Tag: ಭವಿಷ್ಯ daily horoscope

  • ದಿನ ಭವಿಷ್ಯ 16-11-2023

    ದಿನ ಭವಿಷ್ಯ 16-11-2023

    ಶ್ರೀ ಶೋಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಕಾರ್ತಿಕ ಮಾಸ, ಶುಕ್ಲ ಪಕ್ಷ,
    ತೃತೀಯಾ / ಚತುರ್ಥಿ,
    ಗುರುವಾರ, ಮೂಲ ನಕ್ಷತ್ರ

    ರಾಹುಕಾಲ – 01:35 ರಿಂದ 03:02
    ಗುಳಿಕ ಕಾಲ – 09:14 ರಿಂದ 10:41
    ಯಮಗಂಡಕಾಲ – 06:21 ರಿಂದ 07:47

    ಮೇಷ: ಆಸೆ ಮತ್ತು ಭಾವನೆಗಳು ಈಡೇರುವುದು, ತಂದೆಯ ಬಂಧುಗಳಿಂದ ನಷ್ಟ, ಪುಣ್ಯಕರ್ಮ ಫಲಪ್ರಾಪ್ತಿ.

    ವೃಷಭ: ಹತ್ತಿರದ ಪ್ರಯಾಣ, ರಾಜಕೀಯ ವ್ಯಕ್ತಿಗಳ ಭೇಟಿ, ಆಸ್ತಿಯಿಂದ ಲಾಭ.

    ಮಿಥುನ: ಧನ ಮತ್ತು ಉದ್ಯೋಗ ನಷ್ಟ, ಕುಟುಂಬದಲ್ಲಿ ವಾಗ್ವಾದಗಳು, ಪತ್ರ ವ್ಯವಹಾರಗಳಿಗೆ ಅನುಕೂಲ.

    ಕಟಕ: ಸ್ವಂತ ಉದ್ಯೋಗ ಮತ್ತು ಉದ್ಯಮದವರಿಗೆ ಅನುಕೂಲ, ಧಾರ್ಮಿಕ ಚಿಂತನೆ, ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ, ಯತ್ನ ಕಾರ್ಯಜಯ.

    ಸಿಂಹ: ನಷ್ಟದ ಪ್ರಮಾಣ ಅಧಿಕ, ಬಡ್ತಿ ಮತ್ತು ಪ್ರಶಂಸೆ, ತಂದೆಯಿಂದ ಅನುಕೂಲ.

    ಕನ್ಯಾ: ಆಸ್ತಿ ನಷ್ಟ, ಉನ್ನತ ಅಧಿಕಾರಿಗಳಿಗೆ ನಷ್ಟ, ದಾಂಪತ್ಯ ಸಮಸ್ಯೆ ಅಧಿಕ, ಪರಿಹಾರ ತಂದೆಯ ಆಶೀರ್ವಾದ ಪಡೆಯಿರಿ.

    ತುಲಾ: ಉದ್ಯೋಗ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಶತ್ರು ದಮನ, ಋಣ ರೋಗ ಬಾಧೆಗಳಿಂದ ಮುಕ್ತಿ.

    ವೃಶ್ಚಿಕ: ಪ್ರಯಾಣ ಮಾಡುವ ಸಂದರ್ಭ, ದೂರ ಪ್ರದೇಶಕ್ಕೆ ತೆರಳಲು ಮಾನ್ಯತೆ ಪಡೆಯುವಿರಿ, ರಾಜಕೀಯ ವ್ಯಕ್ತಿಗಳ ಸಂಪರ್ಕದಲ್ಲಿರುವವರಿಗೆ ಅನುಕೂಲ.

    ಧನಸ್ಸು: ಬಹುಮಾನ ರೂಪದಲ್ಲಿ ಹಣ ದೊರಕುವುದು, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮನೆ ವಾತಾವರಣದಲ್ಲಿ ಕಲುಷಿತ, ಆರೋಗ್ಯದಲ್ಲಿ ವ್ಯತ್ಯಾಸ.

    ಮಕರ: ಶುಭಕಾರ್ಯ ರದ್ದಾಗುವ ಸಂಭವ, ಸ್ನೇಹಿತರು ದೂರ, ಉನ್ನತ ಅಧಿಕಾರಿಗಳಿಂದ ಅಂತರ, ಪರಿಹಾರ ಎಕ್ಕದ ಗಿಡಕ್ಕೆ ಪೂಜಿಸಿ 11 ಪ್ರದಕ್ಷಿಣೆ ಹಾಕಿ.

    ಕುಂಭ: ಸಹೋದರನಿಗಾಗಿ ಸಾಲ, ದಾಂಪತ್ಯ ಸಮಸ್ಯೆ ಉಲ್ಬಣ, ಮಾತಿನಿಂದ ತೊಂದರೆ, ಪರಿಹಾರ ಎಳ್ಳು ಕೊಬ್ಬರಿ ಸಕ್ಕರೆ ಮಿಶ್ರಿತ ಪದಾರ್ಥವನ್ನು ನೈವೇದ್ಯ ಮಾಡಿ .

    ಮೀನ: ಗರ್ಭಿಣಿಯರು ಎಚ್ಚರಿಕೆಯಿಂದರಬೇಕು, ಮನೋರೋಗಗಳ ಅಧಿಕ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಪರಿಹಾರ ಕಿತ್ತಲೆ ಹಣ್ಣನ್ನು ದಾನ ಮಾಡಿ.

  • ದಿನ ಭವಿಷ್ಯ 17-04-2023

    ದಿನ ಭವಿಷ್ಯ 17-04-2023

    ಸಂವತ್ಸರ – ಶೋಭಕೃತ್
    ಋತು – ವಸಂತ
    ಅಯನ – ಉತ್ತರಾಯಣ
    ಮಾಸ – ಚೈತ್ರ
    ಪಕ್ಷ – ಕೃಷ್ಣ
    ತಿಥಿ – ದ್ವಾದಶೀ
    ನಕ್ಷತ್ರ – ಪೂರ್ವಾಭಾದ್ರಾ

    ರಾಹುಕಾಲ – ಬೆಳಗ್ಗೆ 07:39 ರಿಂದ 9:12 ವರೆಗೆ
    ಗುಳಿಕಕಾಲ – ಮಧ್ಯಾಹ್ನ 01:52 ರಿಂದ 3:25 ವರೆಗೆ
    ಯಮಗಂಡಕಾಲ – ಬೆಳಗ್ಗೆ 10:46 ರಿಂದ ಮಧ್ಯಾಹ್ನ 12 : 19 ವರೆಗೆ

    ಮೇಷ: ಭೂಮಿ ವಿಷಯವಾಗಿ ಕಲಹ, ಶರೀರಕ್ಕೆ ಗಾಯ, ಅತಿಯಾದ ಆತ್ಮವಿಶ್ವಾಸ

    ವೃಷಭ: ರಾಜಕಾರಣಿಗಳಿಗೆ ಪ್ರತಿಷ್ಠೆ, ಸಾಧು-ಸಂತರ ದರ್ಶನ, ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ

    ಮಿಥುನ: ವಕೀಲರಿಗೆ ಶುಭ, ಹೈನುಗಾರಿಕೆಯಲ್ಲಿ ಲಾಭ, ಕಾರ್ಮಿಕರಿಗೆ ಶುಭ

    ಕಟಕ: ಆಸ್ತಿ ಖರೀದಿಯಲ್ಲಿ ಎಚ್ಚರಿಕೆ, ವೈದ್ಯರಿಗೆ ಶುಭ, ರಾಜಕಾರಣಿಗಳಿಗೆ ಅಶುಭ

    ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬದಲಾವಣೆ, ಸರ್ಕಾರದಿಂದ ಧನಸಹಾಯ

    ಕನ್ಯಾ: ಬಂಧುಗಳಿಂದ ಕಿರಿಕಿರಿ, ಆಹಾರವಸ್ತುಗಳ ಪೂರೈಕೆದಾರರಿಗೆ ಲಾಭ, ಬೆನ್ನುನೋವಿನ ತೊಂದರೆ

    ತುಲಾ : ವಿದ್ಯಾರ್ಥಿಗಳು ಶ್ರಮವಹಿಸಿ, ಅಜೀರ್ಣದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಹಾಯ

    ವೃಶ್ಚಿಕ: ಅನಾವಶ್ಯಕ ವಾದ-ವಿವಾದವಿರುತ್ತದೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಆರೋಗ್ಯ ಉತ್ತಮವಾಗಿರುತ್ತದೆ

    ಧನು: ಹೈನುಗಾರಿಕೆಯಲ್ಲಿ ಸರಾಸರಿ, ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ, ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ

    ಮಕರ: ವಕೀಲರಿಗೆ ಕೀರ್ತಿ ಲಭ್ಯ, ವಾಣಿಜ್ಯ ಅಧ್ಯಯನದಲ್ಲಿ ಶುಭ, ರಾಜಕಾರಣಿಗಳಿಗೆ ಅಶುಭ

    ಕುಂಭ: ದೀರ್ಘ ಪ್ರಯಾಣ, ದೂರದ ವ್ಯವಹಾರಗಳಲ್ಲಿ ಪ್ರಗತಿ, ಉತ್ತಮ ಧನಲಾಭ ಸಂಭವ

    ಮೀನ: ಅನಿರೀಕ್ಷಿತ ಧನಸಹಾಯ, ವಕೀಲರಿಗೆ ಶುಭ, ಹೈನುಗಾರಿಕೆಯಲ್ಲಿ ಲಾಭ

  • ದಿನ ಭವಿಷ್ಯ 22-12-2022

    ದಿನ ಭವಿಷ್ಯ 22-12-2022

    ಸಂವತ್ಸರ – ಶುಭಕೃತ್
    ಋತು – ಹೇಮಂತ
    ಅಯನ – ದಕ್ಷಿಣಾಯನ
    ಮಾಸ – ಮಾರ್ಗಶಿರ
    ಪಕ್ಷ – ಕೃಷ್ಣ
    ತಿಥಿ – ಚತುರ್ದಶಿ
    ನಕ್ಷತ್ರ – ಜೇಷ್ಠ

    ರಾಹುಕಾಲ – ಮಧ್ಯಾಹ್ನ 01 : 43 ರಿಂದ 03 : 08 ರವರೆಗೆ
    ಗುಳಿಕಕಾಲ – ಬೆಳಗ್ಗೆ 09 : 27 ರಿಂದ 10 : 52 ರವರೆಗೆ
    ಯಮಗಂಡಕಾಲ ಬೆಳಗ್ಗೆ 06 : 37 ರಿಂದ 08 : 02 ವರೆಗೆ

    ಮೇಷ: ಟ್ರಾವೆಲ್ ಏಜೆನ್ಸಿಯವರಿಗೆ ಆದಾಯ, ಹೊಸ ವ್ಯಾಪಾರದಲ್ಲಿ ಶುಭ, ಸರ್ಕಾರಿ ನೌಕರರಿಗೆ ಒತ್ತಡ

    ವೃಷಭ: ಭೂಮಿಯ ವ್ಯವಹಾರದಲ್ಲಿ ಮೋಸ, ಮನೆಯಲ್ಲಿ ಅಶಾಂತಿ. ಉತ್ಸಾಹದಿಂದ ಕಾರ್ಯನಿರ್ವಹಣೆ

    ಮಿಥುನ: ಉದ್ಯೋಗ ಸ್ಥಾನದಲ್ಲಿ ಕಿರಿಕಿರಿ, ಗೌರವ ಪ್ರಾಪ್ತಿ, ತಂದೆಯ ಆರೋಗ್ಯದಲ್ಲಿ ತೊಂದರೆ

    ಕರ್ಕಟಕ: ವಿದ್ಯಾರ್ಥಿಗಳಿಗೆ ಯಶಸ್ಸು, ಉದ್ಯೋಗಿಗಳಿಗೆ ಗೌರವ, ಗಣ್ಯರ ಭೇಟಿಯಿಂದ ಸಂತಸ

    ಸಿಂಹ: ಈಜುಕೊಳ ಸಂಸ್ಥೆಯವರಿಗೆ ಆದಾಯ, ಯೋಗ ಪ್ರಾಣಾಯಾಮದಂತಹ ತರಬೇತಿದಾರರಿಗೆ ಆದಾಯ, ಛಲದಿಂದ ಕಾರ್ಯ ಸಾಧನೆ

    ಕನ್ಯಾ: ದಿನಸಿ ಪದಾರ್ಥಗಳ ವ್ಯಾಪಾರದಲ್ಲಿ ಲಾಭ, ಲೇವಾದೇವಿ ವ್ಯವಹಾರದಲ್ಲಿ ಆದಾಯ, ಭೂಮಿ ವಿಷಯದಲ್ಲಿ ಜಗಳ

    ತುಲಾ: ಅಧಿಕಾರಿಗಳಿಗೆ ತೊಂದರೆ, ಸೇವಾ ಪೂರ್ವಕ ವೃತ್ತಿಯವರಿಗೆ ಲಾಭ, ಆಹಾರ ಸೇವನೆಯಲ್ಲಿ ಜಾಗ್ರತೆಯಿರಲಿ,

    ವೃಶ್ಚಿಕ: ಲೇಖಕರಿಗೆ ಗೌರವಪ್ರಾಪ್ತಿ, ಕಲಾವಿದರಿಗೆ ಅವಕಾಶಗಳು ಲಭ್ಯ, ಬೇಕರಿ ವ್ಯಾಪಾರದಲ್ಲಿ ಸಾಧಾರಣ ಪರಿಹಾರ

    ಧನಸ್ಸು: ಕಲಾವಿದರಿಗೆ ಅವಕಾಶಗಳು ಲಭ್ಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ, ದಾಂಪತ್ಯದಲ್ಲಿ ವೈಮನಸ್ಸು

    ಮಕರ: ಅತಿಯಾದ ಮಾತು ಬೇಡ, ಸಹನೆ ಇರಲಿ, ವಾಹನ ಚಾಲಕರಿಗೆ ಉತ್ತಮ ಆದಾಯ ಪರಿಹಾರ

    ಕುಂಭ: ಭೂಮಿ ವಿವಾದದಲ್ಲಿ ಜಯ, ಷೇರು ಮಾರುಕಟ್ಟೆಯಲ್ಲಿ ಆದಾಯ, ಸಹೋದ್ಯೋಗಿಗಳಿಂದ ತೊಂದರೆ

    ಮೀನ: ರಾಜಕಾರಣಿಗಳಿಗೆ ಅಶುಭ, ದುರ್ಜನರ ಸಂಘ, ಕೌಟುಂಬಿಕ ಕಲಹ

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ: 05-03-2021

    ದಿನ ಭವಿಷ್ಯ: 05-03-2021

    ಪಂಚಾಂಗ:
    ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
    ಶಿಶಿರ ಋತು,ಮಾಘಮಾಸ,
    ಕೃಷ್ಣಪಕ್ಷ,ಸಪ್ತಮಿ,
    ವಾರ: ಶುಕ್ರವಾರ
    ನಕ್ಷತ್ರ: ಅನುರಾಧ ನಕ್ಷತ್ರ
    ರಾಹುಕಾಲ: 11:06 ರಿಂದ 12 36
    ಗುಳಿಕಕಾಲ: 08:06 ರಿಂದ 09:36
    ಯಮಗಂಡಕಾಲ: 03:35 ರಿಂದ 05:05

    ಮೇಷ: ಆಕಸ್ಮಿಕ ದುರ್ಘಟನೆಯಿಂದ ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್‍ಗೆ ಅಲೆದಾಟ

    ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ

    ಮಿಥುನ: ಆಕಸ್ಮಿಕವಾಗಿ ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ

    ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ-ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು

    ಸಿಂಹ: ಶತ್ರುಗಳಿಂದ ಮನೆಯ ವಾತಾವರಣ ಕಲುಷಿತ, ದಾಂಪತ್ಯದಿಂದ ದೂರವಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ

    ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರ,ಸಹೋದರಿಯೊಂದಿಗೆ ವೈರತ್ವ, ಮಕ್ಕಳಿಗೆ ಉನ್ನತ ಹುದ್ದೆ

    ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ

    ವೃಶ್ಚಿಕ: ಹಳೆಯ ವಸ್ತುವಿನಿಂದ ಪೆಟ್ಟು, ಸ್ವಯಂಕೃತಾಪರಾಧದಿಂದ ಅವಕಾಶವಂಚಿತರಾಗುವಿರಿ, ಮಾನಸಿಕ ಕುಪಿತಕ್ಕೆ ಒಳಗಾಗುವಿರಿ

    ಧನಸು: ಅಧಿಕ ನಿದ್ರೆ, ಆತ್ಮೀಯರು ದೂರ, ಕುಟುಂಬಕ್ಕೆ ನಷ್ಟ, ಆಕಸ್ಮಿಕ ದುರ್ಘಟನೆಯಿಂದ ಮನೋರೋಗ

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆ ಮತ್ತು ಇಚ್ಛೆಗಳು ಈಡೇರುವುದು, ಮಕ್ಕಳಿಂದ ಅನುಕೂಲ

    ಕುಂಭ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಸಾಲಗಾರರಿಂದ ನಷ್ಟ

    ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಮಾನ ಅಪಮಾನಗಳು

  • ದಿನ ಭವಿಷ್ಯ: 04-03-2021

    ದಿನ ಭವಿಷ್ಯ: 04-03-2021

    ಪಂಚಾಂಗ:
    ಶ್ರೀ ಶಾರ್ವರಿ ನಾಮ ಸಂವತ್ಸರ,
    ಉತ್ತರಾಯಣ, ಶಿಶಿರ ಋತು
    ಮಾಘ ಮಾಸ, ಕೃಷ್ಣಪಕ್ಷ, ಷಷ್ಠಿ,
    ವಾರ: ಗುರುವಾರ
    ನಕ್ಷತ್ರ: ವಿಶಾಖ ನಕ್ಷತ್ರ
    ರಾಹುಕಾಲ: 02:05 ರಿಂದ 3.34
    ಗುಳಿಕಕಾಲ: 09:36 ರಿಂದ 11:06
    ಯಮಗಂಡಕಾಲ: 6.37 ರಿಂದ 08:07

    ಮೇಷ: ಗುರು ಮತ್ತು ದೈವ ದರ್ಶನ, ಮಾನಸಿಕ ಆಘಾತ ಮತ್ತು ಚಿಂತೆ,ಸ್ವಂತ ನಿರ್ಧಾರ, ಕೆಲಸ ಕಾರ್ಯಗಳಿಗೆ ತೊಂದರೆ

    ವೃಷಭ: ಸ್ವಯಂಕೃತಾಪರಾಧದಿಂದ ತೊಂದರೆ,ನೆರೆಹೊರೆಯವರಿಂದ ತೊಂದರೆ, ಗೃಹ ಮತ್ತು ಉದ್ಯೋಗ ಬದಲಾವಣೆ, ಪ್ರಯಾಣದಿಂದ ತೊಂದರೆ

    ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆ, ಮಾತಿನಿಂದ ಶತ್ರುಗಳು ಅಧಿಕ

    ಕಟಕ: ಆರೋಗ್ಯದಲ್ಲಿ ಏರುಪೇರು, ಮಕ್ಕಳ ಭವಿಷ್ಯದ ಚಿಂತೆ,ಪ್ರೀತಿ ಪ್ರೇಮದಿಂದ ತೊಂದರೆ

    ಸಿಂಹ: ಸಾಲ ಮಾಡುವ ಸಂಭವ, ಜಿಪುಣತನ ಪ್ರದರ್ಶಿಸುವಿರಿ, ಮನೆಯ ವಾತಾವರಣದಲ್ಲಿ ಕಲುಷಿತ

    ಕನ್ಯಾ: ಸಹೋದರಿಯರ ಸಹಕಾರ, ಸಾಲದ ಪ್ರಮಾಣ ಅಧಿಕ, ಆರೋಗ್ಯ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ

    ತುಲಾ: ಆರ್ಥಿಕ ಪರಿಸ್ಥಿತಿ ಉತ್ತಮ, ಹಣಕಾಸಿನ ವಿಚಾರದಲ್ಲಿ ಗೊಂದಲ, ಸಂಗಾತಿಯ ಆರೋಗ್ಯ ವ್ಯತ್ಯಾಸ

    ವೃಶ್ಚಿಕ: ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ, ಮಕ್ಕಳಿಂದ ನೋವು, ಆಸ್ತಿ ಮಾರಾಟದಿಂದ ನಷ್ಟ

    ಧನಸು: ಪಾಲುದಾರಿಕೆಯಲ್ಲಿ ನಷ್ಟ, ಕೊಟ್ಟ ಸಾಲ ಮರುಪಾವತಿಯಾಗುವುದಿಲ್ಲ, ಆತ್ಮೀಯರು ದೂರಾಗುವರು

    ಮಕರ: ಮಕ್ಕಳಿಂದ ಮತ್ತು ಸಂಗಾತಿಯಿಂದ ಅನುಕೂಲ, ಮುಖ್ಯ ತೀರ್ಮಾನಗಳಲ್ಲಿ ಗೊಂದಲ, ಕುಟುಂಬದ ವಾತಾವರಣ ಕಲುಷಿತ

    ಕುಂಭ: ಉದ್ಯೋಗ ಕಳೆದುಕೊಳ್ಳುವ ಆತಂಕ, ನಿರಾಸೆ ಮಂದತ್ವ ಆಲಸ್ಯ, ಆತುರ ಸ್ವಭಾವ

    ಮೀನ: ಸ್ವಂತ ಕೆಲಸಗಳಲ್ಲಿ ನೆಮ್ಮದಿ, ಹೆಣ್ಣುಮಕ್ಕಳು ದೂರಾಗುವ ಸಾಧ್ಯತೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ