Tag: ದಿನಭವಿಷ್ಯ

  • ದಿನಭವಿಷ್ಯ: 19-06-2017

    ದಿನಭವಿಷ್ಯ: 19-06-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ದಶಮಿ ತಿಥಿ,
    ಸೋಮವಾರ, ರೇವತಿ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:36 ರಿಂದ 9:12
    ಗುಳಿಕಕಾಲ: ಮಧ್ಯಾಹ್ನ 2:01 ರಿಂದ 3:37
    ಯಮಗಂಡಕಾಲ: ಬೆಳಗ್ಗೆ 10:48 ರಿಂದ 12:24

    ಮೇಷ: ಕುತಂತ್ರದಿಂದ ಹಣ ಸಂಪಾದನೆ, ಮೂಗು ತುದಿ ಮೇಲೆ ಕೋಪ, ಚೋರ ಭಯ, ವಾಹನದಿಂದ ತೊಂದರೆ.

    ವೃಷಭ: ವೈದ್ಯಕೀಯ ವೃತ್ತಿಪರರಿಗೆ ಲಾಭ, ಈ ದಿನ ಉತ್ತಮ ಫಲ, ಮಾನಸಿಕ ನೆಮ್ಮದಿ, ಪಾಪ ಕಾರ್ಯಗಳಿಗೆ ಮನಸ್ಸು ಪ್ರಚೋದನೆ.

    ಮಿಥುನ: ಮನೆಯಲ್ಲಿ ಸಂತಸದ ವಾತಾವರಣ, ವಿದೇಶ ಪ್ರಯಾಣ, ವೈಯುಕ್ತಿಕ ಕೆಲಸದಲ್ಲಿ ಗಮನಹರಿಸಿ, ವಿವಾಹ ಯೋಗ.

    ಕಟಕ: ಅನ್ಯರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಸಹಾಯ, ಸಾಲ ಬಾಧೆ, ವ್ಯಾಸಂಗದಲ್ಲಿ ಹಿನ್ನಡೆ.

    ಸಿಂಹ: ಆಲಸ್ಯ ಮನೋಭಾವ, ಸಲ್ಲದ ಅಪವಾದ, ಶತ್ರು ಭಯ, ಧನ ನಷ್ಟ, ಚಂಚಲ ಮನಸ್ಸು, ದ್ರವ್ಯ ನಷ್ಟ.

    ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಸ್ತ್ರೀಯರಿಗೆ ಲಾಭ, ಆಕಸ್ಮಿಕ ಧನ ಲಾಭ, ಕೋಪ ಜಾಸ್ತಿ.

    ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಮನೆಯಲ್ಲಿ ಕಿರಿಕಿರಿ, ಮಾನಸಿಕ ಅಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಸ್ನೇಹಿತರ ಭೇಟಿ.

    ವೃಶ್ಚಿಕ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಖರ್ಚಿನ ಬಗ್ಗೆ ಅರಿವಿರಲಿ, ಹಣಕಾಸು ಮುಗ್ಗಟ್ಟು, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ.

    ಧನಸ್ಸು: ಸ್ವಸ್ಥ ಮನಸ್ಸು, ಆರೋಗ್ಯ ವೃದ್ಧಿ, ಮಗನಿಂದ ಶುಭ ವಾರ್ತೆ, ವಾಣಿಜ್ಯ ವೃತ್ತಿಪರರಿಗೆ ನಷ್ಟ.

    ಮಕರ: ನೌಕರಿಯಲ್ಲಿ ಜವಾಬ್ದಾರಿ, ಮಿತ್ರರ ಬೆಂಬಲ, ಮಾತಿನ ಚಕಮಕಿ, ಕೆಲಸಗಳಲ್ಲಿ ಯಶಸ್ಸು.

    ಕುಂಭ: ವಿವಿಧ ಮೂಲಗಳಿಂದ ಧನ ಲಾಭ, ಈ ದಿನ ನಿರ್ಧಾರಗಳಿಂದ ದೂರವಿರಿ, ವಿವಾಹ ಯೋಗ, ಶುಭ ಸಮಾರಂಭ ನಡೆಯುವುದು.

    ಮೀನ: ಅಲ್ಪ ಕಾರ್ಯ ಸಿದ್ಧಿ, ದಾಂಪತ್ಯದಲ್ಲಿ ವೈಮನಸ್ಸು, ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ, ಶತ್ರುಗಳ ಬಾಧೆ.

  • ದಿನಭವಿಷ್ಯ 18-06-2017

    ದಿನಭವಿಷ್ಯ 18-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ನವಮಿ ತಿಥಿ,
    ಭಾನುವಾರ, ಉತ್ತರಭಾದ್ರ ನಕ್ಷತ್ರ

    ಮೇಷ: ವ್ಯಾಪಾರದಲ್ಲಿ ಧನ ಲಾಭ, ಪುಣ್ಯ ಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಲಾಭ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ದೈವಿಕ ಚಿಂತನೆ, ದ್ರವ್ಯ ಲಾಭ,
    ವಾಹನ ರಿಪೇರಿ.

    ವೃಷಭ: ಮಕ್ಕಳ ಭಾವನೆಗಳಿಗೆ ಗೌರವಿಸಿ, ಸ್ಥಿರಾಸ್ತಿ ಖರೀದಿ ಆಲೋಚನೆ, ಪರರಿಂದ ತೊಂದರೆ, ಹಣಕಾಸು ವಿಚಾರದಲ್ಲಿ ಜಾಗ್ರತೆ, ಕುಲದೇವರ ಆರಾಧನೆಯಿಂದ ಶುಭ.

    ಮಿಥುನ: ತಾಳ್ಮೆ ಅತ್ಯಗತ್ಯ, ಶ್ರಮಕ್ಕೆ ತಕ್ಕ ಫಲ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ, ಬಡವರಿಗೆ ಸಹಾಯ ಮಾಡಿ, ಇಷ್ಟಾರ್ಥಗಳು ಸಿದ್ಧಿಸುತ್ತವೆ.

    ಕಟಕ: ಬೇಜವಾಬ್ದಾರಿಯಿಂದ ಅಮೂಲ್ಯ ವಸ್ತುಗಳ ನಷ್ಟ, ತಾಳ್ಮೆ ಕಳೆದುಕೊಳ್ಳಬೇಡಿ, ಅಪರಿಚಿತರ ವಿಚಾರದಲ್ಲಿ ಎಚ್ಚರಿಕೆ, ಕೈಗಾರಿಕೋದ್ಯಮಿಗಳಿಗೆ ಯಶಸ್ಸು.

    ಸಿಂಹ: ಕುಟುಂಬದ ಮುಖ್ಯಸ್ಥರಿಗೆ ಅನಾರೋಗ್ಯ, ಕೆಲಸ ಕಾರ್ಯಗಳಲ್ಲಿ ಜಯ, ಚಂಚಲ ಸ್ವಭಾವ, ಅಧಿಕ ಖರ್ಚು, ವೈರಿಗಳಿಂದ ದೂರವಿರಿ, ಸ್ನೇಹಿತರಿಂದ ಸಹಾಯ, ಸರ್ಕಾರಿ ಉದ್ಯೋಗಸ್ಥರಿಗೆ ತೊಂದರೆ.

    ಕನ್ಯಾ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಪವಾದಗಳಿಂದ ಮುಕ್ತಿ, ಹಣಕಾಸು ವಿಚಾರದಲ್ಲಿ ತಗಾದೆ, ಕೊಟ್ಟ ಹಣ ವಾಪಸ್ಸು ನೀಡುವುದಿಲ್ಲ, ಮಾಡುವ ಕೆಲಸಗಳಲ್ಲಿ ತಾಳ್ಮೆ ಅಗತ್ಯ.

    ತುಲಾ: ಪತಿ-ಪತ್ನಿಯಲ್ಲಿ ಭಿನ್ನಾಭಿಪ್ರಾಯ, ಮಾನಸಿಕ ನೆಮ್ಮದಿ, ಸ್ತ್ರೀ ವಿಚಾರದ ಅಪವಾದ ದೂರವಾಗುವುದು, ಹಿರಿಯರ ಮಾತಿಗೆ ಗೌರವ ನೀಡಿ.

    ವೃಶ್ಚಿಕ: ವ್ಯವಹಾರದಲ್ಲಿ ಅನುಕೂಲ, ಮಕ್ಕಳೊಂದಿಗೆ ದೂರ ಪ್ರಯಾಣ, ಉದ್ಯೋಗದಲ್ಲಿ ಉತ್ತಮ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಅನಗತ್ಯ ಮಾತುಗಳಿಂದ ದೂರವಿರಿ.

    ಧನಸ್ಸು: ಕೆಲಸಗಳಲ್ಲಿ ಮಂದಗತಿ, ಆಕಸ್ಮಿಕ ಧನಲಾಭ, ಸ್ಥಿರಾಸ್ತಿ ಖರೀದಿ, ಮನಃಕ್ಲೇಷ, ಮಾರಾಟ ಪ್ರತಿನಿಧಿಗಳಿಗೆ ಉತ್ತಮ, ರಾಜಕೀಯ ವಿಚಾರದಲ್ಲಿ ಗೌಪ್ಯತೆ, ಮನೆಯಲ್ಲಿ ಶಾಂತಿ.

    ಮಕರ: ಅಕಾಲ ಭೋಜನ, ನಿದ್ರಾಭಂಗ, ಉದ್ಯೋಗ ದೊರಕುವ ಸಾಧ್ಯತೆ, ಸ್ಥಳ ಬದಲಾವಣೆ, ಇಷ್ಟಾರ್ಥ ಸಿದ್ಧಿ, ಆದಾಯಕ್ಕಿಂತ ಖರ್ಚು ಹೆಚ್ಚು, ವಿವಾಹದ ಮಾತುಕತೆ, ಅನಿರೀಕ್ಷಿತ ಪ್ರಯಾಣ.

    ಕುಂಭ: ಹೊಸ ಯೋಜನೆಗೆ ಕೈಗೊಳ್ಳುವ ಮುನ್ನ ಯೋಚಿಸಿ, ದ್ರವ್ಯ ಲಾಭ, ಕೆಲಸಗಳಲ್ಲಿ ಅಧಿಕ ಒತ್ತಡ, ವಿಶ್ರಾಂತಿ ಬಯಸುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.

    ಮೀನ: ಪಿತ್ರಾರ್ಜಿತ ಆಸ್ತಿ ಲಭ್ಯ, ಕೃಷಿಕರಿಗೆ ಲಾಭ, ಪ್ರೇಮಿಗಳಿಗೆ ಕುಟುಂಬದವರ ಸಹಕಾರ, ಮಿತ್ರರಿಂದ ದ್ರೋಹ, ವಿದೇಶ ವ್ಯವಹಾರದಲ್ಲಿ ನಷ್ಟ, ಮನೆಯಲ್ಲಿ ಶುಭ ಕಾರ್ಯ, ವಾಹನ ಮಾರಾಟಗಾರರಿಗೆ ಲಾಭ.

  • ದಿನಭವಿಷ್ಯ 17-06-2017

    ದಿನಭವಿಷ್ಯ 17-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ಅಷ್ಠಮಿ ತಿಥಿ,
    ಶನಿವಾರ, ಪೂರ್ವಭಾದ್ರಪದ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47

    ರಾಹುಕಾಲ: ಮಧ್ಯಾಹ್ನ 9:12 ರಿಂದ 10:48
    ಗುಳಿಕಕಾಲ: ಬೆಳಗ್ಗೆ 5:59 ರಿಂದ 7:36
    ಯಮಗಂಡಕಾಲ: ಮಧ್ಯಾಹ್ನ 2:00 ರಿಂದ 3:36

    ಮೇಷ: ಆರ್ಥಿಕ ಸಂಕಷ್ಟ ನಿವಾರಣೆ, ಉತ್ತಮ ಹೆಸರು ಕೀರ್ತಿ, ಗೌರವ ಸನ್ಮಾನ ಪ್ರಾಪ್ತಿ, ಪ್ರಯಾಣದಲ್ಲಿ ಅನುಕೂಲ.

    ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಬಂಧುಗಳಿಂದ ನಿಂದನೆ, ಇಲ್ಲದ ಸಲ್ಲದ ಅಪವಾದ, ಗೃಹ ಬದಲಾವಣೆಗೆ ಮನಸ್ಸು, ಉದ್ಯೋಗ ಬದಲಾವಣೆಗೆ ಸುಸಮಯ.

    ಮಿಥುನ: ಉದ್ಯೋಗ ಪ್ರಾಪ್ತಿ, ಆರ್ಥಿಕ ಸಂಕಷ್ಟ ನಿವಾರಣೆ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ, ಫೈನಾನ್ಸ್‍ನವರಿಗೆ ಅನುಕೂಲ, ಹಣಕಾಸು ಲಾಭ, ಪ್ರೇಮಿಗಳಿಗೆ ವಿವಾಹ ಯೋಗ.

    ಕಟಕ: ವ್ಯಾಪಾರೋದ್ಯಮದಲ್ಲಿ ಲಾಭ, ಅನಿರೀಕ್ಷಿತ ಧನಾಗಮನ, ಸಂಗಾತಿಯಿಂದ ಅವಮಾನ, ಅಪನಿಂದನೆ, ತಾಳ್ಮೆಯಿಂದ ಕಾರ್ಯಗಳಲ್ಲಿ ಜಯ.

    ಸಿಂಹ: ಮಕ್ಕಳಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಅನುಕೂಲ, ವ್ಯಾಪಾರಕ್ಕೆ ಸಹಕಾರ, ಆಕಸ್ಮಿಕ ಅವಘಢ, ಆರೋಗ್ಯದಲ್ಲಿ ಏರುಪೇರು, ಅಜೀರ್ಣ ಸಮಸ್ಯೆ.

    ಕನ್ಯಾ: ಶತ್ರುಗಳಿಂದ ಸೇವಕರಿಂದ ಸಂಕಷ್ಟ, ಲಾಭ ಪ್ರಮಾಣ ಕುಂಠಿತ, ವಾಹನ-ಸ್ಥಿರಾಸ್ತಿ ಸಾಲದ ಚಿಂತೆ, ನಿದ್ರಾಭಂಗ, ದಾಂಪತ್ಯದಲ್ಲಿ ಕಲಹ.

    ತುಲಾ: ಸಾಲ ತೀರಿಸುವ ಸಂದರ್ಭ,ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ನಿವಾರಣೆ,ಉದ್ಯಮ ಪ್ರಾರಂಭಕ್ಕೆ ಅನುಕೂಲ,ವ್ಯಾಪಾರ ವ್ಯವಹಾರ ಮಾಡುವಾಸೆ.

    ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಸಮಸ್ಯೆ, ಸರ್ಕಾರಿ ಉದ್ಯೊಗಸ್ಥರಿಗೆ ಲಾಭ, ಹಣಕಾಸು ವ್ಯವಹಾರದಲ್ಲಿ ಉತ್ತಮ.

    ಧನಸ್ಸು: ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ-ವಾಹನ ಯೋಗ, ದೀರ್ಘಕಾಲದ ಕೆಲಸಗಳಲ್ಲಿ ಜಯ.

    ಮಕರ: ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ಸ್ಥಳ ಬದಲಾವಣೆ, ಗೃಹ ಬದಲಾವಣೆಗೆ ಸುಸಮಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಸಂಕಷ್ಟ.

    ಕುಂಭ: ಸಾಲಬಾಧೆಗಳಿಂದ ಮುಕ್ತಿ, ಆರೋಗ್ಯ ಸಮಸ್ಯೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

    ಮೀನ: ಮಕ್ಕಳಿಗಾಗಿ ಸಾಲ, ಅಧಿಕ ಉಷ್ಣ ಬಾಧೆ, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ಉದ್ಯೋಗ ನಷ್ಟ.

  • ದಿನಭವಿಷ್ಯ 16-06-2017

    ದಿನಭವಿಷ್ಯ 16-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ಸಪ್ತಮಿ ತಿಥಿ,
    ಶುಕ್ರವಾರ, ಶತಭಿಷ ನಕ್ಷತ್ರ.

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 19:46 ರಿಂದ 12:28

    ರಾಹುಕಾಲ: ಬೆಳಗ್ಗೆ 10:47 ರಿಂದ 12:23
    ಗುಳಿಕಕಾಲ: ಬೆಳಗ್ಗೆ 7:35 ರಿಂದ 9:11
    ಯಮಗಂಡಕಾಲ: ಮಧ್ಯಾಹ್ನ 3:36 ರಿಂದ 5:12

    ಮೇಷ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಅವಘಢ, ಮಾನಸಿಕ ಸಂಕಟ, ಗಾಬರಿ-ಆತಂಕಗಳಿಂದ ನಿದ್ರಾಭಂಗ.

    ವೃಷಭ: ನಂಬಿಕಸ್ಥರಿಂದ ದ್ರೋಹ, ಬುದ್ಧಿವಂತಿಕೆಯಿಂದ ಯಶಸ್ಸು, ಫೈನಾನ್ಸ್ ಕ್ಷೇತ್ರದವರಿಗೆ ಲಾಭ, ಷೇರು ವ್ಯವಹಾರಗಳಲ್ಲಿ ಲಾಭ, ಸ್ನೇಹಿತರಿಂದ ಉದ್ಯೋಗ ಪ್ರಾಪ್ತಿ.

    ಮಿಥುನ: ಹೊಗಳಿಕೆ ಮಾತುಗಳಿಂದ ಕೆಲಸ ಗೆಲ್ಲುವಿರಿ, ಅತೀ ವಿನಯತೆಯಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

    ಕಟಕ: ದೂರ ಪ್ರದೇಶದಲ್ಲಿ ಉದ್ಯೋಗ, ಕೆಲಸ ಕಾರ್ಯಗಳಲ್ಲಿ ವಿಘ್ನ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ತಂದೆಯಿಂದ ಮಾನಹಾನಿ.

    ಸಿಂಹ: ಅಕ್ರಮ ಸಂಪಾದನೆಗೆ ಮನಸ್ಸು, ಮೋಸ ಹೋಗುವ ಸಾಧ್ಯತೆ, ವಾಹನ-ಸ್ಥಿರಾಸ್ತಿ ವಿಚಾರದಲ್ಲಿ ತಕರಾರು, ಗಂಡು ಮಕ್ಕಳಿಂದ ಲಾಭ.

    ಕನ್ಯಾ: ದಾಂಪತ್ಯದಲ್ಲಿ ಸಮಸ್ಯೆ, ಮಾನಸಿಕ ವೇದನೆ ಹೆಚ್ಚು, ಸಹೋದ್ಯೋಗಿಗಳಿಂದ ನೆಮ್ಮದಿ.

    ತುಲಾ: ಉದ್ಯೋಗ ನಷ್ಟ, ಶತ್ರುಗಳ ಕಾಟ, ಸಾಲ ಬಾಧೆ, ಮನಸ್ಸಿನಲ್ಲಿ ಆತಂಕ ನೋವು.

    ವೃಶ್ಚಿಕ: ಮಕ್ಕಳಿಂದ ಸಂಕಷ್ಟಗಳು, ಗರ್ಭಿಣಿಯರು ಎಚ್ಚರಿಕೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕೆ.

    ಧನಸ್ಸು: ಪಾಲುದಾರಿಕೆ ವ್ಯವಹಾರಸ್ಥರಿಗೆ ಶುಭ, ಸೋಮಾರಿತನ ಆಲಸ್ಯ ವೃದ್ಧಿ, ವಿಪರೀತ ನಿದ್ರೆ, ವಾಹನ-ಸ್ಥಿರಾಸ್ತಿ ಖರೀದಿಗೆ ಶುಭದಿನ.

    ಮಕರ: ಕಂಕಣ ಭಾಗ್ಯಕ್ಕೆ ಅಡೆತಡೆ, ಇಲ್ಲ ಸಲ್ಲದ ಅಪವಾದ, ಆತ್ಮೀಯರಿಂದ ಅನಾನುಕೂಲ, ಸ್ವಯಂಕೃತ್ಯಗಳಿಂದ ನಷ್ಟ, ಮಿಶ್ರ ಶುಭ ಫಲ ಪ್ರಾಪ್ತಿ.

    ಕುಂಭ: ನೆಗಡಿ-ಶೀತ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಪರಿಸ್ಥಿತಿ ಸುಧಾರಣೆ ಸಾಧ್ಯತೆ, ಪುತ್ರರಿಂದ ಧನಾಗಮನ.

    ಮೀನ: ಆರೋಗ್ಯದಲ್ಲಿ ಎಚ್ಚರಿಕೆ, ಹೆಣ್ಣು ಮಕ್ಕಳಿಂದ ತೊಂದರೆ, ವಿಕೃತ ಆಸೆಗಳಿಗಾಗಿ ಖರ್ಚು, ವಿಪರೀತ ಹಣವ್ಯಯ.

  • ದಿನಭವಿಷ್ಯ 15-06-2017

    ದಿನಭವಿಷ್ಯ 15-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ಷಷ್ಠಿ ತಿಥಿ,
    ಗುರುವಾರ, ಧನಿಷ್ಠ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
    ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
    ರಾಹುಕಾಲ: ಮಧ್ಯಾಹ್ನ 2:00 ರಿಂದ 3:36
    ಗುಳಿಕಕಾಲ: ಬೆಳಗ್ಗೆ 9:11 ರಿಂದ 10:47
    ಯಮಗಂಡಕಾಲ: ಬೆಳಗ್ಗೆ 5:59 ರಿಂದ 7:35
    ದಿನ ವಿಶೇಷ: ಮಿಥುನ ಸಂಕ್ರಮಣ

    ಮೇಷ: ಉದ್ಯಮಸ್ಥರಿಗೆ ಲಾಭ, ಉದ್ಯೋಗಸ್ಥರಿಗೆ ಅನುಕೂಲ, ಮಿತ್ರರಿಂದ ತೊಂದರೆ, ಕುಟುಂಬದಲ್ಲಿ ಆಕಸ್ಮಿಕ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ.

    ವೃಷಭ: ವಾಹನ-ಸೈಟ್ ಖರೀದಿಸುವ ಆಸೆ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ, ದಾಂಪತ್ಯದಲ್ಲಿ ವಿರಸ.

    ಮಿಥುನ: ಸಾಲ ಮಾಡುವ ಪರಿಸ್ಥಿತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಯಿಂದ ತೊಂದರೆ.

    ಕಟಕ: ಪ್ರೇಮ ವಿಚಾರಕ್ಕೆ ವಿರೋಧವಾದ್ರೂ ಅನುಕೂಲ, ಉದ್ಯೋಗದಲ್ಲಿ ಲಾಭ, ಆರ್ಥಿಕ ಸಂಕಷ್ಟ ನಿವಾರಣೆ, ಮಕ್ಕಳಲ್ಲಿ ಉತ್ತಮ ನಡವಳಿಕೆ.

    ಸಿಂಹ: ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಧಾರ್ಮಿಕ ಕಾರ್ಯ ನಿಮಿತ್ತ ಪ್ರಯಾಣ, ದೀರ್ಘಕಾಲದ ಸ್ಥಿರಾಸ್ತಿ ಮಾರಾಟ.

    ಕನ್ಯಾ: ಪ್ರಯಾಣದಿಂದ ತೊಂದರೆ, ಆಕಸ್ಮಿ ನಷ್ಟ ಸಾಧ್ಯತೆ, ದಾಯಾದಿಗಳಿಂದ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ದಾಂಪತ್ಯ ಕಲಹ ನಿವಾರಣೆ.

    ತುಲಾ: ಶುಭ ಕಾರ್ಯಗಳಿಗೆ ಸುಸಮಯ, ಸಂಗಾತಿಯಿಂದ ಲಾಭ, ಉದ್ಯೋಗದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಲಾಭ.

    ವೃಶ್ಚಿಕ: ಉದ್ಯೋಗ ಬದಲಾವಣೆಯಿಂದ ಅನುಕೂಲ, ಶತ್ರುಗಳ ಕಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಾಲ ಬಾಧೆ, ಮಾನಹಾನಿ ಸಾಧ್ಯತೆ.

    ಧನಸ್ಸು: ಮಕ್ಕಳಿಂದ ದೂರ ಪ್ರಯಾಣ, ಸ್ಥಿರಾಸ್ತಿ ಖರೀದಿಗೆ ಅನುಕೂಲ, ವಾಹನ ಖರೀದಿಗೆ ಮನಸ್ಸು, ಉದ್ಯೋಗಸ್ಥರಿಗೆ ನಷ್ಟ, ಆರ್ಥಿಕ ಸಂಕಷ್ಟ.

    ಮಕರ: ಸ್ಥಿರಾಸ್ತಿ ವಿಚಾರದಲ್ಲಿ ಕೋರ್ಟ್‍ನ ಮೊರೆ, ಹಿರಿಯ ಸಹೋದರನಿಂದ ಸಮಸ್ಯೆ, ಮಿತ್ರರಿಂದ ತೊಂದರೆ, ವ್ಯಾಪಾರ-ವ್ಯವಹಾರದಲ್ಲಿ ತಾಳ್ಮೆ ಅಗತ್ಯ, ಕೆಲಸ ಕಾರ್ಯಗಳಲ್ಲಿ ಜಯ, ಆತುರ ಸ್ವಭಾವದಿಂದ ನಷ್ಟ.

    ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಉದ್ಯೋಗ ನಿಮಿತ್ತ ಪ್ರಯಾಣ, ಹಣಕಾಸು ವ್ಯವಹಾರಕ್ಕೆ ಓಡಾಟ, ಬಂಧುಗಳಿಂದ ದಾಂಪತ್ಯದಲ್ಲಿ ಬಿರುಕು.

    ಮೀನ: ಉದ್ಯೋಗ ನಷ್ಟದ ಭೀತಿ, ಉದ್ಯೋಗಸ್ಥರಿಗೆ ಅನುಕೂಲ, ಕೌಟುಂಬಿಕ ಕಲಹ, ಸಾಲ ಮಾಡುವ ಪರಿಸ್ಥಿತಿ.

  • ದಿನಭವಿಷ್ಯ 14-06-2017

    ದಿನಭವಿಷ್ಯ 14-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ಪಂಚಮಿ ತಿಥಿ,
    ಬುಧವಾರ, ಶ್ರವಣ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:23 ರಿಂದ 2:00
    ಗುಳಿಕಕಾಲ: ಬೆಳಗ್ಗೆ 10:47 ರಿಂದ 12:23
    ಯಮಗಂಡಕಾಲ: ಬೆಳಗ್ಗೆ 7:35 ರಿಂದ 9:11

    ಮೇಷ: ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಅಧಿಕಾರ ಪ್ರಾಪ್ತಿ, ಸ್ಥಳ ಬದಲಾವಣೆ, ರಾಜ ವಿರೋಧ, ಮನಸಿಗೆ ಬೇಸರ.

    ವೃಷಭ: ಹಣಕಾಸು ವಿಚಾರದಲ್ಲಿ ಎಚ್ಚರ, ಅನಾವಶ್ಯಕ ಖರ್ಚು ಮಾಡುವಿರಿ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಶುಭ ಸಮಯ.

    ಮಿಥುನ: ದಾಯಾದಿಗಳ ಕಲಹ, ಕಾರ್ಯ ಸಿದ್ಧಿಗಾಗಿ ಓಡಾಟ, ಎಲ್ಲರ ಮನಸ್ಸು ಗೆಲ್ಲುವಿರಿ, ನಾನಾ ವಿಚಾರಗಳಲ್ಲಿ ಆಸಕ್ತಿ.

    ಕಟಕ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಹಣಕಾಸು ಖರ್ಚು, ಹೊಗಳಿಕೆ ಮಾತಿಗೆ ಮರುಳಾಗಬೇಡಿ.

    ಸಿಂಹ: ನೂತನ ಒಪ್ಪಂದಗಳಿಂದ ಎಚ್ಚರಿಕೆ, ಬಾಕಿ ಹಣ ಕೈ ಸೇರುವುದು, ನೌಕರರಿಗೆ ಪ್ರಶಂಸೆ.

    ಕನ್ಯಾ: ಮನೆಯಲ್ಲಿ ಸಂತಸ, ಸುಖ ಭೋಜನ, ಪ್ರಾಮಾಣಿಕತೆಗೆ ಮನ್ನಣೆ, ಯಶಸ್ಸಿನ ದಾರಿ ತಲುಪುವಿರಿ, ಆರ್ಥಿಕ ಪರಿಸ್ಥಿತಿ ಚೇತರಿಕೆ.

    ತುಲಾ: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಾದ-ವಿವಾದಗಳಿಂದ ದೂರವಿರಿ, ಶೀತ ಸಂಬಂಧಿತ ರೋಗಬಾಧೆ.

    ವೃಶ್ಚಿಕ: ಯತ್ನ ಕಾರ್ಯದಲ್ಲಿ ಜಯ, ಸ್ತ್ರೀಯರಿಗೆ ಲಾಭ, ಮಕ್ಕಳಿಂದ ಧನ ಸಹಾಯ, ಉತ್ತಮ ಪ್ರಗತಿ, ತೀರ್ಥಯಾತ್ರೆ ದರ್ಶನ.

    ಧನಸ್ಸು: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆಕಸ್ಮಿಕ ಖರ್ಚು, ದೂರ ಪ್ರಯಾಣ.

    ಮಕರ: ಧನಾತ್ಮಕ ಚಿಂತನೆ, ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಲಭ್ಯ, ಶತ್ರು ಬಾಧೆ, ಕುಟುಂಬದಲ್ಲಿ ಅನರ್ಥ, ಮಿಶ್ರ ಫಲ.

    ಕುಂಭ: ಹಿರಿಯರೊಂದಿಗೆ ಸಮಾಲೋಚನೆ, ಗೆಳತಿಗೆ ಸಹಾಯ ಮಾಡುವಿರಿ, ಅನಗತ್ಯ ನಿಷ್ಠೂರ, ಮನಸ್ಸಿಗೆ ಸದಾ ಸಂಕಟ.

    ಮೀನ: ಮನೆಯ ವಿಚಾರಗಳಲ್ಲಿ ಗಮನಹರಿಸಿ, ಕೆಟ್ಟಾಲೋಚನೆ, ಶರೀರದಲ್ಲಿ ಆಲಸ್ಯ, ನಿರೀಕ್ಷಿತ ಆದಾಯ ಪ್ರಾಪ್ತಿ.

  • ದಿನಭವಿಷ್ಯ 13-06-2017

    ದಿನಭವಿಷ್ಯ 13-06-2017

    ಮೇಷ: ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ, ವ್ಯವಹಾರದಲ್ಲಿ ನಷ್ಟಗಳು ಹೆಚ್ಚು, ಆಸ್ತಿ ವಿಚಾರದಲ್ಲಿ ಮನಃಸ್ತಾಪ, ವ್ಯಾಪಾರದಲ್ಲಿ ಮಂದಗತಿ.

    ವೃಷಭ: ಪಾಪ ಬುದ್ಧಿ, ಅತಿಯಾದ ಕೋಪ, ನಾನಾ ರೀತಿಯ ಸಮಸ್ಯೆ, ಗುರು ಹಿರಿಯರ ಮಾತಿಗೆ ತಿರಸ್ಕಾರ, ಸೇವಕರಿಂದ ಸಹಾಯ.

    ಮಿಥುನ: ಅತೀ ಬುದ್ಧಿವಂತಿಕೆಯಿಂದ ಕಾರ್ಯ ಮಾಡುವಿರಿ, ಧರ್ಮ ವಿಚಾರದಲ್ಲಿ ಆಸಕ್ತಿ, ಆಕಸ್ಮಿಕ ವಿಪರೀತ ಖರ್ಚು, ಶತ್ರುಗಳ ಭಯ.

    ಕಟಕ: ಆತ್ಮೀಯರೊಡನೆ ಕಷ್ಟ ಹೇಳಿಕೊಳ್ಳುವಿರಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಋಣ ವಿಮೋಚನೆ, ಉಪಕಾರ ಮಾಡುವಿರಿ.

    ಸಿಂಹ: ವಿದ್ಯಾರ್ಥಿಗಳಿಗೆ ಪ್ರತಿಭೆಗೆ ತಕ್ಕ ಫಲ, ಅಧಿಕ ತಿರುಗಾಟ, ದೈನಂದಿನ ಕೆಲಸಗಳಲ್ಲಿ ಬದಲಾವಣೆ, ವಸ್ತ್ರ ವ್ಯಾಪಾರಸ್ಥರಿಗೆ ಲಾಭ.

    ಕನ್ಯಾ: ವೈಯುಕ್ತಿಕ ವಿಚಾರದಲ್ಲಿ ಗಮನಹರಿಸಿ, ಜ್ಞಾನಾರ್ಜನೆಗಾಗಿ ಪರಿಶ್ರಮ, ಕೆಲಸಗಳಲ್ಲಿ ಪ್ರಗತಿ ಸಾಧಿಸುವಿರಿ, ಷೇರು ವ್ಯವಹಾರಗಳಲ್ಲಿ ನಷ್ಟ ಸಾಧ್ಯತೆ.

    ತುಲಾ: ಗೆಳೆಯರಲ್ಲಿ ದ್ವೇಷ, ಆಲಸ್ಯ ಮನೋಭಾವ, ಷಡ್ಯಂತ್ರಕ್ಕೆ ಬಲಿಯಾಗುವಿರಿ, ಅಪರೂಪದ ವ್ಯಕ್ತಿ ಭೇಟಿ.

    ವೃಶ್ಚಿಕ: ದುಷ್ಟರಿಂದ ದೂರವಿರಿ, ಧನಾತ್ಮಕ ಚಿಂತನೆ, ಕಾರ್ಯದಲ್ಲಿ ಯಶಸ್ಸು, ಸುಖ ಭೋಜನ, ಕೃಷಿಕರಿಗೆ ಲಾಭ.

    ಧನಸ್ಸು: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವಸ್ತ್ರಾಭರಣ ಪ್ರಾಪ್ತಿ, ಶತ್ರುಗಳು ಶಮನ.

    ಮಕರ: ನೀಚ ಜನರ ಸಹವಾಸ, ಸಮಾಜದಲ್ಲಿ ಗೌರವ ಕೀರ್ತಿ, ಆರೋಗ್ಯದಲ್ಲಿ ಚೇತರಿಕೆ, ಭೂಮಿ ಖರೀದಿ ಯೋಗ.

    ಕುಂಭ: ವಿವಾಹ ಯೋಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಇಲ್ಲ ಸಲ್ಲದ ಅಪವಾದ, ಸ್ತ್ರೀ ವಿಚಾರದಲ್ಲಿ ಚಿಂತೆ, ವ್ಯವಹಾರದಲ್ಲಿ ಎಚ್ಚರಿಕೆ, ವಾಹನ ಯೋಗ.

    ಮೀನ: ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು, ಭೂ ಲಾಭ, ಇಷ್ಟಾರ್ಥ ಸಿದ್ಧಿ, ಸಾಲದಿಂದ ಮುಕ್ತಿ.

  • ದಿನಭವಿಷ್ಯ: 12-06-2017

    ದಿನಭವಿಷ್ಯ: 12-06-2017

    ಮೇಷ: ಮನೆಯಲ್ಲಿ ಶಾಂತಿ, ಶುಭ ಕಾರ್ಯಕ್ಕೆ ಮನಸ್ಸು, ಹಣಕಾಸು ಪರಿಸ್ಥಿತಿ ಚೇತರಿಕೆ, ಹಳೆ ಗೆಳೆಯರ ಭೇಟಿ.

    ವೃಷಭ: ಹಿತೈಷಿಗಳಿಂದ ಹೊಗಳಿಕೆ, ಆರೋಗ್ಯದಲ್ಲಿ ಏರುಪೇರು, ಷೇರು ವ್ಯವಹಾರದಲ್ಲಿ ಲಾಭ, ಹಣಕಾಸು ಲಾಭ.

    ಮಿಥುನ: ವ್ಯಾಪಾರಿಗಳಿಗೆ ಲಾಭ, ವೃತ್ತಿಯಲ್ಲಿ ಕಿರಿಕಿರಿ, ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕಫಲ, ಕಾರ್ಯ ಕ್ಷೇತ್ರದಲ್ಲಿ ಉತ್ತಮ.

    ಕಟಕ: ಮಕ್ಕಳಿಂದ ನಿಂದನೆ, ಅಕಾಲ ಭೋಜನ, ಬಂಧು-ಮಿತ್ರರಿಂದ ಸಹಕಾರ, ಗಣ್ಯವ್ಯಕ್ತಿಗಳ ಪರಿಚಯ.

    ಸಿಂಹ: ಅಮೂಲ್ಯ ವಸ್ತುಗಳ ಖರೀದಿ, ನಿರುದ್ಯೋಗಿಗಳಿಗೆ ಉದ್ಯೋಗ, ಬಾಕಿ ಹಣ ನೀಡುವರು, ದೂರ ಪ್ರಯಾಣ.

    ಕನ್ಯಾ: ಕುಟುಂಬ ಸೌಖ್ಯ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜಲದಲ್ಲಿ ಉತ್ತಮ ಗೌರವ.

    ತುಲಾ: ಸ್ಥಳ ಬದಲಾವಣೆ, ಕೃಷಿಯಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಲ್ಲಿ ಅಡಚಣೆ, ದುಷ್ಟರಿಂದ ಕಿರುಕುಳ.

    ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ, ಅಧಿಕ ಖರ್ಚು, ಅಲ್ಪ ಲಾಭ, ಇಲ್ಲ ಸಲ್ಲದ ಅಪವಾದ, ಚಂಚಲ ಮನಸ್ಸು.

    ಧನಸ್ಸು: ಮಂಗಳ ಕಾರ್ಯದಲ್ಲಿ ಭಾಗಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ವೃಥಾ ಧನವ್ಯಯ, ಮನಸ್ಸಿನಲ್ಲಿ ನಾನಾ ಚಿಂತೆ.

    ಮಕರ: ವ್ಯವಹಾರಗಳಲ್ಲಿ ಸಾಧಾರಣ ಲಾಭ, ಚೋರಾಗ್ನಿ ಭೀತಿ, ವಿಪರೀತ ಹಣವ್ಯಯ, ಅತಿಯಾದ ನಿದ್ರೆ.

    ಕುಂಭ: ವಿವಾಹ ಯೋಗ, ಅಧಿಕ ಖರ್ಚು, ಶತ್ರು ಭಯ, ಕೆಲಸಗಳಲ್ಲಿ ಅಪಜಯ, ಋಣ ವಿಮೋಚನೆ.

    ಮೀನ: ಪಾಪ ಕಾರ್ಯದಲ್ಲಿ ಆಸಕ್ತಿ, ದುಷ್ಟ ಬುದ್ಧಿ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಅಕಾಲ ಭೋಜನ, ಅನ್ಯರಲ್ಲಿ ವೈಮನಸ್ಸು.

  • ದಿನಭವಿಷ್ಯ: 11-06-2017

    ದಿನಭವಿಷ್ಯ: 11-06-2017

    ಮೇಷ: ಮನಸಿನಲ್ಲಿ ಭಯ, ಆತಂಕ-ಗೊಂದಲ, ಕಾರ್ಯದಲ್ಲಿ ವಿಳಂಬ, ನೆಮ್ಮದಿಗೆ ಭಂಗ, ಉಪಕಾರ ಮಾಡುವಿರಿ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಆರೋಗ್ಯ ಸಮಸ್ಯೆ.

    ವೃಷಭ: ವ್ಯಾಪಾರದಲ್ಲಿ ಲಾಭ, ಶೀತ ಸಂಬಂಧಿತ ರೋಗ, ದಾಂಪತ್ಯದಲ್ಲಿ ಪ್ರೀತಿ ವೃದ್ಧಿ, ಪತ್ರ ವ್ಯವಹಾರಗಳಲ್ಲಿ ಮೋಸ, ಪರಸ್ಥಳ ವಾಸ, ಅಲ್ಪ ಲಾಭ, ಅಧಿಕ ಖರ್ಚು.

    ಮಿಥುನ: ವ್ಯಾಸಂಗದಲ್ಲಿ ಮುನ್ನಡೆ, ದಾಯಾದಿಗಳ ಕಲಹ, ಹಣಕಾಸು ಅಡಚಣೆ, ಮಕ್ಕಳಿಗೆ ಅನಾರೋಗ್ಯ, ಕೃಷಿಯಲ್ಲಿ ಲಾಭ, ವ್ಯರ್ಥ ಧನಹಾನಿ, ಗುರು ಹಿರಿಯರಲ್ಲಿ ಭಕ್ತಿ, ಆತ್ಮೀಯರಿಂದ ಹಿತನುಡಿ, ದೂರ ಪ್ರಯಾಣ.

    ಕಟಕ: ಸ್ಥಿರಾಸ್ತಿ ಸಂಪಾದನೆ, ಮಿತ್ರರ ಭೇಟಿ, ಆಕಸ್ಮಿಕ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯದಲ್ಲಿ ಅನುಕೂಲ, ಭೂ ಲಾಭ, ಸೇವಕರಿಂದ ಸಹಾಯ, ಋಣ ಬಾಧೆ, ದುಷ್ಟರಿಂದ ದೂರವಿರಿ.

    ಸಿಂಹ: ಕಾರ್ಯ ಸಾಧನೆಗಾಗಿ ತಿರುಗಾಟ, ಮನೆಯಲ್ಲಿ ಶಾಂತಿ ವಾತಾವರಣ, ಶುಭ ಫಲ ಪ್ರಾಪ್ತಿ, ಮೇಲಾಧಿಕಾರಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಚಂಚಲ ಮನಸ್ಸು, ಪರಸ್ಥಳ ವಾಸ, ಶತ್ರು ಬಾಧೆ.

    ಕನ್ಯಾ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ಒತ್ತಡ, ಆಕಸ್ಮಿಕ ನಷ್ಟ, ವಿಪರೀತ ದುಶ್ಚಟ, ಮಿತ್ರರಿಂದ ದ್ರೋಹ, ಯತ್ನ ಕಾರ್ಯದಲ್ಲಿ ಜಯ, ಇಲ್ಲ ಸಲ್ಲದ ತಕರಾರು.

    ತುಲಾ: ಕೆಲಸಗಳಲ್ಲಿ ಬುದ್ಧಿವಂತಿಕೆ, ಕುಟುಂಬದಲ್ಲಿ ಕಲಹ, ತೀರ್ಥಕ್ಷೇತ್ರ ದರ್ಶನ, ಹೊಸ ವ್ಯವಹಾರದಿಂದ ಲಾಭ, ಅತಿಯಾದ ಕೋಪ, ತಾಳ್ಮೆ ಅತ್ಯಗತ್ಯ.

    ವೃಶ್ಚಿಕ: ವಾಹನ ರಿಪೇರಿ, ಚಂಚಲ ಮನಸ್ಸು, ಸಾಲ ಬಾಧೆ, ನಾನಾ ರೀತಿ ತೊಂದರೆ, ಧೈರ್ಯದಿಂದ ಕಾರ್ಯ ಪ್ರಗತಿ, ಸುಖ ಭೋಜನ, ಹಣಕಾಸು ವಿಚಾರದಲ್ಲಿ ಎಚ್ಚರ.

    ಧನಸ್ಸು: ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಹಿಳೆಯರಿಗೆ ಶುಭ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅಧಿಕ ತಿರುಗಾಟ, ವಾಹನ ಖರೀದಿ ಯೋಗ, ಮೇಲಾಧಿಕಾರಿಗಳಿಂದ ಪ್ರಶಂಸೆ, ಅಧಿಕ ಖರ್ಚು.

    ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಸ್ತಿ ವಿಚಾರದಲ್ಲಿ ಕಲಹ, ದಾಂಪತ್ಯದಲ್ಲಿ ಸಂತಸ, ಮಾನಸಿಕ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರದಲ್ಲಿ ಆಕಸ್ಮಿಕ ಲಾಭ, ಋಣ ವಿಮೋಚನೆ.

    ಕುಂಭ: ಕೋರ್ಟ್ ಕೇಸ್‍ಗಳಿಗೆ ಓಡಾಟ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆರೋಗ್ಯ ವೃದ್ಧಿ, ಬಂಧುಗಳಿಂದ ಸಹಾಯ, ವ್ಯವಹಾರಗಳಲ್ಲಿ ಅಲ್ಪ ಲಾಭ, ಋಣ ವಿಮೋಚನೆ.

    ಮೀನ: ವಿದ್ಯಾರ್ಥಿಗಳಿಗೆ ಹಿನ್ನಡೆ, ಮಾತಿನ ಮೇಲೆ ಹಿಡಿತವಿರಲಿ, ಜನರಲ್ಲಿ ಕಲಹ, ನೌಕರಿಯಲ್ಲಿ ತೊಂದರೆ, ಹಣ ಬಂದರೂ ಉಳಿಯುವುದಿಲ್ಲ, ಅಕಾಲ ಭೋಜನ, ವಿವಾಹ ಯೋಗ, ಇಚ್ಛಿತ ಕಾರ್ಯಗಳಲ್ಲಿ ಜಯ.

  • ದಿನಭವಿಷ್ಯ 10-06-2017

    ದಿನಭವಿಷ್ಯ 10-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ಪ್ರಥಮಿ ತಿಥಿ,
    ಶನಿವಾರ, ಮೂಲ ನಕ್ಷತ್ರ.

    ಶುಭ ಘಳಿಗೆ: ಬೆಳಗ್ಗೆ 11:59 ರಿಂದ 12:53
    ಅಶುಭ ಘಳಿಗೆ: ಬೆಳಗ್ಗೆ 7:30 ರಿಂದ 8:24

    ರಾಹುಕಾಲ: ಬೆಳಗ್ಗೆ 9:11 ರಿಂದ 10:47
    ಗುಳಿಕಕಾಲ: ಬೆಳಗ್ಗೆ 5:58 ರಿಂದ 7:35
    ಯಮಗಂಡಕಾಲ: ಮಧ್ಯಾಹ್ನ 1:59 ರಿಂದ 3:35

    ಮೇಷ: ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ತಾಯಿ ಕಡೆಯಿಂದ ಧನಾಗಮನ, ಸ್ತಿರಾಸ್ತಿ-ವಾಹನ ಲಾಭ.

    ವೃಷಭ: ಉದ್ಯೋಗ ನಷ್ಟದ ಭೀತಿ, ಮನಸ್ಸಿನಲ್ಲಿ ಆತಂಕ, ಆಕಸ್ಮಿಕ ಸಮಸ್ಯೆ ಎದುರಾಗುವುದು, ತಾಯಿಗೆ ಅನಾರೋಗ್ಯ.

    ಮಿಥುನ: ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಬರವಣಿಗೆಯಲ್ಲಿ ವ್ಯತ್ಯಾಸ, ಅನಿರೀಕ್ಷಿತ ಸಮಸ್ಯೆ, ಸ್ವಯಂಕೃತ್ಯಗಳಿಂದ ನಷ್ಟ, ಕುಟುಂಬಸ್ಥರಿಂದ ನಿಂದನೆ.

    ಕಟಕ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅತಿಯಾದ ಮೋಹ, ವಿಕೃತ ಆಸೆಗಳು ಹೆಚ್ಚಾಗುವುದು, ಕುಟುಂಬದಲ್ಲಿ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.

    ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು, ಭಾವನೆಗಳಿಗೆ ಪೆಟ್ಟು, ಮಕ್ಕಳಲ್ಲಿ ಬೇಜವಾಬ್ದಾರಿತನ, ವಿಕೃತ ಮನಸ್ಥಿತಿ.

    ಕನ್ಯಾ: ಸ್ನೇಹಿತರಿಂದ ಸಾಲ ಸಹಾಯ, ಹಣಕಾಸು ಸಮಸ್ಯೆ, ಸ್ಥಿರಾಸ್ತಿ ನಷ್ಟ ಮಾಡಿಕೊಳ್ಳುವಿರಿ, ವಸ್ತ್ರಾಭರಣ ಕಳೆದುಕೊಳ್ಳುವ ಸಂದರ್ಭ, ನಿದ್ರೆಯಲ್ಲಿ ಸುಖ ಜೀವನದ ಕನಸು.

    ತುಲಾ: ಜೂಜಾಟಗಳಿಂದ ಹಣ ಸಂಪಾದನೆ, ಮಕ್ಕಳಿಂದ ನೋವು, ಸಂಕಷ್ಟ ಎದುರಾಗುವುದು, ಪ್ರೇಮ ವಿಚಾರದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ.

    ವೃಶ್ಚಿಕ: ಸ್ಥಿರಾಸ್ತಿ ವಿಚಾರದಲ್ಲಿ ಮೋಸ, ಗುಪ್ತ ಸಂಬಂಧ ಬಯಲಾಗುವುದು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ.

    ಧನಸ್ಸು: ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಸ್ಥಿರಾಸ್ತಿ ವ್ಯವಹಾರದಲ್ಲಿ ಎಚ್ಚರ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಆಕಸ್ಮಿಕ ಪ್ರಯಾಣ ಮಾಡುವಿರಿ.

    ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಸಂಕಷ್ಟ, ಸಂಗಾತಿಗೆ ಆತುರ ಸ್ವಭಾವ, ಅನಗತ್ಯ ಕಲಹ, ಒತ್ತಡಗಳಿಂದ ನಿದ್ರಾಭಂಗ, ಯಂತ್ರೋಪಕರಣಗಳಿಂದ ನಷ್ಟ.

    ಕುಂಭ: ಸ್ಥಿರಾಸ್ತಿ ಮೇಲೆ ಸಾಲ ಕೇಳುವಿರಿ, ಕೆಲಸಗಾರರ ಕೊರತೆ ನಿವಾರಣೆ, ಬಾಡಿಗೆದಾರರ ಸಮಸ್ಯೆ ಶಮನ.

    ಮೀನ: ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಅನಗತ್ಯ ಹಣವ್ಯಯ, ಉದ್ಯೋಗದಲ್ಲಿ ನಿರಾಸಕ್ತಿ, ಕೆಲಸ ಕಾರ್ಯಗಳಲ್ಲಿ ನಿರುತ್ಸಾಹ, ಮಾಟ ಮಂತ್ರದ ಭೀತಿ.