Tag: ಪಬ್ಲಿಕ್ ಟಿವಿ Karnataka

  • ರಾಜ್ಯದ ಹವಾಮಾನ ವರದಿ: 27-08-2021

    ರಾಜ್ಯದ ಹವಾಮಾನ ವರದಿ: 27-08-2021

    ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 30ರವರೆಗೂ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲೂ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಇಂದೂ ಸಹ ಮಳೆ ಮುಂದುವರಿಯಲಿದೆ.

    ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೋಲಾರ ಈ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಒಂದು ವಾರದಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಇಂದು ಕೂಡ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 29-21
    ಮಂಗಳೂರು: 28-24
    ಶಿವಮೊಗ್ಗ: 28-22
    ಬೆಳಗಾವಿ: 27-21
    ಮೈಸೂರು: 29-21

    ಮಂಡ್ಯ: 30-21
    ರಾಮನಗರ: 29-24
    ಮಡಿಕೇರಿ: 22-17
    ಹಾಸನ: 27-19
    ಚಾಮರಾಜನಗರ: 29-21

    ಚಿಕ್ಕಬಳ್ಳಾಪುರ: 28-20
    ಕೋಲಾರ: 28-21
    ತುಮಕೂರು: 28-21
    ಉಡುಪಿ: 29-25
    ಕಾರವಾರ: 29-26

    ಚಿಕ್ಕಮಗಳೂರು: 26-19
    ದಾವಣಗೆರೆ: 31-22
    ಚಿತ್ರದುರ್ಗ: 30-21
    ಹಾವೇರಿ: 29-22

    ಗದಗ: 31-22
    ಕೊಪ್ಪಳ: 32-22
    ರಾಯಚೂರು: 32-21
    ಯಾದಗಿರಿ: 32-24

    ವಿಜಯಪುರ: 27-20
    ಬೀದರ್: 28-22
    ಕಲಬುರಗಿ: 31-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ: 24-08-2021

    ರಾಜ್ಯದ ಹವಾಮಾನ ವರದಿ: 24-08-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಬೆಳಗಿನ ಜಾವ ಕೊಂಚ ಜಿಟಿ ಜಿಟಿ ಮಳೆಯಾಗಲಿದ್ದು, ಸಂಜೆ ವೇಳೆಗೆ ತಂಪಾದ ವಾತಾವರಣದಿಂದ ಕೂಡಿರಲಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಟ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-20
    ಮಂಗಳೂರು: 28-24
    ಶಿವಮೊಗ್ಗ: 31-21
    ಬೆಳಗಾವಿ: 28-20
    ಮೈಸೂರು: 30-20

    ಮಂಡ್ಯ: 31-21
    ರಾಮನಗರ: 29-25
    ಮಡಿಕೇರಿ: 24-17
    ಹಾಸನ: 28-19
    ಚಾಮರಾಜನಗರ: 30-20

    ಚಿಕ್ಕಬಳ್ಳಾಪುರ: 29-20
    ಕೋಲಾರ: 29-21
    ತುಮಕೂರು: 29-20
    ಉಡುಪಿ: 29-24
    ಕಾರವಾರ: 29-25

    ಚಿಕ್ಕಮಗಳೂರು: 27-18
    ದಾವಣಗೆರೆ: 31-21
    ಚಿತ್ರದುರ್ಗ: 31-21
    ಹಾವೇರಿ: 31-22

    ಗದಗ 31-21
    ಕೊಪ್ಪಳ: 32-22
    ರಾಯಚೂರು: 33-24
    ಯಾದಗಿರಿ: 32-23

    ವಿಜಯಪುರ: 28-20
    ಬೀದರ್: 29-22
    ಕಲಬುರಗಿ: 32-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ: 23-08-2021

    ರಾಜ್ಯದ ಹವಾಮಾನ ವರದಿ: 23-08-2021

    ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಇಂದು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಬೆಳಗಿನ ಜಾವ ಕೊಂಚ ಜಿಟಿ ಜಿಟಿ ಮಳೆಯಾಗಲಿದ್ದು, ಸಂಜೆ ವೇಳೆಗೆ ತಂಪಾದ ವಾತಾವರಣದಿಂದ ಕೂಡಿರಲಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಟ ಉಷ್ಣಾಂಶ 313 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-19
    ಮಂಗಳೂರು: 28-24
    ಶಿವಮೊಗ್ಗ: 30-21
    ಬೆಳಗಾವಿ: 28-20
    ಮೈಸೂರು: 29-20

    ಮಂಡ್ಯ: 30-21
    ರಾಮನಗರ: 30-25
    ಮಡಿಕೇರಿ: 23-16
    ಹಾಸನ: 28-19
    ಚಾಮರಾಜನಗರ: 29-20

    ಚಿಕ್ಕಬಳ್ಳಾಪುರ: 27-18
    ಕೋಲಾರ: 28-21
    ತುಮಕೂರು: 28-20
    ಉಡುಪಿ: 29-24
    ಕಾರವಾರ: 29-25

    ಚಿಕ್ಕಮಗಳೂರು: 27-18
    ದಾವಣಗೆರೆ: 31-21
    ಚಿತ್ರದುರ್ಗ: 31-21
    ಹಾವೇರಿ: 31-21

    ಗದಗ 31-21
    ಕೊಪ್ಪಳ: 32-22
    ರಾಯಚೂರು: 33-23
    ಯಾದಗಿರಿ: 33-23

    ವಿಜಯಪುರ: 27-19
    ಬೀದರ್: 29-21
    ಕಲಬುರಗಿ: 32-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ: 22-08-2021

    ರಾಜ್ಯದ ಹವಾಮಾನ ವರದಿ: 22-08-2021

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರ್ನಾಟಕದ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಶಿವಮೊಗ್ಗ, ಕೊಡಗು, ರಾಮನಗರ, ಮೈಸೂರು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಭಾಗಗಳಲ್ಲಿ ವರುಣನ ಅಬ್ಬರ ಮುಂದುವರೆಯಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ ಇದೆ.

    ಇಂದು ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಟ ಉಷ್ಣಾಂಶ 313 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-20
    ಮಂಗಳೂರು: 29-24
    ಶಿವಮೊಗ್ಗ: 31-21
    ಬೆಳಗಾವಿ: 28-19
    ಮೈಸೂರು: 31-21

    ಮಂಡ್ಯ: 31-21
    ರಾಮನಗರ: 30-21
    ಮಡಿಕೇರಿ: 26-17
    ಹಾಸನ: 28-19
    ಚಾಮರಾಜನಗರ: 29-21

    ಚಿಕ್ಕಬಳ್ಳಾಪುರ: 29-20
    ಕೋಲಾರ: 28-21
    ತುಮಕೂರು: 29-20
    ಉಡುಪಿ: 29-24
    ಕಾರವಾರ: 29-24

    ಚಿಕ್ಕಮಗಳೂರು: 27-18
    ದಾವಣಗೆರೆ: 31-21
    ಚಿತ್ರದುರ್ಗ: 30-21
    ಹಾವೇರಿ: 31-21

    ಗದಗ: 29-20
    ಕೊಪ್ಪಳ: 32-22
    ರಾಯಚೂರು: 33-23
    ಯಾದಗಿರಿ: 32-23

    ವಿಜಯಪುರ: 28-20
    ಬೀದರ್: 29-21
    ಕಲಬುರಗಿ: 32-22
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ: 21-08-2021

    ರಾಜ್ಯದ ಹವಾಮಾನ ವರದಿ: 21-08-2021

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರ್ನಾಟಕದ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಶಿವಮೊಗ್ಗ, ಕೊಡಗು, ರಾಮನಗರ, ಮೈಸೂರು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಭಾಗಗಳಲ್ಲಿ ವರುಣನ ಅಬ್ಬರ ಮುಂದುವರೆಯಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ ಇದೆ.

    ಇಂದು ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಟ ಉಷ್ಣಾಂಶ 31ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಟ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 29-19
    ಮಂಗಳೂರು: 28-27
    ಶಿವಮೊಗ್ಗ: 28-21
    ಬೆಳಗಾವಿ: 26-20
    ಮೈಸೂರು: 31-20

    ಮಂಡ್ಯ: 31-21
    ರಾಮನಗರ: 31-21
    ಮಡಿಕೇರಿ: 24-16
    ಹಾಸನ: 27-18
    ಚಾಮರಾಜನಗರ: 31-21

    ಚಿಕ್ಕಬಳ್ಳಾಪುರ: 28-18
    ಕೋಲಾರ: 29-20
    ತುಮಕೂರು: 29-20
    ಉಡುಪಿ: 29-24
    ಕಾರವಾರ: 28-24


    ಚಿಕ್ಕಮಗಳೂರು: 26-18
    ದಾವಣಗೆರೆ: 30-21
    ಚಿತ್ರದುರ್ಗ: 29-20
    ಹಾವೇರಿ: 28-21

    ಗದಗ: 28-21
    ಕೊಪ್ಪಳ: 20-22
    ರಾಯಚೂರು: 31-23
    ಯಾದಗಿರಿ: 28-22

    ವಿಜಯಪುರ: 29-19
    ಬೀದರ್: 27-21
    ಕಲಬುರಗಿ: 29-22
    ಬಾಗಲಕೋಟೆ: 29-21

  • ರಾಜ್ಯದ ಹವಾಮಾನ ವರದಿ: 20-08-2021

    ರಾಜ್ಯದ ಹವಾಮಾನ ವರದಿ: 20-08-2021

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ, ಇಂದಿನಿಂದ 3 ದಿನ ಕರ್ನಾಟಕದ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (Karnataka Weather Report)

    ಶಿವಮೊಗ್ಗ, ಕೊಡಗು, ರಾಮನಗರ, ಮೈಸೂರು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಭಾಗಗಳಲ್ಲಿ ವರುಣನ ಅಬ್ಬರ ಮುಂದುವರೆಯಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲೂ ಮಳೆ ಹೆಚ್ಚಾಗಿದೆ.

    ಇಂದು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಟ ಉಷ್ಣಾಂಶ 31ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಟ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 29-19
    ಮಂಗಳೂರು: 28-23
    ಶಿವಮೊಗ್ಗ: 28-21
    ಬೆಳಗಾವಿ: 26-20
    ಮೈಸೂರು: 30-20

    ಮಂಡ್ಯ: 31-21
    ರಾಮನಗರ: 28-25
    ಮಡಿಕೇರಿ: 23-16
    ಹಾಸನ: 27-19
    ಚಾಮರಾಜನಗರ: 31-20

    Karnataka weather

    ಚಿಕ್ಕಬಳ್ಳಾಪುರ: 27-18
    ಕೋಲಾರ: 31-21
    ತುಮಕೂರು: 29-20
    ಉಡುಪಿ: 29-24
    ಕಾರವಾರ: 28-24

    Karnataka weather

    ಚಿಕ್ಕಮಗಳೂರು: 26-18
    ದಾವಣಗೆರೆ: 28-21
    ಚಿತ್ರದುರ್ಗ: 28-21
    ಹಾವೇರಿ: 28-21

    Karnataka weather

    ಗದಗ: 28-21
    ಕೊಪ್ಪಳ: 30-22
    ರಾಯಚೂರು: 31-23
    ಯಾದಗಿರಿ: 30-22

    Karnataka weather

    ವಿಜಯಪುರ: 29-19
    ಬೀದರ್: 27-21
    ಕಲಬುರಗಿ: 29-22
    ಬಾಗಲಕೋಟೆ: 30-22

  • ರಾಜ್ಯದ ಹವಾಮಾನ ವರದಿ: 18-08-2021

    ರಾಜ್ಯದ ಹವಾಮಾನ ವರದಿ: 18-08-2021

    ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಉಳಿದೆಡೆ ಒಣಹವೆಯ ವಾತಾವರಣ ಮುಂದುವರಿಯಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-19
    ಮಂಗಳೂರು: 27-23
    ಶಿವಮೊಗ್ಗ: 27-21
    ಬೆಳಗಾವಿ: 26-20
    ಮೈಸೂರು: 27-20

    ಮಂಡ್ಯ: 29-21
    ರಾಮನಗರ: 31-25
    ಮಡಿಕೇರಿ: 21-17
    ಹಾಸನ: 25-19
    ಚಾಮರಾಜನಗರ: 28-21

    ಚಿಕ್ಕಬಳ್ಳಾಪುರ: 26-18
    ಕೋಲಾರ: 29-21
    ತುಮಕೂರು: 28-20
    ಉಡುಪಿ: 27-24
    ಕಾರವಾರ: 28-24

    ಚಿಕ್ಕಮಗಳೂರು: 24-18
    ದಾವಣಗೆರೆ: 27-21
    ಚಿತ್ರದುರ್ಗ: 27-21
    ಹಾವೇರಿ: 27-21

    ಗದಗ: 27-21
    ಕೊಪ್ಪಳ: 29-22
    ರಾಯಚೂರು: 30-23
    ಯಾದಗಿರಿ: 29-23

    ವಿಜಯಪುರ: 28-19
    ಬೀದರ್: 24-21
    ಕಲಬುರಗಿ: 28-22
    ಬಾಗಲಕೋಟೆ: 29-22

     

  • ರಾಜ್ಯದ ಹವಾಮಾನ ವರದಿ: 17-08-2021

    ರಾಜ್ಯದ ಹವಾಮಾನ ವರದಿ: 17-08-2021

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮತ್ತೆ ಕೆಲವು ಭಾಗಗಳಲ್ಲಿ ಮೋಡ ಕವಿಡ ವಾತಾವರಣವಿರಲಿದ್ದು, ಇನ್ನೂ ಕೆಲವೆಡೆ ಒಣಹವೆಯ ವಾತಾವರಣ ಮುಂದುವರಿಯಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕೊಪ್ಪಳ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 27-19
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 25-20
    ಮೈಸೂರು: 28-20

    ಮಂಡ್ಯ: 29-21
    ರಾಮನಗರ: 32-24
    ಮಡಿಕೇರಿ: 21-16
    ಹಾಸನ: 26-19
    ಚಾಮರಾಜನಗರ: 29-20

    ಚಿಕ್ಕಬಳ್ಳಾಪುರ: 27-18
    ಕೋಲಾರ: 29-21
    ತುಮಕೂರು: 28-20
    ಉಡುಪಿ: 28-24
    ಕಾರವಾರ: 28-24

    ಚಿಕ್ಕಮಗಳೂರು: 24-18
    ದಾವಣಗೆರೆ: 27-21
    ಚಿತ್ರದುರ್ಗ: 27-21
    ಹಾವೇರಿ: 28-21

    ಗದಗ: 28-21
    ಕೊಪ್ಪಳ: 29-22
    ರಾಯಚೂರು: 28-23
    ಯಾದಗಿರಿ: 27-23

    ವಿಜಯಪುರ: 28-20
    ಬೀದರ್: 24-21
    ಕಲಬುರಗಿ: 26-22
    ಬಾಗಲಕೋಟೆ: 28-22

  • ರಾಜ್ಯದ ಹವಾಮಾನ ವರದಿ: 13-08-2021

    ರಾಜ್ಯದ ಹವಾಮಾನ ವರದಿ: 13-08-2021

    ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಮತ್ತೆ ಕೆಲವು ಭಾಗಗಳಲ್ಲಿ ಮೋಡ ಕವಿಡ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಕೊಂಚ ಚಳಿ ಇರಲಿದೆ. ಇನ್ನೂ ಕೆಲವೆಡೆ ಒಣಹವೆ ಇರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-20
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 27-20
    ಮೈಸೂರು: 29-21

    ಮಂಡ್ಯ: 29-21
    ರಾಮನಗರ: 31-25
    ಮಡಿಕೇರಿ: 22-17
    ಹಾಸನ: 26-19
    ಚಾಮರಾಜನಗರ: 28-21

    ಚಿಕ್ಕಬಳ್ಳಾಪುರ: 28-20
    ಕೋಲಾರ: 28-21
    ತುಮಕೂರು: 28-21
    ಉಡುಪಿ: 28-24
    ಕಾರವಾರ: 29-25

    ಚಿಕ್ಕಮಗಳೂರು: 25-18
    ದಾವಣಗೆರೆ: 28-21
    ಚಿತ್ರದುರ್ಗ: 28-21
    ಹಾವೇರಿ: 29-22

    ಗದಗ: 29-21
    ಕೊಪ್ಪಳ: 31-22
    ರಾಯಚೂರು: 33-24
    ಯಾದಗಿರಿ: 33-23

    ವಿಜಯಪುರ: 27-20
    ಬೀದರ್: 30-22
    ಕಲಬುರಗಿ: 33-23
    ಬಾಗಲಕೋಟೆ: 32-23

  • ರಾಜ್ಯದ ಹವಾಮಾನ ವರದಿ: 11-08-2021

    ರಾಜ್ಯದ ಹವಾಮಾನ ವರದಿ: 11-08-2021

    ರಾಜಧಾನಿ ಬೆಂಗಳೂರು ಸೇರಿದಂತೆ ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊಂಚ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತವಾರಣವಿದ್ದು, ಮತ್ತೆ ಕೆಲವು ಭಾಗಗಳಲ್ಲಿ ಒಣಹವೆ ಇರಲಿದೆ.

    ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಮೋಡ ಕಾವಿದ ವಾತವಾರಣ ಇರಲಿದೆ. ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲಾ ಕಡೆ 8 ರಿಂದ 12 ರವರೆಗೆ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:

    ಬೆಂಗಳೂರು: 28-20
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 27-21
    ಮೈಸೂರು: 28-21

    ಮಂಡ್ಯ: 29-21
    ರಾಮನಗರ: 32-26
    ಮಡಿಕೇರಿ: 21-17
    ಹಾಸನ: 27-19
    ಚಾಮರಾಜನಗರ: 29-21

    ಚಿಕ್ಕಬಳ್ಳಾಪುರ: 28-19
    ಕೋಲಾರ: 30-21
    ತುಮಕೂರು: 29-21
    ಉಡುಪಿ: 28-24
    ಕಾರವಾರ: 29-25

    ಚಿಕ್ಕಮಗಳೂರು: 25-19
    ದಾವಣಗೆರೆ: 29-21
    ಚಿತ್ರದುರ್ಗ: 29-21
    ಹಾವೇರಿ: 29-21

    ಗದಗ: 30-21
    ಕೊಪ್ಪಳ: 31-22
    ರಾಯಚೂರು: 35-24
    ಯಾದಗಿರಿ: 34-24

    ವಿಜಯಪುರ: 28-20
    ಬೀದರ್: 31-22
    ಕಲಬುರಗಿ: 33-23
    ಬಾಗಲಕೋಟೆ: 32-22