Tag: ದಿನಭವಿಷ್ಯ

  • ದಿನಭವಿಷ್ಯ: 30-04-2017

    ದಿನಭವಿಷ್ಯ: 30-04-2017

    ಮೇಷ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಮಕ್ಕಳ ಅಗತ್ಯಕ್ಕೆ ವೆಚ್ಚ, ಪ್ರಭಾವಿ ವ್ಯಕ್ತಿ ಪರಿಚಯದಿಂದ ಲಾಭ, ವಿರೋಧಿಗಳಿಂದ ಎಚ್ಚರಿಕೆ, ಕೆಲಸಗಳಲ್ಲಿ ಒತ್ತಡ, ದೂರ ಪ್ರಯಾಣ.

    ವೃಷಭ: ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡ, ಗೆಳೆಯರಿಂದ ಸಹಕಾರ, ಹಿರಿಯರಿಂದ ಬುದ್ಧಿ ಮಾತು, ಹಣಕಾಸು ಮುಗ್ಗಟ್ಟು, ವಿರೋಧಿಗಳಿಂದ ಕುತಂತ್ರ, ಆದಾಯಕ್ಕಿಂತ ಖರ್ಚು ಹೆಚ್ಚು, ಪ್ರಯತ್ನಗಳಿಗೆ ಉತ್ತಮ ಫಲ.

    ಮಿಥುನ: ನೂತನ ವ್ಯವಹಾರಗಳಲ್ಲಿ ಆಸಕ್ತಿ, ರಾಜ ವಿರೋಧ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಸ್ಥಳ ಬದಲಾವಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ಹಿತಶತ್ರುಗಳಿಂದ ತೊಂದರೆ.

    ಕಟಕ: ಸ್ತ್ರೀಯರಿಗೆ ಲಾಭ, ವಸ್ತ್ರ ಖರೀದಿ, ದೂರ ಪ್ರಯಾಣ, ಅಲ್ಪ ಲಾಭ, ಅಧಿಕ ಖರ್ಚು, ಮಕ್ಕಳಿಗೆ ಅನಾರೋಗ್ಯ, ವಾಹನ ಚಾಲನೆಯಲ್ಲಿ ತೊಂದರೆ, ಶತ್ರುಗಳ ಬಾಧೆ, ಗುರಿ ಸಾಧಿಸಲುಪರಿಶ್ರಮ, ಮಾತಿನ ಮೇಲೆ ಹಿಡಿತ ಅಗತ್ಯ, ಬಾಕಿ ವಸೂಲಿ.

    ಸಿಂಹ: ವಿಪರೀತ, ವ್ಯಸನ, ಅನ್ಯರಲ್ಲಿ ವೈಮನಸ್ಸು, ಪುಣ್ಯಕ್ಷೇತ್ರ ದರ್ಶನ, ವಾಗ್ವಾದಗಳಲ್ಲಿ ಸೋಲು, ಮಾನಸಿಕ ವ್ಯಥೆ, ಆತ್ಮೀಯರನ್ನು ದ್ವೇಷಿಸುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಪರಸ್ತ್ರೀಯಿಂದ ತೊಂದರೆ, ಅಧಿಕ ತಿರುಗಾಟ.

    ಕನ್ಯಾ: ಮನಸ್ಸಿನಲ್ಲಿ ಭಯ ನಿವಾರಣೆ, ವಿವಾಹಕ್ಕೆ ಅಡಚಣೆ, ದೂರ ಪ್ರಯಾಣ, ಮಾತಿನಿಂದ ಅನರ್ಥ, ನೆಮ್ಮದಿ ಇಲ್ಲದ ಜೀವನ.

    ತುಲಾ: ಆತ್ಮೀಯರ ವಿರೊಧ, ಹಣಕಾಸು ಅಡಚಣೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಎಲ್ಲಿ ಹೋದರೂ ಅಶಾಂತಿ, ಕೋಪ ಜಾಸ್ತಿ.

    ವೃಶ್ಚಿಕ: ಸಮಾಜ ಸೇವಕರಿಗೆ ನಿಂದನೆ, ಆಲಸ್ಯ ಮನೋಭಾವ, ಗುರು ಹಿರಿಯರಲ್ಲಿ ಶ್ರದ್ಧೆ, ದುಃಖದಾಯಕ ಪ್ರಸಂಗ, ಉದ್ಯೋಗದಲ್ಲಿ ತೊಂದರೆ, ಆರೋಗ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಅಶಾಂತಿ.

    ಧನು: ನೀಚ ಜನರಿಂದ ದೂರವಿರಿ, ತೀರ್ಥಕ್ಷೇತ್ರ ದರ್ಶನ, ಕೃಷಿಕರಿಗೆ ಅಧಿಕ ಲಾಭ.

    ಮಕರ: ಹೊಸ ಉದ್ಯೋಗ ಪ್ರಾಪ್ತಿ, ಸಮಾಜದಲ್ಲಿ ಗೌರವ, ಊರೂರು ಸುತ್ತಾಟ, ಪ್ರಿಯ ಜನರ ಭೇಟಿ, ಯಾರನ್ನೂ ಹೆಚ್ಚು ನಂಬಬೇಡಿ, ಬಂಧು-ಮಿತ್ರ ಸಮಾಗಮ.

    ಕುಂಭ: ಪುತ್ರರಲ್ಲಿ ದ್ವೇಷ, ಅಕಾಲ ಭೋಜನ, ವಿದೇಶ ಪ್ರಯಾಣ, ಸ್ತ್ರೀಯರಿಗೆ ಅನುಕೂಲ, ತಾಳ್ಮೆ ಅತ್ಯಗತ್ಯ, ಕೋರ್ಟ್ ಕೇಸ್ ಗಳಲ್ಲಿ ತೊಂದರೆ, ಯತ್ನ ಕಾರ್ಯಗಳಲಲಿ ಭಂಗ, ಕಾರ್ಯದಲ್ಲಿ ವಿಳಂಬ.

    ಮೀನ: ಇಚ್ಛಿತ ಕಾರ್ಯಗಳಲ್ಲಿ ಆಸಕ್ತಿ, ಶುಭ ಸಮಾರಂಭಗಳಲ್ಲಿ ಭಾಗಿ, ಉತ್ತಮ ಬುದ್ಧಿಶಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಅಲ್ಪ ಪ್ರಗತಿ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ತೊಂದರೆ, ಸಾಲ ಮರುಪಾವತಿ ಮಾಡುವಿರಿ.

  • ದಿನಭವಿಷ್ಯ: 29-04-2017

    ದಿನಭವಿಷ್ಯ: 29-04-2017

    ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಶುಕ್ಲ ಪಕ್ಷ, ತೃತೀಯಾ ತಿಥಿ,
    ಶನಿವಾರ, ರೋಹಿಣಿ ನಕ್ಷತ್ರ,
    ಬೆಳಗ್ಗೆ 10:56 ನಂತರ ಮೃಗಶಿರ ನಕ್ಷತ್ರ

    ದಿನ ವಿಶೇಷ: ಅಕ್ಷಯ ತೃತೀಯಾ

    ಶುಭ ಘಳಿಗೆ: ಬೆಳಗ್ಗೆ 7:33 ರಿಂದ 9:10
    ಅಶುಭ ಘಳಿಗೆ: ಬೆಳಗ್ಗೆ 9:10 ರಿಂದ 10:47

    ರಾಹುಕಾಲ: ಬೆಳಗ್ಗೆ 9:13 ರಿಂದ 10:47
    ಗುಳಿಕಕಾಲ: ಬೆಳಗ್ಗೆ 6:04 ರಿಂದ 7:39
    ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:29

    ಮೇಷ: ಸ್ಥಿರಾಸ್ತಿ ವಿಚಾರದಲ್ಲಿ ಆತಂಕ, ಮಕ್ಕಳಿಂದ ಅವಮಾನ, ಬೇಸರದ ಸನ್ನಿವೇಶ, ದುಶ್ಚಟಗಳು ಹೆಚ್ಚಾಗುವುದು, ಪ್ರೀತಿ ವಾತ್ಸಲ್ಯ ಭಾವನೆಗಳಿಗೆ ಧಕ್ಕೆ, ಒಳ್ಳೆಯತನವೇ ಕೆಡುಕಾಗುವುದು.

    ವೃಷಭ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಎಚ್ಚರ, ಗುಪ್ತ ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಹಿತ ಶತ್ರುಗಳ ಕಾಟ, ಸ್ವಯಂಕೃತ್ಯಗಳಿಂದ ನಷ್ಟ,
    ಉದ್ಯೋಗದಲ್ಲಿ ಸಂಕಷ್ಟ.

    ಮಿಥುನ: ಶುಭ ಕಾರ್ಯಗಳಲ್ಲಿ ಭಾಗಿ, ಮೋಜು-ಮಸ್ತಿಗಾಗಿ ತಿರುಗಾಟ, ಅಲಂಕಾರಿಕ ವಸ್ತುಗಳ ಖರೀದಿ, ಮಹಿಳೆಯರಿಗಾಗಿ ಅಧಿಕ ಖರ್ಚು, ಪ್ರೇಮದ ಬಲೆಯಲ್ಲಿ ಸಿಲುಕುವಿರಿ.

    ಕಟಕ: ಅಧಿಕ ಮೊಂಡುತನ, ನಿರ್ಧಾರಗಳಲ್ಲಿ ಆತುರ, ಹೊಗಳಿಕೆ ಮಾತುಗಳಿಂದ ಸಮಸ್ಯೆ, ಸ್ತ್ರೀಯರಿಂದ ಅವಮಾನ, ಸ್ಥಿರಾಸ್ತಿ-ವಾಹನ ನಷ್ಟ.

    ಸಿಂಹ: ಸ್ವಂತ ಕೆಲಸಗಳಿಗಾಗಿ ಪ್ರಯಾಣ, ವ್ಯಾಪಾರ-ಉದ್ಯೋಗದಲ್ಲಿ ಅಭಿವೃದ್ಧಿ, ಮಕ್ಕಳ ಪ್ರೇಮ ವಿಚಾರದಲ್ಲಿ ಭಯ, ಉದ್ಯೋಗ ಸ್ಥಳದಲ್ಲಿ ಹೊಗಳಿಕೆ, ಮಹಿಳೆಯರಿಂದ ನೋವು.

    ಕನ್ಯಾ: ಸ್ಥಿರಾಸ್ತಿ-ವಾಹನ ಲಾಭ, ಮಹಿಳೆಯರಿಂದ ಧನಾಗಮನ, ಓಡಾಟಕ್ಕಾಗಿ ಅಧಿಕ ಖರ್ಚು, ಆಕಸ್ಮಿಕ ವಿಲಾಸಿ ವಸ್ತುಗಳ ಖರೀದಿ, ಮಾತಿನಿಂದ ಸಮಸ್ಯೆ, ಮೌನವಾಗಿರುವ ಆಲೋಚನೆ ಮಾಡುವಿರಿ.

    ತುಲಾ: ಅನಿರೀಕ್ಷಿತ ಪ್ರಯಾಣ, ವಾಹನ ಚಾಲನೆಯಲ್ಲಿ ತೊಂದರೆ, ಸಹೋದರಿಯಿಂದ ಲಾಭ, ಮಿತ್ರರಿಂದ ಸಹಕಾರ, ಉದ್ಯಮದಲ್ಲಿ ಲಾಭ.

    ವೃಶ್ಚಿಕ: ಐಷಾರಾಮಿ ಜೀವನಕ್ಕಾಗಿ ಖರ್ಚು, ದುಶ್ಚಟಗಳಿಗೆ ಹಣವ್ಯಯ, ಇಲ್ಲ ಸಲ್ಲದ ಅಪವಾದ, ಸ್ತ್ರೀಯರಿಗೆ ನಿಂದನೆ ಮಾಡುವಿರಿ, ಆತ್ಮೀಯರ ಆರೋಗ್ಯದಲ್ಲಿ ಏರುಪೇರು, ವಿಪರೀತ ಖರ್ಚು. ಕುಟುಂಬ ಸಮೇತ ಪ್ರಯಾಣ.

    ಧನಸ್ಸು: ತಂದೆಯ ನಡವಳಿಕೆಯಿಂದ ಬೇಸರ, ಸಂತಾನ ದೋಷ, ದುಶ್ಚಟಗಳಿಂದ ಅನಾರೋಗ್ಯ, ವಿಪರೀತ ಸಾಲ ಬಾಧೆ, ಶತ್ರುಗಳ ಕಾಟ, ಗೌರವಕ್ಕೆ ಧಕ್ಕೆ.

    ಮಕರ: ಪ್ರೇಮ ವಿಚಾರಕ್ಕೆ ವಿರೋಧ, ಕಾನೂನುಬಾಹಿತ ಸಂಪಾದನೆ, ವಿಕೃತ ಆಸೆಗಳಿಗೆ ಬಲಿ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಕಲಾವಿದರಿಗೆ ಉತ್ತಮ ಅವಕಾಶ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ.

    ಕುಂಭ: ಮಕ್ಕಳು ಶತ್ರುವಾಗುವರು, ಮಹಿಳಾ ಮಿತ್ರರಿಂದ ನೋವು, ದಾಂಪತ್ಯ ಜೀವನದಲ್ಲಿ ನೆಮ್ಮದಿ, ತಂದೆಯಿಂದ ಲಾಭ, ಸ್ಥಿರಾಸ್ತಿ-ವಾಹನ ಖರೀದಿಗೆ ಅಡೆತಡೆ.

    ಮೀನ: ಆಕಸ್ಮಿಕ ಅವಘಡ, ಸ್ತ್ರೀಯರಿಂದ ಉದ್ಯೋಗ ನಷ್ಟ, ಬಂಧುಗಳಿಂದ ಸಮಸ್ಯೆ, ರೋಗ ಬಾಧೆ, ಆಯುಷ್ಯಕ್ಕೆ ತೊಂದರೆ, ಉದ್ಯೋಗದಲ್ಲಿ ಸೋಲು, ನಿರಾಸೆಗಳು, ಕೆಟ್ಟಾಲೋಚನೆ.

  • ದಿನಭವಿಷ್ಯ 28-04-2017

    ದಿನಭವಿಷ್ಯ 28-04-2017

    ಪಂಚಾಂಗ                                                                                                                                                                   ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಶುಕ್ಲ ಪಕ್ಷ, ದ್ವಿತೀಯಾ ತಿಥಿ,
    ಬೆಳಗ್ಗೆ 10:30 ನಂತರ ತೃತೀಯಾ ತಿಥಿ,
    ಶುಕ್ರವಾರ, ಕೃತ್ತಿಕಾ ನಕ್ಷತ್ರ,
    ಮಧ್ಯಾಹ್ನ 1:41 ನಂತರ ರೋಹಿಣಿ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 9:11 ರಿಂದ 10:47
    ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:25

    ರಾಹುಕಾಲ: ಬೆಳಗ್ಗೆ 10:47 ರಿಂದ 12:21
    ಗುಳಿಕಕಾಲ: ಬೆಳಗ್ಗೆ 7:39 ರಿಂದ 9:13
    ಯಮಗಂಡಕಾಲ: ಮಧ್ಯಾಹ್ನ 3:29 ರಿಂದ 5:03

    ಮೇಷ: ಉದ್ಯೋಗ ಪ್ರಾಪ್ತಿ, ಮಾತೃವಿನಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ತಗಾದೆ, ಅನಗತ್ಯ ಕಲಹ ಎದುರಾಗುವುದು.

    ವೃಷಭ: ಭಾವನೆಗಳಿಗೆ ಮನ್ನಣೆ, ಕಾರ್ಯ ನಿಮಿತ್ತ ಪ್ರಯಾಣ, ವ್ಯಾಪಾರ ಉದ್ಯಮದಲ್ಲಿ ಪ್ರಗತಿ.

    ಮಿಥುನ: ಪಿತ್ರಾರ್ಜಿತ ಆಸ್ತಿ ತಗಾದೆ, ವ್ಯವಹಾರದಲ್ಲಿ ಅಡೆತಡೆ, ಕುಟುಂಬಕ್ಕಾಗಿ ಖರ್ಚು, ವಸ್ತ್ರಾಭರಣ ಖರೀದಿ, ಆಕಸ್ಮಿಕ ಧನಾಗಮನ.

    ಕಟಕ: ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ಕುಟುಂಬಸ್ಥರಿಂದಲೇ ಮಾನಹಾನಿ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.

    ಸಿಂಹ: ಬಂಧುಗಳಲ್ಲಿ ಕಲಹ, ಮಿತ್ರರಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

    ಕನ್ಯಾ: ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ಗೌರವ-ಕೀರ್ತಿ ಸಂಪಾದನೆಗೆ ಹಂಬಲ, ಉನ್ನತ ಹುದ್ದೆಗಾಗಿ ಕನಸು.

    ತುಲಾ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ, ವ್ಯಾಪಾರಸ್ಥರಿಗೆ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ.

    ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಮಾನಸಿಕ ವ್ಯಥೆ, ಸ್ಥಿರಾಸ್ತಿಯಿಂದ ಲಾಭ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ಹಣಕಾಸು ಸಮಸ್ಯೆ, ಅಧಿಕ ಚಿಂತೆ, ಅನಗತ್ಯ ನಷ್ಟ, ಉದ್ಯೋಗ ನಿಮಿತ್ತ ಪ್ರಯಾಣ.

    ಮಕರ: ಸಂಗಾತಿಯಿಂದ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ ಪ್ರಾಪ್ತಿ, ರೋಗ ಬಾಧೆಗಳಿಂದ ಮುಕ್ತಿ, ಅಹಂಭಾವದಿಂದ ಅಪನಂಬಿಕೆ.

    ಕುಂಭ: ಸೇವಕರಿಂದ ಕಿರಿಕಿರಿ, ಕೆಲಸಗಾರರಿಂದ ನಷ್ಟ, ಉದ್ಯೋಗದಲ್ಲಿ ನಿರಾಸಕ್ತಿ, ಕೆಲಸದಲ್ಲಿ ವಿಪರೀತ ಒತ್ತಡ, ಸ್ಥಿರಾಸ್ತಿ-ವಾಹನದ ಮೇಲೆ ಸಾಲದ ಬೇಡಿಕೆ.

    ಮೀನ: ಭಾವನಾ ಲೋಕದಲ್ಲಿ ವಿಹಾರ, ಪತ್ರ ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ, ಈ ದಿನ ಶುಭ ಫಲ.

  • ದಿನಭವಿಷ್ಯ 27-04-2017

    ದಿನಭವಿಷ್ಯ 27-04-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ವೈಶಾಖ ಮಾಸ,
    ಶುಕ್ಲ ಪಕ್ಷ, ಕೃತ್ತಿಕಾ ನಕ್ಷತ್ರ
    ಗುರುವಾರ, ಪ್ರಥಮಿ ತಿಥಿ,

    ಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:25
    ಅಶುಭ ಘಳಿಗೆ: ಬೆಳಗ್ಗೆ 7:35 ರಿಂದ 9:11

    ರಾಹುಕಾಲ: ಮಧ್ಯಾಹ್ನ 1:55 ರಿಂದ 3:29
    ಗುಳಿಕಕಾಲ: ಬೆಳಗ್ಗೆ 9:13 ರಿಂದ 10:47
    ಯಮಗಂಡಕಾಲ: ಬೆಳಗ್ಗೆ 6:06 ರಿಂದ 7:39

    ಮೇಷ: ಶುಭ ಕಾರ್ಯಕ್ಕೆ ಶುಭ ದಿನ, ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯಾಪಾರಸ್ಥರಿಗೆ ಅನುಕೂಲ.

    ವೃಷಭ: ಪ್ರಯಾಣ ಮಾಡುವ ಮನಸ್ಸು, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಧನಾಗಮನ, ಶೀತ ರೋಗ ಬಾಧೆ, ರೋಗ ಬಾಧೆ.

    ಮಿಥುನ: ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು, ಅಧಿಕ ಉಷ್ಣ ಬಾಧೆ, ದುಶ್ಚಟಗಳಿಗೆ ಮನಸ್ಸು, ಆರೋಗ್ಯದಲ್ಲಿ ವ್ಯತ್ಯಾಸ, ವಸ್ತ್ರಾಭರಣ ಖರೀದಿ, ಮೋಜು ಮಸ್ತಿಗಾಗಿ ವೆಚ್ಚ.

    ಕಟಕ: ಆಪ್ತರಿಂದ ಪ್ರಶಂಸೆ, ಕಾರ್ಯ ಜಯ, ಹಿರಿಯ ಸಹೋದರಿಯಿಂದ ಅನುಕೂಲ, ಸಾಲದ ಚಿಂತೆ, ನಿದ್ರಾಭಂಗ.

    ಸಿಂಹ: ಉದ್ಯೋಗದಲ್ಲಿ ಪ್ರಗತಿ, ಉತ್ತಮ ಗೌರವ ಪ್ರಾಪ್ತಿ, ಪ್ರೇಮ ವಿಚಾರದಲ್ಲಿ ಯಶಸ್ಸು, ಆರೋಗ್ಯದಲ್ಲಿ ವ್ಯತ್ಯಾಸ, ಹಿತ ಶತ್ರುಗಳ ಕಾಟ, ಪಾಪ ಪ್ರಜ್ಞೆ ಕಾಡುವುದು.

    ಕನ್ಯಾ: ಸಂಗಾತಿಯಿಂದ ಅನುಕೂಲ, ವಾಹನ ಯೋಗ, ವಿದೇಶದಲ್ಲಿ ಉದ್ಯೋಗಾವಕಾಶ, ನೆರೆಹೊರೆಯವರಿಂದ ಕಿರಿಕಿರಿ, ಮಾನಸಿಕ ನೆಮ್ಮದಿಗೆ ಭಂಗ.

    ತುಲಾ: ಅದೃಷ್ಟದ ದಿನ, ಆಕಸ್ಮಿಕ ಉತ್ತಮ ಬೆಳವಣಿಗೆ, ಉದ್ಯೋಗ ಸ್ಥಳದಲ್ಲಿ ಕಲಹ, ವಾಗ್ವಾದಗಳು ಹೆಚ್ಚಾಗುವುದು, ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ.

    ವೃಶ್ಚಿಕ: ಸಂತಾನ ಸಮಸ್ಯೆ ನಿವಾರಣೆ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಅಧಿಕ ಧನಾಗಮನ, ದೂರ ಪ್ರಯಾಣಕ್ಕೆ ಆಲೋಚನೆ.

    ಧನಸ್ಸು: ಬಾಡಿಗೆದಾರರಿಗೆ ಮನಃಸ್ತಾಪ, ಅತಿಯಾದ ಸಮಸ್ಯೆ, ಸಾಲ ಬಾಧೆ, ಜೀವನದಲ್ಲಿ ಜಿಗುಪ್ಸೆ, ಶುಭ ಕಾರ್ಯಗಳಿಗೆ ಉತ್ತಮ ಅವಕಾಶ.

    ಮಕರ: ಪ್ರೇಮ ವಿಚಾರಕ್ಕೆ ಮನ್ನಣೆ, ಪ್ರತಿಭೆ ತಕ್ಕ ಫಲ, ಕಲಾವಿದರಿಗೆ ತೊಂದರೆ, ಉದ್ಯೋಗದಲ್ಲಿ ಶತ್ರುಗಳ ಕಾಟ, ಉದ್ಯೋಗ ಬದಲಾವಣೆಗೆ ಚಿಂತೆ.

    ಕುಂಭ: ಸ್ನೇಹಿತರಿಂದ ಅನುಕೂಲ, ಸಹೋದರನಿಂದ ಅದೃಷ್ಟ, ಆರ್ಥಿಕ ಸಹಾಯ ಪ್ರಾಪ್ತಿ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

    ಮೀನ: ಪತ್ರ ವ್ಯವಹಾರಗಳಲ್ಲಿ ಲಾಭ, ಬಂಧುಗಳಿಂದ ಅನುಕೂಲ, ಮಕ್ಕಳಿಗಾಗಿ ಪ್ರಯಾಣ, ಶಕ್ತಿದೇವತೆಗಳ ದರ್ಶನಕ್ಕೆ ಮನಸ್ಸು.

  • ದಿನಭವಿಷ್ಯ 26-04-2017

    ದಿನಭವಿಷ್ಯ 26-04-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಕೃಷ್ಣ ಪಕ್ಷ, ಬುಧವಾರ.

    ಮೇಷ: ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಸಮಸ್ಯೆ ಎದುರಾಗುವುದು, ವಾಹನ ಚಾಲನೆಯಲ್ಲಿ ಎಚ್ಚರ, ಕಬ್ಬಿಣದ ವಸ್ತುವಿನಿಂದ ಪೆಟ್ಟಾಗುವುದು.

    ವೃಷಭ: ಆಲಸ್ಯ ಮನೋಭಾವ, ಮಾನಸಿಕ ವ್ಯಥೆ, ಸಹೋದ್ಯೋಗಿಗಳಿಂದ ಸಮಸ್ಯೆ, ದಾಂಪತ್ಯದಲ್ಲಿ ಬೇಸರ.

    ಮಿಥುನ: ಹಣಕಾಸು ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಕುಟುಂಬದಲ್ಲೇ ಶತ್ರುಗಳಾಗುವರು, ಅನಗತ್ಯ ಕಲಹ.

    ಕಟಕ: ಗೌರವಕ್ಕೆ ಧಕ್ಕೆ, ಮಕ್ಕಳಿಂದ ನೋವು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ.

    ಸಿಂಹ: ಸ್ಥಿರಾಸ್ತಿಗಾಗಿ ಖರ್ಚು, ದೀರ್ಘಕಾಲದ ರೋಗಬಾಧೆ, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ, ದಾಂಪತ್ಯದಲ್ಲಿ ವೈಮನಸ್ಸು.

    ಕನ್ಯಾ: ಮಿತ್ರರೊಂದಿಗೆ ಪ್ರಯಾಣ, ಉದ್ಯೋಗ ಪ್ರಾಪ್ತಿ, ಮನಸ್ಸಿನಲ್ಲಿ ಆತಂಕ, ಮಾಟ ಮಂತ್ರದ ಭೀತಿ.

    ತುಲಾ: ಕುಟುಂಬ ಸಮೇತ ಪ್ರಯಾಣ, ಬೇಜವಾಬ್ದಾರಿತನದಿಂದ ಉದ್ಯೋಗದಲ್ಲಿ ಸಮಸ್ಯೆ, ವಸ್ತ್ರಾಭರಣ ಖರೀದಿಯಲ್ಲಿ ಮೋಸ, ನಷ್ಟಗಳು ಅಧಿಕ.

    ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಸ್ಥಿರಾಸ್ತಿಯಲ್ಲಿ ಗೊಂದಲ, ದೇವರ ಕಾರ್ಯಗಳಲ್ಲಿ ನಿರಾಸಕ್ತಿ, ದಾನ ಧರ್ಮಗಳಲ್ಲಿ ನಿರುತ್ಸಾಹ.

    ಧನಸ್ಸು: ಹಣಕಾಸು ಸಂಕಷ್ಟ, ಆತ್ಮೀಯರು ದೂರವಾಗುವರು, ದಲ್ಲಾಳಿ ವ್ಯವಹಾರದಲ್ಲಿ ನಷ್ಟ, ಯಂತ್ರೋಪಕರಣ ಖರೀದಿಯಲ್ಲಿ ಮೋಸ.

    ಮಕರ: ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಹೂಡಿಕೆ, ಸಾಲ ಮಾಡುವ ಪರಿಸ್ಥಿತಿ, ಮಿತ್ರರಿಂದ ನೋವು, ಒತ್ತಡಗಳಿಂದ ನಿದ್ರಾಭಂಗ.

    ಕುಂಭ: ಉದ್ಯೋಗಸ್ಥರಿಗೆ ಲಾಭ, ಆರೋಗ್ಯ ವ್ಯತ್ಯಾಸದಿಂದ ನಷ್ಟ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಅಧಿಕಾರಿ-ರಾಜಕೀಯ ವ್ಯಕ್ತಿಗಳಿಗಾಗಿ ಖರ್ಚು.

    ಮೀನ: ಮಕ್ಕಳಿಗೆ ಅನಾರೋಗ್ಯ, ನಷ್ಟಗಳು ಹೆಚ್ಚಾಗುವುದು, ಭೂ ವ್ಯವಹಾರಗಳಲ್ಲಿ ಎಚ್ಚರ, ಮೊಬೈಲ್‍ಗಳಿಂದ ನಷ್ಟ.

  • ದಿನಭವಿಷ್ಯ 25-04-2017

    ದಿನಭವಿಷ್ಯ 25-04-2017

    ಮೇಷ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮನಸ್ಸಿನಲ್ಲಿ ಭಯ ನಿವಾರಣೆ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ.

    ವೃಷಭ: ದೂರ ಪ್ರಯಾಣ ಸಾಧ್ಯತೆ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗ, ಕೋಪ ಜಾಸ್ತಿ, ದ್ರವ್ಯ ನಾಶ.

    ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ಉದ್ಯೋಗದಲ್ಲಿ ಬಡ್ತಿ, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು.

    ಕಟಕ: ಸ್ತ್ರೀಯರಿಗೆ ಶುಭ, ಭೂ ಲಾಭ, ವಿವಾಹ ಯೋಗ, ಆಕಸ್ಮಿಕ ಧನ ಲಾಭ, ದುಷ್ಟ ಬುದ್ಧಿ, ದಾಯಾದಿಗಳ ಕಲಹ.

    ಸಿಂಹ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಶತ್ರು ಬಾಧೆ, ಅಧಿಕಾರಿಗಳಲ್ಲಿ ಕಲಹ.

    ಕನ್ಯಾ: ಯತ್ನ ಕಾರ್ಯದಲ್ಲಿ ವಿಳಂಬ, ಸಾಲ ಬಾಧೆ, ನಂಬಿಕಸ್ಥರಿಂದ ಮೋಸ, ಅನಗತ್ಯ ಮನಃಸ್ತಾಪ, ಹಣಕಾಸು ತೊಂದರೆ.

    ತುಲಾ: ಋಣ ವಿಮೋಚನೆ, ಕೃಷಿಯಲ್ಲಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಮುನ್ನಡೆ, ಮನಸ್ಸಿಗೆ ಅಶಾಂತಿ, ಶತ್ರುಗಳ ಕಾಟ.

    ವೃಶ್ಚಿಕ: ಸಾಲ ಬಾಧೆ, ಇಲ್ಲ ಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ.

    ಧನಸ್ಸು: ಆಸ್ತಿ ವಿವಾದ, ಗುರು ಹಿರಿಯರಿಂದ ಸಲಹೆ, ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.

    ಮಕರ: ಕೆಲಸ ಕಾರ್ಯಗಳಲ್ಲಿ ಜಯ, ಕೆಟ್ಟಾಲೋಚನೆ, ಸಲ್ಲದ ಅಪವಾದ ನಿಂದನೆ, ಕುಟುಂಬ ಸೌಖ್ಯ.

    ಕುಂಭ: ನಾನಾ ಆಲೋಚನೆ, ಸೇವಕರಿಂದ ಸಹಾಯ, ಮನೆಯಲ್ಲಿ ಶುಭ ಕಾರ್ಯ, ಉತ್ತಮ ಬುದ್ಧಿಶಕ್ತಿ.

    ಮೀನ: ತೀರ್ಥಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಏರುಪೇರು, ಅಧಿಕಾರ ಪ್ರಾಪ್ತಿ, ಧನ ಲಾಭ, ಶತ್ರು ಬಾಧೆ.

  • ದಿನಭವಿಷ್ಯ 24-04-2017

    ದಿನಭವಿಷ್ಯ 24-04-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಕೃಷ್ಣ ಪಕ್ಷ, ಸೋಮವಾರ

    ಮೇಷ: ಶತ್ರುಗಳು ನಾಶ, ತಾಯಿಗೆ ಅನಾರೋಗ್ಯ, ಆಕಸ್ಮಿಕ ದುರ್ಘಟನೆ, ಸಾಲ ಬಾಧೆ, ಮಾನಸಿಕ ನೋವು.

    ವೃಷಭ: ಬಂಧುಗಳಿಂದ ಅವಮಾನ, ಪತ್ರ ವ್ಯವಹಾರಗಳಲ್ಲಿ ಸಂಕಷ್ಟ, ಮಕ್ಕಳಿಂದ ನಷ್ಟ, ಆರ್ಥಿಕ ಸಮಸ್ಯೆ.

    ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಸಾಲ ಬಾಧೆ, ವಿಪರೀತ ಉಷ್ಣ ಬಾಧೆ.

    ಕಟಕ: ವಿಪರೀತ ಮೊಂಡುತನ, ವ್ಯವಹಾರಗಳಲ್ಲಿ ಆತುರ, ಧೈರ್ಯ ಹೆಚ್ಚಾಗುವುದು, ಮಕ್ಕಳು ಪ್ರಯಾಣ ಮಾಡುವರು.

    ಸಿಂಹ: ಹೊಸ ವಸ್ತುಗಳ ಖರೀದಿ, ಅಧಿಕ ಖರ್ಚು, ಹಲ್ಲು ನೋವು, ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಆಹಾರ ವ್ಯತ್ಯಾಸದಿಂದ ಸಮಸ್ಯೆ.

    ಕನ್ಯಾ: ಉದ್ಯೋಗಕ್ಕಾಗಿ ಪ್ರಯಾಣ, ಬಂಧು-ಮಿತ್ರರೊಂದಿಗೆ ಕಲಹ, ಅನ್ಯರ ಕುತಂತ್ರಕ್ಕೆ ಬಲಿಯಾಗುವಿರಿ, ಗೌರವಕ್ಕೆ ಧಕ್ಕೆ.

    ತುಲಾ: ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ಅಭಿವೃದ್ಧಿ, ಕುಟುಂಬ ಸಮೇತ ಪ್ರಯಾಣ, ಅನಗತ್ಯ ಮಾತುಗಳನ್ನಾಡುವಿರಿ, ಮಕ್ಕಳಿಗೆ ಬೇಸರ.

    ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ಕಾರ್ಯದಲ್ಲಿ ಜಯ, ತಂದೆಯಿಂದ ಲಾಭ, ನರ ದೌರ್ಬಲ್ಯ, ಆರೋಗ್ಯ ಸಮಸ್ಯೆ.

    ಧನಸ್ಸು: ವಿವಾಹ ಯೋಗ, ಉದ್ಯೋಗದಲ್ಲಿ ನಷ್ಟ, ದಾಂಪತ್ಯದಲ್ಲಿ ವಿರಸ, ನಿದ್ರಾಭಂಗ.

    ಮಕರ: ಸಂಗಾತಿಯಿಂದ ಅದೃಷ್ಟ, ದೂರ ಪ್ರಯಾಣ ಸಾಧ್ಯತೆ, ವ್ಯವಹಾರದಲ್ಲಿ ಅನುಕೂಲ, ಮಿತ್ರರು ದೂರವಾಗುವರು.

    ಕುಂಭ: ವಿಪರೀತ ರಾಜಯೋಗ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ದಾಯಾದಿಗಳ ಕಲಹ.

    ಮೀನ: ಪ್ರೇಮ ವಿವಾಹಕ್ಕೆ ಒಪ್ಪಿಗೆ, ಸ್ಥಿರಾಸ್ತಿ ಪ್ರಾಪ್ತಿ, ಮಕ್ಕಳಿಂದ ಗೌರವ, ಕೆಲಸಗಳಲ್ಲಿ ಜಯ.

  • ದಿನಭವಿಷ್ಯ: 22-04-2017

    ದಿನಭವಿಷ್ಯ: 22-04-2017

     

    ಪಂಚಾಂಗ:                                                                                                                                                                   ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಕೃಷ್ಣ ಪಕ್ಷ, ಏಕಾದಶಿ ತಿಥಿ,
    ಶನಿವಾರ, ಶತಭಿಷ ನಕ್ಷತ್ರ.

    ಶುಭ ಘಳಿಗೆ: ಮಧ್ಯಾಹ್ನ 12:26 ರಿಂದ 2:02
    ಅಶುಭ ಘಳಿಗೆ: ಬೆಳಗ್ಗೆ 9:14 ರಿಂದ 10:50

    ರಾಹುಕಾಲ: ಬೆಳಗ್ಗೆ 9:14 ರಿಂದ 10:48
    ಗುಳಿಕಕಾಲ: ಬೆಳಗ್ಗೆ 6:07 ರಿಂದ 7:41
    ಯಮಗಂಡಕಾಲ: ಮಧ್ಯಾಹ್ನ 1:56 ರಿಂದ 3:29

    ಮೇಷ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಸ್ನೇಹಿತರಿಂದ ಧನಾಗಮನ, ಪ್ರೀತಿ-ವಿಶ್ವಾಸಕ್ಕೆ ದ್ರೋಹ, ಮಕ್ಕಳ ದುರ್ನಡತೆಗಳಿಂದ ಆತಂಕ.

    ವೃಷಭ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಉದ್ಯಮಸ್ಥರಿಗೆ ಅನುಕೂಲ, ಶತ್ರುಗಳಿಂದ ನಿಂದನೆ, ಮಾನಸಿಕ ವೇದನೆ, ಸಾಲ ಮಾಡುವ ಆಲೋಚನೆ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ವ್ಯತ್ಯಾಸ.

    ಮಿಥುನ: ಪ್ರೇಮ ವಿಚಾರಕ್ಕೆ ವಿರೋಧ, ಅಲಂಕಾರಿಕ ವಸ್ತುಗಳ ಖರೀದಿ, ಅತಿಯಾದ ಆಲೋಚನೆ, ವಿಷಯಾಸಕ್ತಿಗಳು ವೃದ್ಧಿ, ಮನಸ್ಸಿನಲ್ಲಿ ನಾನಾ ಭಾವನೆ.

    ಕಟಕ: ಸ್ತ್ರೀಯರಿಂದ ಅನಾನುಕೂಲ, ಸ್ನೇಹಿತರಿಂದ ಹಣಕಾಸು ನಷ್ಟ, ಗುಪ್ತ ವಿಚಾರಗಳು ಬಯಲು, ಸ್ಥಿರಾಸ್ತಿ-ವಾಹನ ಕಳೆದುಕೊಳ್ಳುವ ಭೀತಿ.

    ಸಿಂಹ: ಉದ್ಯೋಗದಲ್ಲಿ ಕಿರಿಕಿರಿ, ಮಿತ್ರರು ದೂರವಾಗುವರು, ಮಹಿಳೆಯರಿಂದ ಸಮಸ್ಯೆ, ವಿಕೃತ ಆಸೆಗಳು, ದುಶ್ಚಟಗಳಿಂದ ತೊಂದರೆ, ಮಕ್ಕಳು ಪ್ರೀತಿಯಲ್ಲಿ ಬೀಳುವರು, ಹೆತ್ತವರಿಗೆ ನಿದ್ರಾಭಂಗ.

    ಕನ್ಯಾ: ಸ್ನೇಹಿತರಿಂದ ಲಾಭ, ಹಣಕಾಸು ಅನುಕೂಲ, ದೂರ ಪ್ರದೇಶಗಳಲ್ಲಿ ಉದ್ಯೋಗ, ಸ್ವಂತ ಉದ್ಯಮಸ್ಥರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಅವಕಾಶ ಪ್ರಾಪ್ತಿ.

    ತುಲಾ: ಆಕಸ್ಮಿಕ ಮಿತ್ರರ ಭೇಟಿ, ಭಾವನೆಗಳೊಂದಿಗೆ ವಿಹಾರ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ.

    ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ದುರ್ಘಟನೆ, ಪ್ರಯಾಣದಿಂದ ನಷ್ಟ, ದುರಾಸೆಗಳಿಂದ ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಸಂಶಯ.

    ಧನಸ್ಸು: ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಸಾಲ ಬಾಧೆ, ಶತ್ರುಗಳ ಕಾಟ, ಭವಿಷ್ಯದ ಬಗ್ಗೆ ಚಿಂತೆ, ಸಂಗಾತಿಯ ಬಂಧುಗಳಿಂದ ಲಾಭ.

    ಮಕರ: ಪ್ರೇಮದ ಬಲೆಗೆ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಗೌರವ ಸ್ಥಾನಮಾನ, ಮಕ್ಕಳಿಗಾಗಿ ಖರ್ಚು, ಧಾರ್ಮಿಕ ಕಾರ್ಯಗಳಿಗೆ ವೆಚ್ಚ.

    ಕುಂಭ: ಮಕ್ಕಳು ವಾಹನ ಕೇಳುವರು, ಪ್ರಯಾಣದಲ್ಲಿ ಶತ್ರುಕಾಟ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸಕ್ಕೆ ಆಲೋಚನೆ.

    ಮೀನ: ಮಕ್ಕಳಿಂದ ಆಕಸ್ಮಿಕ ಸಮಸ್ಯೆ, ಮನಸ್ಸಿಗೆ ನೋವು, ಬಂಧಗಳೊಂದಿಗೆ ಬಾಂಧವ್ಯ, ಸ್ಥಿರಾಸ್ತಿ-ವಿಚ್ಚೇದನೆ ವಿಚಾರದಲ್ಲಿ ಕಲಹ, ಆಯುಷ್ಯ-ಜ್ಞಾನ ವೃದ್ಧಿಸೋ ಚಿಂತೆ.

  • ದಿನಭವಿಷ್ಯ 21-04-2017

    ದಿನಭವಿಷ್ಯ 21-04-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ವಸಂತ ಋತು, ಚೈತ್ರ ಮಾಸ,
    ಕೃಷ್ಣ ಪಕ್ಷ, ದಶಮಿ ತಿಥಿ,
    ಶುಕ್ರವಾರ, ಧನಿಷ್ಠ ನಕ್ಷತ್ರ.

    ಶುಭ ಘಳಿಗೆ: ಬೆಳಗ್ಗೆ 7:38 ರಿಂದ 9:14
    ಅಶುಭ ಘಳಿಗೆ: ಬೆಳಗ್ಗೆ 10:50 ರಿಂದ 12:26

    ರಾಹುಕಾಲ: ಬೆಳಗ್ಗೆ 10:48 ರಿಂದ 12:22
    ಗುಳಿಕಕಾಲ: ಬೆಳಗ್ಗೆ 7:41 ರಿಂದ 9:14
    ಯಮಗಂಡಕಾಲ: ಮಧ್ಯಾಹ್ನ 3:29 ರಿಂದ 5:03

    ಮೇಷ: ಮಕ್ಕಳಲ್ಲಿ ಬೇಸರ ನಿರಾಸೆ, ಅಧಿಕ ಕೋಪ, ಕೆಲಸಗಳಲ್ಲಿ ಅಡೆತಡೆ, ಜೀವನದಲ್ಲಾದ ಘಟನೆ ನೆನಪಾಗುವುದು, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಮಾನಸಿಕ ಚಿಂತೆ, ವಾಹನ ಚಾಲನೆಯಲ್ಲಿ ತೊಂದರೆ.

    ವೃಷಭ: ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ದುಶ್ಚಟಗಳು ಹೆಚ್ಚಾಗುವುದು.

    ಮಿಥುನ: ಹಣಕಾಸು ನಷ್ಟ, ಸಂಬಂಧಿಗಳೇ ಶತ್ರುವಾಗುವರು, ಸಾಲ ಬಾಧೆ, ಭವಿಷ್ಯದ ಬಗ್ಗೆ ಆತಂಕ, ಅಜೀರ್ಣ ಸಮಸ್ಯೆ, ಹೊಟ್ಟೆ ನೋವು, ರೋಗ ಬಾಧೆ.

    ಕಟಕ: ದುಶ್ಚಟ-ಜೂಜಾಟ ಅಧಿಕ, ಉದ್ಯೋಗದಲ್ಲಿ ಬಡ್ತಿ, ಅಭಿವೃದ್ಧಿಯಲ್ಲಿ ಕುಂಠಿತ, ಮಕ್ಕಳಿಂದ ನೋವು.

    ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ನಿರಾಸಕ್ತಿ, ಕೌಟುಂಬಿಕ ಜೀವನದಿಂದ ದೂರ ಉಳಿಯುವ ಯೋಚನೆ.

    ಕನ್ಯಾ: ಸಾಲಗಾರರೊಂದಿಗೆ ವಾಗ್ವಾದ, ದಾಯಾದಿಗಳ ಕಲಹ, ಆಕಸ್ಮಿಕ ಪ್ರಯಾಣ, ದುಶ್ಚಟಗಳು ಹೆಚ್ಚಾಗುವುದು, ಆರೋಗ್ಯದಲ್ಲಿ ಏರುಪೇರು.

    ತುಲಾ: ಮಕ್ಕಳೊಂದಿಗೆ ವಾಗ್ವಾದ, ಸಂಗಾತಿಯೊಂದಿಗೆ ಬೇಸರ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ನೇಹಿತರಲ್ಲಿ ಬಿರುಕು.

    ವೃಶ್ಚಿಕ: ಸ್ವಯಂಕೃತ್ಯಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಸ್ಥಿರತೆ, ಅಧಿಕ ಕೋಪ, ಸ್ಥಿರಾಸ್ತಿ-ವಾಹನದಿಂದ ನಷ್ಟ.

    ಧನಸ್ಸು: ಪ್ರೇಮ ಸಂಬಂಧದಲ್ಲಿ ಬಿರುಕು, ಭಾವನೆಗಳಿಗೆ ಧಕ್ಕೆ, ಉದ್ಯೋಗದಲ್ಲಿ ಕಿರಿಕಿರಿ, ಸ್ವಂತ ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ನಿದ್ರಾಭಂಗ, ಅಧಿಕ ಒತ್ತಡ.

    ಮಕರ: ಸ್ವಯಂಕೃತ್ಯಗಳಿಂದ ಮನಃಸ್ತಾಪ, ದಾಂಪತ್ಯದಲ್ಲಿ ಸಮಸ್ಯೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಸ್ನೇಹಿತರಿಂದ ಆರ್ಥಿಕ ಸಹಾಯ.

    ಕುಂಭ: ರೋಗ ಬಾಧೆ, ಮಾಟ-ಮಂತ್ರದ ಭೀತಿ, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ, ಕೆಲಸಗಾರರೊಂದಿಗೆ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ.

    ಮೀನ: ತಂದೆ-ಮಕ್ಕಳಲ್ಲಿ ಕಲಹ, ಮಿತ್ರರಿಂದ ಧನ ಸಹಾಯ, ವಿದೇಶದಲ್ಲಿ ಉದ್ಯೋಗಾವಕಾಶ, ಅನಗತ್ಯ ವಿಚಾರದಲ್ಲಿ ಯೋಚನೆ, ಅಧಿಕ ಚಿಂತೆಯಿಂದ ನಿದ್ರಾಭಂಗ.

  • ದಿನಭವಿಷ್ಯ: 19-04-2017

    ದಿನಭವಿಷ್ಯ: 19-04-2017

    ಮೇಷ: ಅಪವಾದ ನಿಂದನೆ, ಮಾನಸಿಕ ನೆಮ್ಮದಿ ಹಾಳು, ವಿಪರೀತ ಕೋಪ, ಧರ್ಮ ಕಾರ್ಯದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.

    ವೃಷಭ: ಮನೆಯಲ್ಲಿ ಶುಭ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರಶಂಸೆ, ಉದ್ಯೋಗದಲ್ಲಿ ಬಡ್ತಿ, ತೀರ್ಥಯಾತ್ರೆ ದರ್ಶನ.

    ಮಿಥುನ: ವ್ಯಾಪಾರದಲ್ಲಿ ಪ್ರಗತಿ, ಬಂಧು ಮಿತ್ರರು ಸಮಾಗಮ, ಕೃಷಿಯಲ್ಲಿ ನಷ್ಟ, ಮಕ್ಕಳ ಪ್ರತಿಭೆಗೆ ಮನ್ನಣೆ.

    ಕಟಕ: ಸ್ತ್ರೀಯರಿಗೆ ಶುಭ, ಸುಖ ಭೋಜನ ಪ್ರಾಪ್ತಿ, ಹಿತ ಶತ್ರುಗಳಿಂದ ತೊಂದರೆ, ವಾಹನ ಖರೀದಿ, ಮನಃಸ್ತಾಪ, ದೂರ ಪ್ರಯಾಣ.

    ಸಿಂಹ: ಶ್ರಮಕ್ಕೆ ತಕ್ಕ ಫಲ, ವಾಹನ ಅಪಘಾತ ಸಾಧ್ಯತೆ, ಅನ್ಯರಲ್ಲಿ ವೈಮನಸ್ಸು, ಶತ್ರುಗಳ ಬಾಧೆ, ಅನಗತ್ಯ ಖರ್ಚು, ಕೆಲಸದಲ್ಲಿ ತೊಂದರೆ.

    ಕನ್ಯಾ: ಗಣ್ಯ ವ್ಯಕ್ತಿಗಳ ಭೇಟಿ, ಇಷ್ಟಾರ್ಥ ಸಿದ್ಧಿ, ಗುಪ್ತಾಂಗ ರೋಗ ಬಾಧೆ, ಮಾತಿನಲ್ಲಿ ಹಿಡಿತ ಅಗತ್ಯ, ವಿವಾದಗಳಿಂದ ದೂರವಿರಿ.

    ತುಲಾ: ಹಣಕಾಸು ವಿಷಯದಲ್ಲಿ ಎಚ್ಚರ, ಕಣ್ಣಿನ ತೊಂದರೆ, ಬರಹಗಾರರಿಗೆ ಅನುಕೂಲ, ಆಲಸ್ಯ ಮನೋಭಾವ, ಕುಟುಂಬ ಸೌಖ್ಯ.

    ವೃಶ್ಚಿಕ: ಕೋರ್ಟ್ ಕೇಸ್‍ಗಳಲ್ಲಿ ಜಯ, ರೋಗ ಬಾಧೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣಕ್ಕೆ ಅಡೆತಡೆ.

    ಧನಸ್ಸು: ಮಿತ್ರರಿಂದ ಸಹಾಯ, ಸಂತಾನ ಯೋಗ, ಅವಿವಾಹಿತರಿಗೆ ವಿವಾಹಯೋಗ, ಸ್ಥಿರಾಸ್ತಿ ಮಾರಾಟ, ತೀರ್ಥಯಾತ್ರೆ ದರ್ಶನ.

    ಮಕರ: ಅಧಿಕಾರಿಗಳಿಂದ ಪ್ರಶಂಸೆ, ಚಿನ್ನಾಭರಣ ಖರೀದಿ, ಋಣ ವಿಮೋಚನೆ, ದುಷ್ಟರಿಂದ ದೂರವಿರಿ, ಆರೋಗ್ಯದಲ್ಲಿ ಏರುಪೇರು.

    ಕುಂಭ: ಹೆತ್ತವರಿಂದ ಬುದ್ಧಿಮಾತು, ಕ್ರಯ-ವಿಕ್ರಯಗಳಿಂದ ಲಾಭ, ಮನಃಸ್ತಾಪ, ನಂಬಿಕಸ್ಥರಿಂದ ಮೋಸ.

    ಮೀನ: ಯತ್ನ ಕಾರ್ಯದಲ್ಲಿ ಜಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಗೌರವ ಕೀರ್ತಿ ಪ್ರಾಪ್ತಿ, ಪಾಪ ಬುದ್ಧಿ, ಆತುರ ಸ್ವಭಾವದಿಂದ ತೊಂದರೆ, ಸ್ಥಳ ಬದಲಾವಣೆ.