Tag: ಭವಿಷ್ಯ

  • ದಿನ ಭವಿಷ್ಯ 20-08-2025

    ದಿನ ಭವಿಷ್ಯ 20-08-2025

    ರಾಹುಕಾಲ : 12:27 ರಿಂದ 2:00
    ಗುಳಿಕಕಾಲ : 10:53 ರಿಂದ 12:27
    ಯಮಗಂಡಕಾಲ : 7:45 ರಿಂದ 9:19
    ವಾರ : ಬುಧವಾರ, ತಿಥಿ : ದ್ವಾದಶಿ
    ನಕ್ಷತ್ರ : ಪುನರ್ವಸು
    ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು
    ಶ್ರಾವಣ ಮಾಸ, ಕೃಷ್ಣ ಪಕ್ಷ

    ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಮನೆಯಲ್ಲಿ ಸಂತಸ, ವಿಪರೀತ ಖರ್ಚು, ಅಪರಿಚಿತರ ಮಾತಿಗೆ ಮರುಳಾಗಬೇಡಿ.

    ವೃಷಭ: ಮಕ್ಕಳಿಗಾಗಿ ಅಧಿಕ ಖರ್ಚು, ಅತಿ ಮುಂಗೋಪ ದ್ವೇಷಕ್ಕೆ ಕಾರಣ, ವಿದ್ಯಾರ್ಥಿಗಳಿಗೆ ಶ್ರದ್ಧೆ.

    ಮಿಥುನ: ಕೃಷಿಕರಿಗೆ ನಷ್ಟ, ಆದಾಯಕ್ಕಿಂತ ಖರ್ಚು ಜಾಸ್ತಿ, ದಾಯಾದಿ ಕಲಹ, ಸ್ನೇಹಿತರ ಭೇಟಿ.

    ಕಟಕ: ಕಾರ್ಯ ವಿಕಲ್ಪ, ವಾಹನ ರಿಪೇರಿ, ನಂಬಿದ ಜನರಿಂದ ಅಶಾಂತಿ, ದೇಹಾಲಸ್ಯ, ವಕೀಲರಿಗೆ ಕಾರ್ಯಸಿದ್ಧಿ.

    ಸಿಂಹ: ಭೂ ಸಂಬಂಧ ವ್ಯವಹಾರಗಳಲ್ಲಿ ಲಾಭ, ಆರೋಗ್ಯದಲ್ಲಿ ತೊಂದರೆ, ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುತ್ತೆ.

    ಕನ್ಯಾ: ಷೇರು ವ್ಯವಹಾರಗಳಲ್ಲಿ ಮೋಸ, ಪರಸ್ಥಳವಾಸ, ಬಂಧುಗಳಲ್ಲಿ ವಿರೋಧ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

    ತುಲಾ: ಕೂಲಂಕುಶವಾಗಿ ವಿಮರ್ಶೆ ಮಾಡಿ, ಕೋಪ ಜಾಸ್ತಿ, ಎಲ್ಲರ ಪ್ರೀತಿ ವಿಶ್ವಾಸ.

    ವೃಶ್ಚಿಕ: ಕೆಲಸವನ್ನ ಶೀಘ್ರದಲ್ಲಿ ಮಾಡುವಿರಿ, ನುಡಿದಂತೆ ನಡೆದುಕೊಳ್ಳುವಿರಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ.

    ಧನಸ್ಸು: ಕ್ರಯ ವಿಕ್ರಯದಲ್ಲಿ ಲಾಭ, ಅನ್ಯಾಯದ ವಿರುದ್ಧ ಹೋರಾಡುವಿರಿ, ಇತರರಿಗೆ ಸಹಾಯ ಮಾಡುವಿರಿ.

    ಮಕರ: ಅತಿಯಾದ ನಿದ್ರೆ, ನಿಂದನೆ, ದೇವತಾ ಕಾರ್ಯಗಳಲ್ಲಿ ಭಾಗಿ, ಶತ್ರು ಭಾದೆ, ವಿನಾಕಾರಣ ದ್ವೇಷ, ದುಡುಕು ಸ್ವಭಾವ.

    ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾರ್ಥಿಗಳಲ್ಲಿ ಗೊಂದಲ, ರೈತರಿಗೆ ಲಾಭ, ನಾನಾ ರೀತಿಯ ಚಿಂತೆ, ಕುಟುಂಬದಲ್ಲಿ ಗೌರವ.

    ಮೀನ: ಈ ದಿನ ಅನಾವಶ್ಯಕ ಖರ್ಚು, ತಾಳ್ಮೆಯಿಂದ ವರ್ತಿಸಿ, ಮಾನಸಿಕ ಒತ್ತಡ, ಶೀತ ಸಂಬಂಧ ರೋಗ

  • ದಿನ ಭವಿಷ್ಯ 19-08-2025

    ದಿನ ಭವಿಷ್ಯ 19-08-2025

    ಪಂಚಾಂಗ
    ರಾಹುಕಾಲ: 3:34 ರಿಂದ 5:08
    ಗುಳಿಕಕಾಲ: 12:27 ರಿಂದ 2:00
    ಯಮಗಂಡಕಾಲ: 9:19 ರಿಂದ 10:53

    ವಾರ: ಮಂಗಳವಾರ, ತಿಥಿ: ಏಕಾದಶಿ
    ನಕ್ಷತ್ರ: ಆರಿದ್ರ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಶ್ರಾವಣ ಮಾಸ, ಕೃಷ್ಣ ಪಕ್ಷ

    ಮೇಷ: ಆಪ್ತರೊಡನೆ ದೂರ ಪ್ರಯಾಣ, ಅಲ್ಪ ಲಾಭ ಅಧಿಕ ಖರ್ಚು, ಶತ್ರು ಭಾದೆ, ಧನ ಲಾಭ, ಮಾತಾಪಿತರಲ್ಲಿ ಪ್ರೀತಿ.

    ವೃಷಭ: ಸ್ವಯಂಕೃತ ಅಪರಾಧದಿಂದ ಮನೋವ್ಯಥೆ, ದುಷ್ಟ ಜನರಿಂದ ತೊಂದರೆ, ಇತರರ ಮಾತಿಗೆ ಮರುಳಾಗಬೇಡಿ.

    ಮಿಥುನ: ಅನ್ಯರಲ್ಲಿ ಕಲಹ, ಕಾರ್ಯ ವಿಕಲ್ಪ, ಕೋಪ ಜಾಸ್ತಿ, ಮಾತಿನ ಚಕಮಕಿ, ವೈಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ.

    ಕಟಕ: ಪ್ರೀತಿ ಪಾತ್ರರ ಆಗಮನ, ಮಕ್ಕಳಿಗಾಗಿ ಹಣವ್ಯಯ, ವಾಹನದಿಂದ ತೊಂದರೆ, ಶರೀರದಲ್ಲಿ ಆಲಸ್ಯ, ಆತಂಕ.

    ಸಿಂಹ: ಸರ್ಕಾರಿ ಕೆಲಸದಲ್ಲಿ ಭಾಗಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಪ್ರವಾಸದ ಸಾಧ್ಯತೆ.

    ಕನ್ಯಾ: ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಕಾರ್ಯಸಿದ್ಧಿ, ಉತ್ತಮ ಬುದ್ಧಿಶಕ್ತಿ, ಅನಾರೋಗ್ಯ, ಮನಸ್ಸಿನಲ್ಲಿ ಗೊಂದಲ.

    ತುಲಾ: ಶ್ರಮಕ್ಕೆ ತಕ್ಕ ಫಲ, ಶತ್ರು ಭಾದೆ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ವಿವಾಹ ಯೋಗ, ಸಲ್ಲದ ಅಪವಾದ.

    ವೃಶ್ಚಿಕ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ನರಗಳ ದೌರ್ಬಲ್ಯ, ಮನೋವ್ಯಥೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ.

    ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆದಷ್ಟು ಜಾಗ್ರತೆಯಿಂದಿರಿ, ಮನಸ್ತಾಪ.

    ಮಕರ: ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ, ಅನಾವಶ್ಯಕ ಖರ್ಚು, ಶತ್ರು ಭಾದೆ, ಥಳುಕಿನ ಮಾತಿಗೆ ಬೆರಗಾಗುವಿರಿ.

    ಕುಂಭ: ಸೌಜನ್ಯದಿಂದ ವರ್ತಿಸಿ, ಪರಸ್ಥಳ ವಾಸ, ಭೋಗ ವಸ್ತು ಪ್ರಾಪ್ತಿ, ಆತ್ಮೀಯರಲ್ಲಿ ಕಲಹ, ಮನಸ್ಸಿಗೆ ಬೇಸರ.

    ಮೀನ: ಸತ್ಕಾರ್ಯಾಸಕ್ತಿ, ಧನ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ರೋಗಭಾದೆ, ವಿದ್ಯಾರ್ಥಿಗಳಲ್ಲಿ ಪ್ರಗತಿ.

  • ದಿನ ಭವಿಷ್ಯ 16-08-2025

    ದಿನ ಭವಿಷ್ಯ 16-08-2025

    ಪಂಚಾಂಗ
    ರಾಹುಕಾಲ: 09:19 ರಿಂದ 10:53
    ಗುಳಿಕಕಾಲ: 06:11 ರಿಂದ 07:45
    ಯಮಗಂಡಕಾಲ: 02:01 ರಿಂದ 03:35

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಕೃಷ್ಣ ಪಕ್ಷ,
    ಅಷ್ಟಮಿ, ಶನಿವಾರ, ಕೃತಿಕಾ ನಕ್ಷತ್ರ

    ಮೇಷ: ಕೆಲಸ ಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನ ನೋಂದಣಿ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು.

    ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವ ಸನ್ನಿವೇಶ, ರೋಗ ಬಾಧೆಗಳಿಂದ ನೋವು, ಆಕಸ್ಮಿಕ ಘಟನೆಗಳಿಂದ ನೆಮ್ಮದಿ ಭಂಗ.

    ಮಿಥುನ: ಅಧಿಕ ಧನವ್ಯಯ, ಸರ್ಕಾರಿ ಅಧಿಕಾರಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಭಾದಿಸುವುದು.

    ಕಟಕ: ಅಧಿಕ ಲಾಭ, ರೋಗ ಬಾಧೆಗಳಿಂದ ಮುಕ್ತಿ, ಅಹಂಭಾವದ ಮಾತಿನಿಂದ ಮಿತ್ರರಿಗೆ ನೋವು.

    ಸಿಂಹ: ಉದ್ಯೋಗ ಲಾಭವಾಗುವುದು, ಆರೋಗ್ಯ ವ್ಯತ್ಯಾಸಗಳಿಂದ ಅಧಿಕ ಖರ್ಚು, ಉದ್ಯೋಗ ನಿಮಿತ್ತ ದೂರ ಪ್ರಯಾಣ.

    ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ, ಆತಂಕ ಮತ್ತು ನಿದ್ರಾಭಂಗ, ತಂದೆಯ ಮಿತ್ರರಿಂದ ಲಾಭ.

    ತುಲಾ: ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ ಮಾಡುವ ಸ್ಥಿತಿ, ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು.

    ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆ, ಮನಸ್ಸಿನಲ್ಲಿ ಮಂದಹಾಸ.

    ಧನಸ್ಸು: ರಾಜಕೀಯ ವ್ಯಕ್ತಿಗಳ ಭೇಟಿ, ಸಾಲಗಾರರಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ.

    ಮಕರ: ಮಕ್ಕಳಿಂದ ಆಕಸ್ಮಿಕವಾಗಿ ಅವಘಡಗಳು, ಕೋರ್ಟ್‌ಗೆ ಅಲೆದಾಡುವ ಪರಿಸ್ಥಿತಿ, ಕಲ್ಪನೆ ಭಾವನೆಗಳಲ್ಲಿ ವಿಹರಿಸುವಿರಿ.

    ಕುಂಭ: ಆಸ್ತಿ ಮಾರಾಟ ಮಾಡುವ ಆಲೋಚನೆ, ಪ್ರಯಾಣದಲ್ಲಿ ವಸ್ತುಗಳು ಕಳವು, ಶತ್ರುಗಳು ಅಧಿಕ.

    ಮೀನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ.

  • ದಿನ ಭವಿಷ್ಯ 14-08-2025

    ದಿನ ಭವಿಷ್ಯ 14-08-2025

    ಪಂಚಾಂಗ
    ರಾಹುಕಾಲ: 02:01 ರಿಂದ 03:35
    ಗುಳಿಕಕಾಲ: 09:19 ರಿಂದ 10:53
    ಯಮಗಂಡಕಾಲ: 06:12 ರಿಂದ 07:45

    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷಋತು,
    ಶ್ರಾವಣ ಮಾಸ, ಕೃಷ್ಣ ಪಕ್ಷ,
    ಷಷ್ಠಿ, ಗುರುವಾರ,
    ರೇವತಿ ನಕ್ಷತ್ರ/ಅಶ್ವಿನಿ ನಕ್ಷತ್ರ.

    ಮೇಷ: ಅನಾರೋಗ್ಯ ಸಮಸ್ಯೆಗಳು, ಮಕ್ಕಳಿಂದ ತೊಂದರೆ, ಹಿರಿಯರ ಶಾಪಕ್ಕೆ ಗುರಿಯಾಗುವಿರಿ.

    ವೃಷಭ: ಋಣ ರೋಗ ಬಾಧೆಗಳಿಂದ ಮುಕ್ತಿ, ಕುಟುಂಬದಲ್ಲಿ ವಾಗ್ವಾದಗಳು, ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು.

    ಮಿಥುನ: ಸಂಕಷ್ಟಕ್ಕೆ ಸಿಲುಕುವಿರಿ, ಶುಭಕಾರ್ಯಗಳು ಮುಂದೂಡಿಕೆ, ಅನಾರೋಗ್ಯ ಸಮಸ್ಯೆಗಳು.

    ಕಟಕ: ಮಾನಸಿಕ ಕಿರಿಕಿರಿ ಮತ್ತು ತೊಂದರೆ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.

    ಸಿಂಹ: ಮಕ್ಕಳಿಂದ ಕಿರಿಕಿರಿ, ಅನಾರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಘ್ನ.

    ಕನ್ಯಾ: ಉದ್ಯೋಗ ಲಾಭ, ಸಾಲಗಾರರಿಂದ ಮುಕ್ತಿ, ಶತ್ರು ದಮನ, ಗುರುಗಳಿಂದ ಮಾರ್ಗದರ್ಶನ.

    ತುಲಾ: ನಿದ್ರಾಭಂಗ, ಉದ್ಯೋಗ ಒತ್ತಡಗಳು, ಮಂದತ್ವ ಬುದ್ಧಿ ಚಂಚಲತೆ, ವೈರಾಗ್ಯದ ಭಾವ ಅಧಿಕ.

    ವೃಶ್ಚಿಕ: ಆಕಸ್ಮಿಕ ಅವಘಡಗಳಿಂದ ಅಧಿಕ ಖರ್ಚು, ಸ್ಥಿರಾಸ್ತಿ ಭೂಮಿ ವಾಹನ ಖರೀದಿಯಲ್ಲಿ ಮೋಸ, ಕೆಲಸ ಕಾರ್ಯಗಳಲ್ಲಿ ಸೋಮಾರಿತನ, ಆಲಸ್ಯ ನಿರಾಸೆ.

    ಧನಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ, ಪ್ರಯಾಣಕ್ಕೆ ಅಡೆತಡೆ, ಅವಮಾನಗಳಿಗೆ ಗುರಿಯಾಗುವ ಸಂದರ್ಭ.

    ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕ ಸಹಾಯ, ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.

    ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಪತ್ರ ವ್ಯವಹಾರಗಳಿಗೆ ಅಶುಭ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಂಪತ್ಯದಲ್ಲಿ ವಿರಸ.

    ಮೀನ: ಆಕಸ್ಮಿಕ ಅವಘಡಗಳಿಂದ ಮಾನಸಿಕ ಕಿರಿಕಿರಿ, ಕಬ್ಬಿಣದ ವಸ್ತುಗಳಿಂದ ಪೆಟ್ಟು, ಕೆಲಸ ಕಾರ್ಯಗಳಿಗೆ ಅಡೆತಡೆ, ಮಾನಸಿಕ ನೆಮ್ಮದಿ ಭಂಗ.

  • ದಿನ ಭವಿಷ್ಯ 13-08-2025

    ದಿನ ಭವಿಷ್ಯ 13-08-2025

    ಪಂಚಾಂಗ
    ರಾಹುಕಾಲ: 12:28 ರಿಂದ 2:02
    ಗುಳಿಕಕಾಲ: 10:54 ರಿಂದ 12:28
    ಯಮಗಂಡಕಾಲ: 7:46 ರಿಂದ 9:20

    ವಾರ: ಬುಧವಾರ, ತಿಥಿ: ಚತುರ್ಥಿ
    ನಕ್ಷತ್ರ: ಉತ್ತರಭಾದ್ರ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಶ್ರಾವಣ ಮಾಸ, ಕೃಷ್ಣ ಪಕ್ಷ

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಮೋಸ, ಮಾತಿನಿಂದ ಕಲಹ, ಅನಿರೀಕ್ಷಿತ ಲಾಭ, ಅನಾವಶ್ಯಕ ಖರ್ಚಿಗೆ ನೂರಾರು ದಾರಿ.

    ವೃಷಭ: ಮಾತಾಪಿತರಲ್ಲಿ ಪ್ರೀತಿ, ಕಾರ್ಯಸಿದ್ಧಿ, ಶರೀರದಲ್ಲಿ ತಳಮಳ, ವಿವಾಹ ಯೋಗ, ಸಾಧಾರಣ ಫಲ.

    ಮಿಥುನ: ದುಃಖದಾಯಕ ಪ್ರಸಂಗ, ಇಲ್ಲಸಲ್ಲದ ನಿಂದನೆ ಅಪವಾದ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಾರೋಗ್ಯ.

    ಕಟಕ: ಸಕಲರೊಡನೆ ಪ್ರೀತಿ, ಧೈರ್ಯವಾಗಿ ಮುನ್ನುಗ್ಗುವಿರಿ, ಸುಖ ಭೋಜನ, ಪರರ ಕೆಲಸಗಳಲ್ಲಿ ಭಾಗಿಯಾಗುವಿರಿ.

    ಸಿಂಹ: ಕಠೋರವಾಗಿ ಮಾತನಾಡುವಿರಿ, ಉದ್ಯೋಗದಲ್ಲಿ ಪ್ರಗತಿ, ಸ್ಥಿರಾಸ್ತಿ ಸಂಪಾದನೆ, ಕುಟುಂಬ ಸೌಖ್ಯ.

    ಕನ್ಯಾ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವಿಪರೀತ ಕೋಪ, ದಾಂಪತ್ಯದಲ್ಲಿ ಪ್ರೀತಿ.

    ತುಲಾ: ಮಿತ್ರರ ಬೆಂಬಲ, ಪರರ ತಪ್ಪಿನಿಂದ ಅಪವಾದ, ಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದ ಇರಿ.

    ವೃಶ್ಚಿಕ: ಅಧಿಕ ತಿರುಗಾಟ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಚರ್ಮ ವ್ಯಾಧಿ, ಪರರಿಗೆ ವಂಚನೆ.

    ಧನಸ್ಸು: ಮಾಡುವ ಕೆಲಸದಲ್ಲಿ ಎಚ್ಚರ, ಮಾನಹಾನಿ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ಬಂಧುಗಳಲ್ಲಿ ವೈರತ್ವ, ಆರೋಗ್ಯ ಸಮಸ್ಯೆ.

    ಮಕರ: ಯತ್ನ ಕಾರ್ಯಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ವಾಹನದಿಂದ ತೊಂದರೆ, ನಿರೀಕ್ಷಿತ ಆದಾಯ.

    ಕುಂಭ: ಸ್ವಂತ ಪರಿಶ್ರಮದಿಂದ ಅನುಕೂಲ, ಕೋಪ ಜಾಸ್ತಿ, ಆಲಸ್ಯ ಮನೋಭಾವ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಾತಿನಲ್ಲಿ ಹಿಡಿದವಿರಲಿ.

    ಮೀನ: ಆಕಸ್ಮಿಕ ಧನ ಲಾಭ, ಕೀರ್ತಿ ಲಭ, ಸತ್ಕಾರ್ಯ ಶಕ್ತಿ, ಯತ್ನ ಕಾರ್ಯಾನುಕೂಲ, ದಾಯಾದಿ ಕಲಹ, ತಾಳ್ಮೆ ಅತ್ಯಗತ್ಯ.

  • ದಿನ ಭವಿಷ್ಯ 12-08-2025

    ದಿನ ಭವಿಷ್ಯ 12-08-2025

    ಪಂಚಾಂಗ
    ರಾಹುಕಾಲ: 3:36 ರಿಂದ 5:10
    ಗುಳಿಕಕಾಲ: 12:28 ರಿಂದ 2:02
    ಯಮಗಂಡಕಾಲ: 9:20 ರಿಂದ 10:54

    ವಾರ: ಮಂಗಳವಾರ, ತಿಥಿ: ತೃತೀಯ
    ನಕ್ಷತ್ರ: ಪೂರ್ವಭಾದ್ರ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಶ್ರಾವಣ ಮಾಸ, ಕೃಷ್ಣ ಪಕ್ಷ

    ಮೇಷ: ಧನ ಲಾಭ, ಮಕ್ಕಳ ಪ್ರಗತಿಯಿಂದ ಸಂತೋಷ, ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ.

    ವೃಷಭ: ಕುಟುಂಬ ಸದಸ್ಯರ ಸಹಾಯ, ಸುಖ ಭೋಜನ, ಮನಶಾಂತಿ, ವ್ಯಾಪಾರ ವ್ಯವಹಾರದಲ್ಲಿ ಎಚ್ಚರ.

    ಮಿಥುನ: ಪರಿಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ, ಹಣಕಾಸು ಒದಗಿ ಬರಲಿದೆ.

    ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಾತಾಡುವಾಗ ಎಚ್ಚರ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಕಡೆ ಗಮನಹರಿಸಿ.

    ಸಿಂಹ: ಕುಟುಂಬ ಸೌಖ್ಯ, ದ್ರವ್ಯ ಲಾಭ, ಶತ್ರು ನಾಶ, ಪ್ರಯಾಣದಿಂದ ತೊಂದರೆ, ಮನೋವ್ಯಥೆ, ರೋಗಭಾದೆ.

    ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ದಾನ ಮಾಡುವಿರಿ, ಪ್ರಯಣಕ್ಕೆ ಸಿದ್ಧತೆ.

    ತುಲಾ: ಬಂಧುಗಳ ಭೇಟಿ, ಸುಖ ಭೋಜನ, ದೇವತಾ ಕಾರ್ಯಗಳಲ್ಲಿ ಭಾಗಿ, ವಾಹನ ಚಾಲಕರಿಗೆ ತೊಂದರೆ.

    ವೃಶ್ಚಿಕ: ಅಧಿಕ ನಷ್ಟ, ಸಾಲ ಮಾಡುವ ಸಾಧ್ಯತೆ, ಸ್ವಂತ ಪರಿಶ್ರಮದಿಂದ ಅನುಕೂಲ, ಆಲಸ್ಯ, ಕೋಪ ಜಾಸ್ತಿ.

    ಧನಸ್ಸು: ವಿದೇಶ ಪ್ರಯಾಣ, ಉನ್ನತ ವಿದ್ಯಾಭ್ಯಾಸಕ್ಕಾಗಿ ಚಿಂತನೆ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಹೊಸ ಪ್ರಯತ್ನದಿಂದ ಜಯ.

    ಮಕರ: ಪಿತ್ರಾರ್ಜಿತ ಆಸ್ತಿವಾದ, ಮನಕ್ಲೇಶ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಅನ್ಯರಲ್ಲಿ ವೈಮನಸ್ಸು, ಸ್ವಯಂಕೃತ ಅಪರಾಧ.

    ಕುಂಭ: ವಿಪರೀತ ವ್ಯಸನ, ತೀರ್ಥ ಯಾತ್ರೆಯ ದರ್ಶನ, ಉತ್ತಮ ಸಂಪಾದನೆ, ಮಕ್ಕಳ ವಿಷಯದಲ್ಲಿ ನೋವು.

    ಮೀನ: ಸ್ತ್ರೀಯರಿಗೆ ಅನುಕೂಲ, ದೂರ ಪ್ರಯಾಣ, ನಾನ ವಿಚಾರಗಳಲ್ಲಿ ಆಸಕ್ತಿ, ಧನ ಲಾಭ, ಭಾಗ್ಯ ವೃದ್ಧಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

  • ದಿನ ಭವಿಷ್ಯ 11-08-2025

    ದಿನ ಭವಿಷ್ಯ 11-08-2025

    ರಾಹುಕಾಲ : 7.46ರಿಂದ 9.20
    ಗುಳಿಕಕಾಲ : 2:02ರಿಂದ 3.36
    ಯಮಗಂಡಕಾಲ : 10.54ರಿಂದ 12.28

    ವಾರ : ಸೋಮವಾರ, ತಿಥಿ : ದ್ವಿತೀಯ, ನಕ್ಷತ್ರ : ಶತಭಿಷ

    ಶ್ರೀ ವಿಶ್ವವಸು ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು , ಶ್ರಾವಣ ಮಾಸ, ಕೃಷ್ಣ ಪಕ್ಷ

    ಮೇಷ: ಆಪ್ತರಿಂದ ತೊಂದರೆ, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನ ಸಂಚಾರದಿಂದ ತೊಂದರೆ.

    ವೃಷಭ: ಕೆಲಸಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ, ಶತ್ರು ಭಾದೆ, ಹಣದ ತೊಂದರೆ.

    ಮಿಥುನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಸ್ತ್ರ ಖರೀದಿ, ಅಧಿಕ ತಿರುಗಾಟ, ಕೃಷಿಯಲ್ಲಿ ಅಲ್ಪ ಲಾಭ.

    ಕಟಕ: ಆಕಸ್ಮಿಕ ಧನ ನಷ್ಟ, ಅನಗತ್ಯ ತಿರುಗಾಟ, ಮನಸ್ತಾಪ, ಮಿತ್ರರಿಂದ ಸಹಾಯ.

    ಸಿಂಹ: ತೀರ್ಥಕ್ಷೇತ್ರ ದರ್ಶನ, ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ,ಪರಸ್ಥಳವಾಸ, ಬಂಧು ಮಿತ್ರರ ಸಮಾಗಮ.

    ಕನ್ಯಾ: ಈ ದಿನ ಸ್ಥಿರಾಸ್ತಿ ಮಾರಾಟ, ಕಾರ್ಯ ಸಾಧನೆಗಾಗಿ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಅನ್ಯ ಜನರಲ್ಲಿ ವೈಮನಸ್ಸು.

    ತುಲಾ: ಈ ದಿನ ಕೆಲಸದಲ್ಲಿ ವಿಘ್ನ, ಜನರಲ್ಲಿ ಕಲಹ ಹಾಗೂ ನಿಷ್ಠುರ, ಮನಸ್ಸಿನಲ್ಲಿ ಗೊಂದಲ, ಧನವ್ಯಯ.

    ವೃಶ್ಚಿಕ: ಈ ದಿನ ಕೆಲಸದಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಏರುಪೇರು, ವಿದ್ಯೆಯಲ್ಲಿ ಹಿನ್ನಡೆ, ಅಧಿಕಾರಿಗಳಿಂದ ತೊಂದರೆ.

    ಧನಸ್ಸು: ಈ ದಿನ ಉದ್ಯೋಗದಲ್ಲಿ ಅಭಿವೃದ್ಧಿ, ಧಾನ ಧರ್ಮದ ಕಾರ್ಯಗಳಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಶತ್ರು ಧ್ವಂಸ.

    ಮಕರ: ಈ ದಿನ ದೂರ ಪ್ರಯಾಣ, ಅನಗತ್ಯ ತಿರುಗಾಟ, ನೀಚ ಜನರ ಸಹವಾಸ, ಮನಕ್ಲೇಶ, ಗೆಳೆಯರಿಂದ ತೊಂದರೆ.

    ಕುಂಭ: ಆರೋಗ್ಯದಲ್ಲಿ ಏರುಪೇರು, ವಿದ್ಯೆಯಲ್ಲಿ ಹಿನ್ನಡೆ, ಕಾರ್ಯ ಬದಲಾವಣೆ, ಮನೋವ್ಯಥೆ.

    ಮೀನ: ಆದಾಯಕ್ಕಿಂತ ಖರ್ಚು ಜಾಸ್ತಿ, ಸಲ್ಲದ ಅಪವಾದ, ನಾನಾ ರೀತಿಯ ತೊಂದರೆಗಳು, ವೈಮನಸ್ಸು, ಅಕಾಲ ಭೋಜನ.

  • ದಿನ ಭವಿಷ್ಯ 09-08-2025

    ದಿನ ಭವಿಷ್ಯ 09-08-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು
    ಶ್ರಾವಣ ಮಾಸ, ಶುಕ್ಲ ಪಕ್ಷ, ಪೌರ್ಣಿಮೆ / ಪ್ರಥಮಿ
    ಶನಿವಾರ, ಶ್ರವಣ ನಕ್ಷತ್ರ / ಧನಿಷ್ಠ ನಕ್ಷತ್ರ

    ರಾಹುಕಾಲ – 09:20 ರಿಂದ 10:54
    ಗುಳಿಕಕಾಲ – 06:11 ರಿಂದ 07:46
    ಯಮಗಂಡಕಾಲ – 02:03 ರಿಂದ 03:37

    ಮೇಷ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸ್ವಯಂಕೃತ ಅಪರಾಧಗಳು, ಸಾಲಭಾದೆ ಮತ್ತು ಶತ್ರು ಕಾಟ, ಲಾಭದಲ್ಲಿ ಕುಂಠಿತ

    ವೃಷಭ: ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಗುಪ್ತ ಕಾರ್ಯಜಯ, ಗೌರವ ಹೆಸರು ಕೀರ್ತಿಗಳಿಸುವ ಪ್ರಯತ್ನ

    ಮಿಥುನ: ಅವಕಾಶ ವಂಚಿತರಾಗುವಿರಿ, ಸ್ಥಿರಾಸ್ತಿ ವಾಹನ ನಷ್ಟ, ಲಾಭದಲ್ಲಿ ಹಿನ್ನಡೆ, ಆರ್ಥಿಕ ಅಡೆತಡೆ

    ಕಟಕ: ಉದ್ಯೋಗ ನಷ್ಟ, ಅಪವಾದದಿಂದ ಪಾರು, ಮೋಸದಿಂದ ರಕ್ಷಣೆ, ಮಕ್ಕಳಿಂದ ಅನುಕೂಲ

    ಸಿಂಹ: ಸ್ಥಿರಾಸ್ತಿ ವಾಹನಕ್ಕೆ ಅಡೆತಡೆಗಳು, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಅವಸರ ಮತ್ತು ಒತ್ತಡ, ವಿದ್ಯಾಭ್ಯಾಸದಲ್ಲಿ ತೊಂದರೆ

    ಕನ್ಯಾ: ದಾಂಪತ್ಯ ಕಲಹಗಳು, ಅಪವಾದ ಮತ್ತು ಆಪತ್ತಿನಿಂದ ಪಾರು, ಪಾಲುದಾರಿಕೆಯಲ್ಲಿ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ

    ತುಲಾ: ಸಂಗಾತಿಯಿಂದ ದೂರ, ಪಾಲುದಾರಿಕೆಯಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ಮಂದತ್ವ, ಕಲಹದಿಂದ ತೊಂದರೆ

    ವೃಶ್ಚಿಕ: ಶತ್ರು ಕಾಟದಿಂದ ಮುಕ್ತಿ, ಅತಿ ಬುದ್ಧಿವಂತಿಕೆಯಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಚುರುಕು, ಪ್ರೀತಿ ಪ್ರೇಮದಲ್ಲಿ ಮನಸ್ಸು

    ಧನಸ್ಸು: ಅನಾರೋಗ್ಯ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು , ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ಸಮಸ್ಯೆ

    ಮಕರ: ಸ್ಥಿರಾಸ್ತಿ ವಾಹನದ ವ್ಯವಹಾರದಲ್ಲಿ ನಷ್ಟ, ಅನಾರೋಗ್ಯದಿಂದ ಚೇತರಿಕೆ, ಸಾಲ ತೀರಿಸುವ ಪ್ರಯತ್ನ, ಉದ್ಯೋಗ ಬದಲಾವಣೆ

    ಕುಂಭ: ಬಂಧುಗಳಿಂದ ನಷ್ಟ, ನೆರೆಹೊರೆಯವರಿಂದ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಆರ್ಥಿಕ ಒತ್ತಡಗಳು

    ಮೀನ: ಆರ್ಥಿಕ ಹಿನ್ನಡೆ, ಹತ್ತಿರದ ಪ್ರಯಾಣ, ಧರ್ಮಕಾರ್ಯದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ವಾಹನ ನಷ್ಟ.

  • ದಿನ ಭವಿಷ್ಯ 08-08-2025

    ದಿನ ಭವಿಷ್ಯ 08-08-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ದಶಿ / ಪೌರ್ಣಿಮೆ,
    ಶುಕ್ರವಾರ, ಉತ್ತರಾಷಾಡ ನಕ್ಷತ್ರ / ಶ್ರವಣ ನಕ್ಷತ್ರ

    ರಾಹುಕಾಲ – 10:54 ರಿಂದ 12:28
    ಗುಳಿಕಕಾಲ – 07:46 ರಿಂದ 09:20
    ಯಮಗಂಡಕಾಲ – 03:37 ರಿಂದ 05:11

    ಮೇಷ:  ಕೃಷಿಕರಿಗೆ ಅನುಕೂಲ, ತಾಯಿಯಿಂದ ಸಹಕಾರ, ಗೃಹ ನಿರ್ಮಾಣ, ವಿದ್ಯಾಭ್ಯಾಸದಲ್ಲಿ ಆಸಕ್ತಿ

    ವೃಷಭ: ದೂರ ಪ್ರಯಾಣ, ಸಂಬಂಧಿಕರಿಂದ ಸಹಾಯ ನಿರೀಕ್ಷೆ, ಮಾನಸಿಕ ತೊಳಲಾಟ, ಉದ್ಯೋಗದಲ್ಲಿ ಎಳೆದಾಟ

    ಮಿಥುನ: ಅನಿರೀಕ್ಷಿತ ಧನಾಗಮನ, ಕುಟುಂಬ ಕಲಹಗಳು, ಬಂಧುಗಳಿಂದ ನಷ್ಟ, ಪ್ರಯಾಣದಲ್ಲಿ ವಿಘ್ನ

    ಕಟಕ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಕಲಹ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಚಟುವಟಿಕೆ

    ಸಿಂಹ: ಸಾಲದ ಚಿಂತೆ, ಅವಮಾನ ಮತ್ತು ಅಪವಾದಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಕಷ್ಟದ ದಿನಗಳ ನೆನಪು.

    ಕನ್ಯಾ: ಮಕ್ಕಳಿಂದ ಲಾಭ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಿತ್ರರಿಂದ ಸಹಕಾರ, ಉತ್ತಮ ಹೆಸರು ಮತ್ತು ಪ್ರಶಂಸೆ

    ತುಲಾ: ಧಾರ್ಮಿಕ ಆಲೋಚನೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ದುರಾಸೆಯಿಂದ ಮೋಸ, ಆರ್ಥಿಕ ಸಮತೋಲನ

    ವೃಶ್ಚಿಕ: ಹತ್ತಿರದ ಪ್ರಯಾಣ, ತಂದೆಯಿಂದ ಸಹಕಾರ, ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆ, ಸ್ಥಿರಾಸ್ತಿ ವಾಹನದಿಂದ ತೊಂದರೆ

    ಧನಸ್ಸು: ಆಕಸ್ಮಿಕ ಧನಾಗಮನ, ಕುಟುಂಬ ಕಲಹಗಳು, ಮಕ್ಕಳ ಭವಿಷ್ಯದ ಚಿಂತೆ, ಕೋರ್ಟ್ ವ್ಯಾಜ್ಯಗಳ ಆತಂಕ

    ಮಕರ: ಪಾಲುದಾರಿಕೆಯಲ್ಲಿ ಆರ್ಥಿಕ ಬೆಳವಣಿಗೆ, ಕೌಟುಂಬಿಕ ಸಮಸ್ಯೆಗಳ ಚಿಂತೆ, ಸ್ವಂತ ಉದ್ಯೋಗದಲ್ಲಿ ಬೆಳವಣಿಗೆ, ಅಧಿಕ ಕೋಪ ತಾಪ

    ಕುಂಭ: ಸಾಲದ ಚಿಂತೆ, ಶತ್ರು ಕಾಟ, ವ್ಯಾಪಾರದಲ್ಲಿ ನಷ್ಟ, ಅನಾರೋಗ್ಯದ ಭಯ

    ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಲಾಭದಲ್ಲಿ ಚೇತರಿಕೆ, ಆರ್ಥಿಕ ಸಹಾಯ

  • ದಿನ ಭವಿಷ್ಯ 07-08-2025

    ದಿನ ಭವಿಷ್ಯ 07-08-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ / ಚತುರ್ದಶಿ,
    ಗುರುವಾರ, ಪೂರ್ವಾಷಾಡ ನಕ್ಷತ್ರ / ಉತ್ತರಾಷಾಡ ನಕ್ಷತ್ರ

    ರಾಹುಕಾಲ – 02:03 ರಿಂದ 03:37
    ಗುಳಿಕಕಾಲ – 09:20 ರಿಂದ 10:54
    ಯಮಗಂಡಕಾಲ – 06:11 ರಿಂದ 07:46

    ಮೇಷ: ವಿದ್ಯಾಭ್ಯಾಸ ಪ್ರಗತಿ, ಋಣಬಾಧೆಯಿಂದ ಮುಕ್ತಿ, ಮಕ್ಕಳಿಂದ ಆರ್ಥಿಕ ಸಹಾಯ, ಆರ್ಥಿಕ ಅನುಕೂಲ

    ವೃಷಭ: ಸ್ಥಿರಾಸ್ತಿ ವಾಹನ ಖರ್ಚುಗಳು, ತಾಯಿಯಿಂದ ಸಹಾಯ, ಧಾರ್ಮಿಕ ಆಚರಣೆಗಳು, ಗುಪ್ತ ಆಲೋಚನೆ

    ಮಿಥುನ: ಮಕ್ಕಳಿಂದ ಲಾಭ, ಪ್ರಯಾಣದಿಂದ ಯಶಸ್ಸು, ಧೈರ್ಯದಿಂದ ಕಾರ್ಯಜಯ, ವಿದ್ಯಾಭ್ಯಾಸದಲ್ಲಿ ಆಸಕ್ತಿ

    ಕಟಕ: ಲಾಭದಲ್ಲಿ ಕುಂಠಿತ, ಅನಿರೀಕ್ಷಿತ ಖರ್ಚುಗಳು, ಕುಟುಂಬದಲ್ಲಿ ಅಸಹಕಾರ, ಉದ್ಯೋಗ ಬದಲಾವಣೆಯ ಯೋಜನೆ

    ಸಿಂಹ: ಉದ್ಯೋಗ ಲಾಭ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಹೆಸರು ಮತ್ತು ಪ್ರಶಂಸೆ, ದೂರ ಪ್ರಯಾಣ

    ಕನ್ಯಾ: ಅನಿರೀಕ್ಷಿತ ಧನಾಗಮನ, ಉತ್ತಮ ಹೆಸರು ಮಾಡುವ ಪ್ರಯತ್ನ, ಗೌರವದ ಪ್ರಶ್ನೆ, ಮೋಸ ಮತ್ತು ವಂಚನೆಗಳು

    ತುಲಾ: ಆಪತ್ತಿನಿಂದ ಪಾರು, ವ್ಯಾಜ್ಯಗಳಲ್ಲಿ ಜಯ, ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸಂಗಾತಿಯಿಂದ ನೋವು

    ವೃಶ್ಚಿಕ: ಉದ್ಯೋಗ ಒತ್ತಡಗಳು, ಅವಮಾನ ಮತ್ತು ಅಪವಾದಗಳು, ಸಾಲದ ಚಿಂತೆ, ಮೋಜು ಮಸ್ತಿಯಲ್ಲಿ ಕಾಲಹರಣ

    ಧನಸ್ಸು: ಉದ್ಯೋಗ ನಷ್ಟ, ಅವಕಾಶ ವಂಚಿತರಾಗುವಿರಿ, ಪ್ರೀತಿ ಪ್ರೇಮ ಭಾವನೆಗಳ ತೊಳಲಾಟ, ತಂದೆಯಿಂ ಸಹಕಾರ

    ಮಕರ: ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಅಧಿಕ ಒತ್ತಡ, ಮಕ್ಕಳ ನಡವಳಿಕೆಯಿಂದ ಬೇಸರ, ದಾಂಪತ್ಯ ಸೌಖ್ಯದಿಂದ ದೂರ

    ಕುಂಭ: ಸ್ಥಿರಾಸ್ತಿ ವಾಹನದಿಂದ ನಷ್ಟ, ಭಾವನಾತ್ಮಕ ಯೋಚನೆ, ಸ್ತ್ರೀಯರಿಂದ ಅನುಕೂಲ, ನೆರೆಹೊರೆಯವರಿಂದ ಸಹಕಾರ

    ಮೀನ: ಕುಟುಂಬ ಕಲಹಗಳು, ಶತ್ರು ಕಾಟ, ಸ್ಥಿರಾಸ್ತಿ ನಷ್ಟ, ಸಾಲಗಾರರಿಂದ ನೆಮ್ಮದಿ ಭಂಗ