Tag: ದಿನ ಭವಿ

  • ದಿನ ಭವಿಷ್ಯ: 21-08-2022

    ದಿನ ಭವಿಷ್ಯ: 21-08-2022

    ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
    ದಕ್ಷಿಣಾಯಣ, ವರ್ಷ ಋತು,
    ಶ್ರಾವಣ ಮಾಸ, ಕೃಷ್ಣ ಪಕ್ಷ,
    ರಾಹುಕಾಲ: 5:04 – 06:37
    ಗುಳಿಕಕಾಲ: 03:30 – 05:04
    ಯಮಗಂಡಕಾಲ: 12:22 – 01:56
    ವಾರ : ಭಾನುವಾರ
    ತಿಥಿ : ದಶಮಿ
    ನಕ್ಷತ್ರ : ಮೃಗಶಿರ

    ಮೇಷ: ಕಬ್ಬಿಣ ವಸ್ತುಗಳ ತಯಾರಿಕರಿಗೆ ಶುಭ, ರಾಜಕೀಯದವರಿಗೆ ಶುಭ, ದಾಂಪತ್ಯದಲ್ಲಿ ವಿರಸ.

    ವೃಷಭ: ಉದರ ಬಾಧೆ, ವಿದೇಶಿ ವ್ಯಾಪಾರಸ್ಥರಿಗೆ ಶುಭ, ಕೋರ್ಟ್ ವಿಷಯಗಳಲ್ಲಿ ಗೆಲುವು.

    ಮಿಥುನ: ಷೇರಿನ ವ್ಯವಹಾರದಲ್ಲಿ ಹಿನ್ನಡೆ, ಬುದ್ಧಿವಂತಿಕೆಯಿಂದ ವರ್ತಿಸಿ, ಅತಿಯಾದ ಆತ್ಮವಿಶ್ವಾಸ ಬೇಡ.

    ಕರ್ಕಾಟಕ:  ಕಾನೂನು ವಿದ್ಯಾರ್ಥಿಗಳಿಗೆ ಶುಭ, ಅಧಿಕ ಓಡಾಟದಿಂದ ದೇಹಾಲಸ್ಯ, ಧೈರ್ಯದಿಂದ ವರ್ತಿಸಿ.

    ಸಿಂಹ: ಸಣ್ಣ ವ್ಯಾಪಾರದಲ್ಲಿ ಆದಾಯ ಹೆಚ್ಚು, ಶ್ರಮದ ಅಗತ್ಯವಿದೆ, ಆಸ್ತಿ ಖರೀದಿಗೆ ಸಕಾಲವಲ್ಲ.

    ಕನ್ಯಾ: ಕುಟುಂಬದ ಸಂತೋಷಕ್ಕಾಗಿ ಖರ್ಚು, ಸಾಧುಸಂತರ ದರ್ಶನದಿಂದ ನೆಮ್ಮದಿ, ವಿದ್ಯಾರ್ಥಿಗಳಿಗೆ ಗೌರವ.

    ತುಲಾ: ವಕೀಲರಿಗೆ ಶುಭ, ಸಂಗೀತ ಅಭ್ಯಾಸದಲ್ಲಿ ಒಲವು, ಮನಸ್ಸು ಸ್ಥಿರವಾಗಿರುವುದಿಲ್ಲ.

    ವೃಶ್ಚಿಕ: ಆರೋಗ್ಯದಲ್ಲಿ ಕಾಳಜಿವಹಿಸಿ, ಕಾರ್ಮಿಕ ವರ್ಗದವರಿಗೆ ಅಧಿಕ ಶ್ರಮ, ಅಧಿಕಾರಿಗಳೊಂದಿಗೆ ವಾದ.

    ಧನುಸ್ಸು: ಹಿರಿಯ ಅಧಿಕಾರಿಗಳಿಂದ ಕಿರುಕುಳ, ಮಹಿಳಾ ರಾಜಕಾರಣಿಗಳಿಗೆ ಶುಭ, ಮಂಗಳ ಕಾರ್ಯ ನಡೆಯಲಿದೆ.

    ಮಕರ: ಮೂಳೆಗಳ ಸಮಸ್ಯೆ, ಭೂ ವ್ಯಾಪಾರಗಳಿಗೆ ನಷ್ಟ, ಗುತ್ತಿಗೆ ಕೆಲಸದಾರರಿಗೆ ಆದಾಯವಿದೆ.

    ಕುಂಭ: ಯಂತ್ರೋಪಕರಣಗಳಲ್ಲಿ ಎಚ್ಚರ, ಗೃಹಬಳಕೆವಸ್ತು ಮಾರಾಟಸ್ಥರಿಗೆ ಲಾಭ, ಕೆಲಸಗಳ ಬಗ್ಗೆ ಗಮನವಿರಲಿ.

    ಮೀನ: ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸರಾಸರಿ, ಕಚೇರಿ ಕೆಲಸಗಳಿಂದ ಒತ್ತಡ.

    Live Tv
    [brid partner=56869869 player=32851 video=960834 autoplay=true]