Tag: ಭವಿಷ್ಯ

  • ದಿನ ಭವಿಷ್ಯ 05-09-2025

    ದಿನ ಭವಿಷ್ಯ 05-09-2025

    ಪಂಚಾಂಗ
    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ,
    ತ್ರಯೋದಶಿ, ಶುಕ್ರವಾರ,
    ಶ್ರವಣ ನಕ್ಷತ್ರ

    ರಾಹುಕಾಲ: 10:49 ರಿಂದ 12:21
    ಗುಳಿಕಕಾಲ: 07:45 ರಿಂದ 09:17
    ಯಮಗಂಡಕಾಲ: 03:25 ರಿಂದ 04:57

    ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನ ಸ್ಥಿರಾಸ್ತಿಯ ಅಭಿಲಾಷೆ, ಆಕಸ್ಮಿಕ ಅವಘಡಗಳು ಮತ್ತು ತೊಂದರೆ.

    ವೃಷಭ: ಸ್ವಂತ ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಅನಾರೋಗ್ಯ ಸಮಸ್ಯೆ.

    ಮಿಥುನ: ಆಕಸ್ಮಿಕ ಧನಯೋಗ, ಕೋರ್ಟ್ ಕೇಸುಗಳಲ್ಲಿ ಜಯ, ತಂದೆಯಿಂದ ಅನಗತ್ಯ ಮಾತು.

    ಕಟಕ: ಶುಭಕಾರ್ಯಗಳಿಗೆ ಸೂಕ್ತ ಸಮಯ, ಸ್ವಂತ ಕೆಲಸಗಳಿಗೆ ಅವಕಾಶ ಕೂಡಿಬರುವುದು, ಅಪಮಾನಗಳಿಗೆ ಗುರಿಯಾಗುವಿರಿ, ದುಶ್ಚಟಗಳಿಗೆ ಮನಸ್ಸು.

    ಸಿಂಹ: ಅಧಿಕ ನಷ್ಟ, ಋಣ ರೋಗಬಾಧೆಗಳಿಗೆ ಅಧಿಕ ಖರ್ಚು, ಮಾನಸಿಕ ಕಿರಿಕಿರಿ, ಮನೋವ್ಯಾಧಿ.

    ಕನ್ಯಾ: ಹೆಣ್ಣು ಮಕ್ಕಳಿಂದ ಸಂತಸ, ಸ್ನೇಹಿತರಿಂದ ಲಾಭ, ಉದ್ಯೋಗ ಬದಲಾವಣೆಗೆ ಅಡೆತಡೆ, ಅಪಮಾನಗಳಿಗೆ ಗುರಿಯಾಗುವಿರಿ.

    ತುಲಾ: ಉದ್ಯೋಗ ದೊರಕುವುದು, ಆತ್ಮಗೌರವಕ್ಕೆ ಚ್ಯುತಿ, ತಾಯಿಯಿಂದ ಅನುಕೂಲ.

    ವೃಶ್ಚಿಕ: ದೇವತಾಕಾರ್ಯಗಳಿಗೆ ಮನಸ್ಸು, ಗುರುಪದೇಶ ಕೇಳುವಿರಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಆಕಸ್ಮಿಕ ಧನಾಗಮನ, ಹಿತ ಶತ್ರುಗಳ ಕಾಟ, ಗುಪ್ತ ವಿಷಯಗಳಲ್ಲಿ ತೊಂದರೆ, ಕೌಟುಂಬಿಕ ಸಂಕಷ್ಟಗಳು.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಬಂಧುಗಳು ಮಕ್ಕಳು ಆಗಮಿಸುವರು, ಅದೃಷ್ಟವನ್ನು ದೂರ ಮಾಡಿಕೊಳ್ಳುವಿರಿ.

    ಕುಂಭ: ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಒತ್ತಡ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಕ್ಕಳಿಂದ ಭೂಮಿ ನಷ್ಟ.

    ಮೀನ: ಮಾನ ಸನ್ಮಾನ, ಉನ್ನತ ವಿದ್ಯೆಗೆ ಉತ್ತಮ ಸಂದರ್ಭ, ಪ್ರಯಾಣದಿಂದ ನಷ್ಟ, ವಾಹನ ಕೊಳ್ಳುವ ಆಲೋಚನೆ.

  • ದಿನ ಭವಿಷ್ಯ 04-09-2025

    ದಿನ ಭವಿಷ್ಯ 04-09-2025

    ಪಂಚಾಂಗ
    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದಮಾಸ, ಶುಕ್ಲ ಪಕ್ಷ,
    ದ್ವಾದಶಿ, ಗುರುವಾರ,
    ಉತ್ತರಾಷಾಡ ನಕ್ಷತ್ರ

    ರಾಹುಕಾಲ: 01:54 ರಿಂದ 03:26
    ಗುಳಿಕಕಾಲ: 09:17 ರಿಂದ 10:49
    ಯಮಗಂಡಕಾಲ: 06:12 ರಿಂದ 07:45

    ಮೇಷ: ಮಕ್ಕಳಿಂದ ಧನಾಗಮನ, ಪಾಲುದಾರಿಕೆ ವ್ಯವಹಾರದಿಂದ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಆಸ್ತಿ ಸಮಸ್ಯೆ ಬಗೆಹರಿಯುವುದು.

    ವೃಷಭ: ವಾಹನ ಅಪಘಾತಗಳಾಗುವ ಎಚ್ಚರಿಕೆ, ಸ್ಥಿರಾಸ್ತಿ ವಿಷಯದಲ್ಲಿ ವಿವಾದ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವ ಪರಿಸ್ಥಿತಿ.

    ಮಿಥುನ: ಆತ್ಮಾಭಿಮಾನದಿಂದ ದಾಂಪತ್ಯದಲ್ಲಿ ಸಮಸ್ಯೆ, ಆರ್ಥಿಕ ಸಹಾಯ ನಿಮಿತ್ತ ಪ್ರಯಾಣ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ.

    ಕಟಕ: ಸರ್ಕಾರದಿಂದ ಅನುಕೂಲ, ಅನಾರೋಗ್ಯ ಸಮಸ್ಯೆ, ಆತ್ಮಾಭಿಮಾನದಿಂದ ಬದುಕುವ ಆಲೋಚನೆ, ಆಸ್ತಿ ವಿಷಯಗಳಲ್ಲಿ ತೊಂದರೆ.

    ಸಿಂಹ: ಅಧಿಕ ಖರ್ಚು, ಆರೋಗ್ಯ ಸಮಸ್ಯೆಗಳು, ಸಂಗಾತಿ ನಡವಳಿಕೆಯಲ್ಲಿ ಸಂಶಯ.

    ಕನ್ಯಾ: ಆಸ್ತಿಯಿಂದ ನಷ್ಟ, ಮಿತ್ರರಿಂದ ಒತ್ತಡಗಳು ಹೆಚ್ಚು, ಹೆಣ್ಣು ಮಕ್ಕಳಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.

    ತುಲಾ: ಬಂಧು ಬಾಂಧವರಿಂದ ಬಾಧೆ, ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ.

    ವೃಶ್ಚಿಕ: ಉದ್ಯೋಗದಲ್ಲಿ ನಷ್ಟ, ವೃತ್ತಿಪರರಿಗೆ ಅನುಕೂಲ, ಕೃಷಿಕರಿಗೆ ಉತ್ತಮ ವಾತಾವರಣ, ಪ್ರಶಂಸೆಗೆ ಪಾತ್ರರಾಗುವಿರಿ.

    ಧನಸ್ಸು: ತಂದೆಯೊಡನೆ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಪೂರ್ವಿಕರು ಮಾಡಿದ ಸಾಲದ ಚಿಂತೆ.

    ಮಕರ: ಪ್ರೀತಿ ಪ್ರೇಮದಲ್ಲಿ ನಿರಾಸೆ, ಅಪಘಾತಗಳಾಗುವ ಸನ್ನಿವೇಶ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆಗಳು, ಮಕ್ಕಳಿಂದ ಸಮಸ್ಯೆ.

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಲಾಭ, ತಂದೆಯಿಂದ ಲಾಭ, ಉತ್ತಮ ಗೌರವ ಪ್ರಶಂಸೆ ಕೀರ್ತಿ.

    ಮೀನ: ಅನಾರೋಗ್ಯ ಸಮಸ್ಯೆ, ಮಹಿಳಾ ಶತ್ರು ಕಾಟಗಳು, ನೋವು ಮತ್ತು ನಿದ್ರಾಭಂಗ, ಹೆಣ್ಣುಮಕ್ಕಳಿಂದ ಲಾಭ.

  • ದಿನ ಭವಿಷ್ಯ 03-09-2025

    ದಿನ ಭವಿಷ್ಯ 03-09-2025

    ಪಂಚಾಂಗ
    ರಾಹುಕಾಲ: 12:22 ರಿಂದ 1:54
    ಗುಳಿಕಕಾಲ: 10:49 ರಿಂದ 12:22
    ಯಮಗಂಡಕಾಲ: 7:44 ರಿಂದ 9:17

    ವಾರ: ಬುಧವಾರ, ತಿಥಿ: ಏಕಾದಶಿ
    ನಕ್ಷತ್ರ: ಪೂರ್ವಾಷಾಡ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಶುಕ್ಲ ಪಕ್ಷ

    ಮೇಷ: ಸಕಾಲದಲ್ಲಿ ಹಣ ಒದಗಿ ಬರುವುದು, ಸ್ತ್ರೀಯರಿಗೆ ಶುಭ, ಕೃಷಿಕರಿಗೆ ಲಾಭ, ತೀರ್ಥ ಯಾತ್ರೆಯ ದರ್ಶನ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.

    ವೃಷಭ: ಮಿತ್ರರ ಬೆಂಬಲ, ವಿಪರೀತ ಕೋಪ, ದಾಂಪತ್ಯದಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಉದಾಸೀನತೆ ಬೇಡ, ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.

    ಕಟಕ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು, ಚೋರ ಭಯ.

    ಸಿಂಹ: ಬಹುಸೌಖ್ಯ, ಮಾತಿಗೆ ಮೆರುಳಾಗದಿರಿ, ಅಧಿಕ ಖರ್ಚು, ಕಷ್ಟಕ್ಕೆ ಪ್ರತಿಫಲ ಸಿಕ್ಕ ಸಂತೋಷ.

    ಕನ್ಯಾ: ಅಲ್ಪ ಆದಾಯ ಅಧಿಕ ಖರ್ಚು, ಯಾರನ್ನು ಹೆಚ್ಚಾಗಿ ನಂಬಬೇಡಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ನಿದ್ರಾಭಂಗ.

    ತುಲಾ: ಅತಿಯಾದ ಭಯ, ಪರಸ್ಥಳವಾಸ, ಶರೀರದಲ್ಲಿ ಆಯಾಸ, ಅಕಾಲ ಭೋಜನ.

    ವೃಶ್ಚಿಕ: ಅಧಿಕಾರಿಗಳಿಂದ ಕಿರುಕುಳ, ಮಾನಹಾನಿ, ಕೆಲಸಕ್ಕಾಗಿ ತಿರುಗಾಟ, ಗುರುಗಳ ಭೇಟಿ.

    ಧನಸ್ಸು: ಅನಾವಶ್ಯಕ ಖರ್ಚಿನಿಂದ ದೂರವಿರಿ, ವಿದೇಶ ಪ್ರಯಾಣ, ಯತ್ನ ಕಾರ್ಯಾನುಕೂಲ, ಅಧಿಕ ಕೆಲಸದಿಂದ ವಿಶ್ರಾಂತಿ.

    ಮಕರ: ಉದ್ಯಮಿಗಳಿಗೆ ಯಶಸ್ಸು, ದೃಷ್ಟಿ ದೋಷ, ಸುಖ ಭೋಜನ, ಪ್ರಭಾವಿ ವ್ಯಕ್ತಿಗಳ ಭೇಟಿ, ಕುಟುಂಬದಲ್ಲಿ ಶಾಂತಿ.

    ಕುಂಭ: ರಾಜ ಭಯ, ಮೂಗಿನ ಮೇಲೆ ಕೋಪ, ಹಣದ ತೊಂದರೆ, ಶತ್ರು ಭಾದೆ, ನೆಮ್ಮದಿ ಇಲ್ಲದ ಜೀವನ.

    ಮೀನ: ಅಪರಿಚಿತರಿಗೆ ಸಹಾಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಹೊಸ ಅವಕಾಶ, ಸ್ವಲ್ಪ ಪ್ರಯತ್ನ ಪಟ್ಟರೆ ಅವಕಾಶ.

  • ದಿನ ಭವಿಷ್ಯ 02-09-2025

    ದಿನ ಭವಿಷ್ಯ 02-09-2025

    ಪಂಚಾಂಗ
    ರಾಹುಕಾಲ: 3:28 ರಿಂದ 5:01
    ಗುಳಿಕಕಾಲ: 12:23 ರಿಂದ 1:55
    ಯಮಗಂಡಕಾಲ: 9:17 ರಿಂದ 10:50

    ವಾರ: ಮಂಗಳವಾರ, ತಿಥಿ: ದಶಮಿ
    ನಕ್ಷತ್ರ: ಮೂಲ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಶುಕ್ಲ ಪಕ್ಷ

    ಮೇಷ: ಹೊಸ ವ್ಯವಹಾರಗಳಿಂದ ಲಾಭ, ವಿಧೇಯತೆ ಯಶಸ್ಸಿನ ಮೆಟ್ಟಿಲು, ಅನಾವಶ್ಯಕ ದುಂದು ವೆಚ್ಚ, ಅನಗತ್ಯ ತಿರುಗಾಟ.

    ವೃಷಭ: ಉದ್ಯಮಿಗಳಿಗೆ ಅಧಿಕ ಲಾಭ, ಅಪರಿಚಿತರ ವಿಷಯದಲ್ಲಿ ಜಾಗೃತೆ, ಕುತಂತ್ರದಿಂದ ಹಣ ಸಂಪಾದನೆ.

    ಮಿಥುನ: ಅತಿಯಾದ ಆತ್ಮವಿಶ್ವಾಸ, ಮಿತ್ರರ ಬೆಂಬಲ, ಕಾರ್ಯ ವಿಕಲ್ಪ, ಶತ್ರು ನಾಶ, ವಾದ ವಿವಾದಗಳಿಂದ ದೂರವಿರಿ.

    ಕಟಕ: ಮಾನಸಿಕ ಒತ್ತಡ, ದಂಡ ಕಟ್ಟುವಿರಿ, ನಿಮ್ಮ ಮಾತುಗಳಿಂದ ಕಲಹ ಸಾಧ್ಯತೆ, ಸೌಜನ್ಯದಿಂದ ವರ್ತಿಸಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.

    ಸಿಂಹ: ಅಂದುಕೊಂಡ ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತವರುವಿರಿ, ಸುಖ ಭೋಜನ, ವಿಪರೀತ ಖರ್ಚು.

    ಕನ್ಯಾ: ರಾಜಕೀಯ ಕ್ಷೇತ್ರದವರಿಗೆ ಶುಭ, ದೈವಿಕ ಚಿಂತನೆ, ಮೂಗಿನ ಮೇಲೆ ಕೋಪ, ಸ್ನೇಹಿತರಿಂದ ಹಿತನುಡಿ, ಶರೀರದಲ್ಲಿ ಆಯಾಸ.

    ತುಲಾ: ಅಲ್ಪ ಕಾರ್ಯ, ಋಣ ವಿಮೋಚನೆ, ಸುಳ್ಳು ಮಾತನಾಡುವುದು, ಕೃಷಿಕರಿಗೆ ಅಲ್ಪ ಲಾಭ, ಸುಖ ಭೋಜನ.

    ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಆರೋಗ್ಯದ ಸಮಸ್ಯೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಿರಾಸ್ತಿ ಮಾರಾಟ, ಕುಟುಂಬ ಸೌಖ್ಯ.

    ಧನಸ್ಸು: ವಿವಿಧ ರೀತಿ ಧನ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಪರಸ್ಥಳವಾಸ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

    ಮಕರ: ಗುಪ್ತ ವಿದ್ಯೆ, ರಫ್ತು ಮಾರಾಟದಿಂದ ಲಾಭ, ಥಳುಕಿನ ಮಾತಿಗೆ ಮರುಳಾಗದಿರಿ, ಬಹು ಸೌಖ್ಯ, ಉದ್ಯೋಗದಲ್ಲಿ ಬಡ್ತಿ.

    ಕುಂಭ: ಮಾನಸಿಕ ಒತ್ತಡ, ಹಿತ ಶತ್ರುಭಾದೆ, ಮನೆಯರ ಭಾವನೆಗಳಿಗೆ ಸ್ಪಂದಿಸುವಿರಿ, ತೀರ್ಥ ಯಾತ್ರೆಯ ದರ್ಶನ, ಸಕಾಲಕ್ಕೆ ಭೋಜನ.

    ಮೀನ: ನೀಚ ಜನರಿಂದ ದೂರವಿರಿ, ಪಾಪ ಬುದ್ಧಿ, ಸಾಧಾರಣ ಪ್ರಗತಿ, ಮನಕ್ಲೇಶ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾಭಿವೃದ್ಧಿ.

  • ದಿನ ಭವಿಷ್ಯ 01-09-2025

    ದಿನ ಭವಿಷ್ಯ 01-09-2025

    ರಾಹುಕಾಲ : 7:44 ರಿಂದ 9:17
    ಗುಳಿಕಕಾಲ : 1:55 ರಿಂದ 3:28
    ಯಮಗಂಡಕಾಲ : 10:50 ರಿಂದ 12:25
    ವಾರ : ಸೋಮವಾರ, ತಿಥಿ : ನವಮಿ
    ನಕ್ಷತ್ರ : ಜೇಷ್ಠ,

    ಶ್ರೀ ವಿಶ್ವವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಶುಕ್ಲ ಪಕ್ಷ

    ಮೇಷ: ಯತ್ನ ಕಾರ್ಯಾನುಕೂಲ, ಆರೋಗ್ಯದಲ್ಲಿ ಏರುಪೇರು, ಮೌನವಾಗಿರಿ ತಾಳ್ಮೆ ಅಗತ್ಯ, ಆದಾಯ ಕಡಿಮೆ ಖರ್ಚು ಜಾಸ್ತಿ.

    ವೃಷಭ: ದೃಷ್ಟಿ ದೋಷದಿಂದ ವ್ಯಾಪಾರದಲ್ಲಿ ಏರುಪೇರು, ಸಲ್ಲದ ಅಪವಾದ, ವಿನಾಕಾರಣ ಯೋಚನೆ ಮಾಡುವಿರಿ.

    ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ.

    ಕಟಕ: ಅನ್ಯರಿಗೆ ಉಪಕಾರ ಮಾಡುವಿರಿ, ಋಣ ವಿಮೋಚನೆ, ಶತ್ರು ನಾಶ, ಮಾತಾಪಿತರಲ್ಲಿ ಪ್ರೀತಿ ವಾತ್ಸಲ್ಯ.

    ಸಿಂಹ: ಉದ್ಯೋಗದಲ್ಲಿ ಅಭಿವೃದ್ಧಿ, ಮನಶಾಂತಿ, ಧನ ಲಾಭ, ಶತ್ರು ಭಾದೆ, ಮಾತಿನ ಮೇಲೆ ಹಿಡಿತವಿರಲಿ.

    ಕನ್ಯಾ: ಈ ದಿನ ವಿಪರೀತ ಹಣವ್ಯಯ, ಅಧಿಕ ಕೋಪ, ಹಿರಿಯರ ಮಾತಿಗೆ ಗೌರವ ಕೊಡಿ,

    ತುಲಾ: ಈ ದಿನ ನಂಬಿಕೆ ದ್ರೋಹ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಕೃಷಿಯಲ್ಲಿ ನಷ್ಟ, ಚಂಚಲ ಮನಸ್ಸು.

    ವೃಶ್ಚಿಕ: ಈ ದಿನ ಮನೆಯಲ್ಲಿ ಶುಭಕಾರ್ಯ, ಬಾಕಿ ವಸೂಲಿ, ಅತಿಯಾದ ನಿದ್ರೆ, ಸ್ಥಿರಾಸ್ತಿ ಮಾರಾಟ, ಹಣಕಾಸಿನ ವಿಚಾರದಲ್ಲಿ ಎಚ್ಚರ.

    ಧನಸ್ಸು: ಈ ದಿನ ಯತ್ನ ಕಾರ್ಯಸಿದ್ದಿ, ಆದಾಯ ಕಡಿಮೆ ಖರ್ಚು ಜಾಸ್ತಿ, ಮನ ಶಾಂತಿ, ತೀರ್ಥ ಯಾತ್ರಾ ದರ್ಶನ, ಸುಖ ಭೋಜನ.

    ಮಕರ: ಈ ದಿನ ಅನಗತ್ಯ ಖರ್ಚು, ಮನೋವ್ಯಥೆ, ದಾಯಾದಿ ಕಲಹ, ಕುಟುಂಬದಲ್ಲಿ ಕಲಹ, ಆರೋಗ್ಯ ಏರುಪೇರು.

    ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಶಾಂತಿ, ಕುಟುಂಬ ಸೌಖ್ಯ, ಸಂಪಾದನೆಯಿಂದ ಇತರರಿಗೆ ಸಹಾಯ.

    ಮೀನ: ಮಾತನಾಡುವಾಗ ಎಚ್ಚರ, ದ್ರವ್ಯಲಾಭ, ಸುಖ ಭೋಜನ, ಆಲಸ್ಯ ಮನೋಭಾವ, ವಿಪರೀತ ವ್ಯಸನ.

  • ದಿನ ಭವಿಷ್ಯ 30-08-2025

    ದಿನ ಭವಿಷ್ಯ 30-08-2025

    ಪಂಚಾಂಗ
    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ,
    ಸಪ್ತಮಿ, ಶನಿವಾರ,
    ವಿಶಾಖ ನಕ್ಷತ್ರ/ಅನುರಾಧ ನಕ್ಷತ್ರ

    ರಾಹುಕಾಲ: 09:17 ರಿಂದ 10:50
    ಗುಳಿಕಕಾಲ: 06:12 ರಿಂದ 07:44
    ಯಮಗಂಡಕಾಲ: 01:56 ರಿಂದ 03:29

    ಮೇಷ: ಆಕಸ್ಮಿಕ ಘಟನೆಯಿಂದ ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್‌ಗೆ ಅಲೆದಾಟ.

    ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ.

    ಮಿಥುನ: ಆಕಸ್ಮಿಕವಾಗಿ ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ.

    ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಭಾವನೆಗಳಿಗೆ ಪ್ರತಿಷ್ಠೆಗೆ ಪೆಟ್ಟು.

    ಸಿಂಹ: ಮನೆಯ ವಾತಾವರಣ ಕಲುಷಿತ, ಸ್ನೇಹಿತರಿಂದ ದೂರವಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿಯಾಗುವಿರಿ.

    ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರ, ಸಹೋದರಿಯ ಜೊತೆ ವೈರತ್ವ, ಮಕ್ಕಳಿಗೆ ಉನ್ನತ ಹುದ್ದೆ.

    ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ.

    ವೃಶ್ಚಿಕ: ಹಳೆಯ ವಸ್ತುವಿನಿಂದ ಪೆಟ್ಟು, ಅವಕಾಶವಂಚಿತರಾಗುವಿರಿ, ಮಾನಸಿಕವಾಗಿ ಕುಪಿತಕ್ಕೆ ಒಳಗಾಗುವಿರಿ.

    ಧನಸ್ಸು: ಅಧಿಕ ನಿದ್ರೆ, ಆತ್ಮೀಯರಿಂದ ದೂರ, ಕುಟುಂಬ ನಷ್ಟಕ್ಕೆ ಈಡಾಗುವುದು, ದುರ್ಘಟನೆಯಿಂದ ಮನೋರೋಗಿಯಾಗುವಿರಿ.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆಗಳು ಈಡೇರುವ ಸಂಭವ, ಮಕ್ಕಳಿಂದ ಅನುಕೂಲ.

    ಕುಂಭ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಸಾಲಗಾರರಿಂದ ನಷ್ಟ.

    ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಅಪಮಾನಗಳಿಂದ ಚಿಂತೆ.

  • ದಿನ ಭವಿಷ್ಯ 28-08-2025

    ದಿನ ಭವಿಷ್ಯ 28-08-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ,
    ಪಂಚಮಿ, ಗುರುವಾರ,
    ಚಿತ್ತಾ ನಕ್ಷತ್ರ / ಸ್ವಾತಿ ನಕ್ಷತ್ರ

    ರಾಹುಕಾಲ – 01:58 ರಿಂದ 03:31
    ಗುಳಿಕಕಾಲ – 09:19 ರಿಂದ 10:52
    ಯಮಗಂಡಕಾಲ – 06:12 ರಿಂದ 07:46

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ಉದ್ಯೋಗಸ್ಥರಿಗೆ ಅನುಕೂಲ, ಅತಿಯಾದ ಕೋಪ ಸಂಕಟ.

    ವೃಷಭ: ಧನ ನಷ್ಟ, ಅಪಮಾನಗಳಿಗೆ ಗುರಿಯಾಗುವಿರಿ, ಸಾಲದ ಸುಳಿಗೆ ಸಿಲುಕುವಿರಿ.

    ಮಿಥುನ: ಸಾಲದ ಚಿಂತೆ, ಸಹೋದ್ಯೋಗಿಗಳಿಂದ ಸಾಲಕ್ಕೆ ಬೇಡಿಕೆ, ಅನಾರೋಗ್ಯ ಸಮಸ್ಯೆ ಹೆಚ್ಚು, ಪರಿಹಾರ ವಯೋವೃದ್ಧರಿಗೆ ವಸ್ತ್ರದಾನ ಮಾಡಿ.

    ಕಟಕ: ಮಕ್ಕಳಿಂದ ನಷ್ಟ, ಸೇವಕರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗನಿಮಿತ್ತ ದೂರ ಪ್ರಯಾಣ.

    ಸಿಂಹ: ಧನಾಗಮನ ಮತ್ತು ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ ಮತ್ತು ಮೋಸ.

    ಕನ್ಯಾ: ಆರೋಗ್ಯ ಸಮಸ್ಯೆ, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ, ಸ್ನೇಹಿತರಿಂದ ತೊಂದರೆ, ದಾಂಪತ್ಯದಲ್ಲಿ ಬಿರುಕು.

    ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ, ಸಂಕಷ್ಟಗಳು ಹೆಚ್ಚು.

    ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಆಕಸ್ಮಿಕ ಅಧಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ಅಧಿಕ ನಷ್ಟ, ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಸಂಶಯ ಅನಿರೀಕ್ಷಿತ ತಪ್ಪು.

    ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ.

    ಕುಂಭ: ಆರೋಗ್ಯದಲ್ಲಿ ಏರುಪೇರು, ಗಂಡು ಮಕ್ಕಳಿಂದ ಧನಾಗಮನ, ಸಾಲಗಾರರಿಂದ ತೊಂದರೆ, ಆಯುಷ್ಯಕ್ಕೆ ಕುತ್ತು.

    ಮೀನ: ಸ್ಥಿರಾಸ್ಥಿಯಿಂದ ಧನಾಗಮನ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು, ಸೇವಾವೃತ್ತಿ ಉದ್ಯೋಗಗಳು ದೊರಕುವುದು, ಆರೋಗ್ಯ ಸಮಸ್ಯೆಗಳು ಬಾಧಿಸುವುದು.

  • ದಿನ ಭವಿಷ್ಯ 27-08-2025

    ದಿನ ಭವಿಷ್ಯ 27-08-2025

    ರಾಹುಕಾಲ : 12:25 ರಿಂದ 1:58
    ಗುಳಿಕಕಾಲ : 10:52 ರಿಂದ 12:25
    ಯಮಗಂಡಕಾಲ : 7:46 ರಿಂದ 9:19

    ವಾರ : ಬುಧವಾರ, ತಿಥಿ : ಗಣೇಶ ಚತುರ್ಥಿ
    ನಕ್ಷತ್ರ : ಚಿತ್ತ
    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯನ, ವರ್ಷ ಋತು,
    ಭಾದ್ರಪದ ಮಾಸ, ಶುಕ್ಲ ಪಕ್ಷ

    ಮೇಷ: ಬಂಧುಗಳಿಂದ ಸಹಾಯ, ಕೃಷಿಯಲ್ಲಿ ಅಲ್ಪ ಲಾಭ, ಪ್ರಭಾವಿ ವ್ಯಕ್ತಿಗಳ ಭೇಟಿ, ದುಷ್ಟ ಜನರಿಂದ ದೂರವಿರಿ.

    ವೃಷಭ: ಇಷ್ಟ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಭಡ್ತಿ, ತಾಳ್ಮೆ ಅತ್ಯಗತ್ಯ, ವಾದ ವಿವಾದಗಳಿಂದ ದೂರವಿರಿ.

    ಮಿಥುನ: ದೃಷ್ಟಿ ದೋಷದಿಂದ ತೊಂದರೆ, ಸರ್ಪ ಭಯ, ಬಾಕಿ ವಸೂಲಿ, ಅನಾರೋಗ್ಯ, ಸಕಾಲದಲ್ಲಿ ಕೆಲಸಗಳು ಆಗುವುದಿಲ್ಲ.

    ಕಟಕ: ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಉದರಭಾದೆ, ಮಾತಿನ ಮೇಲೆ ಹಿಡಿತವಿರಲಿ, ಅನಗತ್ಯ ಹಸ್ತಕ್ಷೇಪ ಬೇಡ.

    ಸಿಂಹ: ಅತಿಯಾದ ತಿರುಗಾಟ, ಅನಿರೀಕ್ಷಿತ ಲಾಭ, ಪ್ರಯತ್ನದಿಂದ ಕಾರ್ಯಸಿದ್ಧಿ, ಹಿರಿಯರ ಹಿತನುಡಿ

    ಕನ್ಯಾ: ದೇವತಾ ಕಾರ್ಯ, ಪರರಿಗೆ ಉಪಕಾರ ಮಾಡುವಿರಿ, ಆರೋಗ್ಯ ವೃದ್ಧಿ, ಸ್ಥಳ ಬದಲಾವಣೆ

    ತುಲಾ: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ, ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಅಧಿಕ ತಿರುಗಾಟ.

    ವೃಶ್ಚಿಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲಸಲ್ಲದ ತಕರಾರು, ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರು ಭಾದೆ.

    ಧನಸ್ಸು: ಆದಾಯದ ಮೂಲ ಹೆಚ್ಚಳ, ಪರಿಶ್ರಮಕ್ಕೆ ತಕ್ಕ ವರಮಾನ, ಮನಶಾಂತಿ, ಅಗತ್ಯಕ್ಕೆ ಖರ್ಚು ಹೆಚ್ಚುವುದು.

    ಮಕರ: ಅತಿಯಾದ ಮುಂಗೋಪ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ನೇಹಿತರ ಸಹಾಯ, ನಂಬಿಕೆ ದ್ರೋಹ, ನಗದು ವ್ಯವಹಾರಗಳಲ್ಲಿ ಎಚ್ಚರ.

    ಕುಂಭ: ಸ್ವಂತ ಕೆಲಸಗಳನ್ನು ಅಲಕ್ಷಿಸಬೇಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅಧಿಕಾರ ಪ್ರಾಪ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ.

    ಮೀನ: ಈ ದಿನ ಬಹು ಲಾಭ, ಕಾರ್ಯ ಬದಲಾವಣೆ, ಸರ್ಕಾರಿ ಕೆಲಸದಲ್ಲಿ ಒತ್ತಡ, ವಾದ ವಿವಾದಗಳಿಂದ ವೈರತ್ವ.

  • ದಿನ ಭವಿಷ್ಯ 26-08-2025

    ದಿನ ಭವಿಷ್ಯ 26-08-2025

    ರಾಹುಕಾಲ : 3:31 ರಿಂದ 5:04
    ಗುಳಿಕಕಾಲ : 12:25 ರಿಂದ 1:58
    ಯಮಗಂಡಕಾಲ : 9:19 ರಿಂದ 10.52

    ವಾರ : ಮಂಗಳವಾರ, ತಿಥಿ : ತೃತೀಯ
    ನಕ್ಷತ್ರ : ಹಸ್ತ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಶುಕ್ಲ ಪಕ್ಷ

    ಮೇಷ: ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಶತ್ರು ಭಾದೆ, ನಿಂದನೆ.

    ವೃಷಭ: ಹೊಸ ಅವಕಾಶ, ಅದೃಷ್ಟದ ಬಾಗಿಲು ತೆರೆಯಲಿದೆ, ಮಕ್ಕಳಿಂದ ಸಂತಸ, ಕಾರ್ಯ ಸಾಧನೆಗಾಗಿ ತಿರುಗಾಟ.

    ಮಿಥುನ: ವಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ವಿದೇಶಿ ವ್ಯಾಪಾರದಿಂದ ಅಧಿಕ ಲಾಭ, ಬಂಧು ಮಿತ್ರರಿಂದ ನಿಂದನೆ.

    ಕಟಕ: ವಿದ್ಯಾರ್ಥಿಗಳಿಗೆ ಶುಭದಿನ, ಬೇಗ ಗ್ರಹಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.

    ಸಿಂಹ: ಆಪ್ತರಿಂದ ಸಹಾಯ, ಮಗಳಿಗೆ ವರ ನಿಶ್ಚಯ, ಆಕಸ್ಮಿಕ ಧನ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉತ್ತಮ ಲಾಭ.

    ಕನ್ಯಾ: ಸಂತಸದ ವಾತಾವರಣ, ಭೂ ಲಾಭ, ವಿವಾದಗಳಿಗೆ ಆಸ್ಪದವಾಗದಂತೆ ವ್ಯವಹರಿಸಿ.

    ತುಲಾ: ಕುಟುಂಬ ಸೌಖ್ಯ, ಸಾಲಭಾದೆ, ಕಾರ್ಯಭಂಗ, ಬಂಧುಗಳಿಂದ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ಜಯ.

    ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯೆಯಲ್ಲಿ ಆಸಕ್ತಿ ಇಲ್ಲ, ದೃಷ್ಟಿ ದೋಷ, ಅತಿಯಾದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಇಷ್ಟ ವಸ್ತುಗಳ ಖರೀದಿ, ಹಿರಿಯರ ಬೆಂಬಲ, ವ್ಯರ್ಥ ಧನ ಹಾನಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

    ಮಕರ: ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಸಲ್ಲದ ಅಪವಾದ ನಿಂದನೆ, ಶೀತ ಸಂಬಂಧ ರೋಗ, ಆಧ್ಯಾತ್ಮದಲ್ಲಿ ಒಲವು.

    ಕುಂಭ: ನಿಮ್ಮ ಮಾತುಗಳಿಂದ ಕಲಹ, ತಾಳ್ಮೆ ಅಗತ್ಯ, ಕಾರ್ಯಸಾಧನೆಗಾಗಿ ತಿರುಗಾಟ, ಆಕಸ್ಮಿಕ ಲಾಭ.

    ಮೀನ: ಸಹಾಯ ಮಾಡುವಿರಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ನೂತನ ಪ್ರಯತ್ನಗಳಿಂದ ಯಶಸ್ಸು.

     

  • ದಿನ ಭವಿಷ್ಯ 23-08-2025

    ದಿನ ಭವಿಷ್ಯ 23-08-2025

    ಪಂಚಾಂಗ
    ಶ್ರೀವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಕೃಷ್ಣಪಕ್ಷ,
    ಅಮಾವಾಸ್ಯೆ, ಪ್ರಥಮಿ
    ಶನಿವಾರ, ಮಖಾ ನಕ್ಷತ್ರ

    ರಾಹುಕಾಲ: 09:19 ರಿಂದ 10:52
    ಗುಳಿಕಕಾಲ: 06:12 ರಿಂದ 07:46
    ಯಮಗಂಡಕಾಲ: 01:59 ರಿಂದ 03:32

    ಮೇಷ: ದಾಂಪತ್ಯದಲ್ಲಿ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಗುರು ನಿಂದನೆ.

    ವೃಷಭ: ನೆರೆಹೊರೆಯವರಿಂದ ಕಿರಿಕಿರಿ, ಲಾಭದ ನಿರೀಕ್ಷೆ, ಸಾಲದ ಚಿಂತೆ.

    ಮಿಥುನ: ಆರ್ಥಿಕವಾಗಿ ತಪ್ಪು ನಿರ್ಧಾರ, ಉದ್ಯೋಗದಲ್ಲಿ ನಷ್ಟ, ಮಕ್ಕಳ ಭವಿಷ್ಯದ ಚಿಂತೆ, ಭಾವನಾತ್ಮಕ ತೊಳಲಾಟ.

    ಕಟಕ: ಸ್ವಯಂಕೃತ ಅಪರಾಧದಿಂದ ನಷ್ಟ, ಸ್ಥಿರಸ್ತಿಯಿಂದ ನಷ್ಟ, ವಾಹನದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿಗಳು.

    ಸಿಂಹ: ಬಂಧು ಬಾಂಧವರಿಂದ ಕಿರಿಕಿರಿ, ಸ್ಥಿರಾಸ್ತಿಯಿಂದ ನಷ್ಟ, ಅಧಿಕ ಖರ್ಚು, ನಿದ್ರಾಭಂಗ.

    ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಗಳಲ್ಲಿ ಸಮಸ್ಯೆ, ಆರ್ಥಿಕ ಸ್ಥಿತಿಯಲ್ಲಿ ಹಿನ್ನಡೆ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.

    ತುಲಾ: ಆರ್ಥಿಕ ಚಿಂತೆ, ಆರೋಗ್ಯದಲ್ಲಿ ಏರಿಳಿತ, ಸಾಲದ ಬಾಧೆ, ಉದ್ಯೋಗದಲ್ಲಿ ಅನುಕೂಲ.

    ವೃಶ್ಚಿಕ: ತಂದೆಯಿಂದ ಸಹಕಾರ, ಉದ್ಯೋಗದ ನಷ್ಟ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಲಾಭದಲ್ಲಿ ಹಿನ್ನಡೆ.

    ಧನಸ್ಸು: ಸ್ಥಿರಾಸ್ತಿಯಿಂದ ಅನುಕೂಲ, ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಬದಲಾವಣೆ, ಸ್ವಯಂಕೃತ ಅಪರಾಧದಿಂದ ಸಮಸ್ಯೆ.

    ಮಕರ: ದಾಂಪತ್ಯದಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ, ಪ್ರಯಾಣದಲ್ಲಿ ನಿರಾಸಕ್ತಿ, ದೈವ ಕಾರ್ಯಗಳಿಗೆ ಖರ್ಚು.

    ಕುಂಭ: ಶತ್ರುಗಳಿಂದಲೇ ಅನುಕೂಲ, ಪ್ರಯಾಣದಲ್ಲಿ ಅನಾನುಕೂಲ, ಬಂಧು ಬಾಂಧವರಿಂದ ಕಿರಿಕಿರಿ, ತಂದೆಯೊಂದಿಗೆ ಮನಸ್ತಾಪ.

    ಮೀನ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ, ಅನಿರೀಕ್ಷಿತವಾಗಿ ಕಲಹ, ವಾಹನ ಚಾಲನೆಯಲ್ಲಿ ಎಚ್ಚರಿಕೆ.