Tag: ರಾಶಿಭವಿಷ್ಯ

  • ದಿನ ಭವಿಷ್ಯ 01-07-2025

    ದಿನ ಭವಿಷ್ಯ 01-07-2025

    ರಾಹುಕಾಲ: 3:39 ರಿಂದ 5:15
    ಗುಳಿಕಕಾಲ: 12:27 ರಿಂದ 2:01
    ಯಮಗಂಡಕಾಲ: 9:15 ರಿಂದ 10:51
    ವಾರ: ಮಂಗಳವಾರ, ತಿಥಿ: ಷಷ್ಠಿ
    ನಕ್ಷತ್ರ: ಪುಬ್ಬ

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಶುಕ್ಲ ಪಕ್ಷ

    ಮೇಷ: ಮಿತ್ರರಲ್ಲಿ ಕಲಹ, ಮನಸ್ಸಿನಲ್ಲಿ ಭಯಭೀತಿ, ಅಧಿಕ ಖರ್ಚು, ನೌಕರಿಯಲ್ಲಿ ಅಲ್ಪ ಲಾಭ, ಅನಾರೋಗ್ಯ.

    ವೃಷಭ: ಆರೋಗ್ಯದಲ್ಲಿ ಏರುಪೇರು, ನೆಮ್ಮದಿ ಇಲ್ಲದ ಜೀವನ, ಕಾರ್ಯ ವಿಘಾತ, ವಾಸಗೃಹದಲ್ಲಿ ತೊಂದರೆ.

    ಮಿಥುನ: ಆದಾಯಕ್ಕಿಂತ ಖರ್ಚು ಜಾಸ್ತಿ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಶತ್ರುತ್ವ, ಸುಳ್ಳು ಮಾತನಾಡುವಿರಿ.

    ಕಟಕ: ತಾಯಿಗೆ ತೊಂದರೆ, ವಾಹನ ರಿಪೇರಿ, ಸೇವಕರಿಂದ ತೊಂದರೆ, ಜನರಲ್ಲಿ ಕಲಹ, ದುಷ್ಟಬುದ್ಧಿ.

    ಸಿಂಹ: ಕ್ರಯ ವಿಕ್ರಯಗಳಲ್ಲಿ ಲಾಭ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಕೃಷಿಯಲ್ಲಿ ಲಾಭ, ಶತ್ರು ಭಾದೆ.

    ಕನ್ಯಾ: ದಾಯಾದಿ ಕಲಹ, ಅಪಕೀರ್ತಿ, ಅನಾರೋಗ್ಯ, ವಾಹನ ಯೋಗ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೌರವ ಪ್ರಾಪ್ತಿ.

    ತುಲಾ: ಋಣಭಾದೆ, ಜೋರಾಗ್ನಿ ಭೀತಿ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ಶತ್ರುಭಾದೆ.

    ವೃಶ್ಚಿಕ: ಆಲಸ್ಯ ಮನೋಭಾವ, ವ್ಯಾಪಾರಗಳಲ್ಲಿ ನಷ್ಟ, ಧನ ನಷ್ಟ, ಅಕಾಲ ಭೋಜನ, ಅಶಾಂತಿ, ಕಾರ್ಯ ವಿಕಲ್ಪ, ದ್ವೇಷ.

    ಧನು: ಚಂಚಲ ಮನಸ್ಸು, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ, ಶತ್ರು ನಾಶ, ದಾನ ಧರ್ಮದಲ್ಲಿ ಆಸಕ್ತಿ.

    ಮಕರ: ಕುಟುಂಬದಲ್ಲಿ ಅಹಿತಕರ ವಾತಾವರಣ, ವ್ಯಾಜ್ಯಗಳಿಂದ ತೊಂದರೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ.

    ಕುಂಭ: ಬಂಧುಗಳಿಂದ ಸಹಾಯ, ಮನೆಯಲ್ಲಿ ಶುಭ ಸಮಾರಂಭ, ಆಕಸ್ಮಿಕ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ.

    ಮೀನ: ನೀಚ ಜನರ ಸಹವಾಸ, ಸಜ್ಜನ ವಿರೋಧ, ಧನ ಹಾನಿ, ದ್ರವ್ಯನಾಶ, ನಿಂದನೆ, ಬೇಸರ, ಅಪವಾದ.

  • ದಿನ ಭವಿಷ್ಯ: 29-07-2022

    ದಿನ ಭವಿಷ್ಯ: 29-07-2022

    ಶ್ರೀ ಶುಭಕೃತನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ,
    ಶುಕ್ರವಾರ, ಪುಷ್ಯ ನಕ್ಷತ್ರ / ಆಶ್ಲೇಷ ನಕ್ಷತ್ರ.
    ರಾಹುಕಾಲ: 10:55 ರಿಂದ 12:30
    ಗುಳಿಕಕಾಲ: 07:45 ರಿಂದ 09:20
    ಯಮಗಂಡಕಾಲ: 03:40 ರಿಂದ 05:15

    ಮೇಷ: ಆರ್ಥಿಕವಾಗಿ ಅನುಕೂಲ, ಆರೋಗ್ಯ ಸಮಸ್ಯೆ ಬಾಧಿಸುವುದು, ಮಾನಸಿಕವಾಗಿ ನೋವು.

    ವೃಷಭ: ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು-ಮಸ್ತಿ, ನೆರೆಹೊರೆಯವರಿಂದ ಅನುಕೂಲ.

    ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ವ್ಯವಹಾರದಲ್ಲಿ ಪ್ರಗತಿ, ಮಿತ್ರರಿಂದ ಉದ್ಯೋಗ ಲಾಭ.

    ಕಟಕ: ಅಧಿಕ ಖರ್ಚು, ಉದ್ಯೋಗ ನಷ್ಟ, ನಿದ್ರಾಭಂಗ.

    ಸಿಂಹ: ದೂರ ಪ್ರಯಾಣ, ಪ್ರಯಾಣದಲ್ಲಿ ವಸ್ತುಗಳು ಕಳವು, ಅಪಮಾನಗಳು ಮತ್ತು ಗೌರವಕ್ಕೆ ಧಕ್ಕೆ.

    ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪಾಲುದಾರಿಕೆಯಿಂದ ಅನುಕೂಲ.

    ತುಲಾ: ಮಹಿಳೆಯರಿಂದ ನೋವು, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ, ಭವಿಷ್ಯದ ಚಿಂತೆ.

    ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ, ಉದ್ಯೋಗದಲ್ಲಿ ಒತ್ತಡ, ಸೌಂದರ್ಯವರ್ಧಕ ವಸ್ತುಗಳ ಖರೀದಿ.

    ಧನಸ್ಸು: ಸಾಲದ ಚಿಂತೆ, ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ತಂದೆಯಿಂದ ಲಾಭ.

    ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

    ಕುಂಭ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಅಹಂಭಾವ, ಸ್ನೇಹಿತರಿಂದ ನೆರವು.

    ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ, ದರ್ಪದ ಮಾತಿನಿಂದ ಶತ್ರು ಅಧಿಕ, ವಾಹನಗಳಿಂದ ತೊಂದರೆ.

    Live Tv
    [brid partner=56869869 player=32851 video=960834 autoplay=true]