Tag: ರಾಶಿಫಲ

  • ದಿನ ಭವಿಷ್ಯ 24-03-2023

    ದಿನ ಭವಿಷ್ಯ 24-03-2023

    ಸಂವತ್ಸರ – ಶೋಭಕೃತ್
    ಋತು – ವಸಂತ
    ಅಯನ – ಉತ್ತರಾಯಣ
    ಮಾಸ – ಚೈತ್ರ
    ಪಕ್ಷ – ಶುಕ್ಲ
    ತಿಥಿ – ತದಿಗೆ
    ನಕ್ಷತ್ರ – ಅಶ್ವಿನಿ

    ರಾಹುಕಾಲ – ಬೆಳಗ್ಗೆ 10:54 ರಿಂದ 12:26 ವರೆಗೆ
    ಗುಳಿಕಕಾಲ – ಬೆಳಗ್ಗೆ 7:52 ರಿಂದ 9:23 ವರೆಗೆ
    ಯಮಗಂಡಕಾಲ – ಮಧ್ಯಾಹ್ನ 3:28 ರಿಂದ 4:59 ವರೆಗೆ

    ಮೇಷ : ಅನಿವಾರ್ಯವಾಗಿ ದೂರ ಪ್ರಯಾಣ, ವಾಹನ ಚಲಾಯಿಸುವಲ್ಲಿ ಎಚ್ಚರ, ಕೃಷಿ ಕೆಲಸಗಳಿಗಾಗಿ ಪರಿಶ್ರಮ

    ವೃಷಭ : ಕುಟುಂಬದಲ್ಲಿ ಅಭಿವೃದ್ಧಿ, ಸಜ್ಜನರ ಸಹವಾಸದಿಂದ ಜ್ಞಾನವೃದ್ಧಿ, ಸಾಲ ಮರುಪಾವತಿ

    ಮಿಥುನ: ತಲೆನೋವು, ಮಾನಸಿಕ ಅಸ್ವಸ್ಥತೆಯಂದ ತೊಂದರೆ, ಅನಗತ್ಯ ವಿಚಾರಗಳ ಬಗ್ಗೆ ಗಮನಹರಿಸಬೇಡಿ ,

    ಕರ್ಕಾಟಕ: ಅಧಿಕಾರಿಗಳ ವರ್ಗದವರಿಂದ ಪ್ರಶಂಸೆ, ಕ್ರಿಯಾತ್ಮಕ ಕೆಲಸಗಳಲ್ಲಿ ಶುಭ, ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯ ದೂರ

    ಸಿಂಹ: ಸಂಶೋಧನಾ ಕ್ಷೇತ್ರದವರಿಗೆ ಶುಭ, ಕುಟುಂಬದಲ್ಲಿ ಕಲಹ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ

    ಕನ್ಯಾ: ಮಾನಸಿಕ ವೇದನೆ, ವಿಪರೀತ ಕೋಪ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ

    ತುಲಾ: ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ಧರ್ಮ ಕಾರ್ಯಕ್ಕೆ ಅಡೆತಡೆ ಪರಿಹಾರ

    ವೃಶ್ಚಿಕ: ಮನೋ ನಿಯಂತ್ರಣ ಇಲ್ಲದಿರುವಿಕೆ, ಆರ್ಥಿಕ ನಷ್ಟ, ಅನಗತ್ಯ ಮಾತಿನಿಂದ ಸಮಸ್ಯೆ ಪರಿಹಾರ

    ಧನಸ್ಸು: ಸಹೋದರ ಸಹೋದರಿಯರಲ್ಲಿ ವಾಗ್ವಾದ, ಉದ್ಯೋಗ ವ್ಯಾಪಾರಗಳಲ್ಲಿ ಅಡೆತಡೆ, ಅಧಿಕ ಖರ್ಚು ಅನಿವಾರ್ಯ

    ಮಕರ: ಉದ್ಯೋಗ ದೊರಕುವ ಸಂದರ್ಭ, ಅಧಿಕ ಒತ್ತಡದ ಜೀವನ, ನಿದ್ರಾಭಂಗ

    ಕುಂಭ: ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವುದು, ಉದ್ಯೋಗಸ್ಥರಿಗೆ ಅನುಕೂಲ, ಪ್ರಯಾಣದಲ್ಲಿ ನಿರಾಳಭಾವ, ಕೃಷಿಕರಿಗೆ ಅನಾನುಕೂಲ

    ಮೀನ: ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು, ಸಂಗಾತಿಯಿಂದ ನೋವು, ಕೋರ್ಟ್ ಕೇಸುಗಳಲ್ಲಿ ಮುನ್ನಡೆ

  • ದಿನ ಭವಿಷ್ಯ 24-02-2023

    ದಿನ ಭವಿಷ್ಯ 24-02-2023

    ಸಂವತ್ಸರ – ಶುಭಕೃತ್
    ಋತು – ಶಿಶಿರ
    ಅಯನ – ಉತ್ತರಾಯಣ
    ಮಾಸ – ಪಾಲ್ಗುಣ
    ಪಕ್ಷ – ಶುಕ್ಲ
    ತಿಥಿ – ಪಂಚಮಿ
    ನಕ್ಷತ್ರ – ಅಶ್ವಿನಿ

    ರಾಹುಕಾಲ 11:04 AM ನಿಂದ 12:32 AM
    ಗುಳಿಕಕಾಲ 08:07 AM ನಿಂದ 09:35 AM
    ಯಮಗಂಡಕಾಲ 03:30 PM ನಿಂದ 04:58 PM

    ಮೇಷ: ಆದಾಯವು ನಿರೀಕ್ಷೆಯಷ್ಟಿರುತ್ತದೆ, ಸಂಗಾತಿಯ ಕೋಪವನ್ನು ಎದುರಿಸಬೇಕಾಗುತ್ತದೆ, ಹಿರಿಯರಿಂದ ಮಾರ್ಗದರ್ಶನ

    ವೃಷಭ: ಮಾತಿಗೆ ಮನ್ನಣೆ ದೊರೆಯುತ್ತದೆ, ಬುದ್ಧಿವಂತಿಕೆಯಿಂದ ನಡೆದುಕೊಳ್ಳುವಿರಿ, ಹಣದ ಸಮಸ್ಯೆ ಇರುವುದಿಲ್ಲ

    ಮಿಥುನ: ಮಿತ್ರ ವರ್ಗದವರಿಂದ ಅನುಕೂಲ, ತಾಂತ್ರಿಕ ಕ್ಷೇತ್ರದ ಪರಿಣಿತರಿಗೆ ಶುಭ, ಧನದಾಯವು ನಿರೀಕ್ಷೆ ಮಟ್ಟಕ್ಕಿರುತ್ತದೆ

    ಕರ್ಕಾಟಕ: ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ ಸ್ಥಿರಾಸ್ತಿಯಿಂದ ಲಾಭ, ವ್ಯವಹಾರಗಳಲ್ಲಿ ಜವಾಬ್ದಾರಿಗಳು ಹೆಚ್ಚುತ್ತವೆ,

    ಸಿಂಹ: ಅಧಿಕ ವಿಲಾಸಿಯಾಗಿ ಜವಾಬ್ದಾರಿಗಳನ್ನು ಮರೆಯದಿರಿ, ಖರ್ಚುಗಳು ಹೆಚ್ಚಾಗಬಹುದು, ಕೃಷಿಕರಿಗೆ ಲಾಭ

    ಕನ್ಯಾ: ಆರ್ಥಿಕ ನಿರ್ವಹಣೆಯಲ್ಲಿ ಎಚ್ಚರ, ವಿದೇಶಿ ವ್ಯವಹಾರಸ್ತರಿಗೆ ಸೌಲಭ್ಯಗಳು ಲಭ್ಯ, ಆತ್ಮಗೌರವ ಹೆಚ್ಚಾಗಿರುತ್ತದೆ

    ತುಲಾ: ಆಸ್ತಿ ವಿಚಾರದಲ್ಲಿ ಗೊಂದಲ, ವಿದ್ಯಾರ್ಥಿಗಳಿಗೆ ಯಶಸ್ಸು, ನಡವಳಿಕೆಯಲ್ಲಿ ಕಠಿಣತೆ

    ವೃಶ್ಚಿಕ: ಕೃಷಿಯಿಂದ ಲಾಭ, ವ್ಯವಹಾರಗಳನ್ನು ಸಮಾಧಾನದಿಂದ ವ್ಯವಹರಿಸಿ, ತಾಯಿಯಿಂದ ಬೆಂಬಲ

    ಧನಸ್ಸು: ನೆಮ್ಮದಿ ಇರುತ್ತದೆ, ಕೆಲಸಗಳಲ್ಲಿ ಮೇಲುಗೈ ಸಾಧಿಸುವ ಯತ್ನ, ಮಕ್ಕಳ ವಿಚಾರದಲ್ಲಿ ಅಸಮಾಧಾನ ಪರಿಹಾರ

    ಮಕರ: ಉಸಿರಾಟದ ತೊಂದರೆ, ಅನಾರೋಗ್ಯಕ್ಕೆ ಚಿಕಿತ್ಸೆಯನ್ನು ಪಡೆಯಿರಿ, ಗೌರವಾದಿಗಳು ಪ್ರಾಪ್ತಿ

    ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವ್ಯವಹಾರಗಳಲ್ಲಿ ಶ್ರದ್ಧೆ ವಹಿಸುವಿರಿ, ಸಂಗಾತಿಯಿಂದ ಸಹಾಯ ದೊರೆಯುತ್ತದೆ

    ಮೀನ: ಆರೋಗ್ಯದ ಕಡೆ ಗಮನವಿರಲಿ, ಉದ್ಯೋಗದಲ್ಲಿ ಏರಿಳಿತ ಕಡಿಮೆ, ಆಸ್ತಿ ವಿಚಾರದಲ್ಲಿ ಹಿನ್ನಡೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿನ ಭವಿಷ್ಯ 15-01-2022

    ದಿನ ಭವಿಷ್ಯ 15-01-2022

    ಶ್ರೀ ಫ್ಲವ ನಾಮ ಸಂವತ್ಸರ, ಉತ್ತರಾಯಣ,ಹಿಮಂತ ಋತು,
    ಪುಷ್ಯ ಮಾಸ, ಶುಕ್ಲ ಪಕ್ಷ, ತ್ರಯೋದಶಿ, ಶನಿವಾರ,ಮೃಗಶಿರ ನಕ್ಷತ್ರ

    ರಾಹುಕಾಲ – 09:41 ರಿಂದ 11:07
    ಗುಳಿಕಕಾಲ – 06:48 ರಿಂದ 8:15
    ಯಮಗಂಡಕಾಲ – 01:59 ರಿಂದ 3:25

    ಮೇಷ: ಸ್ವಯಂಕೃತ ಅಪರಾಧಗಳು, ವಾಹನ ಸ್ಥಿರಾಸ್ತಿ ತೊಂದರೆಗಳು, ಅನಾರೋಗ್ಯ,ಶತ್ರು ಕಾಟಗಳು, ಸಾಲದ ಚಿಂತೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಿಗೆ ಅಡೆತಡೆ, ಆಯುಷ್ಯದ ಭೀತಿ ಕಲಹಗಳು, ಆರ್ಥಿಕ ತೊಂದರೆಗಳು

    ವೃಷಭ: ದಾಂಪತ್ಯ ಕಲಹಗಳು, ಮಕ್ಕಳಿಂದ ಅನುಕೂಲ, ಆರ್ಥಿಕ ಚೇತರಿಕೆ,ಅನಿರೀಕ್ಷಿತ ಧನಾಗಮನ, ಪಾಲುದಾರಿಕೆಯಲ್ಲಿ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಆಹಾರದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅಧಿಕ ಕೋಪತಾಪಗಳು,ಮಾತಿನಿಂದ ತೊಂದರೆ, ಪೂರ್ವದ ಪುಣ್ಯ ಫಲ,ದೂರ ಪ್ರಯಾಣ

    ಮಿಥುನ: ಕೆಲಸಗಾರರೊಂದಿಗೆ ಕಲಹ, ಶತ್ರುಕಾಟ, ಸಾಲದ ಚಿಂತೆ, ಅತಿ ಬುದ್ಧಿವಂತಿಕೆ, ಆಯಾಸ ಸಂಕಟ ಚರ್ಮ ಸಮಸ್ಯೆ, ಬಂಧುಗಳಿಂದ ಸಮಸ್ಯೆ, ವಾಹನ ಅಪಘಾತಗಳು, ಕೋರ್ಟ್‍ ಕೇಸ್‍ಗಳ ಚಿಂತೆ, ಸೋಲು ನಷ್ಟ ನಿರಾಸೆಗಳು

    ಕಟಕ: ಗರ್ಭ ಸಮಸ್ಯೆಗಳು,ಮಕ್ಕಳ ಭವಿಷ್ಯದ ಚಿಂತೆ, ಅನಗತ್ಯ ಖರ್ಚುಗಳು,ಗುಲಾಮಗಿರಿಯ ನಡವಳಿಕೆ, ಪಾಪಕರ್ಮಗಳ ಕಾಟ, ಆರ್ಥಿಕ ಹಿನ್ನಡೆ, ಪಾಲುದಾರಿಕೆಯಲ್ಲಿ ಸಂಶಯಗಳು

    ಸಿಂಹ: ಸ್ಥಿರಾಸ್ತಿ ವಾಹನ ಯೋಗ, ಸಾಲ ದೊರೆಯುವುದು,ಮಿತ್ರರು ದೂರ, ಉತ್ತಮ ಹೆಸರುಗಳಿಸುವ ಹಂಬಲ, ತಂದೆಯಿಂದ ಲಾಭ, ಧನ ಸಂಗ್ರಹಣೆ, ಆರ್ಥಿಕ ಚೇತರಿಕೆ, ಕೆಲಸಗಾರರೊಂದಿಗೆ ಉತ್ತಮ ಬಾಂಧವ್ಯ

    ಕನ್ಯಾ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಪ್ರಯಾಣ, ಪ್ರೀತಿ-ಪ್ರೇಮದಲ್ಲಿ ಆಸಕ್ತಿ,ಧಾರ್ಮಿಕ ಆಚರಣೆಗಳು, ಸಭ್ಯತೆಯ ನಡವಳಿಕೆ, ದುಂದುವೆಚ್ಚ, ಉದ್ಯೋಗ ನಷ್ಟದ ಚಿಂತೆ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ದುಶ್ಚಟಗಳಿಂದ ತೊಂದರೆ, ಮಾಟ ಮಂತ್ರ ತಂತ್ರದ ಭೀತಿ

    ತುಲಾ: ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ದೂರ ಪ್ರಯಾಣ, ಆರ್ಥಿಕ ಚೇತರಿಕೆ, ಆಧ್ಯಾತ್ಮಿಕ ಚಿಂತನೆ, ಹಿರಿಯರ ಮಾರ್ಗದರ್ಶನ, ವಿದ್ಯಾಭ್ಯಾಸದಲ್ಲಿ ಅನುಕೂಲ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಪ್ರಗತಿ, ಮಾತಿನಿಂದ ವಿರೋಧ

    ವೃಶ್ಚಿಕ: ಆಕಸ್ಮಿಕ ಪ್ರಯಾಣ, ಬಂಧು ಬಾಂಧವರಿಂದ ಸಹಾಯ, ಸ್ಥಿರಾಸ್ತಿ ವಾಹನ ನಷ್ಟ, ಚಿಂತೆಗಳು,ಶತ್ರುಗಳೊಂದಿಗೆ ಕಲಹ, ಸಾಲಗಾರರಿಂದ ಕಿರಿಕಿರಿ

    ಧನಸ್ಸು: ದಾಂಪತ್ಯ ಕಲಹಗಳು, ಮಕ್ಕಳೊಂದಿಗೆ ಕಿರಿಕಿರಿ, ಉದ್ಯೋಗ ಅನುಕೂಲ, ಸಂಗಾತಿಯಿಂದ ಲಾಭ, ಉತ್ತಮ ಹೆಸರು, ಉದ್ಯೋಗದ ಹುಡುಗಾಟ, ಬಂಧುಗಳಿಂದ ನಷ್ಟ,ಪ್ರಯಾಣ ಹಿನ್ನಡೆ, ಗೌರವಯುತ ಜೀವನಕ್ಕೆ ಪೆಟ್ಟು

    ಮಕರ: ಸಂಗಾತಿಯೊಂದಿಗೆ ಶತ್ರುತ್ವ, ನಷ್ಟ,ಋಣ ಭಾದೆಗಳು, ಅನಾರೋಗ್ಯ,ವಾಹನದಿಂದ ತೊಂದರೆ, ತಂದೆಯಿಂದ ಸಹಾಯದ ನಿರೀಕ್ಷೆ,

    ಕುಂಭ: ಸಾಲ ತೀರಿಸುವಿರಿ, ಏಕಾಗ್ರತೆಯ ಕೊರತೆ, ಕಾನೂನುಬಾಹಿರ ಚಟುವಟಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪೂರ್ವಪುಣ್ಯ ಫಲಗಳು, ಜೈಲುವಾಸ, ಉದ್ಯೋಗದಲ್ಲಿ ಪ್ರಗತಿ, ದಾಯಾದಿಗಳಿಂದ ನಷ್ಟ

    ಮೀನ: ಮಕ್ಕಳಿಂದ ಆರ್ಥಿಕ ಅನುಕೂಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅನುಕೂಲ, ಸಂಗಾತಿಯಿಂದ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಕುಟುಂಬದಿಂದ ಸಹಕಾರ, ಶುಭ ಕಾರ್ಯ ಪ್ರಗತಿ, ಗುಪ್ತ ಯೋಚನೆಗಳಿಂದ ತೊಂದರೆ.

  • ದಿನ ಭವಿಷ್ಯ 23-10-2021

    ದಿನ ಭವಿಷ್ಯ 23-10-2021

    ರಾಹುಕಾಲ – 9:11 ರಿಂದ 10:39
    ಗುಳಿಕಕಾಲ – 06:14 ರಿಂದ 07:43
    ಯಮಗಂಡಕಾಲ – 01:36 ರಿಂದ 3:04

    ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವಯುಜ ಮಾಸ,
    ಕೃಷ್ಣಪಕ್ಷ, ತೃತಿಯ, ಶನಿವಾರ, ಕೃತಿಕ ನಕ್ಷತ್ರ

    ಮೇಷ: ಕೆಲಸ ಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನ ನೋಂದಣಿಗೆ ಸಕಾಲ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು

    ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವ ಸನ್ನಿವೇಶ, ರೋಗ ಬಾಧೆ, ಮಾನಸಿಕ ನೆಮ್ಮದಿ ಭಂಗ

    ಮಿಥುನ: ಅಧಿಕ ಧನವ್ಯಯ, ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು,

    ಕಟಕ: ಅಧಿಕ ಲಾಭ, ಅಹಂಭಾವದ ಮಾತು, ಮಿತ್ರರಿಗೆ ನೋವು,

    ಸಿಂಹ: ಉದ್ಯೋಗ ಲಾಭ, ಆರೋಗ್ಯ ವ್ಯತ್ಯಾಸ, ಅಧಿಕ ಖರ್ಚು, ಉದ್ಯೋಗ ನಿಮಿತ್ತ ದೂರಪ್ರಯಾಣ

    ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ, ನಷ್ಟದ ಆತಂಕ, ನಿದ್ರಾಭಂಗ, ತಂದೆಯ ಮಿತ್ರರಿಂದ ಲಾಭ

    ತುಲಾ: ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ ಸಾಧ್ಯತೆ, ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು

    ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆ, ಮನಸ್ಸಿನಲ್ಲಿ ಮಂದಹಾಸ

    ಧನಸ್ಸು: ಅಧಿಕಾರಿಗಳ ಭೇಟಿ, ಸಾಲಗಾರರಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ,

    ಮಕರ: ಮಕ್ಕಳಿಂದ ಅವಘಡಗಳು, ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್‍ಗೆ ಅಲೆದಾಟ, ಕಲ್ಪನೆ ಭಾವನೆಗಳಲ್ಲಿ ವಿಹರಿಸುವಿರಿ, ದುರಾಲೋಚನೆ

    ಕುಂಭ: ಆಸ್ತಿ ಮಾರಾಟದ ಆಲೋಚನೆ, ಪ್ರಯಾಣದಲ್ಲಿ ವಸ್ತುಗಳ ಕಳವು, ಶತ್ರುಗಳು ಅಧಿಕ.

    ಮೀನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ.

  • ದಿನ ಭವಿಷ್ಯ 17-09-2021

    ದಿನ ಭವಿಷ್ಯ 17-09-2021

    ರಾಹುಕಾಲ – 10:46 ರಿಂದ 12:17
    ಗುಳಿಕಕಾಲ – 07:44 ರಿಂದ 09:15
    ಯಮಗಂಡಕಾಲ -03:20 ರಿಂದ 04:51

    ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಭಾದ್ರಪದ ಮಾಸ,
    ಶುಕ್ಲ ಪಕ್ಷ, ಏಕಾದಶಿ/ದ್ವಾದಶಿ, ಶುಕ್ರವಾರ, ಶ್ರವಣ ನಕ್ಷತ್ರ

    ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನ ಸ್ಥಿರಾಸ್ತಿ ಸಾಧ್ಯತೆ, ಆಕಸ್ಮಿಕ ಅವಘಡಗಳು

    ವೃಷಭ: ಕೃಷಿ ಆಧಾರಿತ ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಗಂಟಲು ನೋವು, ಕಾಲು ಭುಜನೋವು, ಗ್ಯಾಸ್ಟಿಕ್ ಸಮಸ್ಯೆ

    ಮಿಥುನ: ಆಕಸ್ಮಿಕ ಧನಯೋಗ, ಕೋರ್ಟ್ ಕೇಸುಗಳಲ್ಲಿ ಜಯ, ತಂದೆಯಿಂದ ಅನಗತ್ಯ ಮಾತು,

    ಕಟಕ: ಶುಭಕಾರ್ಯಗಳಿಗೆ ಅವಕಾಶ ಕೂಡಿಬರುವುದು, ಮಾನ ಅಪಮಾನಗಳಿಗೆ ಗುರಿಯಾಗುವಿರಿ, ದುಶ್ಚಟಗಳಿಗೆ ಮತ್ತು ದುರಾಚಾರಗಳಿಗೆ ಮನಸ್ಸು

    ಸಿಂಹ: ಅಧಿಕ ನಷ್ಟ, ರೋಗಬಾಧೆಗಳಿಗೆ ಅಧಿಕ ಖರ್ಚು, ಮಾನಸಿಕ ಕಿರಿಕಿರಿ, ಮನೋವ್ಯಾಧಿ, ಸೋಮಾರಿತನದಿಂದ ಅಡೆತಡೆ

    ಕನ್ಯಾ: ಹೆಣ್ಣು ಮಕ್ಕಳಿಂದ ಸ್ನೇಹಿತರಿಂದ ಲಾಭ, ಗೃಹ ಬದಲಾವಣೆಗೆ ಅಡೆತಡೆ, ಮಾನ ಅಪಮಾನಗಳಿಗೆ ಗುರಿಯಾಗುವಿರಿ

    ತುಲಾ: ಉದ್ಯೋಗ ದೊರಕುವುದು, ಆತ್ಮಗೌರವಕ್ಕೆ ಚ್ಯುತಿ, ತಾಯಿಯಿಂದ ಅನುಕೂಲ, ಪರಿಹಾರ ಮುತ್ತುಗದ ಮರಕ್ಕೆ ನೀರನ್ನು ಹಾಕಿ.

    ವೃಶ್ಚಿಕ: ದೇವತಾಕಾರ್ಯಗಳಿಗೆ ಪ್ರಯಾಣ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಜೀವ ವಿಮೆ ವಿಶ್ರಾಂತಿ ವೇತನ ಲಭ್ಯ,

    ಧನಸು: ಆಕಸ್ಮಿಕ ಧನಾಗಮನ ಹಿತಶತ್ರುಗಳ ಕಾಟ, ಗುಪ್ತ ವಿಷಯಗಳಲ್ಲಿ ತೊಂದರೆ, ಅಪಮಾನಗಳಿಂದ ಹಾಸಿಗೆ ಹಿಡಿಯುವಿರಿ,

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಬಂಧುಗಳು ಮಕ್ಕಳು ಆಗಮಿಸುವರು, ಅದೃಷ್ಟವನ್ನು ದೂರ ಮಾಡಿಕೊಳ್ಳುವಿರಿ

    ಕುಂಭ: ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಒತ್ತಡ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಕ್ಕಳಿಂದ ಭೂಮಿ ನಷ್ಟ

    ಮೀನ: ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯ, ಪ್ರಯಾಣದಿಂದ ಮತ್ತು ತಂದೆಯಿಂದ ನಷ್ಟ, ವಾಹನ ಬದಲಾವಣೆ ಮಾಡುವ ಆಲೋಚನೆ

     

  • ದಿನ ಭವಿಷ್ಯ 20-08-2021

    ದಿನ ಭವಿಷ್ಯ 20-08-2021

    ರಾಹುಕಾಲ – 10:53 ರಿಂದ 12:27
    ಗುಳಿಕಕಾಲ – 07:45 ರಿಂದ 09:19
    ಯಮಗಂಡಕಾಲ – 03.34 ರಿಂದ 05:08

    ಶ್ರೀಪ್ಲವನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣಮಾಸ,
    ಶುಕ್ಲಪಕ್ಷ, ತ್ರಯೋದಶಿ, ಶುಕ್ರವಾರ, ಉತ್ತರಾಷಾಢ ನಕ್ಷತ್ರ

    ಮೇಷ: ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ನಿರಾಸಕ್ತಿ, ಸೋಮಾರಿತನ, ಮಾಟ ಮಂತ್ರ ತಂತ್ರದ ಭೀತಿ, ಬಾಲಗ್ರಹ ದೋಷಗಳು, ಗರ್ಭ ದೋಷ, ರಕ್ತ ಸಂಚಾರದಲ್ಲಿ ವ್ಯತ್ಯಾಸ, ರಾಜಕೀಯ ವ್ಯಕ್ತಿಗಳಿಂದ ಸಹಾಯದ ನಿರೀಕ್ಷೆ

    ವೃಷಭ: ತಾಯಿಂದ ಸಹಕಾರ, ವೈರಾಗ್ಯದ ಭಾವ, ಗುಪ್ತಮಾರ್ಗದಲ್ಲಿ ಜಯ, ಸ್ಥಿರಾಸ್ತಿ ವಾಹನ ಯೋಗ, ದೈವಕಾರ್ಯಗಳು, ಸರ್ಕಾರದಿಂದ ಅನುಕೂಲ, ವಯೋವೃದ್ಧರಿಂದ ಸಹಾಯ, ಕೃಷಿಕರಿಗೆ ಅನುಕೂಲ

    ಮಿಥುನ: ಅನಗತ್ಯ ಪ್ರಯಾಣ, ಧೈರ್ಯದಿಂದ ಕಾರ್ಯಜಯ, ಪಿತ್ತ ದೋಷ, ನೆರೆಹೊರೆಯವರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆ ಆಲೋಚನೆ ಆಯುಷ್ಯದ ಬೇಧಿ, ಪತ್ರ ವ್ಯವಹಾರಗಳಿಂದ ತೊಂದರೆ

    ಕಟಕ: ಆರ್ಥಿಕ ಅನುಕೂಲ, ಸ್ವಯಂಕೃತ ಅಪರಾಧಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಆತುರ ಅಧಿಕ ಕೋಪ, ಕಣ್ಣಿನಲ್ಲಿ ಸಮಸ್ಯೆ, ವ್ಯಾಪಾರ ವೃದ್ಧಿ, ಅಧಿಕ ಆಹಾರ ಸೇವನೆ

    ಸಿಂಹ: ಸೋಮಾರಿತನದಿಂದ ಅವಕಾಶ ವಂಚಿತ, ದೀರ್ಘಕಾಲದ ಅನಾರೋಗ್ಯದ ಚಿಂತೆ, ವೃತ್ತಿ ಪ್ರವೃತ್ತಿಯಲ್ಲಿ ಏರಿಳಿತ, ಸ್ವಾಭಿಮಾನದ ದಿನ, ಸ್ವತಂತ್ರ ನಿರ್ಧಾರಗಳಿಂದ ಪ್ರಗತಿ, ಅಲರ್ಜಿ ಸಮಸ್ಯೆಗಳು, ಹವಾಮಾನ ವ್ಯತ್ಯಾಸ

    ಕನ್ಯಾ: ದೇವತಾ ಕಾರ್ಯಗಳಿಗೆ ಖರ್ಚುಗಳು, ಗುಪ್ತ ಮಾರ್ಗದಿಂದ ಕಾರ್ಯಾಜಯ, ದೂರ ಪ್ರಯಾಣದ ಯೋಚನೆ, ಪರಸ್ಥಳ ವಾಸ, ಅಧ್ಯಾತ್ಮದ ಆಲೋಚನೆಗಳು, ಮೋಸಕ್ಕೆ ಬಲಿ, ದುಸ್ವಪ್ನಗಳು

    ತುಲಾ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಲಾಭದ ಪ್ರಮಾಣ ಅಧಿಕ, ಮಕ್ಕಳಿಂದ ಆರ್ಥಿಕ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆತ್ಮಗೌರವಕ್ಕೆ ಧಕ್ಕೆ, ಅವಕಾಶವಿದ್ದರೂ ಉಪಯೋಗಿಸಿಕೊಳ್ಳುವುದಿಲ್ಲ

    ವೃಶ್ಚಿಕ: ಉದ್ಯೋಗದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಅಧಿಕಾರ ವರ್ಗದವರ ಭೇಟಿ, ಗೌರವ ಮತ್ತು ಅಂತಸ್ತಿನ ಚಿಂತೆ, ಪವಿತ್ರ ಯಾತ್ರಾಸ್ಥಳ ದರ್ಶನ, ಸಾಮಾಜಿಕ ಸೇವೆಯಲ್ಲಿ ತೊಡಗುವಿರಿ, ಹಿರಿಯರ ಆಶೀರ್ವಾದ ಪಡೆಯುವಿರಿ

    ಧನಸ್ಸು: ದೂರ ಪ್ರಯಾಣ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಆಧ್ಯಾತ್ಮಿಕ ಚಿಂತನೆಗಳು, ಮೋಕ್ಷದ ಭಾವ, ದೈವ ಕಾರ್ಯಾಸಕ್ತಿ, ಗುಪ್ತ ಮಾರ್ಗಗಳಿಂದ ಆಪತ್ತು, ಪೂಜೆಗಳಲ್ಲಿ ಅಪಚಾರ, ಅನಾರೋಗ್ಯ, ಭವಿಷ್ಯದ ಚಿಂತೆ

    ಮಕರ: ಗುಪ್ತ ಮಾರ್ಗಗಳಿಂದ ಆಪತ್ತು, ಆಲಸ್ಯತನದಿಂದ ಸಮಸ್ಯೆ, ಗುಪ್ತ ಸಂಪತ್ತಿನ ಆಲೋಚನೆ, ದುರ್ಘಟನೆಗಳ ನೆನಪು, ಸೋಲು ನಷ್ಟ ನಿರಾಸೆಗಳು, ಅನಿರೀಕ್ಷಿತ ಧನಾಗಮನ

    ಕುಂಭ: ದಾಂಪತ್ಯದಲ್ಲಿ ಬೇಸರ, ಪಾಲುದಾರಿಕೆಯ ಮನಸ್ತಾಪ, ವೈವಾಹಿಕ ಜೀವನದ ಚಿಂತೆ, ಪ್ರೀತಿ-ಪ್ರೇಮದಲ್ಲಿ ಸೋಲು, ಅನಾರೋಗ್ಯಗಳು, ಆರ್ಥಿಕ ತಪ್ಪು ನಿರ್ಧಾರ

    ಮೀನ: ಹಿತ ಶತ್ರುಗಳ ಕಾಟ, ದಾಂಪತ್ಯ ಸೌಖ್ಯದಿಂದ ಅಂತರ, ಕೈ ಕಾಲು ನೋವು, ತಾಯಿಯ ಬಂಧುಗಳಿಂದ ಸಮಸ್ಯೆಗಳು, ಅನಾರೋಗ್ಯ, ಸಾಲದ ಚಿಂತೆ, ರಾಜಕೀಯ ವ್ಯಕ್ತಿಗಳಿಂದ ಕಾರ್ಯಜಯ, ಶತ್ರು ಧಮನ, ವಸ್ತುಗಳ ಕಳವು

    ,

  • ದಿನ ಭವಿಷ್ಯ 18-08-2021

    ದಿನ ಭವಿಷ್ಯ 18-08-2021

    ರಾಹುಕಾಲ – 12:27 ರಿಂದ 2:01
    ಗುಳಿಕಕಾಲ – 10:53 ರಿಂದ 12:27
    ಯಮಗಂಡಕಾಲ – 7:45 ರಿಂದ 9:19

    ಬುಧವಾರ, ಏಕಾದಶಿ, ಮೂಲ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು, ಶ್ರವಣ ಮಾಸ, ಶುಕ್ಲ ಪಕ್ಷ

    ಮೇಷ: ದ್ರವ್ಯಲಾಭ, ಬಂಧುಗಳ ಭೇಟಿ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ದಾಂಪತ್ಯದಲ್ಲಿ ಕಲಹ, ಶತ್ರು ಭಾದೆ, ಪರಸ್ಥಳ ವಾಸ.

    ವೃಷಭ: ಚಂಚಲ ಮನಸ್ಸು, ಋಣಭಾದೆ, ಸಾಧಾರಣ ಪ್ರಗತಿ, ವಿಪರೀತ ವ್ಯಸನ, ಸ್ತ್ರೀಯರಿಗೆ ಆರ್ಥಿಕ ಲಾಭ

    ಮಿಥುನ: ನಾನಾ ರೀತಿಯ ಚಿಂತೆ, ಇತರರ ಮಾತಿಗೆ ಮರುಳಾಗಬೇಡಿ, ಮನಃಶಾಂತಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ರೋಗಭಾದೆ.

    ಕಟಕ: ಯತ್ನ ಕಾರ್ಯಾನುಕೂಲ, ಅಧಿಕ ಕೋಪ, ಅನ್ಯ ಜನರಲ್ಲಿ ದ್ವೇಷ, ಕುಟುಂಬದಲ್ಲಿ ಅನರ್ಥ, ಋಣಭಾದೆ.

    ಸಿಂಹ: ಪುಣ್ಯಕ್ಷೇತ್ರ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಲಾಭ, ಬಾಕಿ ವಸೂಲಿ, ಕಾರ್ಯಸಾಧನೆಗಾಗಿ ತಿರುಗಾಟ, ಧರ್ಮಕಾರ್ಯಾಸಕ್ತಿ.

    ಕನ್ಯಾ: ಶ್ರಮಕ್ಕೆ ತಕ್ಕ ಫಲ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದ್ರವ್ಯಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

    ತುಲಾ: ಮಾತಾಪಿತರಲ್ಲಿ ವಾತ್ಸಲ್ಯ, ವ್ಯವಹಾರದಲ್ಲಿ ಏರುಪೇರು, ಮನಕ್ಲೇಷ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ವೃಶ್ಚಿಕ: ವ್ಯರ್ಥ ಧನಹಾನಿ, ಶತ್ರುಭಯ, ಇಲ್ಲಸಲ್ಲದ ತಕರಾರು, ಪರಸ್ಥಳ ವಾಸ, ಮಿತ್ರರಿಂದ ತೊಂದರೆ.

    ಧನಸ್ಸು: ಹಿತಶತ್ರುಗಳಿಂದ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಅಕಾಲ ಭೋಜನ

    ಮಕರ: ಅನ್ಯ ಜನರಲ್ಲಿ ವೈಮನಸ್ಸು, ಬಂಧುಗಳಲ್ಲಿ ನಿಷ್ಠುರ, ಅಶಾಂತಿ, ಮಾನಸಿಕ ವೇದನೆ, ದೂರಾಲೋಚನೆ.

    ಕುಂಭ: ಸಮಾಜದಲ್ಲಿ ಗೌರವ, ವಿವಾಹ ಯೋಗ, ಹಣಕಾಸಿನ ತೊಂದರೆ, ಕಾರ್ಯ ವಿಘ್ನ, ಷೇರು ವ್ಯವಹಾರಗಳಲ್ಲಿ ಮೋಸ.

    ಮೀನ: ಮಾಡುವ ಕೆಲಸದಲ್ಲಿ ವಿಘ್ನ, ಸ್ಥಳ ಬದಲಾವಣೆ, ದೇಹಾಲಸ್ಯ,ಪ್ರಿಯ ಜನರ ಭೇಟಿ, ಅಧಿಕ ಲಾಭ, ವಿದ್ಯಾಭ್ಯಾಸದಲ್ಲಿ ತೊಂದರೆ.

     

  • ದಿನ ಭವಿಷ್ಯ 19-06-2021

    ದಿನ ಭವಿಷ್ಯ 19-06-2021

    ರಾಹುಕಾಲ – 9:12 ರಿಂದ 10:48
    ಗುಳಿಕಕಾಲ – 05:59 ರಿಂದ 07:36
    ಯಮಗಂಡಕಾಲ – 02:01 ರಿಂದ 03:37

    ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ,
    ಶುಕ್ಲ ಪಕ್ಷ,ನವಮಿ, ಶನಿವಾರ, ಹಸ್ತ ನಕ್ಷತ್ರ

    ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮನೋವ್ಯಾಧಿ

    ವೃಷಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚು, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಕುಟುಂಬದ ಉನ್ನತಿ ಬಗ್ಗೆ ಆಲೋಚನೆ, ನೆರೆಹೊರೆಯವರಿಂದ ಆರ್ಥಿಕ ಸಹಾಯ

    ಮಿಥುನ: ತಾಯಿಯಿಂದ ಅನುಕೂಲ, ಭೂಮಿ ಮತ್ತು ವಾಹನದಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ

    ಕಟಕ : ಸ್ವಂತ ಉದ್ಯಮದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ನಷ್ಟ, ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲ

    ಸಿಂಹ: ವಿದ್ಯಾಭ್ಯಾಸದಲ್ಲಿ ಒತ್ತಡ, ಮರೆವಿನ ಸ್ವಭಾವ ಹೆಚ್ಚು, ಸಾಲದ ಚಿಂತೆ ಮತ್ತು ನಿದ್ರಾಭಂಗ, ಆರೋಗ್ಯದಲ್ಲಿ ಏರುಪೇರು, ಮಾತಿನಿಂದ ತೊಂದರೆ

    ಕನ್ಯಾ: ಉದ್ಯೋಗದಲ್ಲಿ ಬಡ್ತಿ ಪ್ರಗತಿ, ಮಾನ ಸನ್ಮಾನಗಳು, ಆರೋಗ್ಯದಲ್ಲಿ ವ್ಯತ್ಯಾಸ, ಪರಿಹಾರ ಕುಲದೇವರಿಗೆ ಹಾಲು ಅನ್ನ ನೈವೇದ್ಯ ಮಾಡಿ

    ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಆಕಸ್ಮಿಕ ಅವಕಾಶಗಳು, ಸ್ಥಿರಾಸ್ತಿ ಮತ್ತು ಹೆಣ್ಣುಮಕ್ಕಳಿಂದ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ

    ವೃಶ್ಚಿಕ: ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ಕರ್ಮ ಫಲ ಪ್ರಾಪ್ತಿ, ಮಿತ್ರರಿಂದ ಅನುಕೂಲ

    ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಲಹಗಳು, ಹಣಕಾಸಿನ ನೆರವು ಲಭಿಸುವುದು, ಕುಟುಂಬ ನಿರ್ವಹಣೆಗಾಗಿ ಸಾಲ

    ಮಕರ: ಮಿತ್ರರಿಂದ ಅನಾನುಕೂಲ, ಸಾಮಾಜಿಕ ಚರ್ಚೆ, ಸಂಗಾತಿಯಿಂದ ಅನುಕೂಲ, ಉದ್ಯೋಗ ನಿಮಿತ್ತ ಪ್ರಯಾಣ

    ಕುಂಭ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನಷ್ಟ ಮತ್ತು ಸಾಲದ ಸಮಸ್ಯೆ, ಅನುಕೂಲಕರ ದಿವಸ, ಮಕ್ಕಳು ದೂರ

    ಮೀನ: ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ, ಮಹಿಳೆಯರಿಂದ ಅನಿರೀಕ್ಷಿತ ಅನುಕೂಲ

  • ದಿನ ಭವಿಷ್ಯ 17-06-2021

    ದಿನ ಭವಿಷ್ಯ 17-06-2021

    ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ,
    ಶುಕ್ಲ ಪಕ್ಷ,ಸಪ್ತಮಿ, ಗುರುವಾರ, ಪೂರ್ವ ಪಾಲ್ಗುಣಿ ನಕ್ಷತ್ರ

    ರಾಹುಕಾಲ – 02:00 ರಿಂದ 3:36
    ಗುಳಿಕಕಾಲ – 09:12 ರಿಂದ 10:48
    ಯಮಗಂಡಕಾಲ – 05:59 ರಿಂದ 07:36

    ಮೇಷ: ಸ್ತ್ರೀಯರಿಂದ ಅನುಕೂಲ, ಆರ್ಥಿಕ ಸಹಕಾರ ಮತ್ತು ಯೋಗ, ಲಾಭ ಅಧಿಕ, ತಂದೆಯಿಂದ ಯೋಗ, ಕಾರ್ಯಜಯ, ಪಾಲುದಾರಿಕೆಯಲ್ಲಿ ಯಶಸ್ಸು, ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ ಅನುರಾಗ

    ವೃಷಭ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅಡೆತಡೆಗಳು, ಸಾಲದ ಚಿಂತೆ, ಶತ್ರು ಕಾಟಗಳು, ಆರ್ಥಿಕ ಹಿನ್ನಡೆ, ಉದ್ಯೋಗ ಬದಲಾವಣೆ, ಆರೋಗ್ಯ ವ್ಯತ್ಯಾಸ, ಮಿತ್ರರಿಂದ ಅನಾನುಕೂಲ.

    ಮಿಥುನ: ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಕ್ಕಳಿಂದ ಅನುಕೂಲ, ಸಂಗಾತಿಯಿಂದ ಯೋಗ, ಉದ್ಯೋಗದಲ್ಲಿ ಹಿನ್ನಡೆ, ಶುಭಕಾರ್ಯಗಳಿಗೆ ಖರ್ಚು, ಬಂಧುಗಳಿಂದ ಸಹಾಯ

    ಕಟಕ: ಸಾಲದ ಚಿಂತೆ, ಸ್ಥಿರಾಸ್ತಿ ವಾಹನದಿಂದ ನಷ್ಟ, ಗುಪ್ತ ಶತ್ರು ಕಾಟ, ಸ್ವಂತ ವ್ಯಾಪಾರದಲ್ಲಿ ನಷ್ಟ ಅಧಿಕ, ಪ್ರಯಾಣದಲ್ಲಿ ಹಿನ್ನಡೆ, ಕೋರ್ಟ್ ಕೇಸ್‍ಗಳ ಆಲೋಚನೆ, ಅತಿಯಾದ ಒಳ್ಳೆಯತನದಿಂದ ಸಂಕಷ್ಟ

    ಸಿಂಹ: ಮಿತ್ರರಿಂದ ಮೋಜು ಮಸ್ತಿಯಿಂದ ನಷ್ಟ, ಆರ್ಥಿಕ ಹಿನ್ನಡೆಗಳು, ಮಕ್ಕಳಿಂದ ಅನುಕೂಲ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಅವಘಡಗಳಿಂದ ತೊಂದರೆಗಳು, ಲಾಭದಲ್ಲಿ ಕುಂಠಿತ

    ಕನ್ಯಾ: ಸ್ಥಿರಾಸ್ತಿ ಸಮಸ್ಯೆಗಳು ಬಗೆಹರಿಯುವುದು, ವಾಹನ ಮತ್ತು ಗೃಹ ನಿರ್ಮಾಣದ ಆಸೆಗಳು, ಸಾಲ ಪಡೆಯುವ ಯೋಚನೆಗಳು, ಉದ್ಯೋಗದಲ್ಲಿ ಅನುಕೂಲ, ಆರ್ಥಿಕವಾಗಿ ಚೇತರಿಕೆ, ಮಿತ್ರರು ದೂರ, ದಾಂಪತ್ಯ ಸಮಸ್ಯೆಗಳು

    ತುಲಾ: ಸ್ವಂತ ವ್ಯವಹಾರದಲ್ಲಿ ನಷ್ಟ, ಸಾಲ ಅಧಿಕವಾಗುವುದು, ಬಂಧು ಬಾಂಧವರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆಗಳು, ಅನಾರೋಗ್ಯ, ಆಕಸ್ಮಿಕ ಪ್ರಯಾಣ, ಮಕ್ಕಳ ಜೀವನದ ಚಿಂತೆ

    ವೃಶ್ಚಿಕ: ಮಕ್ಕಳಿಂದ ಯೋಗ ಫಲಗಳು, ಆರ್ಥಿಕ ಅನುಕೂಲಗಳು, ಅನಗತ್ಯ ಖರ್ಚುಗಳು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟ್ ಕೇಸ್‍ಗಳ ಚಿಂತೆ, ಉದ್ಯೋಗ ಬದಲಾವಣೆಯ ಆಲೋಚನೆ

    ಧನಸ್ಸು: ಸಂಗಾತಿಯ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿ ವಾಹನ ನಷ್ಟ, ಧೈರ್ಯದಿಂದ ಕಾರ್ಯಜಯ, ಎಲೆಕ್ಟ್ರಾನಿಕ್ ಉಪಕರಣಗಳು ಮಾರಾಟದವರಿಗೆ ಅನುಕೂಲ

    ಮಕರ: ಭಾವನಾತ್ಮಕ ತೀರ್ಮಾನಗಳಿಂದ ಅನುಕೂಲ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಉದ್ಯೋಗದಲ್ಲಿ ಅನುಕೂಲ, ಪ್ರಯಾಣದಲ್ಲಿ ಹಿನ್ನಡೆ, ದಾನ ಧರ್ಮಗಳಿಗೆ ಖರ್ಚು, ಬಂಧುಗಳು ದೂರ

    ಕುಂಭ: ಭೂಮಿ ವಾಹನದಿಂದ ಅನುಕೂಲ, ತಾಯಿಯಿಂದ ಸಹಕಾರ ಲಾಭ, ಐಷಾರಾಮಿ ಜೀವನದ ಆಲೋಚನೆ, ಮಕ್ಕಳ ಜೀವನದಲ್ಲಿ ಹಿನ್ನಡೆ, ಪ್ರಯಾಣದಲ್ಲಿ ಯಶಸ್ಸು, ಪಿತ್ರಾರ್ಜಿತ ಆಸ್ತಿಗಳಿಂದ ಅನುಕೂಲ

    ಮೀನ: ಬಂಧುಗಳಿಂದ ಸಹಕಾರ, ದೂರ ಪ್ರದೇಶದಲ್ಲಿ ಉದ್ಯೋಗದ ಹುಡುಕಾಟ, ಕೋರ್ಟ್ ಕೇಸ್‍ಗಳಿಂದ ಸಮಸ್ಯೆಗಳು, ಆತುರದ ನಿರ್ಧಾರದಿಂದ ತೊಂದರೆಗಳು, ಸ್ಥಿರಾಸ್ತಿ ಕಲಹಗಳು, ತಾಯಿಯ ಆರೋಗ್ಯ ವ್ಯತ್ಯಾಸ, ಸಂಗಾತಿಯ ನಡವಳಿಕೆಯಿಂದ ಬೇಸರ