Tag: ದಿನ ಭವಿಷ್ಯ. ಭವಿಷ್ಯ

  • ದಿನ ಭವಿಷ್ಯ 12-12-2024

    ದಿನ ಭವಿಷ್ಯ 12-12-2024

    ಶ್ರೀ ಕ್ರೋಧಿನಾಮ ಸಂವತ್ಸರ,
    ದಕ್ಷಿಣಾಯಣ, ಹಿಮಂತ ಋತು,
    ಮಾರ್ಗಶಿರ ಮಾಸ, ಶುಕ್ಲ ಪಕ್ಷ,
    ದ್ವಾದಶಿ, ಗುರುವಾರ,
    ಅಶ್ವಿನಿ ನಕ್ಷತ್ರ/ಭರಣಿ ನಕ್ಷತ್ರ.
    ರಾಹುಕಾಲ: 01:42 ರಿಂದ 03:08
    ಗುಳಿಕಕಾಲ: 09:25 ರಿಂದ 10:51
    ಯಮಗಂಡಕಾಲ: 06:34 ರಿಂದ 07:59

    ಮೇಷ: ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಹಂಬಲ, ಶುಭಕಾರ್ಯಗಳ ಯೋಚನೆ.

    ವೃಷಭ: ದೂರ ಪ್ರಯಾಣ, ಪ್ರಯಾಣದಲ್ಲಿ ಅಡತಡೆ, ಆಯುಷ್ಯದ ಭೀತಿ, ಆಕಸ್ಮಿಕ ಧನಾಗಮನ.

    ಮಿಥುನ: ಪ್ರೀತಿ ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ.

    ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಾಲದ ಚಿಂತೆಗಳು.

    ಸಿಂಹ: ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ಉದ್ಯೋಗದಲ್ಲಿ ಒತ್ತಡಗಳು, ಸ್ಪರ್ಧಾತ್ಮಕ ವಿಷಯಗಳ ಕಡೆ ಆಸಕ್ತಿ.

    ಕನ್ಯಾ: ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ.

    ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯದಲ್ಲಿ ಯಶಸ್ಸು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ.

    ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿ.

    ಧನಸ್ಸು: ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಒತ್ತಡಗಳು.

    ಮಕರ: ಭಾವನಾತ್ಮಕ ಸೋಲು, ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಮಕ್ಕಳು ದೂರ, ಅಪಕೀರ್ತಿ ಮತ್ತು ಅಪವಾದಗಳು.

    ಕುಂಭ: ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ, ತಾಯಿಯಿಂದ ಸಹಕಾರ, ಗುಪ್ತ ಆಲೋಚನೆಗಳಲ್ಲಿ ಯಶಸ್ಸು.

    ಮೀನ: ಉದ್ಯೋಗದಲ್ಲಿ ಒತ್ತಡ, ಧನ ನಷ್ಟಗಳು, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅಪಮೃತ್ಯು ಭಯ.

  • ದಿನ ಭವಿಷ್ಯ 21-11-2024

    ದಿನ ಭವಿಷ್ಯ 21-11-2024

    ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ ಶರದೃತು,
    ಕಾರ್ತಿಕ ಮಾಸ, ಕೃಷ್ಣ ಪಕ್ಷ, ಷಷ್ಟಿ, ಗುರುವಾರ,
    ಪುಷ್ಯ ನಕ್ಷತ್ರ / ಆಶ್ಲೇಷ ನಕ್ಷತ್ರ

    ರಾಹುಕಾಲ – 01:36 ರಿಂದ 03:02
    ಗುಳಿಕ ಕಾಲ – 09:16 ರಿಂದ 10:43
    ಯಮಗಂಡಕಾಲ – 06:23 ರಿಂದ 07:50

    ಮೇಷ: ಆರ್ಥಿಕವಾಗಿ ಅನುಕೂಲ, ಆರೋಗ್ಯ ಸಮಸ್ಯೆ, ಮಾನಸಿಕವಾಗಿ ನೋವು.

    ವೃಷಭ: ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು ಮಸ್ತಿ, ನೆರೆಹೊರೆಯವರಿಂದ ಅನುಕೂಲ.

    ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಸ್ವಂತ ವ್ಯವಹಾರದಲ್ಲಿ ಪ್ರಗತಿ, ಮಿತ್ರರಿಂದ ಉದ್ಯೋಗ ಲಾಭ.

    ಕಟಕ: ಅಧಿಕ ಖರ್ಚು, ಉದ್ಯೋಗ ನಷ್ಟ, ನಿದ್ರಾಭಂಗ, ಪರಿಹಾರ ತಾಯಿ ಆಶೀರ್ವಾದ ಪಡೆಯಿರಿ.

    ಸಿಂಹ: ದೂರ ಪ್ರಯಾಣ, ಪ್ರಯಾಣದಲ್ಲಿ ವಸ್ತುಗಳು ಕಳವು, ಗೌರವಕ್ಕೆ ಧಕ್ಕೆ.

    ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಅನುಕೂಲ.

    ತುಲಾ: ಮಹಿಳೆಯರಿಂದ ನೋವು, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ, ಭವಿಷ್ಯದ ಚಿಂತೆ.

    ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ, ಉದ್ಯೋಗ ಒತ್ತಡ, ಸೌಂದರ್ಯವರ್ಧಕ ವಸ್ತುಗಳ ಖರೀದಿ, ಅಧಿಕ ನಷ್ಟ.

    ಧನಸ್ಸು: ಸಾಲದ ಚಿಂತೆ, ಸಾಲ ಪಡೆಯುವ ಆಲೋಚನೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ತಂದೆಯಿಂದ ಲಾಭ.

    ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

    ಕುಂಭ: ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಅಹಂಭಾವ, ಸ್ನೇಹಿತರಿಂದ ನೆರವು.

    ಮೀನಾ: ಮಕ್ಕಳ ನಡವಳಿಕೆಯಲ್ಲಿ ಸಂಶಯ, ದರ್ಪದ ಮಾತಿನಿಂದ ಶತ್ರು ಅಧಿಕ, ವಾಹನಗಳಿಂದ ತೊಂದರೆ.

  • ದಿನ ಭವಿಷ್ಯ 24-10-2024

    ದಿನ ಭವಿಷ್ಯ 24-10-2024

    ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು,
    ಆಶ್ವಯುಜ ಮಾಸ, ಕೃಷ್ಣ ಪಕ್ಷ, ಅಷ್ಟಮಿ, ಗುರುವಾರ, ಪುಷ್ಯ ನಕ್ಷತ್ರ.

    ರಾಹುಕಾಲ – 01:36 ರಿಂದ 03:04
    ಗುಳಿಕಕಾಲ – 09:11 ರಿಂದ 10:39
    ಯಮಗಂಡಕಾಲ – 06:14 ರಿಂದ 07:43

    ಮೇಷ: ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅಸಮಾಧಾನ, ನೀರು ಮತ್ತು ವಾಹನಗಳಿಂದ ಎಚ್ಚರಿಕೆ

    ವೃಷಭ: ಬಂಧು ಬಾಂಧವರಿಂದ ತೊಂದರೆ, ಪೆಟ್ಟು ಮಾಡಿಕೊಳ್ಳುವ ಸಂಭವ, ಪ್ರಯಾಣದಲ್ಲಿ ಎಚ್ಚರಿಕೆ, ಗೃಹ ಬದಲಾವಣೆಯಿಂದ ಸಮಸ್ಯೆ

    ಮಿಥುನ: ಆರ್ಥಿಕ ಸಂಕಷ್ಟ, ಮಾನಸಿಕ ನೋವು, ಕುಟುಂಬದಲ್ಲಿ ಕಲಹ, ಸ್ತ್ರೀಯರಿಂದ ಅನುಕೂಲ

    ಕಟಕ: ಪಾಲುದಾರಿಕೆಯಲ್ಲಿ ಅನುಕೂಲ, ಅವಕಾಶ ಕೈತಪ್ಪುವ ಸಂಭವ, ದೃಷ್ಟಿದೋಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ

    ಸಿಂಹ: ಅಧಿಕ ಖರ್ಚು ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ, ಆತಂಕ ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ

    ಕನ್ಯಾ: ಮಕ್ಕಳಿಂದ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಮಿತ್ರರಿಂದ ಹಿನ್ನಡೆ, ಅಧಿಕಾರಿಗಳಿಂದ ನಷ್ಟ

    ತುಲಾ: ಉದ್ಯೋಗದಲ್ಲಿ ನಿರಾಸಕ್ತಿ, ತಂತ್ರದ ಭೀತಿ ಮತ್ತು ಸಮಸ್ಯೆ, ನೀರಿನಿಂದ ಸಮಸ್ಯೆ ಎಚ್ಚರಿಕೆ, ಅಧಿಕಾರಿಗಳಿಂದ ನೋವು

    ವೃಶ್ಚಿಕ: ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕೈಕಾಲುಗಳಿಗೆ ಪೆಟ್ಟು

    ಧನಸ್ಸು: ಧನಾಗಮನ, ಉತ್ತಮ ಅವಕಾಶಗಳ ಸೂಚನೆ, ಸೋಲು ನಷ್ಟ ನಿರಾಸೆ, ಕುಟುಂಬದಲ್ಲಿ ಆತಂಕ

    ಮಕರ: ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ವಿಷಯಗಳು ಬಯಲು, ವ್ಯಾಪಾರದಲ್ಲಿ ನಷ್ಟ

    ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಮೋಸ ಮತ್ತು ವಂಚನೆ, ಅಪವಾದಗಳು, ಆರೋಗ್ಯದಲ್ಲಿ ವ್ಯತ್ಯಾಸ

    ಮೀನ: ಮಕ್ಕಳ ಜೀವನದಲ್ಲಿ ಏರುಪೇರು, ಸಂತಾನ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಗೌರವಕ್ಕೆ ದಕ್ಕೆ

  • ದಿನ ಭವಿಷ್ಯ 06-08-2020

    ದಿನ ಭವಿಷ್ಯ 06-08-2020

    ಪಂಚಾಂಗ

    ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ,
    ವರ್ಷಋತು, ಶ್ರಾವಣಮಾಸ,ಕೃಷ್ಣಪಕ್ಷ,ತೃತೀಯ,
    ಗುರುವಾರ, ಶತಭಿಷ ನಕ್ಷತ್ರ / ಪೂರ್ವ ಭಾದ್ರಪದ ನಕ್ಷತ್ರ

    ರಾಹುಕಾಲ: 2:04 ರಿಂದ 3:38 ರವರೆಗೆ
    ಗುಳಿಕಕಾಲ: 9:20 ರಿಂದ 10:55 ರವರೆಗೆ
    ಯಮಗಂಡ ಕಾಲ: 6:11 ರಿಂದ 7:46

    ಮೇಷ: ಶತ್ರು ದಮನ, ಕಾರ್ಯಕರ್ತರಲ್ಲಿ ಬೇಸರ, ಅವಕಾಶಗಳು ಕೈತಪ್ಪುವ ಸಾಧ್ಯತೆ

    ವೃಷಭ: ಉದ್ಯೋಗ ನಿಮಿತ್ತ ಪ್ರಯಾಣ,ಆರ್ಥಿಕವಾಗಿ ಮೋಸ, ಕಿರಿಕಿರಿಗಳು, ಸೋಲು, ನಷ್ಟ, ನಿರಾಸೆ, ಸಹೋದರನಿಂದ ಬೇಸರ, ವಾಹನ ಚಾಲನೆಯಲ್ಲಿ ಎಚ್ಚರ.

    ಮಿಥುನ: ಸ್ವಯಂಕೃತ ತಪ್ಪಿನಿಂದ ತೊಂದರೆ, ಅನಾರೋಗ್ಯ, ಸಂಗಾತಿ ನಡವಳಿಕೆಯಿಂದ ಬೇಸರ, ಉದ್ಯೋಗ ಬದಲಾವಣೆ, ಪಾಲುದಾರಿಕೆಯಲ್ಲಿ ಸಮಸ್ಯೆ.

    ಕಟಕ: ದುಃಸ್ವಪ್ನಗಳಿಂದ ಗಾಬರಿ, ಅನಾರೋಗ್ಯ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಂದೆಯೊಂದಿಗೆ ಬೇಸರ, ಪ್ರಯಾಣ ರದ್ದು, ಸಾಲ ಮಾಡುವ ಪರಿಸ್ಥಿತಿ.

    ಸಿಂಹ: ಅನಿರೀಕ್ಷಿತ ಲಾಭ, ಮಕ್ಕಳ ಜೀವನ ಪ್ರಗತಿ, ಉದ್ಯೋಗದಲ್ಲಿ ಅನುಕೂಲ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಆರ್ಥಿಕವಾಗಿ ತಪ್ಪು ನಿರ್ಧಾರ, ಆಪ್ತರಿಂದ ಸೋಲು.

    ಕನ್ಯಾ: ಸ್ಥಿರಾಸ್ತಿ ಮತ್ತು ವಾಹನ ತೊಂದರೆ, ಆಧ್ಯಾತ್ಮದತ್ತ ಒಲವು, ಉದ್ಯೋಗದಲ್ಲಿ ಗೊಂದಲ, ಪಾಲುದಾರಿಕೆಯಲ್ಲಿ ಸಮಸ್ಯೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

    ತುಲಾ: ಸಾಲಬಾಧೆ, ಶತ್ರು ಕಾಟ, ಮಾಟ ಮಂತ್ರ ತಂತ್ರಗಳು, ಭವಿಷ್ಯದ ಚಿಂತೆ, ಬಂಧುಗಳಿಂದ ಕಿರಿಕಿರಿ, ಅನಗತ್ಯ ತಿರುಗಾಟ, ಆರ್ಥಿಕವಾಗಿ ಹಿನ್ನಡೆ.

    ವೃಶ್ಚಿಕ: ಆರ್ಥಿಕ ಪ್ರಗತಿ, ಗುರುಗಳ ಮಾರ್ಗದರ್ಶನ, ಕೌಟುಂಬಿಕ ಸಮಸ್ಯೆಗಳಿಗೆ ಮುಕ್ತಿ, ವಿದ್ಯಾಭಿವೃದ್ಧಿ, ಉದ್ಯೋಗದ ಅನುಕೂಲ, ಆಧ್ಯಾತ್ಮದ ಒಲವು

    ಧನಸ್ಸು: ಸ್ವಯಂಕೃತಾಪರಾಧ, ಆರೋಗ್ಯ ಸಮಸ್ಯೆಗಳು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರ್ಥಿಕ ಮೋಸ, ಮನೆ ವಾತಾವರಣ ಕಲುಷಿತ, ಗುಪ್ತ ತೀರ್ಮಾನದಿಂದ ತೊಂದರೆ.

    ಮಕರ: ದುಃಸ್ವಪ್ನಗಳು, ಅವಮಾನ, ಅಪವಾದ, ಸುಖದಿಂದ ವಂಚಿತರಾಗುವಿರಿ, ತಜ್ಞರ ಭೇಟಿ, ದೂರ ಪ್ರಯಾಣ

    ಕುಂಭ: ಲಾಭದ ಪ್ರಮಾಣ ಅಧಿಕ, ಉತ್ತಮ ವಾತಾವರಣ, ಆರೋಗ್ಯ ಚೇತರಿಕೆ, ಶುಭ ಕಾರ್ಯಗಳು, ಕುಟುಂಬದ ಏಳಿಗೆ, ಮಕ್ಕಳಿಂದ ಬೇಸರ.

    ಮೀನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಡ್ತಿಯ ಮುಂದಾಲೋಚನೆ, ಸ್ವಂತ ಕರ್ತವ್ಯದಲ್ಲಿ ಪ್ರಗತಿ, ಆರೋಗ್ಯದ ಕಡೆ ಹೆಚ್ಚು ಗಮನ, ಆತ್ಮಾಭಿಮಾನ ಸ್ಥಿರಾಸ್ತಿ ಗೊಂದಲ