Tag: ದಿನಭವಿಷ್ಯ

  • ದಿನಭವಿಷ್ಯ: 03-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘ ಮಾಸ,
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಶುಕ್ರವಾರ, ಅಶ್ವಿನಿ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 8:31 ರಿಂದ 9:54
    ಅಶುಭ ಘಳಿಗೆ: ಬೆಳಗ್ಗೆ 11:18 ರಿಂದ 12:41

    ರಾಹುಕಾಲ: ಬೆಳಗ್ಗೆ 11:10 ರಿಂದ 12:37
    ಗುಳಿಕಕಾಲ: ಬೆಳಗ್ಗೆ 8:16 ರಿಂದ 9:43
    ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 4:58

    ಮೇಷ: ಆಸೆ ಆಕಾಂಕ್ಷೆಗಳಿಂದ ದೂರವಿರುವ ಆಲೋಚನೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ತೊಡಗುವಿರಿ.

    ವೃಷಭ: ಆಕಸ್ಮಿಕ ಬಂಧುಗಳ ಆಗಮನ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಸಂಕಷ್ಟ ಎದುರಾಗುವ ಸನ್ನಿವೇಶ, ಉದ್ಯೋಗದಲ್ಲಿ ಸಮಸ್ಯೆ, ವ್ಯವಹಾರದಲ್ಲಿ ಎಚ್ಚರಿಕೆ.

    ಮಿಥುನ: ಮಾಡಿದ ತಪ್ಪುಗಳಿಂದ ಸಮಸ್ಯೆ, ಮೋಜು ಮಸ್ತಿಗಾಗಿ ಖರ್ಚು, ಆರ್ಥಿಕ ಸಂಕಷ್ಟಗಳು, ಹಣಕಾಸು ಅಡೆತಡೆ.

    ಕಟಕ: ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ, ಶೀತ ಬಾಧೆ, ಉಸಿರಾಟ ಸಮಸ್ಯೆ, ಮಹಿಳೆಯರಿಂದ ಕಳಂಕ ಸಾಧ್ಯತೆ, ದೂರ ಪ್ರದೇಶದಲ್ಲಿ ಉದ್ಯೋಗ, ತಂದೆಯಿಂದ ಅನುಕೂಲ.

    ಸಿಂಹ: ವಿದ್ಯಾಭ್ಯಾಸ ನಿಮಿತ್ತ ನಿದ್ರಾಭಂಗ, ಉದ್ಯೋಗ ಕಳೆದುಕೊಳ್ಳುವ ಭೀತಿ, ಆರ್ಥಿಕ ಸಂಕಷ್ಟ, ಮಿತ್ರರಿಂದ ಕಿರಿಕಿರಿ, ಕುಟುಂಬದ ಗೌರವಕ್ಕೆ ಚ್ಯುತಿ.

    ಕನ್ಯಾ: ಶತ್ರುಗಳ ನಾಶ, ಮಿತ್ರರಿಂದ ಅಕ್ರಮ ಸಂಪಾದನೆ, ದಾಯಾದಿಗಳ ಕಲಹ, ಪ್ರಯಾಣದಲ್ಲಿ ಅಡೆತಡೆ.

    ತುಲಾ: ಉದ್ಯಮದಲ್ಲಿ ನಷ್ಟ, ವ್ಯವಹಾರದಲ್ಲಿ ಸಂಕಷ್ಟ, ಕೇಸ್ ದಾಖಲಾಗುವ ಸಾಧ್ಯತೆ, ಅಧಿಕ ಖರ್ಚು, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ವೃಶ್ಚಿಕ: ಶುಭ ಕಾರ್ಯಕ್ಕೆ ಸಕಾಲ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ದಾಂಪತ್ಯದಲ್ಲಿ ಅಹಂಭಾವ, ಸಂಗಾತಿಯನ್ನ ಶತ್ರುವಿನಂತೆ ಕಾಣುವಿರಿ.

    ಧನಸ್ಸು: ಮಕ್ಕಳೊಂದಿಗೆ ಮನಃಸ್ತಾಪ, ಸಾಲ ಬಾಧೆ, ಉದ್ಯೋಗ-ವ್ಯಾಪಾರದಲ್ಲಿ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ, ಸಂಗಾತಿಯಿಂದ ಮಾನಸಿಕ ನೆಮ್ಮದಿ.

    ಮಕರ: ಉನ್ನತ ಹುದ್ದೆಯ ಆಸೆ, ಸ್ಥಳ ಬದಲಾವಣೆ, ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮಕ್ಕಳ ಭವಿಷ್ಯದ ಚಿಂತೆ, ಸಂತಾನ ದೋಷ, ಮಾನಸಿಕ ವ್ಯಥೆ.

    ಕುಂಭ: ದೊಡ್ಡ ಸಾಹಸಕ್ಕೆ ಕೈ ಹಾಕುವಿರಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ-ವಾಹನ ಮೇಲೆ ಸಾಲ ಮಾಡುವಿರಿ.

    ಮೀನ: ಮಕ್ಕಳಲ್ಲಿ ತುಂಟಾಟ, ಅನಗತ್ಯ ತೀರ್ಮಾನ, ಕುಟುಂಬದಲ್ಲಿ ಆತಂಕ, ಆತ್ಮೀಯರು ದೂರವಾಗುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ವ್ಯವಹಾರದಿಂದ ದೂರ ಉಳಿಯುವ ಯೋಚನೆ.

  • ದಿನಭವಿಷ್ಯ: 02-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘ ಮಾಸ,
    ಶುಕ್ಲ ಪಕ್ಷ, ಷಷ್ಠಿ ತಿಥಿ,
    ಗುರುವಾರ, ರೇವತಿ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:09 ರಿಂದ 1:03
    ಅಶುಭ ಘಳಿಗೆ: ಬೆಳಗ್ಗೆ 10:50 ರಿಂದ 11:34

    ರಾಹುಕಾಲ: ಮಧ್ಯಾಹ್ನ 2:04 ರಿಂದ 3:31
    ಗುಳಿಕಕಾಲ: ಬೆಳಗ್ಗೆ 9:43 ರಿಂದ 11:10
    ಯಮಗಂಡಕಾಲ: ಬೆಳಗ್ಗೆ 6:49 ರಿಂದ 8:16

    ಮೇಷ: ಸ್ನೇಹಿತರೊಂದಿಗೆ ಮನಃಸ್ತಾಪ, ಆರೋಗ್ಯದಲ್ಲಿ ಏರುಪೇರು, ನಿದ್ರಾಭಂಗ, ಸಾಲ ಬಾಧೆ, ಶತ್ರುಗಳ ಕಾಟ, ನೆರೆಹೊರೆಯವರಿಂದ ಕಿರಿಕಿರಿ, ಮನಸ್ಸಿನಲ್ಲಿ ಆತಂಕ ಸೃಷ್ಠಿ.

    ವೃಷಭ: ಉದ್ಯೋಗದಲ್ಲಿ ಒತ್ತಡ, ಇಲ್ಲ ಸಲ್ಲದ ಅಪವಾದ, ದೇವತಾ ಕಾರ್ಯಗಳಿಗಾಗಿ ಖರ್ಚು, ವಿಪರೀತ ವೆಚ್ಚ, ಮಕ್ಕಳ ಕುಟುಂಬದಲ್ಲಿ ಕಿರಿಕಿರಿ.

    ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಪ್ರಯಾಣದಲ್ಲಿ ಕಿರಿಕಿರಿ, ಸ್ಥಿರಾಸ್ತಿ-ವಾಹನದಿಂದ ಲಾಭ, ಮಾತೃವಿನಿಂದ ಧನಾಗಮನ.

    ಕಟಕ: ಉದ್ಯೋಗ ನಿಮಿತ್ತ ಪ್ರಯಾಣ, ದೇವತಾ ಕಾರ್ಯಗಳಿಗೆ ಮನಸ್ಸು, ಹಣಕಾಸು ಸಂಕಷ್ಟ, ಕುಟುಂಬದಲ್ಲಿ ಆತಂಕ, ಬೇಜವಾಬ್ದಾರಿಯಿಂದ ವಸ್ತು ಕಳೆದುಕೊಳ್ಳುವಿರಿ.

    ಸಿಂಹ: ಅನಿರೀಕ್ಷಿತ ಧನಾಗಮನ, ದಾಂಪತ್ಯದಲ್ಲಿ ವಿರಸ, ಬಂಧುಗಳ ವಿಚಾರದಲ್ಲಿ ಮನಃಸ್ತಾಪ, ಕುಟುಂಬಕ್ಕಾಗಿ ಖರ್ಚು, ದೇವತಾ ಕಾರ್ಯಗಳಿಗೆ ವೆಚ್ಚ.

    ಕನ್ಯಾ: ಸ್ವಯಂಕೃತ್ಯಗಳಿಂದ ತೊಂದರೆ, ಸಂಸಾರದಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ನಷ್ಟ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ನಿದ್ರಾಭಂಗ, ಕೆಲಸಗಳಲ್ಲಿ ಒತ್ತಡ.

    ತುಲಾ: ಸಂತಾನ ವಿಚಾರದಲ್ಲಿ ದಾಂಪತ್ಯದಲ್ಲಿ ವಿರಸ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಭಾವನೆಗಳಿಗೆ ಧಕ್ಕೆ, ಜೀವನದಲ್ಲಿ ನಿರಾಸೆ ಜಿಗುಪ್ಸೆ.

    ವೃಶ್ಚಿಕ: ಆಕಸ್ಮಿಕ ಪ್ರಯಾಣ, ತಲೆನೋವು, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಕಿರಿಕಿರಿ, ಸಾಲಗಾರರಿಂದ ಶತ್ರುಗಳಿಂದ ಮಾನಹಾನಿ.

    ಧನಸ್ಸು: ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಮಕ್ಕಳ ಸಣ್ಣ ತಪ್ಪುಗಳಿಂದ ಕಲಹ, ದಾಂಪತ್ಯ ಜೀವನದಲ್ಲಿ ನೆಮ್ಮದಿಗೆ ಭಂಗ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

    ಮಕರ: ಶತ್ರುಗಳೊಂದಿಗೆ ವಾಗ್ವಾದ, ಅಜೀರ್ಣ ಸಮಸ್ಯೆ, ನರ ದೌರ್ಬಲ್ಯ, ಚರ್ಮ ರೋಗ ಬಾಧೆ, ಮನಸ್ಸಿನಲ್ಲಿ ಆತಂಕ, ಮಾಟ ಮಂತ್ರದ ಭೀತಿ.

    ಕುಂಭ: ಮಕ್ಕಳು ಅನಗತ್ಯ ತಿರುಗಾಡುವರು, ಬಂಧುಗಳಿಂದ ಆರ್ಥಿಕ ನೆರವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.

    ಮೀನ: ಮಕ್ಕಳಾಗಮನದ ನಿರೀಕ್ಷೆ, ನೀವಾಡುವ ಮಾತಿನಿಂದ ಸಮಸ್ಯೆ, ಸ್ಥಿರಾಸ್ತಿ ತಗಾದೆ, ದಾಂಪತ್ಯದಲ್ಲಿ ವಿರಸ, ಅಧಿಕ ಚಿಂತೆಯಿಂದ ನಿದ್ರಾಭಂಗ, ಕನಸಿನಲ್ಲಿ ಸರ್ಪಗಳು ಕಾಣಿಸುವುದು.

  • ದಿನಭವಿಷ್ಯ: 01-02-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಶಿಶಿರ ಋತು, ಮಾಘಮಾಸ,
    ಶುಕ್ಲ ಪಕ್ಷ, ಪಂಚಮಿ ತಿಥಿ,
    ಬುಧವಾರ, ಉತ್ತರಭಾದ್ರ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:37 ರಿಂದ 2:04
    ಗುಳಿಕಕಾಲ: ಬೆಳಗ್ಗೆ 11:10 ರಿಂದ 12:37
    ಯಮಗಂಡಕಾಲ: ಬೆಳಗ್ಗೆ 8:16 ರಿಂದ 9:43

    ಮೇಷ: ಮನಃಕ್ಲೇಷ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಾಹನ ಚಾಲನೆಯಿಂದ ತೊಂದರೆ, ಚಿಕಿತ್ಸೆಗಾಗಿ ಹಣ ಖರ್ಚು.

    ವೃಷಭ: ಆತುರ ಸ್ವಭಾವ, ಆರೋಗ್ಯದಲ್ಲಿ ಏರುಪೇರು, ದಾಯಾದಿಗಳ ಕಲಹ, ಅತಿಯಾದ ಕೋಪ, ಖರ್ಚಿನ ಬಗ್ಗೆ ಹಿಡಿತವಿರಲಿ, ಮನಸ್ಸಿನಲ್ಲಿ ಗೊಂದಲ.

    ಮಿಥುನ: ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ ಸಾಧ್ಯತೆ.

    ಕಟಕ: ಭೂ ಲಾಭ, ಗುರುಗಳಿಂದ ಭೋದನೆ, ಷಡ್ಯಂತ್ರಕ್ಕೆ ಸಿಲುಕುವಿರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಬಾಧೆ.

    ಸಿಂಹ: ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆ ಮಾಡಿ, ವಿವಾಹ ಯೋಗ, ಸುಖ ಭೋಜನ, ಶತ್ರುಗಳ ಬಾಧೆ, ಪರಸ್ಥಳ ವಾಸ.

    ಕನ್ಯಾ: ಪತ್ನಿಗೆ ಅನಾರೋಗ್ಯ, ಋಣ ಬಾಧೆ, ಯತ್ನ ಕಾರ್ಯಗಳಲ್ಲಿ ವಿಘ್ನ, ಅಶುಭ ವಾರ್ತೆ ಕೇಳುವಿರಿ, ನಂಬಿಕಸ್ಥರಿಂದ ದ್ರೋಹ.

    ತುಲಾ: ಹೆತ್ತವರಿಂದ ಹಿತವಚನ, ವಾಹನ ಅಪಘಾತ, ದ್ರವ್ಯ ನಷ್ಟ, ಋಣ ವಿಮೋಚನೆ, ಆರ್ಥಿಕ ಅಭಿವೃದ್ಧಿ, ಶತ್ರುಗಳ ಬಾಧೆ.

    ವೃಶ್ಚಿಕ: ಪ್ರಭಾವಿ ವ್ಯಕ್ತಿಗಳ ಭೇಟಿ, ಸ್ತ್ರೀಯರಿಗೆ ಆರೋಗ್ಯದಲ್ಲಿ ಏರುಪೇರು, ಕ್ರಯ ವಿಕ್ರಯಗಳಿಂದ ಲಾಭ, ವೃಥಾ ಅಲೆದಾಟ.

    ಧನಸ್ಸು: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿವಾದಗಳಿಂದ ದೂರವಿರಿ, ಪ್ರಿಯ ಜನರ ಭೇಟಿ, ವ್ಯಾಪಾರದಲ್ಲಿ ಲಾಭ.

    ಮಕರ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನ ಲಾಭ, ವಿವಾಹ ಯೋಗ, ಆತ್ಮೀಯರಿಂದ ಸಹಾಯ, ಮಾನಸಿಕ ವ್ಯಥೆ.

    ಕುಂಭ: ಸಜ್ಜನರ ಸಹವಾಸದಿಂದ ಕೀರ್ತಿ, ಮನಸ್ಸಿಗೆ ಬೇಸರ, ಯತ್ನ ಕಾರ್ಯದಲ್ಲಿ ಅನುಕೂಲ, ಸಾಲದಿಂದ ಮುಕ್ತಿ.

    ಮೀನ: ಹೇಳಿಕೆ ಮಾತಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಇಲ್ಲ ಸಲ್ಲದ ಅಪವಾದ, ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ.