Tag: ಭವಿಷ್ಯ

  • ದಿನ ಭವಿಷ್ಯ 22-09-2025

    ದಿನ ಭವಿಷ್ಯ 22-09-2025

    ಪಂಚಾಂಗ
    ರಾಹುಕಾಲ: 7:43 ರಿಂದ 9:14
    ಗುಳಿಕಕಾಲ: 1:47 ರಿಂದ 3:18
    ಯಮಗಂಡಕಾಲ: 10:45 ರಿಂದ 12:16

    ವಾರ: ಸೋಮವಾರ, ತಿಥಿ: ಪಾಡ್ಯ
    ನಕ್ಷತ್ರ: ಉತ್ತರ
    ಶ್ರೀ ವಿಶ್ವವಸು ನಾಮ ಸಂವತ್ಸರ
    ದಕ್ಷಿಣಾಯನ, ಶರದ್ ಋತು
    ಆಶ್ವಯುಜ ಮಾಸ, ಶುಕ್ಲ ಪಕ್ಷ

    ಮೇಷ: ಪಾಪಕಾರ್ಯಾಸಕ್ತಿ, ಅಪಕೀರ್ತಿ, ಸ್ನೇಹಿತರಿಂದ ಸಹಾಯ, ಅನಾರೋಗ್ಯ, ಋಣ ವಿಮೋಚನೆ, ವಾಹನ ಅಪಘಾತ.

    ವೃಷಭ: ಸಾರ್ವಜನಿಕ ಕ್ಷೇತ್ರದಲ್ಲಿ ಮುನ್ನಡೆ, ಆರೋಗ್ಯ ಭಾಗ್ಯ ಪ್ರಾಪ್ತಿ, ಮನಶಾಂತಿ, ಆದಾಯಕ್ಕಿಂತ ಖರ್ಚು ಜಾಸ್ತಿ, ಸುಖ ಜೀವನ.

    ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ಶತ್ರು ಭಾದೆ, ಯತ್ನ ಕಾರ್ಯಗಳಲ್ಲಿ ಜಯ, ದುಷ್ಟಬುದ್ಧಿ, ಸಲ್ಲದ ಅಪವಾದ.

    ಕಟಕ: ಇಷ್ಟಾರ್ಥ ಸಿದ್ದಿ, ಶತ್ರು ಭಾದೆ, ಸಜ್ಜನ ವಿರೋಧ, ಮಿತ್ರರಲ್ಲಿ ದ್ವೇಷ, ಅನೇಕ ಜನರಿಗೆ ವಿವಾಹ ಯೋಗ.

    ಸಿಂಹ: ಹಿರಿಯರಿಂದ ಪ್ರಶಂಸೆ, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನ ರಿಪೇರಿ, ಮನಸ್ತಾಪ, ವಿಪರೀತ ವ್ಯಸನ.

    ಕನ್ಯಾ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಅನಾರೋಗ್ಯ, ಹಿತ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ಬಂಧು ಮಿತ್ರರಿಂದ ಪ್ರಶಂಸೆ.

    ತುಲಾ: ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ, ಬಾಕಿ ಹಣ ಕೈ ಸೇರುವುದು, ಪ್ರತಿಷ್ಠಿತ ಜನರ ಪರಿಚಯ.

    ವೃಶ್ಚಿಕ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಸರ್ಕಾರಿ ನೌಕರರಿಗೆ ವೃತ್ತಿಯಲ್ಲಿ ಕಿರಿಕಿರಿ, ಶ್ರಮಕ್ಕೆ ತಕ್ಕ ಫಲ, ದಿನಸಿ ವ್ಯಾಪಾರಿಗಳಿಗೆ ಲಾಭ.

    ಧನುಸ್ಸು: ನಿಮ್ಮ ಸಾಧನೆಯನ್ನು ಕೊಂಡಾಡುವರು, ಅಧಿಕ ಲಾಭ, ಮನೆ ದೇವರನ್ನ ಪ್ರಾರ್ಥಿಸಿ, ಕೆಲಸ ಕಾರ್ಯ ಆರಂಭಿಸಲು ಶುಭ ಸಮಯ.

    ಮಕರ: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಹೊಸ ಜವಾಬ್ದಾರಿಗೆ ಮುನ್ನ ಯೋಚಿಸಿ.

    ಕುಂಭ: ಆರೋಗ್ಯದ ಕಡೆ ಗಮನಹರಿಸಿ, ಕೆಲಸ ಕಾರ್ಯಗಳಲ್ಲಿ ಹಿರಿಯರ ಬೆಂಬಲ, ಇಷ್ಟಾರ್ಥ ಸಿದ್ಧಿ.

    ಮೀನ: ಅನಗತ್ಯ ಖರ್ಚುಗಳು ಬೇಡ, ದೂರ ಪ್ರಯಾಣ, ಹಣಕಾಸಿನ ಮುಗ್ಗಟ್ಟು, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.

  • ದಿನ ಭವಿಷ್ಯ 20-09-2025

    ದಿನ ಭವಿಷ್ಯ 20-09-2025

    ಪಂಚಾಂಗ
    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದ ಮಾಸ, ಕೃಷ್ಣಪಕ್ಷ,
    ಚತುರ್ದಶಿ, ಶನಿವಾರ,
    ಮಖ ನಕ್ಷತ್ರ / ಪೂರ್ವ ಫಾಲ್ಗುಣಿ ನಕ್ಷತ್ರ

    ರಾಹುಕಾಲ: 09:14 ರಿಂದ 10:45
    ಗುಳಿಕಕಾಲ: 06:12 ರಿಂದ 07:43
    ಯಮಗಂಡಕಾಲ: 01:47 ರಿಂದ 03:18

    ಮೇಷ: ಅಧಿಕ ಧನ ಸಂಪಾದನೆ, ಸಂಗಾತಿಯೊಡನೆ ಉತ್ತಮ ಬಾಂಧವ್ಯ, ಆರ್ಥಿಕ ಸಹಾಯ ಮತ್ತು ಅನುಕೂಲ.

    ವೃಷಭ: ಪತ್ರ ವ್ಯವಹಾರ ಸಂಭವ, ಉದ್ಯೋಗ ಲಭಿಸಿ ನೆಮ್ಮದಿ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ದುಶ್ಚಟಗಳಿಗೆ ಬಲಿ, ಸ್ನೇಹಿತರೊಂದಿಗೆ ದರ್ಪ, ಅಧಿಕಾರ ಚಲಾಯಿಸುವಿರಿ, ಆರ್ಥಿಕ ಸಹಾಯ.

    ಕಟಕ: ಆಸ್ತಿ ಒಲಿಯುವುದು, ಮಾನಸಿಕ ನೆಮ್ಮದಿ, ಬಹುದಿನಗಳ ಕನಸು ಈಡೇರುವುದು.

    ಸಿಂಹ: ಸೇವಾ ವೃತ್ತಿಯ ಉದ್ಯೋಗ ಲಾಭ, ಸ್ತ್ರೀಯರು ಶತ್ರುಗಳಾಗುವರು, ಸ್ವ ಪ್ರಯತ್ನದಿಂದ ಯಶಸ್ಸು.

    ಕನ್ಯಾ: ಲಾಭದ ಪ್ರಮಾಣ ಕುಂಠಿತ, ಹೆಣ್ಣುಮಕ್ಕಳ ಆಗಮನ, ಮಾತಿನಿಂದ ಸಮಸ್ಯೆ ದೂರ, ಮಾನಸಿಕ ಕಿರಿಕಿರಿ.

    ತುಲಾ: ಅಧಿಕ ಲಾಭ, ಧನಾಗಮನ ಮತ್ತು ಅನುಕೂಲ, ಸಹೋದರರಿಂದ ನೋವು.

    ವೃಶ್ಚಿಕ: ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಸಾಲಗಾರರ ಕಾಟ, ಬಂಧು ಬಾಂಧವರಿಂದ ನಷ್ಟ.

    ಧನಸ್ಸು: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ಚಿಂತೆ, ಕೋರ್ಟ್ ಮೆಟ್ಟಿಲೇರುವ ಸಂಭವ.

    ಮಕರ: ಆಕಸ್ಮಿಕ ಧನಾಗಮನ, ಗುಪ್ತ ಇಚ್ಛೆಗಳಿಂದ ತೊಂದರೆ, ಸ್ತ್ರೀಯರಿಂದ ಮೋಸ.

    ಕುಂಭ: ಸಂಗಾತಿ ಶತ್ರು ಆಗುವರು, ಮೋಜು ಮಸ್ತಿಯಿಂದ ತೊಂದರೆ, ಬುದ್ದಿ ಹೀನರಾಗಿ ವರ್ತಿಸುವಿರಿ.

    ಮೀನ: ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಂದರೆ, ದೂರ ಪ್ರಯಾಣದ ಸನ್ನಿವೇಶ.

  • ದಿನ ಭವಿಷ್ಯ 19-09-2025

    ದಿನ ಭವಿಷ್ಯ 19-09-2025

    ಪಂಚಾಂಗ
    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದಮಾಸ, ಕೃಷ್ಣಪಕ್ಷ,
    ತ್ರಯೋದಶಿ, ಶುಕ್ರವಾರ,
    ಆಶ್ಲೇಷ ನಕ್ಷತ್ರ/ಮಖ ನಕ್ಷತ್ರ.

    ರಾಹುಕಾಲ: 10:46 ರಿಂದ 12:17
    ಗುಳಿಕಕಾಲ: 07:44 ರಿಂದ 09:15
    ಯಮಗಂಡಕಾಲ: 03:19 ರಿಂದ 04:50

    ಮೇಷ: ಆಸೆ ಮತ್ತು ಭಾವನೆಗಳು ಈಡೇರುವುದು, ತಂದೆಯ ಬಂಧುಗಳಿಂದ ನಷ್ಟ, ಪುಣ್ಯಕರ್ಮ ಫಲಪ್ರಾಪ್ತಿ.

    ವೃಷಭ: ಹತ್ತಿರದ ಪ್ರಯಾಣ, ರಾಜಕೀಯ ವ್ಯಕ್ತಿಗಳ ಭೇಟಿ, ಆಸ್ತಿಯಿಂದ ಲಾಭ.

    ಮಿಥುನ: ಧನ ಮತ್ತು ಉದ್ಯೋಗ ನಷ್ಟ, ಕುಟುಂಬದಲ್ಲಿ ವಾಗ್ವಾದಗಳು, ಪತ್ರ ವ್ಯವಹಾರಗಳಿಗೆ ಅನುಕೂಲ.

    ಕಟಕ: ಸ್ವಂತ ಉದ್ಯೋಗದವರಿಗೆ ಅನುಕೂಲ, ಧಾರ್ಮಿಕ ಚಿಂತನೆ, ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ, ಯತ್ನ ಕಾರ್ಯಜಯ.

    ಸಿಂಹ: ನಷ್ಟದ ಪ್ರಮಾಣ ಅಧಿಕ, ಬಡ್ತಿ ಮತ್ತು ಪ್ರಶಂಸೆ, ತಂದೆಯಿಂದ ಅನುಕೂಲ.

    ಕನ್ಯಾ: ಆಸ್ತಿ ನಷ್ಟ, ಉನ್ನತ ಅಧಿಕಾರಿಗಳಿಗೆ ನಷ್ಟ, ದಾಂಪತ್ಯ ಸಮಸ್ಯೆ ಅಧಿಕ.

    ತುಲಾ: ಉದ್ಯೋಗ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಶತ್ರು ದಮನ, ಋಣ ರೋಗ ಬಾಧೆಗಳಿಂದ ಮುಕ್ತಿ.

    ವೃಶ್ಚಿಕ: ಪ್ರಯಾಣ ಮಾಡುವ ಸಂದರ್ಭ, ದೂರ ಪ್ರದೇಶಕ್ಕೆ ತೆರಳಲು ಮಾನ್ಯತೆ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.

    ಧನಸು: ಹಣ ದೊರಕುವುದು, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮನೆ ವಾತಾವರಣದಲ್ಲಿ ಕಲುಷಿತ, ಆರೋಗ್ಯದಲ್ಲಿ ವ್ಯತ್ಯಾಸ.

    ಮಕರ: ಶುಭಕಾರ್ಯ ರದ್ದಾಗುವ ಸಂಭವ, ಸ್ನೇಹಿತರು ದೂರ, ಉನ್ನತ ಅಧಿಕಾರಿಗಳಿಂದ ಅಂತರ.

    ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ, ದಾಂಪತ್ಯದಲ್ಲಿ ಸಮಸ್ಯೆ ಉಲ್ಬಣ, ಮಾತಿನಿಂದ ತೊಂದರೆ.

    ಮೀನ: ಗರ್ಭಿಣಿಯರು ಎಚ್ಚರಿಕೆ, ಮನೋರೋಗಗಳ ಅಧಿಕ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ..

  • ದಿನ ಭವಿಷ್ಯ 18-09-2025

    ದಿನ ಭವಿಷ್ಯ 18-09-2025

    ಪಂಚಾಂಗ
    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದ ಮಾಸ, ಕೃಷ್ಣ ಪಕ್ಷ,
    ದ್ವಾದಶಿ, ಗುರುವಾರ,
    ಪುಷ್ಯ ನಕ್ಷತ್ರ / ಆಶ್ಲೇಷ ನಕ್ಷತ್ರ

    ರಾಹುಕಾಲ: 01:48 ರಿಂದ 03:19
    ಗುಳಿಕಕಾಲ: 09:15 ರಿಂದ 10:46
    ಯಮಗಂಡಕಾಲ: 06:12 ರಿಂದ 07:44

    ಮೇಷ: ಆರ್ಥಿಕವಾಗಿ ಅನುಕೂಲ, ಆರೋಗ್ಯ ಸಮಸ್ಯೆ ಬಾಧಿಸುವುದು, ಮಾನಸಿಕವಾಗಿ ನೋವು.

    ವೃಷಭ: ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು ಮಸ್ತಿ, ಪತ್ರ ವ್ಯವಹಾರದಿಂದ ಲಾಭ, ನೆರೆಹೊರೆಯವರಿಂದ ಅನುಕೂಲ.

    ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಸ್ವಂತ ವ್ಯವಹಾರದಲ್ಲಿ ಪ್ರಗತಿ, ಮಿತ್ರರಿಂದ ಉದ್ಯೋಗ ಲಾಭ.

    ಕಟಕ: ಅಧಿಕ ಖರ್ಚು, ಉದ್ಯೋಗ ನಷ್ಟ, ನಿದ್ರಾಭಂಗ.

    ಸಿಂಹ: ದೂರ ಪ್ರಯಾಣ, ಪ್ರಯಾಣದಲ್ಲಿ ವಸ್ತುಗಳು ಕಳವು, ತಂದೆ ಮಕ್ಕಳಲ್ಲಿ ಮನಸ್ತಾಪ, ಅಪಮಾನಗಳು ಮತ್ತು ಗೌರವಕ್ಕೆ ಧಕ್ಕೆ.

    ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ.

    ತುಲಾ: ಮಹಿಳೆಯರಿಂದ ನೋವು, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ, ಭವಿಷ್ಯದ ಚಿಂತೆ.

    ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ, ಉದ್ಯೋಗ ಒತ್ತಡ, ಸೌಂದರ್ಯವರ್ಧಕ ವಸ್ತುಗಳ ಖರೀದಿ, ಅಧಿಕ ನಷ್ಟ.

    ಧನಸ್ಸು: ಸಾಲದ ಚಿಂತೆ, ಸಾಲ ಪಡೆಯುವ ಆಲೋಚನೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ತಂದೆಯಿಂದ ಲಾಭ.

    ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

    ಕುಂಭ: ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಅಹಂಭಾವ, ಸ್ನೇಹಿತರಿಂದ ನೆರವು.

    ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ, ದರ್ಪದ ಮಾತಿನಿಂದ ಶತ್ರು ಅಧಿಕ, ವಾಹನಗಳಿಂದ ತೊಂದರೆ.

  • ದಿನ ಭವಿಷ್ಯ 17-09-2025

    ದಿನ ಭವಿಷ್ಯ 17-09-2025

    ಪಂಚಾಂಗ
    ರಾಹುಕಾಲ: 12:17 ರಿಂದ 1:49
    ಗುಳಿಕಕಾಲ: 10:46 ರಿಂದ 12:17
    ಯಮಗಂಡಕಾಲ: 7:44 ರಿಂದ 9:15

    ವಾರ: ಬುಧವಾರ, ತಿಥಿ: ಏಕಾದಶಿ
    ನಕ್ಷತ್ರ: ಪುನರ್ವಸು
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಕೃಷ್ಣ ಪಕ್ಷ

    ಮೇಷ: ದ್ರವ್ಯ ಲಾಭ, ಬಂಧುಗಳ ಭೇಟಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ದಾಂಪತ್ಯದಲ್ಲಿ ಕಲಹ, ಶತ್ರು ಭಾದೆ, ಪರಸ್ಥಳವಾಸ.

    ವೃಷಭ: ಚಂಚಲ ಮನಸ್ಸು, ಋಣಭಾದೆ, ಸಾಧಾರಣ ಪ್ರಗತಿ, ವಿಪರೀತ ವ್ಯಸನ, ಸ್ತ್ರೀಯರಿಗೆ ಲಾಭ.

    ಮಿಥುನ: ನಾನಾ ರೀತಿಯ ಚಿಂತೆ, ಇತರರ ಮಾತಿಗೆ ಮರುಳಾಗಬೇಡಿ, ಮನ ಶಾಂತಿ, ರೋಗಭಾದೆ, ಪಿತ್ರಾರ್ಜಿತ ಆಸ್ತಿಯಿಂದ ಲಾಭ.

    ಕಟಕ: ಯತ್ನ ಕಾರ್ಯಾನುಕೂಲ, ಅಧಿಕ ಕೋಪ, ಅನ್ಯ ಜನರಲ್ಲಿ ದ್ವೇಷ, ಕುಟುಂಬದಲ್ಲಿ ಅನರ್ಥ, ಋಣಭಾದೆ.

    ಸಿಂಹ: ಪುಣ್ಯಕ್ಷೇತ್ರ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಲಾಭ, ಬಾಕಿ ವಸೂಲಿ, ಕಾರ್ಯ ಸಾಧನೆಗಾಗಿ ತಿರುಗಾಟ, ಧರ್ಮಕಾರ್ಯಾಸಕ್ತಿ.

    ಕನ್ಯಾ: ಶ್ರಮಕ್ಕೆ ತಕ್ಕ ಫಲ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಸಾರ್ವಜನಿಕ ಕ್ಷೇತ್ರದಲ್ಲಿ ಮುನ್ನಣೆ.

    ತುಲಾ: ಮಾತಾಪಿತರಲ್ಲಿ ವಾತ್ಸಲ್ಯ, ವ್ಯವಹಾರದಲ್ಲಿ ಏರುಪೇರು, ಮನಕ್ಲೇಶ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ವೃಶ್ಚಿಕ: ವ್ಯರ್ಥ ಧನಹಾನಿ, ಶತ್ರು ಭಯ, ಇಲ್ಲಸಲ್ಲದ ತಕರಾರು, ಪರಸ್ಥಳವಾಸ, ಮಿತ್ರರಿಂದ ತೊಂದರೆ.

    ಧನಸ್ಸು: ಹಿತ ಶತ್ರುಗಳಿಂದ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಅಕಾಲ ಭೋಜನ.

    ಮಕರ: ಅನ್ಯ ಜನರಲ್ಲಿ ವೈಮನಸ್ಸು, ಬಂಧುಗಳಲ್ಲಿ ನಿಷ್ಠುರ, ಅಶಾಂತಿ, ಮಾನಸಿಕ ನೋವು, ದೂರಾಲೋಚನೆ.

    ಕುಂಭ: ಸಮಾಜದಲ್ಲಿ ಗೌರವ, ವಾಹನ ಯೋಗ, ಹಣಕಾಸಿನ ತೊಂದರೆ, ಕಾರ್ಯ ವಿಘಾತ, ಷೇರು ವ್ಯವಹಾರಗಳಲ್ಲಿ ಮೋಸ.

    ಮೀನ: ಮಾಡುವ ಕೆಲಸದಲ್ಲಿ ವಿಘ್ನ, ಸ್ಥಳ ಬದಲಾವಣೆ, ದೇಹಾಲಸ್ಯ, ಪ್ರಿಯ ಜನರ ಭೇಟಿ, ಅಧಿಕ ಲಾಭ, ವಿದ್ಯಾಭ್ಯಾಸದಲ್ಲಿ ತೊಂದರೆ.

  • ದಿನ ಭವಿಷ್ಯ 12-09-2025

    ದಿನ ಭವಿಷ್ಯ 12-09-2025

    ಶ್ರೀ ವಿಶ್ವಾವಸನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
    ಭಾದ್ರಪದಮಾಸ, ಕೃಷ್ಣ ಪಕ್ಷ, ಪಂಚಮಿ / ಷಷ್ಟಿ,
    ಶುಕ್ರವಾರ, ಭರಣಿ ನಕ್ಷತ್ರ / ಕೃತಿಕ ನಕ್ಷತ್ರ

    ರಾಹುಕಾಲ – 10:47 ರಿಂದ 12:19
    ಗುಳಿಕಕಾಲ – 07:43 ರಿಂದ 09:15
    ಯಮಗಂಡ ಕಾಲ – 03:23 ರಿಂದ 04:55

    ಮೇಷ: ಕೆಲಸಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನ ನೋಂದಣಿ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು.

    ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವ ಸನ್ನಿವೇಶ, ರೋಗ ಬಾಧೆಗಳಿಂದ ನೋವು.

    ಮಿಥುನ: ಅಧಿಕ ಧನವ್ಯಯ, ಸರ್ಕಾರಿ ಅಧಿಕಾರಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಭಾದಿಸುವುದು.

    ಕಟಕ: ಅಧಿಕ ಲಾಭ, ಸಂಕಷ್ಟದಿಂದ ಮುಕ್ತಿ, ಅಹಂಭಾವದ ಮಾತಿನಿಂದ ಮಿತ್ರರಿಗೆ ನೋವು.

    ಸಿಂಹ: ಉದ್ಯೋಗ ಲಾಭವಾಗುವುದು, ಆರೋಗ್ಯ ವ್ಯತ್ಯಾಸಗಳಿಂದ ಖರ್ಚು, ಉದ್ಯೋಗನಿಮಿತ್ತ ದೂರಪ್ರಯಾಣ.

    ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ, ಆತಂಕ ಮತ್ತು ನಿದ್ರಾಭಂಗ, ತಂದೆಯ ಮಿತ್ರರಿಂದ ಅನುಕೂಲ.

    ತುಲಾ: ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ, ಅದೃಷ್ಟ ಒಲಿದು ಬರುವುದು.

    ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆಗಳಿಂದ ಮಂದಹಾಸ.

    ಧನಸ್ಸು: ರಾಜಕೀಯ ವ್ಯಕ್ತಿಗಳ ಭೇಟಿ, ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರಗಳ ದರ್ಶನ.

    ಮಕರ: ಮಕ್ಕಳಿಂದ ಆಕಸ್ಮಿಕವಾಗಿ ಅವಘಡಗಳು, ಪೊಲೀಸ್ ಸ್ಟೇಷನ್ ಕೋರ್ಟ್ಗೆ ಅಲೆದಾಟ, ರಾಜಕೀಯ ವ್ಯಕ್ತಿಗಳ ಭೇಟಿ, ದುರಾಲೋಚನೆಗಳು ಹೆಚ್ಚು
    .
    ಕುಂಭ: ಆಸ್ತಿ ಅಥವಾ ವಾಹನ ಮಾರಾಟದ ಯೋಚನೆ, ಪ್ರಯಾಣದಲ್ಲಿ ವಸ್ತುಗಳು ಕಳವು, ಶತ್ರುಗಳು ಅಧಿಕ.

    ಮೀನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸಕಾರ್ಯಗಳಲ್ಲಿ ಜಯ.

  • ದಿನ ಭವಿಷ್ಯ 11-09-2025

    ದಿನ ಭವಿಷ್ಯ 11-09-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
    ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ಥಿ / ಪಂಚಮಿ,
    ಗುರುವಾರ, ಅಶ್ವಿನಿ ನಕ್ಷತ್ರ / ಭರಣಿ ನಕ್ಷತ್ರ.

    ರಾಹುಕಾಲ – 01:51 ರಿಂದ 03:23
    ಗುಳಿಕಕಾಲ – 09:15 ರಿಂದ 10:47
    ಯಮಗಂಡಕಾಲ – 06:12 ರಿಂದ 07:43

    ಮೇಷ: ಅನಾರೋಗ್ಯ ಸಮಸ್ಯೆಗಳು, ಮಕ್ಕಳಿಂದ ತೊಂದರೆ, ಧಾರ್ಮಿಕ ವ್ಯಕ್ತಿಗಳ ಶಾಪಕ್ಕೆ ಗುರಿಯಾಗುವಿರಿ

    ವೃಷಭ: ಋಣ ರೋಗ ಬಾಧೆಗಳಿಂದ ಮುಕ್ತಿ, ಕುಟುಂಬದಲ್ಲಿ ವಾಗ್ವಾದಗಳು, ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು

    ಮಿಥುನ: ಸಂಕಷ್ಟಕ್ಕೆ ಸಿಲುಕುವಿರಿ, ಶುಭಕಾರ್ಯಗಳು ಮುಂದೂಡಿಕೆ, ಅನಾರೋಗ್ಯ ಸಮಸ್ಯೆಗಳು,

    ಕಟಕ: ಮಾನಸಿಕ ಕಿರಿಕಿರಿ ಮತ್ತು ತೊಂದರೆ, ಆರ್ಥಿಕ ಸಂಕಷ್ಟಗಳಿAದ ಮುಕ್ತಿ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಅನುಕೂಲ

    ಸಿಂಹ: ಮಕ್ಕಳಿಂದ ಕಿರಿಕಿರಿ, ಅನಾರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಘ್ನ.

    ಕನ್ಯಾ: ಉದ್ಯೋಗ ಲಾಭ, ಸಾಲಗಾರರಿಂದ ಮುಕ್ತಿ, ಶತ್ರು ದಮನ, ತಂತ್ರ ಬಾಧೆಗಳಿಗೆ ಗುರುಗಳಿಂದ ಮಾರ್ಗದರ್ಶನ.

    ತುಲಾ: ನಿದ್ರಾಭಂಗ, ಉದ್ಯೋಗ ಒತ್ತಡಗಳು, ಕಾಲು ನೋವು, ಮಂದತ್ವ ಬುದ್ಧಿ ಚಂಚಲತೆ, ವೈರಾಗ್ಯದ ಭಾವ ಅಧಿಕ.

    ವೃಶ್ಚಿಕ: ಆಕಸ್ಮಿಕ ಅವಘಡಗಳಿಂದ ಅಧಿಕ ಖರ್ಚು, ಸ್ಥಿರಾಸ್ತಿ ಭೂಮಿ ವಾಹನ ಖರೀದಿಯಲ್ಲಿ ಮೋಸ, ಕೆಲಸ ಕಾರ್ಯಗಳಲ್ಲಿ ಸೋಮಾರಿತನ

    ಧನಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ, ಪ್ರಯಾಣಕ್ಕೆ ಅಡೆತಡೆ, ಅವಮಾನಗಳಿಗೆ ಗುರಿಯಾಗುವ ಸಂದರ್ಭ.

    ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕ ಸಹಾಯ, ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.

    ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಂಪತ್ಯದಲ್ಲಿ ವಿರಸ.

    ಮೀನ: ಆಕಸ್ಮಿಕ ಅವಘಡಗಳಿಂದ ಮಾನಸಿಕ ಕಿರಿಕಿರಿ, ಕಬ್ಬಿಣದ ವಸ್ತುಗಳಿಂದ ಪೆಟ್ಟು, ಕೆಲಸ ಕಾರ್ಯಗಳಿಗೆ ಅಡೆತಡೆ, ಮಾನಸಿಕ ನೆಮ್ಮದಿ ಭಂಗ.

  • ದಿನ ಭವಿಷ್ಯ 10-09-2025

    ದಿನ ಭವಿಷ್ಯ 10-09-2025

    ರಾಹುಕಾಲ : 12:20 ರಿಂದ 1:52
    ಗುಳಿಕಕಾಲ : 10:48 ರಿಂದ 12:20
    ಯಮಗಂಡಕಾಲ : 7:44 ರಿಂದ 9:16
    ವಾರ : ಬುಧವಾರ, ತಿಥಿ : ತೃತಿಯ, ನಕ್ಷತ್ರ : ರೇವತಿ
    ಶ್ರೀ ವಿಶ್ವಾವಸು ನಾಮ ಸಂವತ್ಸರ,ದಕ್ಷಿಣಾಯನ, ವರ್ಷ ಋತು
    ಭಾದ್ರಪದ ಮಾಸ, ಕೃಷ್ಣ ಪಕ್ಷ

    ಮೇಷ: ದೃಷ್ಟಿ ದೋಷ, ನಂಬಿಕೆ ದ್ರೋಹ, ಸ್ವಯಂಕೃತ ಅಪರಾಧ, ಪರರಿಗೆ ಸಹಾನುಭೂತಿ ತೋರುವಿರಿ.

    ವೃಷಭ: ಪ್ರಭಾವಿ ಜನರ ಭೇಟಿ, ರೋಗಭಾದೆ, ಆಪ್ತರನ್ನ ದ್ವೇಷಿಸುವಿರಿ, ಸಣ್ಣ ಪುಟ್ಟ ಕಲಹ, ಒತ್ತಡ ಜಾಸ್ತಿ.

    ಮಿಥುನ: ಗುರಿ ಸಾಧಿಸಲು ಶ್ರಮಪಡುವಿರಿ, ಹಿರಿಯರ ಸಲಹೆ ಒಳಿತು, ಮಹಿಳೆಯರಿಗೆ ಹೆಚ್ಚು ಶ್ರಮ.

    ಕಟಕ: ಕುಟುಂಬದಲ್ಲಿ ಪ್ರೀತಿ, ಸರ್ಕಾರಿ ಅಧಿಕಾರಿಗಳಿಗೆ ಭಡ್ತಿ, ಮನಶಾಂತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ ಎಚ್ಚರ.

    ಸಿಂಹ: ಕ್ರಯ ವಿಕ್ರಯಗಳಿಂದ ಲಾಭ, ಶತ್ರು ನಾಶ, ಯತ್ನ ಕಾರ್ಯಗಳಲ್ಲಿ ವಿಳಂಬ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

    ಕನ್ಯಾ: ಮನಸ್ಸಿನ ಹತೋಟಿ ಕಳೆದುಕೊಳುವಿರಿ, ದಂಡ ಕಟ್ಟುವಿರಿ, ಮನಕ್ಲೇಶ, ಅವಕಾಶಗಳು ಕೈ ತಪ್ಪುವುದು.

    ತುಲಾ: ಮೋಸದ ಕುತಂತ್ರಕ್ಕೆ ಬೀಳುವಿಕೆ, ಮಾನಹಾನಿ, ದುಗುಡ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.

    ವೃಶ್ಚಿಕ: ಕೈಗೊಂಡ ಕೆಲಸಗಳಲ್ಲಿ ಜಯ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಪತಿ ಪತ್ನಿಯರಲ್ಲಿ ಸಾಮರಸ್ಯ.

    ಧನಸ್ಸು: ಸ್ವಂತ ಉದ್ಯಮಿಗಳಿಗೆ ಲಾಭ, ಸುಖ ಭೋಜನ, ವಸ್ತ್ರಖರೀದಿ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.

    ಮಕರ: ಬೇಡದ ವಿಷಯಗಳಿಂದ ದೂರವಿರಿ, ಷೇರು ವ್ಯವಹಾರಗಳಲ್ಲಿ ಲಾಭ, ಶರೀರದಲ್ಲಿ ತಳಮಳ, ವೈದ್ಯರ ಭೇಟಿ.

    ಕುಂಭ: ದುಡುಕು ಸ್ವಭಾವ, ವಾಹನದಿಂದ ತೊಂದರೆ, ಹಿತ ಶತ್ರು ಭಾದೆ, ಅತಿಯಾದ ಕೋಪ, ಪುಣ್ಯಕ್ಷೇತ್ರ ದರ್ಶನ.

    ಮೀನ: ಹೇಳಿಕೆ ಮಾತನ್ನು ಕೇಳಬೇಡಿ, ಭೂ ಲಾಭ, ವೃತ್ತಿಜೀವನದಲ್ಲಿ ಬದಲಾವಣೆ, ಅಧಿಕ ಖರ್ಚು.

  • ದಿನ ಭವಿಷ್ಯ 08-09-2025

    ದಿನ ಭವಿಷ್ಯ 08-09-2025

    ರಾಹುಕಾಲ :7:44 ರಿಂದ 9:16
    ಗುಳಿಕಕಾಲ :1:52 ರಿಂದ 3:24
    ಯಮಗಂಡಕಾಲ :10:48 ರಿಂದ 12:20

    ವಾರ : ಸೋಮವಾರ, ತಿಥಿ : ಪಾಡ್ಯ
    ನಕ್ಷತ್ರ : ಪೂರ್ವಭಾದ್ರ, ಯೋಗ : ಧೃತಿ, ಕರಣ : ಬಾಲವ,

    ಶ್ರೀ ವಿಶ್ವ ವಸು ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ,

    ಮೇಷ: ಈ ದಿನ ವ್ಯಾಪಾರಿಗಳಿಗೆ ಧನ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಬಾಧೆ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಅನಾರೋಗ್ಯ.

    ವೃಷಭ: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಂಬಿಕೆ ದ್ರೋಹ, ಆತಂಕ, ರೋಗಬಾಧೆ, ಗೊಂದಲಮಯ ವಾತಾವರಣ.

    ಮಿಥುನ: ಈ ದಿನ ನೀವು ಆಡುವ ಮಾತಿನಿಂದ ಕಲಹ, ಅನರ್ಥ, ದಂಡ ಕಟ್ಟುವಿರಿ, ಕಾರ್ಯ ಬದಲಾವಣೆ, ಆಲಸ್ಯ ಮನೋಭಾವ.

    ಕಟಕ: ಈ ದಿನ ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಶರೀರದಲ್ಲಿ ತಳಮಳ, ಶತ್ರುಬಾಧೆ, ಮಹಿಳೆಯರಿಗೆ ಶುಭ, ಸಾಲದಿಂದ ಮುಕ್ತಿ.

    ಸಿಂಹ: ಈ ದಿನ ವ್ಯರ್ಥ ಧನ ಹಾನಿ, ಸಾಮಾನ್ಯ ಸೌಖ್ಯ ಧಕ್ಕೆ, ಅಕಾಲ ಭೋಜನ, ಋಣ ಬಾಧೆ, ಯತ್ನ ಕಾರ್ಯಗಳಲ್ಲಿ ಅಡೆತಡೆ.

    ಕನ್ಯಾ: ಈ ದಿನ ಉದ್ಯೋಗದಲ್ಲಿ ಸಮಸ್ಯೆ, ವಾಹನದಿಂದ ತೊಂದರೆ, ವಿವಾಹದ ಮಾತುಕತೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.

    ತುಲಾ: ಈ ದಿನ ದೇವತಾ ಕಾರ್ಯ, ಚೋರ ಭಯ, ಅಧಿಕ ಕೋಪ, ಉದರಬಾಧೆ, ಥಳುಕಿನ ಮಾತಿಗೆ ಕಿವಿ ಕೊಡಬೇಡಿ, ಮನೋವ್ಯಥೆ.

    ವೃಶ್ಚಿಕ: ಈ ದಿನ ಕುಟುಂಬ ಸದಸ್ಯರಿಂದ ಸಮಸ್ಯೆ, ಪ್ರಭಾವಿ ವ್ಯಕ್ತಿಗಳ ಪರಿಚಯ, ಸ್ಥಿರಾಸ್ತಿ ಮಾರಾಟ ಮಾಡುವಿಕೆ, ಮನೆಯಲ್ಲಿ ತೊಂದರೆ.

    ಧನಸ್ಸು: ಈ ದಿನ ಕುಟುಂಬ ಸೌಖ್ಯ. ಯತ್ನ ಕಾರ್ಯ ಸಿದ್ಧಿ, ಸುಖ ಭೋಜನ, ಮನ ಶಾಂತಿ, ಪರರ ಧನ ಪ್ರಾಪ್ತಿ, ಮಹಿಳೆಯರಿಗೆ ಶುಭ.

    ಮಕರ: ಈ ದಿನ ಗುರು ಹಿರಿಯರಲ್ಲಿ ಭಕ್ತಿ, ವಿವಾದಗಳಿಂದ ದೂರವಿರಿ, ಉದ್ಯೋಗಾವಕಾಶ, ವಾಹನ ಯೋಗ, ಇತರರಿಗೆ ಸಹಾನುಭೂತಿ ತೋರುವಿರಿ.

    ಕುಂಭ: ಈ ದಿನ ವಿಪರೀತ ಖರ್ಚು, ದೃಷ್ಟಿ ದೋಷದಿಂದ ತೊಂದರೆ, ಕೋಪ ಜಾಸ್ತಿ, ಗುರಿ ಸಾಧಿಸಲು ಶ್ರಮ ಪಡುವಿರಿ.

    ಮೀನ: ಈ ದಿನ ಮಕ್ಕಳ ಅಗತ್ಯಕ್ಕೆ ಖರ್ಚು, ವಿರೋಧಿಗಳಿಂದ ದೂರವಿರಿ, ರೋಗಬಾಧೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಕೃಷಿಕರಿಗೆ ನಷ್ಟ.

  • ದಿನ ಭವಿಷ್ಯ 06-09-2025

    ದಿನ ಭವಿಷ್ಯ 06-09-2025

    ಪಂಚಾಂಗ
    ಶ್ರೀ ವಿಶ್ವಾವಸುನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಭಾದ್ರಪದಮಾಸ, ಶುಕ್ಲಪಕ್ಷ,
    ಚತುರ್ದಶಿ, ಶನಿವಾರ,
    ಧನಿಷ್ಠ ನಕ್ಷತ್ರ

    ರಾಹುಕಾಲ: 09:17 ರಿಂದ 10:49
    ಗುಳಿಕಕಾಲ: 06:12 ರಿಂದ 07:45
    ಯಮಗಂಡಕಾಲ: 01:53 ರಿಂದ 03:25

    ಮೇಷ: ಭೂಮಿ ವಾಹನಗಳಿಂದ ಅಧಿಕ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಅಧಿಕಾರಿಗಳಿಂದ ಸಮಸ್ಯೆ.

    ವೃಷಭ: ಪತ್ರ ವ್ಯವಹಾರಗಳಿಗೆ ಅನುಕೂಲ, ಕೆಲಸ ಕಾರ್ಯಗಳಿಗೆ ಅಡೆತಡೆ, ಉದ್ಯೋಗ ವ್ಯಾಪಾರದಲ್ಲಿ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ.

    ಮಿಥುನ: ತಂದೆಯಿಂದ ಧನಾಗಮನ, ಉದ್ಯೋಗನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.

    ಕಟಕ: ಸ್ವಯಂಕೃತ ಅಪರಾಧಿಗಳಾಗುವಿರಿ, ಬಂಧು ಬಾಂಧವರಿಂದ ತೊಂದರೆ, ಮೆಚ್ಚುಗೆಯ ಮಾತುಗಳಿಂದ ಕಾರ್ಯಜಯ.

    ಸಿಂಹ: ಸಂಗಾತಿಗೋಸ್ಕರ ಅಧಿಕ ಖರ್ಚು, ಸ್ತ್ರೀಯರೊಂದಿಗೆ ಕಲಹ, ಮಾನಸಿಕವಾಗಿ ನೋವು.

    ಕನ್ಯಾ: ಆಸ್ಪತ್ರೆಗೆ ದಾಖಲಾಗುವ ಸಂದರ್ಭ, ಸಾಲದ ಸಹಾಯ ಲಭಿಸುವುದು, ದಾಯಾದಿಗಳ ಕಿರಿಕಿರಿ, ನಿದ್ರಾಭಂಗ.

    ತುಲಾ: ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು, ದೂರ ಪ್ರದೇಶಗಳಿಗೆ ತೆರಳುವ ಆಲೋಚನೆ, ಸಹೋದರನೊಂದಿಗೆ ವಾಗ್ವಾದ.

    ವೃಶ್ಚಿಕ: ರೋಗಭಾದೆಗಳಿಂದ ಮುಕ್ತಿ, ಉದ್ಯೋಗ ಸ್ಥಳದಲ್ಲಿ ಕಲಹ, ಶತ್ರುಗಳು ಅಧಿಕ, ಸಾಲದ ಚಿಂತೆ.

    ಧನಸ್ಸು: ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ, ಅಧಿಕಾರಿಗಳ ಕಿರಿಕಿರಿಯಿಂದ ನಿದ್ರಾಭಂಗ, ಆತ್ಮೀಯರು ದೂರ.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಕೋರ್ಟ್ ಕೇಸುಗಳಲ್ಲಿ ಜಯ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಜೀವನದಲ್ಲಿ ಗೆಲ್ಲಬೇಕೆಂಬ ಛಲ, ಗೃಹ ಉದ್ಯೋಗ ಸ್ಥಳ ಬದಲಾವಣೆಯಿಂದ ತೊಂದರೆ.

    ಮೀನ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಸಾಲ ಮಾಡುವ ಪರಿಸ್ಥಿತಿ, ಮಕ್ಕಳು ದೂರವಾಗುವರು.