Tag: ಭವಿಷ್ಯ

  • ದಿನ ಭವಿಷ್ಯ 28-06-2025

    ದಿನ ಭವಿಷ್ಯ 28-06-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
    ಆಷಾಢ ಮಾಸ, ಶುಕ್ಲ ಪಕ್ಷ, ತೃತೀಯಾ / ಚತುರ್ಥಿ,
    ಶನಿವಾರ, ಪುಷ್ಯ ನಕ್ಷತ್ರ / ಆಶ್ಲೇಷ ನಕ್ಷತ್ರ

    ರಾಹುಕಾಲ – 09:14 ರಿಂದ 10:50
    ಗುಳಿಕಕಾಲ – 06:01 ರಿಂದ 07:38
    ಯಮಗಂಡಕಾಲ – 02:02 ರಿಂದ 03:38

    ಮೇಷ: ಸ್ಥಿರಾಸ್ತಿ ಮತ್ತು ವಾಹನ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ನಷ್ಟದ ಚಿಂತೆ, ಸೋದರ ಮಾವನಿಂದ ಸಮಸ್ಯೆ, ಬಂಧು ಬಾಂಧವರು ಶತ್ರುಗಳಾಗುವರು

    ವೃಷಭ: ಆರ್ಥಿಕ ಅನುಕೂಲ, ವಸ್ತ್ರ ಆಭರಣ ಖರೀದಿಯ ಯೋಜನೆ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ

    ಮಿಥುನ: ಸ್ಥಿರಾಸ್ತಿಗಾಗಿ ಸಾಲ, ತಾಯಿಯ ಆರೋಗ್ಯ ವ್ಯತ್ಯಾಸ, ಮಕ್ಕಳಿಂದ ನಷ್ಟ , ಬಂಧು ಬಾಂಧವರಿಂದ ಸಹಾಯ

    ಕಟಕ: ಅತಿ ಬುದ್ಧಿವಂತಿಕೆಯಿಂದ ನಷ್ಟ, ಹತ್ತಿರದ ಪ್ರಯಾಣ, ಅನಗತ್ಯ ತಿರುಗಾಟ, ಮಕ್ಕಳ ಜೀವನದ ಚಿಂತೆ

    ಸಿಂಹ: ಸ್ಥಿರಾಸ್ತಿಯಿಂದ ಲಾಭ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಕಾರ್ಯಜಯ, ಸ್ನೇಹಿತರಿಂದ ಅನುಕೂಲ

    ಕನ್ಯಾ: ಉದ್ಯೋಗ ಒತ್ತಡಗಳು, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ, ನಿಮ್ಮ ವ್ಯಕ್ತಿತ್ವದ ವಿರುದ್ಧವಾದ ನಡವಳಿಕೆ

    ತುಲಾ: ದೂರ ಪ್ರಯಾಣದ ಯೋಜನೆ, ಪಾಲುದಾರಿಕೆಯಲ್ಲಿ ಒತ್ತಡಗಳು, ಉದ್ಯೋಗದ ಸಮಸ್ಯೆಗಳಿಂದ ನಿದ್ರಾಭಂಗ, ಅಪಕೀರ್ತಿ ಅಪವಾದಗಳು

    ವೃಶ್ಚಿಕ: ಉತ್ತಮ ಹೆಸರು ಕೀರ್ತಿ ಪ್ರಶಂಸೆಗಳು, ಸಾಲ ದೊರೆಯುವುದು, ಕಾರ್ಯಜಯ, ಅಪವಾದಗಳಿಂದ ಮುಕ್ತಿ

    ಧನಸ್ಸು: ಪ್ರಯಾಣದಲ್ಲಿ ಯಶಸ್ಸು, ತಂದೆಯಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಿರಿಯರ ಆಶೀರ್ವಾದ

    ಮಕರ: ಪ್ರಯಾಣದಲ್ಲಿ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ನರ ದೌರ್ಬಲ್ಯ ಬೆನ್ನು ನೋವು, ದಾನಧರ್ಮದ ಬಗ್ಗೆ ಯೋಚನೆ

    ಕುಂಭ: ಮಕ್ಕಳಿಂದ ಆಕಸ್ಮಿಕ ಅವಘಡಗಳು, ಉದ್ಯೋಗ ನಷ್ಟ, ಅತಿ ವೇಗದ ಚಾಲನೆಯಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಒತ್ತಡಗಳು

    ಮೀನ: ಸ್ಥಿರಾಸ್ತಿ ವಾಹನದಿಂದ ಧನಾಗಮನ, ತಾಯಿಯಿಂದ ಸಹಕಾರ, ಸಂಗಾತಿಯಿಂದ ಅದೃಷ್ಟ, ಪ್ರಯಾಣದಲ್ಲಿ ಅಡೆತಡೆಗಳು

  • ದಿನ ಭವಿಷ್ಯ 27-06-2025

    ದಿನ ಭವಿಷ್ಯ 27-06-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
    ಆಷಾಢ ಮಾಸ, ಶುಕ್ಲ ಪಕ್ಷ, ದ್ವಿತೀಯ / ತೃತೀಯ,
    ಶುಕ್ರವಾರ, ಪುನರ್ವಸು ನಕ್ಷತ್ರ / ಪುಷ್ಯ ನಕ್ಷತ್ರ

    ರಾಹುಕಾಲ – 10:50 ರಿಂದ 12:26
    ಗುಳಿಕಕಾಲ – 07:38 ರಿಂದ 09:14
    ಯಮಗಂಡಕಾಲ – 03:38 ರಿಂದ 05:14

    ಮೇಷ: ಮಾನಸಿಕ ಕಿರಿಕಿರಿ ಮತ್ತು ಮನಸ್ತಾಪ, ಕೆಲಸಕಾರ್ಯಗಳಲ್ಲಿ ಹಿನ್ನಡೆ, ಅಸಮಾಧಾನ, ತಂತ್ರದ ಆತಂಕ, ನೀರು ಮತ್ತು ವಾಹನಗಳಿಂದ ಎಚ್ಚರಿಕೆ.

    ವೃಷಭ: ಬಂಧು ಬಾಂಧವರಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ, ಪ್ರಯಾಣದಲ್ಲಿ ಎಚ್ಚರಿಕೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಆರ್ಥಿಕ ಸಂಕಷ್ಟ, ಮಾನಸಿಕ ನೋವು, ಕುಟುಂಬದಲ್ಲಿ ಕಲಹ, ಸ್ತ್ರೀಯರಿಂದ ಅನುಕೂಲ, ಮೋಜು ಮಸ್ತಿಗಳಿಂದ ತೊಂದರೆ.

    ಕಟಕ: ಪಾಲುದಾರಿಕೆಯಲ್ಲಿ ಅನುಕೂಲ, ಅವಕಾಶ ಕೈತಪ್ಪುವ ಸಂಭವ, ದೃಷ್ಟಿದೋಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

    ಸಿಂಹ: ಅಧಿಕ ಖರ್ಚು ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ, ಆತಂಕ, ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ.

    ಕನ್ಯಾ: ಮಕ್ಕಳಿಂದ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಸ್ವಯಂಕೃತಾಪರಾಧದಿಂದ ತೊಂದರೆ, ಮಿತ್ರರಿಂದ ಹಿನ್ನಡೆ, ಅಧಿಕಾರಿಗಳಿಂದ ನಷ್ಟ ಮತ್ತು ಅವಮಾನ.

    ತುಲಾ: ಉದ್ಯೋಗದಲ್ಲಿ ನಿರಾಸಕ್ತಿ, ತಂತ್ರದ ಭೀತಿ ಮತ್ತು ಸಮಸ್ಯೆ, ನೀರಿನಿಂದ ಸಮಸ್ಯೆ ಎಚ್ಚರಿಕೆ, ಅಪವಾದಗಳು, ನೋವು ಮತ್ತು ನಿರಾಸೆ.

    ವೃಶ್ಚಿಕ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶಗಳು ಕೈತಪ್ಪುವ ಸನ್ನಿವೇಶ.

    ಧನಸ್ಸು: ಧನಾಗಮನ, ಉತ್ತಮ ಅವಕಾಶಗಳ ಸೂಚನೆ, ಸೋಲು ನಷ್ಟ ನಿರಾಸೆ ಅಪಕೀರ್ತಿ, ಕುಟುಂಬದಲ್ಲಿ ಆತಂಕ.

    ಮಕರ: ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ವಿಷಯಗಳು ಬಯಲು, ಉದ್ಯಮ ವ್ಯಾಪಾರದಲ್ಲಿ ನಷ್ಟ.

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳಿಂದ ಮೋಸ ವಂಚನೆ ಅಪವಾದಗಳು, ಆರೋಗ್ಯದಲ್ಲಿ ವ್ಯತ್ಯಾಸ.

    ಮೀನ: ಮಕ್ಕಳ ಜೀವನದಲ್ಲಿ ಏರುಪೇರು, ಸಂತಾನ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಅಪವಾದಗಳಿಂದ ಗೌರವಕ್ಕೆ ದಕ್ಕೆ.

  • ದಿನ ಭವಿಷ್ಯ 26-06-2025

    ದಿನ ಭವಿಷ್ಯ 26-06-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
    ಆಷಾಡ ಮಾಸ, ಶುಕ್ಲ ಪಕ್ಷ, ಪ್ರಥಮ / ದ್ವಿತೀಯ,
    ಗುರುವಾರ, ಆರಿದ್ರ ನಕ್ಷತ್ರ /ಪುನರ್ವಸು ನಕ್ಷತ್ರ

    ರಾಹುಕಾಲ – 02:02 ರಿಂದ 03:38
    ಗುಳಿಕಕಾಲ – 09:14 ರಿಂದ 10:50
    ಯಮಗಂಡಕಾಲ – 06:01 ರಿಂದ 07:38

    ಮೇಷ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಮಕ್ಕಳಿಂದ ಮಾನಸಿಕ ವೇದನೆ, ಕಾನೂನುಬಾಹಿರ ಧನ ಸಂಪಾದನೆ.

    ವೃಷಭ: ಅನಿರೀಕ್ಷಿತ ಪ್ರಯಾಣ, ಅನಾರೋಗ್ಯ ಸಮಸ್ಯೆ, ಸಾಲ ಮಾಡುವ ಆಲೋಚನೆ.

    ಮಿಥುನ: ಅಧಿಕ ಧನ ನಷ್ಟ, ಪ್ರೀತಿ ಪ್ರೇಮ ವಿಷಯಗಳಿಂದ ಸಮಸ್ಯೆ, ಮಕ್ಕಳ ನಡವಳಿಕೆಯಲ್ಲಿ ಬೇಸರ, ಸಂತಾನ ದೋಷ.

    ಕಟಕ: ಸ್ವಯಂಕೃತಾಪರಾಧದಿಂದ ಧನ ನಷ್ಟ, ಆತ್ಮಗೌರವಕ್ಕೆ ಧಕ್ಕೆ ಮತ್ತು ನೋವು, ಆಸೆ ಆಕಾಂಕ್ಷೆಗಳಿಗೆ ವಿರೋಧ, ಸ್ಪರ್ಧಾತ್ಮಕ ವಿಷಯಗಳಿಗೆ ಅಡೆತಡೆ.

    ಸಿಂಹ: ಮಾನಸಿಕ ವೇದನೆ ಸಂಕಟ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ ಮತ್ತು ಅನುಕೂಲ,

    ಕನ್ಯಾ: ಸಹೋದರಿ ಮತ್ತು ಮಿತ್ರರಿಂದ ನಷ್ಟ, ಉದ್ಯೋಗ ಲಾಭ, ವಸ್ತ್ರಾಭರಣ ಖರೀದಿಗೆ ಹಣವ್ಯಯ.

    ತುಲಾ: ಉತ್ತಮ ಧನ ಸಂಪಾದನೆ ಮತ್ತು ಲಾಭ, ಅನಿರೀಕ್ಷಿತವಾಗಿ ಅದೃಷ್ಟ ಒಲಿದು ಬರುವುದು, ಪೂರ್ವಿಕರ ಗುಪ್ತನಿಧಿ ಲಭಿಸುವುದು, ಮರೆತುಹೋದ ವಸ್ತು ದೊರಕುವುದು

    ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ, ಕುತಂತ್ರದಿಂದ ಅವಕಾಶಗಳು ಕೈ ತಪ್ಪುವುದು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಸಾಲಬಾಧೆ

    ಧನಸ್ಸು: ಸಂಕಷ್ಟ ಅನುಭವಿಸುವಿರಿ, ಪ್ರೀತಿ ಪ್ರೇಮದ ವಿಷಯಗಳಿಂದ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ.

    ಮಕರ: ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವುದು, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಸೇವಾವೃತ್ತಿ ಉದ್ಯೋಗ ಲಾಭ

    ಕುಂಭ: ಮಕ್ಕಳ ನಡವಳಿಕೆಯಲ್ಲಿ ಬೇಸರ, ಅಧಿಕ ಖರ್ಚು, ಮನೆಯ ವಾತಾವರಣದಲ್ಲಿ ಸಂತಸ.

    ಮೀನ: ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ಶತ್ರು ದಮನ ಅಧಿಕ ಖರ್ಚು, ಪ್ರಯಾಣದಲ್ಲಿ ಅಡೆತಡೆ, ಆರ್ಥಿಕ ಅನುಕೂಲ.

  • ದಿನ ಭವಿಷ್ಯ 25-06-2025

    ದಿನ ಭವಿಷ್ಯ 25-06-2025

    ರಾಹುಕಾಲ : 12:25 ರಿಂದ 2:01
    ಗುಳಿಕಕಾಲ : 10:49 ರಿಂದ 12:25
    ಯಮಗಂಡಕಾಲ : 7:37 ರಿಂದ 9:13

    ವಾರ : ಬುಧವಾರ, ತಿಥಿ : ಅಮಾವಾಸ್ಯೆ, ನಕ್ಷತ್ರ : ಮೃಗಶಿರ
    ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಕೃಷ್ಣ ಪಕ್ಷ

    ಮೇಷ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಕೆಟ್ಟ ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ಇತರರನ್ನ ನಿಂದಿಸುವಿರಿ.

    ವೃಷಭ: ಧೈರ್ಯದಿಂದ ಎದುರಿಸುವಿರಿ, ಕೋಪ ಜಾಸ್ತಿ, ವಿಪರೀತ ಖರ್ಚು ಮಾಡುವಿರಿ.

    ಮಿಥುನ: ನಿಮ್ಮ ಗುಣ ಎಲ್ಲರನ್ನೂ ಆಕರ್ಷಿಸುತ್ತದೆ, ದುಃಖದಲ್ಲಿರುವವರಿಗೆ ಸಹಾನುಭೂತಿ ತೋರುವಿರಿ, ದಾಂಪತ್ಯದಲ್ಲಿ ತೊಂದರೆ.

    ಕಟಕ: ಉದ್ಯೋಗದಲ್ಲಿ ಬದಲಾವಣೆ, ಹಿಡಿದ ಕೆಲಸ ಸಾಧಿಸುವಿರಿ, ಎಲ್ಲವನ್ನು ಕೂಲಂಕುಶವಾಗಿ ವಿಚಾರಿಸಿ.

    ಸಿಂಹ: ಈ ದಿನ ಮಾನಸಿಕ ಚಿಂತೆ, ಆಳವಾಗಿ ಯೋಚಿಸಿ ದುಃಖ ಪಡುವಿರಿ, ಕೋಪ ಜಾಸ್ತಿ, ಸಹನೆಯ ಗುಣ ಒಳ್ಳೆಯದು.

    ಕನ್ಯಾ: ಈ ದಿನ ಕಠಿಣ ಸಮಸ್ಯೆ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ, ಮೋಸ ವಂಚನೆಗಳ ಕಡೆ ಗಮನವಿರಲಿ.

    ತುಲಾ: ಜ್ಞಾಪಕ ಶಕ್ತಿ ಕಡಿಮೆ, ಇತರರಿಗೆ ಸಹಾಯ ಮಾಡುವಿರಿ, ಎಷ್ಟೇ ಕಷ್ಟವಾದರೂ ಕಾರ್ಯ ಸಾಧಿಸುವಿರಿ.

    ವೃಶ್ಚಿಕ: ಕೆಲಸವನ್ನ ಆಸಕ್ತಿಯಿಂದ ಮಾಡಿ, ಮಕ್ಕಳ ಆರೋಗ್ಯದ ಕಡೆ ಗಮನವಿರಲಿ, ಅನ್ಯ ಜನರಲ್ಲಿ ವೈಮನಸ್ಸು.

    ಧನಸ್ಸು: ಪರರಿಗೆ ಸಹಾಯ ಮಾಡುವಿರಿ, ದೂರ ಪ್ರಯಾಣ, ಯಾರನ್ನು ನಂಬಬೇಡಿ, ವ್ಯಾಪಾರದಲ್ಲಿ ಧನ ಲಾಭ.

    ಮಕರ: ಹೆಚ್ಚು ಶ್ರಮ ಆದರೆ ಖರ್ಚು ಜಾಸ್ತಿ, ಸ್ತ್ರೀಯರಿಗೆ ಅನುಕೂಲಕರ ದಿನ, ಹಿರಿಯ ವ್ಯಕ್ತಿಗಳ ಬೆಂಬಲ ಸಿಗುತ್ತೆ

    ಕುಂಭ: ಕೆಲಸ ಕಾರ್ಯಗಳಲ್ಲಿ ಎಚ್ಚರ ವಹಿಸಿ, ವಾದ ವಿವಾದಗಳಿಂದ ದೂರವಿರಿ, ಹಣಕಾಸಿನ ತೊಂದರೆ, ಶತ್ರು ಭಾದೆ.

    ಮೀನ: ಹಿರಿಯರ ಆದೇಶದಂತೆ ನಡೆಯುವಿರಿ, ಸ್ತ್ರೀಯರಿಂದ ತೊಂದರೆ, ನೀಚ ಜನರಿಂದ ನಷ್ಟ, ಆರೋಗ್ಯದಲ್ಲಿ ಬಡ್ತಿ.

  • ದಿನ ಭವಿಷ್ಯ 24-06-2025

    ದಿನ ಭವಿಷ್ಯ 24-06-2025

    ರಾಹುಕಾಲ : 3:37 ರಿಂದ 5:13
    ಗುಳಿಕಕಾಲ : 12:25 ರಿಂದ 2:01
    ಯಮಗಂಡಕಾಲ : 9:13 ರಿಂದ 10:49

    ವಾರ : ಮಂಗಳವಾರ, ತಿಥಿ : ಚತುರ್ದಶಿ, ನಕ್ಷತ್ರ : ರೋಹಿಣಿ
    ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಕೃಷ್ಣ ಪಕ್ಷ

    ಮೇಷ: ನಂಬಿಕಸ್ಥರಿಂದ ಮೋಸ, ಮಾನಸಿಕ ವ್ಯಥೆ, ರೋಗಭಾದೆ, ಕೃಷಿಕರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ.

    ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಅನುಕೂಲ, ಚಂಚಲ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ.

    ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಸ್ತ್ರೀಯರಲ್ಲಿ ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ವಿಘ್ನ.

    ಕಟಕ: ಕೈಗಾರಿಕೋದ್ಯಮಿಗಳಿಗೆ ಯಶಸ್ಸು, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಕಾಟ.

    ಸಿಂಹ: ಈ ದಿನ ಶುಭ ಫಲ, ಮಾಡುವ ಕಾರ್ಯದಲ್ಲಿ ಯಶಸ್ಸು, ಕ್ರಯ ವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ವ್ಯತ್ಯಾಸ.

    ಕನ್ಯಾ: ನಾನಾ ಮೂಲಗಳಿಂದ ಧನಾಗಮನ, ಮಿತ್ರರಿಂದ ಬೆಂಬಲ, ಹಿತ ಶತ್ರುಗಳ ಭಾದೆ, ಸ್ಥಿರಾಸ್ತಿ ಖರೀದಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.

    ತುಲಾ: ಉದಾಸೀನದಿಂದ ವಸ್ತುಗಳನ್ನು ಕಳೆದುಕೊಳ್ಳುವಿರಿ, ಲೇವಾದೇವಿ ವ್ಯವಹಾರದವರಿಗೆ ಲಾಭ, ವ್ಯಾಪಾರದಲ್ಲಿ ಅನುಕೂಲ, ನಾನಾ ಮೂಲಗಳಿಂದ ಧನಾಗಮನ.

    ವೃಶ್ಚಿಕ: ಪರಿಚಿತರ ವಿಚಾರದಲ್ಲಿ ಎಚ್ಚರ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಲಾಭ, ಮಗನಿಂದ ಶುಭ ವಾರ್ತೆ, ವೈರಿಗಳಿಂದ ದೂರವಿರಿ.

    ಧನಸ್ಸು: ಸ್ವಸ್ಥ ಮನಸ್ಸಿನಿಂದ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಯಾದಿಗಳ ಕಲಹ.

    ಮಕರ: ವಿವಾಹ ಯೋಗ, ಮಿತ್ರರಿಂದ ಬೆಂಬಲ, ವಿಪರೀತ ಕೋಪ, ಶತ್ರುಗಳ ಭಾದೆ, ವ್ಯಾಪಾರದಿಂದ ಧನ ಲಾಭ.

    ಕುಂಭ: ಶ್ರಮಕ್ಕೆ ತಕ್ಕ ಫಲ, ಗಣ್ಯ ವ್ಯಕ್ತಿಗಳ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಬಡ ರೋಗಿಗಳಿಗೆ ಸಹಾಯ.

    ಮೀನ: ಇಲ್ಲಸಲ್ಲದ ಅಪವಾದ, ಯತ್ನ ಕಾರ್ಯಗಳಲ್ಲಿ ಜಯ, ಸುಖ ಭೋಜನ, ಇತರರ ಮಾತಿಗೆ ಮರುಳಾಗಬೇಡಿ.

  • ದಿನ ಭವಿಷ್ಯ 18-06-2025

    ದಿನ ಭವಿಷ್ಯ 18-06-2025

    ಪಂಚಾಂಗ
    ರಾಹುಕಾಲ: 12:24 ರಿಂದ 2:01
    ಗುಳಿಕಕಾಲ: 10:48 ರಿಂದ 12:24
    ಯಮಗಂಡಕಾಲ: 7:36 ರಿಂದ 9:12

    ವಾರ: ಬುಧವಾರ, ತಿಥಿ: ಸಪ್ತಮಿ
    ನಕ್ಷತ್ರ: ಪೂರ್ವಭದ್ರ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಕೃಷ್ಣ ಪಕ್ಷ

    ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಅಧಿಕ ತಿರುಗಾಟ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವದಿಲ್ಲ.

    ವೃಷಭ: ಯಾರನ್ನು ಹೆಚ್ಚಾಗಿ ನಂಬಬೇಡಿ, ಭೂ ಲಾಭ, ಕೀರ್ತಿವೃದ್ಧಿ, ಆರೋಗ್ಯ ವೃದ್ಧಿ, ಸುಖ ಭೋಜನ, ಹಿತ ಶತ್ರು ಭಾದೆ.

    ಮಿಥುನ: ಕಾರ್ಯಕ್ಷೇತ್ರದಲ್ಲಿ ಮುನ್ನಡೆ, ವಾದ-ವಿವಾದಗಳಿಗೆ ಆಸ್ಪದ ಕೊಡಬೇಡಿ, ಶ್ರಮಕ್ಕೆ ತಕ್ಕ ಫಲ, ದೂರ ಪ್ರಯಾಣ.

    ಕಟಕ: ಪರರಿಗೆ ಸಹಾನುಭೂತಿ ತೋರುವಿರಿ, ಪಿತ್ರಾರ್ಜಿತ ಆಸ್ತಿ ಲಭ್ಯ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

    ಸಿಂಹ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಮನಶಾಂತಿ, ಸ್ತ್ರೀಯರಿಗೆ ಸಾಲಭಾದೆ, ಅನ್ಯರಿಂದ ಸಹಾಯ.

    ಕನ್ಯಾ: ಅವಾಚ್ಯ ಶಬ್ದಗಳಿಂದ ನಿಂದನೆ, ದಂಡ ಕಟ್ಟುವಿರಿ, ಸಾಧಾರಣ ಪ್ರಗತಿ, ಪರರ ಧನಪ್ರಾಪ್ತಿ, ದೃಷ್ಟಿ ದೋಷದಿಂದ ತೊಂದರೆ.

    ತುಲಾ: ದುಶ್ಚಟಗಳಿಗೆ ಹಣವ್ಯಯ, ಮೋಸದ ತಂತ್ರಕ್ಕೆ ಬೀಳುವಿರಿ ಎಚ್ಚರ, ಮನೋವ್ಯಥೆ, ಆಕಸ್ಮಿಕ ಧನ ಲಾಭ.

    ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ವ್ಯಾಸಂಗದಲ್ಲಿ ತೊಂದರೆ.

    ಧನಸ್ಸು: ಖರ್ಚಿನ ಮೇಲೆ ನಿಗವಹಿಸಿ, ಅತಿಯಾದ ಕೋಪ, ದೂರ ಪ್ರಯಾಣ, ವೈರಿಗಳಿಂದ ತೊಂದರೆ, ಶ್ರಮಕ್ಕೆ ತಕ್ಕ ಫಲ.

    ಮಕರ: ಬಿಡುವಿಲ್ಲದ ಕೆಲಸಗಳಿಂದ ಮಾನಸಿಕ ಕಿರಿಕಿರಿ, ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸಬೇಡಿ, ಅನಾರೋಗ್ಯ.

    ಕುಂಭ: ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ವಿವೇಚನೆ ಇಲ್ಲದೆ ಮಾತನಾಡಬೇಡಿ, ಮನಕ್ಲೇಶ, ಯತ್ನ ಕಾರ್ಯಾನುಕೂಲ, ಸಲ್ಲದ ಅಪವಾದ.

    ಮೀನ: ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ, ಅನಿರೀಕ್ಷಿತ ಮೂಲಗಳಿಂದ ಧನಾಗಮನ, ಮಾಡುವ ಕೆಲಸದಲ್ಲಿ ಏಕಾಗ್ರತೆ ಇರಲಿ.

  • ದಿನ ಭವಿಷ್ಯ 16-06-2025

    ದಿನ ಭವಿಷ್ಯ 16-06-2025

    ಪಂಚಾಂಗ
    ರಾಹುಕಾಲ: 07:30 – 09:07
    ಗುಳಿಕಕಾಲ: 01:56 – 03:33
    ಯಮಗಂಡಕಾಲ: 10:43 – 12:20

    ಸಂವತ್ಸರ: ವಿಶ್ವಾವಸು, ಋತು: ಗ್ರೀಷ್ಮ
    ಅಯನ: ಉತ್ತರಾಯಣ, ಮಾಸ: ಜ್ಯೇಷ್ಠ
    ಪಕ್ಷ: ಕೃಷ್ಣ, ತಿಥಿ: ಪಂಚಮಿ, ನಕ್ಷತ್ರ: ಧನಿಷ್ಠಾ

    ಮೇಷ: ಹೊಸ ವ್ಯವಹಾರದಿಂದ ಲಾಭ, ಅನವಶ್ಯಕ ದುಂದುವೆಚ್ಚ, ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆ ಎದುರಾದೀತು.

    ವೃಷಭ: ಅಪರಿಚಿತರ ವಿಷಯದಲ್ಲಿ ಜಾಗ್ರತೆ, ನಿಮ್ಮ ಅಭಿಪ್ರಾಯಕ್ಕೆ ಮಿತ್ರರ ಬೆಂಬಲ, ಋಣಮುಕ್ತರಾಗಲು ಅವಕಾಶ.

    ಮಿಥುನ: ರಾಜಕೀಯ ಕ್ಷೇತ್ರದವರಿಗೆ ಹಿನ್ನಡೆ, ಅಧಿಕ ಕೋಪದಿಂದ ಬಂಧುಗಳೊಂದಿಗೆ ಮನಸ್ತಾಪ, ವಕೀಲ ವೃತ್ತಿಯವರಿಗೆ ಶುಭ.

    ಕಟಕ: ಮಾನಸಿಕ ಒತ್ತಡ ಹೆಚ್ಚಾಗಲಿದೆ, ಅಂದುಕೊಂಡ ಕಾರ್ಯ ಕೈಗೂಡುವುದು, ಆಭರಣ ವ್ಯಾಪಾರಿಗಳಿಗೆ ನಷ್ಟ.

    ಸಿಂಹ: ಸಂತಾನ ನಿರೀಕ್ಷೆಯಲ್ಲಿರುವವರಿಗೆ ಶುಭ, ಸ್ವಂತ ವ್ಯವಹಾರದಿಂದ ಲಾಭ, ವಾಹನ ಚಾಲನೆಯಲ್ಲಿ ಎಚ್ಚರವಿರಲಿ.

    ಕನ್ಯಾ: ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮುಂಬಡ್ತಿ, ಚಿತ್ರ ನಟರಿಗೆ ಅವಕಾಶಗಳ ಮಹಾಪೂರ, ಸಹೋದ್ಯೋಗಿಗಳಿಂದ ಸಿಗದ ಸಹಕಾರ.

    ತುಲಾ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಪ್ರೀತಿ ಪ್ರೇಮದ ವಿಚಾರದಲ್ಲಿ ಗೊಂದಲ, ಹೋಟೆಲ್ ವ್ಯವಹಾರದಲ್ಲಿ ಲಾಭ.

    ವೃಶ್ಚಿಕ: ಹಿತಶತ್ರುಗಳಿಂದ ಅಡೆತಡೆ, ಆಸ್ತಿ ಖರೀದಿಸಲು ಸಕಾಲ, ಸಾಲಗಾರರಿಂದ ಕಿರುಕುಳ.

    ಧನಸ್ಸು: ಅಮೂಲ್ಯ ವಸ್ತುಗಳ ಖರೀದಿಯಲ್ಲಿ ಮೋಸ, ಆದಾಯ ತೆರಿಗೆ ಆಧಿಕಾರಿಗಳಿಗೆ ಕೆಲಸದೊತ್ತಡ, ಕುಟುಂಬದಲ್ಲಿ ಶಾಂತಿ ನೆಮ್ಮದಿ.

    ಮಕರ: ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ, ಇತರರ ಮೇಲೆ ಅವಲಂಬನೆ ಬೇಡ, ಆರೋಗ್ಯ ಸಮಸ್ಯೆ ನಿವಾರಣೆ.

    ಕುಂಭ: ಹೊಸ ಮನೆಯ ಕನಸು ನನಸಾಗುವುದು, ಕೆಲಸಕ್ಕೆ ತಕ್ಕ ಪ್ರತಿಫಲ, ಮಾತಿನ ಆಕರ್ಷಣೆಗೆ ಒಳಗಾಗದಿರಿ.

    ಮೀನ: ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಸಾಧ್ಯತೆ, ಗ್ರಂಥಿಗೆ ಅಂಗಡಿಯವರಿಗೆ ಲಾಭ, ಆತ್ಮೀಯರ ಅಗಲುವಿಕೆಯಿಂದ ಮನಸ್ಸಿಗೆ ಕಿರಿಕಿರಿ.

  • ದಿನ ಭವಿಷ್ಯ 14-06-2025

    ದಿನ ಭವಿಷ್ಯ 14-06-2025

    ಪಂಚಾಂಗ
    ರಾಹುಕಾಲ: 09:11 ರಿಂದ 10:47
    ಗುಳಿಕಕಾಲ: 05:58 ರಿಂದ 07:35
    ಯಮಗಂಡಕಾಲ: 02:00 ರಿಂದ 03:36

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ತೃತೀಯ / ಚತುರ್ಥಿ,
    ಶನಿವಾರ, ಉತ್ತರಾಷಾಡ ನಕ್ಷತ್ರ

    ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತ, ಗರ್ಭಿಣಿಯರು ಎಚ್ಚರಿಕೆ, ಉದ್ಯೋಗ ಒತ್ತಡ.

    ವೃಷಭ: ಪಾಲುದಾರಿಕೆಯಲ್ಲಿ ತೊಂದರೆ, ಮಕ್ಕಳ ಭವಿಷ್ಯದ ಚಿಂತೆ, ಕಾರ್ಯನಿಮಿತ್ತ ಪ್ರಯಾಣ.

    ಮಿಥುನ: ಬಂಧುಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ಕೋರ್ಟ್ ಕೇಸುಗಳಲ್ಲಿ ಜಯ, ಉದ್ಯೋಗ ಲಾಭ.

    ಕಟಕ: ಆರ್ಥಿಕ ಸಮಸ್ಯೆ, ಆಕಸ್ಮಿಕ ಪ್ರಯಾಣ, ಮಕ್ಕಳ ನಡುವಳಿಕೆಯಿಂದ ಬೇಸರ.

    ಸಿಂಹ: ವ್ಯವಹಾರ ಕ್ಷೇತ್ರದಲ್ಲಿ ತೊಂದರೆ, ಅಧಿಕ ಧನವ್ಯಯ, ಅಕ್ರಮ ಸಂಪಾದನೆ.

    ಕನ್ಯಾ: ಸಹೋದರಿಯಿಂದ ಅನುಕೂಲ, ಆರೋಗ್ಯ ಸಮಸ್ಯೆಯಿಂದ ಆತಂಕ, ಅಧಿಕ ಕೋಪ ಕಲಹಗಳು.

    ತುಲಾ: ಆಸ್ತಿ ವಿಚಾರವಾಗಿ ನೋವು, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಿರಾಸಕ್ತಿ, ಅನಾರೋಗ್ಯ ಸಮಸ್ಯೆ, ಮಾನಸಿಕ ಚಿಂತೆ.

    ಧನಸ್ಸು: ಜವಾಬ್ದಾರಿಗಳು ಹೆಚ್ಚು, ಬಂಧು-ಬಾಂಧವರಿಂದ ನೋವು, ಆರ್ಥಿಕ ಹಿನ್ನಡೆ, ನಿದ್ರಾಭಂಗ, ಉದ್ಯೋಗನಿಮಿತ್ತ ಪ್ರಯಾಣ.

    ಮಕರ: ದಾಂಪತ್ಯದಲ್ಲಿ ಕಲಹ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಿಂದ ಅನುಕೂಲ, ಆರೋಗ್ಯ ಸಮಸ್ಯೆಗಳ ಆತಂಕ.

    ಕುಂಭ: ಉದ್ಯೋಗ ಲಾಭ, ಸಾಲದಿಂದ ಸಮಸ್ಯೆ ಮತ್ತು ನಿಂದನೆ, ಆಕಸ್ಮಿಕ ಅವಘಡಗಳು, ಶತ್ರು ಕಾಟ.

    ಮೀನ: ಕಾರ್ಮಿಕರಿಂದ ನಷ್ಟ ಮತ್ತು ತೊಂದರೆ, ಅಧಿಕ ಖರ್ಚು, ಸಂಶಯಾತ್ಮಕ ಘಟನೆಗಳು, ದಾಂಪತ್ಯದಲ್ಲಿ ಮನಸ್ತಾಪ.

  • ದಿನ ಭವಿಷ್ಯ 12-06-2025

    ದಿನ ಭವಿಷ್ಯ 12-06-2025

    ಪಂಚಾಂಗ
    ರಾಹುಕಾಲ: 01:59 ರಿಂದ 03:35
    ಗುಳಿಕಕಾಲ: 09:11 ರಿಂದ 10:47
    ಯಮಗಂಡಕಾಲ: 05:58 ರಿಂದ 07:35

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಜೇಷ್ಠ ಮಾಸ, ಕೃಷ್ಣ ಪಕ್ಷ,
    ಪ್ರಥಮಿ, ಗುರುವಾರ,
    ಮೂಲ ನಕ್ಷತ್ರ

    ಮೇಷ: ಪಾಲುದಾರಿಕೆಯಲ್ಲಿ ಅನುಕೂಲ, ಅನಾರೋಗ್ಯ ಸಮಸ್ಯೆ, ಮಾತಿನಿಂದ ಸಮಸ್ಯೆ.

    ವೃಷಭ: ಸ್ವಯಂಕೃತಾಪರಾಧದಿಂದ ಸಮಸ್ಯೆ, ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಮಕ್ಕಳಿಂದ ಸಂಕಷ್ಟ.

    ಮಿಥುನ: ಸಾಲದ ನೆರವು, ಪ್ರೀತಿ ಪ್ರೇಮದ ವಿಷಯಗಳಿಗೆ ತೊಂದರೆ, ಸ್ನೇಹಿತರೊಂದಿಗೆ ಮೋಜುಮಸ್ತಿಯಲ್ಲಿ ತೊಡಗುವಿರಿ.

    ಕಟಕ: ಸಾಲದ ಚಿಂತೆ, ಆರೋಗ್ಯ ವ್ಯತ್ಯಾಸಗಳು, ಮಿತ್ರರಿಂದ ಅನುಕೂಲ.

    ಸಿಂಹ: ಉದ್ಯೋಗ ಲಾಭ, ನೆಮ್ಮದಿ ಭಂಗ, ಸಾಂಸಾರಿಕ ಜೀವನದಲ್ಲಿ ನಿರಾಸಕ್ತಿ.

    ಕನ್ಯಾ: ವಾಹನ ಮತ್ತು ಭೂಮಿಯಿಂದ ಲಾಭ, ಉದ್ಯೋಗ ಸಮಸ್ಯೆ ಬಗೆಹರಿಯುವುದು, ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ.

    ತುಲಾ: ಉದ್ಯೋಗ ಲಾಭ, ಸ್ಥಳ ಬದಲಾವಣೆಯಿಂದ ಅನುಕೂಲ, ಮಾತಿನಿಂದ ಸಮಸ್ಯೆ.

    ವೃಶ್ಚಿಕ: ತಂದೆಯಿಂದ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು.

    ಧನಸ್ಸು: ಅನುಕೂಲಕರ ದಿವಸ, ಉದ್ಯೋಗದಲ್ಲಿ ಅತಂತ್ರ, ಆಹಾರ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ.

    ಮಕರ: ಪಾಲುದಾರಿಕೆಯಲ್ಲಿ ನಷ್ಟ, ಕೆಟ್ಟ ಆಲೋಚನೆ ಮತ್ತು ಕೆಟ್ಟ ನಿರ್ಧಾರಗಳು, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ.

    ಕುಂಭ: ಸಾಲದ ಸಹಾಯ ಲಭಿಸುವುದು, ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಉತ್ತಮ ಅವಕಾಶ, ಮಿತ್ರರಿಂದ ಮತ್ತು ಸಹೋದರನಿಂದ ಸಮಸ್ಯೆ.

    ಮೀನ: ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಂದರ್ಭ, ಆರೋಗ್ಯದಲ್ಲಿ ವ್ಯತ್ಯಾಸ, ಬ್ಯಾಂಕಿಂಗ್ ಕ್ಷೇತ್ರದವರಿಗೆ ಅನುಕೂಲ.

  • ದಿನ ಭವಿಷ್ಯ 11-06-2025

    ದಿನ ಭವಿಷ್ಯ 11-06-2025

    ಪಂಚಾಂಗ
    ರಾಹುಕಾಲ: 12:23 ರಿಂದ 1:59
    ಗುಳಿಕಕಾಲ: 10:47 ರಿಂದ 12:23
    ಯಮಗಂಡಕಾಲ: 7:35 ರಿಂದ 9:11

    ವಾರ: ಬುಧವಾರ, ತಿಥಿ: ಪೌರ್ಣಮಿ
    ನಕ್ಷತ್ರ: ಜೇಷ್ಠ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಜೇಷ್ಠ ಮಾಸ, ಶುಕ್ಲ ಪಕ್ಷ

    ಮೇಷ: ದ್ರವ್ಯ ಲಾಭ, ಬಂಧುಗಳ ಭೇಟಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ದಾಂಪತ್ಯದಲ್ಲಿ ಕಲಹ, ಶತೃಭಾದೆ, ಪರಸ್ಥಳವಾಸ.

    ವೃಷಭ: ಚಂಚಲ ಮನಸ್ಸು, ಋಣ ಭಾದೆ, ಸಾಧಾರಣ ಪ್ರಗತಿ, ವಿಪರೀತ ವ್ಯಸನ, ಸ್ತ್ರೀಯರಿಗೆ ವ್ಯಾಪಾರದಲ್ಲಿ ಅಲ್ಪ ಲಾಭ.

    ಮಿಥುನ: ನಾನಾ ರೀತಿಯ ಚಿಂತೆ, ಇತರರ ಮಾತಿಗೆ ಮರುಳಾಗಬೇಡಿ, ಮನಶಾಂತಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ರೋಗಭಾದೆ.

    ಕಟಕ: ಯತ್ನ ಕಾರ್ಯಾನುಕೂಲ, ಅಧಿಕ ಕೋಪ, ಅನ್ಯ ಜನರಲ್ಲಿ ದ್ವೇಷ, ಕುಟುಂಬದಲ್ಲಿ ಅನರ್ಥ, ಋಣ ಭಾದೆ.

    ಸಿಂಹ: ಪುಣ್ಯಕ್ಷೇತ್ರ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಲಾಭ, ಬಾಕಿ ವಸೂಲಿ, ಕಾರ್ಯ ಸಾಧನೆಗಾಗಿ ತಿರುಗಾಟ, ಧರ್ಮ ಕಾರ್ಯಾಸಕ್ತಿ.

    ಕನ್ಯಾ: ಶ್ರಮಕ್ಕೆ ತಕ್ಕ ಫಲ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದ್ರವ್ಯ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

    ತುಲಾ: ಮಾತಾಪಿತರಲ್ಲಿ ವಾತ್ಸಲ್ಯ, ವ್ಯವಹಾರದಲ್ಲಿ ಏರುಪೇರು, ಮನಕ್ಲೇಶ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ವೃಶ್ಚಿಕ: ವ್ಯರ್ಥ ಧನಹಾನಿ, ಶತ್ರು ಭಯ, ಇಲ್ಲಸಲ್ಲದ ತಕರಾರು, ಪರಸ್ಥಳವಾಸ, ಮಿತ್ರರಿಂದ ತೊಂದರೆ.

    ಧನಸ್ಸು: ಹಿತ ಶತ್ರುಗಳಿಂದ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಅಕಾಲ ಭೋಜನ.

    ಮಕರ: ಅನ್ಯ ಜನರಲ್ಲಿ ವೈ ಮನಸ್ಸು, ಬಂಧುಗಳಲ್ಲಿ ನಿಷ್ಠುರ, ಅಶಾಂತಿ, ಮಾನಸಿಕ ವೇಧನೆ, ದುರಾಲೋಚನೆ.

    ಕುಂಭ: ಸಮಾಜದಲ್ಲಿ ಗೌರವ, ವಾಹನ ಯೋಗ, ಹಣಕಾಸಿನ ತೊಂದರೆ, ಕಾರ್ಯ ವಿಘಾತ, ಷೇರು ವ್ಯವಹಾರಗಳಲ್ಲಿ ಮೋಸ.

    ಮೀನ: ಮಾಡುವ ಕೆಲಸದಲ್ಲಿ ವಿಘ್ನ, ಸ್ಥಳ ಬದಲಾವಣೆ, ದೇಹಾಲಸ್ಯ, ಪ್ರಿಯ ಜನರ ಭೇಟಿ, ಅಧಿಕ ಲಾಭ, ವಿದ್ಯಾಭ್ಯಾಸದಲ್ಲಿ ತೊಂದರೆ.