Tag: ಪಬ್ಲಿಕ್ ಟಿವಿ Weather Report

  • ರಾಜ್ಯದ ಹವಾಮಾನ ವರದಿ 09-05-2021

    ರಾಜ್ಯದ ಹವಾಮಾನ ವರದಿ 09-05-2021

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಂಚ ಮಟ್ಟಿಗೆ ಮಳೆಯಾಗಲಿದೆ.  ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದರೂ, ಸಂಜೆ ಹೊತ್ತಿಗೆ ತಂಪಿನ ವಾತಾವರಣವಿರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಇರಲಿದೆ. ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 33-22
    ಮಂಗಳೂರು: 32-26
    ಶಿವಮೊಗ್ಗ: 33-23
    ಬೆಳಗಾವಿ: 32-22
    ಮೈಸೂರು: 34-23

    ಮಂಡ್ಯ: 36-23
    ರಾಮನಗರ: 32-22
    ಮಡಿಕೇರಿ: 26-19
    ಹಾಸನ: 32-21
    ಚಾಮರಾಜನಗರ: 34-23

    ಚಿಕ್ಕಬಳ್ಳಾಪುರ: 34-23
    ಕೋಲಾರ: 34-23
    ತುಮಕೂರು: 34-23
    ಉಡುಪಿ: 33-26
    ಕಾರವಾರ: 32-28

    ಚಿಕ್ಕಮಗಳೂರು: 30-20
    ದಾವಣಗೆರೆ: 36-24
    ಚಿತ್ರದುರ್ಗ: 34-23
    ಹಾವೇರಿ: 35-24


    ಗದಗ: 36-24
    ಕೊಪ್ಪಳ: 36-25
    ರಾಯಚೂರು: 39-27
    ಯಾದಗಿರಿ: 38-27


    ವಿಜಯಪುರ: 34-22
    ಬೀದರ್: 34-25
    ಕಲಬುರಗಿ: 37-23
    ಬಾಗಲಕೋಟೆ: 37-26

  • ರಾಜ್ಯದ ಹವಾಮಾನ ವರದಿ 08-05-2021

    ರಾಜ್ಯದ ಹವಾಮಾನ ವರದಿ 08-05-2021

    ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಇಂದು ಸಹ ಕೆಲವು ಜಿಲ್ಲೆಯಲ್ಲಿ ಮಳೆಯಾಗಲಿದೆ. ಮೇ ಅಂತ್ಯದವರೆಗೆ ಬಿಸಿಲಿನ ಶಾಖ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿಲ್ಲಿ ಗರಿಷ್ಠ 38 ಕನಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 33-22
    ಮಂಗಳೂರು: 33-26
    ಶಿವಮೊಗ್ಗ: 35-23
    ಬೆಳಗಾವಿ: 33-23
    ಮೈಸೂರು: 35-22

    ಮಂಡ್ಯ: 36-23
    ರಾಮನಗರ: 33-22
    ಮಡಿಕೇರಿ: 29-19
    ಹಾಸನ: 32-21
    ಚಾಮರಾಜನಗರ: 34-23

    ಚಿಕ್ಕಬಳ್ಳಾಪುರ: 33-22
    ಕೋಲಾರ: 34-22
    ತುಮಕೂರು: 34-23
    ಉಡುಪಿ: 33-26
    ಕಾರವಾರ: 33-28

    ಚಿಕ್ಕಮಗಳೂರು: 31-21
    ದಾವಣಗೆರೆ: 36-24
    ಚಿತ್ರದುರ್ಗ: 34-23
    ಹಾವೇರಿ: 36-24

    ಗದಗ: 36-24
    ಕೊಪ್ಪಳ: 36-26
    ರಾಯಚೂರು: 38-27
    ಯಾದಗಿರಿ: 38-28

    ವಿಜಯಪುರ: 33-22
    ಬೀದರ್: 34-25
    ಕಲಬುರಗಿ: 37-27
    ಬಾಗಲಕೋಟೆ: 36-26

  • ರಾಜ್ಯದ ಹವಾಮಾನ ವರದಿ 21-04-2021

    ರಾಜ್ಯದ ಹವಾಮಾನ ವರದಿ 21-04-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮಳೆ ಬರುವ ಸಾಧ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ ಕೊಂಚ ಬಿಸಿಲಿನ ಬೇಗೆ ಇರಲಿದೆ. ಹವಮಾನದಲ್ಲಿ ಏರುಪೇರು ಆಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.


    ರಾಜ್ಯದ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 31-21
    ಮಂಗಳೂರು: 33-26
    ಶಿವಮೊಗ್ಗ: 36-22
    ಬೆಳಗಾವಿ: 36-20
    ಮೈಸೂರು: 32-22

    ಮಂಡ್ಯ: 33-22
    ರಾಮನಗರ: 29-18
    ಮಡಿಕೇರಿ: 26-18
    ಹಾಸನ: 31-21
    ಚಾಮರಾಜನಗರ: 32-22

    ಚಿಕ್ಕಬಳ್ಳಾಪುರ: 32-22
    ಕೋಲಾರ: 32-22
    ತುಮಕೂರು: 32-22
    ಉಡುಪಿ: 33-27
    ಕಾರವಾರ: 33-27

    ಚಿಕ್ಕಮಗಳೂರು: 29-20
    ದಾವಣಗೆರೆ: 37-23
    ಚಿತ್ರದುರ್ಗ: 35-22
    ಹಾವೇರಿ: 37-23
    ಬಳ್ಳಾರಿ: 39-26

    ಧಾರವಾಡ: 37-21
    ಗದಗ: 38-23
    ಕೊಪ್ಪಳ: 38-24
    ರಾಯಚೂರು: 39-26
    ಯಾದಗಿರಿ: 39-27

    ವಿಜಯಪುರ: 31-21
    ಬೀದರ್: 38-25
    ಕಲಬುರಗಿ: 39-27
    ಬಾಗಲಕೋಟೆ: 39-25

  • ರಾಜ್ಯದ ಹವಾಮಾನ ವರದಿ 20-04-2021

    ರಾಜ್ಯದ ಹವಾಮಾನ ವರದಿ 20-04-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗ್ಗೆ ಕೊಂಚ ಚಳಿ ಕೂಡ ಇರಲಿದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಲು ಆವರಿಸಲಿದ್ದು, ಶಾಖ ಕೂಡ ಇರಲಿದೆ. ಹವಮಾನದಲ್ಲಿ ಅಲ್ಪಮಟ್ಟಿಗೆ ಏರುಪೇರು ಆಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 31-21
    ಮಂಗಳೂರು: 33-26
    ಶಿವಮೊಗ್ಗ: 35-22
    ಬೆಳಗಾವಿ: 36-20
    ಮೈಸೂರು: 33-22

    ಮಂಡ್ಯ: 33-22
    ರಾಮನಗರ: 34-21
    ಮಡಿಕೇರಿ: 27-18
    ಹಾಸನ: 31-21
    ಚಾಮರಾಜನಗರ: 32-22

    ಚಿಕ್ಕಬಳ್ಳಾಪುರ: 32-22
    ಕೋಲಾರ: 32-22
    ತುಮಕೂರು: 33-21
    ಉಡುಪಿ: 33-27
    ಕಾರವಾರ: 33-27

    ಚಿಕ್ಕಮಗಳೂರು: 29-19
    ದಾವಣಗೆರೆ: 36-23
    ಚಿತ್ರದುರ್ಗ: 34-22
    ಹಾವೇರಿ: 37-22
    ಬಳ್ಳಾರಿ: 38-25

    ಧಾರವಾಡ: 37-23
    ಗದಗ: 37-22
    ಕೊಪ್ಪಳ: 37-23
    ರಾಯಚೂರು: 39-26
    ಯಾದಗಿರಿ: 39-27

    ವಿಜಯಪುರ: 32-21
    ಬೀದರ್: 38-26
    ಕಲಬುರಗಿ: 40-27
    ಬಾಗಲಕೋಟೆ: 39-24

  • ರಾಜ್ಯದ ಹವಾಮಾನ ವರದಿ 16-04-2021

    ರಾಜ್ಯದ ಹವಾಮಾನ ವರದಿ 16-04-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂಜಾನೆ ಕೂಲ್ ವೆದರ್ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಆವರಿಸಲಿದೆ. ಬಿಸಿಲಿನಿಂದ ಸ್ವಲ್ಪ ತಾಪಮಾನದಲ್ಲಿ ಕೂಡ ವ್ಯತ್ಯಾಸವಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಮಡಿಕೇರಿ, ಚಾಮರಾಜ ನಗರ ಜಿಲ್ಲೆಗಳಲ್ಲಿ ನಾಳೆ ಕೂಡ ಮಳೆ ಆಗುವ ಸಾಧ್ಯತೆ ಇದೆ. ವಾಯುಭಾರದಲ್ಲಿ ವ್ಯತ್ಯಾಸ ಹಿನ್ನಲೆ ಕರ್ನಾಟಕ, ಆಂಧ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ, ಬಳ್ಳಾರಿ ಹಾಗೂ ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 31-20
    ಮಂಗಳೂರು: 33-26
    ಶಿವಮೊಗ್ಗ: 34-22
    ಬೆಳಗಾವಿ: 35-21
    ಮೈಸೂರು: 32-21

    ಮಂಡ್ಯ: 32-22
    ರಾಮನಗರ: 37-21
    ಮಡಿಕೇರಿ: 27-18
    ಹಾಸನ: 31-19
    ಚಾಮರಾಜನಗರ: 31-22

    ಚಿಕ್ಕಬಳ್ಳಾಪುರ: 31-19
    ಕೋಲಾರ: 31-21
    ತುಮಕೂರು: 32-21
    ಉಡುಪಿ: 33-27
    ಕಾರವಾರ: 33-27

    ಚಿಕ್ಕಮಗಳೂರು: 30-18
    ದಾವಣಗೆರೆ: 36-22
    ಚಿತ್ರದುರ್ಗ: 34-22
    ಹಾವೇರಿ: 36-22
    ಬಳ್ಳಾರಿ: 37-24

    ಧಾರವಾಡ: 36-21
    ಗದಗ: 36-22
    ಕೊಪ್ಪಳ: 36-23
    ರಾಯಚೂರು: 38-25
    ಯಾದಗಿರಿ: 37-24

    ವಿಜಯಪುರ: 31-20
    ಬೀದರ್: 36-24
    ಕಲಬುರಗಿ: 37-24
    ಬಾಗಲಕೋಟೆ: 37-23

    
    

  • ರಾಜ್ಯದ ಹವಾಮಾನ ವರದಿ 12-04-2021

    ರಾಜ್ಯದ ಹವಾಮಾನ ವರದಿ 12-04-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನದಲ್ಲಿ ಏರಿಳಿತವಾಗಿದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಮಟ್ಟ ಕೊಂಚ ಹೆಚ್ಚಾಗಲಿದೆ. ರಾಜ್ಯದಲ್ಲಿ ಮೇ ಅಂತ್ಯದವರೆಗೂ ತಾಪಾಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡು ಬರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಹಾಗೂ ಕೊಪ್ಪಳದಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 33-21
    ಮಂಗಳೂರು: 32-27
    ಶಿವಮೊಗ್ಗ: 36-22
    ಬೆಳಗಾವಿ: 34-23
    ಮೈಸೂರು: 34-22

    ಮಂಡ್ಯ: 34-23
    ರಾಮನಗರ: 36-21
    ಮಡಿಕೇರಿ: 27-18
    ಹಾಸನ: 32-21
    ಚಾಮರಾಜನಗರ: 33-22

    ಚಿಕ್ಕಬಳ್ಳಾಪುರ: 34-21
    ಕೋಲಾರ: 33-20
    ತುಮಕೂರು: 34-22
    ಉಡುಪಿ: 33-27
    ಕಾರವಾರ: 32-28

    ಚಿಕ್ಕಮಗಳೂರು: 31-20
    ದಾವಣಗೆರೆ: 37-23
    ಚಿತ್ರದುರ್ಗ: 36-22
    ಹಾವೇರಿ: 37-23
    ಬಳ್ಳಾರಿ: 38-26

    ಧಾರವಾಡ: 34-24
    ಗದಗ: 36-24
    ಕೊಪ್ಪಳ: 37-25
    ರಾಯಚೂರು: 38-26
    ಯಾದಗಿರಿ: 37-25

    ವಿಜಯಪುರ: 35-27
    ಬೀದರ್: 34-24
    ಕಲಬುರಗಿ: 36-25
    ಬಾಗಲಕೋಟೆ: 36-26

    
    

  • ರಾಜ್ಯದ ಹವಾಮಾನ ವರದಿ 11-04-2021

    ರಾಜ್ಯದ ಹವಾಮಾನ ವರದಿ 11-04-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗಲಿದೆ. ಬೆಳಗ್ಗೆಯಿಂದಲೇ ಬಿಸಿಲು ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ಕಾವು ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು, ಯಾದಗಿರಿ ಹಾಗೂ ಬಾಗಲಕೋಟೆಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 33-21
    ಮಂಗಳೂರು: 33-27
    ಶಿವಮೊಗ್ಗ: 36-22
    ಬೆಳಗಾವಿ: 34-23
    ಮೈಸೂರು: 36-22

    ಮಂಡ್ಯ: 36-23
    ರಾಮನಗರ: 36-19
    ಮಡಿಕೇರಿ: 29-18
    ಹಾಸನ: 34-21
    ಚಾಮರಾಜನಗರ: 34-22

    ಚಿಕ್ಕಬಳ್ಳಾಪುರ: 33-19
    ಕೋಲಾರ: 33-20
    ತುಮಕೂರು: 35-22
    ಉಡುಪಿ: 33-27
    ಕಾರವಾರ: 33-28

    ಚಿಕ್ಕಮಗಳೂರು: 32-19
    ದಾವಣಗೆರೆ: 37-23
    ಚಿತ್ರದುರ್ಗ: 36-22
    ಹಾವೇರಿ: 37-23
    ಬಳ್ಳಾರಿ: 38-25

    ಧಾರವಾಡ: 35-23
    ಗದಗ: 36-24
    ಕೊಪ್ಪಳ: 37-24
    ರಾಯಚೂರು: 37-26
    ಯಾದಗಿರಿ: 37-26

    ವಿಜಯಪುರ: 33-20
    ಬೀದರ್: 33-23
    ಕಲಬುರಗಿ: 36-26
    ಬಾಗಲಕೋಟೆ: 37-26

  • ರಾಜ್ಯದ ಹವಾಮಾನ ವರದಿ 10-04-2021

    ರಾಜ್ಯದ ಹವಾಮಾನ ವರದಿ 10-04-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪದಲ್ಲಿ ಕೊಂಚ ವ್ಯತ್ಯಾಸವಾಗಿದೆ. ಬೆಳಗ್ಗೆ ಕೊಂಚ ಬಿಸಿಲು ಕಾಣಿಸಿಕೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಶಾಖ ಕೂಡ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ರಾಜ್ಯದ ಬಾಗಲ ಕೋಟೆ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 34-20
    ಮಂಗಳೂರು: 33-26
    ಶಿವಮೊಗ್ಗ: 36-23
    ಬೆಳಗಾವಿ: 35-23
    ಮೈಸೂರು: 36-22

    ಮಂಡ್ಯ: 36-22
    ರಾಮನಗರ: 36-19
    ಮಡಿಕೇರಿ: 29-19
    ಹಾಸನ: 34-21
    ಚಾಮರಾಜನಗರ: 36-22


    ಚಿಕ್ಕಬಳ್ಳಾಪುರ: 34-20
    ಕೋಲಾರ: 33-19
    ತುಮಕೂರು: 35-21
    ಉಡುಪಿ: 33-27
    ಕಾರವಾರ: 33-28

    ಚಿಕ್ಕಮಗಳೂರು: 32-19
    ದಾವಣಗೆರೆ: 37-23
    ಚಿತ್ರದುರ್ಗ: 36-22
    ಹಾವೇರಿ: 37-23
    ಬಳ್ಳಾರಿ: 38-25

    ಧಾರವಾಡ: 37-23
    ಗದಗ: 37-23
    ಕೊಪ್ಪಳ: 37-24
    ರಾಯಚೂರು: 38-25
    ಯಾದಗಿರಿ: 37-25

    ವಿಜಯಪುರ: 34-19
    ಬೀದರ್: 35-23
    ಕಲಬುರಗಿ: 37-26
    ಬಾಗಲಕೋಟೆ: 38-26

  • ರಾಜ್ಯದ ಹವಾಮಾನ ವರದಿ 9-04-2021

    ರಾಜ್ಯದ ಹವಾಮಾನ ವರದಿ 9-04-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪದಲ್ಲಿ ಏರಿಕೆಯಾಗಲಿದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಮಟ್ಟ ಹೆಚ್ಚಾಗಲಿದ್ದು, ಶಾಖ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ರಾಜ್ಯದ ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 34-20
    ಮಂಗಳೂರು: 33-26
    ಶಿವಮೊಗ್ಗ: 36-23
    ಬೆಳಗಾವಿ: 34-23
    ಮೈಸೂರು: 36-21

    ಮಂಡ್ಯ: 37-22
    ರಾಮನಗರ: 35-19
    ಮಡಿಕೇರಿ: 33-40
    ಹಾಸನ: 34-20
    ಚಾಮರಾಜನಗರ: 35-20


    ಚಿಕ್ಕಬಳ್ಳಾಪುರ: 34-19
    ಕೋಲಾರ: 34-19
    ತುಮಕೂರು: 36-21
    ಉಡುಪಿ: 34-27
    ಕಾರವಾರ: 33-27

    ಚಿಕ್ಕಮಗಳೂರು: 32-19
    ದಾವಣಗೆರೆ: 37-23
    ಚಿತ್ರದುರ್ಗ: 36-22
    ಹಾವೇರಿ: 37-23
    ಬಳ್ಳಾರಿ: 38-25

    ಧಾರವಾಡ: 36-23
    ಗದಗ: 36-24
    ಕೊಪ್ಪಳ: 37-24
    ರಾಯಚೂರು: 39-25
    ಯಾದಗಿರಿ: 38-26


    ವಿಜಯಪುರ: 36-26
    ಬೀದರ್: 36-24
    ಕಲಬುರಗಿ: 38-26
    ಬಾಗಲಕೋಟೆ: 37-26

  • ರಾಜ್ಯದ ಹವಾಮಾನ ವರದಿ 07-04-2021

    ರಾಜ್ಯದ ಹವಾಮಾನ ವರದಿ 07-04-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಬೆಳಗ್ಗೆಯಿಂದಲೇ ಬಿಸಿಲು ಪ್ರಾರಂಭವಾಗಲಿದ್ದು, ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಬೇಗೆ ಅಧಿಕವಾಗಲಿದೆ. ರಾಜ್ಯದಲ್ಲಿ ಮೇ ಅಂತ್ಯದವರೆಗೂ ತಾಪಾಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡುಬರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲ ಕೋಟೆ ಹಾಗೂ ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

    ಬೆಂಗಳೂರು: 34-20
    ಮಂಗಳೂರು: 34-27
    ಶಿವಮೊಗ್ಗ: 38-23
    ಬೆಳಗಾವಿ: 38-22
    ಮೈಸೂರು: 37-22

    ಮಂಡ್ಯ: 37-22
    ರಾಮನಗರ: 34-19
    ಮಡಿಕೇರಿ: 32-19
    ಹಾಸನ: 36-21
    ಚಾಮರಾಜನಗರ: 36-21

    ಚಿಕ್ಕಬಳ್ಳಾಪುರ: 35-21
    ಕೋಲಾರ: 34-19
    ತುಮಕೂರು: 36-21
    ಉಡುಪಿ: 34-27
    ಕಾರವಾರ: 33-28

    ಚಿಕ್ಕಮಗಳೂರು: 34-20
    ದಾವಣಗೆರೆ: 38-23
    ಚಿತ್ರದುರ್ಗ: 37-22
    ಹಾವೇರಿ: 39-23
    ಬಳ್ಳಾರಿ: 39-25

    ಧಾರವಾಡ: 38-22
    ಗದಗ: 38-23
    ಕೊಪ್ಪಳ: 38-24
    ರಾಯಚೂರು: 39-26
    ಯಾದಗಿರಿ: 40-26

    ವಿಜಯಪುರ: 29-14
    ಬೀದರ್: 37-25
    ಕಲಬುರಗಿ: 39-27
    ಬಾಗಲಕೋಟೆ: 39-26