Tag: ನಾಗಿಣಿ 2

  • ಬೆಡ್‌ರೂಮ್ ಫೋಟೋ ಹಂಚಿಕೊಂಡ ನಮ್ರತಾ ಗೌಡ

    ಬೆಡ್‌ರೂಮ್ ಫೋಟೋ ಹಂಚಿಕೊಂಡ ನಮ್ರತಾ ಗೌಡ

    ‘ಬಿಗ್ ಬಾಸ್’ (Bigg Boss) ಖ್ಯಾತಿಯ ನಮ್ರತಾ ಗೌಡ (Namratha Gowda0 ಇದೀಗ ಬೆಡ್‌ರೂಮ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ನಮ್ರತಾ ಫೋಟೋಗೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಬಂದಿದೆ.

    ಸದಾ ಒಂದಲ್ಲಾ ಒಂದು ಫೋಟೋಗಳ ಮೂಲಕ ನಮ್ರತಾ ಸದ್ದು ಮಾಡುತ್ತಲೇ ಇರುತ್ತಾರೆ. ಮತ್ತೆ ನಯಾ ಫೋಟೋಶೂಟ್ ಮಾಡಿಸಿ ಗಂಡ್ ಹೈಕ್ಳ ಹಾರ್ಟ್‌ನಲ್ಲಿ ಚಿಟ್ಟೆ ಬಿಟ್ಟಿದ್ದಾರೆ. ಇದನ್ನೂ ಓದಿ:ವಿಷ್ಣು ಮಂಚು ನಟನೆಯ ‘ಕಣ್ಣಪ್ಪ ಚಿತ್ರದಲ್ಲಿ ಮಧುಬಾಲ- ಫಸ್ಟ್ ಲುಕ್ ರಿಲೀಸ್‌

    ರೆಡ್ ಕಲರ್ ಲಾಂಗ್ ಡ್ರೆಸ್‌ನಲ್ಲಿ ನಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಬೆಡ್ ಮೇಲೆ ಮಲಗಿ ಸೆಕ್ಸಿ ಆಗಿ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

    ನಮ್ರತಾ ನಯಾ ಫೋಟೋ ನೋಡ್ತಿದ್ದಂತೆ ಪಡ್ಡೆಹುಡುಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬಂದಿದೆ. ಬ್ಯೂಟಿಫುಲ್, ಸೆಕ್ಸಿ, ಬೋಲ್ಡ್ ಹೀಗೆ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ನಿಮಗೆ ಬಾಯ್‌ಫ್ರೆಂಡ್ ಇದ್ದಾರಾ ಎಂದು ಕೇಳಿದ್ದಾರೆ.

    ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ (Bigg Boss Kannada 10) ಸಂಚಲನ ಮೂಡಿಸಿದ ನಮ್ರತಾ ಗೌಡ ಅವರ ಹೆಸರು ಸ್ನೇಹಿತ್ ಗೌಡ ಮತ್ತು ಕಾರ್ತಿಕ್ ಮಹೇಶ್ (Karthik Mahesh) ಜೊತೆ ಕೇಳಿ ಬಂದಿತ್ತು. ಆದರೆ ಕೆಲ ಮನಸ್ತಾಪಗಳಿಂದ ಸ್ನೇಹಿತ್ ಜೊತೆಗಿನ ಸ್ನೇಹಕ್ಕೆ ನಟಿ ಅಂತ್ಯ ಹಾಡಿದ್ದರು.

    ಅಂದಹಾಗೆ, ಪುಟ್ಟಗೌರಿ ಮದುವೆ, ನಾಗಿಣಿ 2 ಸೀರಿಯಲ್ ನಮ್ರತಾಗೆ ಜನಪ್ರಿಯತೆ ನೀಡಿತ್ತು. ಅದರಲ್ಲೂ ‘ನಾಗಿಣಿ 2’ (Nagini 2) ಅವರ ವೃತ್ತಿರಂಗದಲ್ಲಿ ಬಿಗ್ ಬ್ರೇಕ್ ಕೊಟ್ಟಿದೆ.

    ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 20ಕ್ಕೂ ಹೆಚ್ಚು ವರ್ಷಗಳಿಂದ ನಟನೆಯಲ್ಲಿ ನಮ್ರತಾ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಸಿನಿಮಾದಲ್ಲಿ ಮಿಂಚಲು ನಮ್ರತಾ ಸಿದ್ಧತೆ ನಡೆಸುತ್ತಿದ್ದಾರೆ.

  • ದುಬಾರಿ ಕಾರು ಖರೀದಿಸಿದ ‘ಬಿಗ್ ಬಾಸ್’ ಬೆಡಗಿ ನಮ್ರತಾ ಗೌಡ

    ದುಬಾರಿ ಕಾರು ಖರೀದಿಸಿದ ‘ಬಿಗ್ ಬಾಸ್’ ಬೆಡಗಿ ನಮ್ರತಾ ಗೌಡ

    ನಾಗಿಣಿ 2, ಬಿಗ್ ಬಾಸ್ ಸೀಸನ್ 10 (Bigg Boss Kannada 10) ಶೋ ಮೂಲಕ ಗಮನ ಸೆಳೆದ ನಮ್ರತಾ ಗೌಡ (Namratha Gowda) ಸದ್ಯ ಹುಟ್ಟುಹಬ್ಬದ ಸೆಲೆಬ್ರೇಶನ್ ಮೂಡ್‌ನಲ್ಲಿದ್ದಾರೆ. ಇದರ ನಡುವೆ ದುಬಾರಿ ಕಾರು ಖರೀದಿಸುವ ಮೂಲಕ ನಟಿ ಸಂಭ್ರಮಿಸಿದ್ದಾರೆ.‌ ಇದನ್ನೂ ಓದಿ:ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಗ್ಗೆ ಡಿಸಿಪಿ ಪ್ರತಿಕ್ರಿಯೆ

    ನಟಿ ನಮ್ರತಾ ಗೌಡ ಇದೀಗ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ 6ರಿಂದ 9 ಲಕ್ಷ ರೂ.ವರೆಗೂ ಇದೆ ಎನ್ನಲಾಗಿದೆ. ಸದ್ಯ ನಮ್ರತಾ ಸಕ್ಸಸ್ ಮತ್ತು ಖುಷಿ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಅವರ ಬೇಡಿಕೆ ಈಗ ಹೆಚ್ಚಾಗಿದೆ. ಕಿರುತೆರೆ, ಹಿರಿತೆರೆ ಮತ್ತು ಜಾಹೀರಾತುಗಳಿಗೆ ಅವಕಾಶಗಳು ಹರಿದು ಬರುತ್ತಿವೆ.

  • Bigg Boss: ದೊಡ್ಮನೆಯಿಂದ ನಮ್ರತಾ ಔಟ್?

    Bigg Boss: ದೊಡ್ಮನೆಯಿಂದ ನಮ್ರತಾ ಔಟ್?

    ಬಿಗ್ ಬಾಸ್ ಮನೆಯಿಂದ (Bigg Boss Kannada 10) ತನಿಷಾ ಕುಪ್ಪಂಡ (Tanisha Kuppanda) ಎಲಿಮಿನೇಟ್ ಆಗಿರುವ ಶಾಕಿಂಗ್ ಸುದ್ದಿ ಬೆನ್ನಲ್ಲೇ ಇದೀಗ ನಮ್ರತಾ ಗೌಡ (Namratha Gowda) ಆಟಕ್ಕೆ ಕೂಡ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಬೆಂಕಿ’ ಸಾಂಗ್ ಕೇಳಿ ಸಂಭ್ರಮಿಸಿದ ತನಿಷಾ ಕುಪ್ಪಂಡ

    ಇತ್ತೀಚಿನ ದಿನಗಳಲ್ಲಿ ನಮ್ರತಾ ಆಟ ಪ್ರೇಕ್ಷಕರಿಗೆ ಹಿಡಿಸಿತ್ತು. ಕಿಚ್ಚನ ಚಪ್ಪಾಳೆ, ಉತ್ತಮ ಗಿಟ್ಟಿಸಿಕೊಳ್ಳುವ ಮೂಲಕ ನಮ್ರತಾ ಮೋಡಿ ಮಾಡಿದ್ದರು. ಹಂತ ಹಂತವಾಗಿ ಗೆಲುವಿನ ಮೆಟ್ಟಿಲಿಗೆ ಹತ್ತಿರವಾಗುತ್ತಿದ್ದ ನಮ್ರತಾ ಈಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸ್ನೇಹಿತ್ ಜೊತೆಗಿನ ಲವ್ವಿ-ಡವ್ವಿ ನಂತರ ಕಾರ್ತಿಕ್ ಒಡನಾಟ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟ ಬಳಿಕ ಟ್ರೋಲ್ ವಿಷ್ಯ ನಮ್ರತಾ ತಿಳಿದು ಕಣ್ಣೀರಿಟ್ಟಿದ್ದರು.

    ಇದೀಗ ತನಿಷಾರ ಮಿಡ್ ವೀಕ್ ಎಲಿಮಿನೇಷನ್ ನಂತರ ಈ ವಾರ ಇನ್ನಿಬ್ಬರು ಸ್ಪರ್ಧಿಗಳು ಔಟ್ ಆಗಲಿದ್ದಾರೆ. ಅದರಲ್ಲಿ ನಮ್ರತಾ, ಬಿಗ್‌ ಬಾಸ್ ಆಟಕ್ಕೆ ಬ್ರೇಕ್ ಬಿದ್ದಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.‌

    ಬಾಲಿನಟಿಯಾಗಿ ನಮ್ರತಾ ಬಣ್ಣ ಹಚ್ಚಿದ್ದರು. ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ನಮ್ರತಾ ಸಕ್ರಿಯರಾಗಿದ್ದಾರೆ. ಆಕಾಶದೀಪ, ಪುಟ್ಟಗೌರಿ ಮದುವೆ ಸೀರಿಯಲ್‌ನಲ್ಲಿ ನಟಿಸಿದ್ದರು. ‘ನಾಗಿಣಿ 2’ ಧಾರಾವಾಹಿ ನಮ್ರತಾ ಕೆರಿಯರ್‌ಗೆ ಬಿಗ್ ಬ್ರೇಕ್ ನೀಡಿತ್ತು.

  • Bigg Boss: ನಮ್ರತಾ ಆಟಕ್ಕೆ ಡವ್ ರಾಣಿ ಎಂದು ಟೀಕಿಸಿದ ನೆಟ್ಟಿಗರು

    Bigg Boss: ನಮ್ರತಾ ಆಟಕ್ಕೆ ಡವ್ ರಾಣಿ ಎಂದು ಟೀಕಿಸಿದ ನೆಟ್ಟಿಗರು

    ಪುಟ್ಟಗೌರಿ ಮದುವೆ, ನಾಗಿಣಿ 2 ಖ್ಯಾತಿಯ ನಟಿ ನಮ್ರತಾ (Namratha Gowda) ಬಿಗ್ ಬಾಸ್ ಮನೆಯಲ್ಲಿ ಡವ್ ಮಾಡ್ತಿದ್ದಾರಾ? ಅವರ ನಿಜ ವ್ಯಕ್ತಿತ್ವವನ್ನು ತೋರಿಸ್ತಾ ಇಲ್ಲವಾ? ಡ್ರಮಾ ಮಾಡ್ತಿದ್ದಾರಾ? ಖಾಸಗಿ ಬದುಕಿನ ಘಟನೆಗಳನ್ನು ಹಂಚಿಕೊಂಡು ಸಿಂಪತಿ ಗಿಟ್ಟಿಸಿಕೊಂಡಿದ್ದ ನಮ್ರತಾ ಇದೀಗ ನೋಡುಗರ ಟಾರ್ಗೆಟ್ ಆಗ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ನಮ್ರತಾ ಆಟ ನೋಡಿ ಡವ್ ರಾಣಿ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

    ಬಿಗ್ ಬಾಸ್ ಮನೆ (Bigg Boss ಒಳಗೆ ಎಂಟ್ರಿ ಕೊಟ್ಟ ಮೊದಲ ಕಂಟೆಸ್ಟೆಂಟ್ ನಮ್ರತಾ. ನಿಮ್ಮ ಎಂಟ್ರಿಯಿಂದ ನಿಮಗೂ ಒಳ್ಳೆದಾಗಲಿ, ಮನೆಗೆ ಒಳ್ಳೆದಾಗಲಿ ಎಂದು ಶುಭ ಹಾರೈಸಿ ಕಳುಹಿಸಿದ್ದರು ಸುದೀಪ್. ನಮ್ರತಾ ಈ ಸೀಸನ್ ನ ಸ್ಟ್ರಾಂಗ್ ಕಂಟೆಸ್ಟೆಂಟ್ ಅಂತ ನಂಬಲಾಗಿತ್ತು. ಮೊದಲ ವಾರ ಅದನ್ನು ಸಾಬೀತೂ ಪಡಿಸಿದರು. ಆದರೆ, ಅವರು ಮೊದಲಿನ ಹಾಗೆ ಉಳಿದುಕೊಂಡಿಲ್ಲ. ಇದನ್ನೂ ಓದಿ:ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

    ಸಣ್ಣ ಸಣ್ಣ ವಿಷಯಕ್ಕೂ ನಮ್ರತಾ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ತಾವೇ ಗ್ರೇಟ್ ಅಂತ ಅಂದುಕೊಂಡಿದ್ದಾರೆ. ಸುಖಾಸುಮ್ಮನೆ ಜಗಳಗಂಟಿ ಅನಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ತನಿಷಾ ವಿಚಾರದಲ್ಲಿ ರಂಪಾಟ ಮಾಡಿ, ನೋಡುಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಮಾತು ಹಿಡಿತದಲ್ಲಿ ಇಟ್ಟುಕೊಳ್ಳದೇ ಎಲ್ಲರನ್ನೂ ಬೇಜಾರು ಮಾಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ ಡವ್ ರಾಣಿ ಪಟ್ಟ ಸಿಕ್ಕಿದೆ.

    ನಮ್ರತಾ ಒಳ್ಳೆಯ ನಟಿ, ಕಷ್ಟದಿಂದ ಮೇಲೆ ಬಂದವರು. ಸ್ಟ್ರಾಂಗ್ ಸ್ಪರ್ಧಿ, ಮೆಚ್ಚಿಸಿಕೊಳ್ಳಬೇಕಾದ ಎಲ್ಲ ಗುಣವೂ ಅವರಲ್ಲಿವೆ. ಆದರೆ, ಅವರು ಬದಲಾಗಲೇಬೇಕು. ಈಗಾಗಲೇ ಅವರಿಗೆ ಅಂಟಿರೋ ಆಪಾದನೆಯನ್ನು ತೊಳೆದುಕೊಳ್ಳಲೇಬೇಕು. ಅದಕ್ಕೆ ಇನ್ನೂ ಅವಕಾಶವಿದೆ. ಅದನ್ನು ಅರ್ಥಮಾಡಿಕೊಳ್ತಾರೆ ಅನ್ನೋ ನಂಬಿಕೆ ಎಲ್ಲರದ್ದು. ಅದನ್ನು ಮಾಡ್ತಾರಾ ಅಂತ ಕಾದು ನೋಡಬೇಕು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೃಹಪ್ರವೇಶದ ಫೋಟೋ ಹಂಚಿಕೊಂಡ ‘ನಾಗಿಣಿ 2’ ನಟಿ

    ಗೃಹಪ್ರವೇಶದ ಫೋಟೋ ಹಂಚಿಕೊಂಡ ‘ನಾಗಿಣಿ 2’ ನಟಿ

    ಪುಟ್ಟಗೌರಿ ಮದುವೆ, ನಾಗಿಣಿ 2 (Nagini 2) ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ನಮ್ರತಾ ಗೌಡ (Namratha Gowda) ತಮ್ಮ ನೂತನ ಮನೆಗೆ ಕಾಲಿಡುವ ಮೂಲಕ ಸಿಹಿಸುದ್ದಿ ನೀಡಿದ್ದರು. ಈಗ ಗೃಹಪ್ರವೇಶ ಸಮಾರಂಭದ ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

    ನಮ್ರತಾ ಅವರ ಹೊಸ ಮನೆ ಗೃಹಪ್ರವೇಶ (House Warming) ಸಮಾರಂಭ ಗ್ರ್ಯಾಂಡ್ ಆಗಿ ನಡೆದಿದೆ. ಕಿರುತೆರೆಯ ಹಲವು ಕಲಾವಿದರು ಭಾಗಿಯಾಗಿದ್ದರು. ಬಿಗ್ ಬಾಸ್ ಕಿಶನ್, ನೇಹಾ ಗೌಡ, ಕವಿತಾ ಗೌಡ, ಅನುಪಮಾ, ಸಿಂಗರ್ ಕಾರ್ತಿಕ್ ಶರ್ಮಾ, ಯಶಸ್ವಿನಿ ಸೇರಿದಂತೆ ಹಲವರು ಸಾಕ್ಷಿಯಾಗಿದ್ದರು.

    ಗೃಹಪ್ರವೇಶ ಸಮಾರಂಭದಲ್ಲಿ ನಮ್ರತಾ ಗೌಡ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಪೋಷಕರ ಜೊತೆ ನಟಿ ಮನೆಯಲ್ಲಿ ಪೂಜೆ ಮಾಡುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಬೆಂಗಳೂರು ಏರ್‌ಪೋರ್ಟ್‌ಗೆ ಮಾಧವನ್‌ ಮೆಚ್ಚುಗೆ- ನರೇಂದ್ರ ಮೋದಿ ಪ್ರತಿಕ್ರಿಯೆ

    ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಮ್ರತಾ, ಟಿವಿ ಸೀರಿಯಲ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬರುವ ಬಿಗ್ ಬಾಸ್ ಸೀಸನ್ 10ಕ್ಕೆ ನಮ್ರತಾ ಕಾಲಿಡುತ್ತಾರೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಹೊಸ ಮನೆಗೆ ನಟಿ ಕಾಲಿಟ್ರಾ? ಎಂಬ ಪ್ರಶ್ನೆ ಮೂಡಿದೆ.

    ಇನ್ನೂ ಕೆಲ ದಿನಗಳಿಂದ ಬಿಕಿನಿ ಫೋಟೋ ಹಂಚಿಕೊಳ್ಳುವ ಮೂಲಕ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ್ದರು. ಬಿಕಿನಿಯಲ್ಲಿ ನಟಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೂತನ ಮನೆಗೆ ಕಾಲಿಟ್ಟ ‘ನಾಗಿಣಿ 2’ ಖ್ಯಾತಿಯ ನಮ್ರತಾ ಗೌಡ

    ನೂತನ ಮನೆಗೆ ಕಾಲಿಟ್ಟ ‘ನಾಗಿಣಿ 2’ ಖ್ಯಾತಿಯ ನಮ್ರತಾ ಗೌಡ

    ಪುಟ್ಟ ಗೌರಿ ಮದುವೆ, ನಾಗಿಣಿ 2 (Nagini 2) ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ನಮ್ರತಾ ಗೌಡ (Namratha Gowda) ತಮ್ಮ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ನೂತನ ಮನೆಗೆ ನಟಿ ಕಾಲಿಟ್ಟಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.‌ಇದನ್ನೂ ಓದಿ:ದರ್ಶನ್‌ ಜೊತೆ ಆಕ್ಟ್‌ ಮಾಡಿದ್ದಕ್ಕೆ ತುಂಬಾ ಖುಷಿಯಿದೆ- ‘ಕಾಟೇರ’ ನಟಿ

    ನಮ್ರತಾ ಅವರ ಹೊಸ ಮನೆ ಗೃಹಪ್ರವೇಶ (House Warming) ಸಮಾರಂಭ ಗ್ರ್ಯಾಂಡ್ ಆಗಿ ನಡೆದಿದೆ. ಕಿರುತೆರೆಯ ಹಲವು ಕಲಾವಿದರು ಭಾಗಿಯಾಗಿದ್ದಾರೆ.

    ಬಿಗ್ ಬಾಸ್ ಕಿಶನ್, ನೇಹಾ ಗೌಡ, ಕವಿತಾ ಗೌಡ, ಅನುಪಮಾ, ಸಿಂಗರ್ ಕಾರ್ತಿಕ್ ಶರ್ಮಾ, ಯಶಸ್ವಿನಿ ಸೇರಿದಂತೆ ಹಲವರು ಸಾಕ್ಷಿಯಾಗಿದ್ದಾರೆ.

    ಗೃಹಪ್ರವೇಶದ ಸಮಾರಂಭದಲ್ಲಿ ನಮ್ರತಾ ಗೌಡ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಕಿಶನ್ ಜೊತೆ ಚೆಂದದ ಹಾಡಿಗೆ ಹೆಜ್ಜೆ ಕೂಡ ಹಾಕಿದ್ದಾರೆ.

    ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಮ್ರತಾ, ಟಿವಿ ಸೀರಿಯಲ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬರುವ ಬಿಗ್ ಬಾಸ್ ಸೀಸನ್ 10ಕ್ಕೆ (Bigg Boss Kannada) ನಮ್ರತಾ (Namratha Gowda) ಕಾಲಿಡುತ್ತಾರೆ ಎಂದು ಹೇಳಲಾಗುತ್ತಿದೆ. ದೊಡ್ಮನೆಗೆ ಕಾಲಿಡುವ ಮುನ್ನ ಹೊಸ ಮನೆಗೆ ಕಾಲಿಡುವ ನಿರ್ಧಾರಾ ಮಾಡಿದ್ರಾ? ಎಂಬ ಗುಸು ಗುಸು ಶುರುವಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಸ್ತ್ ಲುಕ್‌ನಲ್ಲಿ ಮಿಂಚಿದ ನಮ್ರತಾ- ಹೂವಿನ ಮಾರಾಟಕ್ಕಿಳಿದ್ರಾ ಎಂದು ಕಾಲೆಳೆದ ನೆಟ್ಟಿಗರು

    ಮಸ್ತ್ ಲುಕ್‌ನಲ್ಲಿ ಮಿಂಚಿದ ನಮ್ರತಾ- ಹೂವಿನ ಮಾರಾಟಕ್ಕಿಳಿದ್ರಾ ಎಂದು ಕಾಲೆಳೆದ ನೆಟ್ಟಿಗರು

    ಕಿರುತೆರೆ ನಟಿ ನಮ್ರತಾ ಗೌಡ (Namratha Gowda) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ನಾಗಿಣಿ 2 (Nagini 2)ನಾಯಕಿ ಬಿಂದಾಸ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನಮ್ರತಾ ನಯಾ ಲುಕ್ ನೋಡ್ತಿದ್ದಂತೆ, ನೀವು ಹೂವಿನ ಮಾರಾಟಕ್ಕಿಳಿದ್ರಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

    ‘ನಾಗಿಣಿ 2’ ಸೀರಿಯಲ್‌ನ ಶಿವಾನಿ ಖ್ಯಾತಿಯ ನಮ್ರತಾ ಗೌಡ ಅವರು ಸದ್ಯ ಹೊಸ ಬಗೆಯ ಪಾತ್ರಗಳ ಹುಡುಕಾಟದಲ್ಲಿ ಇದ್ದಾರೆ. ಅದಕ್ಕಾಗಿ ಭಿನ್ನ ಫೋಟೋಶೂಟ್ ಮೂಲಕ ಆಗಾಗ ನಟಿ ಗಮನ ಸೆಳೆಯುತ್ತಾರೆ. ಈಗ ನಮ್ರತಾ ಗೌಡ ಬಿಳಿ ಬಣ್ಣದ ಲೆಹೆಂಗಾ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿ, ಯಾವಾಗಿನಿಂದ ಹೂವಿನ ಬ್ಯುಸಿನೆಸ್ ಶುರು ಮಾಡಿಕೊಂಡ್ರಿ ಎಂದು ನಮ್ರತಾ ಕಾಲೆಳೆದಿದ್ದಾರೆ.

    ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ, ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಬಳಿಕ ಪುಟ್ಟಗೌರಿ ಮದುವೆ(Puttagowri Maduve), ನಾಗಿಣಿ 2 ಮೂಲಕ ಪ್ರಮುಖ ಪಾತ್ರಧಾರಿಯಾಗಿ ಗಮನ ಸೆಳೆದರು. ಇದನ್ನೂ ಓದಿ:‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ತೆಲುಗಿಗೆ ಡಬ್-‌ ಆಗಸ್ಟ್‌ 26ಕ್ಕೆ ಸಿನಿಮಾ ರಿಲೀಸ್

    ‘ನಾಗಿಣಿ 2’ ಸೀರಿಯಲ್‌ಗೆ ಕೆಲ ತಿಂಗಳುಗಳ ಹಿಂದೆ ಬ್ರೇಕ್ ಬಿದ್ದಿದೆ. ನಮ್ರತಾ ಕೂಡ ಪ್ರವಾಸ, ಹೊಸ ಫೋಟೋಶೂಟ್ ಅಂತಾ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಲು ಸಜ್ಜಾಗುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಖತ್ ಬೋಲ್ಡ್ & ಹಾಟ್ ಆಗಿ ಕಾಣಿಸಿಕೊಂಡ ನಮ್ರತಾ ಗೌಡ

    ಸಖತ್ ಬೋಲ್ಡ್ & ಹಾಟ್ ಆಗಿ ಕಾಣಿಸಿಕೊಂಡ ನಮ್ರತಾ ಗೌಡ

    ತ್ತೀಚೆಗಷ್ಟೇ ನಟಿ ನಮ್ರತಾ ಗೌಡ (Namratha Gowda) ತಮ್ಮ ಹುಟ್ಟು ಹಬ್ಬವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು. ಅಂದು ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ್ದವರು ಇಂದು ಮತ್ತೊಂದು ಫೋಟೋ ಶೂಟ್ (Photo shoot) ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ಮೈಗೊಂದು ತುಂಡು ಬಟ್ಟೆ, ಕರಿಬಣ್ಣದ ಪ್ಯಾಂಟ್ ನೊಂದಿಗೆ ಸಖತ್ ಹಾಟ್ ಹಾಟ್ (Hot)  ಆಗಿ ಕಾಣಿಸಿಕೊಂಡಿದ್ದಾರೆ ನಮ್ರತಾ. ಕಲರ್ ಕಾಂಬಿನೇಷನ್ ಮತ್ತು ಅವರು ಕೊಟ್ಟಿರುವ ಲುಕ್ ಪಡ್ಡೆಗಳ ನಿದ್ದೆಗೆಡಿಸುವುದು ಗ್ಯಾರಂಟಿ.

    ಕಿರುತೆರೆಯ ಈ ಬ್ಯೂಟಿ ಇತ್ತೀಚೆಗಷ್ಟೇ ಫಾರಿನ್‌ಗೆ ಹಾರಿದ್ದರು. ಇಂಡೋನೇಷ್ಯಾದಲ್ಲಿ ಬೀಡು ಬಿಟ್ಟಿದ್ದ ‘ನಾಗಿಣಿ 2’ (Nagini 2) ಖ್ಯಾತಿಯ ನಟಿ ಫಾರಿನ್ ಟ್ರಿಪ್‌ನ ಮಸ್ತ್ ಆಗಿ ಎಂಜಾಯ್ ಮಾಡಿದ್ದರು. ಟ್ರಿಪ್‌ನ ಸುಂದರ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಕೂಡ ಮಾಡಿದ್ದರು. ಬಾಲಿಯಲ್ಲಿ ನಮ್ರತಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಟಿವಿ ಪರದೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ, ಈಗೀನ ಹಾಟ್ ಲುಕ್‌ ನೋಡಿ ಫ್ಯಾನ್ಸ್‌ ಸ್ಟನ್‌ ಆಗಿದ್ದಾರೆ.

    ‘ನಾಗಿಣಿ 2’ ಸೀರಿಯಲ್ ಮುಗಿದ ಬೆನ್ನಲ್ಲೇ ಫಾರಿನ್‌ಗೆ ನಟಿ ತೆರಳಿದ್ದರು. ನಮ್ರತಾ ಮತ್ತು ಗ್ಯಾಂಗ್ ಫಾರಿನ್‌ಲ್ಲಿ ಮಜಾ ಮಾಡಿದ್ದಾರೆ. ಬಾಲಿಯಲ್ಲಿ ಸುಂದರ ತಾಣಗಳಿಗೆ ನಮ್ರತಾ ಗೌಡ ಭೇಟಿ ನೀಡಿದ್ದರು. ಸ್ನೇಹಿತೆ ಐಶ್ವರ್ಯಾ ಸಿಂಧೋಗಿ (Aishwarya Sindhogi) ಜೊತೆ ನಮ್ರತಾ ಬಾಲಿಯಲ್ಲಿರುವ ಹಾಗೂ ಬಿಕಿನಿ ಧರಿಸಿರುವ ಫೋಟೋವನ್ನ ತಮ್ಮ ಖಾತೆಯಲ್ಲಿ ಶೇರ್ ಮಾಡಿಡಿದ್ದರು.

    ನಮ್ರತಾ ಗೌಡ ಅವರು ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಆಕ್ಟೀವ್ ಆಗಿ ಕಾಣಿಸಿಕೊಂಡರು. ‘ಪುಟ್ಟಗೌರಿ ಮದುವೆ’ (Puttagowri Maduve) ಸೀರಿಯಲ್‌ನಲ್ಲಿ ರಕ್ಷ್, ರಂಜನಿ ರಾಘವನ್ ಜೊತೆ ನಮ್ರತಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರು. ಬಳಿಕ ‘ನಾಗಿಣಿ 2’ ಸೀರಿಯಲ್‌ನಲ್ಲಿ ನಮ್ರತಾ ಮಿಂಚಿದ್ದರು.

    ‘ನಾಗಿಣಿ 2’ ಸೀರಿಯಲ್ ನಮ್ರತಾ ಗೌಡ ಅವರ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಡ್ತು. ಹೀರೋ ನಿನಾದ್- ನಮ್ರತಾ ಗೌಡ ಜೋಡಿಯನ್ನ ನೋಡಿ ಅನೇಕರು ಮೆಚ್ಚಿಕೊಂಡರು. ದೀಪಿಕಾ ದಾಸ್ (Deepika Das) ಬಳಿಕ ನಾಗಿಣಿ ಪಾತ್ರಕ್ಕೆ ನಮ್ರತಾ ಜೀವ ತುಂಬಿದ್ದರು. ಈ ಸೀರಿಯಲ್‌ನಿಂದ ನಮ್ರತಾಗೆ ಜನಪ್ರಿಯತೆ ಸಿಕ್ಕಿತು.

     

    ಸೀರಿಯಲ್ ನಂತರ ಸಿನಿಮಾದಲ್ಲಿ ನಟಿಸಲು ನಮ್ರತಾ ಗೌಡ ತಯಾರಿ ನಡೆಸುತ್ತಿದ್ದಾರೆ. ಜಿಮ್, ವರ್ಕೌಟ್, ಫಿಟ್‌ನೆಸ್ ಅಂತಾ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡ್ತಿದೆ. ನಮ್ರತಾ ಗೌಡ ಅವರು ಮುಂಬರುವ ಬಿಗ್ ಬಾಸ್ ಶೋಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಕಾದುನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ

    ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ

    ಕಿರುತೆರೆಯ ಬ್ಯೂಟಿ ನಮ್ರತಾ ಗೌಡ (Namratha Gowda) ಅವರು ಫಾರಿನ್‌ಗೆ ಹಾರಿದ್ದಾರೆ. ಇಂಡೋನೇಷ್ಯಾದಲ್ಲಿ ಬೀಡು ಬಿಟ್ಟಿರುವ ‘ನಾಗಿಣಿ 2’ (Nagini 2) ಖ್ಯಾತಿಯ ನಟಿ ಫಾರಿನ್ ಟ್ರಿಪ್‌ನ ಮಸ್ತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಟ್ರಿಪ್‌ನ ಸುಂದರ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬಾಲಿಯಲ್ಲಿ ನಮ್ರತಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟಿವಿ ಪರದೆಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ, ಈಗೀನ ಹಾಟ್ ಲುಕ್‌ ನೋಡಿ ಫ್ಯಾನ್ಸ್‌ ಸ್ಟನ್‌ ಆಗಿದ್ದಾರೆ.

    ನಮ್ರತಾ ಗೌಡ ಅವರು ಬಾಲನಟಿಯಾಗಿ ಮೊದಲು ಬಣ್ಣ ಹಚ್ಚಿದ್ದರು. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಆಕ್ಟೀವ್ ಆಗಿ ಕಾಣಿಸಿಕೊಂಡರು. ‘ಪುಟ್ಟಗೌರಿ ಮದುವೆ’ (Puttagowri Maduve) ಸೀರಿಯಲ್‌ನಲ್ಲಿ ರಕ್ಷ್, ರಂಜನಿ ರಾಘವನ್ ಜೊತೆ ನಮ್ರತಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರು. ಬಳಿಕ ‘ನಾಗಿಣಿ 2’ ಸೀರಿಯಲ್‌ನಲ್ಲಿ ನಮ್ರತಾ ಮಿಂಚಿದ್ದರು.

    ‘ನಾಗಿಣಿ 2’ ಸೀರಿಯಲ್ ನಮ್ರತಾ ಗೌಡ ಅವರ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಡ್ತು. ಹೀರೋ ನಿನಾದ್- ನಮ್ರತಾ ಗೌಡ ಜೋಡಿಯನ್ನ ನೋಡಿ ಅನೇಕರು ಮೆಚ್ಚಿಕೊಂಡರು. ದೀಪಿಕಾ ದಾಸ್ (Deepika Das) ಬಳಿಕ ನಾಗಿಣಿ ಪಾತ್ರಕ್ಕೆ ನಮ್ರತಾ ಜೀವ ತುಂಬಿದ್ದರು. ಈ ಸೀರಿಯಲ್‌ನಿಂದ ನಮ್ರತಾಗೆ ಜನಪ್ರಿಯತೆ ಸಿಕ್ಕಿತು. ಇದನ್ನೂ ಓದಿ:ಮತ್ತೆ ತಂದೆ ಖುಷಿಯಲ್ಲಿ ‘ಅಗ್ನಿಸಾಕ್ಷಿ’ ವಿಜಯ್‌ ಸೂರ್ಯ

    ‘ನಾಗಿಣಿ 2’ ಸೀರಿಯಲ್ ಮುಗಿದ ಬೆನ್ನಲ್ಲೇ ಫಾರಿನ್‌ಗೆ ನಟಿ ತೆರಳಿದ್ದಾರೆ. ನಮ್ರತಾ ಮತ್ತು ಗ್ಯಾಂಗ್ ಫಾರಿನ್‌ಲ್ಲಿ ಮಜಾ ಮಾಡ್ತಿದ್ದಾರೆ. ಬಾಲಿಯಲ್ಲಿ ಸುಂದರ ತಾಣಗಳಿಗೆ ನಮ್ರತಾ ಗೌಡ ಭೇಟಿ ನೀಡ್ತಿದ್ದಾರೆ. ಸ್ನೇಹಿತೆ ಐಶ್ವರ್ಯಾ ಸಿಂಧೋಗಿ (Aishwarya Sindhogi) ಜೊತೆ ನಮ್ರತಾ ಬಾಲಿಯಲ್ಲಿದ್ದಾರೆ. ಸದ್ಯ ಬಿಕಿನಿ ಧರಿಸಿರುವ ಫೋಟೋವನ್ನ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ನಮ್ರತಾ, ಬಿಕಿನಿ ಪೋಸ್‌ ನೋಡಿ ಪಡ್ಡೆಹುಡುಗರು ಬೋಲ್ಡ್‌ ಆಗಿದ್ದಾರೆ.

    ಸೀರಿಯಲ್ ನಂತರ ಸಿನಿಮಾದಲ್ಲಿ ನಟಿಸಲು ನಮ್ರತಾ ಗೌಡ ತಯಾರಿ ನಡೆಸುತ್ತಿದ್ದಾರೆ. ಜಿಮ್, ವರ್ಕೌಟ್, ಫಿಟ್‌ನೆಸ್ ಅಂತಾ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡ್ತಿದೆ. ನಮ್ರತಾ ಗೌಡ ಅವರು ಮುಂಬರುವ ಬಿಗ್ ಬಾಸ್ ಶೋಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿಯಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಐಶ್ವರ್ಯಾ ಸಿಂಧೋಗಿ

    ಬಾಲಿಯಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಐಶ್ವರ್ಯಾ ಸಿಂಧೋಗಿ

    ಸ್ವಪ್ನೋ ಕೀ ರಾಣಿ, ರಣತಂತ್ರ, ಸಂಯುಕ್ತಾ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಐಶ್ವರ್ಯಾ ಸಿಂಧೋಗಿ ಈಗ ಕಿರುತೆರೆಯಲ್ಲಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಪ್ರಸ್ತುತ ‘ನಮ್ಮ ಲಚ್ಚಿ’ (Namma Lacchi) ಖಳನಟಿಯಾಗಿರುವ ಐಶ್ವರ್ಯಾ, ಶೂಟಿಂಗ್ ಬ್ರೇಕ್ ಹಾಕಿ ಬಾಲಿಗೆ (Bali) ಹಾರಿದ್ದಾರೆ. ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ನಟಿ ಗಮನ ಸೆಳೆಯುತ್ತಿದ್ದಾರೆ.

    ಇತ್ತೀಚಿಗೆ ‘ನಾಗಿಣಿ 2’ (Nagini 2) ಸೀರಿಯಲ್ ಮುಗಿದ ಮೇಲೆ ‘ಸೂಪರ್ ಕ್ವೀನ್ಸ್’ ಎಂಬ ರಿಯಾಲಿಟಿ ಶೋನಲ್ಲಿ (Super Queens) ಐಶ್ವರ್ಯಾ ಭಾಗವಹಿಸಿದ್ದರು. ಈ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ‘ನಮ್ಮ ಲಚ್ಚಿ’ ಸೀರಿಯಲ್‌ನಲ್ಲಿ ವಿಜಯ್ ಸೂರ್ಯಗೆ ಜೋಡಿಯಾಗಿ ಐಶು ನಟಿಸುತ್ತಿದ್ದಾರೆ. ಜೊತೆಗೆ ವಿಲನ್‌ಯಾಗಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಸ್ಟಾರ್ ನಟನ ಪುತ್ರನಿಂದ ಟಾರ್ಚರ್, ಈ ಸುದ್ದಿ ನಿಜಾನಾ? ಕೃತಿ ಶೆಟ್ಟಿ ಸ್ಪಷ್ಟನೆ

    ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಇಂಡೋನೇಷ್ಯಾದ ಬಾಲಿಗೆ ಸ್ನೇಹಿತೆ ನಮ್ರತಾ ಗೌಡ (Namratha Gowda) ಜೊತೆ ಐಶ್ವರ್ಯಾ ತೆರಳಿದ್ದಾರೆ. ಬಾಲಿಯ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ನಾಗಿಣಿ ನಟಿಯರು ಮಸ್ತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಬಾಲಿಯಲ್ಲಿ ಐಶ್ವರ್ಯಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ವೆಸ್ಟರ್ನ್ ಲುಕ್‌ನಲ್ಲಿ ಐಶ್ವರ್ಯಾ ಸಿಂಧೋಗಿ ಮಿಂಚಿದ್ದಾರೆ. ಕನ್ನಡದ ಸಾಲು ಸಾಲು ಸಿನಿಮಾಗಳ ಮೂಲಕ ಕಾಣಿಸಿಕೊಂಡಿದ್ದ ಯುವ ನಟಿ ಈಗ ಕಿರುತೆರೆಯಲ್ಲಿ ಶೈನ್ ಆಗ್ತಿದ್ದಾರೆ. ಸದ್ಯ ಬಾಲಿಯ ಕಲರ್‌ಫುಲ್ ಫೋಟೋಗಳು ಸದ್ದು ಮಾಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]