿನ್ನಡೆ, ಅನಿರೀಕ್ಷಿತ ಉದ್ಯೋಗ ಅವಕಾಶ, ಆರ್ಥಿಕವಾಗಿ ಅನುಕೂಲ.

    ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ನಡವಳಿಕೆಯಿಂದ ಬೇಸರ, ಸ್ನೇಹಿತರೊಂದಿಗೆ ಮನಸ್ತಾಪ, ಭಾವನಾತ್ಮಕ ತೊಳಲಾಟ.

    ತುಲಾ: ಆರೋಗ್ಯದಲ್ಲಿ ಏರುಪೇರು, ಹಳೆ ವಸ್ತುಗಳಿಂದ ಪೆಟ್ಟು, ಸಂಗಾತಿಯೊಂದಿಗೆ ಅಂತರ, ಆರ್ಥಿಕವಾಗಿ ಸ್ವಲ್ಪ ಚೇತರಿಕೆ.

    ವೃಶ್ಚಿಕ: ಬಾಲಗ್ರಹ ದೋಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಚೇತರಿಕೆ.

    ಧನಸ್ಸು: ಸ್ವಯಂಕೃತ ಅಪರಾಧ, ಸೋಮಾರಿತನ, ಮಕ್ಕಳಿಂದ ಆರ್ಥಿಕವಾಗಿ ಸಹಾಯ, ಯಂತ್ರೋಪಕರಣಗಳಿಂದ ಅನುಕೂಲ.

    ಮಕರ: ಸ್ವಂತ ವ್ಯವಹಾರಗಳಿಗೆ ಖರ್ಚು, ಆರ್ಥಿಕವಾಗಿ ಅನಾನುಕೂಲ, ಕೌಟುಂಬಿಕ ಹಿನ್ನಡೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಕುಂಭ: ಸ್ವಯಂಕೃತಾಪರಾದದಿಂದ ಹಿನ್ನಡೆ, ತಾಯಿ ಆರೋಗ್ಯಕ್ಕಾಗಿ ಖರ್ಚು, ವಾಹನದಿಂದ ತೊಂದರೆ, ಮಾತಿನಿಂದ ಸಮಸ್ಯೆ.

    ಮೀನ: ಲಾಭದ ನಿರೀಕ್ಷೆ, ಅಧಿಕ ಒತ್ತಡ, ಅಸಮಾಧಾನ, ಮನೆಯ ವಾತಾವರಣ ಕಲುಷಿತ.