Tag: ದಿನ ಭವಿಷ

  • ದಿನ ಭವಿಷ್ಯ: 01-11-2022

    ದಿನ ಭವಿಷ್ಯ: 01-11-2022

    ಪಂಚಾಂಗ:
    ಸಂವತ್ಸರ – ಶುಭಕೃತ್
    ಋತು – ಶರತ್
    ಅಯನ – ದಕ್ಷಿಣಾಯನ
    ಮಾಸ – ಕಾರ್ತಿಕ
    ಪಕ್ಷ – ಶುಕ್ಲ
    ತಿಥಿ – ಅಷ್ಟಮಿ
    ನಕ್ಷತ್ರ – ಶ್ರವಣ

    ರಾಹುಕಾಲ: 02 : 58 PM – 04 : 25 PM
    ಗುಳಿಕಕಾಲ: 12 : 03 PM – 01 : 30 PM
    ಯಮಗಂಡಕಾಲ : 09 : 08 AM – 10 : 35 AM

    ಮೇಷ: ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ, ವೈರಿಗಳಿಂದ ದೂರವಿದ್ದರೆ ಉತ್ತಮ, ಕ್ರಯ ವಿಕ್ರಯಗಳಲ್ಲಿ ಲಾಭ.

    ವೃಷಭ: ಹಿರಿಯರ ಮಾತಿಗೆ ಗೌರವ ಕೊಡಿ, ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ನಷ್ಟ.

    ಮಿಥುನ: ದಾಯಾದಿಗಳಲ್ಲಿ ಕಲಹ, ಕೆಲಸಗಳಲ್ಲಿ ಅಲ್ಪ ಪ್ರಗತಿ, ಪರಿಶ್ರಮಕ್ಕೆ ತಕ್ಕ ಫಲ.

    ಕರ್ಕಾಟಕ: ಆಲಸ್ಯ ಮನೋಭಾವ, ಮಾನಸಿಕ ವ್ಯಥೆ, ಕಾರ್ಯಸಾಧನೆಗಾಗಿ ತಿರುಗಾಟ.

    ಸಿಂಹ: ಅಧಿಕಾರಿಗಳಿಂದ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ, ಹಿತಶತ್ರುಗಳ ಬಾಧೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

    ಕನ್ಯಾ: ತಂಪು ಪಾನೀಯಗಳಿಂದ ಅನಾರೋಗ್ಯ, ಅವಿವಾಹಿತರಿಗೆ ವಿವಾಹಯೋಗ, ಮಾನಸಿಕ ನೆಮ್ಮದಿ.

    ತುಲಾ: ನಂಬಿದ ಜನರಿಂದ ಮೋಸ, ಕೃಷಿಕರಿಗೆ ಲಾಭ, ಸ್ಥಳ ಬದಲಾವಣೆ.

    ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ಅನಾರೋಗ್ಯ, ಉದ್ಯಮಿಗಳಿಗೆ ಯಶಸ್ಸು.

    ಧನಸ್ಸು: ಅಪರಿಚಿತರ ಬಗ್ಗೆ ಎಚ್ಚರ, ಮಗನಿಂದ ಶುಭವಾರ್ತೆ, ವೈರಿಗಳಿಂದ ದೂರವಿರಿ.

    ಮಕರ: ಸ್ಪಷ್ಟ ಮನಸ್ಸು, ಸ್ವಸ್ಥ ಆರೋಗ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

    ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸಗಳ ಬಗ್ಗೆ ಗಮನವಿರಲಿ.

    ಮೀನ: ವಿವಾಹ ಯೋಗ, ಮಿತ್ರರ ಬೆಂಬಲ, ವಿದೇಶಿ ವ್ಯವಹಾರಗಳಿಂದ ಲಾಭ.

    Live Tv
    [brid partner=56869869 player=32851 video=960834 autoplay=true]

  • ದಿನ ಭವಿಷ್ಯ 1-6-2018

    ದಿನ ಭವಿಷ್ಯ 1-6-2018

    ಪಂಚಾಂಗ

    ಶ್ರೀ ವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ತೃತೀಯಾ ತಿಥಿ,
    ಶುಕ್ರವಾರ, ಪೂರ್ವಾಷಾಢ ನಕ್ಷತ್ರ

    ರಾಹುಕಾಲ: ಬೆಳಗ್ಗೆ 10:44 ರಿಂದ 12:20
    ಗುಳಿಕಕಾಲ: ಬೆಳಗ್ಗೆ 7:32 ರಿಂದ 9:08
    ಯಮಗಂಡಕಾಲ: ಮಧ್ಯಾಹ್ನ 3:32 ರಿಂದ 5:08

    ಮೇಷ: ತಂದೆಯಿಂದ ಧನಾಗಮನ, ಸ್ಥಿರಾಸ್ತಿ-ವಾಹನ ಖರೀದಿಯೋಗ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆರ್ಥಿಕ ಸಂಕಷ್ಟ ಬಗೆಹರಿಯುವುದು.

    ವೃಷಭ: ಬಂಧುಗಳಿಂದ ಸಾಲ ಪ್ರಾಪ್ತಿ, ಕಂಕಣ ಭಾಗ್ಯದ ಯೋಗ, ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ತೊಂದರೆ.
    ಪರಿಹಾರ: ಮುತ್ತೈದೆಯರಿಗೆ ಹೂ ತಾಂಬೂಲ ನೀಡಿ.

    ಮಿಥುನ: ಪ್ರೇಮ ವಿಚಾರಗಳಲ್ಲಿ ಜಯ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ, ಮೋಜು ಮಸ್ತಿಗಾಗಿ ಹಣವ್ಯಯ, ಸ್ನೇಹಿತರಿಗಾಗಿ ಖರ್ಚು.

    ಕಟಕ: ಶತ್ರುಗಳಿಂದ ತೊಂದರೆ, ಸೈಟ್-ವಾಹನ ಖರೀದಿಗೆ ಸಾಲ ಪ್ರಾಪ್ತ, ಹಿರಿಯ ಸಹೋದರಿಯಿಂದ ಅನುಕೂಲ.

    ಸಿಂಹ: ಸ್ತ್ರೀಯರಿಗೆ ಅನುಕೂಲ, ವಸ್ತ್ರಾಭರಣ ಖರೀದಿಗಾಗಿ ಅಧಿಕ ಖರ್ಚು, ದೇವತಾ ಕಾರ್ಯಗಳಲ್ಲಿ ಒಲವು, ಶುಭ ಕಾರ್ಯಗಳಿಗೆ ಹಣವ್ಯಯ, ಉದ್ಯೋಗ ನಿಮಿತ್ತ ದೂರ ಪ್ರಯಾಣ.

    ಕನ್ಯಾ: ಸೈಟ್-ಚಿನ್ನಾಭರಣ ಖರೀದಿಯಿಂದ ಲಾಭ, ಸಂಗಾತಿಯಿಂದ ಸ್ಥಿರಾಸ್ತಿ ಪ್ರಾಪ್ತಿ, ಶಕ್ತಿ ದೇವತೆಗಳ ದರ್ಶನ ಭಾಗ್ಯ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಮಾನಸಿಕ ನೆಮ್ಮದಿ ಪ್ರಾಪ್ತಿ.

    ತುಲಾ: ಉದ್ಯಮದಲ್ಲಿ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಉದ್ಯೋಗ ಲಾಭ, ನೆರೆಹೊರೆಯ ಸ್ತ್ರೀಯರಿಂದ ಸಂಕಷ್ಟ.

    ವೃಶ್ಚಿಕ: ಮೋಜು ಮಸ್ತಿಗಾಗಿ ಹಣ ಖರ್ಚು, ಪ್ರಯಾಣದಿಂದ ಅನುಕೂಲ, ಮಕ್ಕಳ ಜೀವನ ಸುಭದ್ರ.

    ಧನಸ್ಸು: ಸ್ತ್ರೀ ವಿಚಾರದಲ್ಲಿ ಸಂಕಷ್ಟ, ವಿಪರೀತ ರಾಜಯೋಗದ ದಿನ, ಪಿತ್ರಾರ್ಜಿತ ಆಸ್ತಿ ಕೈ ತಪ್ಪುವುದು.

    ಮಕರ: ಐಷಾರಾಮಿ ಜೀವನದ ಕನಸು, ಸ್ನೇಹಿತರಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ.

    ಕುಂಭ: ಅಮೂಲ್ಯ ವಸ್ತುಗಳ ಬಗ್ಗೆ ಜೋಪಾನ, ವಾಹನ-ಚಿನ್ನಾಭರಣ ಕಳುವು ಸಾಧ್ಯತೆ, ಮಿತ್ರರು ದೂರವಾಗುವರು, ಆರ್ಥಿಕ ಮುಗ್ಗಟ್ಟಿನಿಂದ ವೈಮನಸ್ಸು.

    ಮೀನ: ಆಕಸ್ಮಿಕ ಉದ್ಯೋಗ ಬಡ್ತಿ, ಉನ್ನತ ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಒತ್ತಡ, ಸ್ತ್ರೀಯರಿಂದ ಸಂಕಷ್ಟ, ಮಕ್ಕಳ ಉದ್ಯೋಗದಲ್ಲಿ ಬಡ್ತಿ.