Tag: ಭವಿಷ್ಯ

  • ದಿನ ಭವಿಷ್ಯ 29-10-2025

    ದಿನ ಭವಿಷ್ಯ 29-10-2025

    ಪಂಚಾಂಗ
    ಸಂವತ್ಸರ: ವಿಶ್ವಾವಸು, ಋತು: ಶರದ್
    ಅಯನ: ದಕ್ಷಿಣಾಯನ, ಮಾಸ: ಕಾರ್ತಿಕ
    ಪಕ್ಷ: ಶುಕ್ಲ, ತಿಥಿ: ಸಪ್ತಮಿ
    ನಕ್ಷತ್ರ: ಉತ್ತರಾಷಾಢಾ

    ರಾಹುಕಾಲ: 12:03 ರಿಂದ 01:31
    ಗುಳಿಕಕಾಲ: 10:35 ರಿಂದ 12:03
    ಯಮಗಂಡಕಾಲ: 07:40 ರಿಂದ 09:07

    ಮೇಷ: ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ, ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಕಾಲ, ಹೋಟೆಲ್ ಉದ್ಯಮಿಗಳಿಗೆ ಆದಾಯ ವೃದ್ಧಿ.

    ವೃಷಭ: ಅನಗತ್ಯ ಖರ್ಚು ವೆಚ್ಚ, ನೇರ ಮಾತುಗಳಿಂದ ತೊಂದರೆ, ಹಿತೈಷಿಗಳಿಂದ ಉತ್ತಮ ಸಲಹೆ.

    ಮಿಥುನ: ಸಂಗಾತಿಯೊಂದಿಗೆ ಸಣ್ಣ ಪುಟ್ಟ ಮನಸ್ತಾಪ, ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ, ತೊಡಕುಂಟಾದರೂ ಧೈರ್ಯದಿಂದ ಎದುರಿಸುವಿರಿ.

    ಕಟಕ: ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ, ಆತ್ಮವಿಶ್ವಾಸ ಹೆಚ್ಚಾಗುವುದು, ಕುಟುಂಬದವರೊಂದಿಗೆ ಪ್ರವಾಸ.

    ಸಿಂಹ: ಬಂಧು ಮಿತ್ರರೊಡನೆ ವಿನಾಕಾರಣ ವಿವಾದ, ಯೋಜಿತ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುವುದಿಲ್ಲ, ಮನೆಯಲ್ಲಿ ಸಂತಸದ ವಾತಾವರಣ.

    ಕನ್ಯಾ: ಗೃಹ ನಿರ್ಮಾಣದಲ್ಲಿ ಆತುರ ಬೇಡ, ಸಾಲ ಮರುಪಾವತಿಯಿಂದ ನೆಮ್ಮದಿ, ಪ್ರತಿಷ್ಠಿತ ಜನರ ಪರಿಚಯ.

    ತುಲಾ: ರಾಸಾಯನಿಕ ವಸ್ತು ತಯಾರಿಕೆಗೆ ಹೆಚ್ಚಿನ ಬೇಡಿಕೆ, ಗುರಿ ತಲುಪಲು ಹೆಚ್ಚು ಶ್ರಮ ಪಡಬೇಕಾದೀತು, ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ.

    ವೃಶ್ಚಿಕ: ಹೊಸ ವಾಹನ ಖರೀದಿ ಸಾಧ್ಯತೆ, ಅವಿವಾಹಿತರಿಗೆ ವಿವಾಹ ಯೋಗ, ಆರೋಗ್ಯದಲ್ಲಿ ತೊಂದರೆ.

    ಧನಸ್ಸು: ಹಣಕಾಸಿನ ವಿಚಾರದಲ್ಲಿ ಉತ್ತಮ ಪರಿಸ್ಥಿತಿ, ರಾಜಕೀಯದವರಿಗೆ ಪದವಿ ಪ್ರಾಪ್ತಿ, ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ.

    ಮಕರ: ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ, ಬೆಂಕಿಯಿಂದ ತೊಂದರೆ ಉಂಟಾಗಬಹುದು, ಕೃಷಿ ವರ್ಗದವರಿಗೆ ಸಹಾಯಧನ ಸಿಗಲಿದೆ.

    ಕುಂಭ: ನಿರೀಕ್ಷಿಸಿದ ಕೆಲಸ ಕಾರ್ಯ ಆಗುವುದು, ಲೇವಾದೇವಿ ಮಾಡುವವರಿಗೆ ನಷ್ಟ ಸಂಭವಿಸಬಹುದು, ಕುಟುಂಬದಲ್ಲಿ ವೃಥಾ ಅಪವಾದಕ್ಕೆ ಒಳಗಾಗುವಿರಿ.

    ಮೀನ: ಕಾನೂನು ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಹೆಚ್ಚು, ಬಂಗಾರ ಖರೀದಿಸುವ ಸಾಧ್ಯತೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ.

  • ದಿನ ಭವಿಷ್ಯ 28-10-2025

    ದಿನ ಭವಿಷ್ಯ 28-10-2025

    ಪಂಚಾಂಗ
    ರಾಹುಕಾಲ: 3:03 ರಿಂದ 4:31
    ಗುಳಿಕಕಾಲ: 12:07 ರಿಂದ 1:35
    ಯಮಗಂಡಕಾಲ: 9:11 ರಿಂದ 10:39

    ವಾರ: ಮಂಗಳವಾರ, ತಿಥಿ: ಷಷ್ಠಿ ಉಪರಿ ಸಪ್ತಮಿ
    ನಕ್ಷತ್ರ: ಪೂರ್ವಾಷಾಡ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ಶರದ್ ಋತು
    ಕಾರ್ತಿಕ ಮಾಸ, ಶುಕ್ಲ ಪಕ್ಷ

    ಮೇಷ: ವ್ಯಾಪಾರದಲ್ಲಿ ಉತ್ತಮ ಲಾಭ, ಸ್ತ್ರೀಯರಿಗೆ ಶುಭ, ಬಹು ಸೌಖ್ಯ, ಆಪ್ತ ಸ್ನೇಹಿತರ ಭೇಟಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ.

    ವೃಷಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಚಂಚಲ ಮನಸ್ಸು, ಥಳುಕಿನ ಮಾತಿಗೆ ಮರುಳಾಗದಿರಿ.

    ಮಿಥುನ: ಮಾನಸಿಕ ಒತ್ತಡ, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ದ್ರವ್ಯ ಲಾಭ, ಸಾಲ ಮರುಪಾವತಿ.

    ಕಟಕ: ಅಲ್ಪ ಕಾರ್ಯ ಸಿದ್ದಿ, ವಿನಾಕಾರಣ ದ್ವೇಷ, ಹಣಕಾಸಿನಲ್ಲಿ ತೊಂದರೆ, ಮನಶಾಂತಿ,

    ಸಿಂಹ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಆರೋಗ್ಯದ ಸಮಸ್ಯೆ, ಅಕಾಲ ಭೋಜನ, ಅತಿಯಾದ ನೋವು, ದೂರ ಪ್ರಯಾಣ.

    ಕನ್ಯಾ: ಮಕ್ಕಳಿಂದ ಪ್ರೀತಿ, ಆದಾಯಕ್ಕೆ ತಕ್ಕ ಖರ್ಚು, ನಿವೇಶನ ಯೋಗ, ನಗದು ವ್ಯವಹಾರಗಳಲ್ಲಿ ಎಚ್ಚರ.

    ತುಲಾ: ಉನ್ನತ ಶಿಕ್ಷಣದಲ್ಲಿ ಯಶಸ್ಸು, ತೀರ್ಥ ಯಾತ್ರಾ ದರ್ಶನ, ಶತ್ರುಭಾದೆ, ಅಕಾಲ ಭೋಜನ

    ವೃಶ್ಚಿಕ: ಗಣ್ಯ ವ್ಯಕ್ತಿಗಳ ಭೇಟಿ, ಪಾಪಕಾರ್ಯಾಸಕ್ತಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಅಪಜಯ ನಿಂದನೆ ಎಚ್ಚರ.

    ಧನಸ್ಸು: ವಿನಾಕಾರಣ ದ್ವೇಷ, ಅತಿಯಾದ ನಿದ್ರೆ, ದುಷ್ಟ ಚಿಂತನೆ, ಶರೀರದಲ್ಲಿ ತಳಮಳ, ನಂಬಿಕೆ ದ್ರೋಹ.

    ಮಕರ: ಕೆಲಸ ಕಾರ್ಯಗಳಲ್ಲಿ ವಿಳಂಬ, ಶ್ರಮಕ್ಕೆ ತಕ್ಕ ಫಲ, ಶುಭ ಕಾರ್ಯಕ್ಕೆ ಅಡೆತಡೆ, ಕುಟುಂಬದಲ್ಲಿ ಕಲಹ.

    ಕುಂಭ: ಯತ್ನ ಕಾರ್ಯಾನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಲ್ಪ ಪ್ರಗತಿ, ವಿದೇಶ ಪ್ರಯಾಣ.

    ಮೀನ: ಮಹಿಳೆಯರಿಗೆ ಶುಭ, ಬಂಧುಗಳಿಂದ ಸಹಾಯ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸೇವಕರಿಂದ ತೊಂದರೆ.

  • ದಿನಭವಿಷ್ಯ 24-10-2025

    ದಿನಭವಿಷ್ಯ 24-10-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ,
    ಶುಕ್ಲ ಪಕ್ಷ, ತೃತೀಯ, ಶುಕ್ರವಾರ, “ಅನುರಾಧ ನಕ್ಷತ್ರ”.

    ರಾಹುಕಾಲ – 10:39 ರಿಂದ 12:07
    ಗುಳಿಕಕಾಲ – 07:43 ರಿಂದ 09:11
    ಯಮಗಂಡಕಾಲ – 03:04 ರಿಂದ 04:32

    ಮೇಷ: ಆಕಸ್ಮಿಕ ದುರ್ಘಟನೆಯಿಂದ ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ

    ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ ಅಥವಾ ದೊರಕುವ ಸಂಭವ, ಸಂಗಾತಿಯಿಂದ ಅದೃಷ್ಟ

    ಮಿಥುನ: ಆಕಸ್ಮಿಕವಾಗಿ ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ ಸಾಧ್ಯತೆ, ಮಾತಿನಿಂದ ಶತ್ರುಗಳು ಅಧಿಕ

    ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ-ಆಕಾಂಕ್ಷೆ ಭಾವನೆಗಳಿಗೆ, ಪ್ರತಿಷ್ಠೆಗೆ ಪೆಟ್ಟು

    ಸಿಂಹ: ಶತ್ರುಗಳಿಂದ ಮನೆಯ ವಾತಾವರಣ, ಕಲುಷಿತ ಸ್ನೇಹಿತರಿಂದ ಅಥವಾ ದಾಂಪತ್ಯದಿಂದ ದೂರ ಆಗುವ ಮನಸ್ಸು ವಿಕೃತ ಆಸೆಗಳಿಗೆ ಬಲಿ

    ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ ಆದರೂ ಅನುಕೂಲ, ಸಹೋದರ ಅಥವಾ ಸಹೋದರಿಯ ಒಡನೆ ವೈರತ್ವ, ಮಕ್ಕಳು ಉನ್ನತ ಹುದ್ದೆ ಅಥವಾ ಉನ್ನತ ಹಂತಕ್ಕೆ ಏರುವರು

    ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ

    ವೃಶ್ಚಿಕ: ವಾಹನದಿಂದ ಅಥವಾ ಹಳೆಯ ವಸ್ತುವಿನಿಂದ ಪೆಟ್ಟು, ಸ್ವಯಂಕೃತ ಅಪರಾಧದಿಂದ ಅವಕಾಶವಂಚಿತರಾಗುವಿರಿ, ಮಾನಸಿಕ ಕುಪಿತಕ್ಕೆ ಒಳಗಾಗುವಿರಿ

    ಧನಸ್ಸು: ಅಧಿಕ ನಿದ್ರೆ, ಆತ್ಮೀಯರ ದೂರ ಕುಟುಂಬ ನಷ್ಟಕ್ಕೆ ಈಡಾಗುವುದು, ಆಕಸ್ಮಿಕ ದುರ್ಘಟನೆಯಿಂದ ಮನೋರೋಗಿ ಆಗುವಿರಿ

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಮತ್ತು ಇಚ್ಛೆಗಳು ಈಡೇರುವ ಸಂಭವ, ಮಕ್ಕಳಿಂದ ಅನುಕೂಲ

    ಕುಂಭ: ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಕೂಲಿಗಾರರು, ಬಾಡಿಗೆದಾರರು ಮತ್ತು ಸಾಲಗಾರರಿಂದ ನಷ್ಟ

    ಮೀನ: ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಮಾನ ಅಪಮಾನಗಳು ಚಿಂತೆ ಉಂಟುಮಾಡುವುದು

  • ದಿನ ಭವಿಷ್ಯ 23-10-2025

    ದಿನ ಭವಿಷ್ಯ 23-10-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಶರದೃತು,
    ಕಾರ್ತಿಕ ಮಾಸ, ಶುಕ್ಲ ಪಕ್ಷ, ದ್ವಿತೀಯ, ಗುರುವಾರ, ವಿಶಾಖ ನಕ್ಷತ್ರ

    ರಾಹುಕಾಲ – 01:36 ರಿಂದ 03:04
    ಗುಳಿಕಕಾಲ – 10:39 ರಿಂದ 12:07
    ಯಮಗಂಡಕಾಲ – 07:43 ರಿಂದ 09:11

    ಮೇಷ: ಆಕಸ್ಮಿಕವಾಗಿ ಗುರು ಮತ್ತು ದೈವ ದರ್ಶನ, ಮಾನಸಿಕ ಆಘಾತ ಮತ್ತು ಚಿಂತೆ, ಸ್ವಂತ ಕೆಲಸ ಕಾರ್ಯಗಳಿಗೆ ತೊಂದರೆ

    ವೃಷಭ: ಸ್ವಯಂಕೃತಾಪರಾಧದಿಂದ ತೊಂದರೆ, ನೆರೆಹೊರೆಯವರಿಂದ ತೊಂದರೆ, ಗೃಹ ಮತ್ತು ಉದ್ಯೋಗ ಬದಲಾವಣೆ, ಹತ್ತಿರದ ಪ್ರಯಾಣದಿಂದ ತೊಂದರೆ

    ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆ, ಮಾತಿನಿಂದ ಶತ್ರುಗಳು ಅಧಿಕ, ಪರಿಹಾರ ಬಿಳಿ ವಸ್ತ್ರ ದಾನ ಮಾಡಿ

    ಕಟಕ: ಆರೋಗ್ಯದಲ್ಲಿ ಏರುಪೇರು, ಮಕ್ಕಳ ಭವಿಷ್ಯದ ಚಿಂತೆ, ಪ್ರೀತಿ ಪ್ರೇಮ ವಿಚಾರದಿಂದ ತೊಂದರೆ

    ಸಿಂಹ: ಸಾಲ ಮಾಡುವ ಸಂಭವ, ಜಿಪುಣತನ ಪ್ರದರ್ಶಿಸುವಿರಿ, ಮನೆಯ ವಾತಾವರಣದಲ್ಲಿ ಕಲುಷಿತ

    ಕನ್ಯಾ: ಸಹೋದರಿಯರ ಸಹಕಾರ, ಸಾಲದ ಪ್ರಮಾಣ ಅಧಿಕ, ಆರೋಗ್ಯ ಸಮಸ್ಯೆ, ಶಸ್ತ್ರಚಿಕಿತ್ಸೆಯ ಭೀತಿ

    ತುಲಾ: ಆರ್ಥಿಕ ಪರಿಸ್ಥಿತಿ ಉತ್ತಮ, ಹಣಕಾಸಿನ ವಿಚಾರದಲ್ಲಿ ಗೊಂದಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ

    ವೃಶ್ಚಿಕ: ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ, ಮಕ್ಕಳಿಂದ ನೋವು, ಆಸ್ತಿ ಮಾರಾಟದಿಂದ ನಷ್ಟ

    ಧನಸ್ಸು: ಪಾಲುದಾರಿಕೆಯಲ್ಲಿ ನಷ್ಟ, ಕೊಟ್ಟ ಸಾಲ ಮರುಪಾವತಿಯಾಗುವುದಿಲ್ಲ, ಆತ್ಮೀಯರು ದೂರವಾಗುವರು

    ಮಕರ: ಸಂಗಾತಿಯಿಂದ ಅನುಕೂಲ ಮತ್ತು ಲಾಭ, ಮುಖ್ಯ ತೀರ್ಮಾನಗಳಲ್ಲಿ ಗೊಂದಲ, ಕುಟುಂಬದ ವಾತಾವರಣ ಕಲುಷಿತ

    ಕುಂಭ: ಉದ್ಯೋಗ ಕಳೆದುಕೊಳ್ಳುವ ಆತಂಕ, ನಿರಾಸೆ ಮಂದತ್ವ ಆಲಸ್ಯ ಕಾಡುವುದು, ಆತುರ ಸ್ವಭಾವದಿಂದ ಸೋಲು

    ಮೀನ: ಸ್ವಂತ ಕೆಲಸ ಕಾರ್ಯಗಳಲ್ಲಿ ನೆಮ್ಮದಿ, ಹೆಣ್ಣು ಮಕ್ಕಳು ದೂರಾಗುವರು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ

  • ದಿನ ಭವಿಷ್ಯ 22-10-2025

    ದಿನ ಭವಿಷ್ಯ 22-10-2025

    ರಾಹುಕಾಲ – 12:07 ರಿಂದ 1: 36
    ಗುಳಿಕಕಾಲ – 10:39 ರಿಂದ 12:07
    ಯಮಗಂಡಕಾಲ – 7:43 ರಿಂದ 9:11

    ವಾರ : ಬುಧವಾರ, ತಿಥಿ : ಪಾಡ್ಯ, ನಕ್ಷತ್ರ : ಸ್ವಾತಿ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ಶರದ್ ಋತು
    ಕಾರ್ತಿಕ ಮಾಸ, ಶುಕ್ಲ ಪಕ್ಷ

    ಮೇಷ: ಈ ದಿನ ತಾಯಿಯ ಆರೈಕೆ, ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಅಲ್ಪ ಲಾಭ ಖರ್ಚು ಜಾಸ್ತಿ, ಸಂತಾನ ಪ್ರಾಪ್ತಿ.

    ವೃಷಭ: ಈ ದಿನ ಸಲ್ಲದ ಅಪವಾದ, ದಾಯಾದಿ ಕಲಹ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ.

    ಮಿಥುನ: ನೌಕರಿಯಲ್ಲಿ ಕಿರಿಕಿರಿ, ಮಹಿಳೆಯರಿಗೆ ತೊಂದರೆ, ಶರೀರದಲ್ಲಿ ತಳಮಳ, ಮಾತಿನಲ್ಲಿ ಹಿಡಿತವಿರಲಿ, ಸಾಲಭಾದೆ.

    ಕಟಕ: ಈ ದಿನ ದೂರ ಪ್ರಯಾಣ, ಮಕ್ಕಳ ಅಗತ್ಯಕ್ಕೆ ಖರ್ಚು, ಹಿರಿಯರ ಸಲಹೆ, ಕೆಲಸವನ್ನ ಶ್ರಮವಹಿಸಿ ಮಾಡುವಿರಿ.

    ಸಿಂಹ: ಈ ದಿನ ವ್ಯವಹಾರಗಳಲ್ಲಿ ಏರುಪೇರು, ಮಹಿಳೆಯರಿಗೆ ಶುಭ, ಅಕಾಲ ಭೋಜನ, ವಿನಾಕಾರಣ ದ್ವೇಷ, ಕಠೋರವಾಗಿ ಮಾತನಾಡುವಿರಿ.

    ಕನ್ಯಾ: ಈ ದಿನ ದುರಾಲೋಚನೆ, ಹೇಳಿಕೆ ಮಾತನ್ನು ಕೇಳುವ ಸಂಭವ, ದಂಡ ಕಟ್ಟುವಿರಿ, ಗುರುಗಳ ಭೇಟಿ, ಎಷ್ಟೇ ಕಷ್ಟ ಬಂದರೂ ಮುನ್ನುಗುವಿರಿ.

    ತುಲಾ: ಈ ದಿನ ಮಾತಿನ ಚಕಮಕಿ, ಪಿತ್ರಾರ್ಜಿತ ಆಸ್ತಿ ವಿವಾದ, ಮನಕ್ಲೇಶ, ಆರೋಗ್ಯದಲ್ಲಿ ಸಮಸ್ಯೆ, ಕೋಪ ಜಾಸ್ತಿ.

    ವೃಶ್ಚಿಕ: ಈ ದಿನ ಕಾರ್ಯ ಸಾಧನೆ, ಅತಿಯಾದ ಪ್ರಯಾಣ, ಚೋರ ಭಯ, ತಾಳ್ಮೆ ಅಗತ್ಯ, ಅಪರಿಚಿತ ವ್ಯಕ್ತಿಗಳಿಂದ ತೊಂದರೆ.

    ಧನಸ್ಸು: ದ್ರವರೂಪದ ವಸ್ತುಗಳಿಂದ ಲಾಭ, ವಿದೇಶ ಪ್ರಯಾಣ, ಕಾರ್ಯ ಸಾಧನೆ, ಬಾಕಿ ಹಣ ಕೈ ಸೇರುವುದು.

    ಮಕರ: ಆಪ್ತ ಸ್ನೇಹಿತರ ಭೇಟಿ, ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ, ಸುಖ ಭೋಜನ, ಶತ್ರುಗಳು ಮಿತ್ರರಾಗುವ ಸುದಿನ.

    ಕುಂಭ: ಈ ದಿನ ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ಹಿತ ಶತ್ರುಭಾದೆ, ಉನ್ನತ ಸ್ಥಾನಮಾನ, ಅನ್ಯರ ಸಹಕಾರದಿಂದ ಉತ್ತಮ ಪ್ರಗತಿ.

    ಮೀನ: ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ವಿವಾಹ ಯೋಗ, ಸ್ಥಿರಾಸ್ತಿ ಪ್ರಾಪ್ತಿ, ಅಪವಾದದಿಂದ ಮುಕ್ತಿ, ಪರರಿಗೆ ಸಹಾಯ.

  • ದಿನ ಭವಿಷ್ಯ 21-10-2025

    ದಿನ ಭವಿಷ್ಯ 21-10-2025

    ರಾಹುಕಾಲ – 3:05 ರಿಂದ 4:34
    ಗುಳಿಕಕಾಲ – 12:08 ರಿಂದ 1:36
    ಯಮಗಂಡಕಾಲ – 9:11 ರಿಂದ 10:40
    ವಾರ : ಮಂಗಳವಾರ, ತಿಥಿ : ಅಮಾವಾಸ್ಯೆ, ನಕ್ಷತ್ರ : ಚಿತ್ತ

    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ಶರದ್ ಋತು
    ಆಶ್ವಯುಜ ಮಾಸ, ಕೃಷ್ಣ ಪಕ್ಷ

    ಮೇಷ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಲಾಭ, ಸುಖ ಭೋಜನ, ರಿಯಲ್ ಎಸ್ಟೇಟ್ ವ್ಯವಹಾರದಾರರಿಗೆ ಲಾಭ.

    ವೃಷಭ: ಈ ದಿನ ಪರಸ್ಥಳವಾಸ, ಅನಾರೋಗ್ಯ, ಅತಿಯಾದ ಭಯ, ನಂಬಿದ ಜನರಿಂದ ಮೋಸ, ವಾದ ವಿವಾದಗಳಲ್ಲಿ ಎಚ್ಚರ.

    ಮಿಥುನ: ಈ ದಿನ ಅಭಿವೃದ್ಧಿ ಕುಂಠಿತ, ಆಪ್ತರಿಂದ ಸಹಾಯ, ಅನಾರೋಗ್ಯ, ಸುಳ್ಳು ಮಾತನಾಡುವಿರಿ, ಯತ್ನ ಕಾರ್ಯಗಳಲ್ಲಿ ಜಯ.

    ಕಟಕ: ಈ ದಿನ ಉತ್ತಮ ಬುದ್ಧಿಶಕ್ತಿ, ಪರರಿಗೆ ಸಹಾಯ, ಶತ್ರು ನಾಶ, ಮನಶಾಂತಿ, ನಾನಾ ರೀತಿಯ ಸಂಪಾದನೆ, ಅಕಾಲ ಭೋಜನ.

    ಸಿಂಹ: ಯತ್ನ ಕಾರ್ಯಗಳಲ್ಲಿ ಜಯ,ವಾಹನ ಕೊಳ್ಳುವಿಕೆ, ವಸ್ತ್ರ ಖರೀದಿ, ದಾನ ಧರ್ಮದಲ್ಲಿ ಆಸಕ್ತಿ, ಸ್ಥಳ ಬದಲಾವಣೆ.

    ಕನ್ಯಾ: ಈ ದಿನ ದೈವಿಕ ಚಿಂತನೆ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ, ಶತ್ರು ನಾಶ, ಉದ್ಯೋಗದಲ್ಲಿ ಬಡ್ತಿ, ವಿದ್ಯಾಭಿವೃದ್ಧಿ.

    ತುಲಾ: ಈ ದಿನ ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ತೊಂದರೆ, ಕುಟುಂಬ ಸೌಖ್ಯ, ಕಾರ್ಯ ಸಾಧನೆ.

    ವೃಶ್ಚಿಕ: ಈ ದಿನ ಪರಸ್ತ್ರೀಯಿಂದ ತೊಂದರೆ, ರೋಗಭಾದೆ, ವ್ಯಾಪಾರದಲ್ಲಿ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ.

    ಧನಸ್ಸು: ಬೇಗ ಗ್ರಹಿಸುವಿರಿ, ಮನ ಶಾಂತಿ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ.

    ಮಕರ: ವೈಯಕ್ತಿಕ ಕೆಲಸಗಳಲ್ಲಿ ನಿಗವಹಿಸಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದೇಶಿ ವ್ಯಾಪಾರದಿಂದ ನಷ್ಟ, ಭೂ ಲಾಭ.

    ಕುಂಭ: ವಿವಾದಗಳಿಗೆ ಆಸ್ಪದವಾಗದಂತೆ ವರ್ತಿಸಿ, ಶತ್ರು ಭಾದೆ, ಮಿತ್ರರ ಭೇಟಿಯಿಂದ ಸಂತಸ, ಉತ್ತಮ ಫಲ.

    ಮೀನ: ಈ ದಿನ ಶ್ರಮಕ್ಕೆ ತಕ್ಕ ಫಲ, ಶುಭ ಕಾರ್ಯದ ಮಾತುಕತೆ, ವಾಹನದಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ವೈಮನಸ್ಸು.

  • ದಿನ ಭವಿಷ್ಯ 20-10-2025

    ದಿನ ಭವಿಷ್ಯ 20-10-2025

    ರಾಹುಕಾಲ : 7.41 ರಿಂದ 9.10
    ಗುಳಿಕಕಾಲ : 1.37 ರಿಂದ 3.06
    ಯಮಗಂಡಕಾಲ : 10.39 ರಿಂದ 12.08

    ವಾರ : ಸೋಮವಾರ, ತಿಥಿ : ಚತುರ್ದಶಿ, ನಕ್ಷತ್ರ : ಹಸ್ತ
    ಶ್ರೀ ವಿಶ್ವವಸು ನಾಮ ಸಂವತ್ಸರ
    ದಕ್ಷಿಣಾಯನ, ಶರದ್ ಋತು
    ಆಶ್ವಯುಜ ಮಾಸ, ಕೃಷ್ಣ ಪಕ್ಷ

    ಮೇಷ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ಹಿರಿಯರ ಭೇಟಿ, ವಿವೇಚನೆ ಇಲ್ಲದೆ ಮಾತನಾಡಬೇಡಿ.

    ವೃಷಭ: ಈ ದಿನ ಆಸ್ತಿ ವಿವಾದ, ಆರ್ಥಿಕ ಪರಿಸ್ಥಿತಿ ಉತ್ತಮ, ಆರೋಗ್ಯದಲ್ಲಿ ಏರುಪೇರು, ಶತ್ರುಗಳಿಂದ ದೂರವಿರಿ, ಮನಕ್ಲೇಶ.

    ಮಿಥುನ: ಈ ದಿನ ಅತಿಯಾದ ಆತ್ಮವಿಶ್ವಾಸ, ಉದಾಸೀನತೆ ಬೇಡ,ಆತ್ಮೀಯರೊಂದಿಗೆ ಸಂತೋಷ ಕೂಟದಲ್ಲಿ ಭಾಗಿ.

    ಕಟಕ: ಈ ದಿನ ಗಣ್ಯ ವ್ಯಕ್ತಿಗಳ ಭೇಟಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಪರಸ್ಥಳ ವಾಸ.

    ಸಿಂಹ: ಶಕ್ತಿಮೀರಿ ಕೆಲಸಗಳನ್ನು ತೆಗೆದುಕೊಳ್ಳಬೇಡಿ, ಶತ್ರು ಭಾದೆ, ಅಧಿಕಾರಿಗಳಿಂದ ಪ್ರಶಂಸೆ, ದಾಂಪತ್ಯದಲ್ಲಿ ಪ್ರೀತಿ.

    ಕನ್ಯಾ: ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ನಿವೇಶನ ಯೋಗ, ಸುಖ ಭೋಜನ, ಕುಟುಂಬದಲ್ಲಿ ಸೌಖ್ಯ, ಅಧಿಕ ತಿರುಗಾಟ.

    ತುಲಾ: ಕುತಂತ್ರದಿಂದ ಹಣ ಸಂಪಾದನೆ, ವಾಹನದಿಂದ ಕಂಟಕ, ಅಕಾಲ ಭೋಜನ, ಸ್ನೇಹಿತರಿಂದ ನಿಂದನೆ ಅಪವಾದ.

    ವೃಶ್ಚಿಕ: ಈ ದಿನ ವಿವಾಹದ ಮಾತುಕತೆ, ಅಮೂಲ್ಯ ವಸ್ತು ಖರೀದಿ, ಮನಶಾಂತಿ, ಹಣಕಾಸಿನ ವಿಚಾರದಲ್ಲಿ ಎಚ್ಚರ.

    ಧನಸ್ಸು: ಅನಾವಶ್ಯಕ ಖರ್ಚಿನಿಂದ ದೂರವಿರಿ, ಚಂಚಲ ಸ್ವಭಾವ, ವೈರಿಗಳಿಂದ ದೂರವಿರಿ, ನಿದ್ರಾ ಭಂಗ.

    ಮಕರ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮನಸ್ಸಿಗೆ ನೆಮ್ಮದಿ, ಕಾರ್ಯಸಿದ್ಧಿ, ಅಧಿಕಾರಿಗಳಲ್ಲಿ ಕಲಹ, ಸಾಲಭಾದೆ, ವಾಹನ ಯೋಗ.

    ಕುಂಭ: ವಿದ್ಯಾರ್ಥಿಗಳಲ್ಲಿ ಶ್ರಮಕ್ಕೆ ತಕ್ಕ ಫಲ, ಷೇರು ವ್ಯವಹಾರಗಳಲ್ಲಿ ನಷ್ಟ, ಮನೆಯಲ್ಲಿಯ ಅಶಾಂತಿ, ಅಕಾಲ ಭೋಜನ.

    ಮೀನ: ಈ ದಿನ ಮನಸ್ಸಿಗೆ ಗೊಂದಲ, ಭೂ ಲಾಭ, ತಾಳ್ಮೆ ಅಗತ್ಯ, ಪರಸ್ತ್ರಿಯಿಂದ ತೊಂದರೆ, ಮಾತಿನ ಮೇಲೆ ಹಿಡಿತವಿರಲಿ.

  • ದಿನ ಭವಿಷ್ಯ 15-10-2025

    ದಿನ ಭವಿಷ್ಯ 15-10-2025

    ಪಂಚಾಂಗ
    ರಾಹುಕಾಲ: 12:11 ರಿಂದ 1:38
    ಗುಳಿಕಕಾಲ: 10:40 ರಿಂದ 12:07
    ಯಮಗಂಡಕಾಲ: 7:42 ರಿಂದ 9:11

    ವಾರ: ಬುಧವಾರ, ತಿಥಿ: ನವಮಿ
    ನಕ್ಷತ್ರ: ಪುಷ್ಯ
    ಶ್ರೀ ವಿಶ್ವಾವಸು ನಾಮ ಸಂವತ್ಸರ
    ದಕ್ಷಿಣಾಯನ, ಶರದ್ ಋತು
    ಆಶ್ವಯುಜ ಮಾಸ, ಕೃಷ್ಣ ಪಕ್ಷ

    ಮೇಷ: ಮನೆಯಲ್ಲಿ ದೇವತಾ ಕಾರ್ಯ, ಉದ್ಯೋಗದಲ್ಲಿ ಪ್ರಗತಿ, ಶೀತಸಂಬಂಧ ರೋಗಗಳು, ನಂಬಿಕೆ ದ್ರೋಹ.

    ವೃಷಭ: ಹಳೆ ಸಾಲ ಮರುಪಾವತಿ, ಮಾತಿನಿಂದ ಅಸಮಾಧಾನ, ಅನಾವಶ್ಯಕ ಖರ್ಚಿನಿಂದ ದೂರವಿರಿ.

    ಮಿಥುನ: ಅಧಿಕ ತಿರುಗಾಟ, ಋಣಭಾದೆ, ದುಷ್ಟ ಜನರಿಂದ ದೂರವಿರಿ, ಅಲ್ಪ ಕಾರ್ಯಸಿದ್ಧಿ, ವಿಪರೀತ ವ್ಯಸನ.

    ಕಟಕ: ಅಮೂಲ್ಯ ವಸ್ತುಗಳ ಖರೀದಿ, ಮಾತೃವಿನಿಂದ ಸಹಾಯ, ಹಿತ ಶತ್ರು ಭಾದೆ, ಪರಿಶ್ರಮದಿಂದ ಅಭಿವೃದ್ಧಿ.

    ಸಿಂಹ: ಕೆಲಸದಲ್ಲಿ ಏಕಾಗ್ರತೆ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ, ವೃತ್ತಿ ರಂಗದಲ್ಲಿ ಯಶಸ್ಸು.

    ಕನ್ಯಾ: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆ ಅಗತ್ಯ, ಆತ್ಮವಿಶ್ವಾಸ ಅತಿಯಾದಲ್ಲಿ ನಷ್ಟವಾಗಬಹುದು.

    ತುಲಾ: ನಯವಂಚಕರ ಮಾತಿಗೆ ಮರುಳಾಗುವಿರಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.

    ವೃಶ್ಚಿಕ: ಭೂ ಲಾಭ, ಸಹ ಉದ್ಯೋಗಿಗಳ ಜೊತೆ ಕಲಹ, ಚಂಚಲ ಸ್ವಭಾವ, ಪರಸ್ತ್ರೀಯಿಂದ ತೊಂದರೆ, ಅಕಾಲ ಭೋಜನ.

    ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ನಿರೀಕ್ಷೆಗೂ ಮೀರಿದ ಆದಾಯ, ಕುಲದೇವರ ಆರಾಧನೆಯಿಂದ ಶುಭಫಲ.

    ಮಕರ: ಸ್ವಂತ ಉದ್ಯಮಿಗಳಿಗೆ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ, ಮತ್ತೊಬ್ಬರ ಮನಸ್ಸನ್ನು ನೋಯಿಸದಿರಿ.

    ಕುಂಭ: ಪ್ರಯತ್ನದಿಂದ ಕಾರ್ಯ ಸಫಲ, ಭಯಭೀತಿ ನಿವಾರಣೆ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ.

    ಮೀನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಕೆಲಸದಲ್ಲಿ ಸ್ವಲ್ಪ ವಿಳಂಬ, ಸಂಬಂಧಿಕರಲ್ಲಿ ಕಲಹ, ಷೇರು ವ್ಯವಹಾರಗಳಲ್ಲಿ ನಷ್ಟ.

  • ದಿನ ಭವಿಷ್ಯ 13-10-2025

    ದಿನ ಭವಿಷ್ಯ 13-10-2025

    ರಾಹುಕಾಲ – 7:42 ರಿಂದ 9:11
    ಗುಳಿಕಕಾಲ – 1:38 ರಿಂದ 3:07
    ಯಮಗಂಡಕಾಲ – 10:40 ರಿಂದ 12:09

    ವಾರ : ಸೋಮವಾರ, ತಿಥಿ : ಸಪ್ತಮಿ, ನಕ್ಷತ್ರ : ಆರಿದ್ರ
    ಶ್ರೀ ವಿಶ್ವ ವಸು ನಾಮ ಸಂವತ್ಸರ,ದಕ್ಷಿಣಾಯನ, ಶರದ್ ಋತು
    ಆಶ್ವಯುಜ ಮಾಸ, ಕೃಷ್ಣ ಪಕ್ಷ

    ಮೇಷ: ಸಮಾಜದಲ್ಲಿ ಗೌರವ, ಹೊಸ ಉದ್ಯೋಗ ಪ್ರಾಪ್ತಿ, ಧನ ಲಾಭ, ಉತ್ತಮ ಬುದ್ಧಿಶಕ್ತಿ, ಗಣ್ಯ ವ್ಯಕ್ತಿಗಳ ಭೇಟಿ.

    ವೃಷಭ: ಯತ್ನ ಕಾರ್ಯದಲ್ಲಿ ವಿಳಂಬ, ಮನೆಯಲ್ಲಿ ಅಶಾಂತಿ, ಸಾಧಾರಣ ಪ್ರಗತಿ, ವಿರೋಧಿಗಳಿಂದ ತೊಂದರೆ.

    ಮಿಥುನ: ಮಿತ್ರರಿಂದ ಸಹಾಯ, ಸ್ಥಳ ಬದಲಾವಣೆ, ದ್ರವ್ಯ ನಷ್ಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಕಾಲ ಭೋಜನ.

    ಕಟಕ: ಹಿರಿಯರ ಮಾತಿಗೆ ಗೌರವ, ಪರಿಶ್ರಮದಿಂದ ಅಭಿವೃದ್ಧಿ, ಮಹಿಳೆಯರಿಗೆ ವಿಶೇಷ ಲಾಭ.

    ಸಿಂಹ: ವ್ಯವಹಾರದಲ್ಲಿ ಏರುಪೇರು, ಶರೀರದಲ್ಲಿ ಏರುಪೇರು, ವೈದ್ಯರ ಭೇಟಿ, ವಿಪರೀತ ವ್ಯಾಸನ.

    ಕನ್ಯಾ: ಈ ದಿನ ಶುಭ ಸುದ್ದಿ ಕೇಳುವಿರಿ, ಮಹಿಳೆಯರಿಗೆ ಬಡ್ತಿ, ಶತ್ರುನಾಶ, ದಾಂಪತ್ಯದಲ್ಲಿ ಪ್ರೀತಿ, ಕೃಷಿಕರಿಗೆ ನಷ್ಟ.

    ತುಲಾ: ಈ ದಿನ ಸಣ್ಣ ಮಾತಿನಿಂದ ಕಲಹ, ಮಕ್ಕಳಿಂದ ನಿಂದನೆ, ಅತಿಯಾದ ಕೋಪ, ಅಕಾಲ ಭೋಜನ.

    ವೃಶ್ಚಿಕ: ದಿನಬಳಕೆ ವಸ್ತುಗಳಿಂದ ಲಾಭ, ಮನಸ್ಸಿನಲ್ಲಿ ಗೊಂದಲ, ಶತ್ರು ಭಾದೆ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಸಾಲಬಾಧೆ.

    ಧನಸ್ಸು: ಉತ್ತಮ ಪ್ರಗತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಅನಾವಶ್ಯಕ ಖರ್ಚು, ಆಪ್ತರಿಂದ ಸಲಹೆ, ಆರೋಗ್ಯ ವೃದ್ಧಿ.

    ಮಕರ: ಮನಸ್ಸಿಗೆ ಸಂತಸ, ನಾನಾ ರೀತಿಯ ತೊಂದರೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಪರರಿಗೆ ಸಹಾನುಭೂತಿ ತೋರುವಿರಿ.

    ಕುಂಭ: ಅತಿಯಾದ ನಿದ್ರೆ, ಸ್ನೇಹಿತರಿಂದ ವಂಚನೆ, ಅತಿಯಾದ ಭಯ, ತೀರ್ಥ ಯಾತ್ರಾ ದರ್ಶನ, ಶ್ರಮಕ್ಕೆ ತಕ್ಕ ಫಲ.

    ಮೀನ: ದೃಷ್ಟಿ ದೋಷದಿಂದ ತೊಂದರೆ ಎಚ್ಚರ, ಕುಟುಂಬ ಕಲಹ, ಕಾರ್ಯ ವಿಘಾತ, ವಾದ ವಿವಾದಗಳಿಂದ ತೊಂದರೆ.

  • ದಿನ ಭವಿಷ್ಯ 10-10-2025

    ದಿನ ಭವಿಷ್ಯ 10-10-2025

    ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ಶರದೃತು,
    ಆಶ್ವಯುಜ ಮಾಸ, ಕೃಷ್ಣ ಪಕ್ಷ, ಚತುರ್ಥಿ, ಶುಕ್ರವಾರ, ಕೃತಿಕಾ ನಕ್ಷತ್ರ

    ರಾಹುಕಾಲ – 10:40 ರಿಂದ 12:09
    ಗುಳಿಕಕಾಲ – 07:42 ರಿಂದ 09:11
    ಯಮಗಂಡಕಾಲ – 03:08 ರಿಂದ 04:38

    ಮೇಷ: ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಕಾರ್ಯಗಳಲ್ಲಿ ಆಸಕ್ತಿ, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ

    ವೃಷಭ: ಸ್ಥಿರಾಸ್ತಿ ವಾಹನದಿಂದ ತೊಂದರೆಗಳು, ಮಾನಸಿಕ ಒತ್ತಡ, ಸೋಲು ನಷ್ಟ ನಿರಾಸೆ, ವಿದ್ಯಾಭ್ಯಾಸದಲ್ಲಿ ಅಡೆತಡೆಗಳು

    ಮಿಥುನ: ಪ್ರಯಾಣ ಮಾಡುವಿರಿ, ದಾಂಪತ್ಯ ಕಲಹಗಳು, ಅಹಂಭಾವದ ನಡವಳಿಕೆ, ಧೈರ್ಯದಿಂದ ಮುನ್ನುಗ್ಗುವಿರಿ

    ಕಟಕ: ಉದ್ಯೋಗದಲ್ಲಿ ಅನುಕೂಲ, ನೇರ ನಡೆ ನುಡಿಗಳು, ಷೇರು ವ್ಯವಹಾರದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಅಡೆತಡೆ

    ಸಿಂಹ: ಆರ್ಥಿಕ ಪರಿಸ್ಥಿತಿಯಲ್ಲಿ ಅನುಕೂಲ, ಸಂತಾನದಿಂದ ಅನುಕೂಲ, ಮೋಜು ಮಸ್ತಿಯಿಂದ ಸಮಸ್ಯೆ, ಸಂಗಾತಿಯಿಂದ ಯೋಗ

    ಕನ್ಯಾ: ಮಾನಸಿಕ ಒತ್ತಡಗಳು, ಸ್ಥಿರಾಸ್ತಿ ವಾಹನಕ್ಕಾಗಿ ಖರ್ಚು, ಧರ್ಮಕಾರ್ಯದಲ್ಲಿ ನಿರಾಸಕ್ತಿ, ಗುಪ್ತ ಚಟುವಟಿಕೆಗಳು

    ತುಲಾ: ಬಂಧುಗಳಿಂದ ಲಾಭ, ಪತ್ರವ್ಯವಹಾರದಲ್ಲಿ ಪ್ರಗತಿ, ಪ್ರಯಾಣದಿಂದ ಕಾರ್ಯಜಯ

    ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಆರ್ಥಿಕ ಪ್ರಗತಿ, ಮಾತಿನಿಂದ ತೊಂದರೆ

    ಧನಸ್ಸು: ದೂರದೃಷ್ಟಿಯ ಯೋಜನೆ, ಆಧ್ಯಾತ್ಮಿಕ ಚಟುವಟಿಕೆ, ಆತ್ಮಜ್ಞಾನದ ಒಲವು, ಉನ್ನತ ವಿದ್ಯೆಗೆ ಉತ್ತಮ ಅವಕಾಶ

    ಮಕರ: ಮಾಂಗಲ್ಯ ದೋಷಗಳು, ಕೋರ್ಟ್ ಕೇಸ್ ಚಿಂತೆ, ಭವಿಷ್ಯದ ಭರವಸೆ ಕಳೆದುಕೊಳ್ಳುವಿರಿ, ಸಂಗಾತಿಯೊಂದಿಗೆ ವೈರತ್ವ

    ಕುಂಭ: ಸಂಗಾತಿಯಿಂದ ಲಾಭ, ಶುಭಕಾರ್ಯ ಪ್ರಯತ್ನ, ಆತ್ಮಗೌರವದ ನಡವಳಿಕೆ, ವ್ಯಾಪಾರ ಒಪ್ಪಂದಗಳನ್ನು ಮುಂದೂಡುವುದು

    ಮೀನ: ಉದ್ಯೋಗ ಅನುಕೂಲ, ವ್ಯಾಧಿಗಳಿಂದ ಗುಣಮುಖ, ಶತ್ರುಗಳೊಂದಿಗೆ ಜಯ, ಸಾಲ ದೊರೆಯುವುದು.