Tag: ಭವಿಷ್ಯ

  • ದಿನ ಭವಿಷ್ಯ 16-07-2025

    ದಿನ ಭವಿಷ್ಯ 16-07-2025

    ರಾಹುಕಾಲ : 12:29 ರಿಂದ 2:05
    ಗುಳಿಕಕಾಲ : 10:53 ರಿಂದ 12:29
    ಯಮಗಂಡಕಾಲ : 7:41 ರಿಂದ 9:17

    ವಾರ : ಬುಧವಾರ, ತಿಥಿ : ಷಷ್ಠಿ, ನಕ್ಷತ್ರ : ಉತ್ತರಭಾದ್ರ.
    ಶ್ರೀ ವಿಶ್ವಾವಸುನಾಮ ಸಂವತ್ಸರ
    ದಕ್ಷಿಣಾಯನ, ಗ್ರೀಷ್ಮ ಋತು
    ಆಷಾಡ ಮಾಸ, ಕೃಷ್ಣ ಪಕ್ಷ

    ಮೇಷ: ವಾದ ವಿವಾದಗಳಲ್ಲಿ ಸಿಲುಕಬೇಡಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬಂಧುಗಳ ಆಗಮನ, ಬೆಳೆಬಾಳುವ ವಸ್ತುಗಳ ಖರೀದಿ.

    ವೃಷಭ: ದೂರ ಪ್ರಯಾಣ, ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಕೃಷಿಯಲ್ಲಿ ಸಾಧಾರಣ ಲಾಭ.

    ಮಿಥುನ: ಈ ದಿನ ದಂಪತಿಗಳಲ್ಲಿ ಸಾಮರಸ್ಯ, ಗೊಂದಲಗಳಿಂದ ಆದಷ್ಟು ದೂರವಿರಿ, ಅತಿಯಾದ ತಿರುಗಾಟ, ದೈನಂದಿನ ಕೆಲಸಗಳಲ್ಲಿ ಉತ್ಸಾಹ.

    ಕಟಕ: ಈ ದಿನ ದ್ರವ್ಯ ಲಾಭ, ಇಷ್ಟಾರ್ಥ ಸಿದ್ದಿ, ಧಾನ ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಶತ್ರುಭಾದೆ ಎಚ್ಚರದಿಂದಿರಿ.

    ಸಿಂಹ: ಈ ದಿನ ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ, ಸ್ವಂತ ಉದ್ಯಮಿಗಳಿಗೆ ಲಾಭ, ಪುಣ್ಯಕ್ಷೇತ್ರ ದರ್ಶನ.

    ಕನ್ಯಾ: ಈ ದಿನ ವಾಹನ ಯೋಗ, ಪ್ರೀತಿ ಪಾತ್ರರೊಬ್ಬರ ಆಗಮನ, ಶರೀರದಲ್ಲಿ ಆಲಸ್ಯ, ಆತಂಕ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಭಾಗಿ.

    ತುಲಾ: ಈ ದಿನ ಮಕ್ಕಳಿಗಾಗಿ ಹಣವ್ಯಯ, ಆಕಸ್ಮಿಕ ಧನ ನಷ್ಟ , ಅಕಾಲ ಭೋಜನ, ಕಾರ್ಯ ವಿಕಲ್ಪ, ಶೀತ ಸಂಬಂಧ ರೋಗಗಳು, ಅನಾರೋಗ್ಯ.

    ವೃಶ್ಚಿಕ: ಈ ದಿನ ಅತಿಯಾದ ಭಯ, ಮನಕ್ಲೇಶ, ಹಿತ ಶತ್ರುಗಳಿಂದ ತೊಂದರೆ ಎಚ್ಚರ, ಸಾಲಭಾದೆ, ಕೋಪ ಜಾಸ್ತಿ

    ಧನಸ್ಸು: ಈ ದಿನ ಧನ ಲಾಭ, ಮಾತಿನ ಚಕಮಕಿ, ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ.

    ಮಕರ: ಈ ದಿನ ಪರರಿಂದ ತೊಂದರೆ, ಉನ್ನತ ಸ್ಥಾನಮಾನ, ತಿರುಗಾಟ, ದ್ರವ್ಯ ಲಾಭ, ಟ್ರಾವೆಲ್ಸ್ನವರಿಗೆ ನಷ್ಟ, ಋಣಭಾದೆ.

    ಕುಂಭ: ನ್ಯಾಯಾಲಯದ ಕೆಲಸದಲ್ಲಿ ವಿಘ್ನ, ಸುಖ ಭೋಜನ, ಶತ್ರು ಭಾದೆ, ಸ್ತ್ರೀಯರಿಗೆ ಶುಭ, ಚಂಚಲ ಮನಸ್ಸು.

    ಮೀನ: ಪತಿ ಪತ್ನಿಯರಲ್ಲಿ ಪ್ರೀತಿ ವಾತ್ಸಲ್ಯ, ಅನಿರೀಕ್ಷಿತ ಖರ್ಚು, ಸಲ್ಲದ ಅಪವಾದ, ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ.

  • ದಿನ ಭವಿಷ್ಯ 15-07-2025

    ದಿನ ಭವಿಷ್ಯ 15-07-2025

    ರಾಹುಕಾಲ : 3:40 ರಿಂದ 5:16
    ಗುಳಿಕಕಾಲ : 12:28 ರಿಂದ 2:04
    ಯಮಗಂಡಕಾಲ : 9:16 ರಿಂದ 10:52

    ವಾರ : ಮಂಗಳವಾರ, ತಿಥಿ : ಪಂಚಮಿ, ನಕ್ಷತ್ರ : ಶತಭಿಷಾ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಕೃಷ್ಣ ಪಕ್ಷ

    ಮೇಷ: ಋಣ ವಿಮೋಚನೆ, ಕಾರ್ಯ ಸಾಧನೆಗಾಗಿ ತಿರುಗಾಟ, ಅನಾರೋಗ್ಯ, ದಂಡ ಕಟ್ಟುವಿರಿ, ಅಲ್ಪ ಕಾರ್ಯಸಿದ್ಧಿ.

    ವೃಷಭ: ಅನಾವಶ್ಯಕ ದುಂದು ವೆಚ್ಚ ಬೇಡ, ಕೃಷಿಯಲ್ಲಿ ನಷ್ಟ, ಮಾನಸಿಕ ಒತ್ತಡ, ದುಷ್ಟ ಚಿಂತನೆ .

    ಮಿಥುನ: ವ್ಯಾಪಾರದಲ್ಲಿ ದೃಷ್ಟಿ ದೋಷ, ಗುರು ಹಿರಿಯರ ದರ್ಶನ, ಮನ ಶಾಂತಿ, ವಿದ್ಯಾರ್ಥಿಗಳಿಗೆ ಆತಂಕ, ವಾಹನ ಅಪಘಾತ.

    ಕಟಕ: ಎಲ್ಲೇ ಹೋದರು ಆಶಾಂತಿ, ನಿಮ್ಮ ಮಾತುಗಳಿಂದ ಕಲಹ ಸಂಭವ, ಪರಸ್ತ್ರಿಯಿಂದ ತೊಂದರೆ ಎಚ್ಚರ.

    ಸಿಂಹ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಂಗಳ ಕಾರ್ಯಗಳಲ್ಲಿ ಭಾಗಿ,ಪರಸ್ಥಳ ವಾಸ, ಸೌಜನ್ಯದಿಂದ ವರ್ತಿಸಿ, ನಿದ್ರಾಭಂಗ.

    ಕನ್ಯಾ: ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಇಲ್ಲದ ಅಪವಾದ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಸುಖ ಭೋಜನ.

    ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯರ್ಥ ಧನ ಹಾನಿ, ಮನಕ್ಲೇಶ, ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ.

    ವೃಶ್ಚಿಕ: ಅಲ್ಪ ಕಾರ್ಯಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭ, ಮನೋವ್ಯಥೆ.

    ಧನಸ್ಸು: ದಾಂಪತ್ಯದಲ್ಲಿ ಪ್ರೀತಿ, ಪ್ರಿಯ ಜನರ ಭೇಟಿ, ದೂರ ಪ್ರಯಾಣ, ವ್ಯಾಪಾರದಲ್ಲಿ ಮಂದಗತಿ.

    ಮಕರ: ಮನೆಯಲ್ಲಿ ಸಂತಸ, ಪಾಪದ ಕೆಲಸಗಳಿಗೆ ಪ್ರಚೋದನೆ, ಅನಾರೋಗ್ಯ ದೂರ ಪ್ರಯಾಣ.

    ಕುಂಭ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುತ್ತೆ, ಆಲಸ್ಯ ಮನೋಭಾವ, ವಿವಾದಗಳಿಗೆ ಆಸ್ಪದ ಕೊಡಬೇಡಿ.

    ಮೀನ: ಆಕಸ್ಮಿಕ ಧನ ಲಾಭ, ಕೃಷಿಯಲ್ಲಿ ಲಾಭ, ಚೋರ ಭಯ, ಅಧಿಕ ಕೋಪ, ವಿಪರೀತ ವ್ಯಸನ, ಹಿತ ಶತ್ರು ಕಾಟ.

  • ದಿನ ಭವಿಷ್ಯ 14-07-2025

    ದಿನ ಭವಿಷ್ಯ 14-07-2025

    ರಾಹುಕಾಲ – 7:40 ರಿಂದ 9:16
    ಗುಳಿಕಕಾಲ – 2:04 ರಿಂದ 3:40
    ಯಮಗಂಡಕಾಲ – 10:52 ರಿಂದ 12:28

    ವಾರ : ಸೋಮವಾರ, ತಿಥಿ : ಚತುರ್ಥಿ
    ನಕ್ಷತ್ರ : ಧನಿಷ್ಠ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಕೃಷ್ಣ ಪಕ್ಷ

    ಮೇಷ: ಕುಟುಂಬ ಸೌಖ್ಯ, ಹೊಸ ಯೋಜನೆಗಳ ಪ್ರಾರಂಭ, ಮನಶಾಂತಿ, ವಿವಾಹ ಯೋಗ, ವ್ಯಾಪಾರದಲ್ಲಿ ಲಾಭ.

    ವೃಷಭ: ಗುರು ಹಿರಿಯರಲ್ಲಿ ಭಕ್ತಿ, ದಾನ ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ, ಭೂ ಲಾಭ.

    ಮಿಥುನ: ಅನ್ಯ ಜನರಲ್ಲಿ ಪ್ರೀತಿ, ಸುಖ ಭೋಜನ, ಆದಾಯ ಉತ್ತಮವಾಗಿರುತ್ತದೆ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ.

    ಕಟಕ: ಆರೋಗ್ಯದ ಸಮಸ್ಯೆ ಜಾಗೃತೆ, ಕೃಷಿಯಲ್ಲಿ ಲಾಭ, ಉದ್ಯೋಗದಲ್ಲಿ ಭಡ್ತಿ, ಹಣಕಾಸಿನ ವಿಚಾರದಲ್ಲಿ ಕಲಹ.

    ಸಿಂಹ: ಎಲ್ಲರಿಂದ ಸಹಾಯ ದೊರೆಯುವುದು, ಶತ್ರು ಭಾದೆ, ವೈವಾಹಿಕ ಜೀವನದಲ್ಲಿ ತೊಂದರೆ.

    ಕನ್ಯಾ: ಅನಾವಶ್ಯಕ ವಿಷಯಗಳ ಚರ್ಚೆ ಬೇಡ, ಕುಟುಂಬದಲ್ಲಿ ನೆಮ್ಮದಿ, ಕಾರ್ಯಕ್ಷೇತ್ರದಲ್ಲಿ ಒತ್ತಡ.

    ತುಲಾ: ಇತರರ ಕಷ್ಟಗಳಿಗೆ ಸ್ಪಂದಿಸವಿರಿ, ಮಾನಸಿಕ ಒತ್ತಡ, ಶತ್ರು ಭಾದೆ, ನೀಚ ಜನರಿಂದ ದೂರವಿರಿ, ಸುಖ ಭೋಜನ.

    ವೃಶ್ಚಿಕ: ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ, ದಾಯಾದಿ ಕಲಹ, ಕೋಪ ಜಾಸ್ತಿ, ಕಾರ್ಯ ವಿಕಲ್ಪ, ಶೀತ ಸಂಬಂಧ ರೋಗ.

    ಧನಸ್ಸು: ನಿರೀಕ್ಷಿತ ಆದಾಯ, ತಾಳ್ಮೆ ಅಗತ್ಯ, ಮಾತಿನ ಚಕಮಕಿ, ಆಕಸ್ಮಿಕ ಬಂಧುಗಳ ಭೇಟಿ, ಕೆಲಸ ಕಾರ್ಯಗಳಲ್ಲಿ ಜಯ.

    ಮಕರ: ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ರಾಜ ಸನ್ಮಾನ, ವಾಹನ ಯೋಗ, ರಾಜಕಾರಣಿಗಳಿಗೆ ಉತ್ತಮ, ದ್ರವ್ಯ ಲಾಭ.

    ಕುಂಭ: ಸ್ತ್ರೀಯರಿಗೆ ಶುಭ, ಮನೆಯಲ್ಲಿ ಸಂತಸ, ಗುರು ಹಿರಿಯರ ಆಶೀರ್ವಾದ, ವಿವಿಧ ಮೂಲಗಳಿಂದ ಧನ ಲಾಭ.

    ಮೀನ: ಕ್ರಯ ವಿಕ್ರಯಗಳಿಂದ ಅಲ್ಪ ಲಾಭ, ಮಾನಸಿಕ ಒತ್ತಡ, ಆಪ್ತರ ಸಲಹೆ, ಶ್ರಮಕ್ಕೆ ತಕ್ಕ ಫಲ, ಮಕ್ಕಳಿಂದ ಶುಭವಾರ್ತೆ.

  • ದಿನ ಭವಿಷ್ಯ 09-07-2025

    ದಿನ ಭವಿಷ್ಯ 09-07-2025

    ರಾಹುಕಾಲ -12:28 ರಿಂದ 2:04
    ಗುಳಿಕಕಾಲ – 10:52 ರಿಂದ 12:28
    ಯಮಗಂಡಕಾಲ -7:40 ರಿಂದ 9:16
    ವಾರ : ಬುಧವಾರ, ತಿಥಿ : ಚತುರ್ದಶಿ
    ನಕ್ಷತ್ರ : ಮೂಲ

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಶುಕ್ಲ ಪಕ್ಷ

    ಮೇಷ: ಮಿತ್ರರ ಬೆಂಬಲ, ವಿಪರೀತ ಕೋಪ, ದಾಂಪತ್ಯದಲ್ಲಿ ಪ್ರೀತಿ, ಮಗನಿಂದ ಶುಭವಾರ್ತೆ, ವೈರಿಗಳಿಂದ ದೂರವಿರಿ.

    ವೃಷಭ: ಶುಭವಾರ್ತೆ ಕೇಳುವಿರಿ, ಉದಾಸೀನದಿಂದ ವಸ್ತುಗಳನ್ನ ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.

    ಮಿಥುನ: ಈ ದಿನ ಕುಟುಂಬ ಸೌಖ್ಯ, ವಿವಿಧ ಮೂಲಗಳಿಂದ ಲಾಭ, ಹಿತ ಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದಿರಿ.

    ಕಟಕ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ, ಕೃಷಿಕರಿಗೆ ಲಾಭ, ಚಂಚಲ ಮನಸ್ಸು.

    ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಸಲ್ಲದ ಅಪವಾದ, ಅನಿರೀಕ್ಷಿತ ಖರ್ಚು, ವ್ಯಾಪಾರದಲ್ಲಿ ಉತ್ತಮ ವಹಿವಾಟು.

    ಕನ್ಯಾ: ಸಕಾಲದಲ್ಲಿ ಹಣ ಒದಗಿ ಬರುವುದು, ದ್ರವ್ಯ ಲಾಭ, ಸ್ತ್ರೀಯರಿಗೆ ಶುಭ, ತೀರ್ಥ ಯಾತ್ರಾದರ್ಶನ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.

    ತುಲಾ: ಬಹುಸೌಖ್ಯ, ಮಾತಿಗೆ ಮರುಳಾಗದಿರಿ, ಆಕಸ್ಮಿಕ ಧನ ಲಾಭ, ಹಿರಿಯರ ಸಹಾಯದಿಂದ ವ್ಯವಹಾರ ಸುಗಮ.

    ವೃಶ್ಚಿಕ: ಮಾತೃವಿನಿಂದ ನಿಂದನೆ, ಮಂಗಳಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ.

    ಧನಸ್ಸು: ತಮ್ಮ ಕಷ್ಟಕ್ಕೆ ಪ್ರತಿಫಲ ಸಿಗುವುದು, ನಿದ್ರಾ ಭಂಗ, ದೂರ ಪ್ರಯಾಣ, ಷೇರು ವ್ಯವಹಾರಗಳಲ್ಲಿ ಲಾಭ.

    ಮಕರ: ತೀರ್ಥಕ್ಷೇತ್ರ ದರ್ಶನ, ವಾಹನ ಖರೀದಿ, ಆಪ್ತ ಸ್ನೇಹಿತರ ಬೇಟಿ, ಮಾನಸಿಕ ಒತ್ತಡ, ಅತಿಯಾದ ಭಯ.

    ಕುಂಭ: ಅಲ್ಪ ಆದಾಯ ಅಧಿಕ ಖರ್ಚು, ಅಲ್ಪ ಕಾರ್ಯ ಸಿದ್ದಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ.

    ಮೀನ: ಗುರು ಹಿರಿಯರ ಆಶೀರ್ವಾದ, ರಿಯಲ್ ಎಸ್ಟೇಟ್‌ನವರಿಗೆ ಅಲ್ಪ ಲಾಭ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮನ ಶಾಂತಿ.

  • ದಿನ ಭವಿಷ್ಯ 07-07-2025

    ದಿನ ಭವಿಷ್ಯ 07-07-2025

    ಪಂಚಾಂಗ
    ರಾಹುಕಾಲ: 7:40 ರಿಂದ 9:16
    ಗುಳಿಕಕಾಲ: 2:04 ರಿಂದ 3:40
    ಯಮಗಂಡಕಾಲ: 10:52 ರಿಂದ 12:28

    ವಾರ: ಸೋಮವಾರ, ತಿಥಿ: ದ್ವಾದಶಿ
    ನಕ್ಷತ್ರ: ಅನುರಾಧ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಶುಕ್ಲ ಪಕ್ಷ

    ಮೇಷ: ರಾಜ ವಿರೋಧ, ಯತ್ನ ಕಾರ್ಯಭಂಗ, ಕುಟುಂಬದಲ್ಲಿ ಅಸೌಖ್ಯ, ಹಣದ ಆಡಚಣೆ, ವಾಹನ ಅಪಘಾತ, ಅಗ್ನಿಯಿಂದ ಭೀತಿ.

    ವೃಷಭ: ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ, ಶತ್ರು ಭಾದೆ, ವ್ಯರ್ಥ, ಧನ ಹಾನಿ.

    ಮಿಥುನ: ಪ್ರಿಯ ಜನರ ಭೇಟಿ, ಭ್ರಾತ್ರುಗಳಿಂದ ತೊಂದರೆ ಎಚ್ಚರ, ಸ್ಥಳ ಬದಲಾವಣೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ಥಿರಾಸ್ತಿ ಮಾರಾಟ.

    ಕಟಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕಾರ್ಯ ವಿಘಾತ, ಸಂತಾನ ಪ್ರಾಪ್ತಿ.

    ಸಿಂಹ: ಹೊಸ ವ್ಯವಹಾರಗಳಿಂದ ನಷ್ಟ, ಅಕಾಲ ಭೋಜನ, ಅನ್ಯ ಜನರಲ್ಲಿ ದ್ವೇಷ, ದುಃಖದಾಯಕ ಪ್ರಸಂಗಗಳು.

    ಕನ್ಯಾ: ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ದುಷ್ಟಬುದ್ಧಿ, ಯತ್ನ ಕಾರ್ಯಗಳಲ್ಲಿ ಜಯ, ಸಲ್ಲದ ಅಪವಾದ ಎಚ್ಚರದಿಂದಿರಿ.

    ತುಲಾ: ನಾನಾ ರೀತಿಯ ಸಂಪಾದನೆ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರಿಂದ ಸಹಾಯ, ವಿವಾಹ ಯೋಗ, ಅಧಿಕ ತಿರುಗಾಟ, ಋಣ ವಿಮೋಚನೆ.

    ವೃಶ್ಚಿಕ: ಸ್ಥಾನ ಬದಲಾವಣೆ, ಅತಿಯಾದ ಕೋಪ, ಋಣಭಾದೆ, ನಿಷ್ಠೂರ, ಕುಟುಂಬದಲ್ಲಿ ಅಹಿತಕರ ವಾತಾವರಣ.

    ಧನಸ್ಸು: ಕೈ ಹಾಕಿದ ಕೆಲಸಗಳಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಉದ್ಯೋಗದಲ್ಲಿ ಸ್ವಲ್ಪ ತೊಂದರೆ.

    ಮಕರ: ವಿರೋಧಿಗಳಿಂದ ತೊಂದರೆ, ಅನಾರೋಗ್ಯ, ವಿವಾಹಕ್ಕೆ ಅಡಚಣೆ, ಮನಸ್ತಾಪ, ಪರಸ್ಥಳ ವಾಸ, ಷೇರು ವ್ಯವಹಾರಗಳಲ್ಲಿ ಲಾಭ.

    ಕುಂಭ: ಕಾರ್ಯ ವಿಘಾತ, ಸ್ಥಳ ಬದಲಾವಣೆ, ಪಾಪ ಕಾರ್ಯಾಸಕ್ತಿ, ದಾಯಾದಿ ಕಲಹ, ವಿಪರೀತ ಖರ್ಚು, ತಾಯಿ ಕಡೆ ಬಂಧುಗಳಿಂದ ಕಿರಿಕಿರಿ.

    ಮೀನ: ಬಹು ಸೌಖ್ಯ, ಐಶ್ವರ್ಯ ವೃದ್ಧಿ, ಸ್ವಗೃಹ ವಾಸ, ಸೇವಕರಿಂದ ಸಹಾಯ, ಕೀರ್ತಿ ಲಾಭ, ಶತ್ರುಗಳನ್ನು ಸದೆ ಬಡಿಯುವಿರಿ.

  • ದಿನ ಭವಿಷ್ಯ 05-07-2025

    ದಿನ ಭವಿಷ್ಯ 05-07-2025

    ಪಂಚಾಂಗ
    ರಾಹುಕಾಲ: 09:15 ರಿಂದ 10:50
    ಗುಳಿಕಕಾಲ: 06:03 ರಿಂದ 07:39
    ಯಮಗಂಡಕಾಲ: 02:03 ರಿಂದ 03:39

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಆಷಾಡ ಮಾಸ, ಶುಕ್ಲ ಪಕ್ಷ,
    ದಶಮಿ, ಶನಿವಾರ, ಸ್ವಾತಿ ನಕ್ಷತ್ರ

    ಮೇಷ: ಅಧಿಕ ಧನಾಗಮನ, ಪ್ರೀತಿ ಪ್ರೇಮ ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ.

    ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶತ್ರುಗಳ ಕಾಟ, ಸಾಲ ಮಾಡುವ ಸನ್ನಿವೇಶ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಪ್ರೀತಿ ಪ್ರೇಮದ ವಿಷಯದಲ್ಲಿ ಆತಂಕ, ಅಧಿಕ ಖರ್ಚು, ಅತಿಯಾದ ವಿಷಯಾಸಕ್ತಿ, ಭಾವನೆಗಳು ಕಾಡುವುದು.

    ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ.

    ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು, ಬಂಧು ಬಾಂಧವರಿಂದ ಸಮಸ್ಯೆ, ವಿಲಾಸಿ ಜೀವನಕ್ಕೆ ಬಲಿಯಾಗುವಿರಿ.

    ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯೋಗದವರಿಗೆ ಅನುಕೂಲ, ಉತ್ತಮ ಅವಕಾಶ.

    ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಕಲ್ಪನೆಗಳಲ್ಲಿ ವಿಹರಿಸುವಿರಿ, ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ.

    ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಸಂಶಯ.

    ಧನಸ್ಸು: ಅನಾರೋಗ್ಯ ಸಮಸ್ಯೆ, ಸಾಲಭಾದೆ ಮತ್ತು ಶತ್ರು ಕಾಟ, ಭವಿಷ್ಯದ ಚಿಂತೆ ಕಾಡುವುದು, ಬಂಧುಗಳಿಂದ ಲಾಭ.

    ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಅಧಿಕ ಖರ್ಚು.

    ಕುಂಭ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನ ಅಭಿಲಾಷೆ, ಪ್ರಯಾಣದಲ್ಲಿ ಶತ್ರು ಕಾಟ ಮತ್ತು ಅವಘಡ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾ ಯೋಗ.

    ಮೀನ: ಮಕ್ಕಳಿಂದ ಆಕಸ್ಮಿಕ ಅವಘಡ, ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ, ವಿನಾಕಾರಣ ಕಲಹಗಳು, ಆಯುಷ್ಯದ ಬಗ್ಗೆ ಚಿಂತೆ.

  • ದಿನ ಭವಿಷ್ಯ 04-07-2025

    ದಿನ ಭವಿಷ್ಯ 04-07-2025

    ಪಂಚಾಂಗ
    ರಾಹುಕಾಲ: 10:51 ರಿಂದ 12:27
    ಗುಳಿಕಕಾಲ: 07:39 ರಿಂದ 09:15
    ಯಮಗಂಡಕಾಲ: 03:39 ರಿಂದ 05:15

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಆಷಾಡ ಮಾಸ, ಶುಕ್ಲ ಪಕ್ಷ,
    ನವಮಿ, ಶುಕ್ರವಾರ, ಚಿತ್ತ ನಕ್ಷತ್ರ

    ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕಾನೂನುಬಾಹಿರ ಚಟುವಟಿಕೆಗಳು, ದೇವತಾ ಕಾರ್ಯಗಳಲ್ಲಿ ಅಡೆತಡೆ.

    ವೃಷಭ: ಸಂಗಾತಿಯಿಂದ ನೋವು ಮತ್ತು ನಿರಾಸೆ, ಆಕಸ್ಮಿಕ ಘಟನೆ ಮರುಕಳಿಸುವುದು, ಅಧಿಕ ನಷ್ಟ, ಯಂತ್ರೋಪಕರಣಗಳಿಂದ ಪೆಟ್ಟು.

    ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ನೋವು.

    ಕಟಕ: ಆರ್ಥಿಕ ನಷ್ಟ, ಸ್ವಯಂಕೃತಾಪರಾಧದಿಂದ ನೋವು, ಅವಕಾಶಗಳು ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ.

    ಸಿಂಹ: ಉದ್ಯೋಗ ವ್ಯವಹಾರದಲ್ಲಿ ಜಯ, ಅನಿರೀಕ್ಷಿತ ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂ ವ್ಯವಹಾರಗಳಿಂದ ಧನಾಗಮನ.

    ಕನ್ಯಾ: ಆಕಸ್ಮಿಕ ಅಪಘಾತ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಪಿತ್ರಾರ್ಜಿತ ಆಸ್ತಿ ವಿಷಯವಾಗಿ ಸಮಸ್ಯೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.

    ತುಲಾ: ಸಂಗಾತಿಯಿಂದ ನೋವು ಮತ್ತು ಸಂಕಟ, ಪಾಲುದಾರಿಕೆಯಲ್ಲಿ ಲಾಭ ಅಧಿಕ, ಕಾರ್ಯ ನಿಮಿತ್ತ ಪ್ರಯಾಣ.

    ವೃಶ್ಚಿಕ: ಉದ್ಯೋಗದಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ಗೌರವಕ್ಕೆ ಧಕ್ಕೆ, ವ್ಯವಹಾರದಲ್ಲಿ ಸಮಸ್ಯೆ.

    ಧನಸ್ಸು: ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರು ಎಚ್ಚರಿಕೆ, ತಂದೆಯಿಂದ ಅನುಕೂಲ.

    ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವೇಗದ ಚಾಲನೆಯಿಂದ ಸಮಸ್ಯೆ, ನಿದ್ರಾಭಂಗ, ಉನ್ನತ ಅಧಿಕಾರಿಗಳಿಂದ ಸಮಸ್ಯೆ.

    ಕುಂಭ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಲಾಭ.

    ಮೀನ: ಮಕ್ಕಳಿಂದ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

  • ದಿನ ಭವಿಷ್ಯ 03-07-2025

    ದಿನ ಭವಿಷ್ಯ 03-07-2025

    ಪಂಚಾಂಗ
    ರಾಹುಕಾಲ: 02:03 ರಿಂದ 03:39
    ಗುಳಿಕಕಾಲ: 09:15 ರಿಂದ 10:51
    ಯಮಗಂಡಕಾಲ: 06:02 ರಿಂದ 07:39

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ಉತ್ತರಾಯಣ, ಗ್ರೀಷ್ಮ ಋತು,
    ಆಷಾಡ ಮಾಸ, ಶುಕ್ಲ ಪಕ್ಷ,
    ಅಷ್ಟಮಿ/ನವಮಿ, ಗುರುವಾರ,
    ಹಸ್ತ ನಕ್ಷತ್ರ

    ಮೇಷ: ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ, ಮನೋರೋಗ ವಿಪರೀತ ಕೋಪ, ತಾಯಿ ಆರೋಗ್ಯದಲ್ಲಿ ಏರುಪೇರು, ತಾಯಿಯಿಂದ ನಿಂದನೆ.

    ವೃಷಭ: ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ಧರ್ಮಕಾರ್ಯಗಳಿಗೆ ಅಡೆತಡೆ, ಮನೋ ನಿಯಂತ್ರಣ ಇಲ್ಲದಿರುವುದು.

    ಮಿಥುನ: ಆರ್ಥಿಕ ಅಭಿವೃದ್ಧಿ ಕುಂಠಿತ, ಅನಗತ್ಯ ಮಾತಿನಿಂದ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ.

    ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರ ಸಹೋದರಿಯರಿಗೆ ವಾಗ್ವಾದ, ಕೆಲಸ ಕಾರ್ಯಗಳಲ್ಲಿ ಅಧಿಕ ಒತ್ತಡ, ಉದ್ಯೋಗ ವ್ಯಾಪಾರದಲ್ಲಿ ಅಡೆತಡೆ.

    ಸಿಂಹ: ಅಧಿಕ ಖರ್ಚು, ಶಕ್ತಿದೇವತೆಯ ದರ್ಶನ ಮಾಡಿ, ಉದ್ಯೋಗ ದೊರಕುವ ಸಂದರ್ಭ.

    ಕನ್ಯಾ: ಸ್ನೇಹಿತರಿಂದ ಸಹಕಾರ, ಒತ್ತಡದ ಜೀವನ ಮತ್ತು ನಿದ್ರಾಭಂಗ, ಸರ್ಕಾರಿ ವ್ಯಕ್ತಿಗಳಿಂದ ಅದೃಷ್ಟ ಕೈತಪ್ಪುವುದು.

    ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಗೌರವಕ್ಕೆ ಚ್ಯುತಿ, ಸ್ವಂತ ಉದ್ಯೋಗಸ್ಥರಿಗೆ ಅನುಕೂಲ.

    ವೃಶ್ಚಿಕ: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಿಂದ ಸಂಕಷ್ಟ.

    ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ, ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ಮಕರ: ಸಂಗಾತಿಯಿಂದ ಅನುಕೂಲ, ಸೋದರಮಾವನೊಡನೆ ಕಲಹ, ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು.

    ಕುಂಭ: ಆರೋಗ್ಯದಲ್ಲಿ ಸಮಸ್ಯೆ, ಸಂಗಾತಿಯಿಂದ ನೋವು, ಆತ್ಮ ಸಂಕಟ, ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ.

    ಮೀನ: ಪ್ರೀತಿ ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ, ಆತ್ಮ ಸಂಕಟ, ಭಾವನೆ ಮತ್ತು ಆಸೆಗಳಿಗೆ ಪೆಟ್ಟು, ಹೆಣ್ಣುಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಘಟನೆ.

  • ದಿನ ಭವಿಷ್ಯ: 02-07-2025

    ದಿನ ಭವಿಷ್ಯ: 02-07-2025

    ಪಂಚಾಂಗ
    ರಾಹುಕಾಲ: 12:27 ರಿಂದ 2:03
    ಗುಳಿಕಕಾಲ: 10:51 ರಿಂದ 12:27
    ಯಮಗಂಡಕಾಲ: 7:39 ರಿಂದ 9:15

    ವಾರ: ಬುಧವಾರ, ತಿಥಿ: ಸಪ್ತಮಿ
    ನಕ್ಷತ್ರ: ಉತ್ತರ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಶುಕ್ಲ ಪಕ್ಷ

    ಮೇಷ: ಷೇರು ವ್ಯವಹಾರಗಳಲ್ಲಿ ನಷ್ಟ, ಪಿತ್ರಾರ್ಜಿತ ಅಸ್ತಿ ಪ್ರಾಪ್ತಿ, ಸುಖ ಭೋಜನ, ನೀವಾಡುವ ಮಾತಿನಿಂದ ಅನರ್ಥ.

    ವೃಷಭ: ದೇವತಾ ಕಾರ್ಯಗಳಲ್ಲಿ ಒಲವು, ಸೈಟ್ ಖರೀದಿಸುವ ಸಾಧ್ಯತೆ, ವಾಹನ ಖರೀದಿ, ಸಾಕು ಪ್ರಾಣಿಗಳಿಂದ ತೊಂದರೆ.

    ಮಿಥುನ: ಸ್ತ್ರೀಯರಿಗೆ ನೆಮ್ಮದಿ, ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ಅಧಿಕ ಕೋಪ, ತಿರುಗಾಟ, ಆರೋಗ್ಯದಲ್ಲಿ ಏರುಪೇರು.

    ಕಟಕ: ಕೃಷಿಕರಿಗೆ ಲಾಭ, ಅಲ್ಪ ಕಾರ್ಯಸಿದ್ಧಿ, ಪ್ರೀತಿ ಸಮಾಗಮ, ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ನೌಕರಿಯಲ್ಲಿ ತೊಂದರೆ.

    ಸಿಂಹ: ಪರರಿಂದ ತೊಂದರೆ, ಅತಿಯಾದ ಆಯಾಸ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ಬಾಕಿ ಹಣ ಕೈ ಸೇರುವುದು.

    ಕನ್ಯಾ: ಅನಗತ್ಯ ಖರ್ಚು, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಸ್ತ್ರೀ ಸೌಖ್ಯ, ಅಪರಿಚಿತರಿಂದ ಕಲಹ.

    ತುಲಾ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಆತ್ಮೀಯರ ಭೇಟಿ, ಮಹಿಳೆಯರಿಗೆ ವಿಶೇಷ ಲಾಭ, ದಾನ ಧರ್ಮದಲ್ಲಿ ಆಸಕ್ತಿ.

    ವೃಶ್ಚಿಕ: ಪತ್ರ ವ್ಯವಹಾರಗಳಲ್ಲಿ ಲಾಭ, ಪರಸ್ಥಳವಾಸ, ಮಾತಿನ ಚಕಮಕಿ, ಸೇವಕರಿಂದ ತೊಂದರೆ, ಹಣಕಾಸು ಅಡಚಣೆ, ಅಪವಾದ.

    ಧನಸ್ಸು: ವೈವಾಹಿಕ ಜೀವನದಲ್ಲಿ ನೆಮ್ಮದಿ, ಹಿರಿಯರಿಂದ ಬೋಧನೆ, ಉದ್ಯೋಗದಲ್ಲಿ ಕಿರಿಕಿರಿ, ಹಿತ ಶತ್ರುಗಳಿಂದ ತೊಂದರೆ.

    ಮಕರ: ಅನ್ಯ ಜನರಲ್ಲಿ ವೈಮನಸ್ಸು, ಟ್ರಾವೆಲ್ಸ್‌ನವರಿಗೆ ಲಾಭ, ಆತ್ಮೀಯರಲ್ಲಿ ವಿರೋಧ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

    ಕುಂಭ: ದೂರ ಪ್ರಯಾಣ, ಸ್ನೇಹಿತರಿಂದ ಸಹಾಯ, ಪ್ರಿಯ ಜನರ ಭೇಟಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಆಕಸ್ಮಿಕ ಧನ ಲಾಭ.

    ಮೀನ: ಪುಣ್ಯಕ್ಷೇತ್ರ ದರ್ಶನ, ದಯಾದಿ ಕಲಹ, ಮಿತ್ರರಿಂದ ನಂಬಿಕೆ ದ್ರೋಹ, ಮನಸ್ಸಿಗೆ ನಾನಾ ರೀತಿಯ ಚಿಂತೆ, ರಾಜ ವಿರೋಧ.

  • ದಿನ ಭವಿಷ್ಯ 30-06-2025

    ದಿನ ಭವಿಷ್ಯ 30-06-2025

    ರಾಹುಕಾಲ : 7.39 ರಿಂದ 9.15
    ಗುಳಿಕಕಾಲ : 2.03 ರಿಂದ 3.39
    ಯಮಗಂಡಕಾಲ : 10.51 ರಿಂದ 12.27
    ವಾರ : ಸೋಮವಾರ, ತಿಥಿ : ಪಂಚಮಿ, ನಕ್ಷತ್ರ : ಮಖ

    ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು
    ಆಷಾಡ ಮಾಸ, ಶುಕ್ಲ ಪಕ್ಷ

    ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ದೈನಂದಿನ ಕೆಲಸಗಳಲ್ಲಿ ಬದಲಾವಣೆ, ಸ್ನೇಹಿತರಿಂದ ಧನಾಗಮನ.

    ವೃಷಭ: ಈ ದಿನ ವ್ಯಾಪಾರದಲ್ಲಿ ಅಲ್ಪ ಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಮನಶಾಂತಿ, ಸ್ಥಿರಾಸ್ತಿ ಮಾರಾಟ, ದ್ವಿಚಕ್ರವಾಹನದಿಂದ ತೊಂದರೆ.

    ಮಿಥುನ: ಮುಖ್ಯವಾದ ಕೆಲಸಗಳು ಅಂತಿಮಕ್ಕೆ ಬರಲಿವೆ, ಪರಸ್ಥಳವಾಸ, ಹಿರಿಯರಿಂದ ನೆರವು, ಅನಾರೋಗ್ಯ.

    ಕಟಕ: ಈ ದಿನ ಮಾನಸಿಕ ಒತ್ತಡ,ದುಃಖಕ್ಕೆ ಗುರಿ ಮಾಡುವುದು, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚುವುದು, ಅಕಾಲ ಭೋಜನ.

    ಸಿಂಹ: ಈ ದಿನ ವಾದ ವಿವಾದ, ಅತಿಯಾದ ನೋವು, ದೃಷ್ಟಿ ದೋಷದಿಂದ ತೊಂದರೆ, ತಾಳ್ಮೆ ಅಗತ್ಯ, ಶತ್ರು ಭಾದೆ.

    ಕನ್ಯಾ: ಪರರಿಗೆ ಸಹಾಯ ಮಾಡವಿರಿ, ಸಕಲ ಕಾರ್ಯಕ್ಕೆ ಅಡ್ಡಿ ಆತಂಕ, ಶತ್ರು ಭಾದೆ, ಉದ್ಯೋಗದಲ್ಲಿ ವರ್ಗಾವಣೆ.

    ತುಲಾ: ಮಾತೃವಿನಿಂದ ಸಹಾಯ, ವಾಹನ ರಿಪೇರಿ, ದುಷ್ಟ ಜನರ ಸಹವಾಸ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಸುಳ್ಳು ಮಾತನಾಡುವಿರಿ, ನೆಮ್ಮದಿ ಇಲ್ಲದ ಜೀವನ, ವಾಸಗೃಹದಲ್ಲಿ ತೊಂದರೆ.

    ಧನಸ್ಸು: ಪರಸ್ತ್ರಿ ಸಹವಾಸದಿಂದ ತೊಂದರೆ, ಅಪವಾದ, ಚಂಚಲ ಮನಸ್ಸು, ಧನ ನಷ್ಟ, ಆಕಸ್ಮಿಕ ಖರ್ಚು.

    ಮಕರ: ಆಲಸ್ಯ ಮನೋಭಾವ, ಕಾರ್ಯವಿಕಲ್ಪ, ದ್ವೇಷ, ವಿರೋಧಿಗಳಿಂದ ತೊಂದರೆ, ಗುಪ್ತಾಂಗ ರೋಗಗಳು.

    ಕುಂಭ: ಈ ದಿನ ಕುಟುಂಬ ಸೌಖ್ಯ, ಹಿತ ಸಂಬಂಧ ರೋಗಗಳು, ಯಾರನ್ನು ಹೆಚ್ಚಾಗಿ ನಂಬಬೇಡಿ,ಸುಖ ಭೋಜನ.

    ಮೀನ: ನಾನಾ ರೀತಿಯ ಚಿಂತೆ, ಋಣ ಭಾದೆ, ಸ್ಥಳ ಬದಲಾವಣೆ, ಅಲಂಕಾರಿಕ ವಸ್ತುಗಳಿಗೆ ಖರ್ಚು, ಪ್ರಿಯ ಜನರ ಭೇಟಿ.