Tag: ಭವಿಷ್ಯ

  • ದಿನ ಭವಿಷ್ಯ 01-08-2025

    ದಿನ ಭವಿಷ್ಯ 01-08-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ,
    ಅಷ್ಟಮಿ, ಶುಕ್ರವಾರ, ಸ್ವಾತಿ ನಕ್ಷತ್ರ
    ರಾಹುಕಾಲ – 10:54 ರಿಂದ 12:29
    ಗುಳಿಕಕಾಲ – 07:44 ರಿಂದ 09:19
    ಯಮಗಂಡಕಾಲ – 03:39 ರಿಂದ 05:14

    ಮೇಷ: ಅಧಿಕ ಧನಾಗಮನ, ಪ್ರೀತಿ ಪ್ರೇಮ ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ, ಅಪಮಾನ.

    ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ಮನೋವೇದನೆ, ಸಾಲ ಮಾಡುವ ಸನ್ನಿವೇಶ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಪ್ರೀತಿ ಪ್ರೇಮ ವಿಷಯದಲ್ಲಿ ಆತಂಕ, ಅಧಿಕ ಖರ್ಚು, ಅತಿಯಾದ ವಿಷಯಾಸಕ್ತಿ, ಭಾವನೆಗಳು ಕಾಡುವುದು, ಪರಿಹಾರ ತುಪ್ಪವನ್ನು ದಾನ ಮಾಡಿ.

    ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ, ಪರಿಹಾರ ರೇಷ್ಮೆ ಬಟ್ಟೆ ಧರಿಸಿ.

    ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು, ಬಂಧು ಬಾಂಧವರಿಂದ ಸಮಸ್ಯೆ, ವಿಲಾಸಿ ಜೀವನಕ್ಕೆ ಬಲಿಯಾಗುವರು.

    ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯಮದವರಿಗೆ ಅನುಕೂಲ, ಉತ್ತಮ ಅವಕಾಶ.

    ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಆಸೆ ಆಕಾಂಕ್ಷೆ ಕಲ್ಪನೆಗಳಲ್ಲಿ ವಿಹರಿಸುವವರು, ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ.

    ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ ಮತ್ತು ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಸಂಶಯ ಮತ್ತು ಅಪಮಾನ.

    ಧನಸ್ಸು: ಅನಾರೋಗ್ಯ ಸಮಸ್ಯೆ, ಸಾಲಭಾದೆ ಮತ್ತು ಶತ್ರು ಕಾಟ, ಭವಿಷ್ಯದ ಚಿಂತೆ ಕಾಡುವುದು, ಬಂಧುಗಳಿಂದ ಲಾಭ.

    ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು ಅಧಿಕ ಖರ್ಚು.

    ಕುಂಭ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನ ಅಭಿಲಾಷೆ, ಪ್ರಯಾಣದಲ್ಲಿ ಶತ್ರು ಕಾಟ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾ ಯೋಗ.

    ಮೀನ: ಮಕ್ಕಳಿಂದ ನೋವು, ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ, ವಿನಾಕಾರಣ ಕಲಹಗಳು, ಆಯುಷ್ಯದ ಬಗ್ಗೆ ಚಿಂತೆ.

  • ದಿನ ಭವಿಷ್ಯ 28-07-2025

    ದಿನ ಭವಿಷ್ಯ 28-07-2025

    ಪಂಚಾಂಗ
    ರಾಹುಕಾಲ: 7:45 ರಿಂದ 9:20
    ಗುಳಿಕಕಾಲ: 2:05 ರಿಂದ 3:40
    ಯಮಗಂಡಕಾಲ: 10:55 ರಿಂದ 12:30

    ವಾರ: ಸೋಮವಾರ, ತಿಥಿ: ನಾಗ ಚತುರ್ಥಿ
    ನಕ್ಷತ್ರ: ಪುಬ್ಬ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಶ್ರಾವಣ ಮಾಸ, ಶುಕ್ಲ ಪಕ್ಷ

    ಮೇಷ: ಸಾಲ ಮರುಪಾವತಿ, ತಾಳ್ಮೆ ಅಗತ್ಯ, ತೀರ್ಥಕ್ಷೇತ್ರ ದರ್ಶನ, ಮಹಿಳಾ ಉದ್ಯಮಿಗಳಿಗೆ ಉತ್ತಮ ದಿನ.

    ವೃಷಭ: ಸ್ಥಳ ಬದಲಾವಣೆ, ದುರಭ್ಯಾಸಕ್ಕೆ ಖರ್ಚು, ರಾಜಭೀತಿ, ಶರೀರದಲ್ಲಿ ಆಯಾಸ, ಮಾಡುವ ಕೆಲಸದಲ್ಲಿ ವಿಘ್ನ.

    ಮಿಥುನ: ಯಂತ್ರೋಪಕರಣಗಳಿಂದ ಲಾಭ, ವಿಪರೀತ ಹಣವ್ಯಯ, ಮನಕ್ಲೇಶ, ವಿದೇಶ ಪ್ರಯಾಣ, ವೈ ಮನಸ್ಸು.

    ಕಟಕ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆದಾಯಕ್ಕಿಂತ ಖರ್ಚು ಜಾಸ್ತಿ, ಸಜ್ಜನ ವಿರೋಧ, ಪರ ಸ್ತ್ರೀಯಿಂದ ತೊಂದರೆ.

    ಸಿಂಹ: ಮನಸ್ಸಿನಲ್ಲಿ ಭಯಭೀತಿ, ನೆಮ್ಮದಿ ಇಲ್ಲದ ಜೀವನ, ನಿಂದನೆ, ವಿಪರೀತ ಖರ್ಚು, ಬಾಕಿ ವಸೂಲಿ.

    ಕನ್ಯಾ: ಗುರಿ ಸಾಧಿಸಲು ಶ್ರಮಪಡವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗಗಳು.

    ತುಲಾ: ಯತ್ನ ಕಾರ್ಯಗಳಲ್ಲಿ ಜಯ, ಋಣಭಾದೆ, ಅಲ್ಪ ಆದಾಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

    ವೃಶ್ಚಿಕ: ಮಾನಸಿಕ ನೋವು, ಧನವ್ಯಯ, ಹಿತ ಶತ್ರುಗಳಿಂದ ತೊಂದರೆ, ಅನಾರೋಗ್ಯ, ಪರಸ್ತ್ರೀಯಿಂದ ನಿಂದನೆ ಎಚ್ಚರ.

    ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ಸಮಾಜದಲ್ಲಿ ಗೌರವ, ಬಂದು ಬಾಂಧವರ ಸಹಕಾರ.

    ಮಕರ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿವಾಹಕ್ಕೆ ಅಡಚಣೆ, ಶತ್ರು ಭಾದೆ, ಸಲ್ಲದ ಅಪವಾದ, ಕಾರ್ಯ ಬದಲಾವಣೆ.

    ಕುಂಭ: ಷೇರು ವ್ಯವಹಾರಗಳಲ್ಲಿ ನಷ್ಟ, ಮನೆಯಲ್ಲಿ ವ್ಯಾಜ್ಯಗಳು ಬಗೆಹರಿಯುತ್ತವೆ, ನಂಬಿಕೆ ದ್ರೋಹ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

    ಮೀನ: ವಿಪರೀತ ಖರ್ಚು, ವಾಹನ ಖರೀದಿ, ದಾಂಪತ್ಯದಲ್ಲಿ ವಿರಸ, ಮಾತಾಪಿತರಲ್ಲಿ ಪ್ರೀತಿ, ಆರೋಗ್ಯದಲ್ಲಿ ವ್ಯತ್ಯಾಸ.

  • ದಿನ ಭವಿಷ್ಯ 26-07-2025

    ದಿನ ಭವಿಷ್ಯ 26-07-2025

    ಪಂಚಾಂಗ
    ರಾಹುಕಾಲ: 09:19 ರಿಂದ 10:54
    ಗುಳಿಕಕಾಲ: 06:08 ರಿಂದ 07:44
    ಯಮಗಂಡಕಾಲ: 02:05 ರಿಂದ 03:40

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ,
    ದ್ವಿತೀಯ, ಶನಿವಾರ,
    ಆಶ್ಲೇಷ ನಕ್ಷತ್ರ / ಮಖಾ ನಕ್ಷತ್ರ

    ಮೇಷ: ಆರ್ಥಿಕವಾಗಿ ಅನುಕೂಲ, ಆರೋಗ್ಯ ಸಮಸ್ಯೆ ಬಾಧಿಸುವುದು, ಮಾನಸಿಕವಾಗಿ ನೋವು.

    ವೃಷಭ: ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು ಮಸ್ತಿ, ನೆರೆಹೊರೆಯವರಿಂದ ಅನುಕೂಲ.

    ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಸ್ವಂತ ವ್ಯವಹಾರದಲ್ಲಿ ಪ್ರಗತಿ, ಮಿತ್ರರಿಂದ ಉದ್ಯೋಗ ಲಾಭ.

    ಕಟಕ: ಅಧಿಕ ಖರ್ಚು, ಉದ್ಯೋಗ ನಷ್ಟ, ನಿದ್ರಾಭಂಗ.

    ಸಿಂಹ: ದೂರ ಪ್ರಯಾಣ, ಪ್ರಯಾಣದಲ್ಲಿ ವಸ್ತುಗಳು ಕಳವು, ತಂದೆ ಮಕ್ಕಳಲ್ಲಿ ಮನಸ್ತಾಪ, ಮಾನ ಅಪಮಾನಗಳು ಮತ್ತು ಗೌರವಕ್ಕೆ ಧಕ್ಕೆ.

    ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಅನುಕೂಲ.

    ತುಲಾ: ಮಹಿಳೆಯರಿಂದ ನೋವು, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ, ಭವಿಷ್ಯದ ಚಿಂತೆ.

    ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ, ಉದ್ಯೋಗ ಒತ್ತಡ, ಸೌಂದರ್ಯವರ್ಧಕ ವಸ್ತುಗಳ ಖರೀದಿ, ಅಧಿಕ ನಷ್ಟ.

    ಧನಸ್ಸು: ಸಾಲದ ಚಿಂತೆ, ಸಾಲ ಪಡೆಯುವ ಆಲೋಚನೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ತಂದೆಯಿಂದ ಲಾಭ.

    ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

    ಕುಂಭ: ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಅಹಂಭಾವ, ಸ್ನೇಹಿತರಿಂದ ನೆರವು.

    ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ, ದರ್ಪದ ಮಾತಿನಿಂದ ಶತ್ರು ಅಧಿಕ, ವಾಹನಗಳಿಂದ ತೊಂದರೆ.

  • ದಿನ ಭವಿಷ್ಯ 24-07-2025

    ದಿನ ಭವಿಷ್ಯ 24-07-2025

    ಪಂಚಾಂಗ
    ರಾಹುಕಾಲ: 02:05 ರಿಂದ 03:40
    ಗುಳಿಕಕಾಲ: 09:19 ರಿಂದ 10:54
    ಯಮಗಂಡಕಾಲ: 06:08 ರಿಂದ 07:44

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯನ, ಗ್ರೀಷ್ಮ ಋತು,
    ಆಷಾಢ ಮಾಸ, ಕೃಷ್ಣಪಕ್ಷ,
    ಅಮಾವಾಸ್ಯೆ, ಗುರುವಾರ,
    ಪುನರ್ವಸು ನಕ್ಷತ್ರ / ಪುಷ್ಯ ನಕ್ಷತ್ರ

    ಮೇಷ: ಆರ್ಥಿಕವಾಗಿ ಅನುಕೂಲ, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಸಾಲ ಮಾಡುವ ಪರಿಸ್ಥಿತಿ, ಸ್ತ್ರೀಯರಿಂದ ನೋವು, ಅನಾರೋಗ್ಯ ಸಮಸ್ಯೆ, ಅಧಿಕ ನಷ್ಟ.

    ಮಿಥುನ: ಶುಭ ಕಾರ್ಯಗಳ ಯೋಚನೆ, ಮಕ್ಕಳ ಭವಿಷ್ಯದ ಚಿಂತೆ, ವ್ಯಾಪಾರ ವ್ಯವಹಾರ ತಯಾರಿ ಮುನ್ಸೂಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

    ಕಟಕ: ಆರೋಗ್ಯದಲ್ಲಿ ಏರುಪೇರು, ಸಾಲ ಪಡೆಯುವ ಚಿಂತನೆ, ತಾಯಿಯಿಂದ ಅನುಕೂಲ, ಆಸ್ತಿ ಸಮಸ್ಯೆಗಳು ಬಗೆಹರಿಯುವುದು.

    ಸಿಂಹ: ಮಕ್ಕಳಲ್ಲಿ ಪ್ರಗತಿ, ಬಂಧು ಬಾಂಧವರಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಸ್ನೇಹಿತರಿಂದ ಅನುಕೂಲ

    ಕನ್ಯಾ: ಮಾತಿನಿಂದ ನೋವು, ಉದ್ಯೋಗ ಸಮಸ್ಯೆಗಳಿಗೆ ಮುಕ್ತಿ, ಶುಭಕಾರ್ಯ ತಯಾರಿಗೆ ಆಲೋಚನೆ, ಹೊಸ ವಸ್ತು ಖರೀದಿಯ ಸಮಯ.

    ತುಲಾ: ಆರೋಗ್ಯ ಸಮಸ್ಯೆ, ಶತ್ರು ಕಾಟ ಮತ್ತು ಸಾಲಬಾದೆ, ಸ್ವಯಂಕೃತಾಪರಾಧದಿಂದ ನಷ್ಟ, ಬಂಧುಗಳ ಆಗಮನ.

    ವೃಶ್ಚಿಕ: ಧನ ನಷ್ಟ, ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಅಧಿಕ ಖರ್ಚು ಮತ್ತು ನಷ್ಟ.

    ಧನಸ್ಸು: ಮಿತ್ರರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ನೋವು, ಉದ್ಯೋಗ ಬದಲಾವಣೆಯಿಂದ ತೊಂದರೆ.

    ಮಕರ: ಪ್ರೀತಿ ಪ್ರೇಮ ವಿಷಯದಲ್ಲಿ ತಪ್ಪು ನಿರ್ಧಾರ, ದೈವ ಚಿಂತನೆ, ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಆತಂಕ, ಗೌರವಕ್ಕೆ ಧಕ್ಕೆ, ಅನಿರೀಕ್ಷಿತ ಪ್ರಯಾಣ.

    ಕುಂಭ: ತಂದೆಯಿಂದ ಆರ್ಥಿಕ ಸಹಾಯ, ಸ್ಥಳ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಉತ್ತಮ ಅವಕಾಶ, ಆರ್ಥಿಕ ಸಮಸ್ಯೆಯಿಂದ ಮುಕ್ತಿ.

    ಮೀನ: ಅವಕಾಶ ಕೈ ತಪ್ಪುವುದು, ಉದ್ಯೋಗದಲ್ಲಿ ಒತ್ತಡ, ಸಂಗಾತಿಯಿಂದ ಕಿರಿಕಿರಿ, ಅನಿರೀಕ್ಷಿತ ಧನ ಸಂಪತ್ತು.

  • ದಿನ ಭವಿಷ್ಯ 23-07-2025

    ದಿನ ಭವಿಷ್ಯ 23-07-2025

    ಪಂಚಾಂಗ
    ರಾಹುಕಾಲ: 12:30 ರಿಂದ 2:05
    ಗುಳಿಕಕಾಲ: 10:54 ರಿಂದ 12:30
    ಯಮಗಂಡಕಾಲ: 7:42 ರಿಂದ 9:18

    ವಾರ: ಬುಧವಾರ, ತಿಥಿ: ಚತುರ್ದಶಿ
    ನಕ್ಷತ್ರ: ಆರಿದ್ರಾ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ಗ್ರೀಷ್ಮ ಋತು
    ಆಷಾಡ ಮಾಸ, ಕೃಷ್ಣ ಪಕ್ಷ

    ಮೇಷ: ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ನಾನಾ ರೀತಿಯ ಸಮಸ್ಯೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ದುಡುಕ ಸ್ವಭಾವ.

    ವೃಷಭ: ಕೃಷಿಕರಿಗೆ ಅಲ್ಪ ಲಾಭ, ಉತ್ತಮ ಬುದ್ಧಿಶಕ್ತಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಭೂಮಿಯಿಂದ ಲಾಭ.

    ಮಿಥುನ: ಸ್ನೇಹಿತರಿಂದ ನೆರವು, ದಾಯಾದಿ ಕಲಹ, ವಾಹನ ರಿಪೇರಿ, ದೂರ ಪ್ರಯಾಣ.

    ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಚೋರ ಭಯ, ಸಾಲಭಾದೆ, ಮನಸ್ತಾಪ, ಅತಿಯಾದ ಕೀಲು ನೋವು.

    ಸಿಂಹ: ವಿಶ್ರಾಂತಿ ಇಲ್ಲದ ಕೆಲಸ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಕೀರ್ತಿ ಲಾಭ, ದಾಂಪತ್ಯದಲ್ಲಿ ಅನ್ಯೂನ್ಯತೆ.

    ಕನ್ಯಾ: ರಫ್ತು ವ್ಯಾಪಾರದವರಿಗೆ ಲಾಭ, ಬದುಕಿಗೆ ಉತ್ತಮ ತಿರುವು, ವ್ಯಾಪಾರದಲ್ಲಿ ಬಹು ಲಾಭ, ಆಭರಣ ಖರೀದಿ.

    ತುಲಾ: ಶ್ರಮಕ್ಕೆ ತಕ್ಕ ಫಲ, ದೈವಿಕ ಚಿಂತನೆ, ದಂಡ ಕಟ್ಟುವಿರಿ, ಮಹಿಳೆಯರಿಗೆ ತೊಂದರೆ, ಅನಾರೋಗ್ಯ.

    ವೃಶ್ಚಿಕ: ಮೋಸದ ಕುತಂತ್ರಕ್ಕೆ ಬೀಳುವಿರಿ, ಅತಿಯಾದ ಕೋಪ, ಅಕಾಲ ಭೋಜನ, ಶರೀರದಲ್ಲಿ ತಳಮಳ, ಶತ್ರು ನಾಶ.

    ಧನಸ್ಸು: ಆತ್ಮೀಯರ ಭೇಟಿ, ದ್ರವ್ಯ ಲಾಭ, ದೇವತಾ ಕಾರ್ಯ, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ, ಗಣ್ಯ ವ್ಯಕ್ತಿಗಳ ಭೇಟಿ.

    ಮಕರ: ಮಾತೃವಿನಿಂದ ಆರೈಕೆ, ಶೀತಸಂಬಂಧ ರೋಗ, ಪರಸ್ಥಳ ವಾಸ, ಸಕಾಲ ಭೋಜನ, ದೃಷ್ಟಿ ದೋಷದಿಂದ ತೊಂದರೆ.

    ಕುಂಭ: ಯತ್ನ ಕಾರ್ಯಭಂಗ, ಅಲ್ಪ ಆದಾಯ ಅಧಿಕ ಖರ್ಚು, ಶತ್ರು ಭಾದೆ, ನಂಬಿದ ಜನರಿಂದ ಮೋಸ.

    ಮೀನ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಮಿತ್ರರಲ್ಲಿ ವಿರೋಧ, ವಾಹನ ಅಪಘಾತ, ವ್ಯರ್ಥ ಧನಹಾನಿ.

  • ದಿನ ಭವಿಷ್ಯ 22-07-2025

    ದಿನ ಭವಿಷ್ಯ 22-07-2025

    ಪಂಚಾಂಗ
    ರಾಹುಕಾಲ: 3:41 ರಿಂದ 5:17
    ಗುಳಿಕಕಾಲ: 12:30 ರಿಂದ 2:05
    ಯಮಗಂಡಕಾಲ: 9:18 ರಿಂದ 10:54

    ವಾರ: ಮಂಗಳವಾರ, ತಿಥಿ: ದ್ವಾದಶಿ
    ನಕ್ಷತ್ರ: ಮೃಗಶಿರ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ಗ್ರೀಷ್ಮ ಋತು
    ಆಷಾಡ ಮಾಸ, ಕೃಷ್ಣ ಪಕ್ಷ

    ಮೇಷ: ಸ್ಥಿರಾಸ್ತಿ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ, ಆರೋಗ್ಯ ಪ್ರಾಪ್ತಿ.

    ವೃಷಭ: ಪರಸ್ಥಳವಾಸ, ವಿರೋಧಿಗಳಿಂದ ತೊಂದರೆ, ಆರೋಗ್ಯ ಸುಧಾರಣೆ, ಯತ್ನ ಕಾರ್ಯದಲ್ಲಿ ವಿಘ್ನ.

    ಮಿಥುನ: ವ್ಯಾಪಾರದಲ್ಲಿ ಲಾಭ, ವ್ಯರ್ಥ ಧನ ಹಾನಿ, ಅಧಿಕ ತಿರುಗಾಟ, ಅನ್ಯ ಜನರಲ್ಲಿ ಕಲಹ.

    ಕಟಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಾರೋಗ್ಯ.

    ಸಿಂಹ: ವ್ಯಾಪಾರದಲ್ಲಿ ಏರುಪೇರು, ವಾಹನ ರಿಪೇರಿ, ಅಲ್ಪ ಲಾಭ, ಅಧಿಕ ಖರ್ಚು.

    ಕನ್ಯಾ: ಇಷ್ಟಾರ್ಥ ಸಿದ್ಧಿ, ಅಧಿಕಾರ ಪ್ರಾಪ್ತಿ, ವಸ್ತ್ರಾಭರಣ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

    ತುಲಾ: ಸಾಲಭಾದೆ, ಮನಕ್ಲೇಶ, ದ್ರವ್ಯ ನಷ್ಟ, ಯತ್ನ ಕಾರ್ಯಗಳಲ್ಲಿ ವಿಘ್ನ, ಅಸೌಖ್ಯ.

    ವೃಶ್ಚಿಕ: ಋಣ ಭಾದೆ, ಅನಗತ್ಯ ತಿರುಗಾಟ, ಅಧಿಕಾರಿಗಳ ಜೊತೆ ಕಲಹ, ಕುಟುಂಬದಲ್ಲಿ ಕಲಹ.

    ಧನಸ್ಸು: ದೂರ ಪ್ರಯಾಣ, ಬಂಧು ಮಿತ್ರರ ಸಹಾಯ, ಸುಖ ಭೋಜನ, ಉತ್ತಮ ಬುದ್ಧಿಶಕ್ತಿ.

    ಮಕರ: ಭಾಗ್ಯ ವೃದ್ಧಿ, ಮನಶಾಂತಿ, ಭಯಭೀತಿ ನಿವಾರಣೆ, ತೀರ್ಥಕ್ಷೇತ್ರ ದರ್ಶನ.

    ಕುಂಭ: ನಿಂದನೆ, ಅಪವಾದ, ಕುಟುಂಬದಲ್ಲಿ ಕಲಹ, ಆದಾಯಕ್ಕಿಂತ ಖರ್ಚು, ಸಾಧಾರಣ ಫಲ.

    ಮೀನ: ಶತ್ರು ಭಯ, ಇಲ್ಲಸಲ್ಲದ ತಕರಾರು, ಯತ್ನ ಕಾರ್ಯಗಳಲ್ಲಿ ವಿಳಂಬ, ಮನಶಾಂತಿ.

  • ದಿನಭವಿಷ್ಯ 21-07-2025

    ದಿನಭವಿಷ್ಯ 21-07-2025

    ರಾಹುಕಾಲ – 7:42 ರಿಂದ 9:18
    ಗುಳಿಕಕಾಲ – 2:05 ರಿಂದ 3:41
    ಯಮಗಂಡಕಾಲ – 10:54 ರಿಂದ 12:30

    ವಾರ : ಸೋಮವಾರ, ತಿಥಿ : ಏಕಾದಶಿ
    ನಕ್ಷತ್ರ : ರೋಹಿಣಿ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ಗ್ರೀಷ್ಮ ಋತು
    ಆಷಾಡ ಮಾಸ, ಕೃಷ್ಣ ಪಕ್ಷ

    ಮೇಷ: ಈ ದಿನ ಉದ್ಯೋಗದಲ್ಲಿ ಬಡ್ತಿ, ಹಿತ ಶತ್ರು ಭಾದೆ, ಚಂಚಲ ಮನಸ್ಸು, ವ್ಯಾಪಾರದಲ್ಲಿ ಉತ್ತಮ ವಹಿವಾಟು.

    ವೃಷಭ: ಅಲ್ಪ ಆದಾಯ ಅಧಿಕ ಖರ್ಚು, ಮಾನಸಿಕ ಒತ್ತಡ, ಅಪಕೀರ್ತಿ, ವಾಹನ ಅಪಘಾತ ಎಚ್ಚರದಿಂದಿರಿ.

    ಮಿಥುನ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಷೇರು ವ್ಯವಹಾರಗಳಲ್ಲಿ ನಷ್ಟ, ಶತ್ರು ಭಾದೆ.

    ಕಟಕ: ಪರರ ತಪ್ಪಿನಿಂದ ಗೌರವಕ್ಕೆ ದಕ್ಕೆ, ಚೋರ ಭಯ, ಮನಕ್ಲೇಶ, ಆಪ್ತ ಸ್ನೇಹಿತರ ಭೇಟಿ, ಸ್ತ್ರೀ ಲಾಭ.

    ಸಿಂಹ: ಈ ದಿನ ವಾಹನ ಯೋಗ, ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಸ್ವಂತ ಉದ್ಯಮದವರಿಗೆ ಅಧಿಕ ಲಾಭ.

    ಕನ್ಯಾ: ಈ ದಿನ ತಾಳ್ಮೆ ಅಗತ್ಯ, ಹೆಚ್ಚು ಶ್ರಮ ಅಲ್ಪ ಗಳಿಕೆ , ವಿದೇಶ ಯಾನ, ಸುಖ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.

    ತುಲಾ: ವೈದ್ಯ ವೃತ್ತಿಯವರಿಗೆ ತೊಂದರೆ, ನೆಮ್ಮದಿ ಇರುವುದಿಲ್ಲ, ವೈಯಕ್ತಿಕ ಕೆಲಸಗಳಲ್ಲಿ ನಿಗ ವಹಿಸಿ.

    ವೃಶ್ಚಿಕ: ಮೂಗಿನ ಮೇಲೆ ಕೋಪ, ವ್ಯಾಸಂಗದಲ್ಲಿ ಪ್ರಗತಿ, ಸಾಲಭಾದೆ, ಸಲ್ಲದ ಅಪವಾದ, ಅಕಾಲ ಭೋಜನ.

    ಧನಸ್ಸು: ಈ ದಿನ ಅಧಿಕ ತಿರುಗಾಟ, ವ್ಯಾಪಾರದಲ್ಲಿ ಲಾಭ, ಶ್ರಮಕ್ಕೆ ತಕ್ಕ ಫಲ, ಪುಣ್ಯಕ್ಷೇತ್ರ ದರ್ಶನ, ಯತ್ನ ಕಾರ್ಯಗಳಲ್ಲಿ ಜಯ.

    ಮಕರ: ವಿರೋಧಿಗಳಿಂದ ಕಿರುಕುಳ, ದುಷ್ಟಬುದ್ಧಿ, ಚರ್ಮ ವ್ಯಾಧಿ, ವ್ಯರ್ಥ ಧನ ಹಾನಿ, ಪರಸ್ಥಳವಾಸ.

    ಕುಂಭ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ,ಕೋಪ ಜಾಸ್ತಿ, ದ್ರವ್ಯ ಲಾಭ, ಅನ್ಯಾಯಗಳನ್ನು ವಿರೋಧಿಸುವಿರಿ.

    ಮೀನ: ಈ ದಿನ ನಿರೀಕ್ಷಿತ ಆದಾಯ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಮಾತಿನ ಚಕಮುಕಿ, ಶೀತಸಂಬಂಧ ರೋಗ, ಅಕಾಲ ಭೋಜನ.

  • ದಿನ ಭವಿಷ್ಯ 19-07-2025

    ದಿನ ಭವಿಷ್ಯ 19-07-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು,
    ಆಷಾಢ ಮಾಸ, ಕೃಷ್ಣ ಪಕ್ಷ, ನವಮಿ, ಶನಿವಾರ, ಭರಣಿ ನಕ್ಷತ್ರ

    ರಾಹುಕಾಲ – 09:18 ರಿಂದ 10:54
    ಗುಳಿಕಕಾಲ – 06:07 ರಿಂದ 07:42
    ಯಮಗಂಡಕಾಲ – 02:05 ರಿಂದ 03:41

    ಮೇಷ : ಆರ್ಥಿಕ ನಷ್ಟಗಳು, ಮಾಟ ಮಂತ್ರ ತಂತ್ರದ ಭೀತಿ, ದಾಂಪತ್ಯದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಸಮಸ್ಯೆ

    ವೃಷಭ: ಶಾರೀರಿಕ ಅಸಮತೋಲನ, ವೃತ್ತಿಯಲ್ಲಿ ಹಿನ್ನಡೆ, ಆಲಸ್ಯ ಸೋಮಾರಿತನ ಜಿಗುಪ್ಸೆ, ಗುಪ್ತಶತ್ರು, ಸಾಲದ ಚಿಂತೆ

    ಮಿಥುನ: ಗರ್ಭ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ, ಉದ್ಯೋಗ ನಷ್ಟ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ

    ಕಟಕ: ಮಾನಸಿಕ ಅಸಮತೋಲನ, ಮಾಟ ಮಂತ್ರ ತಂತ್ರದ ಯೋಚನೆ, ಮಿತ್ರರಿಂದ ಬೇಸರ, ಲಾಭದ ಪ್ರಮಾಣ ಕುಂಠಿತ

    ಸಿಂಹ: ಅವಕಾಶ ವಂಚಿತರಾಗುವಿರಿ, ಉದ್ಯೋಗ ಬದಲಾವಣೆ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಹಿಳೆಯರಿಂದ ನೋವು

    ಕನ್ಯಾ: ಆಕಸ್ಮಿಕ ಧನಾಗಮನ, ಕುಟುಂಬದಿಂದ ಬೇಸರ, ವಸ್ತ್ರಾಭರಣಗಳಿಂದ ಸಮಸ್ಯೆ, ಮಾತಿನಿಂದ ಸಮಸ್ಯೆ

    ತುಲಾ: ಸ್ವಯಂಕೃತ ಅಪರಾಧಗಳು, ಜಿಗುಪ್ಸೆ ಮತ್ತು ಬೇಸರ, ಸಂಗಾತಿಯಿಂದ ಸಮಸ್ಯೆ, ಆಪತ್ತಿನಿಂದ ರಕ್ಷಣೆ

    ವೃಶ್ಚಿಕ: ದುಃಸ್ವಪ್ನಗಳು, ಮೋಜು ಮಸ್ತಿಯಿಂದ ಸಮಸ್ಯೆ , ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ

    ಧನಸ್ಸು: ಸಾಲ ತೀರಿಸುವ ಪ್ರಯತ್ನ, ಉದ್ಯೋಗ ಬಿಡುವ ಯೋಜನೆ, ಸೇವಕರಿಂದ ನಷ್ಟ, ಗುಪ್ತ ಶಕ್ತಿಯ ಸಂಚಲನ

    ಮಕರ: ಪ್ರೀತಿ ಪ್ರೇಮದಲ್ಲಿ ಸೋಲು, ಮೋಜು ಮಸ್ತಿಯಿಂದ ತೊಂದರೆ, ಉದ್ಯೋಗ ಸಹಾಯದ ನಿರೀಕ್ಷೆ, ಬಾಲಗ್ರಹ ದೋಷಗಳು

    ಕುಂಭ: ಸ್ಥಿರಾಸ್ತಿ ವಾಹನದಿಂದ ನಷ್ಟ, ಮಾಟ ಮಂತ್ರದಿಂದ ತೊಂದರೆ, ದೃಷ್ಟಿ ದೋಷಗಳು, ಧಾರ್ಮಿಕ ಕಾರ್ಯದಲ್ಲಿ ಅಡೆತಡೆ

    ಮೀನ: ಪ್ರಯಾಣದಲ್ಲಿ ನಿರಾಸಕ್ತಿ, ಭಯ ಗಾಬರಿ ಆತಂಕ, ಆಕಸ್ಮಿಕ ಅವಘಡಗಳು, ಬಂಧುಗಳಿಂದ ನಷ್ಟ.

  • ದಿನ ಭವಿಷ್ಯ 18-07-2025

    ದಿನ ಭವಿಷ್ಯ 18-07-2025

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯನ, ಗ್ರೀಷ್ಮ ಋತು,
    ಆಷಾಡ ಮಾಸ, ಕೃಷ್ಣಪಕ್ಷ,
    ಅಷ್ಟಮಿ, ಶುಕ್ರವಾರ, ಅಶ್ವಿನಿ ನಕ್ಷತ್ರ

    ರಾಹುಕಾಲ – 10:53 ರಿಂದ 12:29
    ಗುಳಿಕಕಾಲ – 07:41 ರಿಂದ 09:17
    ಯಮಗಂಡಕಾಲ – 03:41 ರಿಂದ 05:17

    ಮೇಷ: ಆಧ್ಯಾತ್ಮಿಕ ಚಿಂತನೆ, ಧರ್ಮಕಾರ್ಯಾಸಕ್ತಿ, ಗುರೂಪದೇಶಗಳು, ದೂರ ಪ್ರಯಾಣ.

    ವೃಷಭ: ಅನಿರೀಕ್ಷಿತ ಲಾಭ, ಉದ್ಯೋಗ ಪ್ರಾಪ್ತಿ, ಅಡೆತಡೆಗಳಿಂದ ಕಾರ್ಯ ಜಯ, ಮಿತ್ರರಿಂದ ಸಹಕಾರ.

    ಮಿಥುನ: ಕರ್ಮಗಳ ಪಲಗಳ ಕಾಟ, ಉದ್ಯೋಗ ನಷ್ಟ ಮತ್ತು ಚಿಂತೆ, ಪ್ರೀತಿ ಪ್ರೇಮದಲ್ಲಿ ತೊಂದರೆ.

    ಕಟಕ: ಸ್ಥಿರಾಸ್ತಿ ತೊಂದರೆಗಳು, ತಂದೆಯಿಂದ ಸಹಾಯ, ಪ್ರಯಾಣದಿಂದ ಕಾರ್ಯಜಯ, ಸಾಲ ಮಾಡುವಿರಿ.

    ಸಿಂಹ: ಪೊಲೀಸ್ ಸ್ಟೇಷನ್, ಕೋರ್ಟ್ ಅಲೆದಾಟ, ಸೋಲು ನಷ್ಟ ನಿರಾಸೆಗಳು, ನೆರೆಹೊರೆಯವರಿಂದ ತೊಂದರೆ, ಮಕ್ಕಳಿಂದ ಎಡವಟ್ಟುಗಳು.

    ಕನ್ಯಾ: ಪಾಲುದಾರಿಕೆಯಲ್ಲಿ ತೊಂದರೆಗಳು, ಸಾಲ ದೊರೆಯುವುದು, ಮಾತಿನಿಂದ ತೊಂದರೆ, ಕುಟುಂಬ ಭವಿಷ್ಯದ ಚಿಂತೆ.

    ತುಲಾ: ಸ್ವಯಂಕೃತ ಅಪರಾಧಗಳು, ಆರೋಗ್ಯದಲ್ಲಿ ಚೇತರಿಕೆ, ಆರ್ಥಿಕ ಹೂಡಿಕೆಯ ತಯಾರಿ, ಶತ್ರುಗಳು ಮಿತ್ರರಾಗುವರು.

    ವೃಶ್ಚಿಕ: ದುಃಸ್ವಪ್ನಗಳು, ದೈವ ಚಿಂತನೆ, ಆಧ್ಯಾತ್ಮಿಕ ಖರ್ಚುಗಳು, ಆರ್ಥಿಕ ಪ್ರಗತಿ.

    ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಗುಪ್ತ ಧನಾಗಮನ, ಸ್ತ್ರೀಯರಿಂದ ಲಾಭ, ಆರೋಗ್ಯದಲ್ಲಿ ಚೇತರಿಕೆ.

    ಮಕರ: ಉದ್ಯೋಗದಲ್ಲಿ ನಿರಾಸಕ್ತಿ, ದೂರ ಪ್ರಯಾಣ, ಬಂಧು ಬಾಂಧವರಿಂದ ಅಂತರ, ಗೌರವಕ್ಕೆ ಧಕ್ಕೆ.

    ಕುಂಭ: ಆರ್ಥಿಕ ಚೇತರಿಕೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಉನ್ನತ ವಿದ್ಯಾಭ್ಯಾಸದ ಚಿಂತೆ, ಶುಭಕಾರ್ಯಕ್ಕೆ ವಿಘ್ನ

    ಮೀನ: ಆಕಸ್ಮಿಕ ಅವಘಡಗಳು, ಸ್ವಯಂಕೃತ ಅಪರಾಧಗಳು, ಸೋಲು ನಷ್ಟ ನಿರಾಸೆಗಳು, ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳು.

  • ದಿನ ಭವಿಷ್ಯ 17-07-2025

    ದಿನ ಭವಿಷ್ಯ 17-07-2025

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ಗ್ರೀಷ್ಮ ಋತು,
    ಆಷಾಢ ಮಾಸ, ಕೃಷ್ಣಪಕ್ಷ,
    ಸಪ್ತಮಿ, ಗುರುವಾರ,
    ರೇವತಿ ನಕ್ಷತ್ರ
    ರಾಹುಕಾಲ – 02:05 ರಿಂದ 03:41
    ಗುಳಿಕಕಾಲ – 09:17 ರಿಂದ 10:53
    ಯಮಗಂಡಕಾಲ – 06:06 ರಿಂದ 07:41

    ಮೇಷ: ಋಣಬಾಧೆಗಳಿಂದ ಮುಕ್ತಿ, ಆರೋಗ್ಯ ಚೇತರಿಕೆ, ಸೇವಕರಿಂದ ನಷ್ಟ, ಉದ್ಯೋಗ ನಷ್ಟ.

    ವೃಷಭ: ಗರ್ಭ ದೋಷಗಳು, ನರದೌರ್ಬಲ್ಯ, ಆರ್ಥಿಕ ಹಿನ್ನಡೆ, ಭಾವನೆಗಳಿಗೆ ಪೆಟ್ಟು.

    ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅನಾರೋಗ್ಯಗಳು, ವಿದ್ಯಾಭ್ಯಾಸದಲ್ಲಿ ತೊಡಕು, ದೂರ ಪ್ರಯಾಣ

    ಕಟಕ: ಅಧಿಕ ನಷ್ಟದಿಂದ ತಪ್ಪಿಸಿ ಕೊಳ್ಳುವಿರಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಕುಟುಂಬದಿಂದ ಸಹಕಾರ, ಆರ್ಥಿಕವಾಗಿ ಅಲ್ಪ ಚೇತರಿಕೆ

    ಸಿಂಹ: ಲಾಭದ ಪ್ರಮಾಣ ಕುಂಠಿತ, ಆರ್ಥಿಕ ಹಿನ್ನಡೆಗಳು, ಧೈರ್ಯದಿಂದ ಕಾರ್ಯಜಯ, ಮಿತ್ರರು ದೂರ

    ಕನ್ಯಾ: ಅವಕಾಶ ವಂಚಿತರಾಗುವಿರಿ, ಉದ್ಯೋಗದಲ್ಲಿ ಹಿನ್ನಡೆ, ನಷ್ಟಗಳು ಜಾಸ್ತಿ, ಎದುರಾಳಿಗಳಿಂದ ಸಮಸ್ಯೆ

    ತುಲಾ: ಪ್ರಯಾಣದಲ್ಲಿ ಅಡೆತಡೆ, ಅನಿರೀಕ್ಷಿತ ಧನಾಗಮನ ನಿರೀಕ್ಷೆ, ಮಿತ್ರರೊಂದಿಗೆ ಮನಸ್ತಾಪ, ತಂದೆಯಿಂದ ನಷ್ಟ

    ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ, ಆಪತ್ತಿನಿಂದ ಪಾರಾಗುವಿರಿ, ಆಸೆ ಆಕಾಂಕ್ಷೆಗಳಿಗೆ ವಿಘ್ನ, ಸರ್ಕಾರಿ ಅಧಿಕಾರಿಗಳಿಂದ ಸಹಕಾರ

    ಧನಸ್ಸು: ದಾಂಪತ್ಯ ಸೌಖ್ಯದಿಂದ ಅಂತರ, ಪಾಲುದಾರಿಕೆಯಲ್ಲಿ ಸಮಸ್ಯೆ, ಸಾಲದ ಚಿಂತೆ, ಅನಾರೋಗ್ಯದ ಆತಂಕ

    ಮಕರ: ಪ್ರೀತಿ ಪ್ರೇಮದ ಬಗ್ಗೆ ಆಸಕ್ತಿ, ಸಾಲಭಾದೆ ಶತ್ರು ಕಾಟಗಳಿಂದ ಮುಕ್ತಿ, ಆರೋಗ್ಯದಲ್ಲಿ ಚೇತರಿಕೆ, ಸೋಲು ನಷ್ಟ ನಿರಾಸೆಯ ಚಿಂತೆ

    ಕುಂಭ: ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ, ಸಂಗಾತಿಯಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ

    ಮೀನ: ಸ್ಪರ್ಧಾತ್ಮಕ ಕಾರ್ಯದಲ್ಲಿ ಹಿನ್ನಡೆ, ಬರವಣಿಗೆಯಲ್ಲಿ ವ್ಯತ್ಯಾಸ, ಆರ್ಥಿಕ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಡಕು