Tag: ದಿನಭವಿಷ್ಯ

  • ದಿನಭವಿಷ್ಯ 30-06-2017

    ದಿನಭವಿಷ್ಯ 30-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಆಷಾಢ ಮಾಸ,
    ಶುಕ್ಲ ಪಕ್ಷ, ಸಪ್ತಮಿ ತಿಥಿ,
    ಶುಕ್ರವಾರ, ಉತ್ತರ ಫಾಲ್ಗುಣಿ ನಕ್ಷತ್ರ

    ರಾಹುಕಾಲ: ಬೆಳಗ್ಗೆ 10:51 ರಿಂದ 12:27
    ಗುಳಿಕಕಾಲ: ಬೆಳಗ್ಗೆ 7:59 ರಿಂದ 9:15
    ಯಮಗಂಡಕಾಲ: ಮಧ್ಯಾಹ್ನ 3:39 ರಿಂದ 5:15

    ಮೇಷ: ವಾಹನದಿಂದ ಲಾಭ, ತಾಯಿ ಕಡೆಯಿಂದ ಧನಾಗಮನ, ವ್ಯಾಪಾರಸ್ಥರಿಗೆ ಅನುಕೂಲ, ಮಕ್ಕಳಿಂದ ಕುಟುಂಬದಲ್ಲಿ ಕಲಹ, ನೆಮ್ಮದಿಗೆ ಭಂಗ.

    ವೃಷಭ: ಪ್ರಯಾಣದಲ್ಲಿ ನಿರಾಸಕ್ತಿ, ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ತಗಾದೆ, ಕುಟುಂಬದಲ್ಲಿ ಅಶಾಂತಿ, ಉದ್ಯೋಗ ಬದಲಾವಣೆಯಲ್ಲಿ ನಿಧಾನ.

    ಮಿಥುನ: ಕುಟುಂಬಕ್ಕಾಗಿ ಖರ್ಚು, ಮೋಜು ಮಸ್ತಿಗಾಗಿ ಹಣವ್ಯಯ, ಸಾಲ ಕೊಟ್ಟು ನಷ್ಟ ಮಾಡಿಕೊಳ್ಳುವಿರಿ, ಉದ್ಯೋಗ ಬದಲಾವಣೆಗೆ ಮನಸ್ಸು, ಅನಗತ್ಯ ತೊಂದರೆಗೆ ಸಿಲುಕುವಿರಿ.

    ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ಅಪಮಾನ, ಪ್ರಯಾಣದಲ್ಲಿ ಕಿರಿಕಿರಿ, ಅನಗತ್ಯ ವಾದ-ವಿವಾದ.

    ಸಿಂಹ: ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಮಹಿಳಾ ಮಿತ್ರರಿಂದ ತೊಂದರೆ, ಉದ್ಯೋಗದಲ್ಲಿ ಅಸ್ಥಿರತೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ಜಗಳ.

    ಕನ್ಯಾ: ಪ್ರಯಾಣದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ದಾಂಪತ್ಯದಲ್ಲಿ ವಿರಸ, ಹಣಕಾಸು ವಿಚಾರವಾಗಿ ಒತ್ತಡ, ನಿದ್ರಾಭಂಗ.

    ತುಲಾ: ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ, ಉದ್ಯೋಗ ಸ್ಥಳದಲ್ಲಿ ಕಲಹ, ಆರೋಗ್ಯ ಸಮಸ್ಯೆ.

    ವೃಶ್ಚಿಕ: ಮಾನ ಅಪಮಾನ, ದಾಂಪತ್ಯದಲ್ಲಿ ವಿರಸ, ಮಾನಸಿಕ ಬೇಸರ, ಉದ್ಯೋಗದಲ್ಲಿ ಬಡ್ತಿಗೆ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಒತ್ತಡ.

    ಧನಸ್ಸು: ವಿಪರೀತ ರಾಜಯೋಗ, ಸ್ಥಿರಾಸ್ತಿಗಾಗಿ ಮಾಡಿದ ಸಾಲ ಬಾಧೆ, ಪ್ರಯಾಣದಲ್ಲಿ ಅಡೆತಡೆ.

    ಮಕರ: ಪ್ರೇಮ ವಿಚಾರದಲ್ಲಿ ಜಯ, ಬಂಧುಗಳಿಂದ ವಿರೋಧ, ಮಿತ್ರರೊಂದಿಗೆ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಲಾಭ ಅನುಕೂಲವಾಗುವುದು.

    ಕುಂಭ: ಹಣಕಾಸು ಅಡತಡೆ, ಸ್ಥಿರಾಸ್ತಿ ಮೇಲೆ ಸಾಲ, ಚಿನ್ನಾಭರಣ ಅಡಮಾನವಿಡುವ ಪರಿಸ್ಥಿತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ವ್ಯಥೆ, ಕೆಲಸಲದಲ್ಲಿ ನಿರಾಸಕ್ತಿ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

    ಮೀನ: ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ, ಉದ್ಯೋಗ ನಿಮಿತ್ತ ಪ್ರಯಾಣ, ಸ್ವಯಂಕೃತ್ಯಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ದೀರ್ಘಕಾಲದ ಅನಾರೋಗ್ಯ.

  • ದಿನಭವಿಷ್ಯ: 29-06-2017

    ದಿನಭವಿಷ್ಯ: 29-06-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಆಷಾಢ ಮಾಸ,
    ಶುಕ್ಲ ಪಕ್ಷ, ಷಷ್ಠಿ ತಿಥಿ,
    ಗುರುವಾರ, ಪೂರ್ವ ಫಾಲ್ಗುಣಿ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 2:02 ರಿಂದ 3:38
    ಗುಳಿಕಕಾಲ: ಬೆಳಗ್ಗೆ 9:14 ರಿಂದ 10:50
    ಯಮಗಂಡಕಾಲ: ಬೆಳಗ್ಗೆ 6:01 ರಿಂದ 7:38

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಕೃಷಿಕರಿಗೆ ಅನುಕೂಲ, ಉದ್ಯೋಗಸ್ಥರಿಗೆ ಉತ್ತಮ, ಪ್ರೇಮದ ಬಲೆಗೆ ಸಿಲುಕುವಿರಿ, ಸಂಗಾತಿಯೊಂದಿಗೆ ವಿಹಾರ.

    ವೃಷಭ: ಕಲಾವಿದರಿಗೆ ಅನುಕೂಲ, ಯಂತ್ರೋಪಕರಣಗಳಿಗೆ ಖರ್ಚು, ಶೀತ ಸಂಬಂಧಿತ ರೋಗ, ಗರ್ಭದೋಷ, ಆರೋಗ್ಯದಲ್ಲಿ ಏರುಪೇರು,ಸಾಲಬಾಧೆಯಿಂದ ಮಾನಹಾನಿ, ವ್ಯವಹಾರದಲ್ಲಿ ಅಡೆತಡೆ.

    ಮಿಥುನ: ಆಸೆ-ಆಕಾಂಕ್ಷೆಗಳಲ್ಲಿ ವಿಹಾರ, ನೆರೆಹೊರೆಯವರಿಂದ ಸಂಬಂಧ ವೃದ್ಧಿ, ಹೆಣ್ಮಕ್ಕಳಿಂದ ನಷ್ಟ, ಅಲಂಕಾರಿಕ ವಸ್ತುಗಳ ಖರೀದಿಗಾಗಿ ಖರ್ಚು.

    ಕಟಕ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಸಂಪಾದನೆಯಲ್ಲಿ ವಿಪರೀತ ಖರ್ಚು, ಭೂ ವ್ಯವಹಾರದಲ್ಲಿ ಎಚ್ಚರಿಕೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಸಮುದ್ರದ ಸ್ಥಳಗಳಲ್ಲಿ ಎಚ್ಚರಿಕೆ, ಗುಪ್ತ ವಿಚಾರಗಳು ಬಯಲು.

    ಸಿಂಹ: ನೆರೆಹೊರೆಯ ಸ್ತ್ರೀಯರಿಂದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಮನರಂಜನೆಗಾಗಿ ಪ್ರವಾಸ, ಕಲಾವಿದರಿಗೆ ಸದಾವಕಾಶ, ಉದ್ಯೋಗ ಪ್ರಾಪ್ತಿ.

    ಕನ್ಯಾ: ಮಿತ್ರರೊಂದಿಗೆ ಮೋಜು-ಮಸ್ತಿ, ಮಹಿಳೆಯರೊಂದಿಗೆ ಕಲಹ, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಶಕ್ತಿದೇವತೆಯ ದರ್ಶನ.

    ತುಲಾ: ಸ್ನೇಹಿತರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅನುಕೂಲ, ಮಹಿಳಾ ಮಿತ್ರರೊಂದಿಗೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವ್ಯಾಪಾರೋದ್ಯೋಗದಲ್ಲಿ ಅನುಕೂಲ, ವಾಹನಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು.

    ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಪಾಲುದಾರಿಕೆ ಉದ್ಯಮದಲ್ಲಿ ತೊಂದರೆ, ಮಕ್ಕಳೊಂದಿಗೆ ಮನಃಸ್ತಾಪ, ಕಾರ್ಮಿಕರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಒತ್ತಡ, ದೂರ ಪ್ರದೇಶ ಉದ್ಯೋಗಾವಕಾಶ.

    ಧನಸ್ಸು: ಶೀತ ಸಂಬಂಧಿತ ರೋಗಬಾಧೆ, ರೋಗ ಬಾಧೆ, ಸಂತಾನ ದೋಷ, ಮಕ್ಕಳಿಂದ ಅನುಕೂಲ, ಭೂ ವ್ಯವಹಾರಗಳಲ್ಲಿ ಲಾಭ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ.

    ಮಕರ: ಆಕಸ್ಮಿಕವಾಗಿ ಪ್ರೀತಿ-ಪ್ರೇಮಕ್ಕೆ ಮನಸ್ಸು, ಮಕ್ಕಳು ಶತ್ರುವಾಗುವರು, ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗ ನಷ್ಟದ ಭೀತಿ, ಮನಸ್ಸಿನಲ್ಲಿ ಆತಂಕ,
    ದಾಂಪತ್ಯದಲ್ಲಿ ಕಲಹ.

    ಕುಂಭ: ಸ್ಥಿರಾಸ್ತಿ-ವಾಹನ ಖರೀದಿಸುವ ಆಸೆ, ಸ್ನೇಹಿತರೊಂದಿಗೆ ತೀರ್ಥಯಾತ್ರೆ, ಶತ್ರುಗಳಿಂದ ಉತ್ತಮ ಅವಕಾಶ, ತಲೆ ನೋವು, ಉಸಿರಾಟದ ತೊಂದರೆ.

    ಮೀನ: ಮಕ್ಕಳೊಂದಿಗೆ ವಾಗ್ವಾದ, ಭೂ ವ್ಯವಹಾರ ನಿಮಿತ್ತ ಪ್ರಯಾಣ, ಭಾವನೆ-ಕಲ್ಪನೆಗಳಿಗೆ ಪೆಟ್ಟು, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ವಿದ್ಯುತ್ ಉಪಕರಣಗಳಿಂದ ನಷ್ಟ.

  • ದಿನಭವಿಷ್ಯ: 28-06-2017

    ದಿನಭವಿಷ್ಯ: 28-06-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಆಷಾಢ ಮಾಸ,
    ಶುಕ್ಲ ಪಕ್ಷ, ಪಂಚಮಿ ತಿಥಿ,
    ಬುಧವಾರ, ಮಖ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 12:26 ರಿಂದ 2:02
    ಗುಳಿಕಕಾಲ: ಬೆಳಗ್ಗೆ 10:50 ರಿಂದ 12:26
    ಯಮಗಂಡಕಾಲ: ಬೆಳಗ್ಗೆ 7:38 ರಿಂದ 9:14

    ಮೇಷ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಭಯ ಭೀತಿ ನಿವಾರಣೆ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ.

    ವೃಷಭ: ದೂರ ಪ್ರಯಾಣ ಸಾಧ್ಯತೆ, ಪಾಪ ಬುದ್ಧಿ, ದುಃಖದಾಯಕ ಪ್ರಸಂಗ, ಕೋಪ ಜಾಸ್ತಿ, ದ್ರವ್ಯ ನಾಶ.

    ಮಿಥುನ: ಆರ್ಥಿಕ ಪರಿಸ್ಥಿತಿ ಉತ್ತಮ, ಉದ್ಯೋಗದಲ್ಲಿ ಬಡ್ತಿ, ಅಧಿಕ ಖರ್ಚು, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

    ಕಟಕ: ಸ್ತ್ರೀಯರಿಗೆ ಶುಭ, ಭೂ ಲಾಭ, ವಿವಾಹ ಯೋಗ, ಆಕಸ್ಮಿಕ ಧನ ಲಾಭ, ದುಷ್ಟ ಬುದ್ಧಿ, ದಾಯಾದಿಗಳಲ್ಲಿ ಕಲಹ.

    ಸಿಂಹ: ಸಾಮಾನ್ಯ ನೆಮ್ಮದಿಗೆ ಭಂಗ, ಅಕಾಲ ಭೋಜನ, ಆಲಸ್ಯ ಮನೋಭಾವ, ಶತ್ರು ಬಾಧೆ, ಅಧಿಕಾರಿಗಳಲ್ಲಿ ಕಲಹ.

    ಕನ್ಯಾ: ಯತ್ನ ಕಾರ್ಯದಲ್ಲಿ ಭಂಗ, ಸಾಲ ಬಾಧೆ, ನಂಬಿದ ಜನರಿಂದ ಮೋಸ, ಮನಃಸ್ತಾಪ, ಹಣಕಾಸು ತೊಂದರೆ.

    ತುಲಾ: ಋಣ ವಿಮೋಚನೆ, ಕೃಷಿಯಲ್ಲಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಮುನ್ನಡೆ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ.

    ವೃಶ್ಚಿಕ: ಸಾಲ ಬಾಧೆ, ಇಲ್ಲ ಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ.

    ಧನಸ್ಸು: ಆಸ್ತಿ ವಿಚಾರದಲ್ಲಿ ವಾದ-ವಿವಾದ, ಗುರು-ಹಿರಿಯರಿಂದ ಸಲಹೆ, ಉನ್ನತ ವ್ಯಾಸಂಗದಲ್ಲಿ ಆಸಕ್ತಿ.

    ಮಕರ: ಕಾರ್ಯ ಸಾಧನೆ, ಭವಿಷ್ಯದ ಆಲೋಚನೆ, ಸಲ್ಲದ ಅಪವಾದ ನಿಂದನೆ, ಬಾಕಿ ವಸೂಲಿ, ಕುಟುಂಬ ಸೌಖ್ಯ, ಋಣ ಬಾಧೆಗಳಿಂದ ಮುಕ್ತಿ.

    ಕುಂಭ: ಮನಸ್ಸಿಗೆ ನಾನಾ ರೀತಿ ಚಿಂತೆ, ಸೇವಕರಿಂದ ಸಹಾಯ, ಶುಭ ಕಾರ್ಯಗಳು ಜರುಗುವುದು, ಉತ್ತಮ ಬುದ್ಧಿಶಕ್ತಿ.

    ಮೀನ: ತೀರ್ಥಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಏರುಪೇರು, ಅಧಿಕಾರ ಪ್ರಾಪ್ತಿ, ಧನ ಲಾಭ, ಶತ್ರು ಬಾಧೆ, ಸ್ವಜನರ ವಿರೋಧ.

  • ದಿನಭವಿಷ್ಯ 27-06-2017

    ದಿನಭವಿಷ್ಯ 27-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಆಷಾಢ ಮಾಸ,
    ಶುಕ್ಲ ಪಕ್ಷ, ಚತುರ್ಥಿ ತಿಥಿ,
    ಮಂಗಳವಾರ, ಆಶ್ಲೇಷ ನಕ್ಷತ್ರ

    ರಾಹುಕಾಲ: ಮಧ್ಯಾಹ್ನ 3:38 ರಿಂದ 5:14
    ಗುಳಿಕಕಾಲ: ಮಧ್ಯಾಹ್ನ 12:26 ರಿಂದ 2:02
    ಯಮಗಂಡಕಾಲ: ಬೆಳಗ್ಗೆ 9:14 ರಿಂದ 10:50

    ಮೇಷ: ವಾದ-ವಿವಾದಗಳಿಂದ ದೂರವಿರಿ, ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಿ, ಅಧಿಕ ತಿರುಗಾಟ.

    ವೃಷಭ: ಆರ್ಥಿಕ ಅಭಿವೃದ್ಧಿ, ಮಾನಸಿಕ ಅಶಾಂತಿ, ಹೇಳಿಕೊಳ್ಳಲಾಗದ ಸಂಕಟ.

    ಮಿಥುನ: ಮಕ್ಕಳಿಗಾಗಿ ಅಧಿಕ ಖರ್ಚು, ಸ್ತ್ರೀಯರಿಗೆ ಶುಭ, ಋಣ ಬಾಧೆ, ಶತ್ರು ಬಾಧೆ, ದೈವಿಕ ಚಿಂತನೆ, ನೀಚ ಜನರಿಂದ ದೂರವಿರಿ.

    ಕಟಕ: ದ್ರವ್ಯ ಲಾಭ, ಪ್ರಿಯ ಜನರ ಭೇಟಿ, ಭೂ ಲಾಭ, ದಾಯಾದಿಗಳ ಕಲಹ, ದಾನ-ಧರ್ಮದಲ್ಲಿ ಆಸಕ್ತಿ.

    ಸಿಂಹ: ದೂರ ಪ್ರಯಾಣ, ಆತಂಕ ಭಯ ಹೆಚ್ಚಾಗುವುದು, ಸ್ನೇಹಿತರಿಂದ ಸಹಾಯ, ಪರರ ಧನ ಪ್ರಾಪ್ತಿ.

    ಕನ್ಯಾ: ವಾಹನ ರಿಪೇರಿ, ಸಂಗಾತಿಯಿಂದ ನೋವು, ನೀವಾಡುವ ಮಾತಿನಿಂದ ಅನರ್ಥ, ಕುಟುಂಬದಲ್ಲಿ ಆತಂಕ.

    ತುಲಾ: ಮಕ್ಕಳ ಬಗ್ಗೆ ಚಿಂತೆ, ಅನ್ಯರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಮಾನಸಿಕ ವ್ಯಥೆ, ಹಿತ ಶತ್ರುಗಳಿಂದ ತೊಂದರೆ.

    ವೃಶ್ಚಿಕ: ಅಲ್ಪ ಧನಾಗಮನ, ತಂದೆ-ತಾಯಿಯರಲ್ಲಿ ದ್ವೇಷ, ಆತ್ಮೀಯರಲ್ಲಿ ವೈಮನಸ್ಸು, ವಿರೋಧಿಗಳಿಂದ ತೊಂದರೆ, ಅಪವಾದ ನಿಂದನೆ.

    ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಮಾತಿನ ಚಕಮಕಿ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಭೂಮಿಯಿಂದ ಲಾಭ, ಪುಣ್ಯಕ್ಷೇತ್ರ ದರ್ಶನ.

    ಮಕರ: ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ, ವ್ಯಾಪಾರದಲ್ಲಿ ಉತ್ತಮ ಪ್ರಗತಿ, ಬಂಧು-ಮಿತ್ರರು ಸಮಾಗಮ.

    ಕುಂಭ: ಅಕಾಲ ಭೋಜನ, ಸಾಲ ಬಾಧೆ, ಪರರಿಗೆ ವಂಚನೆ, ಬಾಕಿ ವಸೂಲಿ, ಅತಿಯಾದ ಕೋಪ.

    ಮೀನ: ನೌಕರಿಯಲ್ಲಿ ಕಿರಿಕಿರಿ, ಸಣ್ಣ ಮಾತಿನಿಂದ ಕಲಹ, ತಂದೆ-ತಾಯಿಯ ಆಶೀರ್ವಾದ ಪಡೆಯಿರಿ, ಅತಿಯಾದ ನೋವು.

  • ದಿನಭವಿಷ್ಯ: 26-06-2017

    ದಿನಭವಿಷ್ಯ: 26-06-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಆಷಾಢ ಮಾಸ,
    ಶುಕ್ಲ ಪಕ್ಷ, ತೃತೀಯಾ ತಿಥಿ,
    ಸೋಮವಾರ, ಪುಷ್ಯ ನಕ್ಷತ್ರ

    ರಾಹುಕಾಲ: ಬೆಳಗ್ಗೆ 7:38 ರಿಂದ 9:14
    ಗುಳಿಕಕಾಲ: ಮಧ್ಯಾಹ್ನ 2:02 ರಿಂದ 3:38
    ಯಮಗಂಡಕಾಲ: ಬೆಳಗ್ಗೆ 10:50 ರಿಂದ 12:26

    ಮೇಷ: ವಿದ್ಯಾಭ್ಯಾಸದಲ್ಲಿ ತೊಂದರೆ, ಸ್ಥಳ ಬದಲಾವಣೆ, ಮಂಗಳ ಕಾರ್ಯದಲ್ಲಿ ಭಾಗಿ, ಹಿತ ಶತ್ರುಗಳಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು.

    ವೃಷಭ: ಆರೋಗ್ಯದಲ್ಲಿ ಚೇತರಿಕೆ, ಕೃಷಿಯಲ್ಲಿ ಸಾಧಾರಣ ಲಾಭ, ನೀಚ ಜನರಿಂದ ದೂರವಿರಿ, ಯತ್ನ ಕಾರ್ಯದಲ್ಲಿ ವಿಳಂಬ.

    ಮಿಥುನ: ತೀರ್ಥಯಾತ್ರೆ ದರ್ಶನ, ಸಲ್ಲದ ಅಪವಾದ, ಧನ ಲಾಭ, ಬಂಧು ಮಿತ್ರರ ಭೇಟಿ, ವಸ್ತ್ರಾಭರಣ ಖರೀದಿ, ಉದ್ಯೋಗದಲ್ಲಿ ಬಡ್ತಿ.

    ಕಟಕ: ಮಾನಸಿಕ ಚಿಂತೆ, ವಿರೋಧಿಗಳಿಂದ ತೊಂದರೆ, ವ್ಯರ್ಥ ಧನಹಾನಿ, ಉತ್ತಮ ಪ್ರಗತಿ.

    ಸಿಂಹ: ಸ್ತ್ರೀ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಹಿರಿಯರ ಆಶೀರ್ವಾದದಿಂದ ಅನುಕೂಲ, ಪರಿಶ್ರಮಕ್ಕೆ ತಕ್ಕ ಆದಾಯ.

    ಕನ್ಯಾ: ಸಾಮಾನ್ಯ ನೆಮ್ಮದಿಗೆ ಭಂಗ, ದ್ರವ್ಯ ನಾಶ, ಅತಿಯಾದ ಕೋಪ, ಕಾರ್ಯದಲ್ಲಿ ವಿಳಂಬ, ಶೀತ ಸಂಬಂಧಿತ ರೋಗ, ಸಾಲ ಬಾಧೆ.

    ತುಲಾ: ಉತ್ತಮ ಬುದ್ಧಿಶಕ್ತಿ, ಮಾನಸಿಕ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕುಟುಂಬದಲ್ಲಿ ಪ್ರೀತಿಯ ವಾತಾವರಣ.

    ವೃಶ್ಚಿಕ: ದ್ರವ್ಯ ನಷ್ಟ, ಮಾನಸಿಕ ಹಿಂಸೆ, ಉದ್ಯೋಗದಲ್ಲಿ ತೊಂದರೆ, ವ್ಯಾಪಾರದಲ್ಲಿ ನಷ್ಟ, ಮಕ್ಕಳಿಂದ ನಿಂದನೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ.

    ಧನಸ್ಸು: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೆಲಸ ಕಾರ್ಯದಲ್ಲಿ ಉತ್ತಮ, ಷೇರು ವ್ಯವಹಾರದಲ್ಲಿ ಲಾಭ, ಸುಖ ಭೋಜನ ಪ್ರಾಪ್ತಿ.

    ಮಕರ: ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಹಳೇ ಗೆಳೆಯರ ಭೇಟಿ, ಮಾನಸಿಕ ನೆಮ್ಮದಿ, ರಾಜಕೀಯ ವ್ಯಕ್ತಿಗಳಿಂದ ಸಹಾಯ.

    ಕುಂಭ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಹಿತೈಷಿಗಳಿಂದ ಬೆಂಬಲ, ವ್ಯಾಪಾರಿಗಳಿಗೆ ಲಾಭ, ದಾಯಾದಿಗಳಿಂದ ಕಲಹ.

    ಮೀನ: ತಾಯಿಗೆ ಅನಾರೋಗ್ಯ, ಅಪಘಾತ ಸಾಧ್ಯತೆ ಎಚ್ಚರಿಕೆ, ನಿದ್ರಾಭಂಗ, ಮಾನಸಿಕ ಕಿರಿಕಿರಿ, ಮನಃಕ್ಲೇಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.

  • ದಿನಭವಿಷ್ಯ: 25-06-2017

    ದಿನಭವಿಷ್ಯ: 25-06-2017

    ಪಂಚಾಂಗ:
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಆಷಾಢ ಮಾಸ,
    ಶುಕ್ಲ ಪಕ್ಷ, ದ್ವಿತೀಯ ತಿಥಿ,
    ಭಾನುವಾರ, ಪುನರ್ವಸು ನಕ್ಷತ್ರ

    ಮೇಷ: ಧನ ಲಾಭ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಶತ್ರುಗಳಿಂದ ತೊಂದರೆ, ಭೋಗ ವಸ್ತುಗಳ ಕಳವು.

    ವೃಷಭ: ಆತ್ಮ ಗೌರವಕ್ಕೆ ಧಕ್ಕೆ, ವಿಪರೀತ ಕೋಪ, ವ್ಯವಹಾರದಲ್ಲಿ ಲಾಭ, ಕೃಷಿಕರಿಗೆ ಅಲ್ಪ ಸಮಾಧಾನ, ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡುವಿರಿ.

    ಮಿಥುನ: ಮಾನಸಿಕ ಅಸ್ಥಿರತೆ, ಸ್ವತಂತ್ರರಾಗಿರಲು ಬಯಕೆ, ಸಣ್ಣ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವಿರಿ, ಆತುರದ ಮಾತುಗಳಿಂದ ಮಾನಸಿಕ ವ್ಯಥೆ.

    ಕಟಕ: ಹಣಕಾಸು ವಿಚಾರದಲ್ಲಿ ಎಚ್ಚರ, ಶ್ರಮದಿಂದ ದುಡಿದ ಹಣವನ್ನು ಪೋಲು ಮಾಡುವಿರಿ, ಹೊಗಳಿಕೆಗೆ ಬೇಗ ಕರಗುವಿರಿ, ವ್ಯಾಪಾರಿಗಳಿಗೆ ಲಾಭ,
    ಸಕಾಲಕ್ಕೆ ಭೋಜನ ಅಲಭ್ಯ.

    ಸಿಂಹ: ನೊಂದವರಿಗೆ ಸಹಾಯ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ನಿಷ್ಠೆ, ಅಲ್ಪ ಆದಾಯ, ಅಧಿಕ ಖರ್ಚು, ಓದಿನಲ್ಲಿ ಹೆಚ್ಚಿನ ಆಸಕ್ತಿ, ಸ್ತ್ರೀಯರಿಗೆ ಲಾಭ.

    ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಶತ್ರುಗಳಿಂದ ದೂರವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅನಿರೀಕ್ಷಿತ ಧನ ಲಾಭ, ಸಹೋದರಿ ಆಗಮನ, ವಾಹನ ಯೋಗ, ದಾಂಪತ್ಯದಲ್ಲಿ ಪ್ರೀತಿ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ.

    ತುಲಾ: ಕಾರ್ಯ ಬದಲಾವಣೆ, ದ್ರವ್ಯ ನಾಶ, ಶತ್ರು ಬಾಧೆ, ಮಕ್ಕಳಿಂದ ತೊಂದರೆ, ಸ್ಥಳ ಬದಲಾವಣೆ, ತೀರ್ಥಕ್ಷೇತ್ರಕ್ಕೆ ಪ್ರವಾಸ, ಮನಃಸ್ತಾಪ, ಆಂತರಿಕ ಕಲಹ.

    ವೃಶ್ಚಿಕ: ಅಲ್ಪ ಕಾರ್ಯ ಸಿದ್ಧಿ, ಸಾಲ ಮಾಡುವ ಪರಿಸ್ಥಿತಿ, ಅಧಿಕ ಭಯ, ದಂಡ ಕಟ್ಟುವ ಸಾಧ್ಯತೆ, ರಾಜ ಭೀತಿ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು.

    ಧನಸ್ಸು: ದ್ರವ್ಯ ಲಾಭ, ಸಂಪತ್ತು ಪ್ರಾಪ್ತಿ, ದುಶ್ಚಟಗಳಿಗೆ ಹಣವ್ಯಯ, ಅಧಿಕ ಪ್ರಯಾಣ, ಪರರಿಂದ ಮೋಸ, ವ್ಯಾಪಾರದಲ್ಲಿ ಅಭಿವೃದ್ಧಿ, ಸಮಾಜದಲ್ಲಿ ಗೌರವ.

    ಮಕರ: ಕೆಲಸ ಕಾರ್ಯಗಳಲ್ಲಿ ವಿಳಂಬ, ಉದರ ಬಾಧೆ, ಗೆಳೆಯರಿಗಾಗಿ ಪ್ರಯಾಣ, ಅಧಿಕ ಖರ್ಚು, ಸುಖ ಭೋಜನ ಪ್ರಾಪ್ತಿ, ಭೂಮಿಯಿಂದ ಲಾಭ.

    ಕುಂಭ: ಆಸ್ತಿ ವಿಚಾರದಲ್ಲಿ ಲಾಭ, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ಕಲಹ, ಅತಿಯಾದ ದುಃಖ, ಸಂಬಂಧಿಕರಿಂದ ಅನರ್ಥ, ವಿದೇಶ ಪ್ರಯಾಣ, ವಿವಾಹ ಯೋಗ, ಶತ್ರುಗಳ ಬಾಧೆ.

    ಮೀನ: ವೈಯುಕ್ತಿ ಕೆಲಸಗಳಲ್ಲಿ ನಿಗಾವಹಿಸಿ, ಮನೆಯಲ್ಲಿ ಸಂತಸದ ವಾತಾವರಣ, ಉತ್ತಮ ಫಲ, ಕುತಂತ್ರದಿಂದ ಸಂಪಾದನೆ, ಚೋರ ಭಯ, ಮುಂಗೋಪ ಹೆಚ್ಚು.

  • ದಿನಭವಿಷ್ಯ 24-06-2017

    ದಿನಭವಿಷ್ಯ 24-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ಅಮಾವಾಸ್ಯೆ
    ಶನಿವಾರ, ಆರಿದ್ರಾ ನಕ್ಷತ್ರ

    ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
    ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47
    ರಾಹುಕಾಲ: ಬೆಳಗ್ಗೆ 9:13 ರಿಂದ 10:49
    ಗುಳಿಕಕಾಲ: ಬೆಳಗ್ಗೆ 7:37 ರಿಂದ 9:13
    ಯಮಗಂಡಕಾಲ: ಮಧ್ಯಾಹ್ನ 3:37 ರಿಂದ 5:13

    ಮೇಷ: ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಸರ್ಕಾರಿ ಅಧಿಕಾರಿಗಳಿಗೆ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ವಾಹನ ಅಪಘಾತ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

    ವೃಷಭ: ಅಧಿಕ ಕೋಪ, ಅಹಂಭಾವ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಪಿತ್ರಾರ್ಜಿತ ಆಸ್ತಿ ತಗಾದೆ, ತಂದೆ ಮಕ್ಕಳಲ್ಲಿ ಮನಃಸ್ತಾಪ.

    ಮಿಥುನ: ದೂರ ಪ್ರದೇಶದಲ್ಲಿ ಉದ್ಯೋಗ, ದೂರ ಪ್ರಯಾಣ ಸಾಧ್ಯತೆ, ವಿದ್ಯಾರ್ಥಿಗಳಲ್ಲಿ ಉತ್ಸಾಹ, ಕಾರ್ಮಿಕ ಸೇವಕರಿಂದ ಸಮಸ್ಯೆ.

    ಕಟಕ: ಮಕ್ಕಳಿಂದ ಧನಾಗಮನ, ಸ್ವಯಂಕೃತ್ಯಗಳಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ, ಕೆಲಸಗಳಲ್ಲಿ ಅಧಿಕ ಒತ್ತಡ, ಪ್ರೇಮ ವಿಚಾರದಲ್ಲಿ ಪ್ರೀತಿಸಿದವರಿಂದಲೇ ವಿರೋಧ.

    ಸಿಂಹ: ವಿಪರೀತ ರಾಜಯೋಗ, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುತ್ವ ಬೆಳೆಯುವುದು.

    ಕನ್ಯಾ: ಮಿತ್ರರಿಂದ ಉತ್ತಮ ಹೆಸರು, ಉದ್ಯೋಗ ಬದಲಾವಣೆಗೆ ಉತ್ತಮ ಅವಕಾಶ, ಅನಿರೀಕ್ಷಿತ ಪ್ರಯಾಣ, ಭೂ ವ್ಯವಹಾರಗಳಲ್ಲಿ ಸಮಸ್ಯೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

    ತುಲಾ: ಆತ್ಮ ಸಂಕಟಗಳು, ಚರ್ಮ ತುರಿಕೆ, ಕಾಲು ನೋವು, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರು-ಕುಟುಂಬದವರಿಗಾಗಿ ಖರ್ಚು, ಆಕಸ್ಮಿಕ ಹಣವ್ಯಯ, ಸಂಗಾತಿಯೊಂದಿಗೆ ವಾಗ್ವಾದ.

    ವೃಶ್ಚಿಕ: ಮಾನ ಅಪಮಾನ, ಅಪನಿಂದನೆ, ಕೆಲಸಗಳಲ್ಲಿ ನಿಧಾನ, ಪ್ರಯಾಣದಲ್ಲಿ ಅಡೆತಡೆ, ಅನಗತ್ಯ ತಿರುಗಾಟ, ವಿದ್ಯಾರ್ಥಿಗಳಲ್ಲಿ ಮಂದತ್ವ, ಆಲಸ್ಯ ಮನೋಭಾವ, ಸ್ಥಿರಾಸ್ತಿ-ವಾಹನದ ಮೇಲೆ ಸಾಲ ಪಡೆಯುವಿರಿ.

    ಧನಸ್ಸು: ತಂದೆಯಿಂದ ನಷ್ಟ, ವಿದೇಶದಲ್ಲಿ ಉದ್ಯೋಗದ ಆಸೆ ಈಡೇರುವುದು, ಕಾರಣವಿಲ್ಲದೇ ಆತ್ಮೀಯರು ದೂರವಾಗುವರು.

    ಮಕರ: ಸಾಲಗಾರರಿಂದ ಕಾಟ, ಮಿತ್ರರು ದೂರವಾಗುವರು, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಚರ್ಮವ್ಯಾಧಿ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

    ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಹಿಳೆಯರಿಗೆ ಮಿತ್ರರಿಂದ ಅನುಕೂಲ, ಸ್ನೇಹಿತರೊಂದಿಗೆ ಸಂತಸ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಮಾಡಬೇಕೆಂಬ ಹಂಬಲ.

    ಮೀನ: ಒಂಟಿಯಾಗಿರಲು ಮನಸ್ಸು, ಪ್ರೇಮದ ಬಲೆಗೆ ಸಿಲುಕುವಿರಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಕ್ಕಳಿಂದ ಸಾಲ ತೀರಿಸಲು ಸಹಕಾರ.

  • ದಿನಭವಿಷ್ಯ 23-06-2017

    ದಿನಭವಿಷ್ಯ 23-06-2017

    ಪಂಚಾಂಗ
    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ಅಮಾವಾಸ್ಯೆ
    ಶುಕ್ರವಾರ, ರೋಹಿಣಿ ನಕ್ಷತ್ರ
    ಬೆಳಗ್ಗೆ 7:48 ನಂತರ ಮೃಗಶಿರ ನಕ್ಷತ್ರ

    ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
    ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28

    ರಾಹುಕಾಲ: ಬೆಳಗ್ಗೆ 10:49 ರಿಂದ 12:25
    ಗುಳಿಕಕಾಲ: ಬೆಳಗ್ಗೆ 7:37 ರಿಂದ 9:13
    ಯಮಗಂಡಕಾಲ: ಮಧ್ಯಾಹ್ನ 3:37 ರಿಂದ 5:13

    ಮೇಷ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಈ ದಿನ ಮಾಡೋ ಕೆಲಸದಲ್ಲಿ ಲಾಭ, ಉದ್ಯೋಗಸ್ಥರಿಗೆ ಅನುಕೂಲ, ಅಧಿಕ ಧನ ಸಂಪಾದನೆ.

    ವೃಷಭ: ಮಕ್ಕಳಿಂದ ನಷ್ಟ, ಮಿತ್ರರಿಂದ ಹಣಕಾಸು ಸಮಸ್ಯೆ, ಧನ ನಷ್ಟ, ಅವಮಾನ ನಿಂದನೆ, ದುಶ್ಚಟಗಳಿಂದ ತೊಂದರೆ, ಸಾಲ ಬಾಧೆ.

    ಮಿಥುನ: ಸಾಲ ಬಾಧೆ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳಿಂದ ಸಹಕಾರ ಕೇಳುವಿರಿ, ಚರ್ಮ ತುರಿಕೆ, ಅಧಿಕ ಉಷ್ಣ ಬಾಧೆ, ದೇಹದಲ್ಲಿ ನೋವು.

    ಕಟಕ: ಮಕ್ಕಳಿಂದ ಕಿರಿಕಿರಿ, ಸ್ಥಿರಾಸ್ತಿ-ವಾಹನ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗ ನಿಮಿತ್ತ ಪ್ರಯಾಣ.

    ಸಿಂಹ: ಸ್ಥಿರಾಸ್ತಿಯಿಂದ ಧನಾಗಮನ, ಅಧಿಕ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಹೊಗಳಿಕೆ ಮಾತಿಗೆ ಬಗ್ಗುವಿರಿ, ವಿಪರೀತ ನಷ್ಟ ಸಾಧ್ಯತೆ.

    ಕನ್ಯಾ: ಆಕಸ್ಮಿಕ ದುರ್ಘಟನೆ, ಆರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಸ್ನೇಹಿತರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ವಿರಸ.

    ವೃಶ್ಚಿಕ: ಪ್ರಯಾಣದಿಂದ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಉದ್ಯೋಗಸ್ಥರಿಗೆ ಅನುಕೂಲ, ತಲೆ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

    ಧನಸ್ಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸ್ವಯಂಕೃತ್ಯಗಳಿಂದ ನಷ್ಟ, ಸ್ಥಿರಾಸ್ತಿ-ವಾಹನದಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ನಷ್ಟ ಪ್ರಮಾಣ ಅಧಿಕ, ಉದ್ಯೋಗದಲ್ಲಿ ಅಧಿಕ ಒತ್ತಡ.

    ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಅಧಿಕ ಒತ್ತಡಗಳಿಂದ ಅನಾರೋಗ್ಯ, ದಾಂಪತ್ಯದಲ್ಲಿ ಕಲಹ.

    ಕುಂಭ: ಶೀತ ಕಫ ಬಾಧೆ, ಆರೋಗ್ಯದಲ್ಲಿ ಏರುಪೇರು, ಗಂಡು ಮಕ್ಕಳಿಂದ ಲಾಭ, ಆಕಸ್ಮಿಕ ಧನ ಲಾಭ, ಸಾಲಗಾರರಿಂದ ತೊಂದರೆ, ಶತ್ರುಗಳ ಕಾಟ.

    ಮೀನ: ಸ್ಥಿರಾಸ್ತಿಯಿಂದ ಧನಾಗಮನ, ಆರ್ಥಿಕ ಸಂಕಷ್ಟ ನಿವಾರಣೆ, ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ, ಕುತ್ತಿಗೆ ನೋವು, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

  • ದಿನಭವಿಷ್ಯ 21-06-2017

    ದಿನಭವಿಷ್ಯ 21-06-2017

    ಶ್ರೀ ಹೇವಿಳಂಬಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ದ್ವಾದಶಿ
    ಬುಧವಾರ, ಭರಣಿ

    ಮೇಷ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಮಹಿಳೆಯರಿಗೆ ತೊಂದರೆ, ಇಷ್ಟಾರ್ಥ ಸಿದ್ಧಿ, ಬಂಧುಗಳ ಆಗಮನ.

    ವೃಷಭ: ಉದ್ಯೋಗದಲ್ಲಿ ಒತ್ತಡ, ಅವಿವಾಹಿತರಿಗೆ ವಿವಾಹಯೋಗ, ವ್ಯಾಪಾರಿಗಳಿಗೆ ನಷ್ಟ, ಮಾನಸಿಕ ಕಿರಿಕಿರಿ, ಮಿಶ್ರ ಫಲ.

    ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ, ವಾಹನದಿಂದ ತೊಂದರೆ,

    ಕಟಕ: ವ್ಯಾಪಾರದಲ್ಲಿ ಪ್ರಗತಿ, ಯಂತ್ರೋಪಕರಣಗಳ ಮಾರಾಟದಿಂದ ಲಾಭ, ಅನಿರೀಕ್ಷಿತ ಖರ್ಚು,ಸುಖ ಭೋಜನ ಪ್ರಾಪ್ತಿ, ಶೀತ ಸಂಬಂಧಿತ ರೋಗ.

    ಸಿಂಹ: ಕ್ರಯ ವಿಕ್ರಯಗಳಲ್ಲಿ ನಷ್ಟ, ಚಂಚಲ ಮನಸ್ಸು, ವಿಪರೀತ ವ್ಯಸನ, ನೀಚ ಜನರಿಂದ ದೂರವಿರಿ.

    ಕನ್ಯಾ: ಪರರಿಂದ ಸಹಾಯ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಶುಭ, ಆಲಸ್ಯ ಮನೋಭಾವ, ಅನ್ಯರಲ್ಲಿ ವೈಮನಸ್ಸು, ಮನಃಕ್ಲೇಷ.

    ತುಲಾ: ಅಪರಿಚಿತರ ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ, ಆತ್ಮೀಯರಿಂದ ಹಿತನುಡಿ, ವಿರೋಧಿಗಳಿಂದ ಕಿರುಕುಳ,

    ವೃಶ್ಚಿಕ: ಅತಿಯಾದ ಮುಂಗೋಪದಿಂದ ದ್ವೇಷ, ಅಭಿವೃದ್ಧಿ ಕುಂಠಿತ, ಹಿರಿಯರ ಭೇಟಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಸಾಲ ಬಾಧೆ.

    ಧನಸ್ಸು: ಕಾರ್ಯದಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಪುಣ್ಯಕ್ಷೇತ್ರ ದರ್ಶನ, ಕುಲದೇವರಿಗೆ ತುಪ್ಪದ ದೀಪ ಹಚ್ಚಿ,

    ಮಕರ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಪರಸ್ಥಳ ವಾಸ, ಕುಟುಂಬ ಸೌಖ್ಯ, ವಸ್ತ್ರಾಭರಣ ಪ್ರಾಪ್ತಿ, ಬಂಧು ಮಿತ್ರರ ಸಹಾಯ.

    ಕುಂಭ: ಅಲ್ಪ ಆದಾಯ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವಸ್ತ್ರಾಭರಣ ಖರೀದಿ, ಕಾರ್ಯ ಸಾಧನೆಗಾಗಿ ತಿರುಗಾಟ,

    ಮೀನ: ಸಕಾಲಕ್ಕೆ ಭೋಜನ ಲಭ್ಯವಾಗುವುದಿಲ್ಲ, ಚೋರಾಗ್ನಿ ಭೀತಿ, ಉತ್ತಮ ಫಲ, ದುಷ್ಟ ಜನರ ಸಹವಾಸ, ಪುಣ್ಯಕ್ಷೇತ್ರ ದರ್ಶನ.

     

  • ದಿನಭವಿಷ್ಯ 20- 06-2017

    ದಿನಭವಿಷ್ಯ 20- 06-2017

    ಪಂಚಾಂಗ
    ಶ್ರೀ ದುರ್ಮುಖಿನಾಮ ಸಂವತ್ಸರ,
    ಉತ್ತರಾಯಣ ಪುಣ್ಯಕಾಲ,
    ಗ್ರೀಷ್ಮ ಋತು, ಜ್ಯೇಷ್ಠ ಮಾಸ,
    ಕೃಷ್ಣ ಪಕ್ಷ, ಏಕಾದಶಿ ತಿಥಿ,
    ಮಂಗಳವಾರ, ಅಶ್ವಿನಿ ನಕ್ಷತ್ರ.

    ರಾಹುಕಾಲ: ಮಧ್ಯಾಹ್ನ 3:37 ರಿಂದ 5:13
    ಗುಳಿಕಕಾಲ: ಮಧ್ಯಾಹ್ನ 12:24 ರಿಂದ 2:01
    ಯಮಗಂಡಕಾಲ: ಬೆಳಗ್ಗೆ 9:12 ರಿಂದ 10:48

    ಮೇಷ: ಅಧಿಕ ತಿರುಗಾಟ, ಶತ್ರು ಬಾಧೆ, ಋಣ ಬಾಧೆ, ಮನಃಕ್ಲೇಷ, ಮಿತ್ರರೊಂದಿಗೆ ವಾಗ್ವಾದ.

    ವೃಷಭ: ದೂರ ಪ್ರಯಾಣ, ಸುಖ ಭೋಜನ, ಸ್ಥಗಿತ ಕಾರ್ಯಗಳು ಪ್ರಗತಿ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಏರುಪೇರು.

    ಮಿಥುನ: ವ್ಯವಹಾರದಲ್ಲಿ ಏರುಪೇರು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ವಾಹನ ರಿಪೇರಿ, ಸಾಮಾನ್ಯ ನೆಮ್ಮದಿಗೆ ಭಂಗ.

    ಕಟಕ: ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕ ವರ್ಗದವರಿಂದ ಸಹಾಯ, ಭೂ ಲಾಭ, ಸ್ಥಳ ಬದಲಾವಣೆ, ದಾಂಪತ್ಯ ಕಲಹ.

    ಸಿಂಹ: ಸಹೋದರ-ಸಹೋದರಿಯರ ಜೊತೆ ಕಲಹ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಯತ್ನ ಕಾರ್ಯದಲ್ಲಿ ವಿಘ್ನ.

    ಕನ್ಯಾ: ಕುಲದೇವರ ದರ್ಶನ ಮಾಡಿ, ಎಲ್ಲರೊಂದಿಗೆ ಆತ್ಮೀಯತೆ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ.

    ತುಲಾ: ಕೃಷಿಯಲ್ಲಿ ಅಲ್ಪ ಲಾಭ, ವೃಥಾ ಧನವ್ಯಯ, ಸ್ಥಿರಾಸ್ತಿ ಮಾರಾಟ, ನಾನಾ ರೀತಿಯ ಚಿಂತೆ, ವ್ಯಾಪಾರದಲ್ಲಿ ಸಾಧಾರಣ ಲಾಭ.

    ವೃಶ್ಚಿಕ: ಮಾಡುವ ಕೆಲಸಗಳಲ್ಲಿ ಜಯ, ಉದ್ಯೋಗದಲ್ಲಿ ಪ್ರಗತಿ, ಅನಗತ್ಯ ಕಲಹ, ಕಠೋರವಾಗಿ ಮಾತನಾಡುವಿರಿ.

    ಧನಸ್ಸು: ಪ್ರಿಯ ಜನರ ಭೇಟಿ, ಆದಾಯಕ್ಕಿಂತ ಖರ್ಚು ಹೆಚ್ಚು, ಹಣಕಾಸು ತೊಂದರೆ, ಎಲ್ಲಿ ಹೋದರೂ ಅಶಾಂತಿ, ಅತಿಯಾದ ಕೋಪ.

    ಮಕರ: ತೀರ್ಥಯಾತ್ರೆ ದರ್ಶನ, ಶ್ರಮಕ್ಕೆ ತಕ್ಕ ಫಲ, ಸಾಲ ಬಾಧೆ, ಮನಸ್ಸಿನಲ್ಲಿ ಆತಂಕ, ಮೃಷ್ಟಾನ್ನ ಭೋಜನ, ದುಷ್ಟರಿಂದ ತೊಂದರೆ.

    ಕುಂಭ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಆರೋಗ್ಯದಲ್ಲಿ ಸುಧಾರಣೆ, ಕುಟುಂಬದಲ್ಲಿ ನೆಮ್ಮದಿ.

    ಮೀನ: ಪರರಿಂದ ಸಹಾಯ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮಹಿಳೆಯರಿಗೆ ಅನುಕೂಲ, ಋಣ ಬಾಧೆಯಿಂದ ಮುಕ್ತಿ.