Tag: ಪಬ್ಲಿಕ್ ಟಿವಿ Karnataka

  • ರಾಜ್ಯದ ಹವಾಮಾನ ವರದಿ: 10-08-2021

    ರಾಜ್ಯದ ಹವಾಮಾನ ವರದಿ: 10-08-2021

    ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಮೋಡ ಕಾವಿದ ವಾತವಾರಣ ಇರಲಿದೆ. ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲಾ ಕಡೆ 8 ರಿಂದ 12 ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಇಂದು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಉತ್ತರ, ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 29-20
    ಮಂಗಳೂರು: 28-24
    ಶಿವಮೊಗ್ಗ: 28-21
    ಬೆಳಗಾವಿ: 27-20
    ಮೈಸೂರು: 30-20

    ಮಂಡ್ಯ: 30-21
    ರಾಮನಗರ: 31-26
    ಮಡಿಕೇರಿ: 23-17
    ಹಾಸನ: 27-19
    ಚಾಮರಾಜನಗರ: 29-21

    ಚಿಕ್ಕಬಳ್ಳಾಪುರ: 28-19
    ಕೋಲಾರ: 31-21
    ತುಮಕೂರು: 29-20
    ಉಡುಪಿ: 29-24
    ಕಾರವಾರ: 29-25

    ಚಿಕ್ಕಮಗಳೂರು: 26-19
    ದಾವಣಗೆರೆ: 29-22
    ಚಿತ್ರದುರ್ಗ: 29-21
    ಹಾವೇರಿ: 29-22

    ಗದಗ: 30-21
    ಕೊಪ್ಪಳ: 32-22
    ರಾಯಚೂರು: 34-24
    ಯಾದಗಿರಿ: 33-23

    ವಿಜಯಪುರ: 29-20
    ಬೀದರ್: 31-22
    ಕಲಬುರಗಿ: 33-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ: 09-08-2021

    ರಾಜ್ಯದ ಹವಾಮಾನ ವರದಿ: 09-08-2021

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ 4 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ.

    ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲಾ ಕಡೆ 8 ರಿಂದ 12 ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 29-20
    ಮಂಗಳೂರು: 28-24
    ಶಿವಮೊಗ್ಗ: 28-21
    ಬೆಳಗಾವಿ: 27-21
    ಮೈಸೂರು: 28-21

    ಮಂಡ್ಯ: 30-21
    ರಾಮನಗರ: 29-26
    ಮಡಿಕೇರಿ: 22-17
    ಹಾಸನ: 27-19
    ಚಾಮರಾಜನಗರ: 28-21

    ಚಿಕ್ಕಬಳ್ಳಾಪುರ: 29-19
    ಕೋಲಾರ: 30-21
    ತುಮಕೂರು: 30-21
    ಉಡುಪಿ: 28-24
    ಕಾರವಾರ: 28-25

    ಚಿಕ್ಕಮಗಳೂರು: 26-19
    ದಾವಣಗೆರೆ: 29-22
    ಚಿತ್ರದುರ್ಗ: 29-21
    ಹಾವೇರಿ: 29-22

    ಗದಗ: 30-21
    ಕೊಪ್ಪಳ: 32-22
    ರಾಯಚೂರು: 35-24
    ಯಾದಗಿರಿ: 34-23

    ವಿಜಯಪುರ: 29-20
    ಬೀದರ್: 31-22
    ಕಲಬುರಗಿ: 34-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ: 08-08-2021

    ರಾಜ್ಯದ ಹವಾಮಾನ ವರದಿ: 08-08-2021

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಕೊಂಚ ಕಡಿಮೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ. ಇನ್ನೂ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಉತ್ತರ ಕರ್ನಾಟಕದ ಭಾಗ, ಮಲೆನಾಡು ,ದಕ್ಷಿಣ ಕನ್ನಡ, ಉಡುಪಿ, ಕೊಡಗು ಉತ್ತರ ಕನ್ನಡದಲ್ಲಿ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 29-20
    ಮಂಗಳೂರು: 28-24
    ಶಿವಮೊಗ್ಗ: 28-21
    ಬೆಳಗಾವಿ: 27-20
    ಮೈಸೂರು: 30-21

    ಮಂಡ್ಯ: 31-21
    ರಾಮನಗರ: 30-25
    ಮಡಿಕೇರಿ: 22-17
    ಹಾಸನ: 27-19
    ಚಾಮರಾಜನಗರ: 31-21

    ಚಿಕ್ಕಬಳ್ಳಾಪುರ: 30-20
    ಕೋಲಾರ: 31-21
    ತುಮಕೂರು: 30-20
    ಉಡುಪಿ: 28-24
    ಕಾರವಾರ: 28-25

    ಚಿಕ್ಕಮಗಳೂರು: 26-18
    ದಾವಣಗೆರೆ: 29-21
    ಚಿತ್ರದುರ್ಗ: 30-21
    ಹಾವೇರಿ: 28-22

    ಗದಗ: 31-21
    ಕೊಪ್ಪಳ: 32-22
    ರಾಯಚೂರು: 34-24
    ಯಾದಗಿರಿ: 34-24

    ವಿಜಯಪುರ: 29-20
    ಬೀದರ್: 30-22
    ಕಲಬುರಗಿ: 33-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ: 06-08-2021

    ರಾಜ್ಯದ ಹವಾಮಾನ ವರದಿ: 06-08-2021

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಹವಮಾನ ಇಲಾಖೆ ಸೂಚಿಸಿದೆ. ಮತ್ತೆ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 28-20
    ಮಂಗಳೂರು: 28-24
    ಶಿವಮೊಗ್ಗ: 27-22
    ಬೆಳಗಾವಿ: 26-21
    ಮೈಸೂರು: 28-21

    ಮಂಡ್ಯ: 29-21
    ರಾಮನಗರ: 31-25
    ಮಡಿಕೇರಿ: 21-17
    ಹಾಸನ: 25-19
    ಚಾಮರಾಜನಗರ: 31-21

    ಚಿಕ್ಕಬಳ್ಳಾಪುರ: 27-19
    ಕೋಲಾರ: 29-21
    ತುಮಕೂರು: 28-21
    ಉಡುಪಿ: 28-24
    ಕಾರವಾರ: 28-25

    ಚಿಕ್ಕಮಗಳೂರು: 24-19
    ದಾವಣಗೆರೆ: 28-22
    ಚಿತ್ರದುರ್ಗ: 28-21
    ಹಾವೇರಿ: 28-22

    ಗದಗ: 29-22
    ಕೊಪ್ಪಳ: 31-22
    ರಾಯಚೂರು: 33-24
    ಯಾದಗಿರಿ: 33-23

    ವಿಜಯಪುರ: 28-20
    ಬೀದರ್: 29-21
    ಕಲಬುರಗಿ: 32-23
    ಬಾಗಲಕೋಟೆ: 31-22

  • ರಾಜ್ಯದ ಹವಾಮಾನ ವರದಿ: 3-8-2021

    ರಾಜ್ಯದ ಹವಾಮಾನ ವರದಿ: 3-8-2021

    ಮುಂದಿನ 4-5 ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಲಿದೆ. ಶೀಘ್ರದಲ್ಲೇ ಮುಂಗಾರು ದುರ್ಬಲವಾಗುವ ಸಾಧ್ಯತೆಯಿದ್ದು, ನಂತರ ಮಳೆಯ ಅಬ್ಬರ ಇಳಿಮುಖವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತವಾರಣ ಜೊತೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 29-20
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 25-21
    ಮೈಸೂರು: 29-20

    ಮಂಡ್ಯ: 31-21
    ರಾಮನಗರ: 31-25
    ಮಡಿಕೇರಿ: 22-17
    ಹಾಸನ: 26-19
    ಚಾಮರಾಜನಗರ: 32-21

    ಚಿಕ್ಕಬಳ್ಳಾಪುರ: 28-19
    ಕೋಲಾರ: 31-21
    ತುಮಕೂರು: 28-20
    ಉಡುಪಿ: 28-25
    ಕಾರವಾರ: 28-25


    ಚಿಕ್ಕಮಗಳೂರು: 24-19
    ದಾವಣಗೆರೆ: 28-22
    ಚಿತ್ರದುರ್ಗ: 28-21
    ಹಾವೇರಿ: 28-22


    ಗದಗ: 28-22
    ಕೊಪ್ಪಳ: 31-22
    ರಾಯಚೂರು: 33-24
    ಯಾದಗಿರಿ: 32-24

    ವಿಜಯಪುರ: 29-20
    ಬೀದರ್: 29-21
    ಕಲಬುರಗಿ: 32-23
    ಬಾಗಲಕೋಟೆ: 31-23

  • ರಾಜ್ಯದ ಹವಾಮಾನ ವರದಿ: 30-07-2021

    ರಾಜ್ಯದ ಹವಾಮಾನ ವರದಿ: 30-07-2021

    ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ಮಡಿಕೇರಿ, ಹಾಸನ, ಮಂಗಳೂರು, ಉಡುಪಿ, ಕಾರಾವಾರದಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

    ಜುಲೈ 28 ರಿಂದ ಆಗಸ್ಟ್ 1 ರವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗುವ ಸಂಭವವಿದೆ. ರಾಜಧಾನಿಯಲ್ಲಿ ಮುಂದಿನ ಎರಡು ದಿನದವರೆಗೆ ಕೆಲವು ಕಡೆ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಂಟಿಗ್ರೇಡ್ ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 28-25
    ಶಿವಮೊಗ್ಗ: 27-21
    ಬೆಳಗಾವಿ: 24-21
    ಮೈಸೂರು: 29-20

    ಮಂಡ್ಯ: 31-21
    ರಾಮನಗರ: 31-25
    ಮಡಿಕೇರಿ: 22-17
    ಹಾಸನ: 26-19
    ಚಾಮರಾಜನಗರ: 30-21

    ಚಿಕ್ಕಬಳ್ಳಾಪುರ: 28-18
    ಕೋಲಾರ: 30-20
    ತುಮಕೂರು: 29-20
    ಉಡುಪಿ: 29-25
    ಕಾರವಾರ: 28-26

    ಚಿಕ್ಕಮಗಳೂರು: 24-18
    ದಾವಣಗೆರೆ: 28-22
    ಚಿತ್ರದುರ್ಗ: 28-21
    ಹಾವೇರಿ: 28-22

    ಗದಗ: 28-22
    ಕೊಪ್ಪಳ: 29-22
    ರಾಯಚೂರು: 32-24
    ಯಾದಗಿರಿ: 31-22

    ವಿಜಯಪುರ: 29-19
    ಬೀದರ್: 28-22
    ಕಲಬುರಗಿ: 30-23
    ಬಾಗಲಕೋಟೆ: 29-23

  • ರಾಜ್ಯದ ಹವಾಮಾನ ವರದಿ: 23-07-2021

    ರಾಜ್ಯದ ಹವಾಮಾನ ವರದಿ: 23-07-2021

    ಗುಜರಾತ್ ಕರಾವಳಿಯಿಂದ ಕರ್ನಾಟಕದ ತೀರದವರೆಗೂ ಮಳೆಯಾಗುವ ಸಾಧ್ಯತೆ ಇದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದ್ದು, ರಾಜ್ಯದಲ್ಲಿ ಮಾನ್ಸೂನ್ ಮತ್ತಷ್ಟು ಚುರುಕಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ದೀರ್ಘಕಾಲದವರೆಗೆ ಮುಂದುವರೆಯಲಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 26-20
    ಮಂಗಳೂರು: 27-24
    ಶಿವಮೊಗ್ಗ: 25-21
    ಬೆಳಗಾವಿ: 23-21
    ಮೈಸೂರು: 25-21

    ಮಂಡ್ಯ: 26-21
    ರಾಮನಗರ: 32-25
    ಮಡಿಕೇರಿ: 19-17
    ಹಾಸನ: 23-19
    ಚಾಮರಾಜನಗರ: 26-21

    ಚಿಕ್ಕಬಳ್ಳಾಪುರ: 25-19
    ಕೋಲಾರ: 28-21
    ತುಮಕೂರು: 27-21
    ಉಡುಪಿ: 27-24
    ಕಾರವಾರ: 27-25

    ಚಿಕ್ಕಮಗಳೂರು: 22-18
    ದಾವಣಗೆರೆ: 26-22
    ಚಿತ್ರದುರ್ಗ: 26-21
    ಹಾವೇರಿ: 26-22

    ಗದಗ: 26-22
    ಕೊಪ್ಪಳ: 28-22
    ರಾಯಚೂರು: 29-23
    ಯಾದಗಿರಿ: 28-23

    ವಿಜಯಪುರ: 26-20
    ಬೀದರ್: 25-22
    ಕಲಬುರಗಿ: 27-23
    ಬಾಗಲಕೋಟೆ: 28-22

  • ರಾಜ್ಯದ ಹವಾಮಾನ ವರದಿ: 14-07-2021

    ರಾಜ್ಯದ ಹವಾಮಾನ ವರದಿ: 14-07-2021

    ಬಂಗಾಳಕೊಲ್ಲಿಯಲ್ಲಿ ಜುಲೈ 11 ರಂದು ವಾಯುಭಾರ ಕುಸಿತವಾಗಿದ್ದು, ಮುಂದಿನ 5 ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಹಾಗೂ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅದರಂತೆ ಜಿಲ್ಲೆಯ ವಿವಿಧೆಡೆ ವರುಣನ ಅರ್ಭಟ ಜೋರಾಗಿದೆ. ಉಳಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ತುಂತುರು ಮಳೆಯಾಗಲಿದ್ದು, ಮೋಡ ಕವಿದ ವಾತಾವರಣವಿರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 26-20
    ಮಂಗಳೂರು: 28-24
    ಶಿವಮೊಗ್ಗ: 25-21
    ಬೆಳಗಾವಿ: 32-21
    ಮೈಸೂರು: 28-21

    ಮಂಡ್ಯ: 28-22
    ರಾಮನಗರ: 30-25
    ಮಡಿಕೇರಿ: 21-17
    ಹಾಸನ: 23-19
    ಚಾಮರಾಜನಗರ: 28-22

    ಚಿಕ್ಕಬಳ್ಳಾಪುರ: 24-19
    ಕೋಲಾರ: 27-21
    ತುಮಕೂರು: 26-21
    ಉಡುಪಿ: 27-24
    ಕಾರವಾರ: 27-25

    ಚಿಕ್ಕಮಗಳೂರು: 22-18
    ದಾವಣಗೆರೆ: 26-21
    ಚಿತ್ರದುರ್ಗ: 26-21
    ಹಾವೇರಿ: 26-22

    ಗದಗ: 26-21
    ಕೊಪ್ಪಳ: 27-23
    ರಾಯಚೂರು: 28-23
    ಯಾದಗಿರಿ: 28-23

    ವಿಜಯಪುರ: 26-20
    ಬೀದರ್: 26-22
    ಕಲಬುರಗಿ: 27-23
    ಬಾಗಲಕೋಟೆ: 27-22

  • ರಾಜ್ಯದ ಹವಾಮಾನ ವರದಿ: 09-07-2021

    ರಾಜ್ಯದ ಹವಾಮಾನ ವರದಿ: 09-07-2021

    ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದ ವೇಳೆಗೆ ಕೊಂಚ ಬಿಸಿಲಿನ ತಾಪಮಾನ ಕಂಡರೂ ಸಂಜೆ ಹೊತ್ತಿದೆ, ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 26-20
    ಮಂಗಳೂರು: 28-24
    ಶಿವಮೊಗ್ಗ: 25-21
    ಬೆಳಗಾವಿ: 25-21
    ಮೈಸೂರು: 27-21

    ಮಂಡ್ಯ: 27-21
    ರಾಮನಗರ: 32-21
    ಮಡಿಕೇರಿ: 21-17
    ಹಾಸನ: 24-19
    ಚಾಮರಾಜನಗರ: 27-21

    ಚಿಕ್ಕಬಳ್ಳಾಪುರ: 25-19
    ಕೋಲಾರ: 28-21
    ತುಮಕೂರು: 26-21
    ಉಡುಪಿ: 28-24
    ಕಾರವಾರ:28-25

    ಚಿಕ್ಕಮಗಳೂರು: 23-18
    ದಾವಣಗೆರೆ: 27-21
    ಚಿತ್ರದುರ್ಗ: 26-21
    ಹಾವೇರಿ: 26-21

    ಗದಗ: 26-21
    ಕೊಪ್ಪಳ: 27-22
    ರಾಯಚೂರು: 29-23
    ಯಾದಗಿರಿ: 29-23

    ವಿಜಯಪುರ: 26-20
    ಬೀದರ್: 26-22
    ಕಲಬುರಗಿ: 28-23
    ಬಾಗಲಕೋಟೆ: 28-22

  • ರಾಜ್ಯದ ಹವಾಮಾನ ವರದಿ 05-07-2021

    ರಾಜ್ಯದ ಹವಾಮಾನ ವರದಿ 05-07-2021

    ಇಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ರಾಜಧಾನಿ ಬೆಂಗಳೂರಿನಲ್ಲಿ ತಂಪಿನ ವಾತರಣವಿರಲಿದೆ. ರಾಜ್ಯದಲ್ಲಿ ಮುಂಗಾರು ಮಳೆ ಬಿರುಸು ಪಡೆದುಕೊಂಡಿದೆ. ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಕಾರವಾರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕ ಜಿಲ್ಲೆಯ ಕೆಲವು ಭಾಗಗಳಲ್ಲಿ ಕೊಂಚ ಮಟ್ಟಿಗೆ ಮಧ್ಯಾಹ್ನದ ವೇಳೆ ಬಿಸಿಲಿನ ವಾತವಾರಣವಿರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ಉಷ್ಠಾಂಶ 25 ಡಿಗ್ರಿ ಸೆಲ್ಸಿಯಸ್, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-21
    ಮಂಗಳೂರು: 30-24
    ಶಿವಮೊಗ್ಗ: 31-22
    ಬೆಳಗಾವಿ: 28-21
    ಮೈಸೂರು: 32-21

    ಮಂಡ್ಯ: 31-22
    ರಾಮನಗರ: 33-26
    ಮಡಿಕೇರಿ: 25-17
    ಹಾಸನ: 28-19
    ಚಾಮರಾಜನಗರ: 32-21

    ಚಿಕ್ಕಬಳ್ಳಾಪುರ: 27-19
    ಕೋಲಾರ: 29-21
    ತುಮಕೂರು: 30-21
    ಉಡುಪಿ: 30-24
    ಕಾರವಾರ: 29-26

    ಚಿಕ್ಕಮಗಳೂರು: 27-19
    ದಾವಣಗೆರೆ: 32-22
    ಚಿತ್ರದುರ್ಗ: 31-21
    ಹಾವೇರಿ: 31-22

    ಗದಗ: 32-22
    ಕೊಪ್ಪಳ: 33-23
    ರಾಯಚೂರು: 35-25
    ಯಾದಗಿರಿ: 34-24

    ವಿಜಯಪುರ: 28-21
    ಬೀದರ್: 33-23
    ಕಲಬುರಗಿ: 34-24
    ಬಾಗಲಕೋಟೆ: 33-23