Tag: ಪಬ್ಲಿಕ್ ಟಿವಿಭವಿಷ್ಯ

  • ದಿನ ಭವಿಷ್ಯ: 08-11-2020

    ದಿನ ಭವಿಷ್ಯ: 08-11-2020

    ಪಂಚಾಂಗ:
    ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
    ಶರದ್ ಋತು, ನಿಜ ಆಶ್ವಯುಜ ಮಾಸ,
    ತಿಥಿ: ಸಪ್ತಮಿ ನಕ್ಷತ್ರ: ಪುಷ್ಯ
    ವಾರ: ಭಾನುವಾರ, ಕೃಷ್ಣ ಪಕ್ಷ.
    ರಾಹುಕಾಲ:4.28 ರಿಂದ 5.56
    ಗುಳಿಕಕಾಲ:3.01 ರಿಂದ 4.28
    ಯಮಗಂಡಕಾಲ:12.07 ರಿಂದ 1.34

    ಮೇಷ: ಶ್ರಮವಹಿಸಿ ಕೆಲಸ ಕಾರ್ಯ ಮಾಡಿ, ಕುಟುಂಬ ಸೌಖ್ಯ, ಸಾಲಬಾಧೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಶುಭ ಸಮಯ, ವಾಣಿಜ್ಯ ರಂಗದವರಿಗೆ ಅಧಿಕ ಲಾಭ.

    ವೃಷಭ: ಈ ವಾರ ಕೀರ್ತಿ ಲಾಭ, ದುಡುಕು ಸ್ವಭಾವ, ವಾಹನ ರಿಪೇರಿ, ವ್ಯರ್ಥ ಧನಹಾನಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಭೂಲಾಭ.

    ಮಿಥುನ: ಈ ವಾರ ಮಹಿಳೆಯರಿಗೆ ಶುಭ, ಅಧಿಕಾರಿಗಳಿಂದ ಪ್ರಶಂಸೆ, ವಸ್ತ್ರ ಖರೀದಿ, ಸುಖ ಭೋಜನ, ಇತರರ ಮಾತಿನಿಂದ ಕಲಹ, ಪ್ರಭಾವಿ ವ್ಯಕ್ತಿಗಳ ಭೇಟಿ, ನಾನಾ ವಿಚಾರಗಳಲ್ಲಿ ಆಸಕ್ತಿ.

    ಕಟಕ: ಪಟ್ಟು ಬಿಡದೆ ಹಿಡಿದ ಕೆಲಸ ಮಾಡುವಿರಿ, ಆಲಸ್ಯ ಮನೋಭಾವ, ಶತ್ರು ಬಾಧೆ, ಸಂಬಂಧಿಗಳಿಂದ ದೂರವಿರಿ, ಆದಾಯಕ್ಕೆ ತಕ್ಕ ಖರ್ಚು, ಉದ್ಯೋಗದಲ್ಲಿ ಅಭಿವೃದ್ಧಿ

    ಸಿಂಹ: ಈ ವಾರ ಸತ್ಕಾರ್ಯ ಆಸಕ್ತಿ, ನಗದು ವ್ಯವಹಾರಗಳಲ್ಲಿ ಎಚ್ಚರ, ಹಿತಶತ್ರುಗಳಿಂದ ತೊಂದರೆ, ಶರೀರದಲ್ಲಿ ತಳಮಳ, ಮಾಡುವ ಕೆಲಸದಲ್ಲಿ ಹಿಂಜರಿಯುವಿಕೆ, ದೇವತಾ ಕಾರ್ಯಗಳಲ್ಲಿ ಭಾಗಿ

    ಕನ್ಯಾ: ಈ ವಾರ ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಮಾತಿನ ಚಕಮಕಿ, ವಿಪರೀತ ಹಣವ್ಯಯ, ನೆಮ್ಮದಿ ಇಲ್ಲದ ಜೀವನ, ಮಿತ್ರರ ಬೇಟೆ, ಕೃಷಿಕರಿಗೆ ಉತ್ತಮ ಲಾಭ, ಆಕಸ್ಮಿಕ ಧನಲಾಭ.

    ತುಲಾ: ಆರ್ಥಿಕ ಅಭಿವೃದ್ಧಿ ಹೊಂದುವಿರಿ, ಚಂಚಲ ಮನಸ್ಸು, ಅಧಿಕಾರ ತಿರುಗಾಟ, ಹೇಳಲಾರದಂತಹ ಸಂಕಟ, ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಿ, ಶತ್ರುಬಾಧೆ

    ವೃಶ್ಚಿಕ: ಈ ವಾರ ಉಪಕರಣಗಳ ಖರೀದಿ, ಪ್ರವಾಸದ ಸಾಧ್ಯತೆ, ಸ್ಥಿರಾಸ್ತಿ ಸಂಪಾದನೆ, ಮಿತ್ರರಿಂದ ವಂಚನೆ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಪುಣ್ಯಕ್ಷೇತ್ರ ದರ್ಶನ

    ಧನಸು: ಉದ್ಯೋಗದಲ್ಲಿ ಪ್ರಗತಿ, ಆಪ್ತರಿಂದ ಸಹಾಯ, ಮಾನಸಿಕ ನೆಮ್ಮದಿ, ಸ್ತ್ರೀ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಮೂಲ್ಯ ವಸ್ತುಗಳ ಖರೀದಿ, ಬಾಕಿ ಹಣ ವಸೂಲಿ.

    ಮಕರ: ಸಣ್ಣಪುಟ್ಟ ವಿಷಯಗಳಿಂದ ಕಲಹ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಧನಲಾಭ, ಮಾನಸಿಕ ನೆಮ್ಮದಿ, ಸಲ್ಲದ ಅಪವಾದ ನಿಂದನೆ ಎಚ್ಚರ, ಋಣಭಾದೆ, ವಾಹನ ಯೋಗ

    ಕುಂಭ: ಸಮಾಧಾನದಿಂದ ವರ್ತಿಸಿ, ಪರರಿಂದ ತೊಂದರೆ, ಅನಾರೋಗ್ಯ, ಅಪರಿಚಿತರ ವಿಷಯದಲ್ಲಿ ಜಾಗ್ರತೆ, ಅಪವಾದದಿಂದ ಮುಕ್ತರಾಗುವಿರಿ, ಉತ್ತಮ ವಾರ

    ಮೀನ: ಕೆಲಸ ಕಾರ್ಯಗಳಲ್ಲಿ ಜಯ, ನಿಮ್ಮ ಶ್ರಮಕ್ಕೆ ತಕ್ಕ ಫಲ, ವಿವೇಚನೆ ಕಳೆದುಕೊಳ್ಳಬೇಡಿ, ವ್ಯಾಪಾರದಲ್ಲಿ ಲಾಭ, ಸ್ನೇಹಿತರಿಗೆ ಸಹಾಯ, ವೈರಿಗಳಿಂದ ದೂರವಿರಿ.

  • ದಿನ ಭವಿಷ್ಯ: 05-11-2020

    ದಿನ ಭವಿಷ್ಯ: 05-11-2020

    ಪಂಚಾಂಗ:
    ಶ್ರೀ ಶಾರ್ವರಿ ನಾಮ ಸಂವತ್ಸರ,
    ದಕ್ಷಿಣಾಯಣ, ಶರದ್ ಋತು,
    ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ,
    ವಾರ: ಗುರುವಾರ, ತಿಥಿ: ಪಂಚಮಿ, ನಕ್ಷತ್ರ: ಆರಿದ್ರ
    ರಾಹುಕಾಲ: 1: 35 ರಿಂದ 03:02
    ಗುಳಿಕಕಾಲ: 9 :12 ರಿಂದ 10:40
    ಯಮಗಂಡಕಾಲ: 6:17 ರಿಂದ 7:45

    ಮೇಷ: ಸ್ವಯಂಕೃತ ಅಪರಾಧಗಳು, ಸ್ವಂತ ವ್ಯವಹಾರದಲ್ಲಿ ಮೋಸಗಳು, ಆರ್ಥಿಕ ನಷ್ಟ, ಅಧಿಕ ಉಷ್ಣ, ಉಸಿರಾಟ ಸಮಸ್ಯೆ, ದಾಯಾದಿ ಕಲಹಗಳು, ಮಾತಿನಿಂದ ಸಮಸ್ಯೆಗಳು

    ವೃಷಭ: ನೆರೆಹೊರೆಯವರೊಂದಿಗೆ ಕಿರಿಕಿರಿ, ಪತ್ರ ವ್ಯವಹಾರಗಳಿಂದ ಸಂಕಷ್ಟ, ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ನಿದ್ರಾಭಂಗ ದುಸ್ವಪ್ನಗಳು

    ಮಿಥುನ: ರಕ್ತದೋಷ, ಅಧಿಕ ಉಷ್ಣ, ಸಾಲಗಾರರಿಂದ ಸಂಕಷ್ಟ, ಹಣಕಾಸಿನ ದುಸ್ಥಿತಿ, ಒತ್ತಡಗಳಿಂದ ನಿದ್ರಾ ಭಂಗ

    ಕಟಕ: ಮಕ್ಕಳಿಂದ ಲಾಭ, ಉದ್ಯೋಗ ನಷ್ಟದ ಭೀತಿ, ದೂರ ಪ್ರಯಾಣ, ದಾಯಾದಿಗಳಿಂದ ನೋವು, ಮಿತ್ರರಿಂದ ಸಂಕಷ್ಟ, ಪ್ರಯಾಣದಲ್ಲಿ ಕಳವು

    ಸಿಂಹ: ಉದ್ಯೋಗ ಸ್ಥಳದಲ್ಲಿ ಒತ್ತಡ, ಅನಾರೋಗ್ಯ ವ್ಯತ್ಯಾಸದಿಂದ ಆತಂಕ, ತಂದೆಯಿಂದ ನೋವು, ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಭೂಮಿ ವ್ಯವಹಾರಗಳಲ್ಲಿ ತೊಂದರೆ

    ಕನ್ಯಾ: ದಾಂಪತ್ಯದಲ್ಲಿ ಸಮಸ್ಯೆಗಳು, ಪ್ರಯಾಣದಲ್ಲಿ ತೊಂದರೆ, ಕೋರ್ಟ್ ಕೇಸ್‍ಗಳಿಗೆ ಅಲೆದಾಟ, ಪಾಲುದಾರಿಕೆಯಲ್ಲಿ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಕಿರಿಕಿರಿ, ದಾಯಾದಿಗಳಿಂದ ಸಮಸ್ಯೆ

    ತುಲಾ: ಕೈಗಾರಿಕೆಗಳಲ್ಲಿ ಉದ್ಯೋಗ ಪ್ರಾಪ್ತಿ, ಸಾಲ ದೊರೆಯುವುದು, ಆರ್ಥಿಕ ಒತ್ತಡಗಳು, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಸಮಸ್ಯೆ, ಅಪಘಾತಗಳು

    ವೃಶ್ಚಿಕ: ಅಪವಾದಗಳು, ಸಂಗಾತಿಯೊಂದಿಗೆ ವಾಗ್ವಾದ, ಕೆಲಸಗಾರರಿಂದ ತೊಂದರೆ, ನರದೌರ್ಬಲ್ಯ, ಪ್ರೀತಿ-ಪ್ರೇಮದಲ್ಲಿ ತೊಂದರೆಗಳು, ಸ್ವಯಂಕೃತ ಅಪರಾಧಗಳಿಂದ ಜೈಲುವಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ

    ಧನಸ್ಸು: ದಾಯಾದಿಗಳಿಂದ ಭಾದೆ, ಪ್ರೇಮಿಗಳೊಂದಿಗೆ ಮನಸ್ತಾಪ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಆರ್ಥಿಕ ಸಹಾಯ,

    ಮಕರ: ಸ್ಥಿರಾಸ್ತಿ ವಾಹನದಿಂದ ನಷ್ಟ, ತಾಯಿಯ ಆರೋಗ್ಯ ವ್ಯತ್ಯಾಸ, ಮಾಟ ಮಂತ್ರ ತಂತ್ರದ ಭೀತಿ, ಪ್ರಯಾಣ ವಿಘ್ನ, ಮಕ್ಕಳಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಜಯ

    ಕುಂಭ: ಆತುರದ ಮಾತು, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಗೊಂದಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಅನುಕೂಲ,

    ಮೀನ: ಸ್ಥಿರಾಸ್ತಿ ವಾಹನದಿಂದ ಲಾಭ, ಧೈರ್ಯದಿಂದ ಮುನ್ನುಗ್ಗುವಿರಿ, ಆರ್ಥಿಕ ಅನುಕೂಲ, ಕುಟುಂಬದ ಏರುಪೇರುಗಳಿಂದ ಒತ್ತಡ, ನೆರೆಹೊರೆಯವರಿಂದ ನೀಚ ಕಾರ್ಯಗಳು