Tag: ದಿನಭವಿಷ್ಯ

  • ದಿನಭವಿಷ್ಯ: 08-04-2017

    ದಿನಭವಿಷ್ಯ: 08-04-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ದ್ವಾದಶಿ ತಿಥಿ,
    ಬೆಳಗ್ಗೆ 9:02 ನಂತರ ತ್ರಯೋದಶಿ ತಿಥಿ,
    ಶನಿವಾರ, ಪೂರ್ವಫಾಲ್ಗುಣ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:04 ರಿಂದ 12:54
    ಅಶುಭ ಘಳಿಗೆ: ಬೆಳಗ್ಗೆ 7:54 ರಿಂದ 8:44

    ರಾಹುಕಾಲ: ಬೆಳಗ್ಗೆ 9:20 ರಿಂದ 10:53
    ಗುಳಿಕಕಾಲ: ಬೆಳಗ್ಗೆ 6:15 ರಿಂದ 7:48
    ಯಮಗಂಡಕಾಲ: ಮಧ್ಯಾಹ್ನ 1:58 ರಿಂದ 3:30

    ಮೇಷ: ಶುಭ ಕಾರ್ಯಗಳಿಗೆ ಸಕಾಲ, ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಧನ ಸಹಾಯ, ಆಕಸ್ಮಿಕ ದುರ್ಘಟನೆ, ಮಕ್ಕಳ ಭವಿಷ್ಯದ ಬಗ್ಗೆ ಆತಂಕ.

    ವೃಷಭ: ಸಾಲ ಮಾಡುವ ಪರಿಸ್ಥಿತಿ, ಕಲಾವಿದರಿಗೆ ಅವಕಾಶ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಆರೋಗ್ಯಕ್ಕಾಗಿ ವಿಪರೀತ ಖರ್ಚು.

    ಮಿಥುನ: ಪ್ರೇಮ ವಿಚಾರದಲ್ಲಿ ಸ್ನೇಹಿತರಿಂದ ವಿಘ್ನ, ಪತ್ರ ವ್ಯವಹಾರಗಳಿಂದ ಅನುಕೂಲ, ಉದ್ಯೋಗ-ಗೃಹ ಬದಲಾವಣೆಯಿಂದ ಅನುಕೂಲ, ಆರ್ಥಿಕ ಪರಿಸ್ಥಿತಿ ಉತ್ತಮ.

    ಕಟಕ: ಸ್ವಂತ ಉದ್ಯಮಸ್ಥರಿಗೆ ಅನುಕೂಲ, ಅಧಿಕ ಧನ ಲಾಭ, ಸೈಟ್-ವಾಹನ ಖರೀದಿಸುವ ಯೋಚನೆ.

    ಸಿಂಹ: ಶುಭ ಕಾರ್ಯಕ್ಕೆ ಸುದಿನ, ಆಸೆ ಆಕಾಂಕ್ಷೆಗಳಿಂದ ಚಿಂತೆ, ನಿದ್ರಾಭಂಗ, ಉದ್ಯೋಗದಲ್ಲಿ ನಿರಾಸಕ್ತಿ.

    ಕನ್ಯಾ: ಉದ್ಯೊಗ ನಿಮಿತ್ತ ಪ್ರಯಾಣ, ಮಿತ್ರರಿಂದ ಹಣಕಾಸು ಸಮಸ್ಯೆ ನಿವಾರಣೆ, ಅನ್ಯರನ್ನು ನಿಂದನೆ ಮಾಡುವಿರಿ, ಗೌರವಕ್ಕೆ ಧಕ್ಕೆ ತಂದುಕೊಳ್ಳುವಿರಿ.

    ತುಲಾ: ಮಹಿಳಾ ಮಿತ್ರರಿಂದ ಅನುಕೂಲ, ಚುಚ್ಚು ಮಾತಿನಿಂದ ಕಿರಿಕಿರಿ, ಆತ್ಮೀಯರನ್ನು ದೂರ ಮಾಡುವಿರಿ, ಕೋರ್ಟ್ ಕೇಸ್‍ಗಳಲ್ಲಿ ಜಯ.

    ವೃಶ್ಚಿಕ: ಮೋಜು-ಮಸ್ತಿ ಜೀವನಕ್ಕೆ ಮನಸ್ಸು, ಶುಭ ಕಾರ್ಯಕ್ಕಾಗಿ ಖರ್ಚು, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ, ಉದ್ಯೋಗ ಪ್ರಾಪ್ತಿ.

    ಧನಸ್ಸು: ಗಂಡು ಮಕ್ಕಳಿಂದ ಶುಭ ಕಾರ್ಯಕ್ಕೆ ಸಹಕಾರ, ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆ, ಅನಗತ್ಯ ವಸ್ತುಗಳ ಖರೀದಿ, ಹಣಕಾಸು ನಷ್ಟ.

    ಮಕರ: ಸ್ನೇಹಿತರಿಂದ ಕಿರಿಕಿರಿ, ದಾಂಪತ್ಯದ ಮೇಲೆ ದುಷ್ಪರಿಣಾಮ, ಉದ್ಯೋಗ ಸ್ಥಳದಲ್ಲಿ ಪ್ರೇಮಾಂಕುರ, ಮನಸ್ಸಿನ ಗೊಂದಲಗಳು ನಿವಾರಣೆ.

    ಕುಂಭ: ಉದ್ಯೋಗ ನಿಮಿತ್ತ ಆಕಸ್ಮಿಕ ಪ್ರಯಾಣ, ಶುಭ ಕಾರ್ಯಗಳಿಗೆ ಉತ್ತಮ ಅವಕಾಶ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

    ಮೀನ: ಮಕ್ಕಳಿಗಾಗಿ ಸಾಲ ಮಾಡುವಿರಿ, ಉದ್ಯೋಗದಲ್ಲಿ ಆಕಸ್ಮಿಕ ಬೆಳವಣಿಗೆ, ರಾಜಯೋಗ ಪ್ರಾಪ್ತಿ, ಅನಾರೋಗ್ಯದಿಂದ ನಿರುತ್ಸಾಹ.

  • ದಿನ ಭವಿಷ್ಯ 07-04-2017

    ದಿನ ಭವಿಷ್ಯ 07-04-2017

    ದಿನ ಪಂಚಾಂಗ

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ಏಕಾದಶಿ ತಿಥಿ
    ಬೆಳಗ್ಗೆ 8:56 ನಂತರ ದ್ವಾದಶಿ ತಿಥಿ,
    ಶುಕ್ರವಾರ, ಮಖ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:48 ರಿಂದ 9:22
    ಅಶುಭ ಘಳಿಗೆ: ಬೆಳಗ್ಗೆ 10:56 ರಿಂದ 12:29

    ರಾಹುಕಾಲ: ಬೆಳಗ್ಗೆ 10:53 ರಿಂದ 12:25
    ಗುಳಿಕಕಾಲ: ಬೆಳಗ್ಗೆ 7:49 ರಿಂದ 9:21
    ಯಮಗಂಡಕಾಲ: ಮಧ್ಯಾಹ್ನ 3:30 ರಿಂದ 5:02

    ಮೇಷ: ಮನಸ್ಸಿನ ಆಸೆಗಳು ಈಡೇರುವುದು, ಹೆತ್ತವರಿಂದ ನಷ್ಟ ಸಾಧ್ಯತೆ, ತಂದೆ ಮಾಡಿದ ಪುಣ್ಯ ಫಲ ಪ್ರಾಪ್ತಿ.

    ವೃಷಭ: ಮನಃಶಾಂತಿಗಾಗಿ ಪ್ರಯಾಣ, ಆಕಸ್ಮಿಕ ರಾಜಕೀಯ ವ್ಯಕ್ತಿಗಳ ಭೇಟಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಹಿರಿಯ ಅಧಿಕಾರಿಗಳಿಂದ ಮನ್ನಣೆ.

    ಮಿಥುನ: ಸ್ವಯಂಕೃತ ಅಪರಾಧಗಳಿಂದ ಹಣ ನಷ್ಟ, ಉದ್ಯೋಗದಲ್ಲಿ ತೊಂದರೆ, ಅಹಂಭಾವ ಹೆಚ್ಚು, ಕುಟುಂಬದಲ್ಲಿ ವಾಗ್ವಾದ, ಪತ್ರ ವ್ಯವಹಾರಗಳಲ್ಲಿ ಅನುಕೂಲ.

    ಕಟಕ: ಕೃಷಿಕರಿಗೆ ಲಾಭ, ಆಹಾರ ತಯಾರಕರಿಗೆ ಅನುಕೂಲ, ಉದ್ಯೋಗ-ಉದ್ಯಮಸ್ಥರಿಗೆ ಲಾಭ, ಆಧ್ಯಾತ್ಮಿಕ ಜೀವನಕ್ಕೆ ಮನಸ್ಸು, ಅಧಿಕಾರಿಗಳಿಂದ ಧನ ನಷ್ಟ, ಯತ್ನ ಕಾರ್ಯದಲ್ಲಿ ಜಯ.

    ಸಿಂಹ: ಆಕಸ್ಮಿಕ ಅಧಿಕ ನಷ್ಟ, ಉದ್ಯೋಗಸ್ಥರಿಗೆ ಬಡ್ತಿ, ಗೌರವ-ಪ್ರಶಂಸೆಗೆ ಪಾತ್ರರಾಗುವಿರಿ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ-ವಾಹನ ಪ್ರಾಪ್ತಿ.

    ಕನ್ಯಾ: ಪಿತ್ರಾರ್ಜಿತ ಆಸ್ತಿ ತಗಾದೆ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಅಧಿಕಾರಿಗಳಿಗೆ ನಷ್ಟ, ದಾಂಪತ್ಯದಲ್ಲಿ ವಿರಸ,

    ತುಲಾ: ಉದ್ಯೋಗದಲ್ಲಿ ಒತ್ತಡ, ಧೈರ್ಯದಿಂದ ಕಾರ್ಯ ಸಿದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ಶತ್ರು ದಮನ, ಋಣ-ರೋಗ ಬಾಧೆಯಿಂದ ಮುಕ್ತಿ.

    ವೃಶ್ಚಿಕ: ದೀರ್ಘಕಾಲದ ಪ್ರಯಾಣ, ವಿದೇಶ ಪ್ರಯಾಣಕ್ಕೆ ಸರ್ಕಾರದಿಂದ ಮಾನ್ಯತೆ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ,

    ಧನಸ್ಸು: ಆಕಸ್ಮಿಕ ಉಡುಗೊರೆ ಪ್ರಾಪ್ತಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನೆಯಲ್ಲಿನ ವಾತಾವರಣದಿಂದ ಬೇಸರ, ತಲೆ ನೋವು, ಉಷ್ಣ ಬಾಧೆಗಳಿಂದ ನರಳಾಟ.

    ಮಕರ: ವಿವಾಹಕ್ಕೆ ಅಡೆತಡೆ, ಸ್ವಯಂಕೃತ್ಯಗಳಿಂದ ತೊಂದರೆ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ಅಧಿಕಾರಿಗಳೊಂದಿಗೆ ಅಂತರ ಕಾಯ್ದುಕೊಳ್ಳುವಿರಿ.

    ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಸಂಸಾರದಲ್ಲಿ ಕಲಹ, ಮಾತಿನಿಂದ ತೊಂದರೆ.

    ಮೀನ: ಗರ್ಭಿಣಿಯರು ಎಚ್ಚರಿಕೆ, ಮಾನಸಿಕ ವ್ಯಥೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ.

     

  • ದಿನಭವಿಷ್ಯ: 06-04-2017

    ದಿನಭವಿಷ್ಯ: 06-04-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ದಶಮಿ ತಿಥಿ
    ಬೆಳಗ್ಗೆ 9:27 ನಂತರ ಆಶ್ಲೇಷ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 10:56 ರಿಂದ 12:29
    ಅಶುಭ ಘಳಿಗೆ: ಬೆಳಗ್ಗೆ 9:23 ರಿಂದ 10:56

    ರಾಹುಕಾಲ: ಮಧ್ಯಾಹ್ನ 1:58 ರಿಂದ 3:30
    ಗುಳಿಕಕಾಲ: ಬೆಳಗ್ಗೆ 9:22 ರಿಂದ 10:54
    ಯಮಗಂಡಕಾಲ: ಬೆಳಘ್ಗೆ 6:17 ರಿಂದ 7:50

    ಮೇಷ: ರಾಜಕೀಯ ಕ್ಷೇತ್ರದವರಿಗೆ ಗೌರವ, ನರ ದೌರ್ಬಲ್ಯ, ಚರ್ಮ ತುರಿಕೆ, ಆರೋಗ್ಯದಲ್ಲಿ ಏರುಪೇರು, ಪುಣ್ಯಕ್ಷೇತ್ರ ದರ್ಶನ, ಮೋಜು ಮಸ್ತಿಗಾಗಿ ಪ್ರಯಾಣ.

    ವೃಷಭ: ಮಾಟ-ಮಂತ್ರದ ದೋಷದಿಂದ ತೊಂದರೆ, ಅಧಿಕ ಕೋಪ, ಅಹಂಭಾವದಿಂದ ತೊಂದರೆ, ದಾಂಪತ್ಯದಲ್ಲಿ ವಿರಸ, ಆರ್ಥಿಕ ಸಂಕಷ್ಟಗಳು ನಿವಾರಣೆ, ಆಕಸ್ಮಿಕ ಲಾಭ ಹೆಚ್ಚಾಗುವುದು.

    ಮಿಥುನ: ಸ್ಥಿರಾಸ್ತಿ ಮೇಲೆ ಬಂಡವಾಳ ಹೂಡಿಕೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ.

    ಕಟಕ: ಪ್ರೇಮಿಗಳಿಗೆ ಕುಟುಂಬಸ್ಥರಿಂದ ಮನ್ನಣೆ, ಅನಗತ್ಯ ತಿರುಗಾಟ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಮಕ್ಕಳಿಂದ ಧನಾಗಮನ, ಉದ್ಯೋಗದಲ್ಲಿ ಸಹಕಾರ.

    ಸಿಂಹ: ಸರ್ಕಾರಿ ತಗಾದೆಗಳಿಂದ ಮುಕ್ತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಕೃಷಿ ಭೂಮಿಯಿಂದ ಲಾಭ, ವಾಹನಗಳಿಂದ ಅನುಕೂಲ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು.

    ಕನ್ಯಾ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಬಂಧುಗಳಿಂದ ಅನುಕೂಲ, ಹೆಣ್ಣು ಮಕ್ಕಳಿಂದ ಲಾಭ, ದಾಂಪತ್ಯದಲ್ಲಿ ಕಿರಿಕಿರಿ.

    ತುಲಾ: ಹಣಕಾಸು ಸಮಸ್ಯೆ, ಉದ್ಯೋಗ ಬದಲಾವಣೆಯಿಂದ ಪ್ರಗತಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಬ್ಯಾಂಕ್‍ನಲ್ಲಿ ಸಾಲ ದೊರಕುವ ಸಾಧ್ಯತೆ, ಸೇವೆ ಮಾಡುವ ಉದ್ಯೋಗ ಪ್ರಾಪ್ತಿ.

    ವೃಶ್ಚಿಕ: ಸರ್ಕಾರಿ ಉದ್ಯೋಗಸ್ಥರಿಗೆ ಬಡ್ತಿ, ಸ್ಥಳ ಬದಲಾವಣೆ, ಅನಗತ್ಯ ಪ್ರಯಾಣ, ಮಕ್ಕಳಿಂದ ಆಕಸ್ಮಿಕ ಅವಘಢ.

    ಧನಸ್ಸು: ವೃತ್ತಿಪರರಿಗೆ ಅನುಕೂಲ, ಉದ್ಯೋಗ ಬದಲಾವಣೆಯಿಂದ ಸಂಕಷ್ಟ, ಕುಟುಂಬ ಸಮೇತ ಆಕಸ್ಮಿಕ ಪ್ರಯಾಣ, ಮನೆಯಲ್ಲಿ ಅಶಾಂತಿ, ಸಂಸಾರದಲ್ಲಿ ಮಾನಸಿಕ ಕಿರಿಕಿರಿ.

    ಮಕರ: ಆಕಸ್ಮಿಕ ಉದ್ಯೋಗ ನಷ್ಟ ಸಾಧ್ಯತೆ, ಪತ್ರ ವ್ಯವಹಾರಗಳಲ್ಲಿ ಲಾಭ, ಉದ್ಯೋಗ ಪ್ರಾಪ್ತಿ, ತಂದೆ ಶತ್ರುವಾಗಿ ಪರಿವರ್ತನೆ.

    ಕುಂಭ: ಸ್ನೇಹಿತರಿಂದ ಅನುಕೂಲ, ಸಂಗಾತಿಯ ನಡವಳಿಕೆ ಬದಲಾವಣೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ದಾಯಾದಿಗಳ ಕಲಹ, ಗೌರವಕ್ಕೆ ಧಕ್ಕೆ.

    ಮೀನ: ಉದ್ಯೋಗ ಪ್ರಾಪ್ತಿ, ಗುಪ್ತ ರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಖರೀದಿ ಯೋಚನೆ.

  • ದಿನಭವಿಷ್ಯ: 05-04-2017

    ದಿನಭವಿಷ್ಯ: 05-04-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರಮಾಸ,
    ಶುಕ್ಲ ಪಕ್ಷ, ನವಮಿ ತಿಥಿ,
    ಬುಧವಾರ, ಪುಷ್ಯ ನಕ್ಷತ್ರ.

    ರಾಹುಕಾಲ: ಮಧ್ಯಾಹ್ನ 12:26 ರಿಂದ 1:58
    ಗುಳಿಕಕಾಲ: ಬೆಳಗ್ಗೆ 10:54 ರಿಂದ 12:26
    ಯಮಗಂಡಕಾಲ: ಬೆಳಗ್ಗೆ 7:50 ರಿಂದ 9:22

    ಮೇಷ: ಬಾಕಿ ಹಣ ವಸೂಲಿ, ಗಣ್ಯ ವ್ಯಕ್ತಿಗಳ ಪರಿಚಯ, ಕೆಲಸ ಕಾರ್ಯಗಳಲ್ಲಿ ಹಿತೈಷಿಗಳಿಂದ ಬೆಂಬಲ.

    ವೃಷಭ: ಸಮಾಜದಲ್ಲಿ ಉತ್ತಮ ಗೌರವ, ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ, ವಾಹನ ಯೋಗ, ಹಳೇ ಗೆಳೆಯರ ಭೇಟಿ.

    ಮಿಥುನ: ಮಾಡುವ ಕೆಲಸ ಕಾರ್ಯಗಳಲ್ಲಿ ಜಯ, ಮನೆಗೆ ಹಿರಿಯರು ಆಗಮನ, ಅನಗತ್ಯ ದ್ವೇಷ ಸಾಧಿಸುವಿರಿ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಏರುಪೇರು.

    ಕಟಕ: ಎಲ್ಲರೊಂದಿಗೆ ಆತ್ಮೀಯತೆ, ವಾಸ ಗೃಹದಲ್ಲಿ ತೊಂದರೆ, ಅಧಿಕ ತಿರುಗಾಟ, ಸ್ತ್ರೀಯರಿಗೆ ನೆಮ್ಮದಿ, ಆಸ್ತಿ ತಗಾದೆ ನಿವಾರಣೆ.

    ಸಿಂಹ: ಓದಿನಲ್ಲಿ ಹೆಚ್ಚು ಆಸಕ್ತಿ, ವಾಹನ ಮಾರಾಟದಿಂದ ಲಾಭ, ಇತರರ ಮಾತಿನಿಂದ ಕಲಹ, ಮನಸ್ಸಿಗೆ ಅಶಾಂತಿ.

    ಕನ್ಯಾ: ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಅನಗತ್ಯ ಹಣವ್ಯಯ, ಮನಃಕ್ಲೇಷ, ಕೋಪ ಜಾಸ್ತಿ, ಆಲಸ್ಯ ಮನೋಭಾವ.

    ತುಲಾ: ತೀರ್ಥಕ್ಷೇತ್ರ ದರ್ಶನ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ವಿಪರೀತ ಹಣವ್ಯಯ, ಕುಟುಂಬ ಸೌಖ್ಯ.

    ವೃಶ್ಚಿಕ: ಜನರ ಮನಸ್ಸು ಗೆಲ್ಲುವಿರಿ, ಯಾರನ್ನೂ ನಂಬಬೇಡಿ, ನಂಬಿಕಸ್ಥರಿಂದ ಮೋಸ, ದೇವತಾ ಕಾರ್ಯಗಳಲ್ಲಿ ಭಾಗಿ, ವಾದ-ವಿವಾದಗಳಲ್ಲಿ ಜಯ.

    ಧನಸ್ಸು: ಕುಟುಂಬದಲ್ಲಿ ಅಶಾಂತಿ, ಆಲಸ್ಯ ಮನೋಭಾವ, ಸುಖ ಭೋಜನ ಪ್ರಾಪ್ತಿ, ಕೃಷಿಕರಿಗೆ ಲಾಭ, ಭೋಗ ವಸ್ತುಗಳು ಪ್ರಾಪ್ತಿ.

    ಮಕರ: ಧನಾತ್ಮಕ ಚಿಂತನೆಯಿಂದ ಯಶಸ್ಸು, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಪ್ರೀತಿ ಸಮಾಗಮ, ಧಣ ಪ್ರಾಪ್ತಿ, ದ್ರವ ರೂಪದ ವಸ್ತುಗಳಿಂದ ಲಾಭ.

    ಕುಂಭ: ರಫ್ತು ಕ್ಷೇತ್ರದವರಿಗೆ ಲಾಭ, ಬದುಕಿಗೆ ಉತ್ತಮ ತಿರುವು, ಮಕ್ಕಳ ಉದ್ಯೋಗದಲ್ಲಿ ಬಡ್ತಿ, ಇಷ್ಟವಾದ ವಸ್ತುಗಳ ಖರೀದಿ, ಸುಖ ಭೋಜನ ಪ್ರಾಪ್ತಿ.

    ಮೀನ: ಕಾರ್ಯಕ್ಷೇತ್ರದಲ್ಲಿ ಉತ್ತಮ, ಶುಭ ಕಾರ್ಯಕ್ಕಾಗಿ ವಿಪರೀತ ಖರ್ಚು, ವ್ಯಾಪಾರದಲ್ಲಿ ಹೆಚ್ಚು ಲಾಭ, ಚಿನ್ನಾಭರಣ ಖರೀದಿಸುವಿರಿ.

  • ದಿನಭವಿಷ್ಯ: 04-04-2017

    ದಿನಭವಿಷ್ಯ: 04-04-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರಮಾಸ,
    ಶುಕ್ಲ ಪಕ್ಷ, ಅಷ್ಟಮಿ ತಿಥಿ,
    ಮಂಗಳವಾರ, ಪುನರ್ವಸು ನಕ್ಷತ್ರ.

    ರಾಹುಕಾಲ: ಮಧ್ಯಾಹ್ನ 3:31 ರಿಂದ 5:03
    ಗುಳಿಕಕಾಲ: ಮಧ್ಯಾಹ್ನ 12:27 ರಿಂದ 1:59
    ಯಮಗಂಡಕಾಲ: ಬೆಳಗ್ಗೆ 9:23 ರಿಂದ 10:55

    ಮೇಷ: ಆತ್ಮೀಯರೊಂದಿಗೆ ಕಲಹ, ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ತೊಂದರೆ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅತಿಯಾದ ನಿದ್ರೆ.

    ವೃಷಭ: ವಾದ-ವಿವಾದಗಳಲ್ಲಿ ಸೋಲು, ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ.

    ಮಿಥುನ: ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ಮಹಿಳೆಯರಿಗೆ ಅನುಕೂಲ, ಅವಿವಾಹಿತರಿಗೆ ವಿವಾಹ ಯೋಗ, ಶತ್ರು ಬಾಧೆ, ಕಾರ್ಯದಲ್ಲಿ ವಿಳಂಬ.

    ಕಟಕ: ಸಾಲ ಬಾಧೆ, ಮನಃಕ್ಲೇಷ, ಯತ್ನ ಕಾರ್ಯದಲ್ಲಿ ಭಂಗ, ಉದ್ಯೋಗದಲ್ಲಿ ಬಡ್ತಿ, ಹಿತ ಶತ್ರುಗಳಿಂದ ತೊಂದರೆ, ಧನ ವ್ಯಯ.

    ಸಿಂಹ: ಅಭಿವೃದ್ಧಿ ಕುಂಠಿತ, ಧನವ್ಯಯ, ಶೀತ ಸಂಬಂಧಿತ ರೋಗ, ಭೂ ವಿಚಾರದಲ್ಲಿ ವಿಘ್ನ, ಶರೀರದಲ್ಲಿ ಆಯಾಸ, ಅಕಾಲ ಭೋಜನ.

    ಕನ್ಯಾ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಭೂ ಲಾಭ, ವಿವಾಹ ಯೋಗ, ಋಣ ವಿಮೋಚನೆ, ಕುಟುಂಬ ಸೌಖ್ಯ, ಚೋರಾಗ್ನಿ ಭೀತಿ.

    ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಬಂಧುಗಳಿಂದ ಕಿರಿಕಿರಿ, ಶತ್ರು ಭಯ, ಪರಸ್ಥಳ ವಾಸ, ವ್ಯಾಪಾರದಲ್ಲಿ ಅಲ್ಪ ಲಾಭ.

    ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆರೋಗ್ಯದಲ್ಲಿ ಚೇತರಿಕೆ, ರೋಗ ಬಾಧೆ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಸ್ವಯಂಕೃತ್ಯಗಳಿಂದ ತೊಂದರೆ.

    ಧನಸ್ಸು: ಅನಿರೀಕ್ಷಿತ ದ್ರವ್ಯ ಲಾಭ, ಯತ್ನ ಕಾರ್ಯದಲ್ಲಿ ಅನುಕೂಲ, ಅಧಿಕ ಕೋಪ, ದಾಂಪತ್ಯದಲ್ಲಿ ಅನ್ಯೋನ್ಯತೆ.

    ಮಕರ: ಸ್ತ್ರೀಯರಿಗೆ ಶುಭ, ಧನ ಲಾಭ, ಮಂಗಳ ಕಾರ್ಯದಲ್ಲಿ ಭಾಗಿ, ವಿಪರೀತ ವ್ಯಸನ, ನಾನಾ ರೀತಿಯ ಚಿಂತೆ, ಸಾಧಾರಣ ಪ್ರಗತಿ.

    ಕುಂಭ: ಸಾಲದಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಚಂಚಲ ಮನಸ್ಸು, ಶತ್ರು ಬಾಧೆ, ದಾಯಾದಿಗಳ ಕಲಹ.

    ಮೀನ: ಅನಗತ್ಯ ವಿಪರೀತ ಖರ್ಚು, ಮಕ್ಕಳಿಂದ ನಿಂದನೆ, ಕಾರ್ಯ ಕ್ಷೇತ್ರದಲ್ಲಿ ಉತ್ತಮ ಗೌರವ.

  • ದಿನಭವಿಷ್ಯ: 03-04-2017

    ದಿನಭವಿಷ್ಯ: 03-04-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಸೋಮವಾರ, ಆರಿದ್ರಾ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:51 ರಿಂದ 9:23
    ಗುಳಿಕಕಾಲ: ಮಧ್ಯಾಹ್ನ 1:59 ರಿಂದ 3:31
    ಯಮಗಂಡಕಾಲ: ಬೆಳಗ್ಗೆ 10:55 ರಿಂದ 12:27

    ಮೇಷ: ವ್ಯರ್ಥ ಧನಹಾನಿ, ದಾಯಾದಿಗಳ ಕಲಹ, ವಿದ್ಯಾಭ್ಯಾಸಕ್ಕೆ ತೊಂದರೆ, ಅಗ್ನಿ ಭಯ, ಶತ್ರುಗಳ ಬಾಧೆ, ರಫ್ತು ವ್ಯಾಪಾರದಲ್ಲಿ ನಷ್ಟ.

    ವೃಷಭ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ವ್ಯವಹಾರದಲ್ಲಿ ಲಾಭ, ಕುಲದೇವರ ಪೂಜೆಯಿಂದ ಅನುಕೂಲ.

    ಮಿಥುನ: ದ್ರವ್ಯ ಲಾಭ, ಸ್ತ್ರೀಯರಿಗೆ ಲಾಭ, ದಾನ ಧರ್ಮದಲ್ಲಿ ಆಸಕ್ತಿ, ತೀರ್ಥಯಾತ್ರೆ ದರ್ಶನ, ಮಾನಸಿಕ ನೆಮ್ಮದಿ.

    ಕಟಕ: ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತ ಅಗತ್ಯ, ಕಾರ್ಯ ಸಾಧನೆಗಾಗಿ ತಿರುಗಾಟ, ಮಾತಿನಿಂದ ಅನರ್ಥ, ಶತ್ರುಗಳು ನಾಶ.

    ಸಿಂಹ: ಅಲ್ಪ ಕಾರ್ಯ ಸಿದ್ಧಿ, ಆರೋಗ್ಯದಲ್ಲಿ ಏರುಪೇರು, ದುಷ್ಟರ ಸಹವಾಸದಿಂದ ತೊಂದರೆ, ಕುಟುಂಬದಲ್ಲಿ ಕಲಹ, ಸಲ್ಲದ ಅಪವಾದ, ಮಾನಸಿಕ ವ್ಯಥೆ.

    ಕನ್ಯಾ: ಯತ್ನ ಕಾರ್ಯದಲ್ಲಿ ವಿಘ್ನ, ಕಾರ್ಯದಲ್ಲಿ ವಿಳಂಬ, ಅಮೂಲ್ಯ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಪ್ರಗತಿ.

    ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಗಳಲ್ಲಿ ತಾಳ್ಮೆ ಅಗತ್ಯ, ಮಾನಸಿಕ ಚಿಂತೆ, ವಿವಾಹಕ್ಕೆ ಅಡೆತಡೆ.

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಮನೆಯಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಿ, ಮೇಲಾಧಿಕಾರಿಗಳಿಂದ ಪ್ರಶಂಸೆ.

    ಧನಸ್ಸು: ನಿರೀಕ್ಷಿತ ಆದಾಯ, ಶುಭ ಸಮಾರಂಭದಲ್ಲಿ ಭಾಗಿ, ಓದಿನಲ್ಲಿ ಆಸಕ್ತಿ, ಈ ದಿನ ಮಿಶ್ರ ಫಲ, ಮನಸ್ಸಿನಲ್ಲಿ ಸಂಕಟ.

    ಮಕರ: ಹೊಸ ವ್ಯಕ್ತಿಗಳ ಪರಿಚಯ, ಹಿರಿಯರೊಂದಿಗೆ ಸಮಾಲೋಚನೆ, ಸುಗಂಧ ದ್ರವ್ಯಗಳಿಂದ ಲಾಭ, ಅವಕಾಶಗಳು ಕೈ ತಪ್ಪುವುದು.

    ಕುಂಭ: ವಿದೇಶ ಪ್ರಯಾಣ, ದೃಷ್ಟಿ ದೋಷದಿಂದ ತೊಂದರೆ, ಸಕಾಲಕ್ಕೆ ಭೋಜನ ದೊರೆಯುವುದಿಲ್ಲ, ಅನ್ಯರಲ್ಲಿ ನಿಷ್ಠೂರ.

    ಮೀನ: ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅಗತ್ಯ, ಗೆಳತಿಗೆ ಸಹಾಯ ಮಾಡುವಿರಿ, ಕೆಟ್ಟಾಲೋಚನೆ, ಸೋಮಾರಿತನ.

  • ದಿನಭವಿಷ್ಯ: 02-04-2017

    ದಿನಭವಿಷ್ಯ: 02-04-2017

    ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ಭಾನುವಾರ,

    ಮೇಷ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಮಾನಸಿಕ ನೆಮ್ಮದಿ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಇಲ್ಲ ಸಲ್ಲದ ಅಪವಾದ, ಹಿರಿಯರ ಮಾತಿಗೆ ಮನ್ನಣೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

    ವೃಷಭ: ಆರೋಗ್ಯದಲ್ಲಿ ಏರುಪೇರು, ಕಾರ್ಯಗಳಲ್ಲಿ ಜಯ, ಚಂಚಲ ಮನಸ್ಸು, ವೈರಿಗಳಿಂದ ಎಚ್ಚರ, ಸ್ನೇಹಿತರಿಂದ ಸಹಾಯ, ಅಧಿಕ ಖರ್ಚು, ಸರ್ಕಾರಿ ನೌಕರರಿಗೆ ತೊಂದರೆ.

    ಮಿಥುನ: ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಶ್ರಮಕ್ಕೆ ತಕ್ಕ ಫಲ, ರಾಜಕಾರಣಿಗಳಿಗೆ ಅನುಕೂಲ, ಇಷ್ಟಾರ್ಥ ಸಿದ್ಧಿ, ಆತುರ ನಿರ್ಧಾರದಿಂದ ತೊಂದರೆ, ಚೀಟಿ ವ್ಯವಹಾರದವರಿಗೆ ಲಾಭ.

    ಕಟಕ: ಅಮೂಲ್ಯ ವಸ್ತುಗಳ ಕಳವು, ಉದಾಸೀನದಿಂದ ಸಮಸ್ಯೆ, ಉದ್ಯಮಿಗಳಿಗೆ ಅನುಕೂಲ, ಕೆಲಸಗಳಲ್ಲಿ ಒತ್ತಡ, ತಾಳ್ಮೆಯಿಂದ ಕಾರ್ಯ ಸಿದ್ಧಿ, ಅಪರಿಚಿತರಿಂದ ಎಚ್ಚರ.

    ಸಿಂಹ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅಪವಾದದಿಂದ ಮುಕ್ತಿ, ಕೆಲಸಗಳಲ್ಲಿ ತಾಳ್ಮೆ ಅಗತ್ಯ, ಹಣಕಾಸು ಮೋಸ, ವ್ಯವಹಾರಗಳಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಒತ್ತಡ.

    ಕನ್ಯಾ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳಿಗೆ ಗೌರವ, ಸ್ಥಿರಾಸ್ತಿ ಖರೀದಿ ಯೋಜನೆ, ಹಣಕಾಸು ವಿಚಾರದಲ್ಲಿ ಜಾಗ್ರತೆ, ಆರೋಗ್ಯ ಸಮಸ್ಯೆ, ನೆರೆಹೊರೆಯವರಿಂದ ತೊಂದರೆ, ಕುಲದೇವರ ಆರಾಧನೆಯಿಂದ ಶುಭ.

    ತುಲಾ: ಬಂಧು-ಮಿತ್ರರಲ್ಲಿ ವಿರೋಧ, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ಚಿಂತೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಇಲ್ಲ ಸಲ್ಲದ ಅಪವಾದ, ಮಾನಸಿಕ ವ್ಯಥೆ, ಶರೀರದಲ್ಲಿ ತಳಮಳ, ಹೇಳಿಕೆ ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ.

    ವೃಶ್ಚಿಕ: ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ಅಶಾಂತಿ, ಪುಣ್ಯ ಕ್ಷೇತ್ರ ದರ್ಶನ, ಶತ್ರು ಬಾಧೆ, ಶೀತ ಸಂಬಂಧಿತ ರೋಗ, ಭೂ ವಿಚಾರದಲ್ಲಿ ನಷ್ಟ, ಶರೀರದಲ್ಲಿ ಆಯಾಸ.

    ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಕಾರ್ಯದಲ್ಲಿ ಅನುಕೂಲ, ಮನೆಯಲ್ಲಿ ಶುಭ ಕಾರ್ಯ, ಕುಟುಂಬದಲ್ಲಿ ನೆಮ್ಮದಿ, ವಾಹನ ಪ್ರಾಪ್ತಿ, ದ್ರವ್ಯ ಲಾಭ, ಧನ ಲಾಭ, ಕೀರ್ತಿ ವೃದ್ಧಿ, ಋಣ ವಿಮೋಚನೆ.

    ಮಕರ: ಆರ್ಥಿಕ ಸ್ಥಿತಿ ಸುಧಾರಣೆ, ಮನಸ್ಸಿಗೆ ಚಿಂತೆ, ಮನಃಸ್ತಾಪ. ಅಭಿವೃದ್ಧಿ ಕುಂಠಿತ, ವೃಥಾ ಧನವ್ಯಯ, ಮಂಗಳ ಕಾರ್ಯದಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಕುಟುಂಬದಲ್ಲಿ ಅನಾರೋಗ್ಯ.

    ಕುಂಭ: ಸಜ್ಜನರ ಸಹವಾಸದಿಂದ ಕೀರ್ತಿ, ಋಣ ಬಾಧೆ, ಧನಾಗಮನ, ವ್ಯವಹಾರದಲ್ಲಿ ಅಪಜಯ, ದುಷ್ಟರಿಂದ ಕಿರುಕುಳ, ಆರೋಗ್ಯದಲ್ಲಿ ವ್ಯತ್ಯಾಸ, ಶೀತ ಸಂಬಂಧಿತ ರೋಗ, ಮನಸ್ಸಿಗೆ ಬೇಸರ.

    ಮೀನ: ಅಧಿಕ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಅಕಾಲ ಭೋಜನ, ವಿವಾಹ ಯೋಗ, ಉನ್ನತ ಸ್ಥಾನ ಮಾನ, ವ್ಯಾಪಾರದಲ್ಲಿ ಲಾಭ, ಆತ್ಮೀಯರಿಂದ ಸಹಾಯ.

  • ದಿನಭವಿಷ್ಯ 01-04-2017

    ದಿನಭವಿಷ್ಯ 01-04-2017

    ಮೇಷ: ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ತೀರ್ಥಯಾತ್ರೆ ದರ್ಶನ, ಭಾಗ್ಯ ವೃದ್ಧಿ, ಕುಟುಂಬ ಸೌಖ್ಯ, ಧೈರ್ಯದಿಂದ ಕೆಲಸದಲ್ಲಿ ಮುನ್ನುಗ್ಗುವಿರಿ, ಅನ್ಯ ಜನರಲ್ಲಿ ದ್ವೇಷ, ಯತ್ನ ಕಾರ್ಯಗಳಲ್ಲಿ ವಿಳಂಬ.

    ವೃಷಭ: ವ್ಯಾಪಾರ ಉದ್ಯೋಗದಲ್ಲಿ ಲಾಭ, ಶತ್ರುಗಳಿಂದ ತೊಂದರೆ, ನಂಬಿಕಸ್ಥರಿಂದ ಮೋಸ, ಮನಸ್ಸಿನಲ್ಲಿ ಭಯ, ಸ್ತ್ರೀಯರಿಗೆ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಗೌರವ ಪ್ರಶಂಸೆ ಪ್ರಾಪ್ತಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಕಿರಿಕಿರಿ.

    ಮಿಥುನ: ಮನೆಯಲ್ಲಿ ಶಾಂತಿಯ ವಾತಾವರಣ, ಕಾರ್ಯದಲ್ಲಿ ವಿಕಲ್ಪ, ಆಲಸ್ಯ ಮನೋಭಾವ, ಅಕಾಲ ಭೋಜನ ಪ್ರಾಪ್ತಿ, ಆಕಸ್ಮಿಕ ಖರ್ಚು, ಋಣ ಬಾಧೆ, ವ್ಯವಹಾರದಲ್ಲಿ ಏರುಪೇರು.

    ಕಟಕ: ಗುರು ಹಿರಿಯರಲ್ಲಿ ಭಕ್ತಿ, ಗುಪ್ತ ವಿದ್ಯೆಯಲ್ಲಿ ಆಸಕ್ತಿ, ಪರರಿಗೆ ವಂಚಿಸುವಿರಿ, ಋಣ ಬಾಧೆ, ದೈವಿಕ ಚಿಂತನೆ, ದಾನ ಧರ್ಮದಲ್ಲಿ ತೊಡಗುವಿರಿ, ದುಷ್ಟರಿಂದ ದೂರವಿರಿ.

    ಸಿಂಹ: ಸ್ಥಳ ಬದಲಾವಣೆ, ಸುಳ್ಳು ಮಾತನಾಡುವಿರಿ, ನೌಕರಿಯಲ್ಲಿ ತೊಂದರೆ, ಸ್ನೇಹಿತರಿಂದ ಸಹಾಯ, ರೋಗ ಬಾಧೆ, ನೀಚರ ಸಹವಾಸದಿಂದ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ.

    ಕನ್ಯಾ: ಯತ್ನ ಕಾರ್ಯಗಳಲ್ಲಿ ವಿಳಂಬ, ದ್ರವ್ಯ ನಾಶ, ಎಲ್ಲಿ ಹೋದರೂ ಅಶಾಂತಿ, ಮಹಿಳೆಯರಿಗ ಶುಭ, ಗೌರವ ಸನ್ಮಾನ ಪ್ರಾಪ್ತಿ, ವಾಹನ ಯೋಗ, ಪುತ್ರ ದ್ವೇಷ, ಶತ್ರುಗಳ ಕಾಟ.

    ತುಲಾ: ವ್ಯಾಪಾರದಲ್ಲಿ ಲಾಭ, ಇಚ್ಛಿತ ಕಾರ್ಯಗಳಲ್ಲಿ ಭಾಗಿ, ವಿದೇಶ ಪ್ರಯಾಣ, ಭೂಮಿಯಿಂದ ಲಾಭ, ನೀಚ ಜನರ ಸಹವಾಸ, ಮಕ್ಕಳ ಆರೋಗ್ಯದಲ್ಲಿ ಚೇತರಿಕೆ.

    ವೃಶ್ಚಿಕ: ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ವಾಹನದಿಂದ ತೊಂದರೆ, ವಸ್ತ್ರ ಖರೀದಿ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ, ದ್ರವ್ಯ ಲಾಭ, ಅಲ್ಪ ಆದಾಯ, ಅಧಿಕ ಖರ್ಚು, ಕಾರ್ಯ ಸಾಧನೆಗಾಗಿ ತಿರುಗಾಟ.

    ಧನಸ್ಸು: ಸಾಧಾರಣ ಪ್ರಗತಿ, ವಿರೋಧಿಗಳಿಂದ ಕಿರಿಕಿರಿ, ಮನಸ್ಸಿಗೆ ಬೇಸರ, ಹಣಕಾಸು ನಷ್ಟ, ಚೋರಾಗ್ನಿ ಭೀತಿ, ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ.

    ಮಕರ: ವಿರೋಧಿಗಳಿಂದ ಕುತಂತ್ರ, ಶೀಘ್ರ ಹಣ ಸಂಪಾದಿಸುವಿರಿ, ಆಸ್ತಿ ವಿಚಾರದಲ್ಲಿ ಕಲಹ, ಸ್ತ್ರೀಯರಿಗೆ ವಿಪರೀತ ಖರ್ಚು, ಆದಾಯಕ್ಕಿಂತ ಖರ್ಚು ಹೆಚ್ಚು.

    ಕುಂಭ: ಕೌಟುಂಬಿಕ ಜೀವನದಲ್ಲಿ ತೃಪ್ತಿ, ದಾಂಪತ್ಯದಲ್ಲಿ ಪ್ರೀತಿ, ಕೆಲಸದಲ್ಲಿ ಒತ್ತಡ, ವಿರೋಧಿಗಳ ವಿಚಾರದಲ್ಲಿ ಎಚ್ಚರಿಕೆ, ದೂರ ಪ್ರಯಾಣ, ಮಕ್ಕಳಿಗಾಗಿ ಅಧಿಕ ಖರ್ಚು.

    ಮೀನ: ಕೆಲಸದಲ್ಲಿ ಒತ್ತಡ, ಉತ್ತಮ ಆದಾಯ, ಹಿರಿಯರ ಆಶೀರ್ವಾದ, ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ಖರ್ಚುಗಳ ಬಗ್ಗೆ ಗಮನವಿರಲಿ, ಸ್ಥಳ ಬದಲಾವಣೆ.

  • ದಿನಭವಿಷ್ಯ: 31-03-2017

    ದಿನಭವಿಷ್ಯ: 31-03-2017

    ಮೇಷ: ಕೃಷಿಕರಿಗೆ ಲಾಭ, ವ್ಯಾಪಾರಿಗಳಿಗೆ ಧನಾಗಮನ, ಸ್ಥಿರಾಸ್ತಿ-ವಾಹನದಿಂದ ಅನುಕೂಲ, ವಸ್ತ್ರಾಭರಣ ಖರೀದಿಯಲ್ಲಿ ಮೋಸ.

    ವೃಷಭ: ಆರೋಗ್ಯ ಸಮಸ್ಯೆ, ಮಾನಸಿಕ ವೇದನೆ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಅನುಕೂಲ, ಮೋಜು-ಮಸ್ತಿಗಾಗಿ ಅಧಿಕ ಖರ್ಚು.

    ಮಿಥುನ: ಕುಟುಂಬ ಸಮೇತ ಪ್ರಯಾಣ, ಮಕ್ಕಳಿಂದ ಆರ್ಥಿಕ ಸಂಕಷ್ಟ, ಪ್ರೇಮ ವಿಚಾರದಲ್ಲಿ ತಗಾದೆ, ಮಿತ್ರರಿಂದ ದ್ರೋಹ.

    ಕಟಕ: ವ್ಯಾಪಾರಸ್ಥರಿಗೆ ಅಧಿಕ ಲಾಭ, ಮಕ್ಕಳೊಂದಿಗೆ ವಾಗ್ವಾದ, ಅನಗತ್ಯ ಮಾತುಗಳಿಂದ ತೊಂದರೆ, ಸ್ತ್ರೀಯರಿಂದ ಬೈಗುಳ ಕೇಳುವಿರಿ.

    ಸಿಂಹ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೆಲಸಗಳಲ್ಲಿ ನಿರುತ್ಸಾಹ, ಕಲಾವಿದರಿಗೆ ತೊಂದರೆ, ಕೆಟ್ಟಾಲೋಚನೆಗಳಿಂದ ನಿದ್ರಾಭಂಗ.

    ಕನ್ಯಾ: ವಿಪರೀತ ಆರ್ಥಿಕ ಸಂಕಷ್ಟ, ಆಕಸ್ಮಿಕ ಅವಘಢ, ಪ್ರಯಾಣ ಮಾಡುವಿರಿ, ದಾಂಪತ್ಯದಲ್ಲಿ ಕಿರಿಕಿರಿ, ಸಂಗಾತಿಯಿಂದ ದೂರವಾಗುವ ಆಲೋಚನೆ.

    ತುಲಾ: ಉದ್ಯೋಗ-ವ್ಯಾಪಾರದಲ್ಲಿನ ಬಾಕಿ ಹಣ ಪ್ರಾಪ್ತಿ, ಮಹಿಳಾ ಮಿತ್ರರೊಂದಿಗೆ ಕಲಹ, ಮಾನಸಿಕ ವ್ಯಥೆ, ಕೆಟ್ಟ ಚಟಗಳಿಗೆ ಮನಸ್ಸು.

    ವೃಶ್ಚಿಕ: ಐಷಾರಾಮಿ ಜೀವನಕ್ಕೆ ಮನಸ್ಸು, ವಿಪರೀತ ಖರ್ಚು, ವ್ಯಾಪಾರ-ವ್ಯವಹಾರದಲ್ಲಿ ಬಂಡವಾಳ ನಷ್ಟ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ, ಮಿತ್ರರೊಂದಿಗೆ ಸಂತಸ.

    ಧನಸ್ಸು: ಭಾವನೆಗಳಲ್ಲಿ ವಿಹಾರ, ಹಿರಿಯ ಸಹೋದರಿಯಿಂದ ಲಾಭ, ಮಿತ್ರರಿಂದ ಅನುಕೂಲ, ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಕಳವು.

    ಮಕರ: ಪ್ರೇಮ ವಿಚಾರದಲ್ಲಿ ತೊಂದರೆ, ಗಾಳಿ ಮಾತುಗಳಿಂದ ಸಂಸಾರದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ.

    ಕುಂಭ: ವಿಪರೀತ ರಾಜಯೋಗ, ಸಂಗಾತಿಯಿಂದ ಶುಭ, ಸ್ನೇಹಿತರಿಂದ ಸಮಸ್ಯೆಗೆ ಮುಕ್ತಿ, ಮಾನಸಿಕ ರೋಗ ಬಾಧೆ.

    ಮೀನ: ಗುಪ್ತ ರೋಗ ಬಾಧೆ, ಸಂತಾನ ದೋಷ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಕೌಟುಂಬಿಕ ಸಮಸ್ಯೆ ನಿವಾರಣೆ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ.

  • ದಿನಭವಿಷ್ಯ: 30-03-2017

    ದಿನಭವಿಷ್ಯ: 30-03-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಶುಕ್ಲ ಪಕ್ಷ, ತೃತೀಯಾ ತಿಥಿ,
    ಅಶ್ವಿನಿ ನಕ್ಷತ್ರ, ಗುರುವಾರ.

    ಶುಭ ಘಳಿಗೆ: ಮಧ್ಯಾಹ್ನ 12:07 ರಿಂದ 12:56
    ಅಶುಭ ಘಳಿಗೆ: ಬೆಳಗ್ಗೆ 10:28 ರಿಂದ 11:18

    ರಾಹುಕಾಲ: ಮಧ್ಯಾಹ್ನ 2:00 ರಿಂದ 3:32
    ಗುಳಿಕಕಾಲ: ಬೆಳಗ್ಗೆ 9:24 ರಿಂದ 10:56
    ಯಮಗಂಡಕಾಲ: ಬೆಳಗ್ಗೆ 6:21 ರಿಂದ 7:52

    ಮೇಷ: ಶುಭ ಕಾರ್ಯಕ್ಕೆ ಸುಸಮಯ, ಅನಿರೀಕ್ಷಿತ ಪ್ರಯಾಣ, ಮಾನಸಿಕ ವ್ಯಥೆ, ಒಂಟಿಯಾಗಿರಲು ಆಲೋಚನೆ, ಆರ್ಥಿಕ ಸಮಸ್ಯೆ ನಿವಾರಣೆ.

    ವೃಷಭ: ಮೋಜು-ಮಸ್ತಿಯಲ್ಲಿ ತೊಡಗುವಿರಿ, ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ, ವ್ಯವಹಾರದಲ್ಲಿ ಎಚ್ಚರಿಕೆ, ಶೀತ ಸಂಬಂಧಿತ ಸಮಸ್ಯೆ.

    ಮಿಥುನ: ಆತ್ಮೀಯರೊಂದಿಗೆ ದೂರ ಪ್ರಯಾಣ, ಹಣಕಾಸು ವಿಚಾರದಲ್ಲಿ ಹಿನ್ನಡೆ, ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು.

    ಕಟಕ: ಸ್ಥಿರಾಸ್ತಿ-ವಾಹನದಿಂದ ನಷ್ಟ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು, ಉಸಿರಾಟ ಸಮಸ್ಯೆ, ಸಾಲ ಬಾಧೆ, ನಿದ್ರಾಭಂಗ.

    ಸಿಂಹ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಆತ್ಮೀಯರನ್ನು ದೂರ ಮಾಡಿಕೊಳ್ಳುವಿರಿ, ಉದ್ಯೋಗದಲ್ಲಿ ಪ್ರಗತಿ, ಉತ್ತಮ ಗೌರವ ಕೀರ್ತಿ ಪ್ರಾಪ್ತಿ,
    ಪ್ರೇಮ ವಿಚಾರದಲ್ಲಿ ಯಶಸ್ಸು, ಗೃಹ ಬದಲಾವಣೆ, ಹೇಳಿಕೆ ಮಾತುಗಳನ್ನು ಕೇಳಬೇಡಿ.

    ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಕುಟುಂಬದಲ್ಲಿ ಒತ್ತಡ, ಆರ್ಥಿಕ ಸಂಕಷ್ಟಗಳು, ಕೆಟ್ಟಾಲೋಚನೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

    ತುಲಾ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಕ್ಕೆ ಗೈರು, ಮಾನಸಿಕ ಅಸ್ಥಿರತೆ, ತಾಳ್ಮೆ ಕಳೆದುಕೊಳ್ಳುವಿರಿ.

    ವೃಶ್ಚಿಕ: ಸಂಗಾತಿಯಲ್ಲಿ ಅಹಂಭಾವ, ದ್ವೇಷ ಸಾಧಿಸುವಿರಿ, ಆರ್ಥಿಕ ಸಮಸ್ಯೆ ನಿವಾರಣೆ, ಅನಿರೀಕ್ಷಿತ ಧನಾಗಮನ, ಶತ್ರುಗಳು ಸಂಕಷ್ಟಕ್ಕೆ ಸಿಲುಕುವರು.

    ಧನಸ್ಸು: ಶುಭ ಕಾರ್ಯಕ್ಕೆ ಸುಸಮಯ, ಉತ್ತಮ ಅವಕಾಶಗಳು ಪ್ರಾಪ್ತಿ, ಮಕ್ಕಳೊಂದಿಗೆ ಮನಃಸ್ತಾಪ, ಸ್ಥಿರಾಸ್ತಿ-ವಾಹನ ಖರೀದಿಯೋಗ, ಸಾಲದ ಸಹಾಯ ಲಭಿಸುವುದು.

    ಮಕರ: ಪ್ರೇಮ ವಿಚಾರದಲ್ಲಿ ಕಲಹ, ಆಕಸ್ಮಿಕ ಉದ್ಯೋಗ ನಷ್ಟ, ಮನಸ್ಸಿನಲ್ಲಿ ಆತಂಕ, ಮಕ್ಕಳ ಭವಿಷ್ಯದ ಚಿಂತೆ, ಸಂತಾನ ದೋಷ ಕಾಡುವುದು,
    ಮಾನಸಿಕ ವ್ಯಥೆ.

    ಕುಂಭ: ಆತ್ಮೀಯರಿಂದ ಅದೃಷ್ಟ ಒಲಿಯುವುದು, ವಿಪರೀತ ಧೈರ್ಯ, ವ್ಯವಹಾರಗಳಿಗೆ ಕೈ ಹಾಕುವಿರಿ, ಮಕ್ಕಳಿಂದ ಆರ್ಥಿಕ ಸಹಾಯ.

    ಮೀನ: ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಶಕ್ತಿ ದೇವತೆಗಳ ದರ್ಶನಕ್ಕೆ ಮನಸ್ಸು.